Guru Shishyaru | Gurugalu Namma Gurugalu|Sharaan|Dattanna| Tharun|B.Ajneesh Loknat |Jadeshaa K Hampi

Поделиться
HTML-код
  • Опубликовано: 7 дек 2024

Комментарии • 1,8 тыс.

  • @manasamanasa1738
    @manasamanasa1738 2 года назад +153

    1000 ಸಲ ಕೇಳಿದೆ... ಆದರೆ ಮತ್ತೆ ಮತ್ತೆ ಕೇಳಬೇಕು ಅನಿಸುತ್ತಾನೆ ಇದೆ.... ಎಂತಹ ಸಾಲುಗಳು... "ಬಳಪ ಹಿಡಿದ ಭಗವಂತ." ಅದ್ಬುತ... Dr ನಾಗೇಂದ್ರ ಪ್ರಸಾದ್ ಸರ್ ಕೋಟಿ ಕೋಟಿ ನಮಸ್ತೆ ನಿಮಗೆ

  • @dineshadinu1951
    @dineshadinu1951 2 года назад +295

    ಅದ್ಭುತ ,ಅಮೋಘ , ನಾನೊಬ್ಬ ಶಿಕ್ಷಕ ,, ಪ್ರತಿಯೊಬ್ಬರೂ ತಿಳಿ ಬೇಕಿದೆ ಗುರುವಿನ ಮಹತ್ವ..
    ಹೆಮ್ಮೆಯಿಂದ ಹೇಳುವೆ ನಾನು ಕನ್ನಡ ಭಾಷೆ ಶಿಕ್ಷಕ..

    • @nsphotography6240
      @nsphotography6240 Год назад

      ruclips.net/video/v773hKMpI78/видео.html
      ಒಮ್ಮೆ ನಮ್ಮೆಲ್ಲರ *ಪ್ರಜಾಕೀಯದ* ವಿಚಾರ ಅರಿಯುವ ನಮಸ್ಕಾರ

    • @AkshataMesta-h8p
      @AkshataMesta-h8p Год назад +1

      😊

    • @bagurufollowmadu6749
      @bagurufollowmadu6749 3 месяца назад

      🙏🏼🙏🏼🙏🏼🙏🏼🙏🏼

    • @SunilGowda-bo9ow
      @SunilGowda-bo9ow 2 месяца назад

      ಕನ್ನಡ ನಮ್ಮ ಜೀವ 🙏🙏

  • @parajames1474
    @parajames1474 2 года назад +405

    ಶಿಕ್ಷಕರ ದಿನಾಚರಣೆಗೆ ಅದ್ಭುತವಾದ ಕೊಡುಗೆ...
    ವಿಜಯ್ ಪ್ರಕಾಶ್ ಅವರ ಹಾಡು, ಹಾಡಿದ ರೀತಿ.. ವರ್ಣಿಸಲು ಅಸಾದ್ಯ

    • @prakashaga4995
      @prakashaga4995 2 года назад +2

      ತುಂಬಾ ಇಂಪಾದ ಹಾಡು

    • @yashodhamartin2369
      @yashodhamartin2369 2 года назад +4

      ಗುರುಭ್ಯೋ ನಮಃ 🙏🙏

    • @nsphotography6240
      @nsphotography6240 Год назад

      ruclips.net/video/v773hKMpI78/видео.html
      ಒಮ್ಮೆ ನಮ್ಮೆಲ್ಲರ *ಪ್ರಜಾಕೀಯದ* ವಿಚಾರ ಅರಿಯುವ ನಮಸ್ಕಾರ

    • @shabbirhuilgol6524
      @shabbirhuilgol6524 Год назад

      L

  • @inuskalayagar7835
    @inuskalayagar7835 Год назад +45

    ನಾನು ಒಬ್ಬ ಶಿಕ್ಷಕನಾಗಿ ಗುರುಗಳ ಮಹತ್ವ ಈ ಹಾಡಿನಲ್ಲಿ ಇದ್ದೆ... 🙏🙏🙏🙏

  • @pundalikjagatap978
    @pundalikjagatap978 2 года назад +77

    ಈ ಹಾಡು ಬರೆದ ಗುರುಗಳಿಗೂ ಕೋಟಿ ಕೋಟಿ ನಮನಗಳು...
    ಅದ್ಭುತ ಬರವಣಿಗೆ..
    ಅದಕ್ಕೆ ಅದ್ಭುತವಾದ ಧ್ವನಿ ನೀಡಿ ಮತ್ತಷ್ಟು ಅತ್ಯದ್ಭುತಗೊಳಿಸಿದ ವಿಜಯ್ ಸರ್ ನಿಮಗೂ ಕೋಟಿ ನಮನಗಳು ...

  • @anusuyarevanna686
    @anusuyarevanna686 2 года назад +143

    ಗುರುವಿನ ಸ್ಥಾನವನ್ನು ಗುರುತಿಸಿಸಂಗೀತ ಸಾಹಿತ್ಯ ಮತ್ತು ರಾಗಸಂಯೋಜನೆ ಮಾಡಿದ ಹಾಗೂ ಗಾಯನ ಮಾಡಿದ ನಿಮಗಲ್ಲರಿಗೂ ಗುರು ಸಮೂಹದಿಂದ ಹೃತ್ಪೂರ್ವಕ ಧನ್ಯವಾದಗಳು 💐💐💐💐🙏🙏🙏

    • @nsphotography6240
      @nsphotography6240 Год назад

      ruclips.net/video/v773hKMpI78/видео.html
      ಒಮ್ಮೆ ನಮ್ಮೆಲ್ಲರ *ಪ್ರಜಾಕೀಯದ* ವಿಚಾರ ಅರಿಯುವ ನಮಸ್ಕಾರ

  • @chidanandagd6670
    @chidanandagd6670 2 года назад +94

    ಮೊದಲ ಕೇಳುವಿಕೆಯಲ್ಲಿಯೇ ಕಣ್ಣಂಚಲ್ಲಿ ಅರಿವಿಲ್ಲದೆಯೇ ನೀರು ಜಿನುಗಿತು..... ನಾನು ಒಬ್ಬ ಗುರುವಾಗಿ, ನನ್ನ ಗುರುಗಳನ್ನು, ನನ್ನ ಮಕ್ಕಳನ್ನೂ ನೆನೆದು... ಈ ಹಾಡು ರೂಪಿಸಿದ ಎಲ್ಲರಿಗೂ 🙏🙏🙏🙏🙏

    • @nsphotography6240
      @nsphotography6240 Год назад

      ruclips.net/video/v773hKMpI78/видео.html
      ಒಮ್ಮೆ ನಮ್ಮೆಲ್ಲರ *ಪ್ರಜಾಕೀಯದ* ವಿಚಾರ ಅರಿಯುವ ನಮಸ್ಕಾರ

  • @jivanrayapor2237
    @jivanrayapor2237 Год назад +30

    ನಾನು ವಿದ್ಯಾರ್ಥಿ ಆಗಿದ್ದಾಗ ಗುರುಗಳ ಬೆಲೆ ನಂಗೆ ತಿಳಿಲಿಲ್ಲ..ನನ್ನ ಎಲ್ಲಾ ಶಿಕ್ಷಕರೆ ನನ್ನನ್ನು ಕ್ಷಮಿಸಿ..ಇವತ್ತು ನಾನು ಒಬ್ಬ ವಿಜ್ಞಾನ ಶಿಕ್ಷಕ.. ಈಗ ಗುರುವಿನ ಸ್ಥಾನದ ಬಗ್ಗೆ ನನಗೆ ತಿಳಿದಿದೆ...

