Simhadriya Simha - ಸಿಂಹಾದ್ರಿಯ ಸಿಂಹ | Movie | SPB | Sahasa Simha Vishnuvardhan | Deva | Jhankar Music

Поделиться
HTML-код
  • Опубликовано: 24 дек 2024

Комментарии • 4,1 тыс.

  • @hrathiksheregar4881
    @hrathiksheregar4881 6 лет назад +750

    ಏನು ಚಂದಾ.... ಮೈರೋಮಾಂಚನಗೋಳುತ್ತದೆ😘😍😘🔥🔥🔥🔥🔥🔥🔥
    ಲವ್ ಯೂ ವಿಷ್ಣು ಸರ್💖💖
    ...... ಎಷ್ಟು ಸಲ ಕೇಳಿದರೂ ಕೇಳಬೇಕೆಂಬ ಹಂಬಲ 😍😍😍😘😘💖💖💖

  • @Janasennews
    @Janasennews 3 года назад +59

    Wow ತುಂಬಾ ಒಂದು ಒಳ್ಳೆಯ ಹಾಡು ಮತ್ತು ಧ್ವನಿ ಅಂತು ಅಲ್ಟಿಮೇಟ್ SP ಬಾಲಸುಬ್ರಮಣ್ಯಂ Sir ಅವರಿಗೆ ಸರಿ ಸಾಟಿ ಯಾರು ಇಲ್ಲ . ಬಹಳ energitic ಹಾಡು we are Miss you SPB & ವಿಷ್ಣು ದಾದ sir ಮರೆಯಲಾಗದ ಕಣ್ಮನಿಗಳು 🙏🙏🙏❤️❤️

  • @rohanghodke6189
    @rohanghodke6189 4 года назад +1157

    ವಿಷ್ಣು ಅಣ್ಣನ ನೋಡಿದರೆ ನಿಜವಾಗಿಯೂ ಸಿಂಹ ನೋಡಿದ ಹಾಗೆ ಅನ್ಸುತ್ತೆ🔥🔥🔥

  • @sandeepsandu8054
    @sandeepsandu8054 3 года назад +151

    2021 ರಲ್ಲಿ ಈ ಸಾಂಗ್ ಕೇಳ್ತಿರೋರು ಲೈಕ್ ಮಾಡಿ ಕರುನಾಡಿಗೆ ಒಂದೇ ಸಿಂಹ 🦁 missu you appaji 😔

    • @AJ-oo9oq
      @AJ-oo9oq 7 месяцев назад +1

      2021 alla 2024 ,,,,, ❤

  • @RudranayakaNayaka
    @RudranayakaNayaka 2 года назад +56

    ಈ bgm ಕೇಳ್ತಾ ಇದ್ರೆ ಮೈ ಜುಂ ಅನ್ನುತ್ತೆ 🔥🔥🔥 love u Vishnu sir ❤️❤️

  • @prashanthj1945
    @prashanthj1945 4 года назад +1265

    ಎಷ್ಟೇ ವರ್ಷ ಆದ್ರೂ ಈ ಹಾಡಿಗೆ ಈ ವ್ಯಕ್ತಿಗೆ ಇರೊ ಖದರ್ ಮಾತ್ರ ಕಮ್ಮಿ ಆಗಲ್ಲ,ಜೈ ಕರ್ನಾಟಕ, ಜೈ ವಿಷ್ಣು, ಜೈ ಡಿ ಬಾಸ್

  • @yourfriend7172
    @yourfriend7172 4 года назад +192

    ಮೈ ಜುಮ್ ಅನ್ನುತ್ತೆ ಈ ಸಾಂಗ್ ಕೇಳ್ತಿದ್ರೆ 😱
    ವಿಷ್ಣು ದಾದಾ 🙏🔥🔥🔥

  • @Sheshagangaadhar
    @Sheshagangaadhar Год назад +112

    2024 ರಲ್ಲಿ ಯಾರ್ ಯಾರ್ ಕೇಳ್ತಾ ಇದ್ದೀರಾ? ಲೈಕ್ ಮಾಡಿ

  • @theedgeofdarkness9753
    @theedgeofdarkness9753 6 лет назад +1351

    ಸಂಗೀತ ಕ್ಷೇತ್ರದಲ್ಲಿ ನಿಜವಾದ ಸಿಂಹ ಬಾಲು sir💪☝👌👏🐯🎤
    ಚಲನಚಿತ್ರ ಕ್ಷೇತ್ರದಲ್ಲಿ ನಿಜವಾದ ಸಿಂಹ ವಿಷ್ಣು sir💪☝👌👏🐯🎸

