Farmer Denied Entry into GT Mall: ನಿನ್ನೆ ಅವಮಾನ.. ಇಂದು ಕ್ಷಮೆ ಕೋರಿ ರೈತನಿಗೆ ಸನ್ಮಾನ..! Suvarna News hour
HTML-код
- Опубликовано: 13 сен 2024
- Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates | Suvarna News Hour | Ajit Hanamakkanavar
Suvarna News Live: www.youtube.co...
#suvarnanewshour #AjitHanamakkanavar #newshour #rahulgandhi #suvarnanews #kannadanews #AsianetSuvarnaNews #karnatakapolitics
WhatsApp ► whatsapp.com/c...
RUclips ► / @asianetsuvarnanews
Website ► kannada.asiane...
Facebook ► / suvarnanews
Twitter ► / asianetnewssn
Instagram ► / suvarnanews
ನೀವು ಒಬ್ಬರೇ ನೋಡಿ ಅದು ದೋತ್ರ ಅಂತಾ ಹೇಳಿದ್ದು. Correct ಅಜಿತ್ sir
nanu chik chaddi , crop top like bikini hakond gt mall ge hogidde, avaga celebrity tara welcome sigtu, aste all free cupons, gift votures.
ನಿಮ್ದು yaavuru
Panche agidre madiddu sari ennuva abhipraya anthana
@@LathaLalbag😂😂
@@LathaLalbag😂😂😂
ಅವ್ರು ಆಡಿದ ಕೊನೆಯ ಮಾತು ' ಪಾಪ ಅವರಿಗೆ ಕೆಲ್ಸಾ ದಿ0ದ ತೆಗಿಬ್ಯಾಡ್ರಿ ' is a touch the heart. What a inocent pure heart.
❤❤❤
Namma janaru.udupu dharisuva.paddatige maryade kodalu modalu kaliyali. Pant n shart English jamanada paddati. Edannu modalu tiliyali
" ದೋತ್ರ " ಸರಿಯಾದ ಪದ 👍
ಹೈದ್ರಾಬಾದ್ ಕರ್ನಾಟಕದ ಅಸ್ಮಿತೆ ದೋತ್ರ 🥰❤
ಉತ್ತರ ಕರ್ನಾಟಕ
nanu chik chaddi , crop top like bikini hakond gt mall ge hogidde, avaga celebrity tara welcome sigtu, aste all free cupons, gift votures.
@@LathaLalbag Ooho??
Kalyana Karnataka anni@@agd924
ರೂಪೇಶ್ ರಾಜಣ್ಣ ಪಾಪ ಬೆಳಿಗ್ಗೆ ನೇ ಹೋಗಿ ಅನ್ಯಾಯದ ವಿರುದ್ಧ ಸ್ಪಂದಿಸಿದ್ದಾರೆ 👌👌ಕನ್ನಡ ಹೋರಾಟಗಾರರು 💐💐
yes ❤❤❤
ಸೂಪರ್ ಅಜಿತ್ 👌ನಾನು ರೈತನೆ ನಿಮ್ಮೂರು ಹತ್ತಿರಾ ಕುಂಕುರ
Ajit sir yava ooru
@@bhimarayronihal6412Chabbi village, Hubli Taluk..
ರೈತ ದೇಶದ ಬೆನ್ನೆಲುಬು ಅನ್ನದಾತನಿಗೆ ಜಯವಾಗಲಿ 🙏🌎♥️
ಹಿಂದಿ ಅವರಿಗೆ ನಮ್ಮ ಕರ್ನಾಟಕದಲ್ಲಿ ಕೆಲಸ ಕೊಡಬಾರದು ಅವರೇ ಈ ತರಹ ಕೆಲಸ ಮಾಡೋದು ದಯವಿಟ್ಟು ಅವರನ್ನು ಇಲ್ಲಿಂದ ಓಡಿಸಿ 🙏🙏
ನಮ್ಮ ಕನ್ನಡದವರು ಎಷ್ಟು ಹೃದಯವಂತರು ಅಂದ್ರೆ ಬೇರೆ ರಾಜ್ಯದ ಜನ ಏನೆ ತಪ್ಪು ಮಾಡಿದರು ಅವರನ್ನ ಕ್ಷಮಿಸುವಂತಹ ಗುಣ ನಮ್ಮ ಕನ್ನಡದರಿಗೆ ಇರೋದು,
ನಮ್ಮ ಹಾವೇರಿ ಯವರು.....
