||ಕಲಿಯುಗದೊಳು ಹರಿ ನಾಮವ ನೆನೆದರೆ||Kaliyugadolu hari naamava nenedare M Venkatesh Kumar

Поделиться
HTML-код
  • Опубликовано: 23 дек 2024

Комментарии • 620

  • @ManteshGavalekar
    @ManteshGavalekar 9 месяцев назад +45

    ಅಪ್ರತಿಮ ಸುಂದರ ಗಾಯನ ಮನಸ್ಸು ಆನಂದವಾಗುತ್ತದೆ. ನಿಮ್ಮ ಗೂ ಗಾಯನ ಟೀಮ್ ಗೆ ಕೋಟಿ ಕೋಟಿ ನಮನಗಳು...

  • @Josh84955
    @Josh84955 Год назад +29

    ಎಂಥ ಅದ್ಭುತವಾದ ಕಂಠ ಸಿರಿ. ನಿಮಗೇ ಕೋಟಿ ಕೋಟಿ ಪ್ರಣಾಮಗಳು.

  • @UdaykumarShetty-m8f
    @UdaykumarShetty-m8f 10 месяцев назад +14

    ❤ ನಾನು ಭೀಮಸೇನ್ ಜೋಶಿ ದೊಡ್ಡ ಅಭಿಮಾನಿ ಇವರ ಹಾಡುಗಳು ಅವರ ಹಾಡುಗಳ ತರ ಅದ್ಭುತವಾಗಿದೆ ಹಾಡಿದ್ದಾರೆ ತುಂಬಾ ಆನಂದವಾಗುತ್ತಿದೆ

  • @ravissr493
    @ravissr493 5 месяцев назад +13

    ಗುರೂಜಿ ಯಾವುದೋ ಬೇರೆ ಲೋಕಕ್ಕೆ ಕರ್ಕೊಂಡು ಹೋಗಿ ಬಂದ್ರಿ ಧನ್ಯೋಸ್ಮಿ ಗುರೂಜಿ❤❤

    • @creative_psyche8046
      @creative_psyche8046 5 месяцев назад +1

      Ide hadu fayaz ahmed avaru haiddari adu kuda super agide❤

  • @sandeepgotur5641
    @sandeepgotur5641 2 года назад +10

    ನನ್ನ ಮೆಚ್ಚಿನ ಸಂಗೀತ ಗಾಯಕ ವೆಂಕಟೇಶ್ ಕುಮಾರ್.ನಮಸ್ಕಾರ ನಮಸ್ಕಾರ

  • @pandurangashenoy1071
    @pandurangashenoy1071 3 года назад +166

    ಸಂಗೀತ ಸಾಮ್ರಾಟ ಪಂಡಿತ್ ವೆಂಕಟೇಶ ಕುಮಾರರ ಸುಂದರ ಸುಮಧುರ ಕಂಠದಿಂದ ಹೊರಹೊಮ್ಮಿದ ಹಾಡುಗಳು ಇಂದಿಗೂ ಎಂದಿಗೂ ನಿತ್ಯ ನೂತನ ಅನುಭವ ಕೊಡುತ್ತದೆ