  • @shivarajsmr4191
    @shivarajsmr4191 4 года назад +1432

    ವಿಷ್ಣುದಾದ ಅಪ್ಪಟ ಅಭಿಮಾನಿಗಳು ಹೊಡಿರಿ ಲೈಕ್

  • @harishmsappums3021
    @harishmsappums3021 5 лет назад +320

    ನೀ ಪ್ರೀತಿಸೋ ಜನರಿರುವರು ನಿನ್ನ ಬೆನ್ನಿಂದೆ.....ಸಾಗರದಂತೆ ಹರಿಯುವರು ನಿನ್ನ ನೆರಳಂತೆ.............yes or no

  • @nvn8105
    @nvn8105 3 года назад +152

    100 ವರ್ಷ ಕಳೆದರು ಇಂತಹ ಅದ್ಬುತ ಸಾಹಿತ್ಯ ಮತ್ತೆ ಬರಲ್ಲ 😍😍

  • @VINAY-yq8pf
    @VINAY-yq8pf 4 года назад +383

    100 ಸಲ ಕೇಳಿದ್ರು ಇನ್ನೊಮ್ಮೆ ಕೇಳಬೇಕು.. ಅನ್ನಿಸುತ್ತೆ..👌👌❤️😍😍😍🎉🎉🎉

  • @vishwanathjoshi9463
    @vishwanathjoshi9463 6 лет назад +57

    ಹಾಡಿಗೆ ತಕಂತೆ ಸಿಂಹ ........
    Legendary actor.......
    Rip vishnu dada 😥😥😥

  • @stepupsid5653
    @stepupsid5653 3 года назад +14

    Lyrics from s. Narayan sir no words about your lines sir just next level , balasubramanm sir singing, ಬೇರೆವ್ರು ಹಾಡೋಕು ಸಾದ್ಯ ಇಲ್ಲ , ಸಿಂಹ ಕ್ಕೆ ಸಿಂಹ ನೇ ಸಾಟಿ . ಈ ಹಾಡಿಗೆ ಸಾವೆ ಇಲ್ಲ ಪ್ರಪಂಚ ಇರೋವೆಗು

  • @nandishmk3322
    @nandishmk3322 3 года назад +24

    Lockdown ali News nodi nodi bejar agi 🥰Boss song keltha iroru... Smash Like.... Love you Boss... Mysore Hero 👑

  • @gavi.theprince1960
    @gavi.theprince1960 4 года назад +67

    ವಿಷ್ಣುದಾದಾ ಈಗ ಇದ್ದಿದ್ದರೆ ಕನ್ನಡ ಚಿತ್ರರಂಗ ಇವರ ಕೈಲಿ ಇರ್ತಾ ಇತ್ತು 💥😍🙏

  • @vinodvinu3378
    @vinodvinu3378 5 лет назад +71

    ಸ್ರುಷ್ಠಿಕರ್ತ ಬ್ರಹ್ಮ
    ನಮ್ಮ ಬಾಸ್ಸು ಸಿಂಹ 🦁🦁

  • @ManjuManju-bv3op
    @ManjuManju-bv3op 4 года назад +2111

    2020 ರಲ್ಲಿ ಈ ಹಾಡು ಕೇಳ್ತಿರೋರು ಲೈಕ್ ಮಾಡಿ ಈ ನಾಡಿಗೆ ಒಬ್ಬನೇ ಸಾಹಸ ಸಿಂಹ...

