ಕಂಪನಿ ಹೆಸರು ಹೇಳಬೇಕು ಫಸ್ಟ್ ನೀವು ತೋರಿಸುವ ಪ್ರಾಡಕ್ಟ್ ಹೆಸರು ಓದಲು ಆಗೋಲ್ಲ ಫಾಸ್ಟ್ ಆಗಿ ಮೂವ್ ಆಗುತ್ತೆ ಕಂಪನಿ ಹೆಸರು ಅಡ್ರೆಸ್ ಫೋನ್ no okay ನಿಮಗೆ ಅರ್ಥ ಆಯಿತು ಅಂದುಕೊಳ್ಳುವೆ
ಹೌದು ಸರ್,, ತುಂಬಾ ನಿಜ ನಿಮ್ಮ ಮಾತು.. 🎉 ಹಾಗಾಗಿ ಈ ವರ್ಷ ನಮ್ಮ ಇಬ್ಬರು ಮಕ್ಕಳ ಜನ್ಮದಿನವನ್ನು ನಾವು ಕೇಕ್ ರಹಿತವಾಗಿ ಆಚರಿಸಿದ್ದೇವೆ.. ಅದರಲ್ಲೂ ಪ್ರಮುಖವಾಗಿ ನನ್ನ ಮಗಳು ನಾನು ಹಣ್ಣನ್ನ ಕತ್ತರಿಸಿ ನನ್ನ ಜನ್ಮ ದಿನವನ್ನು ಆಚರಿಸಿ ಕೊಳ್ಳುತ್ತೇನೆ ,,ಅಮ್ಮ. ಎಂದಿದ್ದು ನನಗೆ ತುಂಬಾ ಸಂತೋಷ ಕೊಟ್ಟಂತಹ ಕ್ಷಣ..
Navu namde tota irodrinda 70kgs kobbarige 45litres coconut oil sikkide so navu adanne ella adugege balstivi so better dont buy anywhere....any oil...cocunut oil is equal to mothers milk thats true....❤❤❤nange mandi nov irodrinda Dr suggest madiddu cold pressed oil use madi anta...so cocunut oil is best....nive kobri na purchase madi kan munde enne madsi tandu tinni...😊😊
ನಿಮ್ಮ ಕಾರ್ಯಕ್ರಮ ನೋಡಿ, ನನಗೆ ಕೊಬ್ಬರಿ ಎಣ್ಣೆ ಮತ್ತು ತೆಂಗಿನ ಎಣ್ಣೆ ಬೇರೆ ಬೇರೆ ಎನ್ನುತ್ತೀರಾ. ನಾವು ಈ ಸಂಸ್ಥೆ ಜೊತೆ ಸೇರಲು ಬಯಸುತ್ತೇವೆ ಅದಕ್ಕೆ ಅವಕಾಶ ಇದೆಯೇ ಎನ್ನುವುದರ ಮಾಹಿತಿ ಬಯಸುತ್ತೇವೆ.
True well said Dr, coconut oil is equal to mother milk and very very health, even Dr BM hedge says the same. Please use coconut oil for cooking purpose for healthy family. What we are consuming now a days are pyarafil oil and not natural oil.
