Ee Kannada Mannanu Maribeda Lyrical Video | Solillada Saradara | Ambarish | Hamsalekha

Поделиться
HTML-код
  • Опубликовано: 18 окт 2024

Комментарии • 1,6 тыс.

  • @pattanashettyshambhu3122
    @pattanashettyshambhu3122 6 месяцев назад +29

    ರೋಮಾಂಚನವೀ ಹಾಡು.. ಬರೆದ ಹಂಸಲೇಖರಿಗೆ ಹೃದಯಪೂರ್ವಕ ಧನ್ಯವಾದಗಳು. ಹಂಸಲೇಖರ ಸಾಹಿತ್ಯ ಸಂಗೀತ ಅದ್ಭುತ ಮತ್ತು ಆಕರ್ಷಕ‌ ಹೃದಯ ಮುಟ್ಟುವ ಮನಸ್ಸು ಗೆಲ್ಲುವ ಸಾಲುಗಳು...

  • @Sheshagangaadhar
    @Sheshagangaadhar Год назад +7

    ಹಂಸಲೇಖ ಮತ್ತು ಅಂಬರೀಶ್ ಕನ್ನಡ ರತ್ನಗಳು

  • @rajashekardg
    @rajashekardg 11 месяцев назад +9

    ಜೈ ಕನ್ನಡ
    💛💛💛💛💛💛💛💛💛💛💛💛💛💛💛💛💛💛💛💛💛💛💛💛💛💛💛💛💛💛💛💛💛💛💛💛💛💛💛💛💛💛💛💛💛💛💛💛❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤

  • @DPRaJ25
    @DPRaJ25 3 года назад +56

    ಹುಟ್ಟು ಹಬ್ಬದ ಶುಭಾಶಯಗಳು...
    ಮಂಡ್ಯದ ಗಂಡು ❤️🔥🇮🇳👏🙏

  • @mohangowdasaarathi9545
    @mohangowdasaarathi9545 2 года назад +64

    ಹಂಸಲೇಖ ಸರ್ ಎಂತೆಂತ ಹಾಡು ಬರೆದಿದ್ದೀರ ಸೂಪರ್ ಸರ್

  • @p-raj348
    @p-raj348 Год назад +2

    ರೋಮಾಂಚನವಿ ಕನ್ನಡ🙏

  • @krishnarao7177
    @krishnarao7177 3 года назад +161

    Nan matru bashe telugu ""nan jivanada bhashe ""kannada""🙏

    • @jeevankumarb7469
      @jeevankumarb7469 3 года назад +2

      💛❤️🙏🙏🙏🙏🙏 ಕನ್ನಡ ಜೈ ಕರ್ನಾಟಕ 💓💓💓💓

    • @maheshmirle017
      @maheshmirle017 3 года назад +1

      ❤️❤️❤️❤️

    • @yathishnaikr9215
      @yathishnaikr9215 2 года назад

      ❤️

  • @KOlyricz
    @KOlyricz 3 года назад +7

    ಎಲ್ಲಾದರೂ ಇರು ಎನ್ತಾದರು ಇರು ಎಂದೆಂದಿಗೂ ನೀ ಕನ್ನಡಿಗನಾಗಿರು ❤️❤️❤️❤️

  • @ಪವನ್ಕನ್ನಡಿಗ-ಜ4ಣ

    ನಾನು ಯಾವ್ ಜನ್ಮ ದಲ್ಲಿ ಪುಣ್ಯ ಮಾಡಿದ್ನೋ ಗೊತ್ತಿಲ್ಲ ನಮ್ಮ ಕನ್ನಡ ನಾಡಲ್ಲಿ ಹುಟ್ಟೋಕ್ಕೆ 🙏

  • @nithanramgowda707
    @nithanramgowda707 2 года назад +38

    ನಮ್ಮ ಕನ್ನಡ ನಮ್ಮ ಹೆಮ್ಮೆ ❤❤❤❤ಅದ್ಬುತ ಹಾಡು 🙏

  • @anjaneyadidagurdidagur6614
    @anjaneyadidagurdidagur6614 3 года назад +143

    ನಾವು ಕನ್ನಡ ಮಣ್ಣಲ್ಲಿ ಹುಟ್ಟಿರೊದೆ ನಮ್ಮ ಪುಣ್ಯ ನಮ್ಮ ಕನ್ನಡ ಮಣ್ಣಲ್ಲಿ ಮತ್ತೆ ಹುಟ್ಟಿ ಬನ್ನಿ spb ಸರ್

