ಕಲ್ಲಾದರೆ ನಾನು - Kalladare Naanu - Simhadriya Simha -Movie | SPB | Deva| Vishnuvardhan| Jhankar Music

Поделиться
HTML-код
  • Опубликовано: 26 ноя 2024

Комментарии • 2 тыс.

  • @hanumantharayappasanna9748
    @hanumantharayappasanna9748 2 года назад +9

    ಇನ್ನೂಂದು ಜನ್ಮ ಇದ್ದರೆ,ಕರ್ನಾಟಕದ ಮಣ್ಣಲ್ಲೇ ನನ್ನ ಆಸೆ,

  • @Superguru123
    @Superguru123 2 года назад +56

    ಏಳೇಳು ಜನ್ಮದಲೂ ಕನ್ನಡ ಕುಲವಾಗಿರುವೆ
    ಏಳೇಳು ಜನ್ಮದಲೂ ಕನ್ನಡ ಕುಲವಾಗಿರುವೆ

    • @nayempashasaiyadphayaz4966
      @nayempashasaiyadphayaz4966 10 дней назад +1

      😢😢😢🎉😢😢🎉😢😢😢🎉😢😢🎉😢😢😢😢🎉😢😢😢😢😢😢😢😢😢😢😢 wa😢😢😢😢😢😢😢😢y😢😢😢😢😢😢😢😢y😢

    • @Superguru123
      @Superguru123 10 дней назад

      @nayempashasaiyadphayaz4966 😵😵‍💫😖😣🤬

  • @shobhashobha.m3096
    @shobhashobha.m3096 3 года назад +40

    ನಾನು ಕರ್ನಾಟಕದವಳು ನನಗಂತೂ ಈ ನೆಲ ಜಲ ಕನ್ನಡಭಾಷೆ ಪ್ರಕೃತಿಯ‌ ಸೌಂದರ್ಯ ಕನ್ನಡ ಸೋಬಗನ್ನ ಹೋಗಳಿ ಹಾಡವ ಹಾಡುಗಳು ಎಂದರೆ ನನಗೆ ಪಂಚಪ್ರಾಣ ಬೇರೆ ಭಾಷೆಯವರು ಸಹ ನಮ್ಮ ಭಾಷೆ ತಿನ್ನು ಕಲಿತು ನೋಡಿ ಅದರ ಪರಿಣಾಮವೇ ಬೇರೆ ಅದರ ರುಚಿಯೇ ಬೇರೆ ಅವಳ ಮಡಿಲಿಗೆ ಪ್ರೀತಿ ಯಿಂದ ಬಂದು ಬಿದ್ದರೆ ನಂಬಿದವರನ್ನು ಯಾವತ್ತೂ ಬಿಟ್ಟು ಕೊಡುವ ಮಾತೆ ‌ಇಲ್ಲ ಅವಳ‌‌ ಪ್ರಾಣ ಕೊಟ್ಟಾದರು ಸರಿ ಅವರನ್ನು ಬದುಕಿಸುತ್ತಾಳೆ ಏನಂತೀರಾ ಗೆಳೆಯರೇ ಭಾರತ್ ಮಾತಾ ಕೀ ಜೈ

    • @muthu6589
      @muthu6589 2 месяца назад

      ಜೈ ಕರ್ಣಾಟಕ❤💛

  • @kgfchapter2moviefansclub282
    @kgfchapter2moviefansclub282 4 года назад +20

    ಏಳೇಳು ಜನ್ಮದಲ್ಲೂ ಕನ್ನಡ ಕುಲವಾಗಿರುವೆ ಅಣ್ಣಾವ್ರು ಲೈಕ್ ಮಾಡಿ

  • @sunilkv5665
    @sunilkv5665 3 года назад +42

    ಸಾಹಸ ಸಿಂಹ... ವಿಷ್ಣುವರ್ಧನ್ ಸರ್..
    ಗೋಲ್ಡನ್ vioce.. ಎಸ್ ಪಿ ಬಾಲಸುಬ್ರಮಣ್ಯಂ..
    ಕಲಾ ಸಾಮ್ರಾಟ್.. ಎಸ್ ನಾರಾಯಣ್.. ಬ್ಯೂಟಿಫುಲ್ ಕಾಂಬಿನೇಶನ್... 😍😍👍

