Manasi sudhir - ಶ್ರೀ ಬನ್ನಂಜೆ ಗೋವಿಂದಾಚಾರ್ಯ - ಒಂದು ಅಂದರೆ ಒಂದು - Ondu andare ondu
HTML-код
- Опубликовано: 7 фев 2025
- ಉಡುಪಿಯಲ್ಲಿ ಇಂದು ಶ್ರೀಕೃಷ್ಣ ಜನ್ಮಾಷ್ಟಮಿಯ ಸಡಗರ. ಇದೇ ಶುಭ ಸಂದರ್ಭದಲ್ಲಿ ನಾನು ವಿದ್ಯಾ ವಾಚಸ್ಪತಿ ಶ್ರೀ ಬನ್ನಂಜೆ ಗೋವಿಂದಾಚಾರ್ಯ ಅವರು ಬರೆದ ಕೃಷ್ಣನ ಕುರಿತ ವಿಶಿಷ್ಟ ಕವಿತೆಯನ್ನು ಶ್ರೀ ಗುರುರಾಜ ಮಾರ್ಪಳ್ಳಿಯವರ ಸಂಗೀತ ಸಂಯೋಜನೆಯಲ್ಲಿ ಪ್ರಸ್ತುತ ಪಡಿಸಿದ್ದೇನೆ.
"Dodda makkala Kavana" written by Vidyavachaspati Shri Bannanje Govindacharya' , music composed by Sri Gururaj Marpalli
©copyright reserved
ಒಂದು ಅಂದರೆ ಒಂದು
ಮದುವೆ ದಿಬ್ಬಣ ಬಂದು
ಸೇರಿತು ಸೆರೆಮನೆ ಸಂದು
ಒಂದು ಒಂದು ಎರಡು
ಕಾವಲು ಕಣ್ಣು ಕುರುಡು
ಗೊಲ್ಲರ ಕೇರಿಗೆ ಹೊರಡು
ಎರಡು ಒಂದು ಮೂರು
ಪೂತನಿ ಮೊಲೆಯ ಹೀರು
ಗಾಡಿ ಚಂಪಾಂಚೂರು
ಮೂರು ಒಂದು ನಾಕು
ಗಡಿಗೆ ಬೆಣ್ಣೆ ಬೇಕು
ಮಣ್ಣು ಮುಕ್ಕುವ ಜೋಕು
ನಾಕು ಒಂದು ಐದು
ಜಿಡ್ಡೆಗೆ ಬಿಗಿದಳು ಬೈದು
ಜೋಡಿ ಮರಗಳು ಕೈದು
ಐದು ಒಂದು ಆರು
ಕಾಳಿಯ. ಮಡುವಿಗೆ ಹಾರು
ಬೆಂಕಿಯಿಂದ ಪಾರು
ಆರು ಒಂದು ಏಳು
ಕೊಳಲ ಹಾಡು ಕೇಳು
ಇರುಳು ನಿದ್ದೆ ಹಾಳು
ಏಳು ಒಂದು ಎಂಟು
ಗೊಲ್ಲರ ಹುಡುಗಿಯ ನಂಟು
ಕದ್ದ ಸೀರೆಯ ಗಂಟು
ಎಂಟು ಒಂದು ಒಂಭತ್ತು
ನಾಡಿನ ಗಾಡಿ ಬಂತು
ಕಾಡಿಗೆ ಕಂಬನಿ ತಂತು
ಒಂಭತ್ತೊಂದು ಹತ್ತು
ದಾಡೆ ಮುರಿದು ಬಿತ್ತು
ಕಂಸನ ಕೊರಳಿಗೆ ಕುತ್ತು
ಬನ್ನಂಜೆ ಗೋವಿಂದಾಚಾರ್ಯ.
