ಸೋಲಲ್ಲ..... ಗೆದ್ದೇ ಗೆಲ್ತೀವಿ ಸರ್!!!We will not lose... we will win

Поделиться
HTML-код
  • Опубликовано: 10 фев 2022
  • ಮಂಜು ಮತ್ತು ಪುಷ್ಪ ದಂಪತಿಗಳು ಆತ್ಮವಿಶ್ವಾಸದಿಂದ ಗುರಿ ತಲುಪುವ ಸಂಕಲ್ಪ ಮಾಡಿದ್ದಾರೆ.... ನಾವು ಸೋಲಲ್ಲ ಸರ್ ಗೆದ್ದೇ ಗೆಲ್ತೀವಿ ಅಂತ ಪುಷ್ಪರವರ ಮಾತಿನಲ್ಲಿ ಗೆಲುವಿಗೆ ಬೇಕಾದ ಎಲ್ಲಾ ಸೂಕ್ಷ್ಮತೆಗಳನ್ನು ಮೈಗೂಡಿಸಿಕೊಂಡಿದ್ದಾರೆಎನ್ನುವುದು ಗೋಚರವಾಗುತ್ತದೆ..... ನಿಜಕ್ಕೂ ದಂಪತಿಗಳ ಆತ್ಮವಿಶ್ವಾಸ ಮೆಚ್ಚುವಂತದ್ದು..... ಇವರು ಕಂಡ ಎಲ್ಲಾ ಕನಸುಗಳು ನನಸಾಗಲಿ... ಎಂದು ಬದುಕಿನ ಬುತ್ತಿ ಹಾರೈಸುತ್ತದೆ....
    Manju and Pushpa are really a great couple, Who stood up in thier lofe very successfuly now.... The way Pushpa madam tells about the struggle is the best thing... Come lets listen to story and help them
    Address:Basaveshwara Tiffin centre
    Rajaram Bakery Building, #6 Sethuram Street, KR market, Bangalore-560002
    maps:RajaRam Bakery
    maps.app.goo.gl/11BAh6kCrEevB...
    Price:
    Idli-₹20
    Khara bath=₹20
    lemon rice-₹20
    Curd rice-₹20
    Thrimurthi-₹30
    Chaturmuka-₹30
    Chapathi meals -₹30
    Vada-₹5
    ph no:9980741582
    8217779742
    ಬಂಧುಗಳೇ,
    ಬದುಕಿನ ಬುತ್ತಿಯು ಯುಟ್ಯೂಬ್ ಚಾನೆಲ್ ಸಮಾಜದ ಶ್ರಮಜೀವಿಗಳನ್ನು ಗುರುತಿಸಿ ಅವರ ಬದುಕು ಮತ್ತು ಸಾಗಿಬಂದ ಹೆಜ್ಜೆಗುರುತುಗಳ ಸಾಧನೆಗಳನ್ನು ದಾಖಲಿಸುವ ಜೊತೆಗೆ ಸಮಾಜದಿಂದ ತಿರಸ್ಕೃತಗೊಂಡಿವರ ಮತ್ತು ಆರ್ಥಿಕ ಪರಿಸ್ಥಿತಿಯ ತೊಂದರೆಯಲ್ಲಿರುವವರನ್ನು ಬೆಳಕಿಗೆ ತರುವ ಪ್ರಯತ್ನ ಮಾಡುತ್ತಿದೆ......
    ಇಂಥವರನ್ನು ಗುರುತಿಸುವ ಮತ್ತು ದಾಖಲಿಸುವ, ದಾಖಲಿಸಿದ ನಂತರ ನಿಮಗೆ ತಲುಪುವ ಪ್ರತಿ ಎಪಿಸೋಡಿನ ಹಿಂದೆ ಅದರದೇ ಆದ ಖರ್ಚುವೆಚ್ಚಗಳು ಇರುತ್ತವೆ.. ಮತ್ತು ಒಂದಿಡೀ ತಂಡ ಕೆಲಸ ಮಾಡಬೇಕಾಗಿದೆ...
    ಹಾಗಾಗಿ ನಮ್ಮ ಈ ಪ್ರಯತ್ನಗಳು ತಮಗಿಷ್ಟವಾದಲ್ಲಿ ನಮ್ಮ ''ಬದುಕಿನ ಬುತ್ತಿ'' ಯುಟ್ಯೂಬ್ ಚಾನಲ್ ಅನ್ನು ಧನಸಹಾಯದ ಮೂಲಕ ಪ್ರೋತ್ಸಾಹಿಸಬೇಕಾಗಿ ವಿನಂತಿಸಿಕೊಳ್ಳುತ್ತೇವೆ...
    .Dear Friends,
    Badukina Butthi RUclips channel is trying to make a documentries of the people who struggled in their life to come up... even now also many people like, vendors, Daily wage workers, Hotel owners etc.. Are struggling with life, For this purpose Badukina butthi is trying to help those people with a good intention to make them strong as much as possible....
    For this, A whole team of members work together daily to bring these people documentary together.. Which costs us...
    So, If you like these work of ``Badukina Butthi´´ Please help us... As this is a volunteer work..
    Thank you so much..
    Bank account:Details below👇
    Name:G. Maharudrappa
    A/c no:177501000005316
    IFSC code :IOBA0001775
    Branch:Mahalakshmipuram branch, Bangalore, -560086,Karnataka, India
    Gpay:9448315315
    Phone pay:9448315315
    Email:Maharudrappagoadachi@gmail.com
    contact us:9448315315(Urgent calls only)
    Whatsapp:(Urgent message)9448315315
    #foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old