ನಮ್ಮ ಕನ್ನಡಿನ ನಾಡಿನವರು😂😂
ಅಜಿತ್ ಸರ್ ನೀವು ಜೋರಾಗಿ ಮಾತಾಡಿದ್ರೆ ಅದರ ಕಿಕ್ಕೇ ಬೇರೆ😂😂.. ನಾವೂ ರೈತರೇ ಸೂಪರ್ ಸರ್
ಜೈ ಕನ್ನಡ ಸಂಘ ✊✊✊✊✊
ಇದು ದೋತ್ರ ದ shakti❤ jay shree ram🙏
ಇ ಜಗತ್ತಿನಲ್ಲಿ.... ಬರಿ ಅಂದ ಚಂದದ ಬಟ್ಟೆಗಳಿ ಮಾತ್ರ ಬೆಲೇನಾ😢😢😢
ವ್ಯಕ್ತಿಗೇ ವ್ಯಕ್ತಿತ್ವಕೇ ಮನುಷ್ಯತ್ವ ಕೇ ಬೇಲೇನೆ ಇಲ್ಲವ್ವಾ😢😢😢😢😢😢😢
ತಂದೆ ಮಗನಿಗೆ big salute
❤❤ ಅಜಿತ್ ಸರ್. ಅಜ್ಜಾ ಸೆಕ್ಯೂರಟಿ ಅವರನ್ನು ಕೆಲಸದಿಂದ ತಗೆಯ ಬೇಡಾ ಅಂತ ಹೇಳಿದ್ದು ದೊಡ್ಡ ಗುಣ ❤❤
It is not a security mistake. His tury. Rules imposed by mall management
ಅವೆಲ್ಲ ಮಾಲ್ ಗಳು ನಮ್ಮ ಬೆಂಗಳೂರು ಲಿ ಬೇಕಾ ಸರ್ 😭😭😭
ನಾವು ರೈತರೇ❤❤
ರೈತ ಸಿಟಿಗೆ ಆಹಾರ ಕಲಿಸೋದು ನಿಲ್ಲಿಸ್ಲಿ.
ಆಗ ಗೊತ್ತಾಗುತ್ತೆ ರೈತನ ಬೆಲೆ
❤ಅನ್ನಧಾತ ರೈತ ದೇವರಿಗೆ ಜಯವಾಗಲಿ. 🙏🙏🙏🦜
ಜೈ ರೂಪೇಶ್ ರಾಜಣ್ಣ 🎉🎉🎉🎉 ಮತ್ತು ಕನ್ನಡ ಬಾಂದವರಿಗೆ
Kannadigas are treated like this in Karnataka which is not acceptable
Astu abhimana idre kannada news channel alli first kanada dalli cmt haku😂and alli kannadiga antha alla dress inda avmana madiddu
It was not the question of Kannadiga. The GT Mall people did not allow him because he wore a Dhotra, a traditional attire worn by most people in North Karnataka region.
But the Mall should not discriminate between the type of dress people wear. Wearing any kind of dress is their choice.
The GT MALL Owner should be punished for bringing Dress Code Rules in his Mall.
ಮೊದಲು ಅವಮಾನ ಆಮೇಲೆ ಸನ್ಮಾನ 🌾🌾ರೈತ👌👌
Farmers forever 🙏
ನೀವು ಕೂಡ ಅವರನ್ನು ಏಕವಚನದಲ್ಲಿ, ಮಾತನಡ್ತಾ, ಇದ್ದೀರ, ಹಿರಿಯರರಾದ ಕಾರಣ ಬಹುವಚನದಲ್ಲಿ, ಮಾತನಾಡಿ!!!!