Follow me on instagram
/ manasi_sudhir
Follow me on facebook
/ bhaavageethabhinaya
Follow me on RUclips
/ @manasisudhir
ಒಂದರಿಂದ ಹತ್ತರವರೆಗಿನ ನಿರೂಪಣೆ ಎಂದಿನಂತೆ ಸುಶ್ರಾವ್ಯವಾಗಿ, ಸುಂದರವಾಗಿತ್ತು ! 💐💐
I love you
Super
ಅಕ್ಕಾ ಎಷ್ಟ್ ಮುದ್ದಾಗಿದಿರ.... ಲಕ್ಷಣ kke ಇನ್ನೊಂದ್ ಹೆಸರು ನೀವೇ ✨️♥️
ಹಾಡಿನ ಪ್ರಸ್ತುತಿ ಚೆನ್ನಾಗಿ ಮಾಡಿದ್ದೀರಿ ಮತ್ತು ನಿಮ್ಮ ಅಭಿನಯ ಅದ್ಭುತ... ನಿಮ್ಮ ಕಲೆ ಹೀಗೆ ಮುಂದುವರಿಯಲಿ. ಧನ್ಯವಾದಗಳು ಶ್ರೀಮತಿವರಿಗೆ
ಶ್ರೀಹರಿಯ ತುಂಟಾಟ , ಲೀಲೆ ವರ್ಣನೆ ರಚಿಸಿ ಅಭನಯಿಸಿದ
ನಿಮಗೆ ಧನ್ಯವಾದಗಳು ಮೇಡಂ ನಮಸ್ಕಾರ. 🙏🎍👌
ನಿಮ್ಮ ಕನ್ನಡದ ಪ್ರಯತ್ನ ಅದ್ಬುತ ....ಮುಂದುವರೆಸಿ ನೋಡುವ ಮನಗಳು ಕಾತರವಾಗಿದೆ
ಅದ್ಭುತವಾಗಿ ಮೂಡಿ ಬಂದಿದೆ. ಬನ್ನಂಜೆ ಆಚಾರ್ಯರು ಸಂಖ್ಯೆ ನೋಡುವ ರೀತಿಯೇ ರೋಚಕ ಅದನ್ನು ಸೊಗಸಾಗಿ ಹಾಡಿ ಅಭಿನಯಿಸಿದ ಮಾನಸಿಯವರಿಗೆ ಧನ್ಯವಾದಗಳು. ಒಟ್ಟಿನಲ್ಲಿ ಇದು ಹೃದಯ ತಟ್ಟುವ ಸಂಗತಿ
ಬಹಳ ಅದ್ಭುತ ನಿಮ್ಮ ಹಾವ ಭಾವ ..ಅಭಿನಯ...ಸ್ವರ.. ಸುಂದರವಾಗಿ ಹಾಡುತ್ತೀರಿ👌👌👌
I agree 100%!
ಕಾಂತಾರ ದಿಲ್ಲಿ ನೀವು ರಿಷಬ ಶೆಟ್ಟಿ ಅವರ ತಾಯಿಯ ಪಾತ್ರ ತುಂಬಾ ಅದ್ಭುತವಾಗಿದೆ ನೀವು, ರಿಷಬ ಸಾರ್ ಒಂದೇ ವಯಸ್ಸಿನವರು ಅದ್ರು ಅವರಿಗೆ ತಾಯಿಯಾಗಿ ನಿಜಕ್ಕೂ ಅದ್ಭುತ
ಬಹಳ ಚನ್ನಾಗಿದೆ ಶ್ರೀಮತಿ ಮಾನಸಿರವರೇ. ನಿಮ್ಮ ಇಂತಹ ಅವತರಣಿಕೆಗಳು ಅಸಂಖ್ಯಾತವಾಗಿ ಪ್ರಕಟಗೊಳ್ಳಲಿ. ಶುಭವಾಗಲಿ
ಅದ್ಭುತ ಅಂದರೆ ಅದನ್ನು ಕಣ್ಣಲ್ಲಿ ಅರಳಿಸೋದು, ಈ ಬಗೆಯ ಅಭಿನಯ ಡಾ. ರಾಜಕುಮಾರ್ ರವರಲ್ಲಿ ಕಂಡಿದ್ದೆ. ಸಂತೋಷ ಎನಿಸುತ್ತೆ ಕೇಳಬೇಕಾದರೆ ಧನ್ಯವಾದ.
