Viraparampare | Nanna Mannidu | Kannada Hd Video Song | Sudeepa | Ambrish | Shankar Mahadevan

Поделиться
HTML-код

Комментарии • 3,4 тыс.

  • @sangameshdhannur3715
    @sangameshdhannur3715 2 года назад +630

    ಆಳಿದರು ಕನ್ನಡ....ಉಳಿದರು ಕನ್ನಡ....
    ಎದೆಯನೆ ಸಿಳುನೀ ಹರಿವುದು ಕನ್ನಡ....
    ಭೋರ್ಗರೇವುದು ಕನ್ನಡ....💛❤️

  • @Smitam_vivek
    @Smitam_vivek Год назад +702

    ಕನ್ನಡಿಗರಿಗೆ ಶಕ್ತಿ, ಕಿಚ್ಚು ತುಂಬಲು ಈ ಹಾಡು ಸಾಕು. ನಿಜವಾಗಲೂ ಕಣ್ಣಿನಲ್ಲಿ ನೀರು ಬಂತು. ಜೈ ಕರ್ನಾಟಕ 💛 ❤️

    • @imranimba8296
      @imranimba8296 Год назад +8

      👍karnataka ❤️❤️❤️❤️❤️🙏🙏🙏👍👍👍🙏huttakku punya madirbeku

    • @darsangowda2323
      @darsangowda2323 Год назад +2

      @@imranimba8296 dssggllll 8 😂😂

    • @darsangowda2323
      @darsangowda2323 Год назад +1

      @@imranimba8296 dssggllll 8 😂😂

    • @darsangowda2323
      @darsangowda2323 Год назад

      @@imranimba8296 dssggllll 8 😂😂

    • @darsangowda2323
      @darsangowda2323 Год назад

      @@imranimba8296 dssggllll 8 😂😂

  • @allinonemedia4045
    @allinonemedia4045 Год назад +251

    ಕರ್ನಾಟಕದಲ್ಲಿ ಹುಟ್ಟೊಕು ಪುಣ್ಯ ಮಾಡಿರಬೇಕು⚡.. ಪುಣ್ಯಭೂಮಿ ನಮ್ಮ ಕರ್ನಾಟಕ 💛❤️

    • @kamalaammakamala2875
      @kamalaammakamala2875 Год назад +5

      Nijja sir❤️💯

    • @nesara106
      @nesara106 Год назад

      kannadigaru 3 maklu madkobeku illa andre naadu, nudi, nela, jala ella bere rajyadavrige kalkothivi. ex: bengaluru, belagavi

    • @sunilram693
      @sunilram693 2 месяца назад +1

      ❤❤❤

  • @Arun123-c8h
    @Arun123-c8h 3 года назад +579

    ಈ ಹಾಡು ಕೇಳಿದ್ರೆ ನಿಜವಾದ ಕನ್ನಡಗನಿಗೆ ಮಾತ್ರ ರೋಮಾಂಚನ ಆಗೋದು

    • @Professor0810
      @Professor0810 2 года назад +7

      Haa bro ❤️❤️

    • @anilkumarbelle2436
      @anilkumarbelle2436 Год назад +1

      LpP

    • @ManuManu-um9ot
      @ManuManu-um9ot Год назад

      ನಿಜ ವಾಗಿಯೂ ಬ್ರೋ ನಾನು ಒಬಾ ಕನ್ನಡಿಗ ಅಂತ ಹೇಳೋಕೆ ತುಬಾ ಕುಶಿ ಅಗತ ಇದೇ ಜೈ ಕರ್ನಾಟಕ ಜೈ ಭುವನೇಶ್ವರಿ ದೇವಿ.. 💛❤ ನಮೂ ಮಂಡ್ಯದ ಗಂಡು ಅಭಿರಿಶೀ.. ಮಾತೆ ಹುಟ್ಟಿ ಬನಿ Boss

    • @raghurraghur1446
      @raghurraghur1446 Год назад

      💯

    • @raghurraghur1446
      @raghurraghur1446 Год назад +2

      ಹೌದು ಅಣ್ಣ

  • @bairusabhadimani4668
    @bairusabhadimani4668 3 года назад +255

    ಪ್ರತಿಯೊಬ್ಬ ಕನ್ನಡಿಗನಿಗೂ ಹೃದಯ ಮುಟ್ಟುವಂತಹ ಹಾಡು.ಕರ್ನಾಟಕ ಜನತೆಗೆ ಮತ್ತು ಕನ್ನಡಾಂಬೆಗೆ ಇಂತಹ ಹಾಡು ಕೊಟ್ಟಿರುವುದಕ್ಕೆ.. ಅನಂತ ಕೋಟಿ ಪ್ರಣಾಮಗಳು..
    ಕಲಾ ಸಾಮ್ರಾಟ್.. ಎಸ್ ನಾರಾಯಣ್ ಅವರಿಗೆ ಧನ್ಯವಾದಗಳು 🙏🙏🙏

  • @darshanamboji1367
    @darshanamboji1367 Год назад +50

    ಕನ್ನಡವೇ ಜಾತಿ, ಕನ್ನಡವೇ ಧರ್ಮ, ಕನ್ನಡವೇ ದೇವರು ❤️🙏🏻

  • @hanumanthunandan6089
    @hanumanthunandan6089 Год назад +213

    ನನಗೆ ಯಾವುದೇ ಜಾತಿ ಧರ್ಮ ಇಲ್ಲ ,ನನ್ನದೊಂದೆ ಧರ್ಮ ಅದು ಕನ್ನಡ ಧರ್ಮ ...ಜೈ ಕರ್ನಾಟಕ ಜೈ ಭುವನೇಶ್ವರಿ

    • @aniekeshfx
      @aniekeshfx Год назад +3

      ಸತ್ಯ ಬ್ರೋ😢

  • @localboyskotabagi1970
    @localboyskotabagi1970 11 месяцев назад +581

    2024 ರಲ್ಲಿ ಈ ಹಾಡು ಕೇಳ್ತಾಯಿರೋವ್ರು 1 like....❤ 22=01=2024

    • @Mallikarjun574
      @Mallikarjun574 10 месяцев назад +4

      all time fav

    • @girish5480
      @girish5480 9 месяцев назад +14

      21 o3 2024

    • @NGowda-vx8mn
      @NGowda-vx8mn 8 месяцев назад +3

      I'm in Andhra person but nanna favourite hero Ambhi anna, any where any time e song annu keldhini

    • @Javaregowdac
      @Javaregowdac 7 месяцев назад

      ❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤

    • @Dars-s3f
      @Dars-s3f 7 месяцев назад

      24 - ♾️ - ♡

  • @arunkumarbk5368
    @arunkumarbk5368 2 года назад +101

    I'm From Tamil Nadu State, i love this it's not only cover language politics, it's cover agricultural and culture of Bharath,

  • @siddarth_swamy
    @siddarth_swamy 3 года назад +58

    ಜನಿಸು ಬಾ ಮನುಜನೇ ಕನ್ನಡ ಮಣ್ಣಲಿ
    ಸ್ವರ್ಗ ವಾ ಕಾಣುವೆ ನನ್ನಾ ಈ ಮಣ್ಣಲಿ
    ಪುಣ್ಯದ ಮಣ್ಣಲಿ...😍😍
    ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ 💛♥️