🇮🇳🇮🇳🇮🇳🇮🇳🇮🇳🇮🇳🇮🇳🇮🇳🌹🌹🌹🌹🌹🌹🌹🌹🌹🌹🌹🌹🌹💓💓💓💓💓💓💓💓💓💓👌👌👌👌👌👌👌👌👌👍👍👍👍👍👍👍👋👋👋👋👋👋👋👋👋👋👋👋👋🙏🙏🙏🙏🙏🙏🙏🙏🙏🙏🙏🙏🙏🙏 ಸೂಪರ್ ಸರ್ ಸೂಪರ್ ಆದರ್ ಜನಗಳು ಎಚ್ಚೆತ್ತುಕೊಳ್ಳಬೇಕು ಜನಗಳು ಎಚ್ಚೆತ್ತುಕೊಳ್ಳಬೇಕು ಮಾತ್ರ ಎಚ್ಚೆತ್ತುಕೊಳ್ಳಬೇಕು
1st 5 minutes is wasted .. and same information is repeating in rest of vedio... Valuable information 👌 BUT don't waste time unnecessarily for filling material /stuff
Please subscribe & support #Heggadde_Studio
ಕಂಪನಿ ಹೆಸರು ಹೇಳಬೇಕು ಫಸ್ಟ್ ನೀವು ತೋರಿಸುವ ಪ್ರಾಡಕ್ಟ್ ಹೆಸರು ಓದಲು ಆಗೋಲ್ಲ ಫಾಸ್ಟ್ ಆಗಿ ಮೂವ್ ಆಗುತ್ತೆ
ಕಂಪನಿ ಹೆಸರು
ಅಡ್ರೆಸ್
ಫೋನ್ no okay
ನಿಮಗೆ ಅರ್ಥ ಆಯಿತು
ಅಂದುಕೊಳ್ಳುವೆ
😢gvfyhiu@@ravishankar8698
6:28 6:34 6:42 6:42 😅😅😮😮😅 8:12 9:00 @@ravishankar8698
❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤
❤❤❤❤
❤
❤
❤
@@ravishankar8698
ನಿಮ್ಮ ಕಾರ್ಯಕ್ರಮ ತುಂಬಾ ಚೆನ್ನಾಗಿದೆ
ನೀವು ಹೇಳಿದ ಮಾತುಗಳನ್ನು
B.M ಹೆಗ್ಗಡೆ ಬಹಳ ಹಿಂದೆಯೇ ಹೇಳಿದ್ದರು.ಸುಲಭವಾಗಿ, ಸರಳವಾಗಿ ಮಾಹಿತಿ ನೀಡಿದ ನಿಮಗೆ ಧನ್ಯವಾದಗಳು.
ತುಂಬಾ ಅತ್ಯಗತ್ಯ ಮಾಹಿತಿ ನೀಡಿದ್ದೀರಿ, ಅಭಿನಂದನೆಗಳು ಸರ್.
ಹಿತ್ತಲ ಗಿಡ ಮದ್ದು,ಎಂಬ ಸತ್ಯ ತಿಳಿಸಿದ್ದೀರಿ.
ನಮಸ್ಕಾರ ಅಣ್ಣಾ ನೀವು ಇಂತಹ ಒಂದು ಒಳ್ಳೆಯ ಆರ್ಯೋಗ್ಯಾದ ಮಾಹಿತಿಯನ್ನು ಕೊಟ್ಟಿದ್ದಕ್ಕೆ ನಿಮ್ಮಂತವರು ಈ ಜಗತ್ತಿಗೆ ಬೇಕು ಅಣ್ಣಾ💐💐🙏
ನಿಮ್ಮ ವಿಡಿಯೋ ಪ್ರಭಾವ ನಮ್ಮ ಮೇಲೆ ತುಂಬಾ ಆಗಿದೆ
ಮಿಲ್ ಕೊಕೊನಟ್ ಆಯಿಲ್, ಸಕ್ಕರೆ ಬದಲು ಬೆಲ್ಲ, ಆದಷ್ಟು ಪ್ಲಾಸ್ಟಿಕ್ ಕಡಿಮೆ ...... ಧನ್ಯವಾದಗಳು ❤️🙏
ಹೌದು ಸರ್,, ತುಂಬಾ ನಿಜ ನಿಮ್ಮ ಮಾತು.. 🎉 ಹಾಗಾಗಿ ಈ ವರ್ಷ ನಮ್ಮ ಇಬ್ಬರು ಮಕ್ಕಳ ಜನ್ಮದಿನವನ್ನು ನಾವು ಕೇಕ್ ರಹಿತವಾಗಿ ಆಚರಿಸಿದ್ದೇವೆ.. ಅದರಲ್ಲೂ ಪ್ರಮುಖವಾಗಿ ನನ್ನ ಮಗಳು ನಾನು ಹಣ್ಣನ್ನ ಕತ್ತರಿಸಿ ನನ್ನ ಜನ್ಮ ದಿನವನ್ನು ಆಚರಿಸಿ ಕೊಳ್ಳುತ್ತೇನೆ ,,ಅಮ್ಮ. ಎಂದಿದ್ದು ನನಗೆ ತುಂಬಾ ಸಂತೋಷ ಕೊಟ್ಟಂತಹ ಕ್ಷಣ..
ಒಳ್ಳೆಯ ಮಾಹಿತಿ. ಕುಟುಂಬದವರೆಲ್ಲರೂ ನೋಡಬೇಕು.
