Manasi - Surabhi as Parvathi - Ganesha
HTML-код
- Опубликовано: 7 фев 2025
- "ನನ್ನವ್ವ ಗೌರಮ್ಮ ಬಿಡುಬಿಡು ಮುನಿಸನ್ನ,ಮೋರೆಯ ತಿರುವದೇ ನೋಡೆನ್ನ ಗಣಪನ" ಎನ್ನುವ ತಾಯಿ ಪಾರ್ವತಿ ಮತ್ತು ಮಗ ಗಣಪತಿಯ ಸಂಭಾಷಣೆಯ ಈ ಹಾಡನ್ನು ನಮ್ಮ ತಂಡ ನೃತ್ಯನಿಕೇತನಕೊಡವೂರಿನ ಕಾರ್ಯಕ್ರಮಕ್ಕಾಗಿ ಆರು ವರುಷದ ಹಿಂದೆ ಉಡುಪಿಯ ಖ್ಯಾತ ಕವಯಿತ್ರಿ ಅಭಿಲಾಷಾ ಎಸ್ ರವರು ರಚಿಸಿದ ಸಾಹಿತ್ಯ ಈ ಸಾಹಿತ್ಯಕ್ಕೆ ಸಂಗೀತ ನಿರ್ದೇಶನ ಮಾಡಿದವರು ಉಡುಪಿಯ ಹೆಮ್ಮೆಯ ಯುವ ನಿರ್ದೇಶಕ ಮುರಳೀಧರ ಕೆ.
Written by Abhilasha S
music composed by Muralidhar K
A conversation between Gouri and Ganesha where Gouri complains about Ganesha for being too mischievous and lazy. But Ganesha continues to give excuses for his behaviour which makes his mother more angry.
And, finally she was touched and impressed when he says she is more than a world to him.
Follow me on instagram
/ manasi_sudhir
Follow me on facebook
/ bhaavageethabhinaya
Follow me on RUclips
/ @manasisudhir
ನಿಮ್ಮ ಎಲ್ಲಾ ಹಾಡುಗಳು ತುಂಬಾ ಚೆನ್ನಾಗಿವೆ.ನಿಮ್ಮ ಮತ್ತು ನಿಮ್ಮ ಮಗಳ ಅಭಿನಯ ತುಂಬಾ ಮೆಚ್ಚುಗೆಯಾಯಿತು ಕನ್ನಡ ಪಠ್ಯ ಪುಸ್ತಕದ ಕಂಠ ಪಾಠದ ಪದ್ಯಗಳನ್ನು ಹಾಡಿ ಮಕ್ಕಳಿಗೆ ಅನುಕೂಲ ಮಾಡಿಕೊಡಬೇಕಾಗಿ ನಿಮ್ಮಲ್ಲಿ ಕೇಳಿಕೊಳ್ಳುತ್ತೇನೆ.
ತಾಯಿಯಂತೆ ಮಗಳು ನೂಲಿನಂತೆ ಸೀರೆ ಅಂತ ಇದಕ್ಕೆ ಹೇಳೊದು. ಇಬ್ರು ಅದ್ಭುತ ನೀವು ಮೇಡಮ್. ಈ ತರಹ ಪದ ಸಂಸ್ಕೃತಿ ನಮಗೆ ಆಗಾಗ ಪರಿಚಯಸ್ತಾಯಿರಿ ಮೇಡಮ್.
Your expressions are lovely madam.
Kantara movienalli en mam nim Acting superb
ಅದ್ಬುತ ಪ್ರತಿಭೆ , ನವ ರಸಗಳ ಅಭಿವ್ಯಕ್ತಿ ಹಾಗೂ ತಮ್ಮ ಸೌಂದರ್ಯ ಮನೋಜ್ಞವಾಗಿದೆ.ದೇವರು ನಿಮಗೆ ಒಳ್ಳೆಯದು ಮಾಡಲಿ.