  • @pramodgowda1885
    @pramodgowda1885 Год назад +63

    ಜನಿಸು ಬಾ ಮನುಜನೆ ಕನ್ನಡ ಮಣ್ಣಲಿ. ..ಸ್ವರ್ಗವ ಕಾಣುವೆ ನನ್ನ ಈ ಮಣ್ಣಲಿ ಈ ಪುಣ್ಯದ ಮಣ್ಣಲಿ 💛❤️

  • @sahanamathapati2407
    @sahanamathapati2407 3 года назад +33

    ಪಕ್ಕಾ ಕನ್ನಡತಿ ♥️💛

  • @kingchethankingchethan8287
    @kingchethankingchethan8287 3 года назад +134

    100 time ginthaa jasthii time e song keldoruu like madii

  • @yashwanthyadav6241
    @yashwanthyadav6241 5 лет назад +310

    ಜೈ ಅಂಬರೀಶಣ್ಣ ಪ್ರತಿಯೊಬ್ಬ ಕನ್ನಡಿಗರಲ್ಲೂ ಕನ್ನಡ ಮೇಲಿನ ಅಭಿಮಾನವೂ ಸಾವಿರಾರು ವರ್ಷಗಳ ಕಾಲ ಹೀಗೆ ಇರಲಿ ಎಂದು ಆಶಿಸುತ್ತೇನೆ

  • @veereshbagalkoti1122
    @veereshbagalkoti1122 11 месяцев назад +255

    2024 ರಲ್ಲಿ ಕೆಳುವ ಕನ್ನಡಿಗರಿಲ್ಲಿ ಯಾರಾದ್ರು ಇದ್ದಿರಾ.?

  • @rajabakshi220
    @rajabakshi220 4 года назад +155

    ಅವಮಾನ ಅದೆ ಬಹುಮಾನ ಎಂದರು
    ಕನ್ನಡ ಸಿಂಹಗಳು🦁💪💪💪💪💛♥️💛♥️💛♥️💛♥️💛♥️💛♥️😘😘😘😘😘

  • @mahanidhibanakar3019
    @mahanidhibanakar3019 Год назад +58

    ಕನ್ನಡಿಗನೆಂದು ನಾನು ಗರ್ವದಿಂದ ಹೇಳುವೆನು 💛❤️💛❤️💛❤️🔥🔥🔥

  • @Myshowkannadiga
    @Myshowkannadiga Год назад +2299

    2023 ರಲ್ಲಿ ಯಾರ್ಯಾರು ಈ ಹಾಡು ಕೇಳ್ತಿದೀರಾ ಲೈಕ್ ಮಾಡಿ

  • @yogeshm6703
    @yogeshm6703 Год назад +39

    ಪದೇ ಪದೇ ಬಾಸ್ ಸಾಂಗು ನೋಡ್ತ ಇರೋರು like madi 💥 💥💥

  • @amaraamara9346
    @amaraamara9346 10 месяцев назад +29

    2024 iam Telugu but jai kannada

  • @priyagowda6375
    @priyagowda6375 Год назад +22

    ಅತಿ ಹೆಚ್ಚು ಕನ್ನಡ ಮಾತಾಡುವ ಜಿಲ್ಲೆ ನನ್ನ ಮಂಡ್ಯ ❤

  • @Abhi19995
    @Abhi19995 3 года назад +468

    ಕನ್ನಡ ಭಾಷೆಯಷ್ಟು ಶ್ರೀಮಂತಿಕೆಯುಳ್ಳ ಭಾಷೆ ಬೇರೆ ಯಾವುದೂ ಇರಲು ಸಾಧ್ಯವಿಲ್ಲ ನಮ್ಮ ಕನ್ನಡದ ಅನೇಕ ಚಿತ್ರಗೀತೆಗಳು,ಜಾನಪದ ಗೀತೆಗಳು ಕೇಳುಗರನ್ನು ಸ್ವರ್ಗಕ್ಕೆ ಕೊಂಡೊಯ್ಯುತ್ತವೆ.ಎಷ್ಟು ಬಾರಿ ಕೇಳಿದರೂ ಮತ್ತೆ ಕೇಳಬೇಕು ಎನಿಸುವುದಂತೂ ಸತ್ಯ.💛❤

    • @basukolakar3801
      @basukolakar3801 3 года назад +8

      ಅಣ್ಣ ನೀವು RCB ಅಭಿಮಾನಿನಾ ನಾವು ಪಕ್ಕ ABD WILLIERS ಅಭಿಮಾನಿ

    • @basukolakar3801
      @basukolakar3801 3 года назад +4

      ಅಂದ್ರೆ ನಾವು RCB ಅಭಿಮಾನಿನೆ

    • @makkimomin4319
      @makkimomin4319 3 года назад +6

      ಹಂಸಲೇಖ ಸರ್ ನಿಮ್ ತರ ಹಾಡುಗಳು ಬರಿಯೋಕೆ ಸಾಧ್ಯನೇ ಇಲ್ಲ ಸರ್ 🙏🙏🙏🙏

    • @sureshv2068
      @sureshv2068 3 года назад +3

      Super ❤️

    • @ramsanjeevgowda9599
      @ramsanjeevgowda9599 3 года назад +2

      @@basukolakar3801 ABD 👌👌👌

  • @NithinM-c8t
    @NithinM-c8t 2 месяца назад +6

    ಅಂಬರೀಷ್ (Kannada) 💛❤
    AMBREESH (English) 💛❤
    అంబరీష్ (Telugu) 💛❤
    अंबरीश (Hindi) 💛❤
    அம்பரீஷ் (Tamil) 💛❤
    അമ്ബരീഷ് (Malayalam)💛❤
    All Indian 🇮🇳 Languages of other state & people should respect our Kannada, Kannadigas & Karnataka.. & our Rebel star ⭐ .DR.. "AMBREESH" ..(ಮಂಡ್ಯದ ಗಂಡು).. 💛❤..

  • @dkhosamani76
    @dkhosamani76 Год назад +71

    ನಾನು ಈ ಹಾಡನ್ನು 2050 ತನಕ ನೊಡ್ಬಲ್ಲೆ ,,, ನಾನು ಎಲ್ಲಿ ತನಕ ಬದುಕಿರತಿನಿ ಅಲ್ಲಿ ತನಕ ಕೇಳುತ್ತಲೇ ಇರುತ್ತೇನೆ

  • @rahulkelaginamani2092
    @rahulkelaginamani2092 3 года назад +546

    ಅಳಿದರೂ ಕನ್ನಡ ಉಳಿದರೂ ಕನ್ನಡ 💛❤️ಎದೆಯೆ ಸೀಳು ನೀ ಹರಿಯುವುದು ಕನ್ನಡ💛❤️

  • @gouthammn2414
    @gouthammn2414 3 года назад +166

    ಎಲ್ಲರಿಗು ಕನ್ನಡ ರಾಜ್ಯೋತ್ಸವದ ಶುಭಾಶಯಗಳು💛❤️
    ಕನ್ನಡವೇ ನಿತ್ಯ , ಕನ್ನಡವೇ ಸತ್ಯ ಜೈ ಕರ್ನಾಟಕ ಮಾತೆ 💛❤️...

