Home Tour - Part 1 "Sakhee-Geetha" Want to Know More About Us?

Поделиться
HTML-код
  • Опубликовано: 28 окт 2024

Комментарии • 184

  • @apolinemoras6310
    @apolinemoras6310 8 месяцев назад +4

    ವಾವ್ ‌!ಮಾನಸಿಯವರೇ, ಎಷ್ಟು ಸೊಗಸಾಗಿ ನಮ್ಮೆಲ್ಲರಿಗೂ ನಿಮ್ಮ ಹೊಸ ಮನೆ ಹಾಗೂ ಸಂಬಂಧಗಳನ್ನು ಪರಿಚಯಿಸಿದ್ದೀರಿ. ಶುಭಾಶಯಗಳು.ಮುಂದಿನ ಪೀಳಿಗೆಗೆ ನೀವು ಮಾದರಿಯಾಗಿದ್ದೀರಿ.ದೇವರು ನಿಮ್ಮೆಲ್ಲರನ್ನು ಆಶೀರ್ವದಿಸಲಿ.

  • @Kavya-w1o
    @Kavya-w1o 9 месяцев назад +11

    ಪಾಸಿಟಿವ್ vibes ಇರುವ favorite ಮನೆ.. ಚಂದ ಹೃದಯದ ಜನರು ಇರುವುದರಿಂದ, ಬರುವುದರಿಂದ ಈ ಮನೆ ಜಾಸ್ತಿ ಖುಷಿ ಕೊಡುವ, ಆಪ್ತ ಅನ್ನಿಸುವ ಸ್ಪೇಸ್..

  • @amareshbhangari1767
    @amareshbhangari1767 9 месяцев назад +11

    ಮಾನಸಿ ಮೇಡಂ ನಿಮ್ಮ ತವರು ಮನೆ ತುಂಬಾ ಸುಂದರ ವಾಗಿ ಉಂಟು. ನಿಮ್ಮ ತಂದೆಯವರಿಗೆ ಒಳ್ಳೆಯ ಅಭಿರುಚಿ ಉಂಟು.🎉

  • @Laveenalobo-y4h
    @Laveenalobo-y4h 9 месяцев назад +8

    It’s very nice to see our Kannada Lecturer Upadhya sir after a very long time 🙏🏻

  • @prabhakararao4664
    @prabhakararao4664 8 месяцев назад +2

    Very. Interesting.
    ಕನ್ನಡದಲ್ಲಿ ಅತ್ಯಂತ ಸುಂದರವಾಗಿ ಸರಳವಾಗಿ
    ಮನೆ ಯನ್ನು ಪರಿಚಯ ಮಾಡಿಸಿರುವ ರೀತಿ ತುಂಬಾ
    ಚೆನ್ನಾಗಿದೆ.ಧನ್ಯವಾದಗಳು.
    ಪಾರ್ಟಿ 2 ವೀಡಿಯೋ ಗಾಗಿ ಎದುರು ನೋಡುತ್ತಿದ್ದೇನೆ.

  • @geetha899
    @geetha899 9 месяцев назад +4

    ತುಂಬಾ ತುಂಬಾ ಚೆನ್ನಾಗಿದೆ. ಎಲ್ಲರ ಪ್ರೀತಿಯ ಸಖಿ ಗೀತ ನಿಮ್ಮ ಮನೆಯ ಹೆಸರಾಗಿದೆ. ನೀವು ಬೆಳೆದ ವಾತಾವರಣ ತುಂಬಾ ಸುಂದರ. ಮುಂದೆಂದೂ ಮನೆ ನಿಮ್ಮೆಲ್ಲರ ನಗುವಿನಿಂದ ಖುಷಿಯಾಗಿರಲಿ.