  • @SanthoshkumarLM
    @SanthoshkumarLM 2 года назад +122

    ಈ ಹಾಡಿನ‌ ಟ್ಯೂನಿನಲ್ಲೇ ಗುರುಗಳನ್ನು‌ ನೆನಯುತ್ತ ಕಣ್ಣಂಚಿನಲ್ಲಿ ನೀರು ತುಂಬಿಕೊಳ್ಳುವಷ್ಟು ಭಾವವಿದೆ. ಅಜನೀಶ್, ವಿಜಯ್ ಪ್ರಕಾಶ್, ನಾಗೇಂದ್ರ ಪ್ರಸಾದ್ ❤ love you

  • @maheshmahesh494
    @maheshmahesh494 2 года назад +7

    ಗುರು‌ಬ್ರಹ್ಮ ಗುರು ವಿಷ್ಣು ಗುರುದೇವೋ ಮಹೇಶ್ವರ ಗುರು ಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀ ಗುರುವೇ ನಮಃ.....
    ಗುರು ವೃಂದ ಇದೊಂದು ಸೃಷ್ಟಿಯ ಲೋಕ...
    ಗುರುಶಿಷ್ಯರ ಬಾಂಧವ್ಯ ಜನುಮ ಜನುಮದ ಅನುಬಂಧ....
    Super lyrics and wonderful singing My Dear VP Sir

    • @AmeenaUgalwat
      @AmeenaUgalwat Месяц назад

      Super drusti rasul srusti ameena my school Teachers my, 🌎🌍 tq lot

  • @rajus1096
    @rajus1096 2 года назад +33

    ಉತ್ತಮ‌ ಸಾಹಿತ್ಯಕ್ಕೆ ಉತ್ತಮ ರಾಗ ಸಂಯೋಜನೆ
    ಗುರುವಿನ ಮಹತ್ವವನ್ನ ಒಂದು ಹಾ‌ಡಲ್ಲಿ ಒಂದು ಪುಸ್ತಕದಷ್ಟು ಕಟ್ಟಿಕೊಟ್ಟ ನಾಗೇಂದ್ರ ಸರ್ ಅವರಿಗೆ ಧನ್ಯವಾದಗಳು.... ವಿಜಯ್ ಪ್ರಕಾಶ್ ಅವರ ಗಾಯನ ಸೂಪರ್

  • @BLACKSTONE_CREATION
    @BLACKSTONE_CREATION 2 года назад +128

    ಈ ಸಂಗೀತ ಕೇಳಿ ನನ್ನ ಬಾಲ್ಯದ ಶಿಕ್ಷಕರು ನೆನಪಾದರು,ನನ್ನ ಬಾಲ್ಯದ ಗುರುಗಳನ್ನು ನೆನಪು ಮಾಡಿಸಿದಕ್ಕೆ,ಚಿತ್ರತಂಡಕ್ಕೆ ನನ್ನ ಹೃದಯದಿಂದ ತುಂಬಾ ಧನ್ಯವಾದಗಳು🙏

    • @nsphotography6240
      @nsphotography6240 Год назад

      ಒಮ್ಮೆ ನಮ್ಮೆಲ್ಲರ *ಪ್ರಜಾಕೀಯದ* ವಿಚಾರ ಅರಿಯುವ ನಮಸ್ಕಾರ
      ruclips.net/video/v773hKMpI78/видео.html

  • @shailanaik6635
    @shailanaik6635 2 года назад +1025

    ಹಾಡು ತುಂಬಾ ಇಂಪಾಗಿದೆ.ನಾನೂ ಒಬ್ಬಳು ಶಿಕ್ಷಕಿ ಆಗಿದ್ದಕ್ಕೆ ಹೆಮ್ಮೆ ಎನಿಸುತ್ತದೆ.

    • @appu8548
      @appu8548 2 года назад +16

      Ha shaila 👌👌

    • @shushilakulal9648
      @shushilakulal9648 2 года назад +11

      ಹೌದು

    • @rameshbaradur8065
      @rameshbaradur8065 2 года назад +9

      ಹಾಡು ಬರೆದ ಕವಿಗಳಿಗೆ ನನ್ನ ನಮಸ್ಕಾರಗಲು ತುಂಬಾ ಅದ್ಭುತ ವಾಗಿದೆ ನಾಗೇಂದ್ರ ಪ್ರಸಾದ್ ಸರ್ ಅವರಿಗೆ ನಮಸ್ಕಾರಗಳು

    • @shivashankar362
      @shivashankar362 2 года назад +3

      Kannadave satya kannadave nitya madam jai kannada

    • @pmcreation533
      @pmcreation533 2 года назад +6

      Slaute
      Madam ❤️❤️🚩🙏

  • @muralidhar.g319
    @muralidhar.g319 2 года назад +29

    ತುಂಬಾ ತುಂಬಾ ಚೆನ್ನಾಗಿದೆ
    ಗುರುಗಳೇ,👌👌🙏🙏👍ಇಂತಹ ಹಾಡು ಮತ್ತಷ್ಟು ಬೇಗ ಬರಲಿ

  • @manjubisaladinni625
    @manjubisaladinni625 2 года назад +135

    ತುಂಬು ಹೃದಯದ ಧನ್ಯವಾದಗಳು ಶ್ರೀ ಡಾ. ವಿ ನಾಗೇಂದ್ರ ಪ್ರಸಾದ್ ರವರಿಗೆ ಕೋಟಿ ಕೋಟಿ ನಮನಗಳು.....🙏🙏🙏🙏🙏🙏🙏🙏🙏🙏🙏🙏

    • @priyakumarkaveri8053
      @priyakumarkaveri8053 2 года назад

      🙏🙏🙏

    • @nsphotography6240
      @nsphotography6240 Год назад

      ruclips.net/video/v773hKMpI78/видео.html
      ಒಮ್ಮೆ ನಮ್ಮೆಲ್ಲರ *ಪ್ರಜಾಕೀಯದ* ವಿಚಾರ ಅರಿಯುವ ನಮಸ್ಕಾರ

  • @sathyaraghav5555
    @sathyaraghav5555 2 года назад +35

    Nice lines. No words say to nagenrda prasad sir. ಅದ್ಬುತ ನನ್ನ ಕನ್ನಡ ಪದಗಳು 🙏🙏❣️❣️❣️

  • @naveenmusicbeats5024
    @naveenmusicbeats5024 2 года назад +40

    ಬರಿ ಸಾಹಿತ್ಯ ಅಂದ್ರೆ ತಪ್ಪಾಗಬಹುದು ಅದಕ್ಕೆ ಧ್ವನಿ ಆಗಿರುವ ವಿಜಯ್ ಸರ್ ಹಾಗೂ ಸಂಗೀತ ನೀಡಿರುವ ಅಜನೀಶ್ ಲೋಕನಾಥ್ ಅವರಿಗೂ ಹೃತ್ಪೂರ್ವಕ ಧನ್ಯವಾದಗಳು...

