ಸರ್ ನಮಸ್ತೆ ನಿಮ್ಮ ಮೇಲೆ ನಮಗೆ ಹೆಮ್ಮೆ ಇದೆ ಈ ವಿಚಾರದಲ್ಲಿ ಕೃಷಿಕ ಜಮೀನುಗಳಲ್ಲಿ ಲೇಔಟ್ ಗಳು ಅಕ್ರಮವಾಗಿ ಬೆಳೆಯುತ್ತಿದೆ ಆದಷ್ಟು ತಡೆಯುವ ಪ್ರಯತ್ನ ಮಾಡಿ ಸರ್ ನಿಮ್ಮ ಮೇಲೆ ನಮಗೆ ತುಂಬಾ ಗೌರವ ಇದೆ ಸರ್
When I view this I believe that Mr Krishna Baire Gowda is one of the Best Minister in Karnataka Govt as Kandaya Minister He has brought lot of corrections in his portfolio as Kandaya Minister Wish him all Best and success in his future endeavours
ಸಾರ್ ರೋಡ್ ರೋಡಲ್ಲಿ ಎಲ್ಲಿ ಅಂದರೆ ಅಲ್ಲಿ ಯಾವಾಗ ಅಂಧರಲ್ಲಿ ಪೊಲೀಸ್ ನವರು ವಾಹನಗಳ ಅಡ್ಡ ಹಾಕಿ ವಸೂಲಿ ದಂದೆ ಮಾಡುತ್ತಿದ್ದಾರೆ ಅದರಲ್ಲೂ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಮುಗಿತು ಬಡ ಚಾಲಕರ ಗೋಳು ಕೇಳೋರೆ ಇಲ್ಲಾ ಲೂಟಿ ಪಕ್ಷ ಕಾಂಗ್ರೆಸ್ ಪಕ್ಷ ಥೂ ನಿಮ್ಮ ಜನ್ಮಕ್ಕೆ ಬೆಂಕಿ ಹಾಕ ನಮ್ಮ ದೇಶ ಮೊದಲು ಕಾಂಗ್ರೆಸ್ ಮುಕ್ತ ಭಾರತ ಆಗಬೇಕು ಅಷ್ಟೇ
Oh my God 8 crore per day per sub register office . Then how many hundred of crores these people are looting unimaginable. Only God can save this State
ಎಲ್ಲಾ ಗೊತ್ತು, ಆದ್ರೂ ಸುಮ್ನೆ ಇದ್ದೀನಿ, ನೀವು ಸಚಿವರು ನಮ್ಮ ನಾಯಕರು, ಇಂತವರಿಗೆ ಮತ ಹಾಕಿದ ಎಲ್ಲಾ ಫ್ರೀ ಮತದಾರರಿಗೂ 🙏🏻
ಕೃ.ಭೈ.ಗೌಡರು ಮನಸ್ಸು ಮಾಡಿದರೆ ಎಲ್ಲವೂ ಸಾಧ್ಯ. ಒಬ್ಬ ಸಜ್ಜನ ರಾಜಕಾರಣಿ.❤❤❤❤
ಇಷ್ಟೆಲ್ಲ ಗೊತ್ತಾದ್ಮೇಲೂ ಲೋಕಾಯುಕ್ತ ಸಂಬಂಧ ಪಟ್ಟ ಈಲಾಖೆ ಏನು ಮಾಡ್ತಿದೆ
..... ಹರೀತಿದೆ
Bayane ela adikarigalige
V. @@narayanaswamytp2965
❤❤ aaq @@shree7576
@@shree7576 ತಲೆನ
ಇದೆಲ್ಲಾ 100000000000000000%👌ಹೌದು ಇದು ಎಲ್ಲಾ ಸರ್ಕಾರದಲ್ಲಿ ಇದೆ ಆದರೆ ಈ ಕಾಂಗ್ರೆಸ್ ಸರ್ಕಾರದಲ್ಲಿ 80%ಹೆಚ್ಚು
ನೌಕರರ ವರ್ಗ ದವರ ವರ್ಗಾಯಿಸುವ ವಾಗ ಲಂಚ ಇಲ್ಲದೆ ವರ್ಗಾಯಿಸಿ
ಹುಟ್ಟುಹಬ್ಬದ ಶುಭಾಶಯಗಳು ವಿಶ್ವನಾಥ್ ಸರ್ 🎂🙏
ಯಾವ ಸರ್ಕಾರ ಇದ್ದರೂ ಇದೇ ಸ್ವಾಮಿ.
