ನಾನು ನಮ್ಮ ಮನೆಯಲ್ಲಿ ನಿಮ್ಮ ಕಂಪನಿಯ ತೆಂಗಿನ ಎಣ್ಣೆಯನ್ನೇ ಬಳಸುತ್ತಿದ್ದೇನೆ ಸರ್ ತುಂಬಾ ತುಂಬಾ ಒಳ್ಳೆ ಉತ್ಪನ್ನ, ಅದರಿಂದ ಮಾಡಿದ ಆಹಾರ ಅಮೃತ, ಆ ಆಹಾರ ಸೇವನೆ ಇಂದ ನಮ್ಮ ದೇಹಕ್ಕೆ ಸಿಗುವ ಲಾಭ ಅಪಾರ, ಇಂತ ಒಳ್ಳೆ ಉತ್ಪನ್ನ ಕೊಟ್ಟ ನಿಮಗೆ ಕೋಟಿ ಕೋಟಿ ನಮನ. 🙏
Namaste sir 🙏 ಗುರು ಸರ್ ತುಂಬಾ ಒಳ್ಳೆಯ ಮಾಹಿತಿ ಕೊಟ್ಟಿದ್ದೀರ ನಾವು ಸಹ ಕೊಬ್ಬರಿ ಎಣ್ಣೆಯನ್ನೇ ಬಳಸುತ್ತಿದ್ದೇನೆ..ನಿಮಗೆ ನನ್ನದೊಂದು ಪ್ರಶ್ನೆ ನೀವು ವರ್ಜಿನ್ ಎಣ್ಣೆ ತುಂಬಾ ಒಳ್ಳೆಯದೆ ಆದರೆ ನೀವು ಅದನ್ನ ಪ್ಲಸ್ಟಿಕ್ ಬಾಟೆಲ್ನಲ್ಲಿ ಇಟ್ಟಿದೀರಾ ತಪ್ಪಲ್ಲವಾ..ಪ್ಲಾಸ್ಟಿಕ್ ವಿಷ ಅಲ್ಲವೇ ಸರ್ 🤔
Navu kobri enne na use madodu....❤❤cocunut oil is equal to mothers milk....namde tota irodrinda 75kgs cocunut ge 45litrs cocunut oil sikkide nav adanne use madtaide aduge super tasty agide...❤❤❤
Dr.khader millets like wonderful your Virgin coconut oil your explained good bless you keep up i your wonderl explained i want take fransis to your vergin oil to view to help people health l not have words your explains. Please send phone to book order
Raice brain oil is good but compare to Virgine coconut oil where coconut oil had HDL90% and added to blood in 10 min later medium chain Triglisoroids had a property to remove LDL that's bad colastrol so cleaning blood vessels or nurves will help you live long life hence our pump means easily works and help to circulate proper amount of blood all parts of body, you can guess, how beauty of life will lead, Any mistakes, please excuse. Thanks Guru( namma Sristi)
Yes sir you have a good marketing skills and you can sell any product easily than the product. Because I am one of the victim of your past Netsurf network company.