ತುಂಬಾ ತುಂಬಾ ಮಹತ್ವದ ಅಂಶವನ್ನು ಚೆನ್ನಾಗಿ ತಿಳಿಸಿ ಕೊಟ್ಟಿದ್ದೀರಾ sir, ಧನ್ಯವಾದಗಳು.
🎉🎉 ನಿಮ್ಮ ಹೆಗ್ಗದ್ದೆ ಸ್ಟುಡಿಯೋ ಎಲ್ಲಾ ಕಾರ್ಯಕ್ರಮ ಮತ್ತು ಈ ವಿಷಯವು ತುಂಬಾ ಅವಶ್ಯಕತೆ ಇರುವ ಮಾಹಿತಿ ನೀಡುತ್ತಿದ್ದೀರಿ, ಧನ್ಯವಾದಗಳು ನಿಮಗೆ 🎉
🙏🙏🙏ವರ್ಜಿನ್ ಕೊಕೊನಟ್ ಆಯಿಲ್ ಬಳಸುವಂತ ಪುಣ್ಯಾತ್ಮರಿಗಿಂತ ಆರೋಗ್ಯವಂತರು ಈ ಜಗದಲ್ಲಿ ಬೇರೆ ಯಾರು ಇಲ್ಲ ಅಂತ ನೇ ಹೇಳ್ಬಹುದು 🥥🥥🌴🌴
💯
ಎಲ್ಲಿ ಸಿಗುತ್ತೆ ಒರಿಜಿನಲ್ ಎಣ್ಣೆ ತಿಳಿಸಿ ದಯವಿಟ್ಟು 🙏
ಸರ್ ನಿಮಗೆ ಧನ್ಯವಾದಗಳು ಎಂತಹ ಅದ್ಭುತವಾದ ಮಾತುಗಳನ್ನು ಹಾಡಿದ್ದೀರಿ
ತುಂಬಾ ಓಳೈಯ ಮಾಹಿತಿ ನೀಡಿದ್ದೀರಿ ಸರ್ ಧನ್ಯವಾದಗಳು ❤🎉😊
ತುಂಬ ಒಳ್ಳೆಯ ಮಾಹಿತಿಯನ್ನು ನೀಡಿದ್ದಿರಿ ಧನ್ಯವಾದಗಳು 😊😊
ಒಳ್ಳೇ ಅಧ್ಭುತ ಮಾಹಿತಿ ನೀಡಿದ್ದೀರಿ ಧನ್ಯವಾದಗಳು.ಸಾಕಷ್ಟು ಜನಕ್ಕೆ ಶೇರ್ ಮಾಡಿದ್ದೇನೆ, ಒಳ್ಳೇ ಸಂಸ್ಕಾರ ಒಳ್ಳೇ ಆರೋಗ್ಯ ಭಾಗ್ಯ ಎಲ್ಲರದಾಗಲಿ.
ಗುರುಲಿಂಗಯ್ಯಾ ಸರ್ ತುಂಬಾ 🙏ಧನ್ಯವಾದಗಳು
ತುಂಬಾ ಉಪಯುಕ್ತ ಮಾಹಿತಿ ನೀಡಿದ್ದೀರಿ, ಧನ್ಯವಾದಗಳು,
ತುಂಬಾ ಒಳ್ಳೆಯ ಮಾಹಿತಿ.ಇನ್ನಷ್ಟು ವೀಡಿಯೋಗಳು ಇವರಿಂದ ಮಾಡಿ ಸರ್.
ಹೌದು sir.ನಾನು ನಮ್ಮನೆ ನಾಯಿ ಗಳು ಪಾಯಿಸನ್ ತಿಂದು ಪ್ರಾಣ ಹೋಗುವ ಸ್ಥಿತಿ ಯಲ್ಲಿ ಇದ್ದಾಗ ನಾನು ಹ ತ್ತು ನಿಮಿಷ ಗಳಿಗೊಮ್ಮೆತೆಂಗಿನೆಣ್ಣೆ ಕುಡಿಸಿ ಬದುಕಿಸಿದ್ದೇನೆ. ಇದು ಸತ್ಯsir.