ಎಜೇಂಟ ಹಾವಳಿ ನಿಲ್ಲಿಸಿ
K Bhyregowdru ಒಬ್ಬ ಪ್ರಭುಧ್ದ ವ್ಯಕ್ತಿ ಅಂತಾ ಭಾವಿಸ್ತೀವಿ.
Corruption in sub registrar and municipality, panchayat high level.....
People are suffering to get e khata
Most of sub register office,no camera and cctv😅😅
Great Vishwanath and Bhairegouda sir It has to stop if you people wish it will happen 🎉🎉
Krishna sir pls take immediately strong action sir pls sir it will help ful for public sir
8ಕೋಟಿ ಅಷ್ಟೇನಾ ಇನ್ನು ಬೇಕು ಇನ್ನು ಬೇಕು ರಾತ್ರಿ ಕೆಲಸ ಕೂಡ ಮಾಡಿ
ನಿಮ್ಮ ಪಾತ್ರ ಎಷ್ಟಿದೆ ಎನ್ನುವುದು ಮುಖ್ಯ ವಲ್ಲ. ಬ್ರಷ್ಟ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಅಷ್ಟೇ.
Adhikarigalu brasta aagoke kaarana CM,MINISTERS.Ivragalige lunchada duddu 💯/💯 baruthe no doubt.
100% true vishwanath sir what you have mentioned
ಬರೇ 8 ಕೋಟಿ ಅಯ್ಯೋ ನೀಮಗೆ ಲೆಕ್ಕ ಗೊತ್ತಿಲ್ಲ ಬಿಡಿ ಸಾರ್ 😂😂😂😂😂
Avara kshetrada su register galu needuva avara monthly horetupadisi 8 koti irabeku😅
ಸರ್ ನಮಸ್ತೆ ನಿಮ್ಮ ಮೇಲೆ ನಮಗೆ ಹೆಮ್ಮೆ ಇದೆ ಈ ವಿಚಾರದಲ್ಲಿ ಕೃಷಿಕ ಜಮೀನುಗಳಲ್ಲಿ ಲೇಔಟ್ ಗಳು ಅಕ್ರಮವಾಗಿ ಬೆಳೆಯುತ್ತಿದೆ ಆದಷ್ಟು ತಡೆಯುವ ಪ್ರಯತ್ನ ಮಾಡಿ ಸರ್ ನಿಮ್ಮ ಮೇಲೆ ನಮಗೆ ತುಂಬಾ ಗೌರವ ಇದೆ ಸರ್
ನಿಮ್ಮ ಸರ್ಕಾರದ ಅವಧಿಯಲ್ಲಿ ನಿಮ್ಮ ಕ್ಷೇತ್ರದಲ್ಲಿ ರೇವಿನ್ಯೂ ನಿವೇಶನ ರಿಜಿಸ್ತ್ರಶನ್ ಯಾಕೆ ಮಾಡಿಸಿದ್ರಿ.
