ನಾನು ಬಿಸಿನೆಸ್ ಶುರು ಮಾಡಿದ್ದು ಬರೀ ₹200 ಇಂದ!!I started the business from only ₹200

Поделиться
HTML-код
  • Опубликовано: 31 июл 2022
  • ಮಾಲಾರವರ ಆತ್ಮವಿಶ್ವಾಸ ನಿಜಕ್ಕೂ ಮೆಚ್ಚುವಂಥದ್ದು.ದಿನಕ್ಕೆ 18 ಗಂಟೆ ಕೆಲಸ ಮಾಡಿದರೂ ದಣಿಯದ ದೇಹ, ಬತ್ತದ ಉತ್ಸಾಹ ನಿಜಕ್ಕೂ ಆಶ್ಚರ್ಯಕರ... 27 ವರ್ಷಗಳಿಂದ ನಿರಂತರವಾಗಿ ಹಚ್ಚಿದ ಒಲೆ ಆರದ ಹಾಗೆ ನೋಡಿಕೊಂಡಿದ್ದಾರೆ. ಹತ್ತಾರು ಕುಟುಂಬಗಳಿಗೆ ಆಸರೆಯಾಗಿದ್ದಾರೆ.ಈಗಿನ ಯುವ ಪೀಳಿಗೆಯವರಿಗೆ ಇವರು ನಿಜಕ್ಕೂ ಮಾದರಿ......
    Mala's self-confidence is really admirable, she worked 18 hours a day without getting tired and her enthusiasm was amazing... she has taken care of the stove that has been burning continuously for 27 years. He has supported tens of thousands of families. He is truly a role model for the present generation of young people.
    Address:No. 52,8th main, E block, Subramanyanagar, Rajajainagar 1st, block, Bangalorr-560010
    Mala- ph-7019306800
    Map:maps.app.goo.gl/WaNRUQMXFTmyq...
    #foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet
    ಬಂಧುಗಳೇ,
    ಬದುಕಿನ ಬುತ್ತಿಯು ಯುಟ್ಯೂಬ್ ಚಾನೆಲ್ ಸಮಾಜದ ಶ್ರಮಜೀವಿಗಳನ್ನು ಗುರುತಿಸಿ ಅವರ ಬದುಕು ಮತ್ತು ಸಾಗಿಬಂದ ಹೆಜ್ಜೆಗುರುತುಗಳ ಸಾಧನೆಗಳನ್ನು ದಾಖಲಿಸುವ ಜೊತೆಗೆ ಸಮಾಜದಿಂದ ತಿರಸ್ಕೃತಗೊಂಡಿವರ ಮತ್ತು ಆರ್ಥಿಕ ಪರಿಸ್ಥಿತಿಯ ತೊಂದರೆಯಲ್ಲಿರುವವರನ್ನು ಬೆಳಕಿಗೆ ತರುವ ಪ್ರಯತ್ನ ಮಾಡುತ್ತಿದೆ......
    ಇಂಥವರನ್ನು ಗುರುತಿಸುವ ಮತ್ತು ದಾಖಲಿಸುವ, ದಾಖಲಿಸಿದ ನಂತರ ನಿಮಗೆ ತಲುಪುವ ಪ್ರತಿ ಎಪಿಸೋಡಿನ ಹಿಂದೆ ಅದರದೇ ಆದ ಖರ್ಚುವೆಚ್ಚಗಳು ಇರುತ್ತವೆ.. ಮತ್ತು ಒಂದಿಡೀ ತಂಡ ಕೆಲಸ ಮಾಡಬೇಕಾಗಿದೆ...
    ಹಾಗಾಗಿ ನಮ್ಮ ಈ ಪ್ರಯತ್ನಗಳು ತಮಗಿಷ್ಟವಾದಲ್ಲಿ ನಮ್ಮ ''ಬದುಕಿನ ಬುತ್ತಿ'' ಯುಟ್ಯೂಬ್ ಚಾನಲ್ ಅನ್ನು ಧನಸಹಾಯದ ಮೂಲಕ ಪ್ರೋತ್ಸಾಹಿಸಬೇಕಾಗಿ ವಿನಂತಿಸಿಕೊಳ್ಳುತ್ತೇವೆ....Dear Friends,
    Badukina Butthi RUclips channel is trying to make a documentries of the people who struggled in their life to come up... even now also many people like, vendors, Daily wage workers, Hotel owners etc.. Are struggling with life, For this purpose Badukina butthi is trying to help those people with a good intention to make them strong as much as possible....
    For this, A whole team of members work together daily to bring these people documentary together.. Which costs us...
    So, If you like these work of ``Badukina Butthi´´ Please help us... As this is a volunteer work..
    Thank you so much..
    Bank account:Details below👇
    Name:G. Maharudrappa
    A/c no:177501000005316
    IFSC code :IOBA0001775
    Branch:Mahalakshmipuram branch, Bangalore, -560086,Karnataka, India
    Gpay:9448315315
    Phone pay:9448315315
    Email:Maharudrappagoadachi@gmail.com