  • @ShivashankarMagaji
    @ShivashankarMagaji 3 года назад +85

    *ನನ್ನ ಮಾತೃಭಾಷೆ ಮರಾಠಿ ನಾನು ಎಂದೆಂದಿಗೂ ಕನ್ನಡದ ಕಟ್ಟಾ ಅಭಿಮಾನಿ*
    *ಕನ್ನಡ ರೋಮಾಂಚನವೀ ಕನ್ನಡ*
    *ಕಸ್ತೂರಿ ನುಡಿಯಿದು ಕರುನಾಡು ಮಣ್ಣಿದು*
    *ಚಿಂತಿಸು ವಂದಿಸು ಪೂಜಿಸು ಪೂಜಿಸು*
    *ಈ ಕನ್ನಡ ಮಣ್ಣನು ಮರಿಬೇಡ*
    *ಓ ಅಭಿಮಾನಿ ಓ ಅಭಿಮಾನಿ*
    *ಈ ಮಣ್ಣಿನ ಹೆಣ್ಣನು ಜರಿಬೇಡ*
    *ಓ ಅಭಿಮಾನಿ ಓ ಅಭಿಮಾನಿ*
    *ಸುಸಂಸ್ಕೃತ ಚರಿತೆಯ ತಾಯ್ನಾಡು*
    *ಮಹೋನ್ನತ ಕಲೆಗಳ ನೆಲೆ ಬೀಡು*
    *ಕೆಡಿಸದಿರು ಈ ಹೆಸರ ಈ ಹೆಸರ*
    *ಈ ಕನ್ನಡ ಮಣ್ಣನು ಮರಿಬೇಡ*
    *ಓ ಅಭಿಮಾನಿ ಓ ಅಭಿಮಾನಿ*
    *ಈ ಮಣ್ಣಿನ ಹೆಣ್ಣನು ಜರಿಬೇಡ*
    *ಓ ಅಭಿಮಾನಿ ಓ ಅಭಿಮಾನಿ*
    *ಹಾಡಾಗಲಿ ಗೂಡಾಗಲಿ ನಾಡಾಗಲಿ*
    *ಕಟ್ಟೋಕೆ ನಾನಾ ದಿನ ಕೆಡವೋಕೆ ಮೂರೆ ದಿನ*
    *ಹರಸಿದರು ಮುನಿಗಳು ಗಳಿಸಿದರು ಕಲಿಗಳು*
    *ನೆತ್ತರಲಿ ನೆಚ್ಚಿನ ಈ ನೆಚ್ಚಿನ ಸಾಮ್ರಾಜ್ಯವ*
    *ಹಾಡಿದರು ಕವಿಗಳು ಕರಗಿದವು ಶಿಲೆಗಳು*
    *ತುಂಬಿದರು ಎದೆಯಲಿ* *ಸಿರಿಗನ್ನಡ ಅಭಿಮಾನವ*
    *ಕನ್ನಡ ರೋಮಾಂಚನವೀ ಕನ್ನಡ*
    *ಹಾಡಿಸು ಕೇಳಿಸು ಪ್ರೀತಿಸು*
    *ಈ ಕನ್ನಡ ಮಣ್ಣನು ಮರಿಬೇಡ*
    *ಓ ಅಭಿಮಾನಿ ಓ ಅಭಿಮಾನಿ*
    *ಈ ಮಣ್ಣಿನ ಹೆಣ್ಣನು ಜರಿಬೇಡ*
    *ಓ ಅಭಿಮಾನಿ ಓ ಅಭಿಮಾನಿ*
    *ಯಾರಿಹರು ನಿಮ್ಮಲಿ ಮದಕರಿಯನಾಯಕ*
    *ಕೆಚ್ಚೆದೆಯ ಎಚ್ಚಮ ರಣಧೀರರು ನುಡಿದಾಸರು*
    *ಉಳಿದಿಹುದು ನಿಮ್ಮಲಿ ಹೊಯ್ಸಳರ ಕಿಡಿಗಳು*
    *ಹೊನ್ನ ಮಳೆ ಸುರಿಸಿದ ಅರಿ ರಾಯರ ತೋಳ್ ಬಲಗಳು*
    *ಏಳಿರಿ ಏಳಿರಿ ಈ ಪ್ರಾರ್ಥನೆಯ ಕೇಳಿರಿ*
    *ಕಲಿಯಿರಿ ದುಡಿಯಿರಿ ಉಳಿಸಿರಿ*
    *ಈ ಕನ್ನಡ ಮಣ್ಣನು ಮರಿಬೇಡ*
    *ಓ ಅಭಿಮಾನಿ ಓ ಅಭಿಮಾನಿ*
    *ಈ ಮಣ್ಣಿನ ಹೆಣ್ಣನು ಜರಿಬೇಡ*
    *ಓ ಅಭಿಮಾನಿ ಓ ಅಭಿಮಾನಿ*
    *ಸುಸಂಸ್ಕೃತ ಚರಿತೆಯ ತಾಯ್ನಾಡು*
    *ಮಹೋನ್ನತ ಕಲೆಗಳ ನೆಲೆ ಬೀಡು*
    *ಕೆಡಿಸದಿರು ಈ ಹೆಸರ ಈ ಹೆಸರ*
    *ಈ ಕನ್ನಡ ಮಣ್ಣಿನು ಮರಿಬೇಡ*
    *ಓ ಅಭಿಮಾನಿ ಓ ಅಭಿಮಾನಿ*
    *ಈ ಮಣ್ಣಿನ ಹೆಣ್ಣನು ಜರಿಬೇಡ*
    *ಓ ಅಭಿಮಾನಿ ಓ ಅಭಿಮಾನಿ*