  • @ಬಿಎನ್ದಿಲೀಪ್ಗೌಡ

    ಕಲ್ಲಾದರೆ ನಾನು ಬೇಲೂರಿನ ಗುಡಿಯಲಿ ಇರುವೆ
    ಮಣ್ಣಾದರೆ ನಾನು ಕೋಲಾರದ ಮಣ್ಣಲಿ ಬೆರೆವೆ
    ,,,,
    ದೇಶದಲ್ಲೇ ಅತೀ ಹೆಚ್ಚು ಜ್ಞಾನಪೀಠ ಪ್ರಶಸ್ತಿ ಪಡೆದ ನಮ್ಮ ಕನ್ನಡ ಭಾಷೆಗೆ ನನ್ನ ನಮನಗಳು

  • @bhagirathbhagirath5728
    @bhagirathbhagirath5728 3 года назад +4

    ಇವರಂತ ಇನೊಬ್ಬ ನಟ ಇಲ್ಲ...... ಅಭಿನವ ಭಾರ್ಗವ

  • @tanuraj8660
    @tanuraj8660 3 года назад +3

    Nam Kannada song 100 million reach adhru yaru celebrate madovre elva

  • @copacopaable
    @copacopaable 3 года назад +10

    ಕನ್ನಡ ರಾಜ್ಯೋತ್ಸವಕ್ಕೆ ಇನ್ನ 15 ದಿನ ಇದೆ ಆದ್ರೆ ನಾನು ಈವಾಗಲೇ ಸಾಂಗ್ಸ್ ಕಲೆಕ್ಷನ್ ಮಾಡ್ತಿದೀನಿ. ನನ್ನು ಮತ್ತು ನನ್ನ ಕನ್ನಡ 😘

  • @yerriswamys4657
    @yerriswamys4657 2 года назад +8

    ಎಸ್ ನಾರಯಣ್ ಸರ್ ಅವರ ಸಾಹಿತ್ಯ ಅದ್ಬುತ ಕನ್ನಡದ ಶ್ರೇಷ್ಠ ನಿರ್ದೇಶಕರು ನಮ್ಮ ಎಸ್ ನಾರಯಣ್ ಸರ್

  • @ningarajuk9593
    @ningarajuk9593 6 лет назад +71

    ಎಲ್ಲಾ ಕನ್ನಡಿಗರ ಹೃದಯ ತಟ್ಟಿದ ಸಾಂಗ್ ಇದು

  • @mahendran_tn29
    @mahendran_tn29 5 лет назад +411

    Nanu tamil nadu. Nanage kannada bhashe andhre thumba Ishta.

    • @tusharified
      @tusharified 4 года назад +6

      Thanks bro

    • @medico6528
      @medico6528 4 года назад +6

      ನಿಮಗೆ ನನ್ನ ಅಭಿನಂದನೆಗಳು

    • @gagandeep-jp3tw
      @gagandeep-jp3tw 4 года назад +5

      ****** ನಿಮಗೆ ನನ್ನ ಅಭಿನಂದನೆಗಳು......................

    • @manjunathkv4776
      @manjunathkv4776 4 года назад +2

      Tq bro

    • @ShashiKumar-bi6mi
      @ShashiKumar-bi6mi 4 года назад +3

      Tq bro

  • @mesyedsalu
    @mesyedsalu 5 лет назад +321

    ಮತ್ತೆ ಹುಟ್ಟಿ ಬನಿ ಅಣ್ಣ ನಮ್ಮ ಕರ್ನಾಟಕ ನಮ್ಮ ಹೆಮ್ಮೆ ❤️❤️❤️♥️ ವಿಷ್ಣು ದಾದ 😘

  • @rdeva3374
    @rdeva3374 5 лет назад +78

    ಎಸ್.ಪಿ.ಬಾಲಸುಬ್ರಹ್ಮಣ್ಯಂ ❤❤❤

  • @BaluKannadiga21
    @BaluKannadiga21 2 года назад +3

    ಜೈ ಕರ್ನಾಟಕ ಮಾತೆ

  • @sandeepgedageri5813
    @sandeepgedageri5813 Год назад +24

    ನಿಜ ಗುರು ಸಾಂಗ್ ಕೇಳ್ತಿದ್ರೆ ನಾವು ಕನ್ನಡ ನಾಡಲ್ಲಿ ಹುಟ್ಟಿದ್ದು ಸಾರ್ಥಕ ಅನ್ಸ್ತಿದೆ 💛❤️ ಜೈ ಕನ್ನಡ ಜೈ ಕರ್ನಾಟಕ