  • @yashuyashu2601
    @yashuyashu2601 Год назад +13

    ಹರೇ ಕೃಷ್ಣ ಹರೇ ಕೃಷ್ಣ ಕೃಷ್ಣ ಕೃಷ್ಣ ಹರೇ ಹರೇ ಹರೇ ರಾಮ ಹರೇ ರಾಮ ರಾಮ ರಾಮ ಹರೇ ಹರೇ ಶ್ರೀ ರಾಮ್ ಶ್ರೀರಾಮ್ ಶ್ರೀ ರಾಮ್ ಶ್ರೀರಾಮ್ ಶ್ರೀ ರಾಮ್ ಶ್ರೀರಾಮ್ ಶ್ರೀ ರಾಮ್ ಶ್ರೀರಾಮ್ ಶ್ರೀ ರಾಮ್ ಶ್ರೀರಾಮ್ ಶ್ರೀ ರಾಮ್ ಶ್ರೀರಾಮ್ ಶ್ರೀ ರಾಮ್ ಶ್ರೀರಾಮ್ ಶ್ರೀ ರಾಮ್ ಶ್ರೀರಾಮ್ ಶ್ರೀ ರಾಮ್ ಶ್ರೀರಾಮ್ ಶ್ರೀ ರಾಮ್ ಶ್ರೀರಾಮ್ ಶ್ರೀ ರಾಮ್ ಶ್ರೀರಾಮ್ ಶ್ರೀ ರಾಮ್ ಶ್ರೀರಾಮ್ ಶ್ರೀ ರಾಮ್ ಶ್ರೀರಾಮ್ ಶ್ರೀ ರಾಮ್ ಶ್ರೀರಾಮ್ ಶ್ರೀ ರಾಮ್ ಶ್ರೀರಾಮ್ ಶ್ರೀ ರಾಮ್ ಶ್ರೀರಾಮ್ ಶ್ರೀ ರಾಮ್ ಶ್ರೀರಾಮ್ ಶ್ರೀ ರಾಮ್ ಶ್ರೀರಾಮ್ ಶ್ರೀ ರಾಮ್ ಶ್ರೀರಾಮ್ ಶ್ರೀ ರಾಮ್ ಶ್ರೀರಾಮ್ ಶ್ರೀ ರಾಮ್ ಶ್ರೀರಾಮ್ ಶ್ರೀ ರಾಮ್ ಶ್ರೀರಾಮ್ ಶ್ರೀ ರಾಮ್ ಶ್ರೀರಾಮ್ ಶ್ರೀ ರಾಮ್ ಶ್ರೀರಾಮ್ ಶ್ರೀ ರಾಮ್ ಶ್ರೀರಾಮ್ ಶ್ರೀ ರಾಮ್ ಶ್ರೀರಾಮ್ ಶ್ರೀ ರಾಮ್ ಶ್ರೀರಾಮ್ ಶ್ರೀ ರಾಮ್ ಶ್ರೀರಾಮ್ ಶ್ರೀ ರಾಮ್ ಶ್ರೀರಾಮ್ ಶ್ರೀ ರಾಮ್ ಶ್ರೀರಾಮ್ ಶ್ರೀ ರಾಮ್ ಶ್ರೀರಾಮ್ ಶ್ರೀ ರಾಮ್ ಶ್ರೀರಾಮ್ ಶ್ರೀ ರಾಮ್ ಶ್ರೀರಾಮ್

  • @aravindakumar7527
    @aravindakumar7527 3 года назад +101

    ಭೂಲೋಕದ ನಿಜ ಗಂಧರ್ವ, ಪ್ರಣಾಮಗಳು.🙏

    • @kumarvantamure3733
      @kumarvantamure3733 3 года назад +5

      ಕಲಿಯುಗದೊಳು ಹರಿನಾಮ ವ ನೆನೆದರೆ ಕುಲಕೋಟಗಳು ಉದ್ಧರಿಸುವವು.... ಸುಂದರ ಅತಿ ಮಧುರ.

    • @kusumadevadiga5903
      @kusumadevadiga5903 2 года назад +3

      🙏🙏🙏

    • @sandeepdhavalikar2016
      @sandeepdhavalikar2016 Год назад +1

      🙏🙏🙏

  • @VishalR-n4c
    @VishalR-n4c 2 месяца назад +9

    ಶ್ರೀ ಪುರಂದರ ವಿಠ್ಠಲನ ಆಶೀರ್ವಾದ ಸದಾ ನಿಮ್ಮ ಮೇಲೆ ಮತ್ತು ನಿಮ್ಮ ಧ್ವನಿ ಮೇಲಿರಲಿ 🙏🏼

  • @srikantad.r8566
    @srikantad.r8566 3 дня назад +1

    Adbhutavada gayana yogiraj Sri Venkatesh avarige sastanga pranamagalu. ❤

  • @user-Ha7Sa7Kru7
    @user-Ha7Sa7Kru7 5 месяцев назад +9

    ತೋರೆದು ಜೀವಿಸಬಹುದೇ ನೋವು ನಲಿವಿರದ ಮನದ ಭಾವವ ತೋರೆವ ದುಗುಡ ಜೀವವ😊😊❤❤

  • @s.anajundappa8828
    @s.anajundappa8828 2 года назад +22

    ಗಾನ ಕೋಗಿಲೆ ಗಾನ ಗಾರುಡಿಗ ಗಾನ ಗಂಧರ್ವ . ಸರಸ್ವತಿ ದೇವಿಯಾಗಿ ಸುರಿಸುತ್ತಿದ್ದಾಳೆ ಧನ್ಯವಾದಗಳು ನಿಮಗೆ ಗುರು ಗಳೇ

    • @udaymr8102
      @udaymr8102 5 месяцев назад

      😮😮😅 oo pp p ok p?o poo 9; 😊pp😮

  • @manjunathaks607
    @manjunathaks607 2 месяца назад +3

    ದೇವಲೋಕದ ಗಂಧರ್ವರೆಲ್ಲಾ ಭೂಮಿಗೆ ಬಂದು ಹಾಡುತ್ತಿದ್ದಾರೆ ..
    ಹಿನ್ನೆಲೆ ಸಂಗೀತ ವಾದನ ಅತ್ಯದ್ಭುತ..🙏🙏❤️🌹