    • @manuk-ih3zv
      @manuk-ih3zv Год назад +3

      Super bro👏👏❤❤

    • @rami3999
      @rami3999 Год назад +3

      Same my mother tongue is konkani
      But kannada is love 😍😍
      Jai karnataka maate

    • @ShivashankarMagaji
      @ShivashankarMagaji Год назад

      @@rami3999 *ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ ಜೈ ಭುವನೇಶ್ವರಿ ಜೈ ಕನ್ನಡಾಂಬೆ ಜೈ ಕರ್ನಾಟಕ ಮಾತೆ*

    • @kavykavy7324
      @kavykavy7324 Год назад

      ! Ip
      😜

    • @devadevaraj4838
      @devadevaraj4838 8 месяцев назад

      0:24 0:24

  • @sathishkumarlk3137
    @sathishkumarlk3137 2 года назад +10

    ಅದ್ಭುತ ಸಾಹಿತ್ಯ 👌🏻👌🏻👌🏻👌🏻💕

  • @madhusudhanraju333
    @madhusudhanraju333 2 года назад +131

    I'm from Andhrapradesh... Jai karnataka Jai kannada 🙏

  • @srikanthbm1265
    @srikanthbm1265 3 года назад +76

    ಕನ್ನಡವೇ ನನ್ನ ಉಸಿರು 🙏🙏

    • @speedsage
      @speedsage 3 года назад

      Kannada ನನ್ mitcochondriga /ಪ್ರೋಟಿನ್ 😀

    • @ranganatha10
      @ranganatha10 3 года назад

      Srikanthbmmonthsago

    • @punithpuni9867
      @punithpuni9867 3 года назад

      @@ranganatha10 ಷ್ಟಸ್ಥಸ

  • @roopab5109
    @roopab5109 Год назад +7

    WT a beautiful song🙏🙏💐💐❤️❤️ kannada nanna usiru...Tulu nanna mathra bashe...

  • @ನಮ್ಮಕನ್ನಡಶಾಲೆ-ಡ5ಣ

    ಭಾರತೀಯರೆಲ್ಲರೂ ಕನ್ನಡಿಗರೆ ಎಲ್ಲರಿಗೂ ಶುಭವಾಗಲಿ ಹರೇ ಕೃಷ್ಣ

  • @shruthi9622
    @shruthi9622 3 года назад +647

    ನನ್ನ ಮಾತೃಭಾಷೆ ಮರಾಠಿಯಾಗಿದ್ದರೂ ನಾನು ಕನ್ನಡವನ್ನು ಪ್ರೀತಿಸುತ್ತೇನೆ, ಕನ್ನಡಕ್ಕಾಗಿಯೆ ಬದುಕುತ್ತೇನೆ ♥️

  • @abhishekgowdasp7127
    @abhishekgowdasp7127 Год назад +34

    ಕನ್ನಡ ನಾಡಲ್ಲಿ ಹುಟ್ಟಿದ ನಾವೇ ಧನ್ಯರು💛❤

  • @chiranjeevichiranjeevi2525
    @chiranjeevichiranjeevi2525 3 года назад +15

    ಎಂಥ ಅದ್ಭುತ ಶಬ್ದ ವರ್ಣನೆ ❤️

  • @bsgowda653
    @bsgowda653 2 года назад +37

    ರೋಮಾಂಚನ ಆಗುತ್ತೆ ಕನ್ನಡ ಅನೋ ಪದಕೇಳೊಕೆ ಜೈ ಕರ್ನಾಟಕ ಜೈ ಕನ್ನಡ 💛❤️

  • @ansarpasha439
    @ansarpasha439 9 месяцев назад +1

    jai ಕರ್ನಾಟಕ ಕನ್ನಡ ಭಾಷೆ ಉಳಿಸಿ ಬೆಳೆಸಿ

  • @deepamareddy9568
    @deepamareddy9568 2 года назад +18

    ಆತ್ಮದಲ್ಲಿ ಲೀನವಾಗೋ ಹಾಡು.. ಹಂಸಲೇಖ ಅವರಿಗೆ ಅನಂತ ಧನ್ಯವಾದಗಳು 🙏 ಸಿರಿಗನ್ನಡಂ ಗೆಲ್ಗೆ 💛♥️🙏

  • @KOlyricz
    @KOlyricz 3 года назад +120

    ನೂರಾರು ಭಾಷೆಗಲು ನಮಗೆ ಬುದ್ದಿ ಹೆಚ್ಛಿಸಲು ಮಾತ್ರ ಆದರೆ ನಮ್ಮ ಕನ್ನಡ ಎಂದೆಂದಿಗೂ ನಮ್ಮ ತಾಯಿ ❤️ I LOVE KANNADA FOREVER AND EVER..............

