Gubbiyalo Gubbiyalo | Medha Vidyabhushan | LIVE Concert| DasarapadagaLu |

Поделиться
HTML-код
  • Опубликовано: 14 янв 2025

Комментарии • 470

  • @krishnakhatokar2810
    @krishnakhatokar2810 2 дня назад

    ತಂದೆಯಂತೆ ಮಗಳ ಹಾಡುಗಾರಿಕೆ, ಅದ್ಭುತ, ಪ್ರಣಾಮಗಳು,. ದೇವರ ಆಶೀರ್ವಾದ ನಿಮ್ಮ ಮೇಲಿರಲಿ, ಮಗಳೇ

  • @prasannatr8959
    @prasannatr8959 3 месяца назад +8

    ಹುಲಿಯ ಹೊಟ್ಟೆಯಲ್ಲಿ ಹುಲಿಯು ಹುಟ್ಟಿದೆ. ಅಪ್ಪನ ಪ್ರೋತ್ಸಾಹ ಹಾಗು ದೇವರ ಆಶೀರ್ವಾದ ನಿಮಗೆ ಸಿಗಲಿ ಎಂದು ಹಾರೈಸುತ್ತೇನೆ. ತುಂಬಾ ಚೆನ್ನಾಗಿ ಹಾಡ್ತಿರ. God bless you MEDHA MADAM.

  • @sumathibhat4638
    @sumathibhat4638 7 месяцев назад +33

    ತುಂಬಾ ಚೆನ್ನಾಗಿ ಹಾಡಿದಿರಿ ಮೇಧಾ
    ನಿಮ್ಮ ತಂದೆಯವರ ಹೆಸರನ್ನು ಮುಂದುವರಿಸಿ
    ಆ ಪರಮಾತ್ಮನ ಅನುಗ್ರಹ ಇರಲಿ ❤

  • @sathyanaru
    @sathyanaru 3 месяца назад +4

    ಪುರುಷರ ಧ್ವನಿ ಮಾಧುರ್ಯಕ್ಕೆ ವಂದಿಸಸುತ್ತ ನನ್ನ ಒಂದು ಮಾತು.....🙏🙏.....ಹೆಂಣು ಮಕ್ಕಳ ಕಂಠದಲ್ಲಿ
    ಸಿಗುವಂತಹ ಇಂಪು ಹಾಗೂ ಮಾಧುರ್ಯಕ್ಕೆ ಸರಿಸಮಾನವಾದ ಇಂಪು ಹಾಗೂ ಮಾಧುರ್ಯ ಬೇರೆಲ್ಲೂ
    ಸಿಗಲಾರದು..❤❤🙏🙏🙏❤❤
    ------------------------------------------------

  • @sathyanaru
    @sathyanaru 24 дня назад +1

    ವಂದನೆಗಳೊಂದಿಗೆ ಧನ್ಯವಾದಗಳು ಶುಭವಾಗಲಿ ತಾಯೇ 🙏🙏🙏🙏🙏

  • @sathyanaru
    @sathyanaru 22 дня назад +1

    ಬಹು ಸುಂದರವಾದ ಅಭಿನಯ..
    ಜೈ ಶ್ರೀ ಗೋವಿಂದಂ ಜೈ ಜೈ ಗೋಪಾಲಂ

  • @srinivasamurthysubramaniai4018
    @srinivasamurthysubramaniai4018 8 дней назад

    Expecting many more songs about Rayaru in future

  • @VasudevKabbur
    @VasudevKabbur 5 месяцев назад +6

    ತಂದೆಗೆ ತಕ್ಕ. ಮಗಳು Excellant rendition. God BLESS you Madam. 👍👍👍👍👍👍👍👌👌👌👌👌👌👌👌🌹🌹🌹🌹🌹🌹

  • @p.mahalingabhatbhat3845
    @p.mahalingabhatbhat3845 7 месяцев назад +22

    ತಂದೆಗೆ ತಕ್ಕ ಮಗಳು 🙏🏼🙏🏼🙏🏼. ಉತ್ತಮ ಗಾಯನ. ಧನ್ಯವಾದಗಳು 🙏🏼

  • @vinodakrishnamurthy5975
    @vinodakrishnamurthy5975 5 месяцев назад +5

    ತಂದೆಯಂತೇ, ಮಗಳೂ ಅದ್ಭುತ ಗಾಯಕಿ.
    ಅಭಿನಂದನೆಗಳು 🙏🙏

  • @srinivasamurthysubramaniai4018
    @srinivasamurthysubramaniai4018 4 месяца назад +5