ಲಾಲಾಲ ಲಾಲಾ ಲಾಲಾಲಾ
ಇಪ್ಪತ್ತೊಂದು ಮೋದಕ ತಿಂದಷ್ಟು ತೃಪ್ತಿ ಆಯ್ತು
ಲಾಲಾಲಾ ಲಾಲಾ ಲಾಲಾಲಾ
ನುಡಿ,ನಡೆ ಹಾವಭಾವ,ಹಾಡು,ಸಂಗೀತ ಚಲನ ಛಾಯಾಗ್ರಹಣ ಅದ್ಭುತ ಅದಕ್ಕೆ ಇಬ್ಬರಿಗೂ
🙏🙏🙏🙏🙏🙏🙏🙏🙏
ಲಾಲಾಲ ಲಾಲಾ ಲಾಲಾಲ👍👍
ಮಕ್ಕಳಿಗೆ ಅದ್ಭುತ ಅನುಭವ ನೀಡುವಂತಿದೆ ನಿಮ್ಮ ಈ ಗೀತಾಭಿನಯ
ಅಬ್ಭಾ ಎಂಥ ಅದ್ಭುತ ಅಭಿನಯ !!💐
Wow super mam
ಏನ್ ಇ ಅದ್ಬುತವೇ ಗೆಳತಿ ಎಂತಹ ಅದ್ಬುತ ವೇ ನಾನ್ ಏನ್ ಮಹ್ ಚೆಲುವೆ ಏನ್ ಅಲ್ಲಾ ಅಸ್ತಿ ಪಾಸ್ತಿ ಒಡವೆ ಇಲ್ಲ ಅದರೂ ಆ ಚಲುವ ಅದೂ ಯಾಕೋ ಕಾಣೆ ನನ್ನ ಪ್ರೀತಿಸಿ 🖤🔥😍👌
Superb mam 😊
ಗಣೇಶನ ಹಬ್ಬಕ್ಕೆ ಬಹಳ ಅದ್ಬುತವಾದ ಮೋದಕವನ್ನು ಅಮ್ಮ ಮಗಳು ಸೇರಿ ಉಣಬಡಿಸಿದಾರೆ , ಚಪ್ಪರಿಸಿ ಸವಿಯೋದಷ್ಟೆ ನಮ್ಮ ಕೆಲಸ .
Hagadre Why comment bro
Just a joke don't mind it
Hi 👋 nan channel na subscribe madi bro 😊🙏🏼ruclips.net/video/QXwEAUQVIvk/видео.html
ಬಹಳ ಸೊಗಸಾಗಿದೆ... ಹೀಗೆ ಸಾಗಲಿ ನಿಮ್ಮ ಶಾಸ್ತ್ರೀಯ ಗೀತ ಗಾಯನ
ಮಗಳು ಹಾಗೂ ತಾಯಿಯ ಅದ್ಭುತ ಕಲೆಗೇ.ನನ್ನದೊಂದು ಗಣೇಶ್ ಚತುರ್ತಿಯ್ ಶುಭಾಶಯಗಳು..
ruclips.net/video/E78GkAzhGDg/видео.html
ಬಹಳ ಅದ್ಬುತವಾಗಿದೆ ನಿಮ್ಮಿಬ್ಬರ ಅಭಿನಯ, ಸಾಹಿತ್ಯಕ್ಕೆ ಅನುಗುಣವಾಗಿ. ನಿಮ್ಮಿಂದ ಇನ್ನೂ ಅನೇಕ ಹಾಡುಗಳುನ್ನು ನಿರೀಕ್ಷೆ ಮಾಡುತ್ತೇವೆ.
ತುಂಬಾ ಚೆನ್ನಾಗಿದೆ ನನಗೆ ಬಹಳ ಇಷ್ಟ ಆಯ್ತು 👍
ಅದ್ಭುತ ಕಲೆ ಮೇಡಂ 🙏🙏
ತಾಯಿ ಮಗಳ ಅಭಿನಯ ಅದ್ಬುತ 👌👌👌👍
Super ma am very nice expression
ಸೃಜನಶೀಲತೆಗೆ ನೀವೇ ಸಾಟಿ... ಅಭಿನಂದನೆಗಳು...