  • @Kannadiga960
    @Kannadiga960 3 года назад +104

    ಬಾಲ್ಯದಲ್ಲಿ ಈ ಹಾಡು ಕೇಳ್ತಿದ್ವಿ... ಈಗ್ಲೂ ಅಷ್ಟೇ ರೋಮಾಂಚನ ಉಂಟು ಮಾಡುತ್ತೆ.

  • @nagalingeswaran.d8057
    @nagalingeswaran.d8057 4 месяца назад +18

    I'm tamilan but kannada my breath❤

  • @gangaadhargangu3828
    @gangaadhargangu3828 5 месяцев назад +8

    ಡಾ.ರೆಬೆಲ್ ಸ್ಟಾರ್ ಅಂಬರೀಷ್, ಡಾ.ಹಂಸಲೇಖ , ಡಾ.ಎಸ್.ಪಿ.ಬಾಲಸುಬ್ರಹ್ಮಣ್ಯಂ ❤

  • @swamymandya2532
    @swamymandya2532 3 года назад +5

    ಎಸ್ ಪಿ ಪಿ ಬಾಲಸುಬ್ರಹ್ಮಣ್ಯಂ ಗಾಯನ ಸೂಪರ್ ನಾದಬ್ರಹ್ಮ ಹಂಸಲೇಖ ಅವರ ಸಾಹಿತ್ಯ ಸೂಪರ್👌👌👌👌👌🙏🙏🙏🙏🙏🌷🌷🌹🌹🎶🎵🎵💜🌺💚💙💙💙💛💛💚💜🎤🌷🌷🌹👌🎵🎶

  • @prabhavathid5420
    @prabhavathid5420 3 года назад +10

    ರೋಮಾಂಚನ ವೀ ಕನ್ನಡ ಎಂಥಾ ಅದ್ಭುತ ಸಾಲುಗಳು ಹಂಸಲೇಖ ಸರ್ 🙏

  • @bharathkumar8131
    @bharathkumar8131 Год назад +2

    ಕನ್ನಡ ♥️🔥

  • @chirangeevigowdagowda7382
    @chirangeevigowdagowda7382 2 года назад +7

    ಮಂಡ್ಯದ ಗಂಡು ರೆಬಲ್ ಸ್ಟಾರ್ ಅಂಬರೀಶ್ 🐘🌸🙏

  • @puneethbpuneethb9734
    @puneethbpuneethb9734 2 года назад +1

    ಹಂಸಲೇಖ ರವರೆ ನಿಮಗೆ ನೀವೇ ಸಾಟಿ

  • @sunnymalkari533
    @sunnymalkari533 Год назад +78

    ಇಂದು ವೀಕ್ಷಿಸುತ್ತಿರುವ ಪ್ರತಿ ಒಬ್ಬ ಕನ್ನಡಿಗರಿಗೆ ಕರ್ನಾಟಕ ರಾಜ್ಯೋತ್ಸವದ ಶುಭಾಶಯಗಳು ♾️♾️♾️ #sunnymalkari

  • @sandarshnaik7772
    @sandarshnaik7772 Год назад +3

    ಕನ್ನಡ ❤‍🔥

  • @TrendingSandalwood
    @TrendingSandalwood Год назад +70

    ರಾಜಣ್ಣನ ರೋಮಾಂಚನವೀ ಕನ್ನಡ ಹಾಡು ಕೇಳಿ ಕಣ್ಣೀರು ಬಂತು.. ಚನ್ನೇ ಓ ಚನ್ನೇ ಹಾಡು ಕೇಳಿ ಕುಣಿಯುವ ಹಾಗೆ ಆಯಿತು.. 🌹🌹🥰🥰😍😍

    • @Gajakeshari
      @Gajakeshari Год назад

      Yes vote for raj anna

    • @manjunaths9933
      @manjunaths9933 Год назад +2

      ರಾಜಣ್ಣ du allapa ee song.... ಹಾಡಿರೋರು balasubramanyam avaru ಮತ್ತೆ music hamsalekha du...Ambareesh ಅವರದು song.... ಕಣ್ಣು ಮಕದ ಮೇಲೆ ಇದಾವ ಇಲ್ಲ ನೆತ್ತಿ ಮೇಲೆ ಇದಾವ ನಿಂದು...?