Комментарии • 160

  • @rachagondapatil5473
    @rachagondapatil5473 Год назад

    Supper nice Sir👌👍👌👍❤

  • @mallikarjunsurgondthetoyss4913

    Super 🙏🙏

  • @indrakumarr2370
    @indrakumarr2370 11 месяцев назад

    👍🙏

  • @mallikarjunsurgondthetoyss4913

    Super 🙏

  • @mariankn
    @mariankn Год назад

    Devaru nimage olledu madli👏👏

  • @manoharmanu4463
    @manoharmanu4463 2 года назад

    All the best

  • @kurpadmurthy5466
    @kurpadmurthy5466 2 года назад +22

    ಮಂಜುನಾಥ್ ಮತ್ತು ಪುಷ್ಪಾ ಪ್ರಾಮಾಣಿಕರು ಮತ್ತು ನಿಜವಾಗಿಯೂ ಶ್ರಮಜೀವಿಗಳು..ದೇವರು ಅವರನ್ನು ಆಶೀರ್ವದಿಸಲಿ. ಮಹೋನ್ನತ ಕೆಲಸ ಮಾಡುತ್ತಿದ್ದಾರೆ ನಮ್ಮ ಮಹಾರುದ್ರಪ್ಪನವರು!!

  • @ramakrishnaramakrishnaramu8433
    @ramakrishnaramakrishnaramu8433 11 месяцев назад

    Manjunaatha Sir and puspa Akka nimma kastakke Devaru olleyadu madali
    Godbless you Sir

  • @mjandjfoodproduts
    @mjandjfoodproduts Год назад

    Best of luck uor life

  • @annapoornamk802
    @annapoornamk802 2 года назад

    Nimma sala bega muttili God bless you both of you 🙏 🙏

  • @arerarerarer8351
    @arerarerarer8351 2 года назад

    Bakery owner help ತುಂಬಾ ಒಳ್ಳೆ ಶ್ರಮಿಕರಿಗೆ ಸಿಕ್ಕಿದೆ

  • @manjustephen3864
    @manjustephen3864 Год назад +2

    ಧನ್ಯವಾದಗಳು ಸರ್ ಮಂಜು ಪುಷ್ಪ ಅವರೇ ಯಾವುದೇ ವ್ಯಾಪಾರಕ್ಕೆ
    ಭಯಪಡಬಾರದು ದೈರ್ಯದಿಂದ ಮುಂದೆ ಬರಬೇಕು ಅಷ್ಟೇ ನಿಮ್ ಜೊತೆ ದೇವರಿದ್ದಾೆರೆ