  • @jaynayak07
    @jaynayak07 Год назад +19

    ನಮ್ಮ ನಾಡು ನುಡಿ ಭಾಷೆ ನಾ ಯಾವತ್ತು ಬಿಟ್ಟುಕೊಡಬೇಡಿ ಜೈ ಕರ್ನಾಟಕ ಜೈ ಶ್ರೀ ರಾಮ್ 🚩💖

  • @akashsinghrajpurohith
    @akashsinghrajpurohith 4 года назад +2057

    ನಾನು ಒಬ್ಬ ರಾಜಸ್ಥಾನದ ಹುಡುಗನೇ .ಆದರೆ ನಾನು ಹುಟ್ಟಿದ್ದು ಮೈಸೂರಿನಲ್ಲಿ 24 ವರ್ಷವಾಗಿದೆ . ನನ್ನ ತಾಯಿಗೆ ನಾನು ಎಷ್ಟು ಗೌರವ ಕೊಡುತ್ತೆ ನೋ , ಅಷ್ಟೇ ಕರ್ನಾಟಕ ಕನ್ನಡ ಭಾಷೆಗೂ ಗೌರವ ಕೊಡುತ್ತೇನೆ . ದಯವಿಟ್ಟು ಪರಭಾಷೆ ದವರಿಗೆ ಒಂದು ಮಾತು ಹೇಳುತ್ತೇನೆ . ಅನ್ನ ನೀಡುತ್ತಿರುವ ಕರ್ನಾಟಕ ಋಣವನ್ನು ಯಾವತ್ತೂ ಮರೆಯಬೇಡಿ . ಜೈ ಕರ್ನಾಟಕ ಜೈ ಹಿಂದ್ ...

  • @santhusanthosh2340
    @santhusanthosh2340 3 года назад +63

    ಕನ್ನಡ ಪದಗಳು ಕೇಳೋದೇ ಒಂದು ಚೆಂದ 💛❤️

  • @VishwasVishwas-xt4fq
    @VishwasVishwas-xt4fq 11 месяцев назад +167

    Voice singer respect button ✅✅

  • @parappanaagrahara4472
    @parappanaagrahara4472 3 года назад +468

    ನನ್ನ ಮಣ್ಣಿದು ನನ್ನ ಮಣ್ಣಿದು
    ನನ್ನ ಮಣ್ಣಿದು ಕನ್ನಡ ಮಣ್ಣು
    ನನ್ನುಸಿರಲ್ಲಿ ಕಂಪಿಸೋ ಮಣ್ಣು
    ದಮಣಿ ದಮಣಿಯಲ್ಲಿ ನರ್ತಿಸೋ ಮಣ್ಣು
    ವಿಶ್ವಮಾನವದಿ ಸಾರಿದ ಮಣ್ಣು
    ಕನ್ನಡದಿ.. ಈ ಪುಣ್ಯವತಿ..
    ನನ್ನಡೆದ ಸೌಭಾಗ್ಯವತಿ…2x
    ಕನ್ನಡ ಕವಿಗಳ ಸಾಲುಗಳು
    ನಿನ್ನ ಕಣ್ಣಿಗೆ ಕಾಡಿಗೆಯು
    ಜ್ಞಾನ ಪೀಠದ ಗೌರವವೂ
    ತಾಯೆ ನಿನಗೆ ಸಿಂಧೂರವು
    ಜನಪದ ಕಲೆಗಳ ಸಿಂಚನವೇ
    ಕನ್ನಡಾಂಬೆಯ ಕೈಬಳೆಯು
    ಮನುಕುಲ ಮೆಚ್ಚುವ ನಾಟ್ಯಕಲೆ
    ಅವಳ ಕಾಲ್ಗಳಿಗೆ ಅರ್ಪುಗೆಯು
    ಮಲೆನಾಡ ಹಸಿರಸಿರಿ
    ನಿನ್ನ ಒಡಲಿಗೆ ಉಡುಗೆಗಳು
    ಶಿಲ್ಪಿಗಳ ಶಿಲ್ಪಕಲೆ
    ಮಾತೇ ನಿನಗೆ ಒಡವೆಗಳು
    ಕ್ಷಮಿಸುವಾ ಮನುಜನೆ ಕನ್ನಡ ಮಣ್ಣಲಿ
    ಸ್ವರ್ಗವಾ ಕಾಣುವೆ ನನ್ನ ಈ ಮಣ್ಣಲಿ
    ಪುಣ್ಯದ ಮಣ್ಣಲಿ
    ನನ್ನ ಮಣ್ಣಿದು, ನನ್ನ ಮಣ್ಣಿದು
    ಹೋ ಸುಂದರ ಅರಣ್ಯ ಡಾಮಗಳು
    ಕನ್ನಡಾಂಬೆಯ ಕೇಶಗಳು
    ನೇಗಿಲ ಯೋಗಿಯ ಬೆಳೆಯಲ್ಲ
    ಅವಳ ಮುಡಿಗೆ ಕುಸುಮಗಳು
    ಹರಿಯುವ ನದಿಯ ನೀರೆಲ್ಲ
    ಅವಳ ಎದೆಯ ಅಮೃತವೂ
    ಧುಮುಕುವ ಜೋಗದ ಸಿರಿಯೆಲ್ಲಿ
    ತುಂಬಿದೆ ನಗೆಯ ನರ್ತನವು
    ಈ ನಾಡ ಶ್ರೀಗಂಧ ಕನ್ನಡಾಂಬೆಯ ಮಾಂಗಲ್ಯ
    ಕೋಲಾರ ಕೈವಾರ ವೊಲೇ ಜುಮಿಕಿ ಮೂಗುತಿಯು
    ಇದ್ದರೆ ಬದುಕುನಿ ನನ್ನ ಈ ಮಣ್ಣಲಿ
    ಮಡಿದರೆ ಹೆಮ್ಮೆಯೇ ಕನ್ನಡ ಮಣ್ಣಲಿ
    ಧರ್ಮದ ತೌರಲಿ
    ಕನ್ನಡ ಮಣ್ಣನು ರಕ್ಷಿಸಲು
    ನೆತ್ತರವನ್ನೇ ಹರಿಸಿದರು
    ಈ ಕನ್ನಡ ತಾಯಿಯ ಮಡಿಲಲ್ಲಿ
    ವೀರ ಮರಣವ ಹೊಂದಿದರು