Kanthara ur acting superb madom , iam from Nellore Andhra
ನಿಮ್ಮ ಮುಖದ ಭಾವ ನಿಜವಾಗಿಯೂ ಏನೋ ಒಂದು ಮನಸ್ಸಿಗೆ ಮುದ ನೀಡುತ್ತೆ..ದೇವರು ನಿಮಗೆ ಆಯೂರ್ ಅರೋಗ್ಯ ಕೊಟ್ಟು ಆಶಿರ್ವದಿಸಲಿ.
Madam Manasi Sudhir we love your videos, and you have the best talent to express it in action.
Wish you the best 🙏🏿
ನಿಮ್ಮ ಸ್ಪಷ್ಟವಾದ ನಮ್ಮ ಭಾಷೆಯ ಹಾಡಿನಿಂದ ಮತ್ತಷ್ಟು ಚೆಲುವಾಯಿತು ನಮ್ಮ ಕನ್ನಡ.
Q
ನವ ರಸಗಳನ್ನು ಲೀಲಾಜಾಲವಾಗಿ ಅಭಿನಯಿಸುವ ನಿಮ್ಮ ಪ್ರತಿಭೆ ಅದ್ಬುತ ಮೇಡಂ
ನಿಜವಾಗಿಯೂ ನಿಮ್ಮ ಅಭಿನಯ ಅದ್ಭುತ ಮೇಡಂ
ನಿಮ್ಮ ಹಾಡುವ ಶೈಲಿ, ಜೊತೆಗೆ ನಿಮ್ಮ ಅಭಿನಯ ಬಹಳ ಅಮೋಘ, ಆಯ್ಕೆ ಮಾಡಿರುವ ಹಾಡು ಸಹ ಅತ್ಯುತ್ತಮ, ನಾನು, ನಿಮ್ಮ ಅಭಿಮಾನಿಯಾಗಿರುವೆ
ಮಾನಸಿ ಸುಧಿೇರ್ ಹಾಡುನಟನೇ ಶ್ರೀ ಗೋವಿಂದಾಚಾರ್ ಅವರ ಒಂದರಿಂದಲೇ ಹತ್ತು ರಚನೆ ಶ್ರೀ ಕೃಷ್ಣ ನ ಲಿೇಲೇ ಯನ್ನು ಹಾಡಿನ ಮೂಲಕ ತಿಳಿಸಿದ ರಿೇತಿ ತುಂಬಾ ಮನ ಮುಟ್ಟುವಂತೆ ಇತ್ತು ಇಂದು ಶ್ರೀ ಕೃಷ್ಣ ಲಿೇಲೋತ್ಸವ ಈ ಸುಸಂಧಭ್ರದಲ್ಲಿ ಈ ಹಾಡು ಕೇಳುಗರ ಮನ ಸೂರೇಗೊಳ್ಳುವುದು ಖಂಡಿತ ಎಲ್ಲಾ ರಿಗೂ ಶ್ರೀ ಕೃಷ್ಣ ಜನ್ಮಾಷ್ಟಮಿ ಶುಭಾಶಯಗಳು ಶ್ರೀ ಕೃಷ್ಣ ಎಲ್ಲಾ ರಿಗೂ ಒಳ್ಳೆಯದು ಮಾಡಲಿ ಜಿ ಶ್ರೀಧರ್ ರಾವ್ ಬ್ರಹ್ಮ ಗಿರಿ ಉಡುಪಿ
Most gifted Artist. Most pleasant Abhinaya and gayana.