  • @nageshnayaka4210
    @nageshnayaka4210 2 года назад +9

    ನಮ್ಮ ಊರ ಹುಡುಗ ಶ್ರಮ ಜೀವಿ... ಒಳ್ಳೆಯದು ಆಗಲಿ ಮಂಜು... ಆಲ್ ದಿ ಬೆಸ್ಟ್ ❤️🙏🙏🙏

  • @shivakumarkm3170
    @shivakumarkm3170 2 года назад

    Ummassu

  • @RaviKumar-ge4gb
    @RaviKumar-ge4gb Год назад

    Tumba kushi aytu nimmanna nodi devaru olleyadu madali innu tumba chennagi munduvariyali

  • @sureshapsuresha1094
    @sureshapsuresha1094 2 года назад +8

    ಸರ್ ಮಂಜು ಮತ್ತು ಪುಷ್ಪ ಅವರ ಕಥೆ ಕೇಳಿ ನನಗೆ ತುಂಬ ಹೇಮ್ಮೆ ಹಾಗು ಖುಷಿ ಆಯ್ತು ಅದರಲ್ಲು ನಮ್ಮದು ಕೂಡ ನಮ್ಮದು ಬಿಲಿಗೆರೇ ಹುoಡಿ t narasipura sir ನಿಮಗೇ ಸುಬಾಶಾಯಾ ಗಳು sir🤗

  • @harshavardhannayaka6257
    @harshavardhannayaka6257 2 года назад

    Boss mattu akkange tumba olled agli

  • @mohanpoojary9234
    @mohanpoojary9234 2 года назад

    Nemma shramkkey devaru prati phala koduttiddarey

  • @chandrakumar3217
    @chandrakumar3217 2 года назад +17

    ಇಂತಹ ಜನಕ್ಕೆ ಬೆಂಬಲಿಸಿ, 4ಲಕ್ಷ ಅಡ್ವಾನ್ಸ್, ದಿನಕ್ಕೆ 1300 ಬಾಡಿಗೆ, ಕೆಲಸಗಾರರ ಸಂಬಳ, ಆದರೂ ಕಡಿಮೆ ಬೆಲೆಯಲ್ಲಿ ತಿಂಡಿ ಕೊಡುತ್ತಿದ್ದಾರೆ

  • @girigirigowda8599
    @girigirigowda8599 2 года назад +12

    ಸೂಪರ್ ಕಣ್ರೀ,
    ದಂಪತಿಗಳ ಹುಮ್ಮಸ್ಸು ಚೆನ್ನಾಗಿದೆ.
    ಮಾರ್ಕೆಟ್ ನಲ್ಲೇ ಓಡಾಡೊ ನಾನು ಈ ಹೋಟೆಲ್ ಗಮನಿಸಿರಲಿಲ್ಲ, ಒಳ್ಳೇದಾಯ್ತು!
    ಅನುಭವದ ಕೈ ...

  • @janamedia8171
    @janamedia8171 2 года назад +2

    ಅಕ್ಕ ಮತ್ತು ಅಣ್ಣ ....ದೇವರು ನಿನ್ನನ್ನು ಆಶೀರ್ವದಿಸಲಿ.
    ಬಿಬಿ ತಂಡ...ಒಳ್ಳೆಯ ಕೆಲಸ ಮಾಡುತ್ತಿದ್ದೀರಿ .

  • @athigangappadhanrajdhanraj646
    @athigangappadhanrajdhanraj646 2 года назад +1

    ತುಂಬಾ ಚೆನ್ನಾಗಿದೆ. ಮಂಜು ರವರು ಮುಂದೆ ಬರಲಿ.

  • @mohanpoojary9234
    @mohanpoojary9234 2 года назад

    Kasta pattu dudedu bakuttiddarey evara kutumabakkey evaregey tumba olleya dena hattiradalley eddarey namaskergalu

  • @user-en1zh4ov3h
    @user-en1zh4ov3h Год назад

    ಶ್ರಮಜೀವಿಗಳಾದ ನಿಮಗೆ ಶುಭವಾಗಲಿ....🌷💐✌️

  • @balajid1157
    @balajid1157 7 месяцев назад

    Sir I am from tamilnadu and really enjoy your videos for the manner in which you depicts not only the quality of the food but also the hardwork that has gone into the making of a successful entrepreneurship. I really appreciate from the bottom of my heart the manner in which you keep on encouraging the women folk to do meaningful work which they like without the fear of losing the same. Hat's off to you sir and pray the almighty to keep you in good health for continuing your explorative journey in pursuit of good and affordable food . Last but the most significant part is the manner in which you keep highlighting the significance of joint families and the strength it gives in achieving great things. Once again my hearty wishes to you and happy New year in advance! 🎉🎉