  • @Manjushetty634
    @Manjushetty634 9 месяцев назад +3

    RHi ಮಾನಸಿಕ ಅಕ್ಕಾ 🌹💐🙋‍♂️
    ಹೇಗಿದೀರಾ.....😊
    ಕಾoತಾರ.....😊🙋‍♂️
    ನಿಮ್ಮ ಮನೆ ಮತ್ತು ಸುತ್ತ ಮುತ್ತಲ
    ವಾತಾವರಣ ಅತ್ಯದ್ಭುತ 👌👌👌
    🏔️⛰️🏝️🦜🦚🏟️🏠🏡🏚️🌴🌳🌿☘️🌲

  • @krishnamurarib4053
    @krishnamurarib4053 9 месяцев назад +5

    ನೂರೊಂದು ನೆನಪು ಎದೆಯಾಳದಿಂದ ಮಾತಾಗಿ ಬಂತು ಆನಂದದಿಂದ
    ಶಾರದಕ್ಕನ ಮನೆ 🙏🙏🙏🙏🙏👍👍👍👍

  • @veerannagsmyindia
    @veerannagsmyindia 8 месяцев назад +1

    ಸುಸಂಕೃತ ಮನೆಯಲ್ಲಿ ಅತ್ಯುತ್ತಮ ಸಂಸ್ಕಾರ ಅತ್ಯಾಕರ್ಷಕ ಮನೆ, ಮನಗಳು ಸಂತೃಪ್ತ ಪರಿವಾರ 👌

  • @dheerendrasubbannavar6207
    @dheerendrasubbannavar6207 9 месяцев назад +5

    ತುಂಬಾ ಚೆನ್ನಾಗಿದೆ ನಿಮ್ಮ ತಂದೆ, ತಾಯಿ ಯ ಸಂಸ್ಕಾರ.. ಮತ್ತು ಹಸಿರು ಸಿರಿ.. ನಮ್ಮ ಊರು ಧಾರವಾಡ...

  • @dr.ramanujamlr4041
    @dr.ramanujamlr4041 9 месяцев назад +4

    ಬಹಳ ಬಹಳ ಬಹಳ ಬಹಳ.... ಅದ್ಭುತ ವಿಡಿಯೋ... ಮತ್ತು ಸುಂದರ ಮನೆ ಮನ ವನ ... ಸುಂದರ ವಿವರಣೆ,,,😍😍😍🙏🙏🙏

  • @rameshkulkarni716
    @rameshkulkarni716 9 месяцев назад +4

    ಮಾನಸಿ ಮೇಡಂ, ತುಂಬ ಚೆನ್ನಾಗಿ ಪರಿಚಯ ಮಾಡಿದ್ದೀರಿ.ತುಂಬಾ ಚೆನ್ನಾಗಿದೆ ಧನ್ಯವಾದಗಳು 🙏🙏

  • @vidmahirao5176
    @vidmahirao5176 9 месяцев назад +7

    ನಮ್ಮ ನೆಚ್ಚಿನ 'ಸಖೀಗೀತ'🫶🏻

  • @sudhakranganathachar8585
    @sudhakranganathachar8585 9 месяцев назад +4

    Hi ಮಾನಸಿ
    ತುಂಬಾ ಸುಂದರವಾದ ಹೆಸರು ನಿಮ್ಮ ಅಪ್ಪ ಅಮ್ಮನ ಮನೆಗೆ.
    ಸುಂದರವಾದ ಮನೆ. ಸುಂದರ ನಿರೂಪಣೆ.. ತುಂಬಾ ಚೆನ್ನಾಗಿದೆ.
    ಧನ್ಯವಾದಗಳು ❤👌🙏

  • @prashanthpoojary8430
    @prashanthpoojary8430 9 месяцев назад +3

    ಅಪ್ಪಟ ಚಿನ್ನದ ಕುಟುಂಬ❤

  • @savithasannalli4506
    @savithasannalli4506 3 месяца назад

    ತುಂಬಾ ಚೆನ್ನಾಗಿದೆ
    ಐದು ವರ್ಷದ ನನ್ನ ಮೊಮ್ಮಗಳು ನಿಮ್ಮ ಹಾಡು ಕೇಳುತ್ತಾ ಕುಣಿಯುವುದನ್ನು ನೋಡುವುದೇ ಖುಷಿ