  • @Mahmad_Asif
    @Mahmad_Asif 4 года назад +533

    ಹತ್ತು ವರ್ಷ ಅಲ್ಲ ಸಾವಿರ ವರ್ಷ ಅಂತ ಇದ್ರು ನಮ್ಮ ಕರ್ನಾಟಕದ ಮಣ್ಣಲ್ಲೇ ಹುಟ್ಟಬೇಕು ಅನ್ನೋ ಆಸೆ..❤️

  • @sureshrxsuri9382
    @sureshrxsuri9382 2 года назад +2

    🚩ಸಿರಿ ಗನ್ನಡಂ ಗೆಲ್ಗೆ ಸಿರಿ ಗನ್ನಡಂ ಬಾಳ್ಗೆ 🚩

  • @krsathya6756
    @krsathya6756 4 года назад +4

    ಹೂವಾಗಿ ನಾನು ಮೂಕಾಂಬಿಕೆ ಪಾದದಲ್ಲಿ ಇರುವೆ.. ಈ ಜನ್ಮ ಪೂರ್ತಿ ಮೂಕಾಂಬಿಕಾ ಸನ್ನಿದಾನಕ್ಕೆ ಅರ್ಪಣೆ 🙏🙏🙏

  • @umeshk4701
    @umeshk4701 5 лет назад +208

    ದಾದಗಳಿಗೆಲ್ಲ
    ದಾದ ನಮ್ಮ ವೀಷ್ಣು ದಾದಾ🙏❤️🌷

  • @hullappakuri6153
    @hullappakuri6153 5 лет назад +51

    ವಿಷ್ಣ್ಣು ಸರ್ ನಿಮ್ಮ ಹಾಡು ನಮಗೆ ಸ್ಫೂರ್ತಿ

  • @History_Mystery_Crime
    @History_Mystery_Crime 2 года назад +12

    Nanage kannada thumba ishta.... 💛❤️💛❤️ from Kerala

  • @kurakula1251
    @kurakula1251 3 года назад +3

    ಜೈ ಸ್ ಪಿ ಬಾಲು ಸರ್
    ಜೈ ವಿಷ್ಣು ಸರ್

  • @ಕುಶಲ್ಗೌಡ.ಆರ್
    @ಕುಶಲ್ಗೌಡ.ಆರ್ 2 года назад +12

    ಅಭಿಮಾನಿಯಾದರೆ ನಾನು...💛
    ನಿಮ್ಮ ಅಭಿಮಾನಿಯಾಗಿರುವೆ...❤️
    💛 ದಾದಾ ❤️

  • @manannavarpratham3993
    @manannavarpratham3993 Год назад +9

    KING 💯💯💯💯💯💯💯🦁🦁

  • @pavankumarkatwe4179
    @pavankumarkatwe4179 4 года назад +169

    ಬಾಲಸುಬ್ರಮಣ್ಯಂ ಜೀ ನೀವು ಅಜಾರಮರ.. ಓಂ ಶಾಂತಿ.. ಜೈ ಭುವನೇಶ್ವರಿ... ಜೈ ಕರ್ನಾಟಕ

  • @smadhankumarkumar6574
    @smadhankumarkumar6574 5 лет назад +29

    ಅಣ್ಣಾ ನಿಮ್ಮ ಅಬಿನಯ ಯಾರಿಂದಲೂ ಸಾದ್ಯವಿಲ್ಲಾ...... ರಿಪ್

  • @burningice2557
    @burningice2557 4 года назад +65

    ನಿಮ್ಮ ಕನ್ನಡ ಸೇವೆಗೆ ನಮ್ಮ ನಮನ.. SPB ಸರ್🙏🏼😢

  • @bhimesh.gundappanavarbhime8248
    @bhimesh.gundappanavarbhime8248 Год назад +7