  • @dhanuthanu7973
    @dhanuthanu7973 Год назад

    ಅನ್ನ ಸಾಂಬಾರ್ ಸೊಪ್ಪು ಬೋಂಡಾ 40ರೂ ಎಲ್ಲ ಸರಿ ಕುಳಿತು ಕೊಳ್ಳುವುದಕ್ಕೆ ಜಾಗ ಇಲ್ಲ ತುಂಬಾ ಬಿಸಿ ನಿಂತು ಕೊಂಡು ತಿಂದು ಹೋಗಬೇಕು ಊಟ ಚನ್ನಾಗಿ ಇದೆ 🙏

  • @manjunathap5482
    @manjunathap5482 2 года назад +2

    ಗೆಳೆಯಾ, ಮುನ್ನುಗ್ಗು ಶುಭವಾಗಲಿ

  • @hongiranas2817
    @hongiranas2817 2 года назад +6

    ಸರ್ ನಿಮ್ಮ ಎಲ್ಲ ವೀಡಿಯೋ ತುಂಬಾ ಚೆನ್ನಾಗಿ ಬರುತ್ತಿದೆ.🙏

  • @user.srqtls
    @user.srqtls 2 года назад +15

    08:13...ಫ್ರೆಂಡ್ಶಿಪ್ ನಾ ನಂಬಿ ನಂಬಿ ಸಾಲ ಜಾಸ್ತಿ ಮಾಡಿಕೊಂಡು ಬಿಟ್ಟೆ....ಅಣ್ಣಾ 100% ನಿಜವಾದ ಮಾತು...ಈಗಿನ ಫ್ರೆಂಡ್ಸ್ ಬರೀ ಸಾಲ ಕೇಳೋಕೆ...ಹೆಲ್ಪ್ ಕೇಳೋಕೆ ಹುಟ್ಟಿದ್ದಾರೆ ಅನ್ಸುತ್ತೆ...ಇಸ್ಕೊಂಡು ಸಾಲ ವಾಪಸ್ ಕೊಡೋಲ್ಲ...ಮಾಡಿದ ಹೆಲ್ಪ್ ಮರೆತೇ ಬಿಡ್ತಾರೆ.. ಏನು ಲೋಕಾನೋ.. ಇದು ಎಲ್ಲಿಗೆ ಹೋಗಿ ಮುಟ್ಟುತ್ತೋ

  • @cheluvarajvcheluvarajv8616
    @cheluvarajvcheluvarajv8616 2 года назад +1

    ತುಂಬಾ ಖುಷಿ ಅನ್ಸುತ್ತೆ ಮಂಜು ಅವ್ರೆ ನಮ್ಮ ತಾಲೋಕ್ ನವರು ದೇವರು ನಿಮಗೆ ಒಳ್ಳೇದು ಮಾಡ್ಲಿ 💐💐🌹🌹

  • @srinivasab.s7659
    @srinivasab.s7659 2 года назад +4

    ಮಂಜುರವರ ದುಡಿಮೆಗೆ ಒಳ್ಳೆದಾಗಲಿ

  • @thyagarajlahsettypnthyagar3458
    @thyagarajlahsettypnthyagar3458 2 года назад +2