    Excellent rendition.super violin performance

  • @sathyanaru
    @sathyanaru 4 месяца назад +4

    ❤ವಂದೇ ಶ್ರೀ ನಾರಾಯಣಂ ❤
    ❤ವಂದೇ ಶ್ರೀ ನಾರಾಯಣಂ ❤
    ❤ವಂದೇ ಶ್ರೀ ನಾರಾಯಣಂ ❤
    🙏🙏 ವಂದೇಹಂ ವಂದೇಹಂ 🙏🙏

  • @sureshpv4641
    @sureshpv4641 7 месяцев назад +9

    We had heard this few years ago in MP3 format as WhatsApp forward. And liked it very much.
    This video is better than the previous version we had heard.
    Worthy daughter of a great person 🙏

  • @sathyanaru
    @sathyanaru 23 дня назад

    Thoughts are on only the thinking ability,but no more.
    And also very sweet and sencitive and also it turns the
    "Humanity into the good devotional mood. Thanks for your program dear RUclips.
    God bless. 🎄🎄🙏🙏👌👌🎄🎄

  • @sathyanaru
    @sathyanaru 5 месяцев назад +10

    🎉❤ ಮತ್ತೆ ಮತ್ತೆ ಆಲೈಸಿ ಮೆಲುಕು ಹಾಕುವಂತೆ, ಅಷ್ಟೊಂದು ಇಂಪಾಗಿ ಸರಳವಾಗಿ ಇದೆ,,ಗಾನ, ಗಾಯನ ಎರಡೂ.....ಶುಭ ಮುಂಜಾನೆ...❤💐

  • @venkateshnayak1050
    @venkateshnayak1050 5 месяцев назад +4

    Gaayanada jote jotege Vaadya Tanda vu adhbutha ❤

  • @sathyanaru
    @sathyanaru 5 месяцев назад +4

    ಆಲಾಪನೆ ಅನುರಾಗ ಅಭಿನಯ ಗಾನ ಗಾಯನ ಎಲ್ಲವೂ ಅಂದುಕೊಂಡಂತೆ ಮನಮೆಚ್ಚುಂತೆ ತುಂಬಾ ಚೆನ್ನಾಗಿದೆ..
    ಮೇಡಂ ಧನ್ಯವಾದಗಳು 👌🙏💐🌹

  • @sudhaprasad7188
    @sudhaprasad7188 5 месяцев назад +4

    ದೈವಿಕ ಗಾಯನ ಪುಟ್ಟಿ ದೇವರ ಆಶೀರ್ವಾದ ಸದಾ ನಿನ್ನ ಮೇಲಿರಲಿ 🙏ಜೈ ಶ್ರೀ ಕೃಷ್ಣ 🙏

  • @sathyanaru
    @sathyanaru 4 месяца назад +4

    🎉 Super neat and nice voice and performance also.💐..,....
    .............. Thank you................

  • @sudarshanacharya2834
    @sudarshanacharya2834 3 месяца назад +2

    Am observing your hand medam. Very perfect taal... aaadi taal..... Superb. Every day I hearing this song...and always.... very impressive and your musicians also wonderful co ordination... super. Tabla mrudanga... rydham pad... specially violin master.... your voice is very devotional medam.... Vidhyavushan guruji...

  • @RakeshKumarDS
    @RakeshKumarDS 7 месяцев назад +11

    Omme Kannu Mucchi ee haadannu keli , Entaha Ananada Siguttade , Hare Shrinivasa , Hare Venkatesha🙏🙏🙏🙏🙏🙏

  • @srinivasamurthysubramaniai4018
    @srinivasamurthysubramaniai4018 8 дней назад

    Violin rendition is super

  • @RAAMBAAN777
    @RAAMBAAN777 5 месяцев назад +3

    अती सुन्दर दिव्यमूर्ते 🙏

  • @NAYANACNNAYU
    @NAYANACNNAYU 2 месяца назад +2

    My 6th month old baby stops crying immediately if I paly this song and if she is irritated while sleeping after listening to this song she get soothing effect and she sleep off .... Such great song and voice nd I'm more thankful.. Amazing voice mam😍

    • @medhavidyabhushanofficial
      @medhavidyabhushanofficial  2 месяца назад

      So glad 😌 Thank you 🙏🏻

    • @NAYANACNNAYU
      @NAYANACNNAYU 2 месяца назад

      Sorry Actually I was commenting this on toogire rayara song of urs immediately song ended and comment passed on to this song anyways both songs are my baby favorite song toogire rayara of urs is all time favorite