  • @maheshwariu2311
    @maheshwariu2311 9 месяцев назад +4

    ಮಾನಸಿ, ತುಂಬ ಚೆನ್ನಾಗಿ ಪರಿಚಯ ಮಾಡಿದ್ದೀರಿ. ನಾನು ನಿಮ್ಮ ಸಖೀಗೀತದಲ್ಲಿ ಪಡೆದ ಅಕ್ಕರೆಯ ಆತಿಥ್ಯ ನೆನಪಾಯಿತು. 👌👌👍

  • @lotusbro
    @lotusbro 9 месяцев назад +2

    Your ಕನ್ನಡ spoken is very awesome ❤🎉

  • @pravinnot
    @pravinnot 9 месяцев назад +4

    Refreshing old memories. We were playing cricket during our school days, on that ground in front of that house.

  • @indudharsk3923
    @indudharsk3923 8 месяцев назад +1

    ತುಂಬಾ ಚೆನ್ನಾಗಿದೆ ನಿಮ್ಮ ಮನೆ ಹಾಗೂ ನಿಮ್ಮ ಮಾತು ಸರಿ , ನಿಮ್ಮ ಉರು ಯಾವುದು ತಿಳಿಸಿದ್ದಾರೆ ತುಂಬಾ ಸಂತೋಷ. ನಮಗೆ.👌👌

  • @naveenramanagara522
    @naveenramanagara522 9 месяцев назад +5

    ನಮಸ್ತೆ, ಮನೆ, ಮನೆಯಲ್ಲಿನ ಟೆಲಿಫೋನ್,ರೇಡಿಯೋ ಜೊತೆಗಿನ ನಿಮ್ಮ ಹಳೆಯ ನೆನಪುಗಳನ್ನು ಬಹಳ ಚೆಂದವಾಗಿ ವಿವರಿಸಿದ್ದೀರಿ.ಜೊತೆಗೆ ಅಮ್ಮ ನಮ್ಮ ನಂದಿನಿ ಹಾಲಿನ ಪ್ಯಾಕೇಟ್ ಕಟ್ ಮಾಡುವ ವಿಧಾನ ತುಂಬಾ ಇಷ್ಟವಾಯಿತು. ಎಲ್ಲರೂ ಇದನ್ನು ಅನುಸರಿಸಿದರೆ ಚೆನ್ನಾಗಿರುತ್ತೆ. ಒಟ್ಟಾರೆ ಇಡೀ ನಿಮ್ಮ ಕುಟುಂಬ ಪರಿಚಯವಾಗಿದ್ದು ನೋಡಿ ಸಂತೋಷವಾಯಿತು..ಮುಂದಿನ ಭಾಗದ ನಿರೀಕ್ಷೆಯಲ್ಲಿ.......
    ಶುಭವಾಗಲಿ.
    ನವೀನ್ ರಾಮನಗರ.

  • @soumyarao7579
    @soumyarao7579 9 месяцев назад +2

    Madam Namaste
    ಇದು ದೊಡ್ಣಗುಡ್ಡೆಯಲ್ಲಿತ್ತಲ್ವಾ ಅದೇ ಮನೆಯ ಜಾಗದಲ್ಲಿ ಕಟ್ಟಿದ್ದಾ? ನಾವು ನಿಮ್ಮ ಮನೆಯ ಹಿಂಭಾಗದಲ್ಲಿ LIG colony ಯಲ್ಲಿ ಇದ್ವಿ. ನಿಮ್ಮ ಹಳೆಯ ಮನೆಯನ್ನು ನೋಡಿದ ನೆನಪಿದೆ ನನಗೆ.ನಾನು ಓದಿದ್ದು ಗುಂಡಿಬೈಲು ಶಾಲೆಯಲ್ಲಿ. ನಿಮ್ಮ ಅಕ್ಕ ನನ್ನ just senior ಆಗಿದ್ರು. And you were my junior. ನಿಮ್ಮ ತಾಯಿ ನನ್ನ ಅಕ್ಕನ maths teacher ಆಗಿದ್ರು. Thank you for sharing such a wonderful video.