Ganaada kobri oilne balasi that is naturally dried coconut oil yavude nutrients loss agodilla evuru channagi burude Bittu nim subconscious mind ge thumbtha idare double price madi avra businesses improve madkontha iddare ashte
ನಿಮ್ಮ ಮಾತು ನಿಜ ತುಂಬಾ ರಿಸರ್ಚ್ ಮಾಡಿದಿರಾ ಆದರೆ ಹೊಟ್ಟೆಗೆ ತಿನ್ನುವ ಆಹಾರದ ಬಗ್ಗೆ ಸ್ವಲ್ಪ ತಪ್ಪಾಗಿದೆ ತಣ್ಣಗಿರುವ ಆಹಾರವನ್ನು ನಾವು ತಿಂದರೆ ಹೊಟ್ಟೆನಲ್ಲಿ 47 ಡಿಗ್ರಿ ಉಷ್ಣಾಂಶ ಇರುತ್ತೆ ಆ ಉಷ್ಣಾಂಶ ತಣ್ಣಗಿರುವ ಆಹಾರವನ್ನು 47 ಡಿಗ್ರಿ ಉಷ್ಣಾಂಶಕ್ಕೆ ಕೊಂಡೊಯ್ಯುತ್ತದೆ ಅದೇ ರೀತಿ ಅತಿ ಬಿಸಿಯಾದ ಆಹಾರ ತಿಂದರೆ ಅದು ಅತಿ ಬಿಸಿ ಆಗಿರಲ್ಲ ಅದು 47 ಡಿಗ್ರಿ ಗೆ ಬಂದು ನಿಲ್ಲುತ್ತೆ
ನಾನು ನಮ್ಮ ಮನೆಯಲ್ಲಿ ನಿಮ್ಮ ಕಂಪನಿಯ ತೆಂಗಿನ ಎಣ್ಣೆಯನ್ನೇ ಬಳಸುತ್ತಿದ್ದೇನೆ ಸರ್ ತುಂಬಾ ತುಂಬಾ ಒಳ್ಳೆ ಉತ್ಪನ್ನ, ಅದರಿಂದ ಮಾಡಿದ ಆಹಾರ ಅಮೃತ, ಆ ಆಹಾರ ಸೇವನೆ ಇಂದ ನಮ್ಮ ದೇಹಕ್ಕೆ ಸಿಗುವ ಲಾಭ ಅಪಾರ, ಇಂತ ಒಳ್ಳೆ ಉತ್ಪನ್ನ ಕೊಟ್ಟ ನಿಮಗೆ ಕೋಟಿ ಕೋಟಿ ನಮನ. 🙏
Litter yest
Price?
Virgin coconut oil 1lt 695
1/2 lt 369
Oil rate estu ede andare bagavanta ( oil bagavanta) kotte koduttane. Duble rate aayatalla bagavanta.
ಇದು ಎಲ್ಲಿ ಸಿಗುತ್ತೆ ಎಷ್ಟು ಇದರ ರೇಟ್ ಎಷ್ಟು ಲೀಟರ್ ಇರುತ್ತೆ
ಜನರಿಗೆ ಒಳ್ಳೆ ಸಂದೇಶ sir
ಸಾರ್. ತುಂಬಾ ಉಪಯುಕ್ತ ಮತ್ತು ಆರೋಗ್ಯಕರ ಆಹಾರ ಆಯ್ಕೆಗಳು ಇದು ಇಂದಿನ ನಿಮ್ಮ ಧ್ವನಿ ಗೆ ನಮ್ಮ ಸೇರಲಿ. ಹೃದಯ ಪೂರ್ವಕವಾಗಿ. ವಂದನೆಗಳು.
ಈ ದೇಶದ ಜನಸಂಖ್ಯೆಗೆ ನಮ್ಮ ಜನ ವರ್ಜಿನ್ ಎಣ್ಣೆ ಕ್ಕೋಳ್ಳುವುದು ಬಲು ಕಷ್ಟವೆ, ಒಳ್ಳೆಯ ಮಾಹಿತಿ ನಿಡಿದ್ದೀರಾ🙏
Namaste sir 🙏 ಗುರು ಸರ್ ತುಂಬಾ ಒಳ್ಳೆಯ ಮಾಹಿತಿ ಕೊಟ್ಟಿದ್ದೀರ ನಾವು ಸಹ ಕೊಬ್ಬರಿ ಎಣ್ಣೆಯನ್ನೇ ಬಳಸುತ್ತಿದ್ದೇನೆ..ನಿಮಗೆ ನನ್ನದೊಂದು ಪ್ರಶ್ನೆ ನೀವು ವರ್ಜಿನ್ ಎಣ್ಣೆ ತುಂಬಾ ಒಳ್ಳೆಯದೆ ಆದರೆ ನೀವು ಅದನ್ನ ಪ್ಲಸ್ಟಿಕ್ ಬಾಟೆಲ್ನಲ್ಲಿ ಇಟ್ಟಿದೀರಾ ತಪ್ಪಲ್ಲವಾ..ಪ್ಲಾಸ್ಟಿಕ್ ವಿಷ ಅಲ್ಲವೇ ಸರ್ 🤔
💯
Ella drama sir
Navu kobri enne na use madodu....❤❤cocunut oil is equal to mothers milk....namde tota irodrinda 75kgs cocunut ge 45litrs cocunut oil sikkide nav adanne use madtaide aduge super tasty agide...❤❤❤
Very usefull for all. Thanks for broadcast
Sir namasthe. ನಮ್ಮ ಮನೆಯಲ್ಲೇ ಮರದಿಂದ ಮಾಡಿದ ಎತ್ತಿನ ಗಾಣ ಇದೇ. ನಾವು ಕೊಬ್ಬರಿ ಎಣ್ಣೆಯನ್ನು ಬಳಕೆ ಮಾಡುತ್ತವೆ.super testy sir.