  • @rhythm3458
    @rhythm3458 Год назад +6

    ಅಬ್ಬಬ್ಬಾ ಅದೆಂತ ಹಿಡಿತ ವಾಯ್ಸ್ ಮೇಲೆ..... 🥰🥰🙏🙏🙏

  • @d.vasudevapatwardhan3982
    @d.vasudevapatwardhan3982 2 года назад +27

    ಭಕ್ತಿ ಪ್ರಧಾನ ಗೀತೆ. ಮನಸ್ಸು ದೇವರ ಸ್ತುತಿ ಕೇಳಿ ತೃಪ್ತಿ ಹೊಂದುತ್ತದೆ.

  • @prabhakarht7700
    @prabhakarht7700 3 года назад +46

    ಸಾಮಾನ್ಯ ಜನರಿಗೆ ಅರಿವಾಗುವಂತ ಸೊಗಸಾದ ಹಾಡುಗಾರಿಕೆ, ಗ್ರಾಮೀಣ ಭಾಷಾ ಹರಿಕಥೆ ಇಂದ ಕೂಡಿದೆ, ತುಂಬಾ ಸೊಗಸಾಗಿದೆ. ವಂದನೆಗಳು ಸರ್.

    • @2001meghna
      @2001meghna 2 года назад +1

      Now a day's nobody wants to listen the ಹರಿಕಥಾ.... it's hurts me....We had to send our children to participate , Other wise our culture will desappear !!!

  • @swamyhst551
    @swamyhst551 Год назад +7

    ನಿಮ್ಮ ಸುಮಧುರ ಗಾಯನ ಕೇಳುತ್ತಾ ಕೇಳುತ್ತಾ, ನನ್ನ ನಾ ಮರೆತೆ ಗುರುಗಳೇ..

  • @prabhakarajogi3611
    @prabhakarajogi3611 9 месяцев назад +3

    ಹೃದಯ ಮುಟ್ಟುವ ಭಕ್ತಿಗೀತೆ... ಹಾಡುಗಾರಿಕೆ ಸೂಪರ್.

  • @shikaripurmanjunath2433
    @shikaripurmanjunath2433 3 года назад +128

    Kannada is the only language where one can sing the same song both in Karnataka and Hindustani styles. Incredible!!

    • @DrSowmyaSuryanarayana
      @DrSowmyaSuryanarayana 3 года назад +4

      Is it!! Wow!!

    • @sabburaj
      @sabburaj 3 года назад

      0000⁰⁰⁰⁰⁰0

    • @Vinayakiran
      @Vinayakiran 3 года назад +5

      Yes.... Isn't it!??!! 🤩🥰 I hadn't noticed this...
      Thank you 🙏👍

    • @dilipjoshi3360
      @dilipjoshi3360 2 года назад +7

      Yes erstwhile Bombay province was till Harihar Haveri so that is the reason north Karnataka has different culture and eating habits

    • @phaneendranrao4165
      @phaneendranrao4165 2 года назад +2

      exactly

  • @kashinathhudalimath5411
    @kashinathhudalimath5411 10 месяцев назад +2

    ❤❤❤🎉🎉🎉😮😊❤Dhanya Dhanya shreeyut M venkatesh Kumar avarige shirsashtang namaskargalu yenu nimma kanchina kanth nanatu manasotu hode nimma dhwani kelid koodale shree Basavraj Rajguru avara nenapaguttade ondu arthadalli heluvadadare neevu Devata samanare sari Devaru nimmannu chennagi ittiralendu bedikolluttene Namma Kannada Nadu Dhanya nimmanthavaru innu huttikollabeku ❤❤❤❤❤❤🎉🎉🎉🎉🎉🎉😊😮😊😮 Kashinath Hudlimath belgavi karnataka

  • @prakashhb1420
    @prakashhb1420 8 месяцев назад +3

    ಅದ್ಭುತ ಗಾಯನ, ಕೋಟಿ ಕೋಟಿ ವಂದನೆಗಳು ಗುರುಗಳೆ ❤❤🙏🏽

  • @rajeshchandan6535
    @rajeshchandan6535 Год назад +15

    ಸಂಗೀತವನ್ನೇ ಉಸಿರಾಟ ಮಾಡಿಕೊಂಡ ಪಂಡಿತರು. ನಿಮ್ಮಿನ್ದ ಹರಿನಾಮವನ್ನು ಕೇಳಿದ ನಮ್ಮ ಕಿವಿಯು ಪಾವನವಾಯಿತು ಧನ್ಯವಾದಗಳು