ಸಾಹಿತ್ಯ , ರಾಗಸಂಯೋಜನೆ , ನಿಮ್ಮಿಬ್ಬರ ನಟನೆ ಎಲ್ಲವೂ ಅದ್ಭುತ
ನಿಮ್ಮ ಮಗಳ ಹಾಗೂ ನಿಮ್ಮ ಭಾವಾಭಿನಯ ಅದ್ಭುತ..! ಸುಂದರ ಸುಮಧುರ.!
So nice. 🙏👌👌 makalige nimma natane....mulaka hagu hadina..mulaka...gouri ganeshna vislesene...maddidiri ....I am very happy..nimma hosa prayathnakke...🙏🙏🙏🙏
ಅದ್ಬುತ ಅಭಿನಯ... 👌👌👌
ನೂಲಿನಂತೆ ಸೀರೆ...
ತಾಯಿಯಂತೆ ಮಗಳು... ಎಂಬ ಗಾದೆಮಾತಿಗೆ ಪ್ರತ್ಯಕ್ಷ ಉದಾಹರಣೆ 💐
ಅಭಿನಂದನೆಗಳು ತಮಗೂ ತಮ್ಮ ಪರಿವಾರಕ್ಕೂ....... ಶುಭವಾಗಲಿ
Mam nimma prachand vaad bhavabhinayavannu mundinatalemaarigu vistarisidantide.All the best
ನಿಮ್ಮ ಭಾವಭಂಗಿಯಿಂದ ಹಾಡುಕೇಳಲು ಆನಂದ ಆಗುತ್ತೆ.ಧನ್ಯವಾದಗಳು ಮೇಡಂ
🙏
Tumba chanagide abhinaya hege munduvarisi gud luck ..
One of my favorites! Very cute Manasi and kiddo👏👏
ಸೂಪರ್ ಮೇಡಂ, ತುಂಬಾ ಅದ್ಭುತವಾದ ಅಭಿನಯ
Lovely performance. 🥰Mother and daughter, both are Bharathanatyam dancers too 👏👏👏👏
Tumba saundaryavagi eddira. Hage nimma hadu asthe chennaagi eruthave. 👌👌😊😊
ಸೊಗಸಾದ ಗಾನಾಭಿನಯ ಮಾಡಿದಂತಹ ಅಮ್ಮ- ಮಗಳಿಗೆ ಅಭಿನಂದನೆಗಳು
ಅಆ ಎಂಥ ಅದ್ಭುತ ಹಾಡು ಧನ್ಯವಾದಗಳು
, ಸೊಗಸಾದ ಹಾಡು, ತುಂಬಾ ಖುಷಿಯಾಯ್ತು.
Tumba olle artist medam niu hige Kannada belesikodi makkalige upayoga aguttide
ತುಂಬಾ ಚೆನ್ನಾಗಿದೆ ನಿಮ್ಮ ಈ ಕವನ ಸಂಕಲನ ಹಾಗೂ ನಟನೆ ಗೌರಿ ಗಣೇಶ ಹಬ್ಬದ ಶುಭಾಶಯಗಳು
Amazing performance by both mother and daughter.
Though I don't understand all lyrics I thoroughly loved it 100%.
God bless family.
Appreciate Mr. Sudhir for encouraging and participating too.
ಅಷ್ಟಿಲ್ಲದೆ ಹೇಳಿಲ್ಲ , "ನೂಲಿನಂತೆ ಸೀರೆ, ಅಮ್ಮನಂತೆ ಮಗಳು ಅಂತ " 🙏🙏🙏 ಅತ್ಯಂತ ಸುಂದರ ನಿಮ್ಮಿಬ್ಬರ ಜೋಡಿ 😍
Hi howdu medam good night
Good morning my frind
Your phone number place
ಅತ್ಯದ್ಭುತವಾಗಿದೆ. ಧನ್ಯವಾದಗಳು.