    • @manjugowda5945
      @manjugowda5945 Год назад

      @@manjunaths9933 avru heliddu roopesh rajanna antha

  • @thayammaboregowda2396
    @thayammaboregowda2396 Год назад +2

    ಮಿಸ್ ಯೂ ಬಾಸ್ 🙏

  • @manojcool9834
    @manojcool9834 Год назад +9

    Wt a song ❤️🔥🙏pride of karnataka..esht sala kelidaru bejar agade goosebumps baro haadu 🔥🔥

  • @sagaraihole3217
    @sagaraihole3217 Год назад +6

    Roopesh rajanna
    En hadidru riiii..
    Chindi ❤..
    Spb voice keldange aytu avr hadiddanna keli

  • @kushikushkushikush9441
    @kushikushkushikush9441 Год назад +6

    ಕನ್ನಡ ರಾಜ್ಯೋತ್ಸವದ ಶುಭಾಶಯಗಳು 💐 2022✨️

  • @giridharsingh8031
    @giridharsingh8031 Год назад +5

    I am from Kashmir. Aadru nammanna Rajkumar ❤️. Naanu kannadiga. Hutidrw ille south Karnataka le hutbeku 🙏.

  • @satheeshchandra2590
    @satheeshchandra2590 Год назад +18

    What a feel and dynamism in SPB' voice. Meaningful true lyric.

  • @rvtejas1
    @rvtejas1 11 месяцев назад +1

    brahmalekha hamsalekha , nice lyrics and music

  • @indiaindia9461
    @indiaindia9461 4 года назад +134

    ನಿಮ್ಮ ಧ್ವನಿಯಿಂದ ಕನ್ನಡ ಸೊಬಗೋ ...ಕನ್ನಡ ನುಡಿ ನಿಮ್ಮ ಧ್ವನಿಗೆ ಮೆರುಗೋ ಗೊತ್ತಿಲ್ಲ....ಇಂಥ ಇನ್ನೆಷ್ಟೋ ಹಾಡುಗಳನ್ನು ನಿಮ್ಮ ಧ್ವನಿಯಲ್ಲಿ ಕೇಳುವ ಸೌಭಾಗ್ಯವನ್ನು ಕಳೆದುಕೊಂಡಿದ್ದೇವೆ.....🙏

    • @sharatgamingyt7367
      @sharatgamingyt7367 3 года назад

      Super

    • @sharatgamingyt7367
      @sharatgamingyt7367 3 года назад +1

      😎😊😊😘😍😋😀😀😃😅😆😆😊😀😂😄📯📯📯📯📯📯📯📯📢📢📢📢📢📢📢📢🎶🎶🎶🎶🎶🎷🎷🎷🎸🎸🎸🎸🎸🎸🎺🎺🎺🎺🎺🎺🎺🎚🎚🎙🎙🎙🎙🎙🎙🎙🎙🎙🎙

  • @manojmanu-jc5hg
    @manojmanu-jc5hg 4 месяца назад +1

    Jai Karnataka

  • @Kirankumarkmaruthi21
    @Kirankumarkmaruthi21 2 года назад +28

    💫💛ಹುಟ್ಟು ಹಬ್ಬದ ಶುಭಾಶಯಗಳು ಕಲಿಯುಗದ ಕರ್ಣ ಮಂಡ್ಯದ ಗಂಡು ರೆಬೆಲ್ ಸ್ಟಾರ್ ಡಾ. ಅಂಬರೀಶ್ ಅವರಿಗೆ❤⭐

  • @bunnymallik7266
    @bunnymallik7266 Год назад +7

    ಕನ್ನಡ ರಾಜ್ಯೋತ್ಸವದ ಶುಭಾಶಯಗಳು...🥰

  • @siddaraju6947
    @siddaraju6947 11 месяцев назад +1

    Devaru ❤

  • @mahaanindia.176
    @mahaanindia.176 Год назад +10

    Kannada should be made the national language of India

  • @basavarajsk3728
    @basavarajsk3728 4 года назад +69

    ರೆಬೆಲ್ ಸ್ಟಾರ್ ಅಂಬರೀಶ್ಅಣ್ಣಗೆಕೋಟಿಕೋಟಿ ವಂದನೆಗಳು 💐💐💐💐

  • @riyazdhannur7393
    @riyazdhannur7393 Год назад +6

    ನಾದಬ್ರಹ್ಮ ಹಂಸಲೇಖ💗💗💗

  • @maheshpattar7394
    @maheshpattar7394 2 года назад +2

    Hamsalek sir Nanag mom kandre asuye sir nimage Bharat ratna kotru kadimene love you sir hatsup

  • @shivanraj9925
    @shivanraj9925 3 года назад +174

    ಈ ಹಾಡನ್ನು ಕೆಳುತಿದರೆ ಮೈ ಜೂಮ್ ಅನಿಸುತ್ತೆ, ಕನ್ನಡದ ಇತಿಹಾಸವನ್ನು ಈ ಹಾಡಿನಲ್ಲಿ ಪದಗಳ ಮೂಲಕ ಕಟ್ಟಿ ಅತ್ಯುತ್ತಮ ಸಂಗೀತ ಸಂಯೋಜನೆ ಮಾಡಿ ಪ್ರತಿಯೊಬ್ಬ ಕನ್ನಡಿಗ ನಿಗೆ ಈಲ್ಲಿನ ಪರಂಪರೆ ಸಂಸ್ಕೃತಿ ಇತಿಹಾಸ ವನ್ನ ತಿಲ್ಲಿಸಿದ ಹಂಸಲೇಖ ಸಾರ್ ಅವ್ರಿಗೆ ಮತ್ತು ತಂಡದವರಿಗೇ ವಂದನೆಗಳು,