    ಬದುಕುವವರು ಯಾವುದೋ ಕೆಲಸ ಮಾಡಬಹುದು ದೇವರು ಒಳ್ಳೆಯದು ಮಾಡ್ಲಿ

  • @kkumar-xr3dz
    @kkumar-xr3dz 2 года назад +1

    Dhanyosmi 🙏🏼🙏🏼

  • @manjumanja9867
    @manjumanja9867 2 года назад

    All the best dampathigalige

  • @shivaraj.m1912
    @shivaraj.m1912 2 года назад

    ದೇವರು ಒಳೆದು ಮಾಡ್ಲಿ

  • @abhijithshamasunder4445
    @abhijithshamasunder4445 2 года назад +6

    Emotional and inspiring! Thank you for bringing these stories to light! 🙏

  • @manjustephen3864
    @manjustephen3864 Год назад

    ನಾನೂ ಕೂಡ ಇದೆ ವ್ಯಾಪಾರ ಮಾಡಬೇಕೆಂದು ತೀರ್ಮಾನ ಮಾಡಿದ್ದೇನೆ

  • @ashokreddy3090
    @ashokreddy3090 2 года назад +1

    Good luck brother &sister god bless you

  • @arerarerarer8351
    @arerarerarer8351 2 года назад

    ಮನಸ್ಸಿದ್ದರೆ ಮಾರ್ಗ ಅನ್ನೋ ಮಾತಿಗೆ ಉಪಮೇಯ ಇವರು 🙏

  • @thyagarajlahsettypnthyagar3458
    @thyagarajlahsettypnthyagar3458 2 года назад

    ಸರ್ ನಿಮಗೆ ಧನ್ಯವಾದಗಳು

  • @venuudupi8905
    @venuudupi8905 Год назад

    ALL THE BEST ND GOD BLESS YOU both sir 🙏🙏👍👍🙏🙏

  • @umeshs5281
    @umeshs5281 2 года назад +1

    ಸೂಪರ್ ಅಣ್ಣ
    ಈಗೆ ಚನ್ನಾಗಿ ನೆಡೆಯಲ್ಲಿ ನಿಮ್ಮ ಹೋಟೆಲ್ 💛❤

  • @veereshkolkur1477
    @veereshkolkur1477 2 года назад +1

    Nimma hinde devaru iddane good weel power and your work is done 🙏🙏

  • @umeshmk5236
    @umeshmk5236 2 года назад +4

    ಎಲ್ಲಕ್ಕಿಂತ ಮುಖ್ಯ ಆರೋಗ್ಯ ಕಾಪಾಡಿಕೊಳಿ

  • @lalitapattar8766
    @lalitapattar8766 2 года назад

    ಒಳ್ಳೆಯದಾಗಲಿ ದಂಪತಿಗೆ 🙏👍

  • @arerarerarer8351
    @arerarerarer8351 2 года назад

    ಎಂಥಹ culture 👌ಸ್ವಾಮಿ

  • @indirab.n6211
    @indirab.n6211 2 года назад +1

    👍Madam great 👍

  • @Vasukap20100
    @Vasukap20100 2 года назад +1

    ಸಾರ್ ಬೆಂಗಳೂರಲ್ಲಿ ಎಲ್ಲರು ಪೈವಸ್ಟಾರ್ ಹೋಟಲಗಳ ಬಗ್ಗೆ ಕೂತುಹಲವಿರುತ್ತೆ , ಅದರೆ ನೀವು ತೋರಿಸುವ ವಿಡಿಯೋಗಳಲ್ಲಿ ನಮ್ಮ ಮನಸ್ಸನ್ನ ಒಂದು ಕ್ಷಣ ಭಾವುಕರನ್ನಾಗಿ ಬಿಡಿಸುತ್ತದೆ ಇವೆ ನಮ್ಮ ಬದುಕಿ ನಿಜ ಚಿತ್ರಣ….. ಧನ್ಯವಾದಗಳು ಹೀಗೆ ಸಾಗಲಿ ….