    ನೆಲ ಜಲ ರಕ್ಷಣೆ ಕಾಯಕತೆ
    ಹಗಲಿರುಳು ಎನ್ನದೆ ಶ್ರಮಿಸಿದರು
    ಲಾಠಿ ಬೂಟಿನ ಒದೆ ತಿಂದು
    ಶತ್ರುಗಳೆದೆಯ ಮೆಟ್ಟಿದರು
    ಉಪವಾಸ ಸೆರೆವಾಸ
    ಎದೆಗುಂದದೆ ಮುನ್ನಗಿದರು
    ಅವಮಾನ ಅದೇ ಬಹುಮಾನ
    ಎಂದರು ಕನ್ನಡ ಸಿಂಹಗಳು
    ಅಳಿದರು ಕನ್ನಡ ಉಳಿದರು ಕನ್ನಡ
    ಎದೆಯನ್ನೇ ಸೀಳುನಿ ಹರಿವುದು ಕನ್ನಡ
    ಬೋರ್ಗರೆಯುದು ಕನ್ನಡ
    ನನ್ನ ಮಣ್ಣಿದು ನನ್ನ ಮಣ್ಣಿದು
    ನನ್ನ ಮಣ್ಣಿದು ಕನ್ನಡ ಮಣ್ಣು
    ನನ್ನುಸಿರಲ್ಲಿ ಕಂಪಿಸೋ ಮಣ್ಣು
    ದಮಣಿ ದಮಣಿಯಲ್ಲಿ ನರ್ತಿಸೋ ಮಣ್ಣು
    ವಿಶ್ವಮಾನವದಿ ಸಾರಿದ ಮಣ್ಣು
    ಕನ್ನಡದಿ.. ಈ ಪುಣ್ಯವತಿ..
    ನನ್ನಡೆದ ಸೌಭಾಗ್ಯವತಿ

  • @vaidhuryasandeep5293
    @vaidhuryasandeep5293 3 года назад +28

    ಈ ಹಾಡನ್ನು ತಂದುಕೊಟ್ಟ ಕನ್ನಡ ಚಿತ್ರದ ವೀರ ಪರಂಪರೆ ನಿರ್ಮಾಪಕರಿಗೆ ಹಾಗೂ ಹಾಡನು ಬರೆದಿರುವ ಸಂಗೀತ ನಿರ್ದೇಶಕರಿಗೆ ನನ ಪ್ರೀತಿಯ ಧನ್ಯವಾದಗಳು ಜೈ ಭುವನೇಶ್ವರಿ...ನನ ಪ್ರೀತಿಯ ದಿವಂಗತ ಅಂಬರೀಷ್ ಸರ್ ಗೆ ನನ ಪ್ರೀತಿಯ ಸವಿ ಮುತ್ತುಗಳು

  • @lohithnaik306
    @lohithnaik306 2 года назад +37

    ಕರುನಾಡಲ್ಲಿ‌ ಹುಟ್ಟಿದ ನಾನೆ ಪುಣ್ಯವಂತ 💛❤

  • @Kannadi8361
    @Kannadi8361 5 лет назад +385

    ಈ ಸಾಹಿತ್ಯ ರಚಿಸಿದ ಸಾಹಿತಿಗೆ ಹಾಗೂ ಈ ಸಾಹಿತ್ಯಕ್ಕೆ ಧ್ವನಿ ನೀಡಿದವರಿಗೆ ನನ್ನ ನಮನಗಳು🙏🙏

    • @suresh3460
      @suresh3460 3 года назад +4

      ದ್ವನಿ ರಚಿಸಿದವರು ಶಂಕರ್ ಮಹಾದೇವನ್..✍️

    • @raghur6473
      @raghur6473 3 года назад +1

      Vijaya

    • @raghur6473
      @raghur6473 3 года назад

      Jhgdgd

  • @skumaresh1714
    @skumaresh1714 4 года назад +1124

    ನನ್ನ ಮಾತ್ರೃ ಭಾಷೆ ತಮಿಳು ಆದರೆ ಈ ಹಾಡು ಕೇಳಿದರೆ ನನ್ನ ಮೈ ಜುಮ್ ಅನ್ನುವುದು... ಜೈ ಕನ್ನಡ ಜೈ ಕರ್ನಾಟಕ

    • @nevergiveup-uh7mh
      @nevergiveup-uh7mh 3 года назад +39

      Kannada kke iro abhimana ,😍😍😍

    • @nevergiveup-uh7mh
      @nevergiveup-uh7mh 3 года назад +56

      ಕನ್ನಡ ವೇ ಜಾತಿ ಕನ್ನಡ ವೆ ಧರ್ಮ ಕನ್ನಡ ವೆ ದೇವರು 🙏🙏🙏🙏🙏🙏🙏🙏🙏🙏🙏🙏🙏🙏plz respect kannada 💛❤️💛❤️💛❤️💛❤️💛❤️💛❤️💛 ಜೈ ಭುವನೇಶ್ವರಿ

    • @abhishekachar6612
      @abhishekachar6612 3 года назад +42

      Nanna mathrubhashe tamil aadare nanu tamil maneli bitre ellu use madalla nanu nanna rajya mathe bhashe na preethisthini proud to be an kannadiga elladaru iru heg adaru iru endendigu nee kannada vagiru

    • @somashekara6122
      @somashekara6122 3 года назад +12

      Thanks from karnataka

    • @somashekara6122
      @somashekara6122 3 года назад +6

      @@abhishekachar6612 thanks from mandya

  • @sanjeevtechnology2074
    @sanjeevtechnology2074 Год назад +22

    ನಮ್ಮ ಮಾತೃ ಭಾಷೆ ಕನ್ನಡ💛❤️
    ನನ್ನ ನಾಡು ಕನ್ನಡನಾಡು 💛❤️

  • @inforaviinkannada4480
    @inforaviinkannada4480 4 года назад +216

    ಕನ್ನಡದ ಅತ್ಯುತ್ತಮ ಹಾಡುಗಳಲ್ಲಿ ಈ ಹಾಡು ಕೂಡ ಒಂದು

  • @ಮಹೇಂದ್ರಶೈವಾಸ್
    @ಮಹೇಂದ್ರಶೈವಾಸ್ 4 года назад +162

    ಸಾಂಗ್ ಕೇಳ್ತಿದ್ರ ಅಂಗೆ ರಕ್ತ ದಿದ್ ಗುಟ್ ಕಂದು ಚಿಮ್ಮುತೆ ಮೈಲಿ.. ಜೈ ಕನ್ನಡಾಂಬೆ 🙏🙏🔥🔥😘😍

  • @shivuschandapur7756
    @shivuschandapur7756 10 месяцев назад +30

    ಯಾರು ೨೦೨೪ ರಲ್ಲಿ ಕೇಳುತ್ತಿರುವವರು ಈ ಹಾಡು ಕೇಳಿದಾಗಲೆಲ್ಲ ಮೈರೋಮಾಂಚನವಾಗುತ್ತದೆ ನಮ್ಮ ಕನ್ನಡಿಗರಿಗೆ ಈ ಹಾಡು ತುಂಬಾ ಸ್ಪೂರ್ತಿದಾಯಕವಾದ ಹಾಡು...ಜೈ ಕನ್ನಡ💛❤

  • @Suha9_
    @Suha9_ 3 года назад +366

    My mother tongue is telugu but always love for karnataka because telugu nan heththa thayi adhre karnataka nanna saakidha thayi jai karnataka💛❤