ಒಳ್ಳೆಯ ವಿಶ್ಲೇಷಣೆ ಧನ್ಯವಾದಗಳು
Very good information Sir about coconut
Very use full….B M HEGDE also telling same information…
information thank you sir and sogasagi matanaduttiri sir good information
Very knowledgeable person
ತುಂಬಾ ಧನ್ಯವಾದಗಳು
Thaku sarji
Way of speaking ❤,new knowledge. Thankyou
Thank you sir God bless you
Wonderful knowledge sir
Bahala olleya vishaya... Dhanyawadagalu heggade
ಫೀವರ್ ತೆಂಗಿನ ಎಣ್ಣೆ ರೇಟು ಎಷ್ಟು ಮತ್ತೆ ಹೇಗೆ ಆರ್ಡರ್ ಮಾಡೋದು ಸರ್
ನೀವು ಒಬ್ಬ ಅತ್ಯುತ್ತಮ ವಾಗ್ಮಿ .👌
ಆದ್ರೆ 'ಹ 'ಕಾರ ಸರಿ ಮಾಡ್ಕೋಬೇಕು
Steel dabbiyalli navu 8-10 varshadinda refined enne balake madutiddeve rastu gistu yavudu illa kobbari iol thumba olleyadu adu gothiruva vishaya aaaadare eneno bayige bandaddella heli uthpreksheyagabedi sir
Sir tq so much ur speech is very knowledgeabel&we learn more from ur side tq u once again
Very good video, Government should stop Export of oil seeds, then no shortage of oil seeds and no shortage of oil, everybody should eat good oil
Thank you for your information sir
Super sir
Very nice information sir nice experience .very good massage .Tq u sir.
Very knowledgeable
Thank you sir
Super. I salute u sir🙏
I suggest Use glass bottle instead of plastic bottle for packing ☺️
Very good product
Superb sir 👍
Hi
It is very good.
Parafine ಎನ್ನುವ ಪೆಟ್ರೋಲಿಯಂ chemical refined ಎಣ್ಣೆಗೆ ಮಿಕ್ಸ್ ಮಾಡುತ್ತಾರೆ
Sir ee oil na hair ge apply madboda
Thank you sir 🎉
Super
🙏🏻 ಮೊದಲು ಜನ ಬದಲಾಗಬೇಕು ಆಮೇಲೆ ದೇಶ ಬದಲಾಗಳು ಸಾಧ್ಯ ಅಲ್ವೇ?
Devaru olledu madali satyavannu hel iddari 🚩
Dr.khader millets like wonderful your Virgin coconut oil your explained good bless you keep up i your wonderl explained i want take fransis to your vergin oil to view to help people health l not have words your explains. Please send phone to book order
Very nice information how much cost for 1ltr
21:26 nice calculation 🤔💭
This series makes hit...
Go head Sandeep sir
👌👍
Super sir 👌🙏🙏
One kg ಕೊಬ್ಬರಿ ಎಣ್ಣೆಗೆ price yestu sir... Plz tell me sir.... 🙏
ಕೊಬ್ಬರಿ ಎಣ್ಣೆಗೆ 1 ಲೀಟರ್ 250 ಅಥವಾ ಮುನ್ನೂರು
ಆದರೆ ತೆಂಗಿನ ಎಣ್ಣೆಗೆ 1 ಲೀಟರ್ಗೆ 695
I need this oil how to get it please tell me
Sir oil price yestu
Nim program nodidkudle order madide...Order madi 1 hour olge delivery kotru ..Thanks a lot sir
1 litr oil esthu
@@PrakashaGPrakash-ev5mw 695
Where is your factory? Is it at Arasikere?