ಮನಸ್ಸಿಗೆ ಎಷ್ಟು ಮುದ ಖುಷಿ ಕೊಡುತ್ತೀರ....
ಧನ್ಯವಾದಗಳು........🙏🙏🙏🙏🙏🙏
ಶ್ರೀ ಕೃಷ್ಣನ ಲೀಲೆಯ ಹೇಳಿದ ರೀತಿ ಬಹಳ ಸೊಗಸಾಗಿತ್ತು 🙏
I'm from Hyderabad, don't know kannada but I watched ur Ganesha song video from then onwards big fan of yours...mind blowing expressions without any dance costumes...u r looking so beautiful n presenting from ur heart, this is called as actual KALA...
Fantastic!!!!! Nanage nanna yedure Krishna gaadi hoda hage annisitu.. superb job...
ಓ ಇವರು ನಮ್ಮ ಪ್ರೀತಿಯ ಗುರುಗಳು ಮುರಳೀಧರ ಉಪಾಧ್ಯರವರ ಪುತ್ರಿ...ಅದ್ಭುತ ಮೇಡಂ. ನಮ್ಮ ಪ್ರೀತಿಯ ಪ್ರಜ್ಞಾ ಮೇಡಂ ಅವರ ತಂದೆ ಗುರುರಾಜ್ ಮಾರ್ಪಳ್ಳಿ ಶಿವರಾಮ ಕಾರಂತರ ಶಿಷ್ಯರು.. ಕೊಳಲು ನೋಡಿಸುವದರಲ್ಲಿ ಎತ್ತಿದ ಕೈ.. ತುಂಬಾ ಖುಷಿ ಆಗ್ತಾ ಇದೆ ನಿಮ್ಮನು ನೋಡಲು..ಉಡುಪಿಯ ಪೂರ್ಣ ಪ್ರಜ್ಞಾ ಕಾಲೇಜುಗೆ ತುಂಬಾ ಸಲ ಬಂದಿದಾರೆ.
S
ತುಂಬಾ ಅದ್ಭುತವಾದ ಸಾಹಿತ್ಯದೊಂದಿಗೆ ,ನೋಡುಗರ ಮತ್ತು ಕೇಳುಗರ ಮನಸ್ಸಿಗೆ ಮುದ ನೀಡುವಂತಹ ನಿಮ್ಮ ಪ್ರತಿಭೆಗೆ ನಮ್ಮ ಕಡೆಯಿಂದ ತುಂಬು ಹೃದಯದ ಧನ್ಯವಾದಗಳು 💐💐💐
ತಂಗ್ಯಮ್ಮ ತುಂಬಾ ಅದ್ಭುತವಾಗಿತ್ತು ಇದನ್ನೆಲ್ಲಾ ನಮ್ಮ ಶಾಲೆಗಳ ಪಠ್ಯ ಪುಸ್ತಕದಲ್ಲಿ ಸೇರಿಸಿ ಎಲ್ಲ ಮಕ್ಕಳನ್ನು ತಯಾರು ಮಾಡಬೇಕು ಎಂದು ನನ್ನ ಆಶಯ
ಕೇಸರೀಕರಣ ಅಂತಾರೆ
ಹೌದು ಕೇಸರಿಕರಣ 🤪
Simply super .. ತುಂಬಾ ಇಂಟರೆಸ್ಟಿಂಗ್ ಆಗಿದೆ
ಧನ್ಯವಾದಗಳು ಮೇಡಂ! ಅಮೋಘಾಭಿನಯ!
Nimma abhinayakke nan Manasu chitte yanthe kuniyutthade tq mam inthaha vedio maduthiruvudakke🙏
ಮುಖದಲ್ಲಿ ಹಾವಭಾವದ ಮೂಲಕ ಪ್ರತಿಯೊಬ್ಬರಿಗೂ ಆಕರ್ಷಕವಾಗಿ ನೀವು ಹೇಳುವ ಲೆಕ್ಕದ ಪಾಠ ಅದ್ಭುತ...!