  • @lalithashankar7235
    @lalithashankar7235 8 дней назад

    Excellent

  • @karthikdamle7057
    @karthikdamle7057 7 месяцев назад +9

    Atleast watched this 10 times..❤

  • @doddahonnappa
    @doddahonnappa Месяц назад

    ವಿದ್ಯಾಭೂಷಣರ ಪುತ್ರಿ ಎಂದು ತಿಳಿದು ತುಂಬಾ ಸಂತೋಷವಾಯಿತು ನಿಮ್ಮ ಗಾಯನ ಅಮೋಘವಾಗಿದೆ ಸುಶ್ರಾಯವಾಗಿದೆ 🚩🙏

  • @anandaprasad4124
    @anandaprasad4124 7 месяцев назад +4

    🌹🌹🌹ಎಂಥ ಅದ್ಭುತವಧ ಹಾಡು 🌹🌹🌹
    ❤❤ಹರೇ ಶ್ರೀನಿವಾಸ 🙏🙏❤️❤️❤️❤️

  • @pallavip553
    @pallavip553 4 месяца назад +2

    Naanenu maadideno rangayya ranga haadi 👏

  • @sathyanaru
    @sathyanaru 4 месяца назад +2

    🙏ವಂದೇ ಹಂ ಶ್ರೀ ಗುಬಿಯಾಲೋ🙏

  • @sathyanaru
    @sathyanaru 6 месяцев назад +4

    Super 👌 song 🎉 Tone also nice 👍 and Lyrical 🎉❤. Thank you 💕🙏

  • @tarayalvigi9378
    @tarayalvigi9378 7 месяцев назад +4

    ತುಂಬ ಚೆನ್ನಾಗಿ ಹಾಡುತ್ತೀರಿ ಭಗವಂತ ಕೃಪೆ ನಿಮ್ಮ ಮೇಲಿರಲಿ. 🎉

  • @Parashivaiah
    @Parashivaiah 2 месяца назад +1

    ವಾದ್ಯ ವೃಂದಕ್ಕೆ ಧನ್ಯವಾದಗಳು

  • @ahalyabs
    @ahalyabs 2 месяца назад +1

    👏ಹುಷಾರು. ಪ್ರಪಂಚ ಕಷ್ಟ.

  • @hvsudhamani9617
    @hvsudhamani9617 Месяц назад

    You are prosperous, you have brought Name and fame to your great Father. We are very proud of you Medha

  • @kumararaom4606
    @kumararaom4606 3 месяца назад +1

    ನೀವು ಹಾಡಿದ ಹಾಡುಗಳಲ್ಲಿ ಅತ್ಯಂತ ಸುಂದರ ಹಾಗೂ ಇಂಪಾದ, ಮತ್ತೆ ಮತ್ತೆ ಕೇಳಬೇಕು ಅನ್ನಿಸುವ ಹಾಡು ವಾದಿರಾಜರ ಗುಬ್ಬಿಯಲೋ ಆಗಿದ್ದು ಮುಂದೆ ಇನ್ನು ಹೆಚ್ಚು ಶ್ರಮ ಪಟ್ಟು ಬೇರೆ ಹಾಡುಗಳನ್ನು ಹಾಡಬೇಕು ಎಂದು ವಿನಂತಿಸುತ್ತ ಧನ್ಯವಾದಗಳು.

  • @lakhanvittal
    @lakhanvittal 4 месяца назад +5

    Out of 138k views I have watched more than 500 times

  • @venugopalyarlapati5428
    @venugopalyarlapati5428 Месяц назад

    👌🙏Every day I am hearing. It is taking me to divine blisss Thank you very much, Madam 🙏🙏

  • @sathyanaru
    @sathyanaru 5 месяцев назад +1

    Super 👌 lyrical song 🎉🌹
    Thank you dear sister singer 🙏🙏

  • @srimatirao5745
    @srimatirao5745 7 месяцев назад +4

    ಮಧುರವಾಗಿ ಹಾಡಿದ್ದೀರಿ.💐💐👌👌

  • @vageeshupadhya
    @vageeshupadhya 7 месяцев назад +3

    In her voice, I hear his soul; The father's echo, Pure and whole ! 🎉

  • @VithalBhat-l2i
    @VithalBhat-l2i 2 месяца назад

    Sundar sumadhurvagi ಹಾಡಿದಿರಿ ಸುಂದರ ಮುಖರಪರವಿಂದದ ತರುಣಿ ❤

  • @santhoshkumarshetty5845
    @santhoshkumarshetty5845 7 месяцев назад +3

    Very melodious voice..Beautiful song.👌👌👌

  • @jayalakshmipotti6263
    @jayalakshmipotti6263 7 месяцев назад +13

    ತಂದೆಯ ಗಾಯನವನ್ನು ಮುಂದುವರಿಸಿ,ದೇವರು ಒಳ್ಳೇದು ಮಾಡಲಿ ಮಗು

  • @cmeinufriend
    @cmeinufriend 2 месяца назад

    Awesome rendition and so divine… not surprised and continue the tradition and legacy. God Bless.. 🙌

  • @nithinshetty344
    @nithinshetty344 Месяц назад

    God bless you... Like great Father great daughter 🙏🙏🙏

  • @gaganashreegagana5709
    @gaganashreegagana5709 21 день назад +1

    Iam addicted to ur device voice sista🙌🏻🫶🏻🕉️♾️...