    ಏಳೇಳು ಜನ್ಮದ ಪುಣ್ಯವೋ ನಾನು ಕನ್ನಡಿಗ ನಾಗಿ ಹುಟ್ಟಿದನಿ 🙏 i love you Kannada i love you Karnataka 💛❤️

  • @rakeshpadma1847
    @rakeshpadma1847 6 лет назад +337

    ನಮ್ಮ ವಿಷ್ಣು ದಾದ ಎಂದೆಂದಿಗೂ ಅಮರ....ಕನ್ನಡ ಭಾಷೆಯನ್ನು ಹೋಗಳಿ ಬರೆದಿರುವ ಹಾಡು...ಜೈ ಕನ್ನಡಾಂಬೆ

  • @shashireings7914
    @shashireings7914 3 года назад +9

    Wish you happy kannada rajosthava💐💐

  • @333Malone
    @333Malone 3 года назад +19

    ಎಷ್ಟು ಸಾರಿ ಕೇಳಿದರೂ ಮತ್ತೆ ಮತ್ತೆ ಕೇಳಬೇಕು ಅನಿಸುತ್ತದೆ... 28-10-2021

  • @artgallery6326
    @artgallery6326 4 года назад +142

    SPB sir, ,ಕನ್ನಡ ನಿಮ್ಮ ಉಸಿರಲ್ಲಿ ಬೆರೆತ ಹಾಗೆ ಪ್ರತಿ ಕನ್ನಡಿಗರ ಮನದಲ್ಲಿ ನೀವು ಶಾಶ್ವತ ❤️

  • @ananthakumar8844
    @ananthakumar8844 2 года назад +2

    SPB தமிழ் வாழ்க வளமுடன்

  • @basavarajsurin6032
    @basavarajsurin6032 4 года назад +6

    ಕನ್ನಡ ಹಾಡುಗಳಿಗೆ ಪ್ರತಿಯೊಂದು ಶಬ್ದವು ಹೊಂದಿಕೊಳ್ಳುತ್ತದೆ ಕನ್ನಡ ನಾಡಿನಲ್ಲಿ ಕನ್ನಡಿಗರೆ ಸಾರ್ವಭೌಮ

  • @kenchuramkatkol5850
    @kenchuramkatkol5850 4 года назад +11

    2muttu galannu ಕಳೆದು ಕೊಂಡ ನಾವು ಅನಾತ ರಾಗಿದ್ದೇವೆ 😢😢😢😢 dada.. Spb.. Sir💕💕😘😘

  • @Aishwarya-u6i
    @Aishwarya-u6i 3 месяца назад +7

    Who is watching in 2024

  • @albek1632
    @albek1632 2 года назад +2

    namma karnataka namma hemme.

  • @mallikarjunbedar8212
    @mallikarjunbedar8212 4 месяца назад +5

    I love kannada.

  • @pavanjs8241
    @pavanjs8241 3 года назад +3

    November 1 2021
    ಕನ್ನಡ ರಾಜ್ಯೋತ್ಸವದ ಶುಭಾಶಯಗಳು

  • @pavannayak9382
    @pavannayak9382 7 лет назад +154

    ಮತ್ತೆ ಹುಟ್ಟಿ ಭಾ ಸಿಂಹ

  • @sandeepgowda3365
    @sandeepgowda3365 4 года назад +124

    Proud To Be Kannada....Nange Mundina Janma Antha Idre Karnataka Alli Nange Janma Neadu Deavare....😍 Kannada Till My last Breath....😍

  • @yerriswamys4657
    @yerriswamys4657 2 года назад +1

    ಕನ್ನಡದ ಹಾಡುಗಳಲ್ಲಿ ಈ ಹಾಡು ಕೂಡ

  • @udays7810
    @udays7810 2 года назад +3

    S ನಾರಾಯಣ ಸಾಹಿತ್ಯ ಕ್ಕೆ ನನ್ನ ಕೋಟಿ ನಮನಗಳು 💖🙏😍

  • @siddharthr4599
    @siddharthr4599 5 лет назад +94

    ಮತ್ತೆ ಹುಟ್ಟಿ ಬನ್ನಿ ವಿಷ್ಣುದಾದ love you ವಿಷ್ಣು ದಾದ

  • @nehanb.k226
    @nehanb.k226 3 года назад +5

    ನಮ್ಮ ಕರ್ನಾಟಕದ ಸಿಂಹ ವಿಷ್ಣುದಾದ. 💛💛❤️❤️

  • @SureshSuresh-yh7uf
    @SureshSuresh-yh7uf Год назад +7

    I ❤song my favourite actor Dr Vishnu Vardhan

  • @sumitasumitadoddamani4388
    @sumitasumitadoddamani4388 Год назад +2

    ಕನ್ನಡತಿ ❤️

  • @tugutlachandrasekharreddyh5245
    @tugutlachandrasekharreddyh5245 4 года назад +4