Tumba hidisitu, kannadadalle atyanta adbuta yochane...anantaanata dhanyavadagalu...
ಹಾಡುಗಾರಿಕೆ ಮತ್ತು ಅಭಿನಯ ಅದ್ಭುತ ಮೇಡಂ 🥰🥰🥰🥰🥰🙏🙏🙏🙏🙏
ಅದರ ಸಂಪೂರ್ಣ ಕಲಾಕೃತಿ, ಬಹಳ ಪ್ರಭಾವಶಾಲಿಯಾಗಿದೆ
ಏನೀ ಅದ್ಭುತವೇ... ಗೆಳತೀ... ಹಾಡಿದು ಅದ್ಭುತವೇ...
Excellent singing and acting.. Vidhya vachaspati Bannanje Sir is my Guru..
ಅತ್ಯದ್ಭುತ ಪ್ರತಿಭೆ ಭಗಿನಿ. ನಿಮ್ಮ ವೀಡಿಯೋಸ್ ತುಂಬಾ ಚೆನ್ನಾಗಿರತ್ತೆ. ನಮ್ಮ ಮನೆಮಂದಿಯೆಲ್ಲ ನಿಮ್ಮ ಫ್ಯಾನ್ಸ್
Madam Nimma kalege bele kattalu sadhyavilla super action and super vice .very great full mam 🙏 🙏 🙏👍👍👍
ನಿಮ್ಮ ಅಭಿನಯ ತುಂಬಾ ಅದ್ಭುತವಾಗಿ ಮೂಡಿಬಂದಿದೆ ಮೇಡಮ್ ಶುಭವಾಗಲಿ,💐💐💐💐💐💐
ಯಾವ ಪುಣ್ಯವಂತೆ ಹಡೆದ ಮಗಳು ನೀನು.
ಧನ್ಯ ಧನ್ಯ.....ತಾಯಿ .
ಸೂಪರ್ ಮೇಡಂ ಧನ್ಯವಾದಗಳು ನಿಮಗೆ
adbhuta... utkRuShTa kavana, utkRuShTa abhinaya... madhuraadhipatEh akhilam madhuram
ನಿಮ್ಮ ಭಾವಾಭಿನಯ ಅಧ್ಬುತ ಮೇಡಂ. ಅಭಿನಂದನೆಗಳು🌷
ಶುಭವಾಗಲಿ💐
ಎಂತಹ ಅದ್ಬುತ ಪ್ರತಿಭೆ, ನಿಮ್ಮ ನ್ನು ನೋಡುತ್ತ ನನ್ನ ನೋವನ್ನೆಲ್ಲಾ ಮರೆಯುವೆ
Excellent. ಪ್ರತಿ ಬಾರಿಯೂ ಅದ್ಭುತವಾದ ಭಾವಾಭಿನಯವನ್ನೇ ನೀಡುತ್ತಿರಿ. ಅದು ಎಷ್ಟು ಸುಂದರವಾಗಿರುತ್ತದೆ ಅಂದ್ರೆ ಮತ್ತೆ ಮತ್ತೆ ನೋಡಿ ಖುಷಿ ಪಡುವಷ್ಟು. 👌😍❤️🙏
- ನಯನ ಬಜಕೂಡ್ಲು
👌👌👌
Your song and acting is super and all the best and God bless.
Kaantaradalli nimma acting 💥💥
ಬಹಳ ಚೆನ್ನಾಗಿದೆ ಮೇಡಮ್ 👍
ಅಂಕಿ ಸಂಖ್ಯೆಗಳಲ್ಲಿ ಮಹಾಭಾರತವನ್ನೆ ತಿಳಿಸಿಕೊಟ್ಟಿದ್ದು ಅಧ್ಬುತ ಸಾಧನೆಯೇ ಸರಿ 🙏🙏🙏
THQ.manasamma
ತುಂಬಾ ಚೆನ್ನಾಗಿ ಹಾಡಿದ್ದಿರಾ ತಾವು ನಿಮ್ಮ ದ್ವನಿ ನಿಮ್ಮ ಅಭಿನಯ ತುಂಬಾ ಇಷ್ಟ ನಮಗೆ.
