Laali Pavana| Medha Vidyabhushan |
HTML-код
- Опубликовано: 17 окт 2024
- Song: Laai Pavana Charana
Singer: Medha Vidyabhushan
This is an Official Account of Medha Vidyabhushan. All Rights Reserved.
Any Copyright Infringement will be taken Seriously.
All rights of the Owner in the recorded work reserved, Unauthorised copying, Usage, Publishing, public, performance, hiring, Rendering, Adapting, Synchronisation and broadcasting of this song recording prohibited.
©️ ALL RIGHTS RESERVED
ಲಾಲಿ ಪಾವನ ಲೀಲ ಮೋಹನ
ಸರಸಿಜಾಕ್ಷನ ವಂದಿಪೇ...........
ಶ್ರೀ...ಸರಸಿಜಾಕ್ಷನ ವಂದಿಪೇ....
🙏🙏🙏🙏🙏🙏🙏🙏🙏
ಫೈನ್,ವೆರಿ ಫೈನ್. ತುಂಬಾ ಚನ್ನಾಗಿದೆ.
ಧನ್ಯವಾದಗಳು ಶುಭವಾಗಲಿ 🎉🎉
ಅತ್ಯಂತ ಆಕರ್ಷಕ, ಆನಂದಮಯ ಹಾಗೂ ಅಭಿರುಚಿಯುಳ್ಳ ಕಾರ್ಯಕ್ರಮ.. ಇಂತೀ ವಂದನೆಗಳೊಂದಿಗೆ.🙏🙏🙏🙏🙏🙏
Wow nice voice Medha vidyabhushan. ಲಾಲಿ ಪಾವನ ಚರಣ
ಲಾಲಿ ಪಾವನ ಚರಣ ಲಾಲಿ ಅಘ ಹರಣ
ಲಾಲಿ ವೆಂಕಟರಮಣ ಲಲಿತ ಕಲ್ಯಾಣ [ಪ]
ವನಜಾಕ್ಷ ಮಾಧವ ವಸುದೇವ ತನಯ
ಸನಕಾದಿ ಮುನಿವಂದ್ಯ ಸಾಧು ಜನಪ್ರಿಯ
ಇನ ಕೋಟಿ ಶತ ತೇಜ ಮುನಿ ಕಲ್ಪ ಭೂಜ
ಕನಕಾದ್ರಿ ನಿಲಯ ವೆಂಕಟರಾಯ[೧]
ಜಗದೇಕ ನಾಯಕ ಜಲಜದಳ ನೇತ್ರ
ಖಗರಾಜ ವಾಹನ ಕಲ್ಯಾಣ ಚರಿತ
ಸಗರ ತನಯಾರ್ಚಿತ ಸನಕಾದಿ ವಿನುತ
ರಘುವಂಶ ಕುಲ ತಿಲಕ ರಮಣೀಯ ಗಾತ್ರ[೨]
ನಂದಗೋಪ ಕುಮಾರ ನವನೀತ ಚೋರ
ಮಂದಾಕಿನಿ ಜನಕ ಮೋಹನಾಕಾರ
ಇಂದುಧರ ಸತಿ ವಿನುತ ವಿಶ್ವ ಸಂಚಾರ
ನಂದ ಗೋವಿಂದ ಮುಚುಕುಂದ ನುತ ಸಾರ[೩]
ನರ ಮೃಗಾಕಾರಿ ಹಿರಣ್ಯಕ ವೈರಿ
ಕರಿರಾಜ ರಕ್ಷಕ ಕಾರುಣ್ಯ ಮೂರ್ತಿ
ಹರಿ ಆದಿಕೇಶವ ಗುರು ಅಪ್ರಮೇಯ
ಶ್ರೀಧರ ಶೇಷಗಿರಿ ವರ ತಿಮ್ಮರಾಯ [೪]
Thank you!☺️
Haresrinivasa... 👌
ಎಷ್ಟೇ ತಲೆ ಬಿಸಿ ಇದ್ರೂ ನಿಮ್ಮ ತಂದೆಯ ಹಾಡು ಕೇಳಿದ್ರೆ ತುಂಬಾ ನೆಮ್ಮದಿ ಆಗುತ್ತಿತ್ತು,
ಈಗ ಅದೇ ಫೀಲಿಂಗ್ ನಿಮ್ಮ ಹಾಡು ಕೇಳಿದ್ರೆ ಏನೋ ಖುಷಿ 🙏🏻🙏🏻🙏🏻
Thank you!☺️
Mixed songs are super sons gs especially estushasaveentha.
ನಿಮ್ಮ ಧ್ವನಿಯಲ್ಲಿ ಇನ್ನು ಹೆಚ್ಚಿನ ಗೀತೆಗಳನ್ನು ನಿರೀಕ್ಷಿಸುತ್ತೇನೆ
I was just waiting for this song for decades of Sri Vidyabhushan. Thank you so much. Please upload full song.
ಪೂರ್ತಿ ಹಾಡು ಹಾಡಿದ್ದರೆ ತುಂಬಾ ಸಂತೋಷವಾಗುತ್ತಿತ್ತು…! 🙏🌺
🎶❤️
Thumba Kushi aaytu Nimma yella hadu thumba thumba chenagide.
Thank you!☺️
Nimma tande vidyabhushana avaru hadida hadugalu ' sangeeta by t.v.gopala krishnan " "haridasaru kanda srinivada " ' the master recording company Madras. Through you tube channelnalli prasara madalu sadhyana ?. Dhanyavadagslu.
Pleasant and precious song awesome and melodiousely singing
Thank you!☺️
Such a devine voice 🙏🙏
Thank you!☺️
Voice ❤❤
Super singing 👏👏👏👏👌👌👌
Thank you!☺️
Excellent rendition!!!
Many thanks!!
Very melodious.
Thank you!☺️
Akin to suprabhadham 🎉 I know it is at other end of the day for the Lord ! Beautifully done MV 🎉
Thank you!☺️
@@medhavidyabhushanofficial sandhosham 🎉😊🙏🎉
Very nice
Thanks
🙏no words to say dhanyosmi
Thank you!☺️
❤❤
Sooooper...
Thank you
👌👌👌
Full song please
Mam i request u plz sung full song n wer can i get dis song album in u r father voice, once i hav dat but i lost dat cassette plz reply me, it's humble request
Yes. I also want
Super singing 👏👏👏👏👌👌👌
Thank you!☺️
@@medhavidyabhushanofficial madve yavaga nimage😁