ತಾಯಿಗೆ ತಕ್ಕ ಮಗಳು, beautifully expressed
super
ಅಂತೂ ಕರ್ನಾಟಕದ ಮಕ್ಕಳಿಗೊಂದು ಒಳ್ಳೆಯ ಮನರಂಜನೆಯ ಚಾನೆಲ್ ಸಿಕ್ಕಿದೆ.....
ಮನರಂಜನೆ+ಪಾಠ=ಮಾನಸಿ ಮೇಡಂ
keep going mam wish u all the very best....
ತುಂಬಾ ಚೆನ್ನಾಗಿದೆ
ನಿಮಗೂ ಮತ್ತು ನಿಮ್ಮ ಕುಟುಂಬದವರಿಗು ಗೌರಿ ಗಣೇಶ ಹಬ್ಬದ ಶುಭಾಶಯಗಳು
Hi 👋 nan channel na subscribe madi bro 😊🙏🏼ruclips.net/video/QXwEAUQVIvk/видео.html
Mam I became your fan by your first video only..what an expression mam...superb
I watch this video almost twice a day with my daughter.... My daughter just love ur expressions... She try to act same as how u both did... She is 4yrs now..
Super akka ತುಂಬಾ ಇಷ್ಟಾ ಆಯಿತು
ಹೊಸ ಪ್ರಯೋಗಗಳು ಗುರುತಿಸಲ್ಪಡ ಬೇಕು. ಶ್ರೀಗಣೇಶನ ಕೃಪೆಯಿಂದ ಇದು ಸಾಧ್ಯವಾಗಲಿ.
Super Madam . ಬಹಳ ಚೆನ್ನಾಗಿದೆ
Amazing..both daughter and mother equally talented
Fan from andhra
Two great artists in one act & you can expect a great Dhamaka. Magnificent enactment & lovely singing of a beautiful song. Compliment to the writer for a very narrative storyline song.
Super super super cute expression. Excellent marvelous. Thank you so much. 👍✌🙏👍👍👍
Excellent execution and expression, very happy to bring the new version of kannada
ಸೂಪರ್ ಸೂಪರ್ ಮೇಡಂ ಎಕ್ಸಲೆಂಟ್
So cute expression both of u...😻i luv this 🎼🎶🎵 soo much...💗
Wow superb beautiful Mam mother and daughter 👌👌👌👌
ಮೇಡಂ, ತುಂಬಾ ಅದ್ಭುತವಾದ ಕಲಾವಿದೆ ನೀವು. ನಿಮ್ಮ ಅತ್ಯಂತ ಸುಲಭವಾದ, ಸರಳವಾದ ಹಾಡುಗಳನ್ನು ಕೇಳ್ತಾ ನಿಮ್ಮ ಸಹಜವಾದ ಅಭಿನಯ ಪ್ರಕಾರವನ್ನು ನೋಡ್ತಾ ಇದ್ದರೆ ಬೇರಾವುದೋ ಲೋಕಕ್ಕೆ ಹೋದಂತಾಗುತ್ತದೆ. ತುಂಬಾ ಧನ್ಯವಾದಗಳು.
ವಾ ತುಂಬಾ ಚನ್ನಾಗಿದೆ
ನಿಮ್ಮ ಅಭಿನಯಕ್ಕೆ 🙏
Best expression by both of the mother and daughter
Awesome presentation superrrbbb I loved it
My great salute to u madam.... For such songs......... This generation need like this songs......
Wow nice song
Thumba chennagi agide mam .......God bless you both of you
Really it's good ......amezing kannada
Great expression, acting, all the best both of you .......😍
💐best song akka
Nanna makkalige tumba ista nimma song
ನಿಮ್ಮ ಅಭಿನಯ ತುಂಬಾ ಚೆನ್ನಾಗಿ ಮೂಡಿ ಬಂದಿದೆ. ಹೊಸತನ ತುಂಬಾ ಇಷ್ಟವಾಯ್ತು.
Hi 👋 nan channel na subscribe madi bro 😊🙏🏼ruclips.net/video/QXwEAUQVIvk/видео.html
Very 👏👏👌👌😍😍😍 yen helodu anthne gothagala sis 👏👌😍😍😍🤗🤗🤗
Tayi yante Magalu... Both of you expressions queens....