ಕೃಷ್ಣಂ ವಂದೇ ಜಗದ್ಗುರುಂ
ಒಂದರಿಂದ ಹತ್ತು ಹೀಗಿತ್ತು
ಕೃಷ್ಣನ ಲೀಲೆ ಸಾಗಿತ್ತು
ನಿಮ್ಮ ಒಂದೊಂದು ಪದವೂ
ನನಗೆ ಸ್ವಾತಿ ಮುತ್ತು
ಒಂದಲ್ಲ ಎರಡಲ್ಲಾ ಹತ್ತು
ಮತ್ತೂ ಮತ್ತೂ ಇನ್ನೂ ಇನ್ನೂ
ನಿಮ್ಮ ಹಾಡು ಬೇಕುಬೇಕೇಬೇಕು ಎಂದು ಹಠ ಹಿಡಿದಿಹೆ ಈವತ್ತು
ಅದ್ಭುತ ಸಿರಿಕಂಠ
ಅಮೋಘವಾಗಿ ಹಾಡಿದ್ದೀರಿ
👌👌👌👌👌👌👌
👍👍👍👍👍👍👍
🙏🙏🙏🙏🙏🙏🙏
ಧನ್ಯವಾದಗಳು
May be relative of Veena bannanje.
Excellent
ನಿಮ್ಮ ಅಭಿನಯ ಬಹಳ ಅದ್ಭುತವಾಗಿತ್ತು ಮಾನಸಿ ಮೇಡಂ. ಕನ್ನಡ ಶಿಕ್ಷಕರಿಗೆ ಸ್ಫೂರ್ತಿ ನೀವು. ಈ ರೀತಿಯ ಹಾಡುಗಳು ಮಕ್ಕಳ ಮನ ಮುಟ್ಟುವಂತೆ ಮಾಡುತ್ತವೆ.👏👏👏👏👏💐🙏
Simply superb.
The expressions were so beautiful.😊😊
Wonderful composition by Sri Bannanje Govindacharya and Sri Gururaj Marpalli 🙏
Jai Shri Krishna 🙏🙏
Your expression were super. Your composition are super madem👌👌👌☺️
Amogha
Adbhuta
Devara daye nimma mele heege irali
Namage heege nimma bhavabhinayada savi unabadisuttiri👆🙏🙏
ಬನ್ನಂಜೆ ಗೋವಿಂದಾಚಾರ್ಯ ರ ಈ ರಚನೆ ಅದ್ಭುತ ವಾಗಿದ್ದು, ಅದನ್ನು ನಿರೂಪಿಸಿದ ಶೈಲಿ ಅತ್ಯುತ್ತಮ ವಾಗಿತ್ತು. ಧನ್ಯವಾದಗಳು.
ಮೇಡಮ್... ಬಹಳ ಅರ್ಥ ಗರ್ಭಿತವಾಗಿದೆ
ಎಂಥಾ ಅಧ್ಭುತ ಅಭಿನಯ ಮೇಡಂ ಮಾನಸಿಜಿ🙏🙏🙏🙏🙏
I am very impressed from your actions & Singing
ಚೆನ್ನಾಗಿದೆ ಮೇಡಂ ತುಂಬ ಇಷ್ಟ ಆಯಿತು
My daughter is 6 years old and she loves your songs the way you present the song..she watches these daily..
ಕೃಷ್ಣ ಪ್ರಭು ನಿಮ್ಮನ್ನು ಚೆನ್ನಾಗಿಟ್ಟಿರಲಿ ತಾಯಿ
So beautiful. Your expressions are simply superb
ಬನ್ನಂಜೆಯವರಿಗೆ ನಮನಗಳು.
