Manasi Sudhir - Surabhi Sudhir - K V Tirumalesh - Parikshe
HTML-код
- Опубликовано: 7 фев 2025
- Copyright of audio and video is reserved..
DOWNLOADING AND UPLOADING THIS CONTENT IS STRICTLY PROHIBITED. PLEASE RESPECT THE EFFORT BY SHARING THE ORIGINAL LINK. Thank you very much.
ಈ ವೀಡಿಯೋವನ್ನು ಡೌನ್ ಲೋಡ್ ಮಾಡಿ ಯೂಟ್ಯೂಬ್ ಅಥವಾ ಬೇರೆ ಯಾವುದೇ ಸೋಶಿಯಲ್ ಮೀಡಿಯಾಗಳಲ್ಲಿ ಅಪ್ಲೋಡ್ ಮಾಡುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
ನಮ್ಮ ಶ್ರಮಕ್ಕೆ ಗೌರವ ನೀಡಿ ಒರಿಜಿನಲ್ ಲಿಂಕನ್ನು ಶೇರ್ ಮಾಡಿ
Poem by : K.V.Thirumalesh
Music composition: Gururaj Marpalli
Keyboard : Surabhi Sudhir
Videography : K.Sudhir Rao
Costume : Prakash Kunjibettu
Special Thanks to.....
Padigaru Lakshminarayan Upadhya,
Vinaya Prakash, Manjunath,
Poornananda Shastry, Safia for arranging the materials needed.
Follow me on instagram
/ manasi_sudhir
Follow me on facebook
/ bhaavageethabhinaya
Follow me on RUclips
/ manasisudhir
ನಿಮ್ಮ ಎಲ್ಲಾ ಹಾಡುಗಳೂ ಮನಿಸ್ಸಿಗೆ ಹತ್ತಿರ ಎಲಿಸುತ್ತವೆ❤️❤️ ನಮ್ಮ ಕನ್ನಡ ಎಲ್ಲಿ ಕೇಳಿದರೂ ಹೆಮ್ಮೆ❤️❤️❤️
New trying great going ☺️ nice one loved it so much
ನಮಗೂ ಕೂಡ ಒಂದನೇ ಕ್ಲಾಸ್ ಇಂದ ಐದನೇ ಕ್ಲಾಸ್ ಗೆ ಹೋಗುವಾಗ ಇಷ್ಟೇ ಬೇಗ ಇಷ್ಟೇ ಖುಷಿ ಇದ್ದಿದ್ರೆ ಚೆನ್ನಾಗಿರ್ತಿತ್ತು ಅನ್ಸತ್ತೆ🙊😊...ನಿಮ್ಮಿಬ್ಬರ ಅಭಿನಯ,ಗಾಯನ ಎಲ್ಲವೂ ಅದ್ಭುತ ಅದ್ಭುತ ಅದ್ಭುತ😍🤗
ತಾಯಿಗೆ ತಕ್ಕ ಮಗಳು,😍 ಆಹಾ... ಎನು ಚಂದ ಎಕ್ಟಿಂಗ್ 👌👌
ಸೂಪರ್. ನಿಮ್ಮಿಬ್ಬರ ಅಭಿನಯ ಹಾಗೂ ಹಾಡು ಎರಡೂ ಅದ್ಭುತ.
ಸೂಪರ್ಬ್ ಮೇಡಂ.... ಬಹಳ ಇಷ್ಟವಾಯಿತು ಇದು. ಇಂಗ್ಲಿಷ್ ರೈಮ್ಸ್ ಎಲ್ಲಾ ಮಗಳು ನೋಡುವುದು ಬಿಟ್ಟಿದ್ದಾಳೆ. ನಿಮ್ಮ ಹಾಡುಗಳನ್ನೆ ಕಲಿತಾ ಇದಾಳೆ. ಕಂದ ಕರೆ ಈಗವಳ ಫೇವರಿಟ್ ಆಗಿದೆ. Keep doing this madam 😍😍😍👌👌👌👌
ನಮ್ಮ ಮಗಳು ಸುರಭಿಯ ಹುಟ್ಟುಹಬ್ಬದ ಇಂದಿನ ದಿನಕ್ಕೆ ಶುಭ ಹಾರೈಸಿದ ನಿಮಗೆಲ್ಲರಿಗೂ ವಂದನೆಗಳು
💞💕
😊👍
Happy Birthday to Surabhi
Many many happy returns of the day dear Surabhi
💓💓💓💓💓❤❤💝💝💟💟💖💖💕💕💞
Super, Manasi and Surabhi! 🎉👌🏼💐
ಇಬ್ಬರ ಅಭಿನಯ ತುಂಬಾ ಅಮೋಘವಾಗಿತ್ತು..