  • @prasadkumarshetty2332
    @prasadkumarshetty2332 9 месяцев назад +3

    ತುಂಬಾ ಅರ್ಥಪೂರ್ಣ ಆಗಿದೆ ಮಾನಸಿ. ಧಾರವಾಡದಲ್ಲಿ ನಿಮ್ಮ ಕನ್ನಡದ ತುಂಬಾ ಅಭಿಮಾನಿಗಳಿದ್ದಾರೆ. ಮುಂದಿನ ಭಾಗ ವನ್ನು ಬೇಗ ಪ್ರಸಾರ ಮಾಡಿ.

    • @ashokshetty8538
      @ashokshetty8538 8 месяцев назад

      Nimma maate chanda ,aa nagu ennu chanda ,mane mattu chanda

  • @mamatabangera9245
    @mamatabangera9245 9 месяцев назад +3

    Superb kannada explanation and role model families to this generation ❤❤❤❤

  • @srraghu877
    @srraghu877 8 месяцев назад

    ಮನೆ ಬಹಳ ಚನ್ನಾಗಿದೆ... ನಿರೂಪಣೆಯಂತೂ ಸೂಪರ್...

  • @konchadysabithashenoy5340
    @konchadysabithashenoy5340 9 месяцев назад +3

    Mane haagu nimmannu nodi tumbaa khushiyayitu. ❤

  • @yashodar8583
    @yashodar8583 9 месяцев назад +1

    ವಿಶೇಷಗಳನ್ನು ಒಳಗೊಂಡ ನಿಮ್ಮ ತವರುಮನೆಯನ್ನು ಕಾಣಿಸಿದ ಬಗೆ ಚೆನ್ನಾಗಿದೆ. ನಟರಾಜನ ಕಲ್ಪನೆಯ ಹೊಸತನ ಬಹಳ ಇಷ್ಟವಾಯಿತು.

  • @sanjanacrao9598
    @sanjanacrao9598 9 месяцев назад +5

    Our SAKHIGEETHA 🥹✨🫶

  • @chaithrachethan45
    @chaithrachethan45 9 месяцев назад +1

    G.R. Upadya ಅವರು ನನಗೂ ಗುರುಗಳು... ಹ್ಯಾಟ್ಸ್ ಆಫ್ ಗುರುಗಳೇ😊🙏

  • @muralitharank1736
    @muralitharank1736 9 месяцев назад +2

    Very nice narration by Maanasi madam about her native Home.

  • @sangameshvalikar2230
    @sangameshvalikar2230 8 месяцев назад +2

    ಬಹಳಷ್ಟು ‌‌ಸುಂದರ‌.

  • @sonyshetty7840
    @sonyshetty7840 9 месяцев назад +1

    Nimma acting mattu yella vdo naanu nodeddini adare nanage thumbaa eshta nimma simplicity and nishkalmasha nagu
    Devaru nimmannu chennagi ettrli antha nanna prarthane.

  • @chitrabaliga8680
    @chitrabaliga8680 8 месяцев назад +1

    I loved the way talk with a bear smile God bless you

  • @keerthanabhat5679
    @keerthanabhat5679 9 месяцев назад +1

    ಸಖಿ ಗೀತಾ❤️😍 ಅದ್ಭುತ ❤️😍🥺

  • @vanithaharish8403
    @vanithaharish8403 9 месяцев назад +1

    Namma sir annu nodi tumba santoshavayitu akka..... When I was in PUC in Poorna Prajna college you were in degree akka😊

  • @tulasia3080
    @tulasia3080 9 месяцев назад +2

    So nice ji. Superb family🙏🏼

  • @gururajaugraniugrani9323
    @gururajaugraniugrani9323 9 месяцев назад +1

    Your presentation, narration petc are very pleasant. Keep it up. Kodavoor Swamy bless you all

  • @rk_dada4729
    @rk_dada4729 8 месяцев назад +1

    Very happy to see greenery around your 🏡

  • @srinivasmurthy5831
    @srinivasmurthy5831 8 месяцев назад +1

    ಉತ್ತಮ ವಿವರಣೆ..