Комментарии • 517

  • @renukadevir5192
    @renukadevir5192 2 года назад +66

    ಅಮ್ಮ ನಿಮ್ಮನ್ನ ನೋಡಿ ತುಂಬಾ ಖುಷಿಯಾಯಿತು.ಉತ್ಸಾಹದ, ನಗುವಿನ,ಚಿಲುಮೆ 💐 ಮಾದರಿ ಮಹಿಳೆ

  • @diwakardesai5706
    @diwakardesai5706 2 года назад +56

    ಅಮ್ಮ ನೋಡಿ ತುಂಬಾ ಸಂತೋಷ. ಭಗವಂತ ಅವರಿಗೆ ಒಳ್ಳೆಯ ಆರೋಗ್ಯ ಕೊಡಲಿ ಎಂದು ಹಾರೈಕೆ.

  • @venkatarajabaglodi7238
    @venkatarajabaglodi7238 2 года назад +27

    ಅನ್ನಪೂರ್ಣೇಶ್ವರಿ ತಾಯಿಗೆ ನನ್ನ ಅನಂತ ನಮಸ್ಕಾರ ಗಳು ❤❤❤🙏🙏🙏🙏🙏🙏🙏🙏🙏🙏

  • @raghavendra5354
    @raghavendra5354 2 года назад +70

    ಇವರ ಕೈ ರುಚಿ ನಾವು ತಿಂದಿದ್ದೇವೆ ಮಲ್ಲೇಶ್ವರಂ ಅಲ್ಲಿ ಮೊದಲಿದ್ದಿದ್ದ ತುಂಬಾ ಚೆನ್ನಾಗಿರುತ್ತೆ ತುಂಬಾ ಶ್ರಮಜೀವಿ ಸರ್ ದೇವರು ಅವರಿಗೆ ಒಳ್ಳೆಯದು ಮಾಡಲಿ

    • @badukinabutthi5385
      @badukinabutthi5385  2 года назад +1

      ಧನ್ಯವಾದಗಳು 🙏🏻🙏🏻

    • @mallikarjunalegavi7746
      @mallikarjunalegavi7746 2 года назад

      Yantha matu helide tayee bhal sundarvad matugalu heliddira.sotu hod jeevigalige aatma Vishwas tumbiddira Kone matinalli nimma hruday srimantike hagu Nanu janarge buddivad helustu dodavalla annuv matinalli yellastu hammu irudilla,mattu yarigu kettadannu madade yellarigu olledanne madabeku annuv matannu kooda heliddira, houdi tayee yavagalu kelasa maduvavrige ketta kelasa madalu yelli samay siguttade heli,Kayakave Kailash annuvavrige avakash manassinalli agali krutiyalli agali sadya villa , yeniddaru adu Niruddyogigalige matra sadya .

    • @bhimaraomadditot8039
      @bhimaraomadditot8039 Год назад

      @@badukinabutthi5385 6

    • @bhimaraomadditot8039
      @bhimaraomadditot8039 Год назад

      @@badukinabutthi5385 #sEeé3w#3#3, xs

    • @torveshkulkarni2487
      @torveshkulkarni2487 Год назад

      ಯಾವ ಕಂಪನಿ ಲಿ ಕೆಲಸ ಮಾಡೋದು ಗುರು ನೀನು......
      ಯಾಕಂದ್ರೆ ಅವರು ಯಾವ ಯಾವ ಕಂಪನಿ ಗಳಿಗೆ ಟಿಫಿನ್ ಕಲಸ್ತಾರ ಅಂತ ನನಗ ಗೊತ್ತು.....
      ಸೋ ಅದಕ್ಕೆ ಕೇಳಿದ್ದು ಯಾವ ಕಂಪನಿ ಅಂತ..