ನಿಮ್ಮ ಮಾತು ನಿಜ ಸರ್ ನಾನು 5 ವರ್ಷದಿಂದ ಕೊಬ್ಬರಿ ಎಣ್ಣೆಯನ್ನೆೆೇ ಬಳಸಿ ಅಡುಗೆ ಮಾಡೋದು❤️💐
ಸರ್ ನಮ್ಮ ಜೀವನಶೈಲಿಯನ್ನು ನೆನಪಿಸಿದ್ದೀರಿ ಇನ್ನು ಮುಂದಾದರು ಆರೋಗ್ಯಕರ ಜೀವನವನ್ನು ಆಯ್ದುಕೊಳ್ಳುತ್ತೇವೆ😊
Very well explained sir superb 👌
ನೀವೊಬ್ಬ ಬ್ರಹ್ಮ,ದೇವೆದ್ರ,,ಶಿವ ಹಾಗೂ ದನ್ವತ್ರಿ
Very good to hear explanation about virgin coconut oil thank you 🙏
Science & Marketing 👌
Navu namde tota irodrinda 70kgs kobbarige 45litres coconut oil sikkide so navu adanne ella adugege balstivi so better dont buy anywhere....any oil...cocunut oil is equal to mothers milk thats true....❤❤❤nange mandi nov irodrinda Dr suggest madiddu cold pressed oil use madi anta...so cocunut oil is best....nive kobri na purchase madi kan munde enne madsi tandu tinni...😊😊
ಧನ್ಯವಾದಗಳು ಸರ್
ನಿಮ್ಮ ಕಾರ್ಯಕ್ರಮ ನೋಡಿ, ನನಗೆ ಕೊಬ್ಬರಿ ಎಣ್ಣೆ ಮತ್ತು ತೆಂಗಿನ ಎಣ್ಣೆ ಬೇರೆ ಬೇರೆ ಎನ್ನುತ್ತೀರಾ.
ನಾವು ಈ ಸಂಸ್ಥೆ ಜೊತೆ ಸೇರಲು ಬಯಸುತ್ತೇವೆ ಅದಕ್ಕೆ ಅವಕಾಶ ಇದೆಯೇ ಎನ್ನುವುದರ ಮಾಹಿತಿ ಬಯಸುತ್ತೇವೆ.
ಖಂಡಿತವಾಗಿ
Thank you sandeep sir ❤
Super sir very good oil please use this oil for good health 🙏🙏🙏
True well said Dr, coconut oil is equal to mother milk and very very health, even Dr BM hedge says the same. Please use coconut oil for cooking purpose for healthy family. What we are consuming now a days are pyarafil oil and not natural oil.
Good information to enhance health.
🇮🇳🇮🇳🇮🇳🇮🇳🇮🇳🇮🇳🇮🇳🇮🇳🌹🌹🌹🌹🌹🌹🌹🌹🌹🌹🌹🌹🌹💓💓💓💓💓💓💓💓💓💓👌👌👌👌👌👌👌👌👌👍👍👍👍👍👍👍👋👋👋👋👋👋👋👋👋👋👋👋👋🙏🙏🙏🙏🙏🙏🙏🙏🙏🙏🙏🙏🙏🙏 ಸೂಪರ್ ಸರ್ ಸೂಪರ್ ಆದರ್ ಜನಗಳು ಎಚ್ಚೆತ್ತುಕೊಳ್ಳಬೇಕು ಜನಗಳು ಎಚ್ಚೆತ್ತುಕೊಳ್ಳಬೇಕು ಮಾತ್ರ ಎಚ್ಚೆತ್ತುಕೊಳ್ಳಬೇಕು
Even I use the same oil
It is very good and very effective 👍❤
Superrb explainition and presentation
Very good matter thank you sir
Sandeep sir Danyawadgalu
I was waiting for your video please continue sir 🙏
👌sir 🙏🙏🙏
1st 5 minutes is wasted .. and same information is repeating in rest of vedio...
Valuable information 👌 BUT don't waste time unnecessarily for filling material /stuff
One coconut tree is equal to 10 Sons. This is proverb of our Ancestors.
Keramruth virgine coconut oil is best and good for health sir and we are using cooking also
How much for 1 ltr?