DK shivkumar ಆಸ್ತಿ ಬಗ್ಗೆ ಮಾತಾಡಲೇ ಎಂಎಲ್ಎ
ಯಾರಆಸ್ತಿ ಬಿಜೆಪಿ ಆಸ್ತಿನಾ ಹೇಳಬೇಕಾ
ಇಬ್ಬರದೂ@@BasavaReddy-nl5fn
When I view this I believe that Mr Krishna Baire Gowda is one of the Best Minister in Karnataka Govt as Kandaya Minister
He has brought lot of corrections in his portfolio as Kandaya Minister
Wish him all Best and success in his future endeavours
ನೀವು ಒಬ್ಬರೇ ಸರ್ ಕರೆಕ್ಟಾಗಿ ಮಾತಾಡ್ತಾ ಇರೋದು
ನಿಜವಾದ ಮಾತು
ಕ್ಷೇತ್ರದ ಎಂಎಲ್ಎ ಗೆ ಕೊಡ್ತಾರ ಂತ ಅವರೇ ಹೇಳ್ಬೇಕು
Good speech sir
ಕಂದಾಯ ಇಲಾಖೆಯಲ್ಲಿ ಕೌನ್ಸೆಲಿಂಗ್ ಮಾಡಿ
Super Sir
No. 1 krisna byregudre thaks 🎉🎉🎉 bramma visnu maheswarara asirvadavirali
Same as in our Raibag talauk sub-register office
ಸಭಾ ಅಧ್ಯಕ್ಷರೇ ಸದಸ್ಯರು ಸಂಪೂರ್ಣವಾಗಿ ಹೇಳುವವರೆಗೂ ಸಮಯ ಅವಕಾಶ ಕೊಡಿ ಏಕೆ ಆಯಿತ್ತು ಆಯಿತ್ತು ಅಂತ ಪದೇ ಪದೇ ಹೇಳುತ್ತಿರ
Mr khader keep quite it is really serious matter
👍
Good idea
Yes sir verey. Good. MLA sir
Good 👍 answar
Super kandaya sachiware
Go head sir we r all with u
Super sir🎉❤
ನೀವು ಹೇಳುವುದು ನೂರಕ್ಕೆ ನೂರು ಸತ್ಯ.ನೀವು ಸಹ ವರ್ಗಾವಣೆ ಲಂಚವಿಲ್ಲದ ಮಾಡಿ ಆಗ ಭ್ರಷ್ಟಚಾರ ನಿಲ್ಲುತ್ತದೆ
MLA viswanath 100'/, currect talking.sir plz take action immediately
Very nice both MLA s thoughts 🫡
Sathya sir
Super sir.. 👌
Good job sir
ಸಾರ್ ರೋಡ್ ರೋಡಲ್ಲಿ ಎಲ್ಲಿ ಅಂದರೆ ಅಲ್ಲಿ ಯಾವಾಗ ಅಂಧರಲ್ಲಿ ಪೊಲೀಸ್ ನವರು ವಾಹನಗಳ ಅಡ್ಡ ಹಾಕಿ ವಸೂಲಿ ದಂದೆ ಮಾಡುತ್ತಿದ್ದಾರೆ ಅದರಲ್ಲೂ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಮುಗಿತು ಬಡ ಚಾಲಕರ ಗೋಳು ಕೇಳೋರೆ ಇಲ್ಲಾ ಲೂಟಿ ಪಕ್ಷ ಕಾಂಗ್ರೆಸ್ ಪಕ್ಷ ಥೂ ನಿಮ್ಮ ಜನ್ಮಕ್ಕೆ ಬೆಂಕಿ ಹಾಕ ನಮ್ಮ ದೇಶ ಮೊದಲು ಕಾಂಗ್ರೆಸ್ ಮುಕ್ತ ಭಾರತ ಆಗಬೇಕು ಅಷ್ಟೇ
ಬಿಜೆಪಿ ಅನುಭವ,
Kindly change sub registration and staff also every 3 years once.
Krishnabyregowda is only one clean hand minister in karnataka
Exactly correct this is true now no mistake only how fear ed and cbi cases all minister
ಇಂತಹ ಕಾನೂನುಗಳನ್ನು ರಾಜ್ಯಾದ್ಯಂತ ಜಾರಿ ಮಾಡಿ
ಮೊದ್ಲು ನಿಲ್ಸಿ sir ಈ ಲೇಔಟ್ ಮೊದ್ಲು
👌 Vishwanath sir 👌🚩
Why registration permission given by govt it is failure by govt
Why are sub registrar offices not having CCTV
This is not new, its happening since i got know about registration office
😂ಲೋಕಾಯುಕ್ತ ಹಗಲು ದರೋಡೆ ತಡೆಯುವುದರಲ್ಲಿ ವಿಫಲ. ಸರಕಾರ, ಅಧಿಕಾರಿಗಳು ಕಣ್ಣು ಮುಚ್ಚಿ ಹಾಲು ಕುಡಿಯುವ ಬೆಕ್ಕಿನಂತೆ ಕಾಣುವುದು.
