1996 ರಲ್ಲಿ ತೆಂತಾ ಎಣ್ಣಿ ಸಣ್ಣ ಮಟ್ಟಿನಲ್ಲಿ ನಾ ಮಾಡಿದ್ದೆ coco pure ಅಂತ ಹೆಸರಿಟ್ಟಿದ್ದೆ. ಮಾರ್ಕೆಟಿಂಗ್ ಮಾಡಲು ಕಷ್ಟ ಆಗಿ ಬಿಟ್ಟೆ. ನಮ್ಮ ಖರ್ಚಿಗೆ ಈಗಲೂ ತೆಗಿತೆವೆ. ಧನ್ಯವಾದಗಳು.
ಹಾಲು ಒಂದು ಲೀಟರ್ ಹಾಗೇನೇ ಕುಡಿಬಹುದು ಹಾಗಂತ ತೆಂಗಿನ ಎಣ್ಣೆ ಕುಡಿಯೋಕೆ ಆಗುತ್ತಾ 😂 ಮಾರ್ಕೆಟಿಂಗ್ ಗೆ ಹೆಗೆಬೇಕದ್ರು ಜನ ಡೈಲಾಗು ಹೊಡೀತಾರೆ , ಹಾಗೆ ನೋಡಿದ್ರೆ ಹೆಚ್ಚು ಎಣ್ಣೆ ಬಳಸದಂತೆ WHO ಹೇಳಿದೆ 😂
ನಾಗೇಶ್ ಅವರೇ ಅದ್ಭುತ ಸಾಧನೆ ತುಂಬಾ ಕುಶಿ ಆಯ್ತು
1996 ರಲ್ಲಿ ತೆಂತಾ ಎಣ್ಣಿ ಸಣ್ಣ ಮಟ್ಟಿನಲ್ಲಿ ನಾ ಮಾಡಿದ್ದೆ coco pure ಅಂತ ಹೆಸರಿಟ್ಟಿದ್ದೆ. ಮಾರ್ಕೆಟಿಂಗ್ ಮಾಡಲು ಕಷ್ಟ ಆಗಿ ಬಿಟ್ಟೆ. ನಮ್ಮ ಖರ್ಚಿಗೆ ಈಗಲೂ ತೆಗಿತೆವೆ. ಧನ್ಯವಾದಗಳು.
ತುಂಬ ಉಪ ಯುಕ್ತ ಮಾಹಿತಿ ನೀಡಿದರು ಧನ್ಯ ವಾದಗಳು 🎉🎉
ಉತ್ತಮ ಮಾಹಿತಿ ಧನ್ಯವಾದಗಳು ಸರ್ 👏😍🙏
ನಿಮ್ಮ ಸಾಧನೆಗೆ ಅಭಿನಂದನೆಗಳು ನಾಗೇಶ್ ಬಾಬು ಸರ್ 👍💐🤝🙏🙏
ಉತ್ತಮ ವಿವರಣೆ.and good work sir.
Sir good and excellent explanation thank you sir I visited your factory once. Thank you.
ಎಲ್ಲಾ ಮಾಹಿತಿಯನ್ನೂ ಮುಕ್ತ ಮನಸ್ಸಿನಿಂದ ಬೇರೆಯವರಿಗೂ ಅನುಕೂಲವಾಗಲೆಂದು ತಿಳಿಸಿದ್ದೀರಿ👍 ನಿಮಗೆ ಧನ್ಯವಾದಗಳು 🙏
Well done sir, ನಿಮ್ಮಪ್ರಯತ್ನಕ್ಕೆ ಕೊಟಿನಮನಗಳು
Realy you great sir....
Good,sir
ಸರ್, ನಾವೂ ಈಗ್ಗೆ ಎರಡು ತಿಂಗಳಿಂದ ಕೊಬ್ಬರಿ ಎಣ್ಣೆ ತಿಂತಾ ಇದ್ದೀವಿ. white oil chemicals ದಿಂದ ತಯಾರಿಸೋ ಪೇಟೆಯಲ್ಲಿಯ ಎಣ್ಣೆ ಭಾರಿ ಡೆಂಜರ್ಸ.
Danya vada nagesh
Nagesh.. Very good explanetion.
ಉತ್ತಮ ಮಾಹಿತಿ ಸರ್
welcome rangu sir....
ranga kasturi yavaru nim phone no. kodri
@@anilkashyap1584 rangukasturi ಅವರ ಯೂಟ್ಯೂಬ್ ಚಾನೆಲ್ ಇದೆ
Very inspiring sir...good work..
Supra sar 💐
ಸೂಪರ್ ಅಣ್ಣ
Thengina kai na kalpataru antare adhu astu useful tree.
Super sir
I salute you sir
😮good
You are good person.
ಅಭಿನಂದನೆಗಳು,
Good on him....all the best.
Excellent explaination. 👍
ನಾವು ನಿಮ್ಮ ಉತ್ಪನ್ನ ಬಳಸಿದ್ದೇವೆ.
ನಿಮ್ಮ ಯಶಸ್ಸಿನ ಬಗ್ಗೆ ಹೆಮ್ಮೆ ಇದೆ.
Great effort sir
Super sir , all the best
Thank you🙏
ಬಹಳ ಚಲೋ ವಿಡಿಯೋ ಅದರಿ
Ishtu yuvakarige prothsaha kodthiro nimge, danyavadagalu sir. Neev helidhahaage pratiyondu taluknalli intha thengina yanne gataka aagbeku. Nimage olledagali.