  • @akasharasu2083
    @akasharasu2083 8 месяцев назад +2

    Ur father home is very beautiful

  • @umashankari554
    @umashankari554 8 месяцев назад

    ತುಂಬಾ ಚೆನ್ನಾಗಿ ಮೂಡಿ ಬಂದಿದೆ ಮಾನಸಿ

  • @SatishK25
    @SatishK25 9 месяцев назад +1

    good to see your home one thing which still remains is in our home we still use the radio and my mom's day start with radio

  • @prasannakumari4246
    @prasannakumari4246 9 месяцев назад

    ತುಂಬ ಚೆನ್ನಾಗಿ ಅರ್ಥಪೂರ್ಣ ಅನನ್ಯ ಅನುಭವ ನೀಡುತ್ತದೆ.

  • @trinetramv
    @trinetramv 8 месяцев назад +1

    Good background music. Which is this place?

  • @srilaxmiumesh3469
    @srilaxmiumesh3469 9 месяцев назад +2

    ನಿಮ್ಮ ಕನ್ನಡ ತುಂಬಾ ಚಂದ madam ನಿಮ್ಮ ಈ ಮನೆ ಇರೋದೆಲ್ಲಿ

  • @ramakrishnashenoy9090
    @ramakrishnashenoy9090 9 месяцев назад +1

    Wow. A presentation smooth as silk!

  • @poornimaputhraya9314
    @poornimaputhraya9314 9 месяцев назад +2

    ಅಕ್ಕ ನಿಮ್ಮ ಅಮ್ಮ ನಮಗೆ ಪಾಠ ಮಾಡುತ್ತಾ ಇದ್ದಾರು ಅವರ ಪಾಠ ಕೇಳಲು ನಮಗೆ ತುಂಬಾ ಇಷ್ಟ ಆಗುತ್ತೆ ಕಡಿಯಾಳಿ ಅಲ್ಲಿ ನನ್ನ ಗಂಡನಿಗೆ ನಿಮ್ಮ ತಂದೆ ಅವರು ಪಾಠಕ್ಕೆ ಇದ್ದಾರು ppc ಅಲ್ಲಿ ❤❤

  • @nageshkharvi-yw5cg
    @nageshkharvi-yw5cg 8 месяцев назад +1

    Tumbha chanagide nim Mane...aadre naahu astu hanavantrala haale Mane..numdu nim Tara Mane kutlike atva etkolike saadya villa..thanku

    • @veerannagsmyindia
      @veerannagsmyindia 8 месяцев назад

      ಮನೆಗಿಂತ ಮಾನಸಿಕ ನೆಮ್ಮದಿ ಮುಖ್ಯ

  • @prathapprabhu4591
    @prathapprabhu4591 9 месяцев назад +1

    Very nice Home with smart people 🏠👨‍👩‍👧‍👦👌

  • @manjulaanagha2949
    @manjulaanagha2949 9 месяцев назад +1

    Sooo beautiful home... madam... thank you so much for sending link... once again very nice mam....❤

  • @gayathrihmath6817
    @gayathrihmath6817 9 месяцев назад +1

    Super agide ma'am nanagu radio kelod thumba ista4_5varshadinda radio kele illa

  • @rajendragowda5342
    @rajendragowda5342 9 месяцев назад

    ತುಂಬಾ ಚೆನ್ನಾಗಿ ವಿವರಣೆ ಮಾಡಿದ್ದೀರ.