  • @ranganathack9451
    @ranganathack9451 3 года назад +346

    ಹೇರುವವಳು ಅಮ್ಮ
    ಸೃಷ್ಟಿ ಕರ್ತ ಬ್ರಹ್ಮ
    ನಮ್ ಬಾಸ್ ಒಬ್ಬರೇ ಸಿಂಹ
    ಅವರೇ ನಮ್ಮ ಸಾಹಸ ಸಿಂಹ

  • @mahantgokak1580
    @mahantgokak1580 7 лет назад +180

    ಹಸಿರು ಹಸಿರಲಿ ನಿಮ್ಮ ಉಸಿರಿದೆ ನೆಲ ಜಲಗಳು ನಗುತಿವೆ..ಸಾಹಸ ಸಿಂಹ😍😍

  • @immadipulakeshi
    @immadipulakeshi Год назад +75

    ಈ ಹಾಡ್ ಕೊಡೋ goosebumps ಮಟ್ಟಕ್ಕೆ ಕನ್ನಡದಲ್ಲಿ ಇನ್ನು ಯಾವ್ ಹಾಡ್ ಬಂದಿಲ್ಲ.
    ಅಚ್ಚ ಕನ್ನಡ ಲಿರಿಕ್ಸ್ ❤

  • @nikhilmanjunath398
    @nikhilmanjunath398 5 лет назад +886

    ತುಂಬಾ ಚೆನ್ನಾಗಿದೇ ಹಾಡು ವಿಷ್ಣು ದಾದಾ ಅಭಿಮಾನಿ... ಯಾರಾದ್ರೂ ಇದ್ರೆ ಲೈಕ್ ಮಾಡಿ ಫ್ರೆಂಡ್ಸ್ ಮತ್ತೆ ಕನ್ನಡ ದಲೇ ಸಂದೇಶ ವನ್ನು ಬರೆಹಿರಿ ಧನ್ಯವಾದಗಳು 🙏🙏🦁🦁🦁🦁🦁🦁🦁🦁🦁🦁🦁🦁🦁🦁🦁🦁🦁🦁🦁🦁🦁🦁🦁🦁🦁

  • @alamgirmullick4648
    @alamgirmullick4648 3 года назад +223

    Listening from west Bengal 2021
    This man was the Tiger of India..

  • @sagargowda888
    @sagargowda888 6 лет назад +69

    ನಾಡಿಗೆ ಒಬ್ಬರೇ ಈ ಸಿಂಹ ❤️❤️

  • @loki_s_s
    @loki_s_s 5 лет назад +2355

    ಸಿಂಹ ವಿಲ್ಲದ ಕಾಡು. ವಿಷ್ಣು ದಾದ ಇಲ್ಲದ ನಾಡು ಎರಡು ವ್ಯರ್ಥ... 🦁🦁🦁

  • @rakshithsharma5979
    @rakshithsharma5979 3 года назад +94

    ಈ ಹಾಡು ಕೇಳುತ್ತಿದ್ದರೇ ಮೈ ರೋಮಾಂಚನ ಆಗುತ್ತೆ❤👌...... Dada❤🙏

  • @ittigudimanjunath8574
    @ittigudimanjunath8574 3 года назад +14

    ವಿಷ್ಣು ಜಿ 🦁🦁 ಈ ಸಾಂಗ್ ಕ್ರೇಜ್ ಯಾವತ್ತಿಗೂ ಕಡಿಮೆ ಆಗಲ್ಲ...🦁

  • @vinayakheggannavar1110
    @vinayakheggannavar1110 4 года назад +33

    ಈ ಹಾಡನ್ನು ಕೇಳ್ತಿರೊದು ನಾವೇ ಧನ್ಯರು ದಾದಾ🙏

  • @mr.unknown8478
    @mr.unknown8478 4 года назад +76

    "THE PHOENIX OF INDIAN CINEMA"......! Luv U DaDa.... 😍

  • @srinidhiacharyasr8956
    @srinidhiacharyasr8956 6 лет назад +112

    OMG...!!
    What a lyrics ..
    "Ninn Hastadi padedavarige sowbhagyavau thane..!?!?!
    Powerful Singing .. song which perfectly suits vishnu sir .. Most Respected Actor ..!!
    Love u

  • @pbcarcare6928
    @pbcarcare6928 3 года назад +10

    ಸಾವಿರ ಸಲ ಕೇಳಿದರು ಮತ್ತೊಮ್ಮೆ ಕೇಳಬೇಕು ಅನ್ನಿಸುವ ಒಂದೇ ಒಂದು ಸಾಂಗ್ ಇದು......... ಕರುನಾಡ ಸಿಂಹ......