  • @santhoshpishe6777
    @santhoshpishe6777 2 года назад +20

    ಗುರುವಿನ ವಿದ್ಯೆಗೆ ಸ್ವಾರ್ಥವಿಲ್ಲ ಗುರುಗಳಿಲ್ಲದೆ ಗುರಿ ಇಲ್ಲವೆಂಬ ಅತ್ಯುತ್ತಮ ಸಾಹಿತ್ಯ ರಚನೆ ಮತ್ತು ಗಾಯನ ಸರ್🙏🙏

  • @puneeth7634
    @puneeth7634 2 года назад +29

    Wonderful lyrics 🙏🙏 VP sir is an amazing singer👌
    ಗುರು - 'ಗು ' ಎಂದರೆ ಕತ್ತಲೆ,' ರು ' ಎಂದರೆ ಬೆಳಕು ಕತ್ತಲಿನಿಂದ ಬೆಳಕಿನಡೆಗೆ ಕರೆದುಕೊಂಡು ಹೋಗುವರೆ ಗುರು 🙏

  • @Anilakumaranaikodi
    @Anilakumaranaikodi 2 года назад +55

    ವಾವ್ ನಮ್ಮ ಜೀವನವನ್ನು ಅದ್ಭುತವಾಗಿ ರೂಪಿಸುವ ನಿಸ್ವಾರ್ಥ ಗುರುಗಳಿಗೆ ನನ್ನ ಕೋಟಿ ಕೋಟಿ ನಮನಗಳು 💐💐ಅದ್ಭುತವಾಗಿ ಹಾಡಿದಿರಿ ವಿಜಯ ಸರ್ 💫💐💫🤍

    • @PanduPandu-uq1zr
      @PanduPandu-uq1zr 2 года назад +1

      Nice

    • @nsphotography6240
      @nsphotography6240 Год назад

      ruclips.net/video/v773hKMpI78/видео.html
      ಒಮ್ಮೆ ನಮ್ಮೆಲ್ಲರ *ಪ್ರಜಾಕೀಯದ* ವಿಚಾರ ಅರಿಯುವ ನಮಸ್ಕಾರ

  • @naganagesha6920
    @naganagesha6920 2 года назад +423

    ಸ್ವಾರ್ಥ ಇಲ್ಲದೆ ಇನ್ನೊಬ್ಬರ ಜೀವನ ರೂಪಸೋ ಅಂಥ ಕೆಲಸ ಮಾಡ್ತಿರೋ ಎಲ್ಲಾ ಗುರುಗಳಿಗೂ ನನ್ನ ಕೋಟಿ ಕೋಟಿ ನಮನಗಳು❤️❤️🙏🙏🙏🙏🙏

  • @ranganaikmadhure7521
    @ranganaikmadhure7521 2 года назад +10

    ಈ ಹಾಡು ಎಲ್ಲರ ಮನಸ್ಸನ್ನ ಮುಟ್ಟಿ ಕರುಳನ್ನ ತಟ್ಟಿದೆ. ರಚನೆಗಾರರಿಗೂ. ಹಾಡಿದವರಿಗೂ. ಸಂಗೀತ ಸಂಯೋಜಿಸಿದವರಿಗೂ.ಈ ಹಾಡನ್ನ ನೂರು ಬಾರಿ ಕೇಳಿದರೂ ಸಹ ಇನ್ನೂ ಕೇಳಬೇಕು ಅನ್ನಿಸುವ ಮಟ್ಟಿಗೆ ಸೃಷ್ಟಿಸಿದರಿಗೂ ಧನ್ಯವಾದಗಳು

  • @pscreation7214
    @pscreation7214 2 года назад +183

    ಅಕ್ಷರ ಕಲಿಸಿ ಬೆಳಸಿದ ನಮ್ಮ ಎಲ್ಲ ನೆಚ್ಚಿನ ಗುರುಗಳಿಗೆ ❤️ ಹೃದಯ ಪೂರ್ವಕ ಅಭಿನಂದನೆ ....... 🙏🙏🙏

    • @nsphotography6240
      @nsphotography6240 Год назад

      ruclips.net/video/v773hKMpI78/видео.html
      ಒಮ್ಮೆ ನಮ್ಮೆಲ್ಲರ *ಪ್ರಜಾಕೀಯದ* ವಿಚಾರ ಅರಿಯುವ ನಮಸ್ಕಾರ

    • @sunilvardhanmb2053
      @sunilvardhanmb2053 Год назад +2

  • @GaganRam1997
    @GaganRam1997 2 года назад +22

    ಕನ್ನಡ ಕಂಡರೆ.. ಕಣ್ಣಿಗೆ ಒತ್ತಿಕು..
    ಜೀವ ಮತ್ತೊಮ್ಮೆ ಮರಳಿ ಬಂದಂದಾಯಿತು..🙏🙏🙏🙏🙏🙏🙏🙏🙏🙏🙏🙏🙏🙏🙏

  • @santosh.pdbossmysore6749
    @santosh.pdbossmysore6749 2 года назад +86

    ನನ್ನ ಹಳೆಯ ನೆನಪು.ನಾನು ಶಾಲೆಯಲ್ಲಿ ಓದುತ್ತಿದ್ದ ನನ್ನ ಗುರುಗಳನ್ನು( ಶಿಕ್ಷಕರು ) ನಾನು ಈಗ ನೆನಪಿಸಿಕೊಳ್ಳುತ್ತಿದ್ದೇನೆ 🙏🏽🙏🏽🙏🏽🙏🏽🙏🏽 ಸಾಹಿತ್ಯ ಬರೆದಿರುವ ವಿ. ನಾಗೇಂದ್ರ ಪ್ರಸಾದ್ ಅವರಿಗೆ ಹೃತ್ಪೂರ್ವಕ ಧನ್ಯವಾದಗಳು. ಹಾಗೂ ಈ ಹಾಡನ್ನು ಹಾಡಿರುವ ವಿಜಯ್ ಪ್ರಕಾಶ್ ಅವರಿಗೆ ಧನ್ಯವಾದಗಳು 🙏🏽. ಜೈ ಕ್ರಾಂತಿ 🐘🐘ಜೈ ಡಿ ಬಾಸ್ ಮೈಸೂರ್ 💛❤🙏🏽

  • @sarveshsinger6530
    @sarveshsinger6530 2 года назад +31

    ಗುರುಗಳ ಕುರಿತ ಸಾಹಿತ್ಯ ಅದ್ಭುತ 👌
    ವಿ. ನಾಗೇಂದ್ರ ಪ್ರಸಾದ್ ಸರ್ ಹಾಗೂ ವಿಜಯ ಪ್ರಕಾಶ್ ಸರ್ ಅವರಿಗೆ ಧನ್ಯವಾದಗಳು 💐💐😊🎤

  • @chirusuperstar
    @chirusuperstar 2 года назад +58

    ಕನ್ನಡ ಕನ್ನಡ ನನ್ನ ಪ್ರಾಣ ಕನ್ನಡ..
    ಜೈ ಕನ್ನಡ..
    ಸಿರಿಗನ್ನಡಂ ಗೆಲ್ಗೆ.. ಸಿರಿಗನ್ನಡಂ ಬಾಳ್ಗೆ...
    "ವಿಶ್ವ ಲಿಪಿಗಳ ರಾಣಿ ಕನ್ನಡ ಭಾಷೆ".. 💪
    ನನ್ನ ಭಾಷೆ ನನ್ನ ಹೆಮ್ಮೆ..