    nan andhra dalli huttiddini. nannage kannada hadagalandrae tumba ishta.

  • @basavarajkurumanal928
    @basavarajkurumanal928 2 года назад +5

    ಬಹಳ ಸುಂದರವಾದ ಸಿನಿಮಾ ಬಹಳ ಸುಂದರವಾದ ಹಾಡು ಬಹಳ ಸುಂದರವಾದ ನಟನೆ ನಮ್ಮ ಡಾಕ್ಟರ ವಿಷ್ಣು ವರ್ಧನ ಸರದು

  • @vinodkumer9696
    @vinodkumer9696 7 лет назад +77

    Karnataka kalasa namma dada

  • @abzalpasha4794
    @abzalpasha4794 6 лет назад +13

    Woow ....fantastic ...my most favourite song......thank you SP Balu g@@@@Jai Kannada Jai Karnataka ....Hindustan Zindabad...........

  • @sathishsathi1256
    @sathishsathi1256 4 года назад +15

    ಈ ಹಾಡು ಕರ್ನಾಟಕ ಸಂಕ್ಷಿಪ್ತ ವರದಿ ತಿಳಿಸುತ್ತದೆ 💜ಜೈ ಕರ್ನಾಟಕ ಮಾತೆ 💜

  • @srinidhi7140
    @srinidhi7140 5 лет назад +142

    ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ ♥️
    🙏 ಜೈ ಕರ್ನಾಟಕ ಮಾತೆ 🌹

  • @kjpoornima9d175
    @kjpoornima9d175 4 года назад +60

    Happy kannada rajyotsava to everyone Proud to be a kannadiya hats off

  • @santhoshpaul4946
    @santhoshpaul4946 5 лет назад +52

    I'm tamizhan but I love this such a great man.. love from mysore

    • @jyothian4387
      @jyothian4387 3 года назад +1

      Super👌👌👌👌👌👌👌👌👌👌👌

  • @ashokharsha2479
    @ashokharsha2479 Год назад +5

    I am proud to be ಕನ್ನಡಿಗ ಜೈ ಕನ್ನಡಾಂಬೆ ತಾಯಿ ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ ❤❤❤❤❤

  • @rajendrakvr6398
    @rajendrakvr6398 28 дней назад

    ಮಣ್ಣಾದರೆ ನಾನು ಕೋಲಾರದ ಮಣ್ಣಲಿ ಬೆರೆವೆ 💛❤️💛❤️

  • @vikasni95
    @vikasni95 5 лет назад +29

    0:01 inda 5:24 thanka mai jumm anutte😍😍😍

  • @srinivasbg4779
    @srinivasbg4779 5 лет назад +16

    ನೆನಪಾದರೆ ನಾನು ಹಂಪೆಯ ಚರಿತೆಯ ಬೆರೆವೆ, ಮಂಜಾದರೆ ನಾನು ಕೊಡಗಿನ ಶಿರದಲಿ ಮೆರೆವೆ. 👒👒👒👒

  • @avinashpoojar7886
    @avinashpoojar7886 5 лет назад +9

    ಪ್ರಪಂಚದಲ್ಲಿ ಅತಿ ಸುಂದರ ಭಾಷೆ..... ವಿಶ್ವ ಲಿಪಿಗಳ ರಾಣಿ..... ಅತಿ ಹೆಚ್ಚು ಜ್ಞಾನಪೀಠ ಪ್ರಶಸ್ತಿಯನ್ನು ಪಡೆದ ಏಕೈಕ ಭಾಷೆ ನಮ್ಮ ಹೆಮ್ಮೆಯ ಕನ್ನಡ......