    • @mohann2289
      @mohann2289 11 месяцев назад +1

      ಕೇವಲ ಕಿವಿಯಲ್ಲ, ಇಡೀ ಜನ್ಮವೇ ಸಾರ್ಥಕವಾಯಿತು

    • @rajeshchandan6535
      @rajeshchandan6535 11 месяцев назад

      @@mohann2289 ಹೌದು ಇದನ್ನ ನಾನು ಒಪ್ಪುತ್ತೇನೆ.🙏🙏🙏

  • @somashekharreddy8682
    @somashekharreddy8682 3 года назад +32

    ಕಲಿಯುಗದಲ್ಲಿ ಹರಿನಾಮವ ನೆನೆದರೆ ಕುಲಕೋಟಿಗಳು ಉದ್ಧರಿಸುವವು ರಂಗ ಉತ್ತಮ ಗಾಯನಕ್ಕೆ ವಂದನೆಗಳು.

    • @maheshmuthanna3713
      @maheshmuthanna3713 3 года назад

      ತೆ

    • @srinivasdeo8063
      @srinivasdeo8063 3 года назад

      @@maheshmuthanna3713 ⁰⁰⁰

    • @shivanandbellary7478
      @shivanandbellary7478 10 месяцев назад

      Kaliyugadolu harinamava 🙏🏽🙏🏽🙏🏽🙏🏽🙏🏽👍👍👍👍🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽

  • @narasimhaprasadkn6636
    @narasimhaprasadkn6636 3 месяца назад +3

    ಉತ್ತಮವಾದ ಕಂಠಶ್ರೀ ಧನ್ಯವಾದಗಳು. 🙏👌👏👏

  • @advocatedrskd8218
    @advocatedrskd8218 Год назад +8

    ಪೂಜ್ಯರೇ ನಿಮ್ಮ ಕಂಚಿನ ಕಂಠದಿ ಶ್ರೀ ಕೃಷ್ಣಪರಮಾತ್ಮರೇ ಉದಯಿಸುತ್ತಾರೆ..!!🙏🙏

    • @mohann2289
      @mohann2289 11 месяцев назад

      ನಮ್ಮದು ಕೇಳುವುದು ಅಳುವುದು ಅಷ್ಟೇ ಇವರ ಗಾಯನಕ್ಕೆ, ಇವರ ಹಾಡಿನಲ್ಲೇ ನಾವು ದೇವರ ಹುಡುಕಬೇಕು

  • @ravishetty709
    @ravishetty709 3 месяца назад +3

    ತಾಳಕ್ಕೆ ತಕ್ಕ ಮೇಳ ಸುಂದರ ಸುಮಧುರವಾದ ಗಾಯನ ❤

  • @gajanandsnalavade1354
    @gajanandsnalavade1354 2 года назад +24

    ಗಾನ ಗಂಧರ್ವ ಸಂಗೀತಗಾರ ಪಂಡಿತ್ ವೆಂಕಟೇಶ ಗುರುಗಳಿಗೆ ನಮಸ್ಕಾರಗಳು 🙏🏻🙏🏻🙏🏻🙏🏻

  • @subhasumadi5894
    @subhasumadi5894 9 месяцев назад +8

    ಬಹಳ ಸುಂದರ ವಾಗಿ ದೇ ನಿಮ್ಮ ಹಾಡುಗಾರಿಕೆ 🙏🙏🙏🙏ವಂದನೆ ಗಳು

  • @premachala770
    @premachala770 2 года назад +13

    ಅದ್ಬುತ! ಅತಿ ಅದ್ಭುತ ಗಾನ!! ನಿಮಗೆ ನನ್ನ ನಮನ!!!. 🙏🙏🙏🙏🙏🙏.

  • @ramanathachoudhari3707
    @ramanathachoudhari3707 8 месяцев назад +3

    ನಿಮ್ಮ ಗಾಯನದಿಂದ ಸಾಕ್ಷಾತ್ ವಿಠಲನೆ ಕುಣಿಯುವುದನ್ನು ನಾನು ನೋಡಿದೆ ಗುರುಗಳೇ ಧನ್ಯವಾದಗಳು

  • @praneshkulkarnibheemasenar4196
    @praneshkulkarnibheemasenar4196 2 года назад +98

    ಶ್ರೀ ವೆಂಕಟೇಶಕುಮಾರ್ ಅವರಂತಹ ಗಾಯಕರನ್ನು ಪಡೆದಿರುವುದು ನಮ್ಮ ನಾಡಿಗೆ ಹೆಮ್ಮೆ ಏನಿಸುತಿದೆ 🙏

  • @pushpaamin4535
    @pushpaamin4535 9 месяцев назад +3

    Guruji and all team members good and super

  • @ಸಾಹಿತ್ಯಜೋಳಿಗೆ

    ಅದ್ಭುತ ಅಮೋಘ ಭಾವನಾತ್ಮಕ ಭಜನೆ ಹರಿಯ ನೆನೆಯೊ ಮನವೇ .