  • @reshmakerekoppa2137
    @reshmakerekoppa2137 2 года назад +25

    ಭವದೀ ಬಾಳಲಿ ನೆಮ್ಮ ದಿ ಇರಲು ಗುರುವಿನ ಕೃಪೆ ಬೇಕು..........🙏💐
    ಏನೇ ಬಂದರೂ ಎದುರಿಸಿ ಬಾಳಲು
    ಅಭಯವು ಸಿಗಬೇಕು.......🙏🙏🙏

  • @shidramagoudapatil5711
    @shidramagoudapatil5711 2 года назад +85

    ಗುರು ಶಿಷ್ಯರ ಭಾಂದವ್ಯದ ಅದ್ಭುತ ಹಾಡು...❤🙏

    • @nsphotography6240
      @nsphotography6240 Год назад

      ruclips.net/video/v773hKMpI78/видео.html
      ಒಮ್ಮೆ ನಮ್ಮೆಲ್ಲರ *ಪ್ರಜಾಕೀಯದ* ವಿಚಾರ ಅರಿಯುವ ನಮಸ್ಕಾರ

  • @shivapuranic2022
    @shivapuranic2022 2 года назад +15

    ಈ ಹಾಡು ಕೇಳಿ ಹೃದಯ ತುಂಬಿ ಬಂತು,,ನಿಜ ದೇವರು ಎಲ್ಲೂ ಇಲ್ಲ ಪಾಠ ಹೇಳೋ ಪ್ರತಿ ಯೊಬ್ಬರಲ್ಲು ಇದಾರೆ,,ಅವರೆಲ್ಲನ್ನ ಗೌರವಿಸೋಣ ಪೂಜಿಸೋಣ,,ಅವರುಗಳೇ ನಮ್ಮ ಪ್ರತ್ಯಕ್ಷ ದೇವರು,,🙏🙏

  • @TYallu779
    @TYallu779 2 года назад +33

    ಅದ್ಭುತವಾದ ಸಾಲುಗಳ ರಚನೆ ಮಾಡಿದ ಗುರುವಿಗೆ ಕೋಟಿ ನಮನಗಳು, ಗುರುಗಳ ಬಗ್ಗೆ ಅದ್ಭುತವಾಗಿ ತಿಳಿಸಿಕೊಟ್ಟಿದ್ದಾರೆ. 🙏🙏🙏🙏🙏

  • @darshulucky7180
    @darshulucky7180 2 года назад +16

    ಒಂದು ರೀತಿಯಲ್ಲಿ ಹೇಳಬೇಕು ಅಂದರೆ ನಮ್ಮ ನಿಜವಾದ ದೇವರುಗಳು.... ❣️

    • @nsphotography6240
      @nsphotography6240 Год назад

      ruclips.net/video/v773hKMpI78/видео.html
      ಒಮ್ಮೆ ನಮ್ಮೆಲ್ಲರ *ಪ್ರಜಾಕೀಯದ* ವಿಚಾರ ಅರಿಯುವ ನಮಸ್ಕಾರ

  • @ninguvideos7058
    @ninguvideos7058 2 года назад +20

    ವ್ಹಾ... ಎಂತಹ ಅದ್ಭುತ ಹಾಡು.ಗುರುವೇ ನಮಃ🙏🙏🙏🙏 ವಿಜಯ್ ಪ್ರಕಾಶ್ ಸರ್ ಅಸ್ಬುದ ಗಾಯನ ನಿಮ್ಮ ಪ್ರತಿಯೊಂದು ಹಾಡು ಮನ ಮುಟ್ಟುತ್ತೆ ದನ್ಯದವಾದ ನನ್ನ ಗುರುಗಳಿಗೆ. ಹಾಗೂ ಈ ಹಾಡನ್ನು ಇಷ್ಟು ಅದ್ಬುತವಾಗಿ ಹಾಡಿದ ನಿಮಗೂ ಧನ್ಯವಾದ ವಿಜಯ್ ಪ್ರಕಾಶ್ ಗುರುಗಳೇ🙏🙏🙏🙏

  • @ssd754
    @ssd754 2 года назад +42

    ಕಣ್ಣಲ್ಲಿ ನೀರು ಬಂತು,ಮನಸ್ಸು ತುಂಬಿ ಬಂತು. ನಾವು ಗುರುಕುಲದವರಾಗಿದ್ದಕ್ಕೆ.....🙏🙏🙏💐💐💐

    • @nsphotography6240
      @nsphotography6240 Год назад

      ruclips.net/video/v773hKMpI78/видео.html
      ಒಮ್ಮೆ ನಮ್ಮೆಲ್ಲರ *ಪ್ರಜಾಕೀಯದ* ವಿಚಾರ ಅರಿಯುವ ನಮಸ್ಕಾರ

  • @muttudarling
    @muttudarling 2 года назад +27

    ಒಂದು ಅದ್ಭುತವಾದ ಅದ್ಭುತವಾದ ಸಾಂಗ್ ಲೈನ್ಸ್ ತುಂಬಾ ಚೆನ್ನಾಗಿದೆ ಗುರು ಶಿಷ್ಯ ಟೀಮ್ ಆಲ್ ದ ಬೆಸ್ಟ್ ವಿಜಯ್ ಪ್ರಕಾಶ್ ಸರ್ your voice amazing ❤️😘🙏👍🏻

  • @DianaChitpady-dl3zv
    @DianaChitpady-dl3zv Год назад +4

    ನಮ್ಮ ದೈಹಿಕ ಶಿಕ್ಷಕರು ಇದ್ರು ಅವರು ಮೊನ್ನೆ ಯಷ್ಟೇ ಗಾಡಿ ಯಷ್ಟೋರೆಂಟ್ ಆಗಿ ತೀರಿಹೋದ್ರು ಇ ಹಾಡು ಕೇಲಿದಾಗ ಅವರು ತುಂಬಾ ನೆನಪಾಗುತ್ತಾರೆ

  • @ychcreation
    @ychcreation 2 года назад +16

    ಗುರು ಮತ್ತು ಗುರಿ ಒಂದು ನಾಣ್ಯದ ಎರಡು ಮುಖ ಇದ್ದ ಹಾಗೆ ಈ ಹಾಡಿನಲ್ಲಿ ಎಲ್ಲಾ ವಿಷಯಗಳನ್ನು ಒಳಗೊಂಡಿದೆ ಅರ್ಥಪೂರ್ಣವಾಗಿದೆ 🙏🙏

  • @mahanandahiremath2848
    @mahanandahiremath2848 2 года назад +9

    ಶಿಕ್ಷಕ ವೃತ್ತಿಗೆ ಅಪವಾದವಾಗಿರುವವರಿಗೂ ಈ ಹಾಡು ಒಂದು ಪಾಠ 🙏🙏ವಿಜಯ ಪ್ರಕಾಶ ಅವರಿಗೆ ಮತ್ತು ಕವಿಗಳಿಗೆ 🙏

  • @monster_mahantesh
    @monster_mahantesh 2 года назад +41

    Really I love it. I love this song. ಶಿಕ್ಷಕರ ದಿನಾಚರಣೆ ದಿನಕ್ಕಿಂತ ಮುಂಚಿತವಾಗಿ ಈ ಹಾಡನ್ನ release ಮಾಡಿದ್ದಕ್ಕೆ ಧನ್ಯವಾದ.

    • @nsphotography6240
      @nsphotography6240 Год назад

      ruclips.net/video/v773hKMpI78/видео.html
      ಒಮ್ಮೆ ನಮ್ಮೆಲ್ಲರ *ಪ್ರಜಾಕೀಯದ* ವಿಚಾರ ಅರಿಯುವ ನಮಸ್ಕಾರ

  • @purnimapawar7373
    @purnimapawar7373 2 года назад +3

    🌹🙏ಗುರುಬ್ರಹ್ಮಾ ಗುರುರ್ವಿಷ್ಣು ಗುರುರ್ದೇವೋ ಮಹೇಶ್ವರಃ ಗುರು ಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀ ಗುರವೇ ನಮಃ ಅಖಂಡ ಮಂಡಲಾಕಾರಂ ವ್ಯಾಪ್ತಂ ಯೇನ ಚರಾಚರಂ ತತ್ಪದಂ ದರ್ಶಿತಂ ಯೇನ ತಸ್ಮೈ ಶ್ರೀಗುರವೇ ನಮಃ 🌹🙏
    ಇಂತಹ ಅದ್ಭುತವಾದ ಹಾಡು ಹೊರಹೊಮ್ಮಿ ಬರಲು ಕಾರಣರಾದ ಪ್ರತಿಯೊಬ್ಬರಿಗೂ ಅನಂತಾನಂತ ಧನ್ಯವಾದಗಳು 🙏🙏🌹🌹

  • @vijayayya2043
    @vijayayya2043 2 года назад +14

    ಇನ್ಮೇಲೆ ಶಾಲಾ ವಾರ್ಷಿಕೋತ್ಸವಕ್ಕೆ ಒಂದೊಳ್ಳೆ ಹಾಡು ಸಿಕ್ಕಿತು....