IT Culture has destroyed Bangalore
There is nothing called IT culture, don't give nonsense names. It's people, they think themself as prestigious, and ignorance of others caused this.
ಸೂಪರ್ ಸಂದರ್ಶನ ಮಾಡಿರಿ ಸರ್ ...thae is king farmers
ಧೋತ್ರ ಒಲ್ಲಿ ಸರಿಯಾದ ಉತ್ತರ ಕರ್ನಾಟಕದ ಉಡುಪು.❤
ದೇಶದ ಬೆನ್ನೆಲುಬು ಅನ್ನದಾತನಿಗೆ ಜಯವಾಗಲಿ 🙏🙏🙏
ಮಾಲ್ ಓನರ್ ನಿಗೆ ಅರೆಸ್ಟ್ ಮಾಡಿ
ಪಾಪ ಸೆಕ್ಯೂರಿಟಿ ಗೆ ಏನು ಮಾಡಬೇಡಿ
ರೈತ & ಯೋಧ ..❤🫡
It's not security mistake it's big mistake of onwer of gt mall . Sucurity just obeys the onwer order
Stop hotels and coffee bars inside this mall then let owner know importance of farmers of India..🤨
Sir ನಾನು ನಿಮ್ಮ ದೊಡ್ಡ ಅಭಿಮಾನಿ ಅನುಯಾಯಿ ನಿಮ್ಮ ಸರಳತೆ ಸಜ್ಜನತೆಗೆ ನನ್ನ ನಮಸ್ಕಾರ
ನಮ್ಮ ಬಳ್ಳಾರಿ 🎉
04:58 that is how this pure soul value you. Respect!!! Dignity of an individual should not be measured based on attire, it will be so cheap of yourself.
SALUTE TO FARMER AND THE SON WHO PROVED WHAT IS NEED FOR THE NATION.❤ THANK YOU ALL FOR SUORTING
ಅಜೀತ ಸರ್ 👌👌👌👌👌
ಕನ್ನಡಿಗರಿಗೆ ಮತ್ತು ರೈತರಿಗೆ ಜೈ ಕನ್ನಡ ಪರ ಹೋರಾಟ ಗಾರರಿಗೆ ಮತ್ತು ರೈತ ಹೋರಾಟಗಾರರಿಗೆ ನನ್ನದೊಂದು ಸಲಾಂ
Soldier and a farmer should get atmost respect
Former 🙏🙏🙏 Always Great Real Hero
ವಿಷಯವನ್ನು ವಿವರಿಸುವಾಗ ಕೊಟ್ಟ comments ಚೆನ್ನಾಗಿತ್ತು. ಸೂಪರ್ ಸಂದೇಶ ನೀಡಿದ್ದೀರಿ....ಪಿ.ಆರ್.ರವಿಶಂಕರ್ ಮುಂಬೈ
ಪಂಚೆ ಬೇರೆ ದೊತ್ರ ಬೇರೆ ಧೋತ್ರ ಮೇಲೆ ಕಟ್ಟದ್ರೆ ಏನು ಕಾಣಿಸಲ್ಲ
I loved the simplicity of the man asking not to dismiss the security.
రైతన్నలు కష్టపడి పండిస్థేనే మన అందరి ఆకలి తీరుతుంది రైతన్నలు సుఖః శాంతులతో వర్ధిల్లాలి. ఓం శ్రీ పంచతత్వ దేవాయ నమః.
Nice 👍 Ajith Sir.. impressed by your words @suvarna news
ಅಣ್ಣ ಈ ನಿಮ್ಮ ರೈತರ ಕಾಳಜಿಯ ಮಾತುಗಳಿಂದ ರೈತನಿಗೆ ಇನ್ನಸ್ಟು ಹುಮ್ಮಸ್ಸು ಛಲ ಬಂದಿದೆ
Supper sir nimma mathu
Very very good nana kannada janake ❤️
ಅನ್ನದಾತ 💐🙏
Only formers❤
ಸಿದ್ದರಾಮಯ್ಯ ನವರು ಸಹ ಪಂಚೆ ಉಟ್ಟು ವಿಧಾನಸೌಧಕ್ಕೆ ಬರುತ್ತಾರೆ ಅವರನ್ನು ಸಹ ವಿಧಾನಸೌಧಕ್ಕೆ ಬಿಡಬಾರದು 😂😂😂
Yes
Superb sir , Asianet suvarna news
Thank you ajit brother...