  • @shipysingh689
    @shipysingh689 9 месяцев назад +2

    Wow, got to see you all again ❤

  • @anagha_shree
    @anagha_shree 9 месяцев назад +2

    namma second home♥️

  • @sumathisrinivasa6411
    @sumathisrinivasa6411 9 месяцев назад +1

    ತುಂಬಾ ಚೆನ್ನಾಗಿದೆ ಅಕ್ಕಾ ❤

  • @harishas7421
    @harishas7421 9 месяцев назад +1

    Soooo elegant...... Soo beautiful......

  • @parthasarathy459
    @parthasarathy459 9 месяцев назад

    Good narration. .very well explained the emotions and support. Thank you

  • @thewhite-tulsi5649
    @thewhite-tulsi5649 9 месяцев назад

    Very sweet video, ur family & a thoughtful placement with a story & theme 😊

  • @thimmegowdadasappa3589
    @thimmegowdadasappa3589 9 месяцев назад +2

    Super madam your explanation is very extremely good. 🎉❤

  • @vdkvlogsofficial
    @vdkvlogsofficial 9 месяцев назад +1

    ನೀವು ಫೋನ್, ರೇಡಿಯೋ ವಿಷಯ ಹೇಳುವಾಗ ನನ್ನ ಬಾಲ್ಯ ನೆನಪಾಯ್ತು. ರೇಡಿಯೋದಿಂದ ಸಮಯ ಗೊತ್ತಾಗುತ್ತಿತ್ತು ನಿಜ.

  • @Latha1
    @Latha1 8 месяцев назад +1

    Home Tour Part 1 👌👌👌🙏

  • @lakshmigprasad2605
    @lakshmigprasad2605 9 месяцев назад +2

    Nice family... Sooooo beautiful home🥰🥰

  • @celinealva100
    @celinealva100 9 месяцев назад +1

    Hi Manasi Hi Alaka
    Super video 👍

  • @harish1780
    @harish1780 9 месяцев назад +1

    Neema Thavru Mane thumba chenag edhe super :)

  • @shekarkirthi
    @shekarkirthi 9 месяцев назад +1

    Nimma SakhiGeetha home tour Nice.

  • @lazydog867
    @lazydog867 9 месяцев назад +1

    Wowwww😮
    Amazing.....

  • @sumananayak9759
    @sumananayak9759 9 месяцев назад +1

    Wow amazing ❤very beautiful home🙏

  • @lazydog867
    @lazydog867 9 месяцев назад +1

    We are waiting to see your home❤❤

  • @nalinishivakumar2549
    @nalinishivakumar2549 9 месяцев назад +1

    Nimma maatu keloke chanda❤❤

  • @priyamvadak8415
    @priyamvadak8415 9 месяцев назад +2

    Favourite place❤

  • @somashekharmulimani4374
    @somashekharmulimani4374 9 месяцев назад +1

    ನಿಮ್ಮ ಮನೆಯ ವಸ್ತು ಗಳಿಗೆ ಈಗ ಮೌಲ್ಯ ಕಟ್ಟಲಾಗದು ಏಕೆಂದರೆ ಅವುಗಳನ್ನು ಕಂಡಾಗ ಆಗುವ ಅನುಭೂತಿಯೇ ಜೀವನದ ಮೌಲ್ಯ