  • @abdulnkalam1235
    @abdulnkalam1235 2 года назад +7

    ಗುರುಗಳು ನಮ್ಮ ಗುರುಗಳು ಅಂತ ಸಾಹಿತ್ಯ ಬರೆದಿರುವ ಡಾ. ವಿ ನಾಗೇಂದ್ರ ಪ್ರಾಸಾದ್ ಸರ್ ಅವರಿಗೆ ಅಭಿನಂದನೆಗಳು hat's up you sir...💐💐

  • @sunilkumartm9197
    @sunilkumartm9197 2 года назад +17

    ಜಗತ್ತಿನಲ್ಲಿ , ನಿಸ್ವಾರ್ಥತೆಯಿಂದ , ಸದಾ ಒಳಿತನ್ನು ಬಯಸುವ ಸೇವೆಯನ್ನು ನೀಡುವರು ಈ ಶಿಕ್ಷಕರು....,💫 ಅದ್ಭುತ ಹಾಡನ್ನು ಕೊಟ್ಟಿರುವ ಇಡೀ ನಿಮ್ಮ ಚಿತ್ರತಂಡಕ್ಕೆ ಹೃದಯಪೂರ್ವಕ ಧನ್ಯವಾದಗಳು.... ,🙏💓

  • @Manojmanu12190
    @Manojmanu12190 2 года назад +19

    ನನಗೆ ನನ್ನ ಶಾಲೆ ನೆನಪು ಅಯ್ತು old memorable really good song in Kannada industry 🔥❤

  • @yashuprince1361
    @yashuprince1361 2 года назад +153

    🙏 ಗುರು ಬ್ರಹ್ಮ ಗುರು ವಿಷ್ಣು ಗುರು ದೇವಾ ಮಹೇಶ್ವರಹ ಗುರು ಸಾಕ್ಷಾತ್ ಪರಬ್ರಹ್ಮ 🙏 ಸಾಂಗ್ ಸೂಪರ್ 👌🏻👌🏻👌🏻👌🏻❤❤❤❤❤🔥🚩

  • @rajeshsir5238
    @rajeshsir5238 2 года назад +5

    ತುಂಬಾ ಅದ್ಬುತವಾದ ಸಾಹಿತ್ಯ, ಶಿಕ್ಷಕ ದಿನಾಚರಣೆ ಗೆ ಒಳ್ಳೆಯ ಉಡುಗೊರೆ, ಸಿನಿಮಾ ತಂಡಕ್ಕೆ ಶುಭವಾಗಲಿ ಎಂದು ಹಾರೈಸುವೆ, ನಾಗೇಂದ್ರ ಪ್ರಸಾದ್ ರವರಿಗೆ ವಿಶೇಷ ಧನ್ಯವಾದಗಳು.

  • @ranganathbanni.......8309
    @ranganathbanni.......8309 2 года назад +30

    ಜೊತೆಯಲ್ಲಿ ಜೊತೆಗಾರ ನೀನಾಗಿ...
    ಕಳಿಸಿದ ನೀ ಪಾಠವ ನಮಗಾಗಿ...
    ಮುಂದಿನ ಜೀವಕ್ಕೆ ದಾರಿಯು ನೀ ತೋರಿ...
    ಮರೆಯಲು ಸಾಧ್ಯವಾ ಗುರುವಿನ ಸಂಬಂಧ..💞🙏🙏

  • @ranjithashaivas6920
    @ranjithashaivas6920 2 года назад +7

    love from Girls Government PU college chamaraja double road mysore❣️
    ನಮ್ ಕಾಲೇಜ್ lecturers ಇದಾರೆ ಅನ್ನೋದೇ ಒಂದು ಖುಷಿ❤️😍... ಗುರು ಶಿಷ್ಯರ ಸಂಬಂದ ಒಂಥರಾ ಮಾತಿಗೆ ನಿಲುಕದ್ದು...ಅಪ್ಪ ಅಮ್ಮ ಜನ್ಮ ಕೊಟ್ರೆ ಗುರುಗಳು ಬುದ್ದಿ ಕೊಡ್ತಾರೆ🙏

  • @Raghu18SR
    @Raghu18SR 2 года назад +23

    ಸೂಪರ್ ಸಾಂಗ್ 🙏🙏
    ವಿಜಯ್ ಪ್ರಕಾಶ್ ಸರ್ ತುಂಬಾ ಚೆನ್ನಾಗಿ ಹಾಡಿದ್ದಾರೆ ❤️🙏🙏
    All the best prom DBOSS FAN ❤️❤️🙏

  • @ಕಿಂಗ್ಪ್ಯಾಂತರ್

    ನಮಗೆ ಬದುಕಲು ಕಲಿಸಿದ ಎಲ್ಲಾ ಗುರುಗಳಿಗೆ ನಾನು ಚಿರ ಋಣಿ,,, ಎಲ್ಲಾರೂ ಮಾತಾಡ್ತಾರೆ ಆದರೆ ಹೇಗೆ ಮಾತಾಡಬೇಕು ಅಂತ ಕಲಿಸುವವರು ಶಿಕ್ಷಕರು..... ಮುಂಚಿತವಾಗಿ ಎಲ್ಲಾ ಶಿಕ್ಷಕರಿಗೆ ಶಿಕ್ಷಕರ ದಿನಾಚರಣೆಯ ಹಾರ್ದಿಕ ಶುಭಾಶಯಗಳು (05.09.2022)

  • @rangnathp1923
    @rangnathp1923 2 года назад +16

    ಈ ಹಾಡು ಕೇಳಿ ಕಣ್ಣಲ್ಲಿ ನೀರು ಬಂತು ಹಳೇ ನೆನಪುಗಳನ್ನು ನೆನಸಿಕೊಂಡು ಎಲ್ಲ ನನ್ನ ಗುರುಗಳಿಗೆ 🙏🙏🙏

  • @arunmirji9819
    @arunmirji9819 3 месяца назад +1

    ಜಗತ್ತು ಎಲ್ಲಿವರೆಗೆ ಇರುತ್ತೋ ಅಲ್ಲಿವರೆಗೂ ಈ ಹಾಡು ರಾರಾಜಿಸುತ್ತದೆ......ಅಂತ ಸಾಲುಗಳು ಈ ಹಾಡಿನಲ್ಲಿವೆ....... ಸಂಗೀತ ನಿರ್ದೇಶಕರಿಗೆ ತುಂಬು ಹೃದಯದ ಅಭಿನಂದನೆಗಳು

  • @krishnasr8707
    @krishnasr8707 2 года назад +30

    ಗುರು ಶಿಷ್ಯರ ಬಾಂಧವ್ಯದ ಅದ್ಭುತವಾದ ಹಾಡು...