  • @kulkarmnivm5189
    @kulkarmnivm5189 2 года назад +9

    ಕೇಳಿದರೆ ಮತ್ತೆ ಮತ್ತೆ ಕೇಳುವಂತೆ ಮಾಡುತ್ತದೆ ದೇವರ ಅನುಗ್ರಹ ಪಡೆದಿದ್ದಾರೆ 🙏🙏🙏

  • @konchadysabithashenoy5340
    @konchadysabithashenoy5340 10 месяцев назад +2

    Ati sundara. Bhaktipoorita bhajane. KeLidastu saladu. Sastanga pranama Sangeeta samrata Sri Venkatesh Kumar avarige🙏

  • @keshavarajgr1784
    @keshavarajgr1784 4 месяца назад +2

    ಇಂತಹ ಹಾಡುಗಾರರೆ ದೇವರಗಳು ನಾನು ತೊರೆದು ಜೀವಿಸಬಹುದೆ ದೇವರ ನಾಮ ಎಷ್ಟು ಸಲ ಕೇಳಿರುವೆನೊ ನೆನಪಿಲ್ಲ ❤

  • @Amaling8090-ht3ti
    @Amaling8090-ht3ti 4 месяца назад +2

    ಶ್ರೀ. ಸರಸ್ವತಿ ವರಪುತ್ರರು. ತುಂಬಾ. ಅನಂತಾನಂತ ವಂದನೆಗಳು

  • @d.vasudevapatwardhan3982
    @d.vasudevapatwardhan3982 16 дней назад +1

    ಗೋವಿಂದನೆ ನಮ್ಮ ಮುಂದೆ ಬಂದಂತಾಗುತ್ತದೆ.

  • @rapgod2432
    @rapgod2432 Год назад +19

    Karnataka always given the Singing legends in Shastriya Sangeetha to the Bharat 🙏, I'm of proud of it.

  • @nireekshaRKumar
    @nireekshaRKumar 2 года назад +15

    ಕಂಚಿನ ಕಂಠದ ಅದ್ಭುತದ ಗಾಯಕರು

  • @skpatil1513
    @skpatil1513 Год назад +3

    ಜೈ. ಸದಾನಂದ ಬಾಬಾ. ಶ್ರೀ. ಹುಲಿಗಮ್ಮ ದೇವಿ.

  • @reetheshakrvaradaraj3599
    @reetheshakrvaradaraj3599 3 года назад +13

    ತುಂಬಾ ಚೆನ್ನಾಗಿ ಹಾಡಿದ್ದಾರೆ. ಇದನ್ನು ನಮಗೆ ನೀವು ಕೇಳಿಸುತ್ತಿದ್ದೀರಲ್ಲಾ ಅದಕ್ಕೆ ನಾವು ನಿಮಗೆ ಧನ್ಯವಾದಗಳನ್ನು ಹೇಳಬೇಕು. ಕೇಳಲು ಒಂದು ಚೆಂದ

    • @jagdishvarma1054
      @jagdishvarma1054 3 года назад

      बहुत ही सुन्दर सुहावना भजन कीर्तन धन्यवाद जी

  • @balakrishnakulkarni6971
    @balakrishnakulkarni6971 3 месяца назад +3

    ಅದ್ಭುತ ಸರ್

  • @sanjugundappagol1818
    @sanjugundappagol1818 3 месяца назад +3

    ಓಂ ನಮೋ ನಾರಾಯಣಾಯ ನಮಃ 🙏🙏

  • @kedarnathpatadari1454
    @kedarnathpatadari1454 2 года назад +6

    ವಾ ಯಂತಹ ಅದ್ಬುತ ಮೈನವಿರೇಳಿಸುವ ಗಾಯನ ನಿಮಗೆ ಸಾವಿರ ನಮಸ್ಕಾರಗಳು ಸರ್

  • @lakshmanabheemarao7395
    @lakshmanabheemarao7395 3 года назад +12

    ಅತಿ ಅದ್ಬುತ ಹಾಗೂ ಸುಶ್ರಾವ್ಯ ಗಾಯನ. 🙏🙏🙏🙏

  • @ashokmalagi1518
    @ashokmalagi1518 5 месяцев назад +3

    ಮಧುರ ಕಂಠದ ಮನೋಹರ ಪಿತಾಮಹ
    ಕೇಳಿದ ಕಿವಿಗಳಿಗೆ ಧನ್ಯತಾಭಾವ

  • @kdkasyap99
    @kdkasyap99 3 года назад +46

    One of the precious Gems in Indian culture treasure 🙏💐

  • @sin_cha_nak.p8771
    @sin_cha_nak.p8771 Год назад +2

    Great song ದೇವರು ಒಲಿದು ಬರಲಿ ತಮಗೆ

  • @bhagirathihalagalali6055
    @bhagirathihalagalali6055 2 года назад +10

    , M.Venkatesh kumar sir is my favorite music Teacher in T.C.W.at Dharwad.Namaste Namaste.....sir.