  • @pakkya.nanlar7800
    @pakkya.nanlar7800 9 месяцев назад +89

    ಈ ಹಾಡು ನಮ್ಮ RCB TEAM ಗೆ ಸುಟಾಗುತ್ತೆ

  • @vikkyvinu3506
    @vikkyvinu3506 Год назад +11

    ನನಗೆ ಈ ಹಾಡು ಕೇಳಿದಾಗಲೆಲ್ಲ ಅನಿಸುವುದೇನೆಂದರೆ ಮನುಷ್ಯ ಜನ್ಮ ವಿದ್ದರೆ ‌ಮತ್ತೊಮ್ಮೆ ಕನ್ನಡಿಗನಾಗಿ ಜನಿಸಬೇಕೆಂದು ಜೈ ಹಿಂದ್ ಜೈ ಕರ್ನಾಟಕಮಾತೆ 🙏❤️💛

  • @raghavendravc4408
    @raghavendravc4408 10 месяцев назад +37

    ఆంధ్రా మరియు తెలంగాణ రాష్ట్ర ప్రజలారా చూడండి మనము ఇలా మన రాష్ట్రం పైన అభిమానం పెంచుకోవాలి..జై తెలుగు తల్లి.

    • @MaciOS-xc3zk
      @MaciOS-xc3zk 2 месяца назад

      Yes correct 💯 they have divided Andhra into Telangana and Andhra Pradesh ☹️☹️☹️

  • @kalimulla3550
    @kalimulla3550 11 месяцев назад +13

    ಕನ್ನಡ ಸಾಹಿತ್ಯ ❤❤

  • @karunaducreation1067
    @karunaducreation1067 Год назад +36

    ಜೈ ಕರುನಾಡು.... ಜೈ ಕರ್ನಾಟಕ ಮಾತೆ.... 🙏🏻🌍❤️✨️ ಲೆಜೇಂಡ್ for ಮಂಡ್ಯ.... 💥🌍❤️

  • @toughgirl4957
    @toughgirl4957 5 лет назад +90

    ಮಿಸ್ ಯೂ ಅಂಬಿ...ಕನ್ನಡ ರಾಜ್ಯೋತ್ಸವದ‌ ಶುಭಾಶಯಗಳು..

  • @rameshpatil7760
    @rameshpatil7760 3 года назад +194

    ಜೈ ಭುವನೇಶ್ವರಿ ಕನ್ನಡ ಮಣ್ಣಲಿ ಹುಟ್ಟಿರೋದು ನಮ್ಮ್ ಪುಣ್ಯ 😘

  • @shilpashreed7241
    @shilpashreed7241 2 года назад +85

    Shankar mahadevan sir voice 👌
    Goosebumps pakka😳👍

  • @Kirankumarkmaruthi21
    @Kirankumarkmaruthi21 3 года назад +51

    ಹುಟ್ಟು ಹಬ್ಬದ ಶುಭಾಶಯಗಳು ರೆಬೆಲ್ ಸ್ಟಾರ್ ಅಂಬರೀಷ್ ಅವರಿಗೆ 🙏❤❤❤❤❤❤❤🌟🌟🌟🌟🌟🌟🌟🙏

  • @gurugp8397
    @gurugp8397 Год назад +10

    ಕನ್ನಡ ರಾಜ್ಯೋತ್ಸವದ ಶುಭಾಶಯಗಳು 💛❤️೨೦೨೩

  • @DineshKumar-lu8ym
    @DineshKumar-lu8ym 3 месяца назад +6

    Im Tamilan from Bangalore I love Ambi Anna. Bcoz he's True Superstar of Karnataka. Straight forward simplicity person ❤