  • @vijaykumarveerabhu2980
    @vijaykumarveerabhu2980 Год назад +3

    I'm Bharatha thiyan. After I'm tamilan. I love karnatka who Giving wondre full life. I love Dr Vishnu sir. And sp sir

  • @mohammedaslamhsn7263
    @mohammedaslamhsn7263 3 года назад +2

    Karnatakada.chiina.vishnu.sar....

  • @muttuuppar2796
    @muttuuppar2796 5 лет назад +19

    💛❤ಮರೆಯಲಾಗದ ಹಾಡು❤💛

  • @munirajapavanm1475
    @munirajapavanm1475 6 лет назад +98

    ದಯಮಾಡಿ ಕನ್ನಡ ಬಗ್ಗೆ ಅಭಿಮಾನ ಇರಲಿ ಗೆಳೆಯರ ಕನ್ನಡದ ಮಣ್ಣಿನಲ್ಲಿ ನಾಮ ಹುಟ್ಟಿ ಬಾರಬೇಕು Good Good Good Songs PAVAN and PDSB and JDS

  • @jiostore6954
    @jiostore6954 4 года назад +58

    I'm Tamil but I love kannda this songs make me to cry its so beautiful .

  • @arunajavalagearuna6650
    @arunajavalagearuna6650 6 лет назад +169

    ವಿಷ್ಣು ಕನ್ನಡದ ಕಂದ ಜೈ ಕನ್ನಡಾಂಬೆ

  • @ujwalh4602
    @ujwalh4602 Год назад +4

    In this film there was a scene where about specific caste was made and he mentioned brahmin as ಒಳ್ಳೇದನ್ನು ಮಾತನಾಡ್ವಾನು ಬ್ರಾಮಣ ಸಮಾಜ ಕೆ ಒಳ್ಳೆಯ ಸಂದೇಶ ಕೊಡುವವನು ಬ್ರಾಮಣ.

  • @naveenkumar.nkgkulkarni5218
    @naveenkumar.nkgkulkarni5218 3 года назад +8

    ಎಸ್ ಪಿ ಬಾಲಸುಬ್ರಹ್ಮಣ್ಯಂ❤️❤️
    SUPER

  • @kalpana.jamdarjamdar2513
    @kalpana.jamdarjamdar2513 4 года назад +3

    ಸೂಪರ್

  • @manjunaths2113
    @manjunaths2113 7 лет назад +69

    Kannadave sathya Kannadave nithya

  • @mangalas1995
    @mangalas1995 6 лет назад +38

    ಸೂಪರ್ ಹಾಡು

  • @nikhils4006
    @nikhils4006 2 года назад +1

    i am fan of vishnuvardhan

  • @wohtoalbela
    @wohtoalbela 3 месяца назад +1

    ನನ್ನ ಮುಂದಿನ ಜನ್ಮ ಕನ್ನಡತಿ ಅಗಿಯೇ ಈರಬೇಕು ಜೈ ಕನ್ನಡ ❤❤❤

  • @princesssweety7625
    @princesssweety7625 2 года назад +6

    ಕನ್ನಡವೇ ಸತ್ಯ ಕನ್ನಡವೇ ನಿತ್ಯ❤️💞💋

  • @5Indian5
    @5Indian5 5 лет назад +41

    *ಸಿರಿಗನ್ನಡಂ ಗೆಲ್ಗೆ ❤*
    *ಎಸ್ ನಾರಾಯಣ್ ಅವರ ಸಾಹಿತ್ಯ 👌*

  • @mohammedzahid4429
    @mohammedzahid4429 4 года назад +25

    We miss two legend Nam Anna Vishnu Dada matte SP Sir..... 😢😢😢😢😢 Kannada hemme jai karnataka

  • @naveenkumar.nkgkulkarni5218
    @naveenkumar.nkgkulkarni5218 3 года назад +2

    ಮತ್ತೆ ಹುಟ್ಟಿ ಬಾ ವಿಷ್ಣುದಾದ

  • @darshanhm8541
    @darshanhm8541 5 лет назад +2

    ದಾದ

  • @ashokjinna159
    @ashokjinna159 4 года назад +21

    Feeling of all KANNADIGA'S in one song.... Great.