    • @bharathmaneer2988
      @bharathmaneer2988 2 года назад +3

      ಹಂಸಲೇಖ

    • @bharathkumar5404
      @bharathkumar5404 Год назад +2

      Hamsaleka

    • @raghavendr8589
      @raghavendr8589 Год назад

      @@bharathmaneer2988 llllll

    • @BBBkumta
      @BBBkumta Год назад +1

      ಹಂಸಲೇಖ ಹಂಶಾಲೇಕ ಅಲ್ಲಾ

    • @shivanraj9925
      @shivanraj9925 Год назад

      @@BBBkumta ಸರಿ ಮಾಡಿದ್ದೀನಿ ಸರ್,ತಪ್ಪಾಗಿದೆ ಕ್ಷಮೆ ಇರಲಿ

  • @Dhruvaappu5879
    @Dhruvaappu5879 2 года назад +3

    ಆಲ್ವೇಸ್ ಸೂಪರ್ ಸಾಂಗ್ ಕನ್ನಡ🙏🙏🙏

  • @kannappadozer4394
    @kannappadozer4394 3 года назад +9

    என்னோட பேவரைட் கன்னட ஆக்டார் ரெபல் ஸ்டார்😍💗

  • @malleshh1688
    @malleshh1688 2 года назад +6

    ಕನ್ನಡ ಚಿತ್ರರಂಗದ ಮೇರು ನಟ ಅಂಬರೀಷ್ ಸೂಪರ್ ಅಭಿನಯ ನೀಡಿದ್ದಾರೆ

  • @Hariom_143-
    @Hariom_143- Год назад +58

    Came here again hearing it from Rajanna 💛❤.
    All the best Rajanna..

    • @TrendingSandalwood
      @TrendingSandalwood Год назад +2

      ರಾಜಣ್ಣನ ರೋಮಾಂಚನವೀ ಕನ್ನಡ ಹಾಡು ಕೇಳಿ ಕಣ್ಣೀರು ಬಂತು.. ಚನ್ನೇ ಓ ಚನ್ನೇ ಹಾಡು ಕೇಳಿ ಕುಣಿಯುವ ಹಾಗೆ ಆಯಿತು.. 🌹🌹🥰🥰😍😍

    • @TrendingSandalwood
      @TrendingSandalwood Год назад +1

      ರಾಜಣ್ಣನ ರೋಮಾಂಚನವೀ ಕನ್ನಡ ಹಾಡು ಕೇಳಿ ಕಣ್ಣೀರು ಬಂತು.. ಚನ್ನೇ ಓ ಚನ್ನೇ ಹಾಡು ಕೇಳಿ ಕುಣಿಯುವ ಹಾಗೆ ಆಯಿತು.. 🌹🌹🥰🥰😍😍

    • @adityanjsg99
      @adityanjsg99 Год назад

      Ambi !!

    • @nandeeshgowda1499
      @nandeeshgowda1499 Год назад

      Same here🤚

  • @achuythgowdakp1632
    @achuythgowdakp1632 Год назад +2

    Here before ಕನ್ನಡ ರಾಜ್ಯೋತ್ಸವ💛❤

  • @fighters18
    @fighters18 Год назад +14

    ❤️ಎಸ್ಟು ಸಾರಿ ಕೆಳಿದರು ಮತ್ತೆ ಕೆಳಬೇಕು ಎನ್ನುವ ಹಾಡು🙏

  • @Shravana_kaushala_Sathyambudhi
    @Shravana_kaushala_Sathyambudhi Год назад +31

    What a great composition by Maestro Hamsalekha. Great song, indeed great lyrics.

  • @tejasgowda203
    @tejasgowda203 Год назад +66

    Proud to be a kannadiga. Jai Karnataka

  • @VijayKumar-kl6dj
    @VijayKumar-kl6dj 2 года назад +3

    ನಾನೊಬ್ಬ ಹೆಮ್ಮೆಯ ಕನ್ನಡಿಗ ❤️

  • @srikanthadc5588
    @srikanthadc5588 2 года назад +4

    💊ನಮ್ಮ ಕನ್ನಡ👏 🥰💐

  • @hariharan3761
    @hariharan3761 Год назад +10

    Great lyricist and a musician hamsalekha and we all know about legend spb hamsalekha was main reason melody song got hit in Kannada movies

  • @vijayakumarahn9760
    @vijayakumarahn9760 3 года назад +33

    ಹಂಸ ಲೇಖಾ ವಾಣಿ ಏನೂ ಸರ್ ನಿಮ್ಮ ಸಾಹಿತ್ಯ ಕೇಳ್ತಾ ಇದ್ರೆ ವಾಹ್ ಎನ್ನುವಂತಿರಬೇಕು. ಅದ್ಭುತ ನಿಮಗೆ ನಮದೊಂದು ಸಲಾಂ ಸರ್.