  • @nageshkamath4740
    @nageshkamath4740 3 месяца назад

    Awesome kanada dasapada recital & great coordination/sync between the percussionists.,,👌👌👏👏

  • @sathyanaru
    @sathyanaru 6 месяцев назад +1

    🎉Gubbiyalo Gubbiyalo 🎉
    ........... Super ❤ Song............
    .........👌👌🙏👌👌.......

  • @venkatarathnam1488
    @venkatarathnam1488 7 месяцев назад +4

    ಅಪರೂಪದ ಹಾಡು ತುಂಬಸೊಗಸಾಗಿಹಾಡಿದ್ದೀರ

  • @speedshetty
    @speedshetty Месяц назад

    Really am your big fan from now onwards ❤❤❤

  • @sathyanarayanams8022
    @sathyanarayanams8022 19 дней назад

    Fantastic singing

  • @ksmanjunatha
    @ksmanjunatha 6 месяцев назад +1

    What a lovely rendition! Like father like daughter 😍😍😍

  • @raghujoshi5006
    @raghujoshi5006 3 месяца назад +4

    ಗುಬ್ಬಿಯಾಳೊ ಗೋವಿಂದ ಗೋವಿಂದಾ |
    ಗೋವಿಂದ ಗೋವಿಂದಾನೆಂದು ನೆನೆಯಿರೊ ಗುಬ್ಬಿಯಾಳೊ ||ಪ||
    ಕೇಶವನ್ನ ನೆನೆದರೆ ಕ್ಲೇಶ ಪರಿಹಾರವು ಗುಬ್ಬಿಯಾಳೊ
    ನಾರಾಯಣನ ಧ್ಯಾನದಿಂದ ನರಕಭಯವಿಲ್ಲವೊ ಗುಬ್ಬಿಯಾಳೊ ||೧||
    ಮಾಧವನ್ನ ನೆನೆದರೆ ಮನೋಭೀಷ್ಟ ಕೊಡುವೊನು ಗುಬ್ಬಿಯಾಳೊ
    ಗೋವಿಂದನ್ನ ದಯದಿಂದ ಘೋರದುರಿತ ನಾಶನವು ಗುಬ್ಬಿಯಾಳೊ ||೨||
    ವಿಷ್ಣುಭಜನೆಯಿಲ್ಲದವಗೆ ವೈಷ್ಣವರ ಜನ್ಮವುಂಟೇ ಗುಬ್ಬಿಯಾಳೊ
    ಮಧುಸೂದನನ ಧ್ಯಾನದಿಂದ ಅತಿಶಯವು ಇಹುದೊ ಗುಬ್ಬಿಯಾಳೊ ||೩||
    ತ್ರಿವಿಕ್ರಮನ ನೆನೆದರೆ ಸಾವಿತ್ರಿಯಾಗಿಹರೊ ಗುಬ್ಬಿಯಾಳೊ
    ವಾಮನದೇವರು ನಮಗೆ ವರಗಳ ಕೊಡುವೋರು ಗುಬ್ಬಿಯಾಳೊ ||೪||
    ಶ್ರೀಧರನ್ನ ನೆನೆದರೆ ಸಿರಿ ನಮಗೆ ಒಲಿವಳೊ ಗುಬ್ಬಿಯಾಳೊ
    ಹೃಷೀಕೇಶನ ಧ್ಯಾನದಿಂದ ಹೃದಯ ಪರಿಶುದ್ಧವೊ ಗುಬ್ಬಿಯಾಳೊ ||೫||
    ಪದ್ಮನಾಭ ನಮ್ಮೆಲ್ಲರ ಪಾಲಿಸಿ ರಕ್ಷಿಪನೊ ಗುಬ್ಬಿಯಾಳೊ
    ದಾಮೋದರನ ನೆನೆದರೆ ಪಾಮರತ್ವ ಬಿಡಿಸುವನೊ ಗುಬ್ಬಿಯಾಳೊ ||೬||
    ಸಂಕರ್ಷಣನ ಧ್ಯಾನದಿಂದ ಸಂತಾನ ಅಭಿವೃದ್ಧಿಯು ಗುಬ್ಬಿಯಾಳೊ
    ವಾಸುದೇವನ ದಯದಿಂದ ವಂಶ ಉದ್ಧಾರವೊ ಗುಬ್ಬಿಯಾಳೊ ||೭||
    ಪ್ರದ್ಯುಮ್ನನ ನೆನೆದರೆ ಭೂಪ್ರದಕ್ಷಿಣೆ ಫಲವು ಗುಬ್ಬಿಯಾಳೊ