  • @pandukr3949
    @pandukr3949 2 года назад +2

    ಮುಂದೆ ಗುರಿ ಇರ್ಬೇಕು. ಇಂದೆ ಗುರು ಇರ್ಬೇಕು. ಅನ್ನೋ ಮಾತನ್ನ ಈ ಹಾಡಿನಲ್ಲಿ ವರ್ಣಿಸಿದ್ದಾರೆ.ಈ ಹಾಡನ್ನು ಹಾಡಿದ ವಿಜಯ್ ಪ್ರಕಾಶ್ ಸರ್ ಹಾಗೂ ಈ ಹಾಡನ್ನು ಬರೆದ ನಾಗೇಂದ್ರ ಪ್ರಸಾದ್ ಅವರಿಗೂ ನನ್ನ ಹೃದಯ ಪೂರ್ವಕ ಧನ್ಯವಾದಗಳು 🙏🙏🙏❤❤❤🥰💞🥰🥰🙏🙏🙏

  • @RK_RAHUL358
    @RK_RAHUL358 2 года назад +15

    ನಿಜವಾಗ್ಲೂ ಈ ಹಾಡು ಕೇಳಿದರೆ ನಮ್ಮ ಗುರುಗಳು ನೆನಪಾದರು sir ನಿಜವಾಗ್ಲೂ sir ಶಿಕ್ಷಕರ ದಿನಾಚರಣೆ ಗೆ ಒಂದು ಒಳ್ಳೆಯ ಕೊಡುಗೆ 💙💙💙

  • @govthigherprimaryschoolban9733
    @govthigherprimaryschoolban9733 2 года назад +3

    ನಾನು ಒಬ್ಬ ಸರ್ಕಾರಿ ಶಾಲಾ ಶಿಕ್ಷಕನಾಗಿ ಒಮ್ಮೊಮ್ಮೆ ನನ್ನ ಕೆಲಸದ ಒತ್ತಡ ಹೆಚ್ಚಾಗಿ ನನ್ನ ಕೆಲಸದ ಕುರಿತು ಬೇಸರವಾದಾಗ, ಈ ಗೀತೆಯನ್ನು ಕೇಳಿದೊಡನೆ ನನ್ನ ಜವಾಬ್ದಾರಿ ನೆನಪಾಗಿ ಮತ್ತೆ ನನ್ನ ಕರ್ತವ್ಯವನ್ನು ಶ್ರದ್ಧೆ ಯಿಂದ ನಿರ್ವಹಿಸುವಂತೆ ಮಾಡುತ್ತದೆ ಈ ಗೀತೆ....
    ನನ್ನ ಕೆಲಸ ನನ್ನ ಹೆಮ್ಮೆ..
    ನನ್ನ ಶಾಲೆ ನನ್ನ ಹೆಮ್ಮೆ
    ನನ್ನ ಮಕ್ಕಳು ನನ್ನ ಹೆಮ್ಮೆ..

  • @upendra_videos
    @upendra_videos 2 года назад +17

    ಈ ಹಾಡು ತುಂಬಾ ಅದ್ಭುತವಾಗಿದೆ ಇಡೀ ಚಿತ್ರತಂಡಕ್ಕೆ ಒಳ್ಳೆಯದಾಗಲಿ ಉಪೇಂದ್ರ ಅಭಿಮಾನಿಗಳ ಕಡೆಯಿಂದ 🥰💫💫💛❤️🇮🇳🤝🥰💫

  • @ajithprithvi9789
    @ajithprithvi9789 2 года назад +3

    ನನಗೆ ಪಾಠದ ಜೊತೆ ಜೀವನದ ಪಾಠವನ್ನು ಹೇಳಿಕೊಟ್ಟ ಎಲ್ಲಾ ಗುರುಗಳಿಗೂ ಧನ್ಯವಾದಗಳು...
    ಇಂದು ನಾನು ಸಹ ಪಾಠ ಹೇಳುವ ಗುರುವಾಗಿದ್ದೆನೆ.... ಇದಕ್ಕೆ ಕಾರಣ ನಮ್ಮಪ್ಪ....

  • @sanjanavijay6163
    @sanjanavijay6163 2 года назад +12

    Wonderful!!!
    "TEACHERS" are known for eternal love and encouragement...😍🙏

  • @anandbiradar9945
    @anandbiradar9945 Год назад +12

    ನನ್ನ ಜೀವನ ಒಳ್ಳೆಯ ಹಾದಿಯಲಿ ರೂಪಿಸಿದ ಎಲ್ಲಾ ಗುರುಗಳಿಗೆ ಅನಂತ ಅನಂತ ನಮನಗಳು 🙏🙏🙇🙇

    • @nsphotography6240
      @nsphotography6240 Год назад

      ruclips.net/video/v773hKMpI78/видео.html
      ಒಮ್ಮೆ ನಮ್ಮೆಲ್ಲರ *ಪ್ರಜಾಕೀಯದ* ವಿಚಾರ ಅರಿಯುವ ನಮಸ್ಕಾರ

  • @paps7895
    @paps7895 2 года назад +16

    Feeling very proud to listen to this beautiful Lines..! Proud to be a TEACHER.. 💙🙏 Thanks a lot to V.P sir and writer and composers..! 🙏🙏😘🙂😊

  • @punithkumarmd1468
    @punithkumarmd1468 2 года назад +11

    ಅಧ್ಬುತ ಗೀತೆ.
    ಕನ್ನಡವೇ ಸತ್ಯ ಕನ್ನಡವೇ ನಿತ್ಯ.

  • @dramesh1247
    @dramesh1247 2 года назад +22

    As a b.ed trainee i got goosebumps after listening to this masterpiece song ever made on teachers. Thank you to the whole for giving such an amazing song 💐💐🙏🙏

  • @yogeshs._7794
    @yogeshs._7794 9 месяцев назад +1

    I love this song ... From Maharashtra ❤

  • @suryablore20
    @suryablore20 2 года назад +5

    ಶಿಕ್ಷಕರ ದಿನಾಚರಣೆಗೆ ಇದೊಂದು ಮಹತ್ವದ ಕೊಡುಗೆ.......ನಾಗೇಂದ್ರ ಸರ್ ಗುರುಗಳ ಬಗ್ಗೆ ರಚನೆ ತುಂಬಾ ಚೆನ್ನಾಗಿದೆ......2022ರ ಈ ಹಾಡು ಮೈಲಗಲ್ಲಿ ತಲುಪಲಿದೆ........ಪ್ರತಿಯೊಬ್ಬ ಶಿಷ್ಯನು ಕೇಳಲೇಬೇಕಾದ ಹಾಡು ಇದು

  • @kavyapatel7138
    @kavyapatel7138 2 года назад +5

    👌👌👌👌👌👌👌🙏🙏🙏🙏🙏 ನನ್ನೆಲ್ಲಾ ಗುರುಗಳಿಗೆ ವಂದನೆ ಸಲ್ಲಿಸಲು ಸೂಕ್ತ ಗೀತೆ
    ಶಿಕ್ಷಕಿಯಾಗಿ ನನಗೂ ಹೆಮ್ಮೆ 🙏

  • @dr.khanaganvi7647
    @dr.khanaganvi7647 2 года назад +19

    Bast song ....best lyrics by v Nagendra Prasad as always...sung by - vijaya prakash - fabulous
    Composition - Bajneesh L- Excellent
    Tarun kishor - 🙏

  • @darkman1807
    @darkman1807 2 года назад +8

    A teacher is like a candle, burns itself to give light to others 🙏🙏Thank you teachers 😍❤

  • @manjunathnm1101
    @manjunathnm1101 2 года назад +5

    #Nanna Prakara B.Ajaneesh Lokanath sir avru 2nd nadabrahmha ago ella chances ide... 💕 I Love your composition...