  • @shashi3460
    @shashi3460 9 месяцев назад +1

    Wow amazing 🎉

  • @smithakannadavlogs
    @smithakannadavlogs 9 месяцев назад

    ತುಂಬಾ ಚೆನ್ನಾಗಿದೆ ನಿಮ್ಮ ವಿಲೋಗ್

  • @kushalkumar2062
    @kushalkumar2062 9 месяцев назад +1

    You are really great madam 🙏

  • @sritulasibangalore
    @sritulasibangalore 8 месяцев назад +1

    WOOOOOOOOOOOOOOOOOOOOOOOOOOOOOOOOOOOOOOOOOW NICE HOUSE

  • @harishathokkotu6660
    @harishathokkotu6660 8 месяцев назад +1

    ❤super nimma nagu chenda

  • @rudraswamy9575
    @rudraswamy9575 9 месяцев назад +1

    ಅಕ್ಕೋ ಸೂಪರ್ ❤❤❤

  • @sujalabhat1022
    @sujalabhat1022 9 месяцев назад +1

    ವಾ...ವ್...ಸೂಪರ್ ಆಯಿದು

  • @lakshmipoojary9955
    @lakshmipoojary9955 9 месяцев назад +1

    Sakhi Geetha home tour nice

  • @sandeshrao2540
    @sandeshrao2540 9 месяцев назад +1

    ನನ್ನ sir ಉಪಾಧ್ಯಯ sir ❤❤❤❤

  • @narayanabhat2558
    @narayanabhat2558 9 месяцев назад +1

    Thumba chennagide

  • @mangalaranibhat3887
    @mangalaranibhat3887 8 месяцев назад +1

    Namaste Muralidhara sir I am your student Mangala......... bless me sir....

  • @vanithavishwanath5009
    @vanithavishwanath5009 8 месяцев назад +1

    Wow super 👍

  • @laxmidesai4941
    @laxmidesai4941 9 месяцев назад +1

    It's very nice ❤

  • @dhanalaxmipokle3971
    @dhanalaxmipokle3971 9 месяцев назад +1

    Soo sweet of u madam❤

  • @ashwinimalli9902
    @ashwinimalli9902 9 месяцев назад +1

    Tumba chennagide mam

  • @ranjithashankar5283
    @ranjithashankar5283 9 месяцев назад

    Nice maam waiting for 2

  • @mahanteshnanda4311
    @mahanteshnanda4311 8 месяцев назад

    👌🌹ನಿಮ್ಮ ಕನ್ನಡ ನುಡಿ, ಭಾಷೆ ಸರಳ.

  • @shwethagurumurthichannappa8388
    @shwethagurumurthichannappa8388 9 месяцев назад

    Super vlog nimma kannada chenda oontu

  • @kruparaniramesh6990
    @kruparaniramesh6990 9 месяцев назад +1

    Sooper..

  • @UmaShyam71
    @UmaShyam71 9 месяцев назад +1

    Hi alakha nanu alakha classmates super home manasi

  • @ZaibaZaiba-h3t
    @ZaibaZaiba-h3t 9 месяцев назад +1

    I love mana sudhir ❤❤❤❤❤❤❤

  • @kotevlog191
    @kotevlog191 8 месяцев назад +1

    Kuwait 🇰🇼 nalli yelli erodu salmiya va nimma akkanannu nodida hage untu

  • @VasanthKumar-lo3xn
    @VasanthKumar-lo3xn 8 месяцев назад

    Namma Lecturer..proud to be your student ❤

  • @neelakantbiradar2766
    @neelakantbiradar2766 8 месяцев назад

    nimna kannada tumba chanda madam 👍🙏

  • @sritulasibangalore
    @sritulasibangalore 8 месяцев назад +1

    WOOOOOOOOOOOOOOOOOOOOOOOOOOOOOOOOOW CUTE FACE

  • @jayaprasad1002
    @jayaprasad1002 8 месяцев назад +2

    🙏🙏

  • @prasannamukkatinarayanarao5226
    @prasannamukkatinarayanarao5226 8 месяцев назад +1

    Madam...ನೀವು ಕಾಟನ್ ಸೀರೆ ಯಲ್ಲಿ ಮಾತ್ರ ಚಂದಾ.....

  • @vathsalanagesh1470
    @vathsalanagesh1470 8 месяцев назад +1

    Super👌👌👌

  • @roopamadhava9697
    @roopamadhava9697 9 месяцев назад +1

    Namaste sharada teacher🙏🙏🙏nanna science teacher