    ಅನಿರುದ್ಧನ ಸೇವಿಸೆ ಪುನೀತರಹೆವೊ ಗುಬ್ಬಿಯಾಳೊ ||೮||
    ಪುರುಷೋತ್ತಮನ್ನ ಪುರಾಣಪುರುಷನೆಂದು ತಿಳಿಯಿರೊ ಗುಬ್ಬಿಯಾಳೊ
    ಅಧೋಕ್ಷಜ ನಮ್ಮೆಲ್ಲರಿಗಾಧಾರವಾಗಿಹನೊ ಗುಬ್ಬಿಯಾಳೊ ||೯||
    ನಾರಸಿಂಹದೇವರು ನಮ್ಮ ಕುಲದೈವವೊ ಗುಬ್ಬಿಯಾಳೊ
    ಅಚ್ಯುತ ಲಕ್ಷ್ಮಿಯ ಕೂಡಿ ಸಚ್ಚಿದಾನಂದನೊ ಗುಬ್ಬಿಯಾಳೊ ||೧೦||
    ಜನಾರ್ದನದೇವರು ಜಗಕೆಲ್ಲ ಶ್ರೇಷ್ಠರೊ ಗುಬ್ಬಿಯಾಳೊ
    ಉಪೇಂದ್ರನು ನಮ್ಮ ಅಪರಾಧವ ಕ್ಷಮಿಸುವನೊ ಗುಬ್ಬಿಯಾಳೊ ||೧೧||
    ಹರಿನಾಮಾಮೃತಕೆ ಸರಿ ಧರೆಯೊಳಗೆ ಇಲ್ಲವೊ ಗುಬ್ಬಿಯಾಳೊ
    ಶ್ರೀಕೃಷ್ಣ ರಂಗೇಶಯೆಂಬೊ ಸಿದ್ಧಕ್ರಿಯ ಬಲ್ಲರೆ ಗುಬ್ಬಿಯಾಳೊ ||೧೨||
    ಈ ಗುಬ್ಬಿ ಪಾಡುವರಿಗೆ ಇಹ ಪರವು ಸಂತತವು ಗುಬ್ಬಿಯಾಳೋ
    ಧರಣಿಯೊಳು ಆಚಂದ್ರಾರ್ಕ ತಾರಕವಾಗಿಹರು ಗುಬ್ಬಿಯಾಳೊ ||೧೩||
    ಹಯವದನನ್ನ ಪಾದಧ್ಯಾನ ನಿತ್ಯ ಮರೆಯದೆ ನೀ ನೆನೆ ಮನವೆ
    ನಮ್ಮ ಹಯವದನನ್ನ ಪಾದವೇ ನಿತ್ಯ ಮನವೆ ಗುಬ್ಬಿಯಾಳೊ ||೧೪ ||

  • @NARAYANASHARMA-xp9wb
    @NARAYANASHARMA-xp9wb 4 месяца назад +1

    Excellent singing, all the very best👏👏👏

  • @dineshshetty1138
    @dineshshetty1138 5 месяцев назад +1

    ಸೂಪರ್ ಮೇಡಂ ಚೆನ್ನಾಗಿ ಮೂಡಿಬರುತ್ತಿದೆ

  • @sathyanaru
    @sathyanaru 6 месяцев назад +1

    🎉So sweet 💕👍 So Glad ❤
    Thanks 👍 for your reply 💐.....
    Super 👌 song 🎉🙏.......
    Thanks for Singer and also to the U--tube management 🙏🙏

  • @Mamata_Ontamuri
    @Mamata_Ontamuri 7 месяцев назад +2

    No words to express your voice and singing ❤

  • @kumararaom4606
    @kumararaom4606 7 месяцев назад +3

    Very well sung by medha. Go ahed.may god bless you.dhanyavadagalu to all

  • @ganeshkundoor7019
    @ganeshkundoor7019 26 дней назад

    ❤ಗೋವಿಂದ❤

  • @shubhavenkatesh1826
    @shubhavenkatesh1826 7 месяцев назад +1

    ಅದ್ಭುತ ಗಾಯಕಿ ನಮ್ಮ ಮೇಧಾ 🙏👏👌👍🏆

  • @prasee85
    @prasee85 4 месяца назад

    Great rendition.... Keep rocking 👏👏My most fav song... Use to listen often.... Thanks for sharing....🙏🙏🙏