  • @HariBhagirath
    @HariBhagirath 5 лет назад +1194

    I am from Kerala and His Highness Vishnuvardhan sir is the reason why I fell in love with Kannada and learned so much about a beautiful language and an amazing culture. No words can describe how amazing this song is.

  • @lakshmib6825
    @lakshmib6825 4 года назад +35

    Powerful song🔥🦁 but I should mention... 2:36 Karune anno padakke takka hage music compose madidare.....Hatsoff👏🙏🙏🙏🙏🙏🙏 Miss u daada...

  • @sanjugokak9459
    @sanjugokak9459 4 года назад +43

    ಕರುನಾಡ ಸಿಂಹ ಜೈ ವೀಷ್ಣು ಸೇನಾ 🙏🙏🙏♥️♥️♥️

  • @sportsandautomotives4739
    @sportsandautomotives4739 2 года назад +7

    ನನ್ನ ಪ್ರೀತಿಯ 😘😍🥰 ಡಾಕ್ಟರ್ ವಿಷ್ಣುವರ್ಧನ್ ಸರ್ .. ,😊 ನೀವು (ಸೂರ್ಯವಂಶ, ಸಿಂಹಾದ್ರಿಯ ಸಿಂಹ movie 🎥 🦁 😘😍🥰 Film 📽️ ನ್ಯಾಯ..ನುಡಿದಂತೆ ನಡೆದು. ನ್ಯಾಯ ಎಲ್ಲರಿಗೂ ಒಂದೇ ಎಂದು ತೋರಿಸಿಕೊಟ್ಟಿದ್ದಾರೆ.) ನಿಮಗೆ ನನ್ನ ಪ್ರೀತಿಯ ವಂದನೆಗಳು... 💖💝 🤝....
    ನಿಮ್ಮಂತಹವರು ಈ ಕರ್ನಾಟಕ ಭೂಮಿ ಮತ್ತು ಈ ಕಾಲದಲ್ಲಿ ನಡೆಯುತ್ತಿರುವ ಕೆಲವು ಕಡೆ ಬಡವರ ಮೇಲೆ ನಡೆಯುತ್ತಿರುವ.. ಅನಾವಶ್ಯಕ ಲಂಚ,
    ಅನ್ಯಾಯ,ಅಕ್ರಮ ,ಸ್ವಾರ್ಥ..ಹಾಗೂ...ಮೋಸ_ಧರೋಡೆ ಇಂತಹವುಗಳನ್ನು ತೊಳೆದು ಹಾಕಲು ...ನೀವೆಲ್ಲರೂ ಖಂಡಿತವಾಗಿ ಮತ್ತೊಮ್ಮೆ ಹುಟ್ಟಿ ಬರುತ್ತೀರ ... ನನಗೆ ನಂಬಿಕೆ ಇದೆ.... ನಿಮಗೆ ಆ ದೇವರು ಒಳ್ಳೆಯದನ್ನು ಮಾಡಲಿ.........
    ಒಳ್ಳೆಯವರು ಮಾತ್ರ... ಮತ್ತೊಮ್ಮೆ ಹುಟ್ಟಿ ಬರಲಿ...
    ಓಂ ನಮಃ ಶಿವಾಯ .....💖💝🙏🙏🙏🙏🙏🙏🙏

  • @shreepujar609
    @shreepujar609 4 года назад +61

    That grace ,look, acting ,attitude of dada no one can replace him , if this song released in this generation 🔥🔥🔥