Superb Surabhi beautiful expression ..
Super..mother daughter acted nicely..
Mother love is beautifully expressed.
Happy Ganesh chaturthi 💐🙏🏻
Hi 👋 nan channel na subscribe madi bro 😊🙏🏼ruclips.net/video/QXwEAUQVIvk/видео.html
ತುಂಬಾ ಅದ್ಭುತ ವಾಗಿದೆ....
ಯಥಾ ಮಾತೆ ತತ ಪುತ್ರಿ 😍👌⛳
ಅದ್ಭತವಾಗಿದೆ ಅತ್ಯದ್ಭುತವಾಗಿ
ಅದ್ಬುತವಾಗಿದೆ
Sarojini Padasalgi
Wow!! Wonderful!👌👌
Cutest expressions from Surabhi... 👌
God bless Mom and kid ❤️❤️❤️
Super manasi aunty and surabhi akka
ಅಕ್ಕ ಅದ್ಭುತ ನಟನಾ ಕೌಶಲ್ಯ ತಮ್ಮದು ಮತ್ತು ತಮ್ಮ ಮಗಳದು.
ಸೊಗಸಾದ ಹಾಡುಗಾರಿಕೆ, ಸೊಗಸಾದ ಅಭಿನಯ👏👌
Addicted to ur expressions mam, u both r amazing 😍😍😍😍😍
Madam really you're great. Your programs all super.
Superb. Good performance by mother and daughter.
Mother Daughter duo ,you act really well .Superb .Thanks
Very nice 👌👌👌🙏
ವಾವ್ ಏನ್ ಓಂ ಮುಖದಲ್ಲಿ ನ ಕಳೇ ಸೂಪರ್ ❤️❤️
God bless you both mother and daughter. Super expressions.
Wow.. ಎಷ್ಟು ಮುದ್ದಾಗಿದೆ ಅಭಿನಯ
ನಿಮ್ಮ ಅಭಿನಯ ಮತ್ತು ಹಾಡುಗಾರಿಕೆ ಎರಡೂ ತುಂಬಾ ಚೆನ್ನಾಗಿದೆ, Superb 👌👌
Very good for kids
Super ಗೌರಿ, ಗಣೇಶನ ಸಂಭಾಷಣೆ
Very pleasant. Keep on singing this type of songs.
👏👏👏👏👏👏👏👏 ಒಳ್ಳೆ ಹಾಡು ಒಳ್ಳೆ face reaction 👏👏👏👏👌👌
Kannada supper
ಒಳ್ಳೆಯ ಸಂಯೋಜನೆ ಮಾಡಿದ್ದೀರಾ
Love your acting,dancing and singing as always..you know am one of your biggest fan Mansi..great going and keep it up..
Kantara movie dalli nimm acting super mam
😅😂
Amazing madam..great daughter and mother..iam from Andhra .I understand kannada little bit .but I love to see your expressions .😍
🙏 ಸೂಪರ್ ಮೇಡಂ
🙏🙏🙏🙏🙏🙏🙏🙏🙏
Extraordinary expression both of you with present situation for vinayak chouthi complements, thank you.
Parvati ganesha
Thumba adbhuta abhinaya
Nodi thumba santhoshavayitu
Can't stop watching...music,singing,expressions super...though i dont know language i understood the story by your expressions...best video i have ever watched.
R👍f
ವ್ಹಾ ಸೂಪರ್ ಮೇಡಂ. ನಿಮ್ಮನ್ನು , ನಿಮ್ಮ ಮಗಳನ್ನು ನೋಡುತ್ತಾ ಇದ್ದರೆ ,ಚೂರು ಅಸೂಯೆನೂ ಆಯಿತು. ಅಂತಹ ಮಗಳು ನನಗಿಲ್ಲ ಅಂತ
Wow.... lovely expression.
😍😍 Gowri Ganesh.
I have become a great fan of your Madam. Please release more and more videos