    • @SA-xe1ez
      @SA-xe1ez 4 месяца назад

      Excellent violin

  • @shivagurukn3552
    @shivagurukn3552 7 месяцев назад

    👍👌👏super. 🕉️🙏ಶ್ರೀ ಗೋವಿಂದ ನಮೋನಮಃ. 🌻🏵️🌺🪷🌼🌷❤️🌹🌸💐🥀

  • @akrangan1339
    @akrangan1339 6 месяцев назад

    Nice song,
    Every day I am listening this song 🎉
    God bless team.

  • @sathyanaru
    @sathyanaru 3 месяца назад +2

    ಅಕ್ಕಾಇದೇ ಹಾಡನ್ನು ಈಗಿನ ಜನರೇಷನ್ನಿಗೆ ಮನಸೆಳೆಯುವ ರೀತಿಯಲ್ಲಿ,,"Latest modified "ಮಾಡಿ ಹೊಸ ದಾಟಿಯಲ್ಲಿ ಹಾಡಲು
    ಆಗುತ್ತಾ ಅಂತ ನೋಡಿ.ಇದೂ ಕೂಡ
    ತುಂಬಾನೇ ಚೆನ್ನಾಗಿದೆ.ಆದರೇ ನಮ್ಮ ಒಂದು ಬಯಕೆ ಅಷ್ಟೇ 🙏🙏👌👌

  • @vighnesh.acharya
    @vighnesh.acharya 7 месяцев назад +1

    Extraordinary. Its gives immense pleasure to listen your voice with extraordinary bg. Hats off to instrument players

  • @Sou_bhat
    @Sou_bhat 3 месяца назад

    Beautiful rendition
    My son always sleeps nicely listening to your song❤

  • @komalalrao6797
    @komalalrao6797 7 месяцев назад +1

    Very very nice. Bhaganthana daya sada nimma melirali .nimma hadu keli santhoshavayithu. Nimma thande thayigu namma namaskaragalu

  • @ShaliniS-ye7bc
    @ShaliniS-ye7bc 7 месяцев назад +1

    Very nice voice and very melody to hear ur voice plx continue singing 🎉🎉❤

  • @hemaprabhakar8635
    @hemaprabhakar8635 7 месяцев назад +2

    devaranaama thumba chennagide mattu nimma Haadugarike kooda 👌👌🙏

  • @PoojaRaghunath-wh9kz
    @PoojaRaghunath-wh9kz 7 месяцев назад +2

    I will be waiting what she uploads next...😍

  • @ksb144
    @ksb144 3 месяца назад

    Very nice Medha all the best

  • @bspangannaya5686
    @bspangannaya5686 5 месяцев назад

    Super medha wa wa. En sumar sarthi kende

  • @ganapathihegde3951
    @ganapathihegde3951 5 месяцев назад

    ಅದ್ಭುತ ಹಾಡುಗಾರಿಕೆ.🎉

  • @LiveTruth105
    @LiveTruth105 5 месяцев назад

    All I can say is that You are blessed and making us all fortunate to listen to such songs compiled by Dasaru and other great ppl.
    Am seeing Sri Vidhyabushana avu , nimmalli.
    Hare Krishna.

  • @rameshamurthy3282
    @rameshamurthy3282 3 месяца назад

    Super super suprer👌👌👌🙏🙏

  • @sumavm7814
    @sumavm7814 3 месяца назад

    Excellent mam🙏🙏🙏

  • @bhagyashreek1807
    @bhagyashreek1807 7 месяцев назад +2

    Continue singing like ur father, god bless you🤩👌👌

  • @rohitkulkarni15
    @rohitkulkarni15 6 месяцев назад

    Excellent rendition 🙏 also very happy that the accompanying musicians are so fantastic. the sound quality is very good.... Please add more devotional songs 🙏

  • @anuradharaghavendra9707
    @anuradharaghavendra9707 5 месяцев назад

    Gubbiyado Govinda very nice singing.

  • @nagarajababu9504
    @nagarajababu9504 7 месяцев назад +1

    Wonder 👩 wonderful singing touching heart sticky notes.. ❤

  • @shreekanthm.g9827
    @shreekanthm.g9827 5 месяцев назад

    Sooper
    Best song sung by your's

  • @nishanthhegde1952
    @nishanthhegde1952 7 месяцев назад +1

    ಅದ್ಭುತ ವಾಯ್ಸ್ 🙏🙏🎸🎸🎤🎤👌👍🥰

  • @nachiketdamle8584
    @nachiketdamle8584 6 месяцев назад

    Very nice song.. Soooo soothing 😍😍😍hearing it almost daily... Hats off to the team...keep continuing the same work further....we wish more and more songs from your melodious voice ♥♥😍😍😍👏👏👏

  • @dineshg2719
    @dineshg2719 7 месяцев назад +1

    Divine devotional ❤. Thank you.