  • @Nishu.221
    @Nishu.221 4 года назад +169

    ನಿಮ್ ನೆನಪು ಕನ್ನಡಿಗರ ಮನಸಲ್ಲಿ ಯಾವತ್ತು ಅಜರಾಮರ❤🙏

  • @rakshithsharma5979
    @rakshithsharma5979 4 года назад +67

    ಸಿಂಹಕ್ಕೆ ಸಿಂಹವೇ ಸಾಟಿ...!🙏🙏❤❤

  • @bkteditiz.3659
    @bkteditiz.3659 2 года назад +6

    ಅವ್ರು 🐅 👈 ಬರ್ತಿತಿದರೆ ದಾರಿ ಬಿಡ್ರೋ....... ಕನ್ನಡ ನಾಡಿನ ಕದಂಬ💪❤️

  • @ranjithgowdaranju3076
    @ranjithgowdaranju3076 6 лет назад +82

    ನಮ್ ಸಿಂಹ ಮುಂದೆ ಯಾರು ಇಲ್ಲ love u ಬಾಸ್

    • @srinidhi7140
      @srinidhi7140 5 лет назад

      Ranjith Gowda ಸೂಪರ್ ಹಾಡು 👌💖

    • @sadanandpatil8414
      @sadanandpatil8414 4 года назад

      kႩRႶႩႠႩkႩ ႽႬiႶოႬ ViႽႬႶႮ ႠႬႩႶkႽ.

  • @worldwidewebkannada4715
    @worldwidewebkannada4715 4 года назад +399

    2021,ಯಲ್ಲಿ ನೋಡಿವವರು ಲೈಕ್ ಮಾಡಿ
    ನನಗೆ ಬಹಳ ಇಷ್ಟ ಆಯ್ತು ಹಾಡು

  • @basavarajbattur6289
    @basavarajbattur6289 6 лет назад +28

    ಕೋಟಿಗೂಬ್ಬ.. ವಿಷ್ಣುವರ್ಧನ್ ಬಾಸ್..

  • @acchupunith2942
    @acchupunith2942 12 дней назад +1

    Kadamba
    Sahasa simha ( kotigobba )
    Simhadriya simha. Songs kelbekadre baro vibe yav songs allu barala guru ❤

  • @dhananjayac1690
    @dhananjayac1690 6 лет назад +179

    ಕರುನಾಡಿನ ತಾಯಿ ಹೃದಯ ಇರುವಂತಹ ಒಬ್ಬರೆ ಒಬ್ಬ ಸಿಂಹ ನಮ್ಮ ವಿಷ್ಣುದಾದ ಸಿಂಹ

  • @Chethank7
    @Chethank7 3 года назад +27

    Earphone li keludre ಮೈಯಲ್ಲಿರೋ ರೋಮ ಎಲ್ಲ ಎದ್ದ್ ನಿಂತ್ಕೊಳುತ್ತೆ🔥🔥🔥🔥

    • @srinidhi6505
      @srinidhi6505 3 года назад +3

      ಇಲ್ಲ ಸ್ಪಿಕರಲ್ಲಿ ಕೇಳಿ ಇನ್ನೂ ಮೈ ರೋಮಾಂಚನವೆನಿಸುತ್ತದೆ

    • @basavarajus9059
      @basavarajus9059 10 месяцев назад

      Correct 💯

  • @krish1260
    @krish1260 10 лет назад +91

    Unforgettable song of vishnu sir.. The powerful backing by extraordinary SPB sir

  • @Bharath_Gowda2924
    @Bharath_Gowda2924 10 месяцев назад +1

    ನ್ಯಾಷನಲ್ ಸ್ಟಾರ್ ಡಾ, ವಿಷ್ಣುದಾದ ❤️🦁🔥

  • @maheships6405
    @maheships6405 6 лет назад +32

    Vishnu sir ನೋಡಿದರೂ, ನಡೆದರೂ, ಮಾತನಾಡಿದರು, ನಿಂತಿದ್ದರು ... Original ಸಿಂಹ kansthidhe..... Hat's off u sir really miss u lot ಕರ್ನಾಟಕ 🦁