  • @d.vasudevapatwardhan3982
    @d.vasudevapatwardhan3982 2 года назад +5

    ಅತ್ಯುತ್ತಮ ಸುಮಧುರ ಭಕ್ತಿಮಯ ಸಂಗೀತ.

  • @rameshpr4682
    @rameshpr4682 2 года назад +28

    ನಮ್ಮವರೇ ಆದ ಗಾಯನ ಗಾರರು. ಎಲ್ಲಾ ರೀತಿಯ ಪ್ರೋತ್ಸಾಹ ಅಗತ್ಯ

  • @geetarwalikar5262
    @geetarwalikar5262 Год назад +9

    ನಿನ್ನೆ ರಾಯರ ಮಠ ಬೆಂಗ್ಳೂರಲ್ಲಿ ಇವರ ಹಾಡು ಲೈವ್ ಕೇಳಿ ದಿವಿ ಧನಿ sir ಭೀಮ kಸೇನ್ ಜ್ಯೋಷಿ ತರ ಇದ್ದರೆ 👌💐🙏💐 ಕೈಲಾಸ ವಾಸ ಗೌರೀಶ ಈಶ ಹಾಡು ಕೆಳಿದಿವಿ.👌🙏💐

  • @sadanandkotabagi2818
    @sadanandkotabagi2818 3 года назад +10

    ಹರಿ ಓಂ ವಿಠ್ಠಲ 🙏🙏 ಧನ್ಯವಾದಗಳು ಸರ್ ತುಂಬಾ ಚೆನ್ನಾಗಿದೆ

  • @prasannasandur8238
    @prasannasandur8238 Год назад +6

    Shri Purandara dasa Gurubhyo namaha. He was Narada Maharishi's sambhoota. He lived in 15th century and is called "Pitamaha of Carnatic music". He composed 4, 75,000 songs in his lifetime but only few thousands are available today as there was no printing in ancient days. It was the dawn of "Dasa Sahithya".

  • @nanjundarao1999
    @nanjundarao1999 9 месяцев назад +2

    ತಮ್ಮ ಸುಮದುರ ಹಾಡಿಗೆ ಧನ್ಯವಾದಗಳು

  • @marutikalal6736
    @marutikalal6736 2 года назад +2

    Ramakrishna Hari jai jai Ramakrishna hari
    Har Har Mahaadew Har Har Mahaadew

  • @summer-art
    @summer-art Год назад +12

    Pandith Venkatesh Kumar's devotional song is simply enchanting, with his soulful voice and heartfelt lyrics creating a serene and uplifting atmosphere. It serves as a gentle reminder to turn to the divine in this chaotic world, offering solace and hope. Thank you for this beautiful gift of music that touches the hearts of many.

  • @santoshmartian7679
    @santoshmartian7679 2 года назад +8

    So beautiful worship , and voice

  • @sudhagopinath2696
    @sudhagopinath2696 3 месяца назад +4

    ಪಾವನವಾಯಿತು ನನ್ನ ಜನ್ಮ.

  • @kvenkatesh9485
    @kvenkatesh9485 Год назад +2

    Vadhaneghalu.sar.K.Venkatesh.Andraprades.🙏🙏🙏🙏🌹🌹🌷🌷🌹🌹

  • @harishkumarsm8333
    @harishkumarsm8333 3 года назад +7

    ಎಂತಹ ಪ್ರತಿಭೆ!ಪ್ರೌಢಮೆ ❤️💐

  • @padmanabmariyappa6524
    @padmanabmariyappa6524 3 года назад +22

    All classical musics even though slow in pick up glorifies gods play and importance of praying god in daily life for commeners. God bless all artists.

  • @gurumoortibhat1382
    @gurumoortibhat1382 5 месяцев назад +1

    ಇವರ ಧ್ವನಿ ಕೇಳುವುದೇ ಒಂದು ಧ್ಯಾನ...