  • @shashikalab4727
    @shashikalab4727 2 года назад +7

    ಕೋಟಿ ಕೋಟಿ ನಮನಗಳು ಸರ್
    ಎಲ್ಲ ಶಿಕ್ಷಕರ ಪರವಾಗಿ ನಿಮಗೆ ನಿಜವಾಗಿ ತುಂಬು ಹೃದಯದ ದನ್ಯವಾದಗಳು.

  • @nageshmasthi8487
    @nageshmasthi8487 2 года назад +17

    I am also teacher feeling Proud 🥲 thanks to the team🌹

  • @HemanthGowda-gy5sk
    @HemanthGowda-gy5sk 3 месяца назад +1

    This song is a testament to the unwavering love and support of a teacher. He is the soul person who dispels the dark of ignorence in our lives. My sincere gratitude to all the teachers who are the Divine Engels in this world, for theirs unceasing support and love.... Thank you🙏❤️🙏

  • @raajub5435
    @raajub5435 2 года назад +4

    ಗುರುಗಳ ಬಗ್ಗೆ ಒಂದೊಳ್ಳೆ ಅದ್ಭುತವಾಗಿ ರಚಿಸಿ ಹಾಡಿರುವ ನಿಮ್ಮೆಗೆ ನನ್ನ ಅಭಿನಂದನೆ...🙏💐
    ಗುರುಗಳ ಮೇಲೆ ಇನ್ನಷ್ಟು ಗೌರವವನ್ನು ಹೆಚ್ಚಿಸಿದ ಹಾಗೂ ಆ ಹುದ್ದೆಗೆ ಇನ್ನಷ್ಟು ಗೌರವ ತುಂಬಿದ ನಿಮಗೆ ನನ್ನ ನಮನಗಳು💐🥰

  • @marutisunkapur2549
    @marutisunkapur2549 2 года назад +1

    Super...ವಿ ನಾಗೇಂದ್ರ ಪ್ರಸಾದ್ ಸರ್...

  • @elidethbouvier07
    @elidethbouvier07 2 года назад +80

    అభినందనలు, అద్భుతమైన పాట, మెక్సికో నుండి శుభాకాంక్షలు 🇲🇽🙏🏼🇮🇳

  • @sathyaraghav5555
    @sathyaraghav5555 7 дней назад

    ಗುರುಗಳಿಗೆ ಅರ್ಥಪೂರ್ಣವಾದ ಹಾಡು. ಧನ್ಯವಾದಗಳು ನಾಗೇಂದ್ರ ಪ್ರಸಾದ್ ಮತ್ತು ಪ್ರಕಾಶ್ ಸರ್ ಸಂಗೀತ ನಿರ್ದೇಶಕರಿಗೆ. ಮತ್ತು ನಿರ್ದೇಶಕರು ಹಾಗೂ ನಿರ್ಮಾಪಕರಿಗೆ ಹಾಗೂ ಸಮಸ್ತ ಕನ್ನಡಿಗರಿಗೆ 🙏🏻🙏🏻 ಜೈ ಭುವನೇಶ್ವರಿ 🙏🏻🙏🏻

  • @shrikantsbirajdar4413
    @shrikantsbirajdar4413 2 года назад +10

    ನಮ್ಮನ್ನು ಶಿಕ್ಷಣ ಕಲಿಸಿ ಸರಿಯಾದ ದಾರಿ ತೋರಿದ ಎಲ್ಲ ಶಿಕ್ಷಕರಿಗೂ ನನ್ನ ಹೃದಯಪೂರ್ವಕ ವಂದನೆಗಳು🙏
    ಗುರುಗಳ ಮಹಿಮೆಯನ್ನು ಈ ಹಾಡಿನ ಮುಖಾಂತರ ತಿಳಿಸಿದ ಎಲ್ಲರಿಗೂ ಧನ್ಯವಾದಗಳು, specially ನಾಗೇಂದ್ರ ಪ್ರಸಾದ್ sir lyrics 🙏👌

  • @marutigoudra2692
    @marutigoudra2692 2 года назад +5

    ನಾನು ಒಬ್ಬ ಶಿಷ್ಯನಾಗಿ ಹೇಳಿತೀನಿ ಗುರುಗಳಿಗೆ ನಮಸ್ಕಾರ 🙏🌹 ತುಂಬಾ ಚೆನ್ನಾಗಿ ಹಾಡು.

  • @ravithejachigalikatte1654
    @ravithejachigalikatte1654 2 года назад +8

    ಹಾಡು ಬಹಳ ಸೊಗಸಾಗಿದೆ.
    ಕೇಳಿ ಮುಗಿಸಿದ ತರುವಾಯ ಶಾಲಾ ಗುರುಗಳ ನೆನಪುಗಳ ಮಳೆಯ ಹನಿ ಜಿನಿಜಿನಿ ಅಂದಾಗಾಯ್ತು.!
    ❤️🤗

  • @chithravichithrakannadacha9244
    @chithravichithrakannadacha9244 2 года назад +12

    Goosebumps hats off to the lyricists nagendra sir and ajneesh sir u took place in our heart sir

  • @abbasms1993
    @abbasms1993 2 года назад +6

    ಹಾಡು ಕೇಳ್ತಾ ಇದ್ರೆ ಹಳೆ ನೆನಪು ಬರ್ತಿದೆ 😍
    ನಾವು ಇನ್ನೂ ಜಾಸ್ತಿ ನಮ್ಮ ಗುರುಗಳಿಗೆ ಗೌರವ ಕೊಡಬೇಕಿತ್ತು ಅಂತ ಅನಿಸ್ತಿದೆ ಈ ಹಾಡು ಕೇಳಿ ❤️🙏
    Thanku @TharunSudhir Anna 💙
    #GurugaluNammaGurugalu 🙏

  • @sgnanda4117
    @sgnanda4117 2 года назад +3

    ಧನ್ಯವಾದಗಳು .ನಾಗೇಂದ್ರ ಪ್ರಸಾದ್ ಅವರಿಗೆ ..ಗುರುಗಳ ಮಹತ್ವವನ್ನು ಹೇಳುವ ಇಂಪಾದ ಹಾಡು ಬಂದಿದೆ ತುಂಬಾ ಸಂತೋಷ ..ಗುರುಸಮೂಹ ಇಂಥಹ ಹಾಡಿನ ನಿರೀಕ್ಷೆಯಲ್ಲಿತ್ತು .🙏🙏

  • @gowtham.v2989
    @gowtham.v2989 2 года назад +7

    ಗುರುವಿನ ಸ್ಥಾನವನ್ನು ತೋರಿಸಿ ಕೊಟ್ಟಂತಹ ಡಾ.ನಾಗೇಂದ್ರ ಪ್ರಸಾದ್ ರವರಿಗೆ ವಂದನೆಗಳು.....🙏🙏 ಭಗವಂತನನ್ನು ನಿಮ್ಮ ಅಕ್ಷರಗಳಲ್ಲಿ ನೋಡಬಹುದು.