  • @nagendrapuranik7041
    @nagendrapuranik7041 5 лет назад +1046

    2020 ralli yaru e song keltidira avaru like madi

  • @ಕನ್ನಡಿಗ-ಫ7ಡ
    @ಕನ್ನಡಿಗ-ಫ7ಡ 3 месяца назад +2

    ಹುಟ್ಟು ಹಬ್ಬದ ಶುಭಾಶಯಗಳು ಅಪ್ಪಾಜಿ. ಲವ್ ಯು ವಿಷ್ಣು ದಾದಾ ❤️❤️❤️

  • @vineetnaik9062
    @vineetnaik9062 4 года назад +76

    Vishnu dada is the only actor had this type of songs... Kadakkk song..
    Kadamba..
    Kotigobba..
    Simhadriya simha..
    ❤❤🙏👌👌

    • @rangaranjith3229
      @rangaranjith3229 4 года назад

      Vishnu dada is the only actor had this type of songs

  • @itsok2335
    @itsok2335 3 года назад +40

    Wow 18 million views, the craze for dada and this song never ends

  • @siddharth3064
    @siddharth3064 2 года назад +19

    Twinke Twinke Little Star...... ಸಾಹಸ ಸಿಂಹ ವಿಷ್ಣುವರ್ಧನ್ ಸೂಪರ್ ಸ್ಟಾರ್ ⭐

  • @ManjuMudenur
    @ManjuMudenur 2 месяца назад +3

    Very beautiful song hats off dada

  • @dreamachieversteamhospete27
    @dreamachieversteamhospete27 Месяц назад +6

    2024 attandance here👍

  • @jayaramsrivatsa344
    @jayaramsrivatsa344 3 года назад +18

    ಎನ್ ಬೆಂಕಿ ಹಾಡು ಗುರು 🔥🔥 ಸಿಂಹ ❤️

  • @sharadhimp7710
    @sharadhimp7710 3 года назад +6

    The Grt SPB Voice, SahasaSimha Vishnuji Acting, astu super mind blowing Song, with Vishnuji Acting, yaaru saatine illa, Legends, 😍,
    Inta aparoopada song nu dislike mado moorkariddare endre thu very bad, mana maryade ilde iroru, thu, shame

  • @ShivaRaj-po7ob
    @ShivaRaj-po7ob 2 месяца назад +2

    No 1 song of Karnataka simha

  • @sanjuanjan6625
    @sanjuanjan6625 6 лет назад +152

    My mom is biggest fan of this great man when he died my mom cry upto morning to evening my mom also visited his house Vishnu sir greeted as own daughter i love him and miss u sir

    • @mister-walnuts
      @mister-walnuts 5 лет назад +3

      Yes true. I was 4 when I met him. He didn't show any kind of attitude and made me sit on his lap. We really miss him😢

    • @TirupatiAdaki
      @TirupatiAdaki Год назад

      ​@@mister-walnuts ಧ್ಯ ಲೋನ್ಲಿ ಫಿಫಾ.‌.‌ಫಯ ‌ಹಭ ಮತ್ತು

  • @davud_dj3686
    @davud_dj3686 3 года назад +6

    ಈ ಹಾಡು ಯವಾಗು ಹಳೇದು ಆಗೋದಿಲ್ಲ ಗುರು ❤️ ನರಸಿಂಹ ❤️😍

  • @praveenshetty6264
    @praveenshetty6264 5 лет назад +51

    Lion by his looks, but most sweet and humble human being by heart miss u sir... DADA

  • @chiranthgowda8861
    @chiranthgowda8861 8 месяцев назад +2

    Who is vision in 2024 ❤❤❤

  • @swapnabooks5408
    @swapnabooks5408 Год назад +21

    2023 still ruling

  • @sheelabadami1651
    @sheelabadami1651 3 года назад +45

    Wow... really amazing lyrics. what a words . hat's off to u narayan sir and sp sir

  • @shivakumarjosh4574
    @shivakumarjosh4574 3 года назад +10

    💪✊ನಮ್ಮ ಕರುನಾಡ ಸಿಂಹ🦁🦁 💥

  • @tirumalavenkateshakula7671
    @tirumalavenkateshakula7671 2 года назад +51

    I am from Andhra and this is my fav kannada songs ..i get goosebumps everytime i listen to it