ಹಾಸ್ಯ ಲಾಸ್ಯಗಳ ಜೊತೆ ಪದ್ಯದ ಪ್ರಶ್ನೆ ಉತ್ತರ ಗಳ ಸಾಲುಗಳು ಅಷ್ಟೇ ತುಂಬಾ ಚೆನ್ನಾಗಿತ್ತು ... 🙏💐💐👏👏
*ನಮ್ಮ ಕನ್ನಡ ಶ್ರೀಮಂತವಾಗಲು ಈ ತೆರನಾದ ಕೆಲಸಗಳು ಆಗಬೇಕು...*
ವಾಹ್..
ಅದ್ಭುತ ಕವಿತೆ
ಸರಳ ಆಪ್ಯಾಯಮಾನ ಸಂಗೀತ
ಅದ್ಭುತ ಅಭಿನಯ
chennagidhe Manasi!👌👌👍
ಇದು ನನ್ನ ಫೆವರ್ಟ್ , ಎಸ್ಟು ಸಲ ನೋಡಿದರು ಇನ್ನ್ ನೋಡ ಬೇಕು ಅನ್ಸ್ತದ ರೀ.🥰🤗👏👏👏👌👌👌👌👌🤜
Wow, simply superb, fantastic.
ಇಷ್ಟರವರೆಗಿನ ಎಲ್ಲ ಭಾವಾಭಿನಯಗಳಿಂದ ವಿಭಿನ್ನವಾಗಿದೆ ಹಾಗೂ ತುಂಬಾ ತುಂಬಾ ಸೊಗಸಾಗಿದೆ. ಅಮ್ಮ - ಮಗಳು ಇಬ್ಬರ performance ಕೂಡಾ ಸೂಪರ್ 👌👌👌💐💐❤️
- ನಯನ ಬಜಕೂಡ್ಲು
Suuuuuuuuuper madam momma hosa hosa videogalu manage hosathanavagiruthadhe❤️👍🙏
super video mam 🤩👌🌹
Marvelous performance Amma magalu ebrudu.devru Nim kutumbakke olle arogya ayassuu, nemmadi kottu kapadali.h happyest born day my dear Surabhi.t q .
Wow super👍 &
Wishing you happy birthday🎂 Surabhi.... 🎉
Ebbarigu ee pathra supper agi kanisutte first nanu adukodde surabhi jothe yaru hosajana. Supper.
ತುಂಬಾ ಚೆನ್ನಾಗಿ ಮೂಡಿ ಬಂದಿದೆ.
ತಾಯೀ ಮಗಳ ಮುದ್ದಾದ ವಿಡಿಯೋ.... ನೋಡಲು ತುಂಬಾ ಕುಷಿ ಆಗುತ್ತದೆ...
ಹುಟ್ಟು ಹಬ್ಬದ ಶುಭಾಶಯಗಳು ಪುಟ್ಟಿ. ತುಂಬಾ ಸುಂದರವಾದ ಅಭಿನಯ.
ಹಾಡು ಮತ್ತು ಅಭಿನಯ.... ಸೂಪರ್. ಖುಷಿ ಆಯ್ತು ಮೇಡಂ ಮತ್ತು ಸರ್.
Woww... 🤩🤩 super expression everything 👌👌👌
ತಮ್ಮ ಹಾಗೂ ತಮ್ಮ ಮಗಳ ಅಭಿನಯ ತುಂಬಾ ಅದ್ಭುತವಾಗಿ ಮೂಡಿಬಂದಿದೆ ರೀ ಮೇಡಂ.. ತಮ್ಮ ಮುದ್ದಿನ ಮಗಳಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು.
ATYANT SUNDAR, UTTAMOTTAM, ANIRVAACHYA. RAMAKRISHNAHARI
ಸೂಪರ್ ಬಂಪರ್ ಸಾಹಿತ್ಯ 💯🌹🌷👌👌👌👌🎂💞❤️
ತುಂಬಾ ಚೆನ್ನಾಗಿದೆ, i like it... ಸೂಪರ್ ರಿ
Happy birthday dear 🎂🎁🎉👑 indina video beautiful.....