Nivu ee hinde Nisarga coldpress oil bagge kooda ondu video madiddira. Hagadre yavudu better heli
Adre commercial agi virgin oil upyogsokagola alva sir
Sir naavu mooginda usiraadtirodu baayienda alla. small mistake
🎉🎉🎉🎉🎉🎉🎉🎉🎉🎉🎉tqji
ಸೂಪರ್ ಸರ್
"ಭಜತಾಂ ಕಲ್ಪವೃಕ್ಷಯಃ"
Address please sir
Sir e oil ealle seguthe addras thelese sir pl❤
🙏🙏🙏🙏
Plastic bottle why used for origin oil
❤
Nutsurf.. Networker
Wat about rice bran oil
Raice brain oil is good but compare to Virgine coconut oil where coconut oil had HDL90% and added to blood in 10 min later medium chain Triglisoroids had a property to remove LDL that's bad colastrol so cleaning blood vessels or nurves will help you live long life hence our pump means easily works and help to circulate proper amount of blood all parts of body, you can guess, how beauty of life will lead,
Any mistakes, please excuse.
Thanks
Guru( namma Sristi)
Ella kade sigutha pls mysuralli
ನಿಮಗೆ ಮೈಸೂರಲ್ಲಿ, ತಲುಪಿಸಿ ಕೊಡಲು ನಿಮ್ಮ ಮನೆ ಹತ್ತಿರ ಇರುವ ಮೆಡಿಕಲ್ ಸ್ಟೋರ್ ಮಾಡಲು ಪ್ರಯತ್ನಿಸುತ್ತೇವೆ.
ಧನ್ಯವಾದಗಳು
ನಮ್ಮ ಸೃಷ್ಟಿ ಆಲ್ ಇನ್ 1 ಟೀಮ್
Extracting process na swalpa thorsi sir...
It's help to understand more
Please use virgin coconut oil, then you will come to know later we will send you the details
Thanks
Namma ajji yavaru uoota kke use maadalu maneyalli ready maaduttidru.
ಸರ್ ಕೋಬ್ರಿ ಎಣ್ಣೆ ತಯಾರಿಸಿ ತಿನ್ನು ವದು ಒಳ್ಳೇದು ದಯವಿಟ್ಟು ತಿಳಿಸಿ ಸರ್
ಹೇಗೆ ಅನ್ನುದನ್ನನು
Virgin coconut oil kayis bittu tegeyodalva matte adu virgin agodu hege
Sandeep Broo, Kindly make a vedio of Difference between The Thengina kayi enne and Kobbari Enne...
Please...
Haage innondu salhe storege bottal plastic badalagi glass bottal balasabahullve....
ಹಾಗಾದ್ರೆ ಗಾಣದ ಎಣ್ಣೆ ಎಷ್ಟು ಶುದ್ಧ ಇರುತ್ತೆ
Yes sir you have a good marketing skills and you can sell any product easily than the product. Because I am one of the victim of your past Netsurf network company.
Ho... So sad... Whats ur opinion on this product?
Please explain further for our knowledge.
Sandeep sir i can meet you personally please reply me sir
Yes please
nutsurf gurulingai oh swamy kobrioil ge bandubeetra nim oil gintha nammade kobri ganakke haakteevi fine ool
Price?
695 ರೂಪಾಯಿ
@@ShivaPrasad-tg5tq1leetariga thilisi
How much amount🎉
Virgin coconut oil 1lt rs 695
1/2 Lt rs369
ಸರ್ ನಾವು ಕೊಬ್ಬರಿಯನ್ನು ತೆಗೆದುಕೊಂಡು ಮಿಷನ್ನಲ್ಲಿ ಎಣ್ಣೆ ತೆಗೆಸಿಕೊಳ್ಳತ್ತ ಇದ್ದಿವಿ.
Please amount?
695 1 ltr
Nimge hege gottu 695/ltr antha?