  • @harishms4109
    @harishms4109 Год назад +4

    ನಮ್ಮಂಥಹ ಯುವಕರಿಗೆ ಇವ್ರೇ ಸ್ಫೂರ್ತಿ.
    ಅಮ್ಮ ನಿಮಗೆ ನನ್ನ ನಮಸ್ಕಾರಗಳು.

  • @ARUNKUMAR-eu5wd
    @ARUNKUMAR-eu5wd Год назад +4

    ಪರಸ್ಪರ ಎಲ್ಲರು ವಾಸ್ತವ ಅರಿತು ನಡೆದರೆ ಮಾತ್ರವೇ ಸಂಸ್ಥೆಗಳು ನಡೆಯಲು ಸಾದ್ಯ.
    ಮರವಿದ್ದರೆ ನೆರಳು ಆಶ್ರಯ ಮರವನ್ನು ಕಡಿಯುವ ದುರ್ತರೆ ಇಂದು ಹೆಚ್ಚು.
    👌👌👌👌👌

  • @easyrecipevlog
    @easyrecipevlog 2 года назад +11

    ಏನು ಮಾಡೋಕಾಗಲ್ಲ ಅನ್ನೋರಿಗೆ.. ಇದು ಒಂದು ರೀತಿ ಸ್ಫೂರ್ತಿ..🙏🙏🙏🙏

  • @creativezonebyseema3861
    @creativezonebyseema3861 2 года назад +4

    ನೀವು ಒಬ್ಬರೇ ಇಷ್ಟೆಲ್ಲ ಮಾಡ್ತಿದ್ದೀರಾ ಅಂದ್ರೆ ನಿಮ್ಮನ್ನ ನೋಡಿ ನಾವೆಲ್ಲ ಕಲಿಬೇಕು One lady without any help managing everything . Great job ma'am.

  • @jaishreeramshreeram8641
    @jaishreeramshreeram8641 2 года назад +14

    ಆ ಅಮ್ಮನ ನಗುವಿನ ಮುಖ ನೊಡ್ತಾ ಇದ್ರೆ . ನಮಗು ತುಂಬಾ ಕುಶಿಯಾಗುತ್ತೆ. ನಿಮಗೂ ತುಂಬಾ ಧನ್ಯವಾದಗಳು ಸರ್.💐💐🙏🙏

  • @shobhasatish6828
    @shobhasatish6828 2 года назад +5

    ಅಮ್ಮ ನಿಮಗೆ ಆಯಸ್ಸು ಆರೋಗ್ಯ ಸದಾಕಾಲ ಇರಲಿ. ಸರ್ ವ್ಲಾಗ್ ತುಂಬಾ ಚೆನ್ನಾಗಿದೆ 🙏

  • @avinashkiran7523
    @avinashkiran7523 2 года назад +26

    Billion Dollar Smile n Confidence👌👍👏. Really one of the ocean of Role Model for all youths n younger generation. Simplicity in her words, brilliant instance for humanity🙏🙏. Real Annapoorneshawari n Divine person🙏🙏. Thanks a lot for covering this exceptional video.

  • @Kalanidhisimplelife
    @Kalanidhisimplelife 2 года назад +2

    ತುಂಬಾನೆ ಸ್ಪೂರ್ತಿ ತುಂಬುವ ವಿಡಿಯೋ ಗಳು ಸರ್ ಮಾಲಾ ಮ್ಯಾಡಮ್ ಅವರ ಉತ್ಸಾಹ ಅವರ ಕೆಲಸದ ಪರಿ ತುಂಬಾ ಅದ್ಭುತ ದೇವರು ಆರೋಗ್ಯ ಕೊಟ್ಟು ಕಾಪಾಡಲಿ 🙏🙏🙏