  • @Kiran97549
    @Kiran97549 3 года назад +59

    ರೇಬಲ್ ಕಿಚ್ಚ ಸುದೀಪ್ 💪🥰🙏💕❤

  • @Shivakumar-sn8wf
    @Shivakumar-sn8wf Год назад +28

    💛❤️ನನ್ನ ಮಣ್ಣಿದು ನನ್ನ ಮಣ್ಣಿದು
    ನನ್ನ ಮಣ್ಣಿದು ಕನ್ನಡ ಮಣ್ಣು
    ನನ್ನುಸಿರಲ್ಲಿ ಕಂಪಿಸೋ ಮಣ್ಣು
    ಧಮನಿ ಧಮನಿಯಲಿ ನರ್ತಿಸೋ ಮಣ್ಣು ವಿಶ್ವಮಾನವತೆ ಸಾರಿದ ಮಣ್ಣು
    ಕನ್ನಡದಿ ಈ ಪುಣ್ಯವದಿ
    ನನ್ನೆಡೆದ ಸೌಭಾಗ್ಯವದಿ💛❤️
    💛❤️ನನ್ನ ಮಣ್ಣಿದು ಕನ್ನಡ ಮಣ್ಣು
    ನನ್ನುಸಿರಲ್ಲಿ ಕಂಪಿಸೋ ಮಣ್ಣು
    ಧಮನಿ ಧಮನಿಯಲಿ ನರ್ತಿಸೋ ಮಣ್ಣು ವಿಶ್ವಮಾನವತೆ ಸಾರಿದ
    ಮಣ್ಣು ಕನ್ನಡದಿ ಈ ಪುಣ್ಯವದಿ
    ನನ್ನಡೆದ ಸೌಭಾಗ್ಯವದಿ ..💛❤️
    💛❤️ಕನ್ನಡ ಕವಿಗಳ ಸಾಲುಗಳು ನಿನ್ನ ಕಣ್ಣಿಗೆ ಕಾಡಿಗೆಯ ಜ್ಞಾನಪೀಠದ ಗೌರವವು ತಾಯೇ ನಿನಗೆ ಸಿಂಧೂರವು.
    ಜಾನಪದ ಕಲೆಗಳ ಸಿಂಚನವೆ ಕನ್ನಡಾಂಬೆಯ ಕೈ ಬಳೆಯು
    ಮನುಕುಲ ಮೆಚ್ಚುವ ನಾಟ್ಯಕಲೆ
    ಅವಳ ಕಾಲ್ಗಳಿಗ್ ಅರ್ಪುಗೆಯು
    ಮಲೆನಾಡ ಹಸಿರಸಿರಿ ನಿನ್ನ ಒಡಲಿಗೆ ಉಡುಗೆಗಳು ಶಿಲ್ಪಿಗಳ ಶಿಲ್ಪಕಲೆ ಮಾತೆ ನಿನಗೆ ಒಡವೆಗಳು
    ಜನಿಸುವ ಮನುಜನೆ ಕನ್ನಡ ಮಣ್ಣಲಿ ಸ್ವರ್ಗವ ಕಾಣುವೆ ನನ್ನ ಈ ಮಣ್ಣಲಿ
    ಪುಣ್ಯದ ಮಣ್ಣಲಿ💛❤️
    💛ನನ್ನ ಮಣ್ಣಿದು ನನ್ನ ಮಣ್ಣಿದು❤️
    💛❤️ಓಹ್ ಸುಂದರ ಅರಣ್ಯಧಾಮಗಳು ಕನ್ನಡಾಂಬೆಯ ಕೇಶಗಳು
    ನೇಗಿಲಯೋಗಿಯ 🌾ಬೆಳೆಎಲ್ಲಾ
    ಅವಳ ಮುಡಿಗೆ ಕುಸುಮಗಳು
    ಹರಿಯುವ ನದಿಯ ನೀರೆಲ್ಲ ಅವಳ ಎದೆಯ ಅಮೃತವೂ ಧುಮುಕುವ ಜೋಗದ ಸಿರಿಯಲ್ಲಿ ತುಂಬಿದ
    ನಗೆಯ ನರ್ಥನವು.
    ಈ ನಾಡ ಶ್ರೀಗಂಧ ಕನ್ನಡಾಂಬೆಯ ಮಾಂಗಲ್ಯ ಕೋಲಾರ ಕೈವಾರ ಓಲೆ ಜುಮುಕಿ ಮೂಗುತಿಯ.
    ಇದ್ದರೆ ಬದುಕುನಿ ನನ್ನ ಈ ಮಣ್ಣಲಿ
    ಮಡಿದರು ಹೆಮ್ಮೆಯೇ ಕನ್ನಡ ಮಣ್ಣಲಿ
    ಧರ್ಮದ ತವ್ರಲ್ಲಿ 💛❤️
    💛❤️ಕನ್ನಡ ಮಣ್ಣನು ರಕ್ಷಿಸಲು ನೆತ್ತರವನ್ನೆ ಹರಿಸಿದರು ಈ ಕನ್ನಡತಾಯಿಯ ಮಡಿಲಲ್ಲಿ ವೀರಮರಣವ ಹೊಂದಿದರು🫡
    ನೆಲ ಜಲ ರಕ್ಷಣೆ ಕಾಯಕತೆ ಹಗಲಿರುಳೆನ್ನದೆ ಶ್ರಮಿಸಿದರು
    ಲಾಠಿ ಬೂಟಿನ ಒದೆ ತಿಂದು ಶತೃಗಳೆದೆಯ ಮೆಟ್ಟಿದರು.🫡
    ಉಪವಾಸ ಸೆರೆವಾಸ ಎದೆಗುಂದದೆ ಮುನ್ನುಗಿದರು ಅವಮಾನ ಅದೆ ಬಹುಮಾನ ಎಂದರು ಕನ್ನಡ ಸಿಂಹಗಳು💛❤️🦁🦁🦁
    ಆಳಿದರು ಕನ್ನಡ ಉಳಿದರು ಕನ್ನಡ ಎದೆಯನೆ ಸಿಳುನೀ ಹರಿವುದು ಕನ್ನಡ ಭೋರ್ಗರೇವುದು ಕನ್ನಡ 💛❤️
    ನನ್ನ ಮಣ್ಣಿದು ನನ್ನ ಮಣ್ಣಿದು
    ನನ್ನ ಮಣ್ಣಿದು ಕನ್ನಡ ಮಣ್ಣು ನನ್ನುಸಿರಲ್ಲಿ ಕಂಪಿಸೋ ಮಣ್ಣು ಧಮನಿ ಧಮನಿಯಲಿ ನರ್ತಿಸೋ ಮಣ್ಣು ವಿಶ್ವಮಾನವತೆ ಸಾರಿದ ಮಣ್ಣು ಕನ್ನಡದಿ ಈ ಪುಣ್ಯವದಿ ನನ್ನೆಡೆದ ಸೌಭಾಗ್ಯವದಿ 🌻🌹💛❤️

  • @Jaishreesitaramaanjaneya
    @Jaishreesitaramaanjaneya Год назад +32

    I love karnataka you like karnataka😊❤😊❤😊❤

  • @husenmultani8133
    @husenmultani8133 2 года назад +23

    ನಾನೊಬ್ಬ ಪೋಲಿಸ್ ನನ್ನ ಇಲಾಖೆಯಿಂದ ವಂದನೆಗಳು ಇ ಹಾಡಿಗೆ ಜೈ ಕನ್ನಡ

  • @nagarajaambedkar
    @nagarajaambedkar 5 лет назад +78

    ನನ್ನೆದೆಯ ಕನ್ನಡದ ನನ್ನ ಉಸಿರೇ ಕನ್ನಡ ಕನ್ನಡಕ್ಕಾಗಿ ನಾವು ಕನ್ನಡಿಗರಾಗಿ ನಾವೆಲ್ಲರೂ
    ಕರ್ನಾಟಕ ರಾಜ್ಯದಲ್ಲಿ ಅತಿ ಹೆಚ್ಚು ಕನ್ನಡ ಮಾತನಾಡುವ ಜಿಲ್ಲೆ ನನ್ನ ಮಂಡ್ಯ ಜಿಲ್ಲೆ ಎಂದು ಹೇಳುವುದಕ್ಕೆ ನನಗೆ ಹೆಮ್ಮೆ ಇದೆ ನಾವು ಕನ್ನಡಿಗರು ನಾವು ಕರ್ನಾಟಕದವರು ನಾವು ಮಂಡ್ಯದವರು

  • @VishwasVishwas-xt4fq
    @VishwasVishwas-xt4fq 11 месяцев назад +14

    2024 ರಲಿ ಯಾರು ಇ ಹಾಡು ಕೇಳಿದಿರ ಲೈಕ್ ಮಾಡಿ

  • @apputaiparambil
    @apputaiparambil 4 года назад +36

    Love from Kerala ❤️. സ്നേഹത്തോടെ

  • @reddyshekar3895
    @reddyshekar3895 3 года назад +219

    Shankar mahadevan Voice Gives Goosebumps 🔥🔥🔥🔥🔥

    • @kaiaswamykaiaswamy6949
      @kaiaswamykaiaswamy6949 2 года назад +1

      kaiaswamy

    • @modicareupdatesjagadishmal6292
      @modicareupdatesjagadishmal6292 2 года назад

      Humm. Nil mm. In CT ni in CT ni inn BMWv my be. . ki in hi m my bem...
      . K na. My CV. . Hi myk na . Hi. Ni. Ni Ni ki hm CVS p my. Amm in my ki i my ನ್ be JM nnnnkmon

  • @ashokjamadar3731
    @ashokjamadar3731 4 месяца назад +7

    ಮೈ ಎಲ್ಲಾ ರೋಮಾಂಚನಗೊಳ್ಳಿಸುವ ಹಾಡು. ಎಷ್ಟೆ ಸಲ ಕೇಳಿದರು ತೃಪ್ತಿ ಆಗದ ಜೀವಾ. ಜೈ ಕರ್ನಾಟಕ ಮಾತೆ ಜೈ ಭಾರತ್ ಮಾತೆ