  • @kinny_roberrt4190
    @kinny_roberrt4190 4 года назад +187

    This Song Is Ruling Till The Date In All Over Karnataka That's The Power🦁ಸಿಂಹ🦁

  • @dhananjayadhanu9399
    @dhananjayadhanu9399 4 года назад +39

    ಇಂತ ಒಳ್ಳೆ ಹಾಡಿಗೆ dislike ಮಾಡೋರಿಗೆ ಭಾವಪೂರ್ಣ ಶ್ರದ್ಧಾನಂಜಲಿ.....

  • @shivarajt1753
    @shivarajt1753 7 лет назад +102

    Rajani kanth itself agreed that his acting is not equivalent to Vishnu sir....miss you dada...u r uncomparable

    • @maheshhmmadhu162
      @maheshhmmadhu162 6 лет назад +2

      shivaraj arasu

    • @vinayakar2779
      @vinayakar2779 5 лет назад +6

      Vishnu dadage avre satti avar samake yavan barake chances Ella bidi.....💪💪💪💪💪

    • @rajavishnuvardhana6830
      @rajavishnuvardhana6830 5 лет назад +13

      Suhasini said ..
      Rajani +Kamal Haasan= Dada💪
      Watch there is a RUclips video..

  • @sagars3574
    @sagars3574 Год назад +27

    no replacement... GOAT of Indian CINEMA.. He is called Phoenix of Indian Cinema for a reason❤❤❤❤🙏🙏

    • @_.FOX._
      @_.FOX._ Год назад

      LION of Indian cinema 🥰❤️

    • @BlastingGamerz
      @BlastingGamerz Год назад

      guru illi goat andre greatest of all time anta

  • @rakshithsharma9942
    @rakshithsharma9942 Год назад +6

    Vishnu sir avru illi Vishnuvina mooru avataragalli act maadidare -
    Appa - Narasimha avatara
    Maga - Rama avatara
    Chikka maga - Krishna avatara
    👌👌

  • @Bheemu1992
    @Bheemu1992 Месяц назад +7

    2024 still to running

  • @princeshanthu5504
    @princeshanthu5504 5 лет назад +44

    🔥 MOST POWERFULL SONG OF SANDALWOOD🔥

  • @shimogavishwa7257
    @shimogavishwa7257 6 месяцев назад +2

    Super👌👌👌👌

  • @sudeepnaik9614
    @sudeepnaik9614 4 года назад +54

    Only vishnu dada.....can make such vibration.... goosebumps....just wow....🔥🔥🦁🦁

  • @chirants9276
    @chirants9276 7 лет назад +61

    No one can replace vishuvardhan sir acting
    We love u sir
    We miss u sir

  • @rajeshwari5555
    @rajeshwari5555 4 года назад +10

    ಕನ್ನಡ ನಾಡಿನ ವೀರ ಪುತ್ರ ನಮ್ಮ ದಾದ❤️

  • @tradxperts-turningyourvisi9052
    @tradxperts-turningyourvisi9052 3 года назад +97

    I’m leaving comment here so that if some one likes in future …I will be reminded of this great singing by SPB sir and also our sahasasimha ( the great Phoenix of India cinema ) Vishnu sir 🙏🏼

  • @seena7619
    @seena7619 3 года назад +5

    ಎಷ್ಟೇ ವರ್ಷ ಆದ್ರು ಇ ಹಾಡಿಗೆ ಮಾತ್ರ ಕ್ರೇಜ್ ಮತ್ತೆ ಹಾಯಸ್ಸು ಕಡಿಮೆ ಆಗಲ್ಲ❤️❤️🎧🎵💯💯

  • @Grooovyspace
    @Grooovyspace 5 лет назад +55

    Such a powerful song with powerful lyrics, Nevertheless only Dada can be portrayed like this by powerful SPB, We all miss you Vishnu Dadda 😰😰😰😰😰