Mam your video was so nice
ತುಂಬಾ ಚೆನ್ನಾಗಿ ಮೂಡಿಬಂತು....ಶಾಲೆಗಳ ವಾರ್ಷಿಕೋತ್ಸವಗಳಲ್ಲಿ ಇದನ್ನು ಮಕ್ಕಳಿಂದ ಪ್ರಸ್ತುತಪಡಿಸಬಹುದು 😍😍😍
Estu sala nodidino gottilla but dinakke ondusala adru nodtini... 🥰👌👌
ಅದ್ಭುತ ಅಭಿನಯ 👌
Ebbara acting thumba super. Amma magalu best wishes huttu habbada hardika shubhashayagalu surabhi
ಸೂಪರ್ ಹಾಡು ಆಕ್ಟಿಂಗ್ ಸೂಪರ್ 👌👌👌😍😍
ಸೂಪರ್ ಮೇಡಂ ಸೂಪರ್
ನಿಮ್ ಗೆಟಪ್ ಗೆ 🙏🙏🙏
ಸುರಭಿ ಹುಟ್ಟುಹಬ್ಬದ ಶುಭಾಶಯಗಳು. ನಿನ್ನ ಹಾಗೂ ಅಮ್ಮನ ಅಭಿನಯ ತುಂಬಾ ಚೆನ್ನಾಗಿದೆ.
Fantastic....... Amma magala action is very nice
👌,ಹುಟ್ಟು ಹಬ್ಬದ ಶುಭಾಶಯಗಳು ಚಿನ್ನ
ನನ್ನ ಕಾಮೆಂಟ್ ನ ಪದ ಎ ಧನ್ಯತೆ , ಯನ್ನೂ ಈ ಧನ್ಯತೆ ಎಂದು ಸರಿ ಪಡಿಸಿಕೊಳ್ಳುವುದು .
ಆರನೆ ಕ್ಲಾಸ್ ಇಲ್ಲಪ್ಪ ಮನೆಗೆ ಹೋಗಪ್ಪ, ಸೂಪರ್ ಅಂಡ್ ಫನಿ , ಅದ್ಭುತವಾದ ಪ್ರಯತ್ನ
ಸುಂದರವಾದ ವೇಷಭೂಷಣ .. ಮುದ್ದು ಮುದ್ದಾದ ಇಬ್ಬರ ಮುಗ್ಧ ಅಭಿನಯ.. ಹಾಡಿನ ದಾಟಿ.. ಎಲ್ಲವು ತುಂಬಾ ತುಂಬಾ ತುಂಬಾನೇ ಚೆನ್ನಾಗಿ ಮೂಡಿ ಬಂದಿದೆ... ಈ ವೀಡಿಯೋದಲ್ಲಿ ಕಾಯ೯ನಿರತರಾದ ಎಲ್ಲರಿಗೂ ನನ್ನ ಅನಂತ ಅನಂತ ಕೋಟಿ ನಮನಗಳು... 🙏🙏💐💐
Laik ithundu padhya👏
Super...👌👌👌
Both Manasi & Surabhi's Acting is very Nice. Keep it up Kids. 🤩👌👏💯🦋
Awesome..awesome 🙏
Happy birthday surabhi🎉🎊💐
ತುಂಬಾ ಚೆನ್ನಾಗಿದೆ..
ನಿಮ್ಮಿಬ್ಬರ ಅಭಿನಯ
👌👌👌
Whaaaaa estu majjaaaa ituuu😍💃💃💃
Super 👌👌👍
I like the video so much it became my favourite song also...👌🏻
ನಿಮ್ಮ ಪ್ರಯೋಗಗಳು ತುಂಬಾ ಚೆನ್ನಾಗಿ ಇರುತ್ತವೆ.. ಸಂತೋಷವಾಗುತ್ತದೆ.,
ಬಹಳ ಸುಂದರ ವಾದ ಸಾಹಿತ್ಯ ಒಳ್ಳೆ ನಟನೆ ಇಂಥ ಪದ್ಯ ವನ್ನು ಕನ್ನಡ ಪಠ್ಯ ಕ್ಕೆ ಅಳವಡಿಸಿ ಧನ್ಯವಾದಗಳು
Wowwwwwwww super 👌👌👌👌ನಟನೆ 👏👏👏ತಾಯಿ ಮಗಳು expression 👌👌👌👏👏👏👏 happy birthday surabhi 🎂🎂🎂🎂
Super video... Both excellent as always 💫💫
Sooooooper Maanasi Sudheer n Surabhi ❤😊
ಸೂಪರ್ 🌷🌷🌷
ತುಂಬಾ ಚೆನ್ನಾಗಿ ಮೂಡಿಬಂದಿದೆ...ಮಕ್ಕಳು ನೋಡಿ ಖುಷಿ ಪಟ್ಟರು ...😊
👏👏👏👏👌👌👌👌ಮೇಡಂ. ನೀವು ಮಾಡಿದ ಹಾಗೆ ನಮಗೇಕೆ ಬರುವದಿಲ್ಲ ಮೇಡಂ
Super song madam editing very nice
ಸರಳ ಸುಂದರ. ಮನಸ್ಸಿಗೆ ಮುದ ನೀಡಿತು. ಅಮ್ಮ ಮಗಳಿಗೆ ಶುಭವಾಗಲಿ.