  • @lakshmangowda7288
    @lakshmangowda7288 Год назад +2

    ಅಬ್ಬಾ ಎಂಥ ಸಂಗೀತ... ಮನ ತಲ್ಲಣಗೊಂಡಿತು... ❤️❤️

  • @ashokj7808
    @ashokj7808 Год назад +1

    ಅದ್ಭುತವಾಗಿ ಹಾಡುವವರು,ಜೊತೆಗಿದ್ದ ಸಂಗೀತಗಾರರ ಸಂಗೀತವೂ ಅದ್ಬುತವಾದದು.

  • @sunilk9497
    @sunilk9497 2 года назад +4

    ಅದ್ಭುತ ಗಾಯನ ಸರ್ 🙏🙏🙏🙏

  • @krishnamurthychillal2006
    @krishnamurthychillal2006 3 года назад +47

    Pandit ji at his peak. Hats-off Sir. Felt lucky come across this divine rendition. Very ecstatic befitting the lyricist Sri Purandara Dasaru.

  • @lmnrao
    @lmnrao 2 года назад +5

    Toredu jeevisa bahude Hari ninna charanagala...
    This one helps us to control our mind and keeps us cool ...
    When we are disturbed and in pain... nimma prati gaayanavuu adbutave...
    Gurugale... nimage namma namaskaragalu... 🙏🙏🙏🙏

  • @krishnaswamynavalsrinivasa8860
    @krishnaswamynavalsrinivasa8860 9 месяцев назад +7

    ವೆಂಕಟೇಶ್ ಕುಮಾರ್ ಅವರ ಗಾಯನದಲ್ಲಿ ಭಕ್ತಿ ಇದೆ, ಭಾವ ಇದೆ,ಕಂಠಶ್ರೀ ಇದೆ, ಸಾಧನೆ ಇದೆ.ದೇವರ‌ ದಯೆ ಇರಲೀ.
    ಎಲ್ಲಾ ಪ್ರಶಸ್ತಿಗಳ ಮೂಲಕ ನಿಮಗೆ ಇನ್ನೂ ಹೆಚ್ಚಿನ ಪ್ರೋತ್ಸಾಹ ದೊರಕಲಿ

  • @munirajur6192
    @munirajur6192 Год назад +3

    🌹🙏🏻❤️❤️👏
    ಅನಂತ ಅನಂತ ಧನ್ಯವಾದಗಳು♥️❤️🌹🙏🏻

  • @AshokMalabannavar-om6uq
    @AshokMalabannavar-om6uq Год назад +1

    ವೆಂಕಟೇಶ್ ಅವರ kanchina ಕಂಠ ಅದ್ಭುತ ವಾಗಿದೆ . ಕನ್ನಡ ನಾಡಿನ ಹೆಮ್ಮೆಯ ಸುಪುತ್ರ ru

  • @lalithanagarajan5472
    @lalithanagarajan5472 Год назад +3

    ತುಂಬಾ ಭಕ್ತಿ ಭಾವ ದಿಂದ ಹಾಡುತ್ತಾ ರೆ.👏🙏🙏

  • @mkmelodymakerskoppal961
    @mkmelodymakerskoppal961 2 года назад +4

    ವೆಂಕ್ಟೇಶ ಗುರುಗಳ ಪಾದಕ್ಕೆ ನನ್ನ ನಮನಗಳು 🙏👏

  • @balappaedige9096
    @balappaedige9096 2 года назад +3

    Super Kannada songs,
    Istu din Kannada bhakti gitegalu,
    Na kane

  • @Sukanya-cq2cd
    @Sukanya-cq2cd Год назад +1

    Pandit Sri venķatesh ravarige Nanna vandhanagalu.
    T have haduva gayaña divine ge kelisuthadhe swamy adb

  • @ramakrishnarr6832
    @ramakrishnarr6832 Месяц назад +1

    ಪರಮನ್ನದ ವಾಯಿತು 🙏👌🚩👍❤️

  • @MohanKumar-kd5jx
    @MohanKumar-kd5jx 3 года назад +16

    Great personality, down to earth person. Hats off to this gentlemen....

  • @ಜಗನ್ನಾಥJaganatha
    @ಜಗನ್ನಾಥJaganatha 2 года назад +6

    ಅವರ ಅತ್ಯುತ್ತಮ ಹಾಡು ಗಳಲ್ಲಿ ಇದು ಒಂದು. ಪುನಃ ಪುನಃ ಕೇಳಬೇಕು ಎನಿಸುತ್ತದೆ.

  • @PushpaS-wi1ht
    @PushpaS-wi1ht 2 месяца назад +2

    Nimma kanchina kanthasirige koti namanagalu.