  • @shekargowda9445
    @shekargowda9445 3 года назад +175

    ನಮ್ಮ ಭಾಷೆ ನಮ್ಮ ಹೆಮ್ಮೆ ಜೈ ಕರ್ನಾಟಕ ಮಾತೆ ಭುವನೇಶ್ವರಿ ದೇವಿ 💛❤️💛❤️💛❤️💊💛❤️💛❤️

    • @amruthaammu1529
      @amruthaammu1529 3 года назад +1

      hi

    • @shekargowda9445
      @shekargowda9445 3 года назад +3

      Hai

    • @shilpakd7933
      @shilpakd7933 3 года назад

      @@amruthaammu1529 6gLlma

    • @rahulgowtham8880
      @rahulgowtham8880 3 года назад +1

      🌹🌹🙏🙏🌹🌹

    • @yashwanthnm6000
      @yashwanthnm6000 2 года назад

      ನಮ್ಮ ಭಾಷೆ ನಮ್ಮ ಹೆಮ್ಮ ಜೈ ಕರ್ನಾಟಕ ಮಾತೆ ಅನಿತಮ್ಮ ದೇವಿ ❤️💛❤️💛❤️💛❤️💛

  • @rahulkelaginamani2092
    @rahulkelaginamani2092 4 года назад +683

    ಮೈ ರೋಮಾಂಚನ ಗೊಂಡವರು like madi

  • @puneethrajkumar9462
    @puneethrajkumar9462 Год назад +10

    ಅಳಿದರೂ ಕನ್ನಡ ಉಳಿದರು ಕನ್ನಡ ಎದೆಯನೇ ಸೀಳು ನೀ ಹರಿವುದು ಕನ್ನಡ ಭೋರ್ಗರೆವುದು ಕನ್ನಡ 💛❤️👌👌👌

  • @sanu9708
    @sanu9708 11 месяцев назад +11

    Proud to be kannadati ❤😊

  • @anandbgowda7559
    @anandbgowda7559 3 года назад +24

    ನನ್ನ ಎಷ್ಟೇ ಜನ್ಮ ಇದ್ದರೂ ಅದು ಕರ್ನಾಟಕದಲ್ಲಿಯೆ ಜೈ ಕರ್ನಾಟಕ ಜೈ ಹಿಂದೂಸ್ತಾನ್

  • @bhagyashriamogi1716
    @bhagyashriamogi1716 2 года назад +192

    I am mharashtra but i studied for kannada medium I proud of kannada language ನಾನು ಮಹಾರಾಷ್ಟ್ರ ಆದರೆ ನಾನು ಕನ್ನಡ ಮಾಧ್ಯಮವನ್ನು ಕನ್ನಡದ ಬಗ್ಗೆ ಹೆಮ್ಮೆ ಪಡುತ್ತೇನೆ

    • @kiran9220
      @kiran9220 2 года назад +2

      Nivu sollapura

    • @PRADEEPYT
      @PRADEEPYT 2 года назад +1

      💯🔥

    • @akashjende6570
      @akashjende6570 2 года назад +2

      ನಿಮ್ಮ ಕಾಮೆಂಟ್ ಓದಿ ನಮಗೂ ಹೆಮ್ಮೆ ಅನಿಸುತ್ತದೆ ಸರ್.

    • @hanamantbavalatti1963
      @hanamantbavalatti1963 2 года назад +1

      Hi

    • @jaihind-i5f
      @jaihind-i5f Год назад

      Belgaum will belong to the district because both Marathi and Kannada languages ​​are spoken in Belgaum.

  • @kiranka5747
    @kiranka5747 3 года назад +10

    ಅಷ್ಟು ಜನಗಳ ಮದ್ಯ ಯೂ ಸುದೀಪ್ ಸರ್ ........movie ಯಾ character ನಾ ರೋಲ್ ಮಾಡ್ತಿದಾರೆ.....hats of too his acting........jai d boss 😍😍 love you Sudeep anna

  • @Kirankumarkmaruthi21
    @Kirankumarkmaruthi21 2 года назад +8

    💫💛ಹುಟ್ಟು ಹಬ್ಬದ ಶುಭಾಶಯಗಳು ಕಲಿಯುಗದ ಕರ್ಣ ಮಂಡ್ಯದ ಗಂಡು ರೆಬೆಲ್ ಸ್ಟಾರ್ ಡಾ. ಅಂಬರೀಶ್ ಅವರಿಗೆ❤⭐

  • @AirtelDistribution
    @AirtelDistribution 9 месяцев назад +4

    ಧೀಮಂತ ವ್ಯಕ್ತಿ ಅಂಬರೀಷಣ್ಣ ❤️❤️❤️❤️❤️❤️

  • @MalleshKu-ic3di
    @MalleshKu-ic3di 2 месяца назад +20

    Watch in 2025😊

  • @ProudHindugirl610
    @ProudHindugirl610 Год назад +107

    Proud to be Kannadathi in my blood my vein my muscles Karnataka and My Karnadu is there ❤❤❤

    • @shivarajbakkishivarajbakki1941
      @shivarajbakkishivarajbakki1941 Год назад

      ರಕ್ತ ಅಷ್ಟೇ ಅಲ್ಲ ಅಪ್ಪಾ.....ಭಾಷೆನೂ ಕನ್ನಡ ಆಗಿರಲಿ....💛❤️

    • @sunilram693
      @sunilram693 2 месяца назад

  • @ನಮ್ಮಕನ್ನಡಶಾಲೆ-ಡ5ಣ

    ಸೂಪರ್ ಅಂಬಿ ಅಣ್ಣಾ ನೀವು ನಮ್ಮ ಜೊತೆಯಲ್ಲಿ ಇದಿರಾ ಹರೇ ಕೃಷ್ಣ

  • @silient
    @silient Год назад +11

    Unofficial anthem of karnataka

  • @raviingale6908
    @raviingale6908 Год назад +9

    ಪ್ರತಿ ಒಂದು ಲೈನ್ನಲ್ಲಿ ಕೂಡ goosebumps guru ❤️🔥

  • @ashamkhan5690
    @ashamkhan5690 4 года назад +52

    ನನಗೆ ತುಂಬಾ ಇಷ್ಟ ಈ ಹಾಡು

  • @spoorthibs6940
    @spoorthibs6940 3 года назад +137

    Proud to be kannadathi 🌍❤️ ಕನ್ನಡ evergreen song ❤️❤️❤️❤️ my frvt addicted song 😍 ಹುಟ್ಟಿದರೆ ಇಲ್ಲಿ ಹುಟ್ಟಬೇಕು ❣️ ಕನ್ನಡದ ಸಿಂಹ ambareesh sir

  • @kurubabhogaraju3917
    @kurubabhogaraju3917 Год назад +139

    I'm from Andhra (vizag) my second language kannada my birth place Pavagada i love kannada jai kannada maatha jai telugu thalli🔥💛😘

  • @abhishekb527
    @abhishekb527 4 года назад +41

    ಮಂಡ್ಯದ ಗಂಡು 🙏ಅಂಬರೀಷ್ 🙏 ಅಣ್ಣ

  • @vasapreevasapree1457
    @vasapreevasapree1457 3 года назад +35

    ಅಬ್ಬಾ ಎಂಥ ಅದ್ಭುತ ಮೈ ರೋಮಾಂಚನ ಎನಿಸುವ ಕನ್ನಡ ಗೀತೆ

  • @shobanbullmarket3045
    @shobanbullmarket3045 9 месяцев назад +4

    People in the background...real fans of ambarish and sudeep...❤❤ Not junior artist ❤❤