Wow super.. Amma magalu acting😍😍
❤ ಸೂಪರ್
Super ❤👌✨
Happy birthday Surabhi ✨
Nice vedio...happy birthday surabi...
Super nimma Mattu surabhiya abhinaya super chanda untu avalige Namma birthday wishes tilisi madom nimma mundina hadigagi waiting
Happy Birthday to Chi. Surabhi & all the best in your life Magu. The song is good & good acting by you & your mother.
Thumba channagide mam
Super madam it's lik not change video.eye catching concept
చాలా గొప్పగా. నటించారు
నిజమైన పాతకాలం మాష్టారు లా
ఏమి చెప్పమంటారు యీ నాటకం గురించి!
వర్ణనాతీతంగా వుంది.
అద్భుతం.. అత్యద్భుతం.. మహాద్భుతం
The entire play is marvelous .., beyond words
Enjoyed a lot by trying to answer each and get excited by each answer.. pleasure to see this.
ಧನ್ಯವಾದಗಳು
ಕನ್ನಡ ಉಳಿಸಿ ಕನ್ನಡ ಬೆಳಸಿ
ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ
ಅಮ್ಮ ಮತ್ತು ಮಗಳು ಸೇರಿ ಅಂಕ ಕಲಿಸುವ ರೀತಿ ಚೆನ್ನಾಗಿದೆ. ನಟನೆ ಸೂಪರ್.
Traditional teacher is looking awesome and very cute with superb teaching style 👌👌👏👏👍
Mam I'm in Chennai I like you so much I'm watching your videos continuously it's so nice but I'm tamil I know kannada little bit but so nice
Excellent performance. Many Happy returns of the Day Surabhi.May God bless you.
ಚೆನ್ನಾಗಿದೆ....
Prathi dina Namma maneyalli 3 or 4 baari nodutteve super manasi avre and surabi putti👌👌👌
HAPPY Birthday Surabhi...Stay blessed dear❤️🤩🥰🥰☺️
Suuuuparrrr Akka 👌👌👌🥰👏👏
Hi I'm you're big fan
ಮಾನ್ಸಿ ಅವರೇ ಈ ವಿಡಿಯೋ ನಂಗೆ ತುಂಬಾ ಇಷ್ಟವಾಯಿತು
ಅದ್ಭುತವಾದ ಅಭಿನಯ 🔥🔥
Super. Both acted very well. Congrats
ನಿಮ್ಮ ನಟನೆ ತುಂಬಾ ಅದ್ಭುತ 👍👌👌👌💐
ಒಳ್ಳೆಯ ಪರೀಕ್ಷೆ 😊
ಚಂದದ ಅಭಿನಯ😍👌🙏
ಹುಟ್ಟು ಹಬ್ಬದ ಶುಭಾಶಯಗಳು, ಬೇಬಿ ಸುರಭಿ🎂💐💐💐💐
V nice.
Suuuuuuper ma taige takka magalu
Mam you are marvelous, iam studying in 10th in uttara karnataka i hear your song after my study to remove my all stress 👍👍🙏 Thank you🙏💮
Expression queen 👌 we need such talent in sandal wood
Happy birthday too you.....
Excellent performance...
Keep it up
Bahal chennagide akka🔥🔥 sup expression
ಇಬ್ಬರದ್ದೂ ಸೂಪರ್ ಸೂಪರ್
Suuuper ಸಿಸ್ಟರ್ 😍😍😍
Really fantastic ..😍😍😍👌👌👌
Great performance 👏👍
Very nice..happy birthday Subbi. 🌹
Superb ...👌
Wowwww❤️❤️😍😍😍beautiful school teacher and student❤️🙈🙈
Many many happy returns of the day Surabhi , Stay blessed always.🥳
ಹುಟ್ಟು ಹಬ್ಬದ ಶುಭಾಶಯಗಳು 🎉🎉🎉🎉