ಇನ್ನು ಹೆಚ್ಚಿನ ವಿಡಿಯೋ ಇವರಿಂದ ಮಾಡಿ ಸರ್ ಇವರಿಂದ ತಿಳಿಯುವ ವಿಷಯ ತುಂಬಾ ಇದೆ
Episode 👌
One kg esto sir mandyake kalisthira bele one kgge thilisi sir please thank you so much sir 🎉🎉🎉
Thank you Sandeep anna❤
Neja sir super namdu ಎಣ್ಣೆ ಗಾಣ ಇದೆ ಕಾಡುಗೋಡಿ ವೈಟ್ ಫೀಲ್ಡ್ ನಲ್ಲಿ sanjeevani oil mill navu olle health service kodtha eddeve antha Kushi ede
Hi
At least have some courtesy to thank Mr.B.M.Hegde. You are inspired by him.
Wow. What a informative interview q
👌👌 Good information..
Namaskar sir tq
Dr.B M Hegde e bagge tumbaa helidru
Sandeep expression...blowing😅
Sandeepji ivrathra thunmba thilkollodide innu episode madi.samskaravanthru ivru.🎉❤
Wow excellent explanation sir Danyawadgalu please continue sir 🙏
Thank u Sandeep sir
M jayakumar❤❤🙏🙏👌👌
Sir 🙏🙏🙏🙏🙏
Guru sir 💯
One of the best episode till now . Very informative
Adbuthavagi mathadiddeeri ondu shabdanu kuda thappagilla. Thumba danyavadagalu. Ellaru ondondu padarthada bagge egene bashana madthare, oil kudida mele palithansha banda mele oppabahudu. Nanu vargin oil kududu nodtheeni.
Good progrem
Super....❤
Sir what is difference between origin coconut oil and coconut oil please explain tg
Became fan of his knowledge
Sir badavara kai yatakuva rate ge kodi sir
❤❤❤❤❤
Super brother
Guru. Sir
Coconut oil is best oil use it for cooking than any contaminated oil which we are getting in market
Super sir . Please sir hechina mahithi nivu kodabeku
Doctor neevu anirudda film actress thara idira same idira thank you sir good information
Vargin Coconut oil na nanu use madatidini. Belagge kali hotteyalli 15 ml tagontini result kadu nodabeku. Nange thyroid ide adke tagontidini
Please continue the process
Definitely it will give best results 🙏
More vedios sir🙏
Yes👌🏻🙏🏻
Good information sir
Super sir. Aarogyave mahabhagya 🙏🌴🥥💯🌴🥥🌴🥥🌴
Sir join agidin...neema oil heg purchase madkobeku sor
💯👍👍👍 good job sir 👏
Sandep sar god bles you
Sir, Mai aap ka teen video dekha, lekin vergin coconut edible oil ka rate hi nahi bataaya. Belgaum district me kaha kaha available hai ?
ನಾವು ತೆಂಗಿನ ಎಣ್ಣೆಯನ್ನು ಬಳಸುವುದು...
Super extraordinary
Nuysurf maadidhe saaku hogapa gurulingu
Super episode
Namu D X N virgin co conut oil use maduttehne
🙏🙏🙏🙏🙏🙏🙏🙏👌👌👌👌
ಸುಮಾರು 20 ನಿಮಿಷ ಗಳ ವಿಡಿಯೋ ವಿಷಯ ಪ್ರಾರಂಭ ಆಗುವಾಗ ಸುಮಾರು 10 ನಿಮಿಷ ಆಗಿದೆ. ದಯವಿಟ್ಟು ಆದಷ್ಟು ಬೇಗ ಪ್ರಾರಂಭ ಮಾಡುವ ಬಗ್ಗೆ ಚಿಂತಿಸಿ
Yes sir
Can we use coconut oil for deep fried items
Yes you will use to fired items and nonveg items also
Keramruth virgin coconut🥥 oil Tumba change ide navu use madutideni nam maneya friend virgin coconut oil 🙏🙏🙏🙏🙏
ಎಲ್ಲಿ ಸಿಗುತ್ತೆ ಒರಿಜಿನಲ್ ಎಣ್ಣೆ ತಿಳಿಸಿ ದಯವಿಟ್ಟು 🙏
👌🙏🙏
Super 💯
Super😊
Super
Heggadde avre e sir indane mahithi kodi thuma noledj ide avrige
Sir ondu bottle vergine coconut oil Rate yestu? 😊
Beautiful
👌👌👌❤❤❤❤
Good explanation sir
Even coconut oil not available in pure form😢
Kerala matra alla dakshina kannada saha use it