  • @NaveenKumar-os6rv
    @NaveenKumar-os6rv 11 месяцев назад +2

    Happy kannada rajyotsava to all❤❤️🙏🙏

  • @manohark4459
    @manohark4459 2 года назад +7

    Kannadaaa....
    It will surely give goosebumps to all kanadigas

  • @asrinivas5915
    @asrinivas5915 Год назад +2

    Namma amma kannada ❤️ from hyderabad

  • @chandru-cf2xw
    @chandru-cf2xw 2 года назад +4

    ನಮ್ಮ್ ಕನ್ನಡ ಹಾಡು ನಾಡು ಅದ್ಭುತ...SPB ಗುರುಗಳು

  • @sakshimyangel6495
    @sakshimyangel6495 2 года назад +1

    ರೋಮಾಂಚನ ವಿ ಕನ್ನಡ🔥🔥🔥

  • @abhilash.u.s.4484
    @abhilash.u.s.4484 2 месяца назад +4

    Iam from kerala state but I love this song and I listen when thinking about Karnataka

  • @anythingalwayvideos
    @anythingalwayvideos 7 месяцев назад +1

    Namma karnataka

  • @ameerameer8533
    @ameerameer8533 2 года назад +2

    ಕನ್ನಡ ವೇ ನನ್ನ ಉಸಿರು

  • @rajshilpa394
    @rajshilpa394 3 года назад +29

    SPB voice, Hamsalekha music and lyrics 👌

  • @NaveengowdaNaveengowda-s5j
    @NaveengowdaNaveengowda-s5j 2 месяца назад +1

    Best song in kannada

  • @ramyamohan4509
    @ramyamohan4509 2 года назад +4

    ಜೈ ಕರ್ನಾಟಕ ಜೈ ಕನ್ನಡಾಂಬೆ ಭುವನೇಶ್ವರಿ

  • @velum6441
    @velum6441 2 года назад +1

    ಈ ಸಿನಿಮಾವನ್ನು ಹತ್ತು ಸಾರಿ ನೋಡಿದ್ದೇನೆ

  • @spbspcharansirkarnatakafan9918
    @spbspcharansirkarnatakafan9918 3 года назад +22

    Kannada antha nimma baiyalli kelovaga abba sir nijvaglu mairomanchana aagutthe sir neevu nijavadha kannadiga sir nimma aase and nija namma aase kooda sir matthe Kannada nadalle hutti banni spb sir 😭😭😭 love you soo much always ❤❤❤❤❤❤

    • @madhushreekittali4173
      @madhushreekittali4173 3 года назад

      J l look moon moon moon ni nu bby bhul t BJP vo bi jko look v seen qw

  • @TheRizkhan4u
    @TheRizkhan4u 2 года назад +1

    ನಾವೆಲ್ಲರೂ ಕನ್ನಡವನ್ನೇ ಉಸಿರಾಡುತ್ತೇವೆ

  • @wilsonjackjworg
    @wilsonjackjworg 3 года назад +214

    I am a son of two great land ....
    Yep.... I am தமிழ் ಕನ್ನಡಿಗ 🤗🤗🤗

  • @rajadurai7809
    @rajadurai7809 Год назад +2

    Love you தலைவா..

  • @a.c.procky4217
    @a.c.procky4217 4 года назад +196

    *ಈ ಮಣ್ಣಿನ ಹೆಣ್ಣನು ಜರಿಬೇಡ ಓ ಅಭಿಮಾನಿ...2️⃣8️⃣🙏🙏🙏🚩*

  • @begoodanddogood2730
    @begoodanddogood2730 Год назад +2

    ಕನ್ನಡ 🙏❤🙏

  • @anil8721
    @anil8721 4 года назад +15

    ನನ್ನ ಕನ್ನಡಿಗರೇ advance ಕನ್ನಡ ರಾಜ್ಯೋತ್ಸವ 🚩🚩

  • @irannakantigavi.kelugar.dh7290
    @irannakantigavi.kelugar.dh7290 2 года назад +2

    ಕನ್ನಡ ಕ್ಕೇ.ಒಳ್ಳಯಾ.ಚಾರಿತ್ರಿಕ.ಇತಿಹಾಸ.ಕಲ್ಪಿಸಿದ.ಹಾಡು.ಕೇಳಿ.ನಾಡಿನಲ್ಲಿ.ಕನ್ನಡ.ಭಳಿಸಿ.