  • @ananthakrishnakamath5051
    @ananthakrishnakamath5051 7 месяцев назад

    You are blessed with a very very melodious voice Medha. What a melody!. You are a big asset to carnatic music continuing the legacy of your father. God bless you

  • @shashankkm6687
    @shashankkm6687 7 месяцев назад +1

    Magical voice god bless you continue to prosper 🙏

  • @muralidharamysore6519
    @muralidharamysore6519 7 месяцев назад +3

    Tande ge takka magalu.❤

  • @MythiliSRam
    @MythiliSRam 7 месяцев назад +1

    Wonderful and melodiousely singing beautiful music composition

  • @prasannakumar7372
    @prasannakumar7372 7 месяцев назад +1

    Excellent 👍 Govinda Govinda 🙏

  • @RavishHakladi
    @RavishHakladi 3 месяца назад

    1000.times kelidru bejar ansalla nim voice lli aa magic ede madum Krishna anugraha ede

  • @dheerajrp6091
    @dheerajrp6091 7 месяцев назад +14

    Lyrics:
    ಗುಬ್ಬಿಯಾಳೊ ಗೋವಿಂದ ಗೋವಿಂದಾ |
    ಗೋವಿಂದ ಗೋವಿಂದಾನೆಂದು ನೆನೆಯಿರೊ ಗುಬ್ಬಿಯಾಳೊ ||ಪ||
    ಕೇಶವನ್ನ ನೆನೆದರೆ ಕ್ಲೇಶ ಪರಿಹಾರವು ಗುಬ್ಬಿಯಾಳೊ
    ನಾರಾಯಣನ ಧ್ಯಾನದಿಂದ ನರಕಭಯವಿಲ್ಲವೊ ಗುಬ್ಬಿಯಾಳೊ ||೧||
    ಮಾಧವನ್ನ ನೆನೆದರೆ ಮನೋಭೀಷ್ಟ ಕೊಡುವೊನು ಗುಬ್ಬಿಯಾಳೊ
    ಗೋವಿಂದನ್ನ ದಯದಿಂದ ಘೋರದುರಿತ ನಾಶನವು ಗುಬ್ಬಿಯಾಳೊ ||೨||
    ವಿಷ್ಣುಭಜನೆಯಿಲ್ಲದವಗೆ ವೈಷ್ಣವರ ಜನ್ಮವುಂಟೇ ಗುಬ್ಬಿಯಾಳೊ
    ಮಧುಸೂದನನ ಧ್ಯಾನದಿಂದ ಅತಿಶಯವು ಇಹುದೊ ಗುಬ್ಬಿಯಾಳೊ ||೩||
    ತ್ರಿವಿಕ್ರಮನ ನೆನೆದರೆ ಸಾವಿತ್ರಿಯಾಗಿಹರೊ ಗುಬ್ಬಿಯಾಳೊ
    ವಾಮನದೇವರು ನಮಗೆ ವರಗಳ ಕೊಡುವೋರು ಗುಬ್ಬಿಯಾಳೊ ||೪||
    ಶ್ರೀಧರನ್ನ ನೆನೆದರೆ ಸಿರಿ ನಮಗೆ ಒಲಿವಳೊ ಗುಬ್ಬಿಯಾಳೊ
    ಹೃಷೀಕೇಶನ ಧ್ಯಾನದಿಂದ ಹೃದಯ ಪರಿಶುದ್ಧವೊ ಗುಬ್ಬಿಯಾಳೊ ||೫||
    ಪದ್ಮನಾಭ ನಮ್ಮೆಲ್ಲರ ಪಾಲಿಸಿ ರಕ್ಷಿಪನೊ ಗುಬ್ಬಿಯಾಳೊ
    ದಾಮೋದರನ ನೆನೆದರೆ ಪಾಮರತ್ವ ಬಿಡಿಸುವನೊ ಗುಬ್ಬಿಯಾಳೊ ||೬||
    ಸಂಕರ್ಷಣನ ಧ್ಯಾನದಿಂದ ಸಂತಾನ ಅಭಿವೃದ್ಧಿಯು ಗುಬ್ಬಿಯಾಳೊ
    ವಾಸುದೇವನ ದಯದಿಂದ ವಂಶ ಉದ್ಧಾರವೊ ಗುಬ್ಬಿಯಾಳೊ ||೭||
    ಪ್ರದ್ಯುಮ್ನನ ನೆನೆದರೆ ಭೂಪ್ರದಕ್ಷಿಣೆ ಫಲವು ಗುಬ್ಬಿಯಾಳೊ
    ಅನಿರುದ್ಧನ ಸೇವಿಸೆ ಪುನೀತರಹೆವೊ ಗುಬ್ಬಿಯಾಳೊ ||೮||
    ಪುರುಷೋತ್ತಮನ್ನ ಪುರಾಣಪುರುಷನೆಂದು ತಿಳಿಯಿರೊ ಗುಬ್ಬಿಯಾಳೊ
    ಅಧೋಕ್ಷಜ ನಮ್ಮೆಲ್ಲರಿಗಾಧಾರವಾಗಿಹನೊ ಗುಬ್ಬಿಯಾಳೊ ||೯||
    ನಾರಸಿಂಹದೇವರು ನಮ್ಮ ಕುಲದೈವವೊ ಗುಬ್ಬಿಯಾಳೊ
    ಅಚ್ಯುತ ಲಕ್ಷ್ಮಿಯ ಕೂಡಿ ಸಚ್ಚಿದಾನಂದನೊ ಗುಬ್ಬಿಯಾಳೊ ||೧೦||
    ಜನಾರ್ದನದೇವರು ಜಗಕೆಲ್ಲ ಶ್ರೇಷ್ಠರೊ ಗುಬ್ಬಿಯಾಳೊ
    ಉಪೇಂದ್ರನು ನಮ್ಮ ಅಪರಾಧವ ಕ್ಷಮಿಸುವನೊ ಗುಬ್ಬಿಯಾಳೊ ||೧೧||
    ಹರಿನಾಮಾಮೃತಕೆ ಸರಿ ಧರೆಯೊಳಗೆ ಇಲ್ಲವೊ ಗುಬ್ಬಿಯಾಳೊ
    ಶ್ರೀಕೃಷ್ಣ ರಂಗೇಶಯೆಂಬೊ ಸಿದ್ಧಕ್ರಿಯ ಬಲ್ಲರೆ ಗುಬ್ಬಿಯಾಳೊ ||೧೨||
    ಈ ಗುಬ್ಬಿ ಪಾಡುವರಿಗೆ ಇಹ ಪರವು ಸಂತತವು ಗುಬ್ಬಿಯಾಳೋ
    ಧರಣಿಯೊಳು ಆಚಂದ್ರಾರ್ಕ ತಾರಕವಾಗಿಹರು ಗುಬ್ಬಿಯಾಳೊ ||೧೩||
    ಹಯವದನನ್ನ ಪಾದಧ್ಯಾನ ನಿತ್ಯ ಮರೆಯದೆ ನೀ ನೆನೆ ಮನವೆ ಗುಬ್ಬಿಯಾಳೊ
    ನಮ್ಮ ಹಯವದನನ್ನ ಪಾದವೇ ನಿತ್ಯ ಮನವೆ ಗುಬ್ಬಿಯಾಳೊ ||೧೪ ||