  • @chidanandapattar3113
    @chidanandapattar3113 2 года назад +1

    ಸೂಪರ್ ಬ್ಯೂಟಿಫುಲ್ ಸರ್ ನಿಮ್ಮ ಕಂಠ ಸಿರಿಯಲ್ಲಿ ಮೂಡಿಬರುವ ಸ್ವರ ತುಂಬಾ ಅದ್ಭುತ. ಶ್ರೀ ಶಾರದಾಂಬೆ ಆಶೀರ್ವಾದ ಸದಾ ಇರಲಿ murkaradaru janaru lokhadoolage dasara pada ಕೇಳಬೇಕೆಂದೆನಿಸುತಿದೆ

  • @prakashkonnur825
    @prakashkonnur825 3 года назад +13

    Venkatesh Kumar hi has brought glory to Karnataka music all over India.Reminds one of Bhimsen Joshiji.

    • @sadashivashetty4662
      @sadashivashetty4662 3 года назад

      Karnatak music is not karnataka state music. This is name of the music.

  • @gurunatha1862
    @gurunatha1862 2 года назад +1

    ಭಾಷೆಯ ಸಾಹಿತ್ಯದ ಸ್ಪಷ್ಟತೆ ಹಾಡುಗಾರಿಕೆಯಲ್ಲಿ ಬಹಳ ಸುಂದರವಾಗಿ ಮಿಳಿತವಾಗಿದೆ. ಬಹು ಶ್ಲಾಘನೀಯ.

  • @setraditionltv9595
    @setraditionltv9595 2 года назад +3

    ಆಹಾ ಅದ್ಬುತ ಅತಿದ್ಬುತ್

  • @revanasiddappamalkajappadh3487
    @revanasiddappamalkajappadh3487 2 года назад +4

    ತಮ್ಮ ಗಾಯನಕ್ಕೆ ಕೋಟಿ ನಮನ , 👏👏

  • @Mint-l8r
    @Mint-l8r 2 месяца назад +1

    He sings with such ease, truly gifted .

  • @rekhamn9770
    @rekhamn9770 2 года назад +3

    ನಿಮ್ಮ ಧ್ವನಿ ಹೃದಯ ಯಕ್ಕೆ ಹತ್ತಿರ🙏 ಭಗವಂತನ ಸನಿಹ🙏

  • @ಭಾರತೀಶ
    @ಭಾರತೀಶ 3 года назад +16

    The only magical voice after Pt.Bhimsen Joshi ..

    • @KannadaveeNithya
      @KannadaveeNithya 3 года назад

      Pl listen to Ranjani Hebbar, RK Srinkantan. You have missed the gems.
      I am not denying anything here, but adding people who bring out the Bhakthi in you thru ur eyes.

  • @RohiniKudva
    @RohiniKudva 3 месяца назад +1

    Taken me to another world God bless you keep it up always

  • @chintamanisabhahit3105
    @chintamanisabhahit3105 Год назад +1

    ಅದ್ಭುತ ಸುಶ್ರಾವ್ಯ, ಮನಮಿಡಿಯುವ ಸಂಗೀತ!

  • @2001meghna
    @2001meghna 2 года назад +2

    ನಿಜವಾಗಿಯೂ ಭೂಲೋಕದ ಗಹಜಘಂಧರ್ವ, ಪ್ರಣಾಮಗಳು🙏🙏🙏

  • @hmrao7757
    @hmrao7757 2 года назад +3

    Harinamave...chanda....harinamave...andaa....

  • @rameshrao8545
    @rameshrao8545 6 месяцев назад +1

    ಸೊಗಸಾಗಿ ಮೂಡಿಬಂದಿದೆ ❤

  • @harishvatadahosahalli5890
    @harishvatadahosahalli5890 2 года назад +9

    Devine and mesmerizing voice. Great Tabla performance. Feel blessed

  • @vishwaskulkarni8094
    @vishwaskulkarni8094 4 месяца назад +1

    Excellent.अप्रतिम.👌🏻👌🏻👏👏🕉️🙏

  • @ManjuManju-qh5ub
    @ManjuManju-qh5ub 2 года назад +2

    ಕೋಟಿ. ನಮಸ್ಕಾರಗಳು. ಗುರುದೇವ

  • @madolappabiradar3214
    @madolappabiradar3214 Год назад +1

    Voice is very sweet. purandara dasarige koti pranamagalu

  • @drkmlakshmipathy
    @drkmlakshmipathy 3 года назад +11

    Simply devine extra ordinary pandit M venkatesh kumarji...leave long happy healthy life . 🙏.God bless u..I am blessed by your purandara and kanakadasa padagalu..lots of love from Chennai. 🙏

  • @vk5896
    @vk5896 Год назад +1

    Jaanki vallabha dasharatha Nandana…. Wow wat a rendering..

  • @bhagyashrilolsure7680
    @bhagyashrilolsure7680 9 месяцев назад +2

    Great, it touches my heart