  • @shankarnagur1774
    @shankarnagur1774 2 года назад +1

    Sir e nima prationdu video thumbaa Channagi erute very good information

  • @JayPrakash-cq6df
    @JayPrakash-cq6df 2 года назад

    A good exhibit

  • @shankrappahk5224
    @shankrappahk5224 2 года назад

    Thank You Very Much Sir

  • @k.t.venkatachala1255
    @k.t.venkatachala1255 2 года назад +1

    👍👍👌👌👌🌺🌺🙏🙏
    All the best for best future 👍

  • @veereshsn6508
    @veereshsn6508 2 года назад +1

    Super anna akka 👌👌👌

  • @prakashkhmh99944
    @prakashkhmh99944 2 года назад +1

    🙌🙌🙌 🙏🙏🙏

  • @manjulavijayakumar7921
    @manjulavijayakumar7921 2 года назад +1

    🙏

  • @siddanb2114
    @siddanb2114 2 года назад +1

    All the best Sir👌

  • @rajeshwariramesh9400
    @rajeshwariramesh9400 2 года назад +1

    Sooper video

  • @fusiongourish6046
    @fusiongourish6046 2 года назад +1

    God blessed ur life

  • @sureshnagaraj4650
    @sureshnagaraj4650 2 года назад +4

    Timings haklilla

  • @trimurthya149
    @trimurthya149 2 года назад

    ಹೆಚ್ಚಿನ ಯಶಸ್ಸು ನಿಮ್ಮದಾಗಲಿ.💐

  • @Lavanya19791
    @Lavanya19791 2 года назад

    God bless...👍

  • @sumanthpoojary9359
    @sumanthpoojary9359 2 года назад +2

    Love your channel! Heart warming, courage,hard work ,gratitude and positive attitude !

  • @arathinarayanappa7716
    @arathinarayanappa7716 2 года назад +1

    👌👌👌🙏🙏

  • @lmnrao
    @lmnrao 2 года назад +2

    Dinakke 1300 rupees rent..
    Ondu tinglige 39 atva 40 saavra... Khanditaa kadime amount alla.. Ishtu baadige togoltiro owner ivrige bhagavanta hege.. Swalpa tamashe annistu..

    • @harikrishna5297
      @harikrishna5297 2 года назад

      Alli janagalu Aste barthare vyapara Aste labha iruthe , avarige kammi andru 6000 inda 10000 vyapara agabaHudu , owner difficult North iddane

  • @viswanathang2623
    @viswanathang2623 2 года назад +14

    Sir video nodi thumba kushi aythu, Hotel owner Manju olleyavaru agi kanusthare Avarige Devaru olledu madali,. Nimge thumba thanks

  • @ashokr638
    @ashokr638 2 года назад +1

    Good morning sir very good for public people 👏👋

  • @parashuramvamshi1842
    @parashuramvamshi1842 2 года назад

    Wish you all best boat of good luck

  • @vijaylakshmichandrakumar6469
    @vijaylakshmichandrakumar6469 2 года назад +1

    Heartful blessing

  • @dayamanirao6632
    @dayamanirao6632 Год назад

    Sir bejaragbedi ondu suggestion kodla vlog end lli namaste geleyare antiralwa adra jotege" sarve jana sukino bhavantu" helboudalwa sorry annistu helde aste

  • @DineshKumar-cy5yk
    @DineshKumar-cy5yk 2 года назад +1

    Great sir. 👌👍🙏

    • @mangaladeshpande7127
      @mangaladeshpande7127 2 года назад

      ಮಂಜುನಾಥ ,ಮತ್ತು ಪುಷ್ಪಾ ,ದಂಪತಿಗಳ. ಪರಿಶ್ರಮಕ್ಕೆ ತಕ್ಕ ಫಲ ಸಿಕ್ಕಿದೆ ,ಅವರ ಹಿಂದೆ ರಾಯರು ಇದ್ದಾರೆ . ಈ ವಿ ಡಿಯೋ ತೋರಿಸಿದ್ದಕೆ. ತಮಗೂ ವಂದನೆಗಳು .ಸರ್ .

  • @prajwalarya4306
    @prajwalarya4306 2 года назад +1

    God bless you

  • @shivannam4498
    @shivannam4498 2 года назад

    Very good, from SHIVANNA.Narasipur.

  • @Charanamruta
    @Charanamruta 2 года назад +1

    Nice

  • @raghuramram8593
    @raghuramram8593 2 года назад +1

    Manju sir god bless you & your family hi👏👏👏

  • @sureshappi9909
    @sureshappi9909 2 года назад +1

    Super Sir

  • @likithkumar2708
    @likithkumar2708 2 года назад +1

    All the best 👍👍👍👍🙏

  • @dineshkkalli9481
    @dineshkkalli9481 2 года назад

    Gad bless you

  • @latha9094
    @latha9094 2 года назад +1

    Manjunath and pushpa. Hebbaregu. .holledhagli

  • @shalinipvshalinipv6248
    @shalinipvshalinipv6248 2 года назад +1

    All the best,akka and maava,devru yavattu Kai bidalla,annodakke ede saakhsi, God bless you akka and maava 😊💙

  • @SathishKumar-we3iv
    @SathishKumar-we3iv 2 года назад

    Great Manju and pushpa.Hats off to you

  • @komalashankar8540
    @komalashankar8540 2 года назад +1

    God bless this couple✋👍🏻

  • @rajud5084
    @rajud5084 2 года назад

    🙏🙏👏👏✊️✊️

  • @santhsanu8720
    @santhsanu8720 2 года назад +1

    Super

  • @kasturian9679
    @kasturian9679 2 года назад

    Manju. Pushpa. God bless you.