ಪವರ್ of ರೈತ 💫
Educated son ✅🔥
ಜೈ ಅನ್ನದಾತ_❤😊
V. Good. Sir
Protect Indian culture and traditions
ಸೂಪರ್ ಅಜಿತ್ ಶರ್
Rupesh sir ನಿಮಗೆ ಧನ್ಯವಾದ
Super sir
❤❤❤❤ Hands up Farmers
ಕನ್ನಡ ಹೋರಾಟಗಾರ ರಿಗೆ ಜೈ
Super ಅಜ್ಜ ಅಜ್ಜಿ
I Love u Sir thank you so much you're best 💞💞💞💞💞
100%sir
🎉super❤❤❤
Aggiddidre CM siddana panche akthare agantha olgade bidolva..
Idu Idu actually chennagirodu andre
ನಮ್ಮ ರಾಣೆಬೆನ್ನೂರು ರೈತ 👌🏻👌🏻
Super
Super Ajith sir ❤❤❤❤❤ nem matthu
😢
Raitar gattu jagakke gottu ❤❤❤❤❤❤❤❤❤❤❤❤
🙏🙏 super sir
❤❤❤❤❤
❤
ಜೈ ಕರ್ನಾಟಕ..
❤❤
Elru GT mall ge one star ratings kodro google alli
Today Your Presentation is super sir and Concerns about Farmers.....
This is the real news all are expecting from media..... Excellent
Jai Javan Jai Kisan
🙏🙏🙏🙏
Ajith sir kooda obba hubballi Dharwad davaru avrige ರೈತರ ಬಗ್ಗೆ ಗೊತ್ತು
So nic sir ur speach.
ದೋತ್ರ ಸರಿಯಾದ ಪದ ❤
What dotra
💯💐👑👍
Best speech of ajith
ಸೂಪರ್ ರೈತ ಸಂಘ ಗೆ ಜೈ🌹🌹🌹🌹🌹🌹🌹🌹
Super sir❤❤❤
Sir innu tumba ugiri gt mall avrgey , respect farmers
ಜಿಟಿ ಮಾಲ್ ಅಲ್ಲ ಅದು ಪಂಜೆ ಮಾಲ್😂😂
Ajith sir nimma maathu ultimate
It is our tradition and our inspiration farmers dress, is also a king dress 🔥
❤️ ಅಜಿತ್ ಸರ್ ಸೂಪರ್
ರೈತರಿಗೆ ಇಂತಹ ಅನೇಕ ಬಾರಿ ರೈತರಿಗೆ ತುಂಬಾ ಅನ್ಯಾಯ ಆಗಿದೆ
🌾💚💚💚💚🌾🌾 ಜೈ ಅನ್ನದಾತ 💚💚🌾
Jai Javan Jai kisaan
ಅವಮಾನಿಸಿದವರ ಉದ್ಯೋಗದ ಬಗ್ಗೆ ಚಿಂತಿಸುತ್ತಿರುವ ಮುಗ್ದ ಮನಸು❤
❤🙏👌👌
IS IT A BRITISH RAJ. EVERYONE SHOULD RESPECT AND LOVE OLD VILLAGE PEOPLE. I AM SO GLAD TO SEE THE OLD COUPLE IN THE CITY LIKE B'LORE.
Hudgeeru chhaddi hakondu bandre bidthare B-maklu.
Choolists people 😢
ಸರ್ ಈಗ ಸಂತೋಷ್ ಆಯ್ತು ಚಪ್ಪಾಳೆ,ಸನ್ಮಾನದ ನಂತರ