  • @jayashilakb2791
    @jayashilakb2791 2 года назад +4

    ಇಂತ ಒಂದು ಅತ್ಯದ್ಭುತ ಹಾಡನ್ನು ಕೋಟಿದ್ದಕ್ಕೆ 🙏🙏🙏🙏ಅನಂತ ಧನ್ಯವಾದಗಳು

  • @pajjjuu
    @pajjjuu 2 года назад +19

    This song increased respect towards my father
    Coz my father is a "Teacher" ❤️

  • @vijeyeendrakumarachar
    @vijeyeendrakumarachar 3 месяца назад +1

    ಜಗತ್ತಿನ ಎಲ್ಲ ಶಿಕ್ಷಕರಿಗೆ ಶಿಕ್ಷಕರ ದಿನಾಚರಣೆ ಶುಭಾಶಯಗಳು 💛❤️🙏🙏

  • @ganishtty8029
    @ganishtty8029 2 года назад +19

    Soothing music 🎶, wonderful song.Let this Song reach to each and everyone.Thanks team.

  • @huccheshym9053
    @huccheshym9053 2 года назад +6

    Being teacher felt mesmerized...🙏
    Loved it sir... Thank you so much Nagendra Prasad sir....🙏

  • @manucricketlover982
    @manucricketlover982 2 года назад +6

    ಮುಂದೆ ಗುರಿ ಹಿಂದೆ ಗುರು ಇದ್ದಾಗಲೇ ಮನುಷ್ಯ ಯಶಸ್ವಿಯಾಗಲು ಸಾಧ್ಯ
    ನನಗೆ ವಿದ್ಯಾ ದಾನ ಮಾಡಿದ ನನ್ನ ಗುರುಗಳ ಪಾದಕ್ಕೆ ಶಿರಸಾಷ್ಟಾಂಗ ನಮಸ್ಕಾರಗಳು 🙏🙏🙏🙏🌸🌸🌸🌸🌸🌸🌸🌸🌸

  • @shruthitarini4973
    @shruthitarini4973 2 года назад +3

    ನಿಜವಾಗಲೂ ಒಂದು ಸುಂದರ ಸ್ಪೂರ್ತಿಯ ಹಾಡು.. ಗುರುಗಳಿಗೆ🙏 ಧನ್ಯವಾದಗಳು ಟೀಮ್.

  • @k.venkateshnaik2764
    @k.venkateshnaik2764 2 года назад +5

    ಈ ಸಾಂಗ್ ಸೂಪರ್ ಹಿಟ್ ಆಗುತ್ತೆ ಈ ಸಾಂಗ್ ಎಲ್ಲಾ ಶಾಲೆಯಲ್ಲಿ ಹಾಕುತ್ತಾರೆ ಈ ಸಾಂಗ್ ಬರೆದವರಿಗೆ ತುಂಬಾ ಧನ್ಯವಾದಗಳು

  • @pandurangkulkarni4799
    @pandurangkulkarni4799 2 года назад +2

    ಅಧ್ಬುತ ಗಾಯನ. ಇದನ್ನು ರಚಿಸಿದ, ಸಂಗೀತ ಸಂಯೋಜಿಸಿದ ಮತ್ತು ಇಂಪಾಗಿ ಮನಕ್ಕೆ ಮುದ ನೀಡುವಂತೆ ಹಾಡಿದ ಎಲ್ಲರಿಗೂ ಅಭಿನಂದನೆಗಳು ಹಾಗೂ ವಂದನೆಗಳು.

  • @thebest00136
    @thebest00136 2 года назад +11

    Ultimate lyrics and song compose chenag madidare supper song 👌
    Jai D BOSS 💗

  • @radhamani9059
    @radhamani9059 2 года назад +5

    ಅದ್ಭುತ ಗೀತೆ, ಶಿಕ್ಷಕ ವೃತ್ತಿಯಲ್ಲಿ ಇರುವುದೇ ದೊಡ್ಡ ಹೆಮ್ಮೆಯ ಸಂಗತಿ 🙏🙏

  • @rohith_naik_puttur
    @rohith_naik_puttur 2 года назад +8

    What a song🔥🔥
    All the best from D BOSS fan ❤️❤️

  • @shailagongadi2301
    @shailagongadi2301 2 года назад +4

    ಹಾಡು ತುಂಬಾ ಅದ್ಭುತವಾಗಿದೆ 👍🏻ನಾನು ಒಬ್ಬಳು ಶಿಕ್ಷಕಿ ಆಗಿದ್ದಕ್ಕೆ ಹೆಮ್ಮೆ ಎನಿಸಿತ್ತದೆ 👌💐🙏🏻

  • @basavarajbasava5821
    @basavarajbasava5821 2 года назад +4

    ಸಾಹಿತ್ಯ 💯
    ಮತ್ತು ಈ ಚಿತ್ರ ನಮ್ಮ ಶರಣ್ ಸರ್ ಗೇ
    ಒಂದು comeback ಸಿನಿಮಾ ಆಗಲಿ ಎಂದು ನಾನು ಒಬ್ಬ ಸಿನಿಮಾ lover ಆಗಿ ಕೇಳ್ಕೊತಿನಿ

  • @yashawanthkc
    @yashawanthkc Год назад +1

    ಗುರು ಗಳು ನಮ್ಮ ಜೀವನದ ಒಂದು ಭಾಗ ಅವರು ಇಲ್ಲದೆ ನಮ್ಮ ಜೀವನದಲ್ಲಿ ಏನನ್ನಾದರೂ ಸಾಧಿಸಲು ಒಬ್ಬ ಗುರುಗಳು ನಮ್ಮ ಹಿಂದೆ ಇದ್ದೆ ಇರುತ್ತಾರೆ ಅವರ ಮಾರ್ಗದತ್ತ ನಾವು ಸಾಗ ಬೇಕು ಇಲ್ಲವಾದಲ್ಲಿ ನಮ್ಮ ಭವಿಷ್ಯ ದಲ್ಲಿ ಕಷ್ಟ ಪಟ್ಟೆ ಪಡುತಿವಿ ನಮ್ಮ ಅಮ್ಮ ಮತ್ತು ನಮ್ಮ ಗುರುಗಳು ನಮ್ಮ ಜೊತೆ ನಿಂತರೆ ಸಾಕು ನಾವು ಏನು ಬೇಕಾದರೂ ಸಾಧಿಸಬಹುದು ಇದು ನಿಜ

  • @kishankumar.g8989
    @kishankumar.g8989 2 года назад +28

    This will be surely remembered has Tribute songs to every teachers👌
    Nicely done, congratulations to the entire team👏

    • @poojahiremath6817
      @poojahiremath6817 Год назад

      Namma guragala bagge arivu moodisiddakke dhanyavadagalu

  • @MANJUshetty597
    @MANJUshetty597 2 года назад +3

    ಕನ್ನಡ ಚಿತ್ರರಂಗದ ಹೆಮ್ಮೆಯ ಸಾಹಿತಿ ✍️
    ನಾಗೇಂದ್ರ ಪ್ರಸಾದ್ ಸರ್ 🌹💐😘😊
    ನಿಮ್ಮ ಪದಗಳಿಗೆ ದ್ವನಿಯಾದ
    ವಿಜಯ್ ಪ್ರಕಾಶ್ ಸರ್ 🌹💐👌👌👌
    ಇದಕ್ಕೆ ಸಂಗೀತ ಸಂಯೋಜನೆ ಮಾಡಿರೋ
    ಅಜನೀಶ್ ಲೋಕ್ ನಾಥ್ ಸರ್ 🌹💐🙏
    ನಿಮ್ಮೆಲ್ಲರ ಮುಗ್ದ ಮನಸಿಗೆ
    ಈ ಹಾಡು ತುಂಬಾ ಚೆನಾಗಿ ಮೂಡಿಬಂದಿದೆ
    I love you so much sirs🙏🙏🙏🥰
    💐ಗುರು ಸಾಕ್ಷಾತ್ ಪರಬ್ರಹ್ಮ ✍️🙋