  • @chandu9652
    @chandu9652 3 года назад +589

    ಈ ಅದ್ಭುತವಾದ ಹಾಡನ್ನು 2021 ರಲ್ಲಿ ನೋಡುವವರು like ಮಾಡಿ

  • @Vishnuvardhanfanssong
    @Vishnuvardhanfanssong 6 месяцев назад +1

    Ambarish anna and vishnu dada forever in india

  • @yamanursabnadaf6421
    @yamanursabnadaf6421 4 года назад +77

    🙏🙏ಕನ್ನಡದ ನಿಜವಾದ ಅಭಿಮಾನಿ ಎಸ್ಪಿ ಬಿ 🙏🙏

  • @uk143d
    @uk143d 2 года назад +1

    ಕನ್ನಡ.. ಕನ್ನಡ..ಕನ್ನಡ ಹೆಮ್ಮೆಯ ಕನ್ನಡ..

  • @chandruv9738
    @chandruv9738 4 года назад +31

    Proud to be kannadiga jai karnataka jai hind

  • @standlistandli1353
    @standlistandli1353 2 года назад +3

    iam from tamiz nadu but my fav song i like karnadaga state all r person super guys and then best friends my friends me lukey

  • @susantaparamanik8185
    @susantaparamanik8185 2 года назад +18

    Iam Odisha but I love kanada language.

    • @kamrankhan-lj1ng
      @kamrankhan-lj1ng 2 года назад

      Upender Kumar also loved Kannad!

    • @luckystar6295
      @luckystar6295 2 года назад

      @@kamrankhan-lj1ng kannada*

    • @kamrankhan-lj1ng
      @kamrankhan-lj1ng 2 года назад

      @@luckystar6295 uttar karnatak people also say kannad. And they also say karnatak, not karnataka. They also drop final vowel of most of Kannada words, just like Tami! So I am ok with it.

    • @user-fn9hw6ci6r
      @user-fn9hw6ci6r 2 месяца назад

      Kannada ಕನ್ನಡ 🥰💔

    • @MadhukumarM-gp1is
      @MadhukumarM-gp1is Месяц назад

      Kannada navidhive

  • @NagarajNaga-h1w
    @NagarajNaga-h1w Год назад +1

    ❤❤❤❤ namma Kannada

  • @anilkumarningonda9056
    @anilkumarningonda9056 2 года назад +3

    ಮತ್ತೆ ಹುಟ್ಟಿ ಬನಿ ಅಪ್ಪಾಜಿ 🙏💐❤️ I love u appaji 🥰😘🙏🙏🙏🙏❤️💐 miss u Appaji 😭😭💔💔

  • @rakshits7797
    @rakshits7797 Год назад +2

    ಜೈ ಕನ್ನಡಾಂಬೆ

  • @Bunnysugar587
    @Bunnysugar587 Год назад +8

    Goosebumps ❤

  • @saibannaaihole8177
    @saibannaaihole8177 Год назад

    ನನ್ನ ಕನ್ನಡ ನನ್ನ ಹೆಮ್ಮೆ
    ಹಂಸಲೇಖ ಮತ್ತು SPB 🙏

  • @SyedAurang
    @SyedAurang 4 месяца назад +5

    Kanada. Is. World. Best. Language

  • @SyedIsmail-xc8op
    @SyedIsmail-xc8op Год назад +1

    Proud be kannadiga

  • @rajadarshana5
    @rajadarshana5 2 года назад +4

    ಕರ್ನಾಟಕ ಚಕ್ರವರ್ತಿ ಕಲಿಯುಗಕರ್ಣ ಅಜಾತಶತೃ ಹೃದಯವಂತ ಧೀಮಂತವ್ಯಕ್ತಿತ್ವದ ದಂತಕತೆ ಗಂಧರ್ವ ಯುಗಪುರುಷ ಜಾಕಿ ಎಂಟೆದೆಭಂಟ ಒಂಟಿಸಲಗ ಮೈಸೂರು ಜಾಣ ಸೋಲಿಲ್ಲದಸರದಾರ ಅಜಿತ್ ಇಂದ್ರಜಿತ್ ಅರ್ಜುನ್ ಬಜಾರ್ ಭೀಮ ಧರ್ಮಾತ್ಮ ಬರೆದುಕೊಟ್ಟಂತೆನಟಿಸಿದ,ಬರೆದಿಡುವಂತೆ ಬಾಳಿಬದುಕಿಹೋದ ಅಮರಜ್ಯೋತಿ ಏಕಮೇವಾದ್ವಿತೀಯಸ್ನೇಹಜೀವಿ ಮನ್ವಂತರಕ್ಕೊಬ್ಬಮೇರುಅವತಾರಪುರುಷ ರಿಯಲ್ ಬಾಂಡ್ ರೆಬೆಲ್ ಸ್ಟಾರ್ ಡಾಕ್ಟರ್ ವಿಶ್ವಸ್ನೇಹಾಂಬರೀಶ ಮಹಾರಾಜ ಎಂದೆಂದಿಗೂ ಅಮರಜ್ಯೋತಿ

  • @aravirangaswami3082
    @aravirangaswami3082 4 месяца назад +1

    ಜೈ ಕನ್ನಡ ಮಾತೇ 🙏🏼🙏🏼❤️