  • @saleemmahammad3945
    @saleemmahammad3945 2 года назад +9

    ನಾಡಿನ ಸಮಸ್ತ ಕನ್ನಡಿಗರಿಗೆ ಕರ್ನಾಟಕ ರಾಜ್ಯೋತ್ಸವದ ಶುಭಾಶಯಗಳು..💛❤️

  • @sadashivantinsadashiv7178
    @sadashivantinsadashiv7178 4 месяца назад +35

    Anyone 2024❤❤❤❤❤

  • @venkateshvenki2858
    @venkateshvenki2858 9 месяцев назад +3

    ಕನ್ನಡ ಅಭಿಮಾನಿಗಳು ನಾವು ಈ ಸಾಂಗ್ ಹೆಮ್ಮೆಯಿಂದ ಹೇಳುತ್ತಾರೆ ❤️🇧🇹👑💪🥰

  • @divyagowda1021
    @divyagowda1021 3 года назад +13

    ಅವಮಾನ ಅದೆ ಬಹುಮಾನ ಎಂದರೂ ಕನ್ನಡ ಸಿಂಹಗಳು..

  • @maaleem5600
    @maaleem5600 Год назад +16

    Karnataka is the best n friendly n most. Devlopming state Karnataka ❤

  • @ManuManu-um9ot
    @ManuManu-um9ot Год назад +4

    ಯಲ್ಲ ಆದರೂ ಇರು ಯಾತ ದರೂ ಯಾದಿ ಯದಿಗೂ ಕನ್ನಡ ವಾಗಿರು ನಮೂ ಮಂಡ್ಯ ಆದರೆ ಕನ್ನಡ ಮತೋಡು ಜಿಲ್ಲೆ ನಮ್ ಮಂಡ್ಯ ನಾನು ಪುಣ್ಯ ಮಾಡಿದ್ದೇನೆ ನಮ್ ಮಂಡ್ಯ ದಲ್ಲಿ ಹುಟ್ಟುಕೊಂ ನಾನು ಯಷ್ಟು ಸಾಲ ಹುಟ್ಟಿ ಬದರೂ ತಿರಸಲು ಆಗಲ್ಲ ಮಂಡ್ಯ ರುಣಾ ನಾನು ಕೇರಳ ತಮಿಳುನಾಡು ಯಲ್ಲ ಹೋಗತಿನಿ ಅಲ್ಲಿ ನಾನು ಕನ್ನಡ ಮಾತಾಡಿ ಕೊಂಡ್ ಬರೀತಿನಿ ನಾನು ಒಬಾ Driver.. ಜೈ ಮಂಡ್ಯ ಜೈ ಕರ್ನಾಟಕ ಜೈ ಭುವನೇಶ್ವರಿ ದೇವಿ ಕನ್ನಡಿಗ.. 💛❤✨🙏

  • @shekhappad4279
    @shekhappad4279 4 года назад +12

    ಕರ್ನಾಟಕದಲ್ಲಿ ಕನ್ನಡಿಗನೆ ಸಾರ್ವಭೌಮ 🚩🚩

  • @Akhilesh.koli.2005
    @Akhilesh.koli.2005 Год назад +13

    2023 ರಲ್ಲಿ ಯಾರ್ಯಾರು ಈ ಹಾಡು ಕೇಳ್ತಿದಿರಾ ಅವ್ರು ಲೈಕ್ ಮಾಡಿ❤

  • @surajchougule1314
    @surajchougule1314 2 месяца назад +2

    ಎಲ್ಲಾದರೂ ಇರು ಎಂತಾದರೂ ಇರು ಎಂದೆಂದಿಗೂ ನೀ ಕನ್ನಡವೇ ಆಗಿರು💛❤

  • @Salaga397
    @Salaga397 Год назад +41

    One of the best movi and song in kannada💛❤ jai kiccha boss🌟⚡💫 ಜೈ ಕರ್ನಾಟಕ ಮಾತೇ 💛❤

  • @shoaibahmedm7045
    @shoaibahmedm7045 Год назад +6

    Mandya da ganhdu❤️❤️

  • @vivekb9445
    @vivekb9445 Год назад +4

    💛❤️ಅಳಿದರೂ ಕನ್ನಡ
    ಉಳಿದರೂ ಕನ್ನಡ
    ಎದೆಯನೇ ಸೀಳುನೀ ಹರಿವುದು ಕನ್ನಡ ಬೋರ್ಗರೆವುದು ಕನ್ನಡ 💛❤️

  • @uberairport9691
    @uberairport9691 3 года назад +163

    Proud to be a kannadiga..🙏

    • @mr.krishnag7406
      @mr.krishnag7406 Год назад +6

      ಅದನ್ನೆ ಕನ್ನಡದಲ್ಲಿ ಹೇಳ್ಬೋದಲ್ಲ ?

  • @theanimalhousebyameer
    @theanimalhousebyameer Год назад +22

    I love this song my grandfather from karnataka we are settled in ap but when I listen this song I feeling proud I am also kannadiga
    Still I am kannadiga still my breath
    Nanu Andhra Pradesh dalli iday Nan manasu kannada dalli iruthay
    My kannada some bad but I am not bad because of I am kannadiga

  • @abhishekabhi-qo5yb
    @abhishekabhi-qo5yb Месяц назад +2

    ❤💛❤️💛❤️💛❤️💛ಹೆಮ್ಮೆಯ ಕನ್ನಡ ನಾಡಿನ ದಿಗ್ಗಜರು ❤️💛

  • @praveengowda6424
    @praveengowda6424 3 года назад +191

    Hats off to S Narayan sir..for this ultimate lyrics n awesome movie❤️

  • @Hindustani12338
    @Hindustani12338 3 года назад +65

    Big thanks for Narayan sir for this goosebumps and heart touching lyrics ❤❤❤❤❤

  • @ShivarajNinganur
    @ShivarajNinganur 11 дней назад +1

    ಈ ಹಾಡು ಕೇಳಿದಾಗ ಕಣ್ಣಲ್ಲಿ ನೀರು ಬರುತ್ತೆ ಸಾಹಿತ್ಯ ರಚನೆ ಮಾಡಿದವರಿಗೆ ಹಾಗೂ ಮಾಡಿದವರಿಗೆ ಹೃದಯಪೂರ್ವಕ ಧನ್ಯವಾದಗಳು

  • @manojmk7860
    @manojmk7860 3 года назад +10

    ನಮ್ಮ ಕರ್ನಾಟಕ ಕನ್ನಡ ಭಾಷೆ ಎಂದಿಗೂ ಅಮರ ಜೈ ಕನ್ನಡ ಭಾಷೆ

  • @santuyadagiri8003
    @santuyadagiri8003 Год назад +9

    ನನ್ನ ಮಣ್ಣಿದು ಹಾಡು 2024 ರಲ್ಲಿ..??