  • @mallikarjunmuduka131
    @mallikarjunmuduka131 5 лет назад +117

    ರಚನೆ ನಿಜಕ್ಕೂ ಅದ್ಭುತ...😎 ಬಾಲು ಸರ್...👌👌👌😘😘😘😘

  • @shankarh5622
    @shankarh5622 Месяц назад +1

    Vishnu dada❤🔥🔥🦁🦁🦁🙏🙏🙏💞💞💞🦁🦁🦁🦁🦁🦁🥞👑

  • @manjuvlogs5551
    @manjuvlogs5551 7 лет назад +188

    Vinshnuvardhan all time best actor for Kannada industry, he was a pillar for Kannada film industry, nobody can replace this kind of actor.....😍 😍 😍

  • @bharatibhogunkar157
    @bharatibhogunkar157 5 лет назад +213

    No one can replace sahasa simha vishnuvardhan 😍😍😍always my favorite 💕💕💕

  • @sachinacs3478
    @sachinacs3478 2 года назад +65

    2022 ರಲೀ ನೋಡುವವರು ಯಾರಾದ್ರೂ ಇದೀರಾ❤️

  • @Areef-
    @Areef- 3 года назад +16

    ನಿನ್ನನ್ನು ನಂಬಿದ ಜನ ಬಡತನ ಕಂಡಿಲ್ಲ 💯❤️

  • @nursenavigator25
    @nursenavigator25 3 года назад +12

    Happy Birthday Sahasa Simha 🦁🔥
    Dr. Vishnu dada 💥

  • @kumarhadiman6234
    @kumarhadiman6234 Год назад +10

    ಅಪ್ಪಾಜಿ ಬಗ್ಗೆ ಹೇಳಕ್ಕೆ ಹೊಸ ಪದಗಳೇ ಬೇಕು ಜೈ ದಾದಾ 💥💥💥

  • @mamtharishi6466
    @mamtharishi6466 4 года назад +60

    Itara song inu bandila barodu ila sir nimge tumba perfect song sir you r a very genuine person kindhearted man...🙏👌👌

  • @santhoshamasantu3804
    @santhoshamasantu3804 8 месяцев назад +487

    Who is listening on 2024 ❤

  • @sharath7086
    @sharath7086 6 лет назад +33

    Legend of film industry,Vishnu dada,ultimate actor,no actor can replace him,avrige avre saati..

  • @prajwalkarnam3501
    @prajwalkarnam3501 3 года назад +5

    ವಿಷ್ಣು ದಾದಾ ♥

  • @veereshbagalkoti1122
    @veereshbagalkoti1122 3 года назад +3

    ಎಸ್. ನಾರಾಯಣ ಸರ್ thank you sooo much😘😘😘😘and ವಿಷ್ಣು ಸರ್ arcing ಸರ್ pwrful nd ಎಸ್.ಪಿ.ಬಿ ಸರ್ voice ಸರ್ no words about..❤❤❤

  • @kavyakavss3226
    @kavyakavss3226 3 года назад +21

    S narayan sir and Vishnu sir both combination and each songs of simadriya Simha is fire 🔥🔥🔥🔥

  • @sunrise4137
    @sunrise4137 3 года назад +14

    Mind blowing song 🔥 use head phone for better experience... Unbelievable... ... 🌻🔥🔥🔥🔥🔥🔥🔥🔥🔥🔥🔥🔥🙏🙏🙏

  • @mohanp4468
    @mohanp4468 3 года назад +2

    In Karnataka
    Kannada=Dr.Rajkumar
    Simha=Dr. VISHNUVARDHAN SIR🦁🦁🦁🎩🎩🎩

    • @mohanp4468
      @mohanp4468 3 года назад

      More respect to our Simha🦁🦁

  • @lakshminarasiman1652
    @lakshminarasiman1652 4 года назад +39

    RIP spb sir😭😭😭😭❤️

  • @arunvlogls
    @arunvlogls 4 года назад +6

    ಕರುನಾಡಿನ ನಿಜವಾದ ಸಿಂಹ........🙏🙏🔥🔥💐💓💓

  • @ranganathn3335
    @ranganathn3335 8 лет назад +56

    the only one don of the karnataka and excelent songs of vishnu boss