೧೨ ಲಕ್ಷ ವೀಕ್ಷಣೆ. ಶುಭಾಶಯಗಳು.
Chennagide👏👏👏
Expression soooper👌🏻👌🏻👌🏻☺️
ತುಂಬಾ ಚೆನ್ನಾಗಿ ಹಾಡಿದ್ದೀರಾ... ಅಷ್ಟೇ ಚೆನ್ನಾಗಿ ನೃತ್ಯ ಮಾಡಿದ್ದೀರಾ.... 🙏
ತುಂಬಾ ಸುಂದರವಾದ ಹಾಡು 😍😘😊👌💓👍💐💐💐
ಅಕ್ಕೋರೆ ಅದ್ಭುತ ಕನ್ನಡ ತುಂಬಾನೇ ಸಾಧನೇ ಮಾಡಿರುವಿರಿ
I am very much impressed with ur expression and ur involvement in your actions.
Excellent madam. Excellent singing and good language pronouncemnt
ಕಮಲೇ ಕಾಮಲೋತ್ಪಥಿಹಿ 🌹🌹🌹🌺🌺🥀🥀🥀ಅಭಿನಯಕ್ಕೆ ಅಭಿನಯ ತುಂಬೋ ನಿಮ್ಮ ಅಭಿನಯ ಅಮೋಘ 🌾🌾🌿🌺🎂
ಕಮಲೇ ಕಮಲೋತ್ಪತ್ತಿಃ
Kaviratna kalidasa
@@venkateshb2179 ಮುಖವೆಂಬ ಕಮಲದಲಿ ಕಣ್ಣುಗಳೆಂಬ ಎರಡು ಕಮಲಗಳು
ಅಭಿನಯ ಶಾರದೆ ,,, ನಿಮ್ಮ ಅಭಿನಯಕ್ಕೆ ಸೋಲದವರಿಲ್ಲ
ನಿಮ್ಮ ಕಣ್ಣಿನ ಜಳಪು ಬಹಳ ಅಮೋಘ
ಹಾಡುಗಳು ಬಹಳಷ್ಟು ಇಷ್ಟ ವಾಯಿತು
ಅಭಿನಯ ಅಧ್ಬುತ ಮೇಡಂ...
Excellent Expressions & Very Impressive 👏👏👏
ತುಂಬಾ ಚೆನಾಗಿದೆ ಮೇಡಮ್
My dear tangi, may Lord Krishna showers his love on u & u r family. శుభం జయం మంగళం మీకు.
ಸುಂದರ ಅಬಿನಯ. ಅಷ್ಟೇ ಸೂಪರ್ ವಾಯ್ಸ್ ಅಂಡ್ ಸಾಂಗ್
ಅದ್ಭತವಾಗಿದೆ 👌👌👏👏
ಮೇಡಂ ನಿಮ್ಮ ವರ್ಣನೆ ತುಂಬ ಅದ್ಬುತ 👌
Simply soulful. Keep continuing.
Adbhuta... Beautiful expressions..👌👌👌. Jai Shri krishna 🙏🙏🙏 krishan leeley mahatwapurnavadaddu🙏🙏🙏
ಅದ್ಭುತ ❤️❤️🙏🙏 ಕಲಾವಿದೆ
Madam nimma haduva shaili mattu nimma abhinaya....awesome.....👌👌👌no words to explain mam...ennu mundakku ede rithi nimma prathibe munduvariyali..navellaru nambida ah devaru nimmannu saada sukhamayavagidali....👏👏👏❤🖒🖒
Iam a malayalee... I dont know ur language. But Iam a big fan of you. Several times I saw ur Alphabet ganesha song for children.