695 one litre
@@hello-bg7sb
Nanu number ge contract madidde
@@hello-bg7sb whatsapp li list kalistare try madi. Adirodu arasikere li so delivery charges 100 rs. Eega duddu jasti ankollo kinta namma aarogyada bagge yochisi tagobeku. Nammantaha lower middle class family galige idu kastame. Adakke enne balakene kadime madkobeku 😅😅😅
Ganaada kobri oilne balasi that is naturally dried coconut oil yavude nutrients loss agodilla evuru channagi burude Bittu nim subconscious mind ge thumbtha idare double price madi avra businesses improve madkontha iddare ashte
Please bele heli
All are good but plastic bottle is not good😂
ಇಲ್ಲ, ದಯವಿಟ್ಟು ತಪ್ಪು ತಿಳಿದುಕೊಳ್ಳಬೇಡಿ, ಟೆಸ್ಟ್ ಫೈಡ್ ಫುಡ್ ಗ್ರೇಡ್ ಮೆಟೀರಿಯಲ್
ಇದರ ವಿವರಣೆ, ಬೇಕಾದಲ್ಲಿ ಕರೆ ಮಾಡಿ..
Evaranna bidabedi kahi satyavanna hela edar episodes munde sagali😮
Price helale ella...
🤔ಬೆಲೆ ಸಹ ತಿಳಿಸಿದರೆ ಉತ್ತಮ
Virgin coconut oil 1Lt Rs 695
1/2 Lt Rs369
Sorry for delay response
ನಿಮ್ಮ ಮಾತು ನಿಜ ತುಂಬಾ ರಿಸರ್ಚ್ ಮಾಡಿದಿರಾ ಆದರೆ ಹೊಟ್ಟೆಗೆ ತಿನ್ನುವ ಆಹಾರದ ಬಗ್ಗೆ ಸ್ವಲ್ಪ ತಪ್ಪಾಗಿದೆ ತಣ್ಣಗಿರುವ ಆಹಾರವನ್ನು ನಾವು ತಿಂದರೆ ಹೊಟ್ಟೆನಲ್ಲಿ 47 ಡಿಗ್ರಿ ಉಷ್ಣಾಂಶ ಇರುತ್ತೆ ಆ ಉಷ್ಣಾಂಶ ತಣ್ಣಗಿರುವ ಆಹಾರವನ್ನು 47 ಡಿಗ್ರಿ ಉಷ್ಣಾಂಶಕ್ಕೆ ಕೊಂಡೊಯ್ಯುತ್ತದೆ ಅದೇ ರೀತಿ ಅತಿ ಬಿಸಿಯಾದ ಆಹಾರ ತಿಂದರೆ ಅದು ಅತಿ ಬಿಸಿ ಆಗಿರಲ್ಲ ಅದು 47 ಡಿಗ್ರಿ ಗೆ ಬಂದು ನಿಲ್ಲುತ್ತೆ
ನಿಮ್ಮ ಕಂಪನಿಯ ವ್ಯವಹಾರ ಎಷ್ಟ ಕೋಟಿ
ದಯವಿಟ್ಟು, ಆಯಿಲ್ ಬಗ್ಗೆ ತಿಳಿ ಬೇಕಂದ್ರೆ, ಒಂದು ಸಾರಿ ಬಳಸಿ ನೋಡಿ.
ನಿಮಗೆ ಉಪಯುಕ್ತವಾದ ಲ್ಲಿ, ಇದರ ಉತ್ಪನ್ನ ಮಾಡುವವರ ಹತ್ತಿರ ಮಾತನಾಡಬಹುದು.
ಧನ್ಯವಾದಗಳು
Yeghi tagada phone number Tulsi
sandeep antha yestu sala kardirbodu evru avrnaa? 😂😂
🙏🙏🙏🙏🙏🙏🙏
ಇಂದು ಈ ವಿಡಿಯೋ ನೋಡಿದ್ದೀನೀ. ಇದರ ಬೆಲೆಯನ್ನು ತಿಳಿಸಿ ದಯವಿಟ್ಟು
❤
🙏🙏🙏