  • @ambrishambrish1741
    @ambrishambrish1741 2 года назад

    God belesseyou

  • @revathims5374
    @revathims5374 2 года назад

    👌👌

  • @creative_psyche8046
    @creative_psyche8046 2 года назад +1

    Good luck take care

  • @sureshn8871
    @sureshn8871 2 года назад +1

    ಸರ್,ನೀವು ಪರಿಚಯಿಸುವ ಜಾಗದ ಲೊಕೇಷನ್,ದೂರವಾಣಿ ಸಂಖ್ಯೆ ಹಂಚಿಕೊಂಡರೆ ಅನುಕೂಲ.

  • @krishnaburli6424
    @krishnaburli6424 2 года назад

    Smt. Pushpa & Sri. Manjnath, both are Sincere, Honest & Hard Workers. Very Proud of them. Mr.Manju looks very Confident & helping nature. The way he saw the God in others. He is Very innocent. Hats off to both of them. Both are made for each other. 👍🙏

  • @venkaatnaidu9922
    @venkaatnaidu9922 2 года назад +1

    Brother madam, hard work never lost. Quality & quantity & cleanness & smile always a success,

  • @roopasris2749
    @roopasris2749 2 года назад +1

    What to tell👄👂. Thinking to tell. Words only not coming... Super super story.... All the best👍💯 to couples.... Your program super

  • @sharathsharu3729
    @sharathsharu3729 2 года назад

    ನಮ್ಮ ಚಾಮರಾಜನಗರ ಕಡೆ ಅವ್ರು 👌👌👌👌👌👌👌👌👌👌👌👌👌

  • @DK-vc4qt
    @DK-vc4qt 2 года назад +1

    Couples are humble and hard working. Best wishes. Grow well, All the best👍👍

  • @shivannakeerthishivanna106
    @shivannakeerthishivanna106 2 года назад +1

    Super sir ❤️

  • @ramabhat1424
    @ramabhat1424 2 года назад

    Good

  • @veereshkolkur1477
    @veereshkolkur1477 2 года назад +1

    Besto flok 🇳🇪🇳🇪

  • @creative_psyche8046
    @creative_psyche8046 2 года назад +2

    Sir I think because of your effort soon you reach lakh subscriber good luck

  • @sangeethageetha9184
    @sangeethageetha9184 2 года назад

    God bless u manju sir.ur family.

  • @praveensnaiknaik2985
    @praveensnaiknaik2985 2 года назад

    All the best Manju

  • @manjunathad05
    @manjunathad05 2 года назад

    ಮಂಜಣ್ಣ ಪುಷ್ಪಕ್ಕ
    1300/- ಬಾಡಿಗೆ, ಕೇಲಸಗಾರರ ಸಂಬಳ ಈಗಿನ ದುಬಾರಿ ಬೆಲೆಯಲ್ಲಿ ಅತಿ ಕಡಿಮೆ ಬೆಲೆಯಲ್ಲಿ ಮಾರ್ಕೆಟ್ ನಲ್ಲಿ ಅಸಿದವರಿಗೆ ಬಿಸಿ ಬಿಸಿ ತಿಂಡಿ ಊಟ ಉನಬಿಡಿಸುತ್ತಿದ್ದೀರಿ
    ಭಗವಂತ ನಿಮಗೆ ಬಹು ಎತ್ತರಕ್ಕೆ ಕರೆದುಕೊಂಡು ಹೋಗುತ್ತಾನೆ
    ಶುಭವಾಗಲಿ 🙏🙏🙏🌹.
    ಮಹಾರುದ್ರಣ್ಣ - ಶುಭಾಶಯಗಳು
    Wish you great success with your your tube channel reaching millions of right people there by helping Manju, Sorajamma kind of people with more and more customers 🙏🌹