So nice of you
ಸೊಂಪಾದ ಹಾಡು, ಅಭಿನಯ, ಮತ್ತು ಸೌಂದರ್ಯ ಮನಸಿಗೆ ಉಲ್ಲಾಸ..
Love n respect Mansi ji
Your big fan from USA
Hi
Madm Mansi avre nanantu nimma fan agiddene.kaleda varsha kovid-19 lockdown piredalli nimmannu kandu time hogidde gottagilla.namma durdrusta matte eega Ade parstithi bandide karana hosadondu karaykrama nimminda nanna apexe🙏🙏🙏
Heart ♥ Touching act and expression Ma'am
Amazing Mind Blowing Extroadinary
Smiling face I liked it
So many times i have watched this video and learnt lot of things
God bless your talent and keep up the spirit
ನಿಮ್ಮ ಅಭಿನಯ ಅದ್ಭುತ.ಅದಕ್ಕಿಂತಲೂ. ನೀವು ತುಂಬಾ ರೂಪವತಿ.Natural beauty
ನಿಮ್ಮ ಅಮೋಘ ಅಭಿನಯಕ್ಕೆ ನಮ್ಮ ಸಲಾಂ ಮೇಡಮ್.🙏🙏🙏👏👏👏👍👍👍❤️❤️❤️❤️🌹🌹🌹🌹
Super
Over expression svalpa kammi madi daya vittu..
@@shrinathv827
Hey hify dude....this is for little kids....not for u.😂😂😂😂😂
@@rajk4129 😀😀👍🏿
@@venkatreddyvenkatreddy9309 c
ಅದ್ಭುತ
ನಿಮ್ಮ ಗಾಯನ ಮತ್ತು ಅದನ್ನು ವ್ಯಕ್ತ ಪಡಿಸುವ ಅಭಿನಯ ಮಕ್ಕಳಿಗೆ ಮತ್ತು ನಮಗೂ ಬಹಳ ಆನಂದ ಕೊಡುತ್ತದೆ
ಧನ್ಯವಾದಗಳು ಮೇಡಂ ನಿಮಗೆ ದೇವರ ಅನುಗ್ರಹ ಸದಾ ಇರಲಿ
I just can't take my eyes off her beautiful smile. Her expressions are mesmerizing. Love watching her again and again❣️
Trend setter 💐 🙏 💐
ನಾಟ್ಯ ಸರಸ್ವತಿ....
ಯಾವ ಒಬ್ಬ dance teachers ಇಂಥದ್ದೊಂದು ವಿನೂತನ ಪ್ರಯತ್ನ ಮಾಡಿರಲಿಲ್ಲ madam...
ನಿಮ್ಮ ನಾಟ್ಯದ vdos ಬರಲಿ ಎಂದು ಕೇಳಿಕೊಳ್ಳುತ್ತಿದ್ದೇನೆ
ಧನ್ಯವಾದಗಳೊಂದಿಗೆ 💐💐💐 💐
ಸೂಪರ್ ಮೇಡಮ್
Superr nimma prati expression channagide
Fabulous Sach a great person ur... And ur so beautiful.. good job ur so talented.. I like ur videos
Smt Mansi avare nimdu naturall voice& acting pratiyobru istsa padlebeku 🙏🙏🙏🙏
ಸುಪರ್ ಸುಪರ್ ಮೇಡಮ್..
ಸುಪರ್ ಎಕ್ಸಪ್ರೇಷೆನ್ಸ್...😍
Ella vayasinavarigu nimm abhinaya thumba kushi kodutte manasi madam keep it up
Awesome madam...I like ur expression..
Nimma gayanakke koti koti Dhanyavaadagalu
ಸೂಪರ್, ಅದ್ಭುತ 🌷
ದೇವರು ನಿಮಗೆ ಅದೆಷ್ಟು ಅದ್ಭುತವಾದ ಪ್ರತಿಭೆ ಕೊಟ್ಟಿದ್ದಾನೆ.... ಅವೆಸಾಮ್...👃