  • @gayatriram1
    @gayatriram1 5 месяцев назад

    Beautiful rendition

  • @vinuthaagari2802
    @vinuthaagari2802 6 месяцев назад

    Wow beautiful voice... Singing way also very clear.... ❤

  • @GridVegetables
    @GridVegetables 6 месяцев назад

    Nimma tande avara haadu kelutta belediddeve. Same divinity in your voice as well. Hare srinivasa 🙏

    • @medhavidyabhushanofficial
      @medhavidyabhushanofficial  6 месяцев назад +1

      Thank you ☺️

    • @GridVegetables
      @GridVegetables 6 месяцев назад

      @@medhavidyabhushanofficial kelavu reels iruva haadugalannu poorti haadu upload maadi 🙏

  • @sathyanaru
    @sathyanaru 4 месяца назад +1

    ❤🎉 ಸುಮಧುರ ಗಾನ ಧಾರೆ 💐❤
    .....🌹🌹🌹🌹🌹🌹🌹🌹🌹....

  • @charvithakhushi1790
    @charvithakhushi1790 6 месяцев назад

    All r sooper...❤

  • @premaleelaanand5191
    @premaleelaanand5191 7 месяцев назад

    Very soulful singing.keep it up.May God bless you always

  • @AnupKumarT
    @AnupKumarT 7 месяцев назад

    Had to click on the like button Instantly, without a thought !!

  • @vijayanaik2602
    @vijayanaik2602 5 месяцев назад

    Suuuper ❤