  • @shivakrishna9575
    @shivakrishna9575 7 лет назад +33

    Great vishnu sir u really king of sandalwood forever and ever

  • @VinodKumar-ej1ti
    @VinodKumar-ej1ti 4 года назад +16

    Who is here on kannada rajyotsava?
    Kannadave sathya kannadave nithya 💪

  • @parashuramyadav4471
    @parashuramyadav4471 3 года назад +2

    ಮತ್ತೆ ಹುಟ್ಟಿ ಬಾರೀ ಬೇಡಿಕೆ 😭

  • @i.am.indian3507
    @i.am.indian3507 2 года назад +6

    ಕನ್ನಡ ಚಿತ್ರರಂಗದ ಹಿರಿಯ ನಟ ❤💛

  • @rajeethseema1585
    @rajeethseema1585 6 лет назад +61

    Vishnu vardhan sir hit songs the great man

  • @bhimesh.gundappanavarbhime8248
    @bhimesh.gundappanavarbhime8248 Год назад +4

    ಏಳೇಳು ಜನ್ಮದಲು ಕನ್ನಡ ಕುಲವಾಗಿರುವೆ 🙏💛❤️

  • @jaikarnatakajaidrrajrr6874
    @jaikarnatakajaidrrajrr6874 6 лет назад +21

    Vishnu boss we miss u..... diamond of Karnataka

  • @ss33387
    @ss33387 4 года назад +49

    💛❤️
    ನವೆಂಬರ್ ೧
    ಕನ್ನಡ ರಾಜ್ಯೋತ್ಸವದ ಶುಭಾಶಯಗಳು

  • @BharathBharath-nn8qx
    @BharathBharath-nn8qx 6 лет назад +162

    ಜೈ ವಿಷು ದಾದ ನಮ್ಮ ಅಣ್ಣ

  • @afzalahmedkhankhan8697
    @afzalahmedkhankhan8697 5 лет назад +57

    I got Goosebumps after hearing thise song what legendary actor what a great song..

  • @srinivaskn4842
    @srinivaskn4842 3 года назад +14

    Reyali I'm proud that I'm born in karnataka💛❤️

  • @manjunathsunlohith7022
    @manjunathsunlohith7022 6 лет назад +41

    Sweet! honey! Kannada inspiration. lovely. mind glow ing song

  • @VijaylaxmiSwamy-y9k
    @VijaylaxmiSwamy-y9k 3 месяца назад +1

    Jai Karnataka ,🙏🙏🙏♥️

  • @shivaprakash5989
    @shivaprakash5989 4 года назад +49

    When I was studying B.E (1982)graduation at Bangalore at the time I met dr. Vishnuvardhan sir. Also spoke with them. RIP

  • @raghavendrakulkarni9907
    @raghavendrakulkarni9907 4 года назад +7

    2.9k ಜನಕ್ಕೆ ಈ ಹಾಡು ಇಷ್ಟು ಚೆನ್ನಾಗಿರೋದಕ್ಕೆ ಉರಿ ಆಗಿದೆ ಅನಿಸುತ್ತೆ ಅದಕ್ಕೆ dislike ಮಾಡಿದ್ದಾರೆ...ಜೈ ದಾದಾ

  • @dhanushrihvdhanu315
    @dhanushrihvdhanu315 3 года назад +20

    I am big fan of vishnu sir ❤❤
    His act was sprb ❣️

  • @bhimesh.gundappanavarbhime8248
    @bhimesh.gundappanavarbhime8248 Год назад +4

    ಕನ್ನಡಿಗರು ನಾವು ತುಂಬಾ ಪುಣ್ಯವಂತರು.i proud to be kannadiga 💛❤️

  • @AvinashpPoojar
    @AvinashpPoojar 5 лет назад +3

    ಕನ್ನಡಿಗರು ತುಂಬಾ ಪುಣ್ಯ ವಂತರು .....ಇಂತಹ ಅದ್ಬುತ ಭಾಷೆ ನಮ್ಮದು

  • @AmanKumar04999
    @AmanKumar04999 Год назад +9

    I am from Jharkhand but first time i heard this song at Vrindavan garden musical fountain in Mysore in 2019.
    I cannot understand kannada language but I love this song.😊

  • @Beinghindu3304
    @Beinghindu3304 6 лет назад +20

    Hearing This fabulous song, meets Many hearts... Amazing