ಅಯ್ತಮಾ( ನಿಂಗು ಬೆೇಕಾ)
Most welcome of Rm s statement
Sr 👍
ನೀವು 100% ಸತ್ಯ ಹೇಳಿದ್ರಿ ಸರ್
ಭಾಗ ಹೋಗುತ್ತಿರುವುದು ಸತ್ಯ
ಎಲ್ಲ sub register ಕಥೇನೂ ಅಷ್ಟೇ
8*30 district= 240 crores , seedsa Siddaramayyana jabige.
ವಾರಕ್ಕೆ 8ಕೋಟಿ 😮😮😳😳😳😳
Instead of taking disciplinary action minister is taking about transfer of sub registrars.
Old wine in new bottle
ಎಂಗಯ್ಯ. ಬೈರೆ ಗೌಡ.ಈಗ.ನಿನ್ನ.ಕಾಗೆ..ಮರಿ.ಎಲ್ಲಿ.ಹೋದ.ನಾಲಾಯಕಗಲು 2:43
Next cm neve agabeku
SR 👍
Madtini. Antare. Kbg madbeku. Super 💯 correct answer
Kalla Krishna
Kagares.420.kajaru
BJP govt le jaasthi ittu illi samasye irodu adhikaaraigalalli adakke kaanoonu sari maadbeku ashte....
Where it goes?
ಸರ್,ತಾವು ಸಂದರ್ಶನ ಮಾಡಿ ಒಳ್ಳೆ ಕೆಲಸ ಮಾಡ್ತಾ ಇದಿರಾ,🎉🎉
Krishne bhairegowdru cm ago ella lakshan ide
ರಾಜಕೀಯದ ಮಾತು
Ne ja sir
ಅವನೇ ಹೊಡಿಯೋದು ಬೈರೇಗೌಡ.....
ಮೇಲಕ್ಕೆ ಅಂದರೆ ಕುಬೆರನಿಗೆ ಇರಬೇಕು
ಲಂಚ ಪಡೆದು ಕೊಂಡು ಮೇಲಧಿಕಾರಿಗೆ ಕೊಡಬೇಕು ಗುರುವೇ😂😂😂😂
ಅಣ್ಣ ನಿಮ್ಮ ಕ್ಷೇತ್ರದಲ್ಲಿ ನಿಮ್ಮ ಜೊತೆ ಇರೋರೆ ಜಾಸ್ತಿ ಲೇಔಟ್ ಮಾಡೋದು ಬಿಡಿ
Carect sir yankawar madi saspend madisi🎉
Where is the ED check the transaction of each burocrats as well as Politicians
Lokayukta en madtide
Briebery is open... In All SRO...
Portsent
Oh my God 8 crore per day per sub register office . Then how many hundred of crores these people are looting unimaginable. Only God can save this State
ಗೊತ್ತಿಲ್ಲ ಗೊತ್ತಿಲ್ಲ 😂😂😂😂
Why there is no CCTV in Subregistrar's office? ???
420congress
Sr vishvanath 420
Yellige hogthade yedu DCM Keli swamy
Siddaramayya Govt Commissin Govt Our Country Big Corruption Govt D K Shivakumar Brand Bengalore Alla Kudukara Bengalore,
Krishna bairegowdaruu ajata shatru matte very intelligent fellow,next cm
Congress sir raitar salmaanja madi
ಅದು ಬ್ರಾಡ್ ಬೆಂಗಳೂರು ಅಲ್ಲ.ಬ್ಯಾಡ್ ಬೆಂಗಳೂರು.
Shows in efficiancy of government. Ie karnataka.
ಆದರೆ KH ಮುನಿಯಪ್ಪ ಅವರ ಅಳಿಯ Chikka peddanna ಅವರು ಹಲವು ವರ್ಸ ಗಳಿಂದ Bangalore area ನಲ್ಲಿ ಕೆಲಸ ಮಾಡುತ ಇದಾರೆ sir
1:22 1:24 1:24 3:35 3:36
lokayukta case
Korali panchayat nalli tq Aland district-kalburagi Ondu Plot Sub reg madbekadre valuation prakar 3% Lancha keltre sir