Good try sir..!!
Nimma sinsiyarity ge dhanyawad..
Super ghuru
Super sir, Jay kisan
Good
Excellent
ನೀವು ಏನೇ ಹೇಳಿದ್ರು ಜನಗಳಿಗೆ ಒಳ್ಳೇದು ಬೇಕಾಗಿಲ್ಲ ಕೆಟ್ಟದು ಕಮ್ಮಿ ಸಿಗುತ್ತೆ
Super sir
Sir full machinery set cost yastagutte..
Please upload Complete Vedio. Atleast it should be 20+ minutes.
ನಾಗೇಶ್ ರವರೆ ನಿಮ್ಮ ಮಾಹಿತಿ ಕೇಳಿ ತುಂಬಾ ಸಂತೋಷವಾಯ್ತು. ಬೆಂಗಳೂರಿನಲ್ಲಿ ನೀವು ತಯಾರಿಸುವ ತೆಂಗಿನೆಣ್ಣೆ ಎಲ್ಲಿ ಸಿಗುತ್ತೆ, ಸ್ವಲ್ಪ ಮಾಹಿತಿ ತಿಳಿಸಿ, ಪ್ಲೀಸ್.
ಎಲ್ಲ ಕೆಲಸಗಳನ್ನು ಯಾಂತ್ರೀಕೃತ ಮಾಡಿ,ಹೆಚ್ಚಿನ ಪ್ರಮಾಣದಲ್ಲಿ ಉತ್ಪಾದನೆ ಹಾಗೂ ಸಂಪೂರ್ಣ ಸ್ವಚ್ಛತೆ ಇಂದಾ ತಯಾರಾಗುವಂತೆ ಮಾಡಿದರೆ ಉತ್ತಮವೆನಿಸುತ್ತದೆ
ಹಾಲು ಒಂದು ಲೀಟರ್ ಹಾಗೇನೇ ಕುಡಿಬಹುದು ಹಾಗಂತ ತೆಂಗಿನ ಎಣ್ಣೆ ಕುಡಿಯೋಕೆ ಆಗುತ್ತಾ 😂 ಮಾರ್ಕೆಟಿಂಗ್ ಗೆ ಹೆಗೆಬೇಕದ್ರು ಜನ ಡೈಲಾಗು ಹೊಡೀತಾರೆ , ಹಾಗೆ ನೋಡಿದ್ರೆ ಹೆಚ್ಚು ಎಣ್ಣೆ ಬಳಸದಂತೆ WHO ಹೇಳಿದೆ 😂
ಹಯ್ ನಾಗೇಶ್ ವೆರಿ ಗುಡ್ 👍
🙏👍👌🌹
Machinery siguva
sthalavannu thilisi..
❤❤❤❤❤❤
2 litre coconut oil mumbai ge kalisudadre yestu charge agutte approximate
👌👌👌👌💐💐
Bahala khushi aaytu sir nodi
ಸರ್ ನಾವೂ ಅಂಗಡಿ ಓಪನ್ ಮಾಡ್ತೀನಿ ಅಂದ್ರೇ ಕೊಡ್ತೀರಾ
Thengina enne 1 ltr hege. Courierli sigutta sir
ನಿಮ್ಮ ಕಂಪನಿಯ ತೆಂಗಿನ ಎಣ್ಣೆ, ಬೆಂಗಳೂರಿನಲ್ಲಿ ಎಲ್ಲಿಸಿಗುತ್ತದೆ., ತಿಳಿಸಿ
PLASTIC BOTTALE USE MADBEDI. CISA GLASS BOTTAL USE MADI
Oil name henu sir
sir kadale kayi enne litre estu
thengina enne litre estu sir
600rs per ltr
Rate yestu yelli siguthe
1ltr cost yestu
600rs per ltr
ಈ ಎಣ್ಣೆಯನ್ನು ಹೇಗೆ ತರಿಸಬೇಕು ದಯವಿಟ್ಟು ವಿವರ ಮತ್ತು ಫೋನ್ ನಂಬರ್ ಕೊಡಿ
🎉
ಸರ್ ನಿಮ್ಮ ಫೋನ್ ನಂಬರ್ ಕೊಡಿ ಪ್ಲೀಸ್
🙋♂️🇮🇳💐👍🙏
Sir nimaa number Kodi sir nanagu enta idiea ede
1 leeter oil price estu sir
600rs per ltr
One lt oilge yeshtu
600rs per ltr
ಬದುಕಿಗೆ ಬಂಗಾರದ ಮಾಹಿತಿ
Sir I want to purchase by online. How I have to do, please convince me
Namaste 🙏
600 per ltr
@@ramucgowda928sir please share contact number
Sir kobbri Hindi per kg cost yestagutte .per month 100kg Hindi beku.
What is the cost per litre
600rs per ltr
@@ramucgowda928ondu litaru kalusttira
Online
ನಮಗೂ ಬೇಕಾಗಿತ್ತು ಕಳಿಸಿಕೊಡ್ತೀರಾ
Yes
Price please
600rs per ltr
11
elli siguththe Sir ?
DAILY COPRA RATE : ruclips.net/video/5ZATqX8CNEE/видео.html
Language nhi aati aap log ki samjhte
Contact number sir
Good,sir