  • @anjanadevi4235
    @anjanadevi4235 2 года назад +4

    ದೇವರು ನಿಮಗೆ ಒಳ್ಳೆಯದನ್ನು ಮಾಡಲಿ ನೀವು ಶ್ರಮ ಜೀವಿ

  • @sangappaa8740
    @sangappaa8740 Год назад +1

    ಸೂಪರ್ ಸರ್ ನಿಜ್ವಾಗ್ಲೂ ತುಂಬಾ ಖುಷಿ ಆಗುತ್ತೆ ಎಲ್ಲರಿಗೂ ತುಂಬಾ ಪ್ರೇರಣೆ ನೀಡುತ್ತಾರೆ ಸರ್ ಸೂಪರ್ ಒಳ್ಳೆಯದಾಗಲಿ 👍👍👍👍🤗

  • @ravishankarsv
    @ravishankarsv Год назад +3

    I used to live in Subramanya nagara back in 2005 when I was a bachelor. If I remember correctly, this lady used to run a mess and we were regular customers. She was very hard working and happy to see she has made a lot of progress.

  • @niranjanmurthy1951
    @niranjanmurthy1951 2 года назад +9

    Naghuva maha taye annapurneshvari nimmna noodtha idare badathana Maya
    But THIS IS NOT STORY REAL LIFE
    THIS IS MORAL TO ALL
    HILETERD EPISODE. 💯 PERSANT
    THANK YOU FOR YOUR VIDEO AND
    MAHA TAYE ANNAPURNESHRI

  • @sanjeevhasarani8127
    @sanjeevhasarani8127 Год назад +1

    ಅಮ್ಮ ನೀವು ಪುಣ್ಯ ಜೀವಿಗಳು.. ಧಯವಾದಗಳು..
    ದೇವರು ನಿಮಗೆ ಸದಾ ಒಳ್ಳೆಯದು ಮಾಡಲಿ ಅಮ್ಮಾ..

  • @nandamuniyappa9141
    @nandamuniyappa9141 2 года назад +2

    I called Mala Madam...She responded so well and very humbled 👍 very motivational video for many people to start self business

  • @Shining2403
    @Shining2403 2 года назад +2

    Devaru Nimge Innu Nooru varusha channagi edali eede Energy Nimge sadakala erali.....👏👏👏👍

  • @louissequeira9043
    @louissequeira9043 2 года назад +5

    Great person., senior coworker addressing her as Amma. Really lot to learn .

  • @srinivasavenkat6177
    @srinivasavenkat6177 10 месяцев назад

    ಅಮ್ಮ ದೇವರು ನಿಮಗೆ ಇನ್ನು ಹೆಚ್ಚಿನ ಶಕ್ತಿ ಯಶಸ್ಸು ನೀಡಲಿ

  • @sadhutukaram3682
    @sadhutukaram3682 2 года назад +2

    Hats off to this hard working woman.she is vivacious.she has heart of gold.she model for each and every human being.she is unparallel.

  • @prithvirajdoddamanerevanap1988
    @prithvirajdoddamanerevanap1988 2 года назад +15

    Hats off to lady who exhibits such self confidence.only my small request is to don't use plastic paper for cooking idli. It's proven to be harmful. My salute to self-made lady.

    • @Amougsus69
      @Amougsus69 Год назад

      She told it's not plastic it's butter paper

    • @harish-zl8pk
      @harish-zl8pk Год назад

      @@Amougsus69 ಬಟರ್ ಪೇಪರ್ ಅಂತ ಯಾವುದು ಇಲ್ಲ ಸರ್ ಅದು ಪ್ಲಾಸ್ಟಿಕ್ ಅಷ್ಟೇ. ಇಡ್ಲಿ ಶೈನಿಂಗ್ ಕಾಣುತ್ತೆ ಅಂತ ಮಾಡ್ತಾರೆ ಮಾಡಬಾರದು

  • @divyapraveen5352
    @divyapraveen5352 2 года назад +2

    Really an energetic,confident, inspirational lady.. really proud of you ma'am..god give health and strength to you

  • @vishwanathbagal8695
    @vishwanathbagal8695 Год назад +1

    ಮಹಾತಾಯಿ ಅಮ್ಮ ನೀವು, ಯುವಕರಿಗೆ ಮಾದರಿ ತಾವು,,,

  • @arathisp6198
    @arathisp6198 2 года назад +4

    ಆ ತಾಯಿಗೆ ನನ್ನ ನಮಸ್ಕಾರಗಳು, ದೇವರು ಅವರಿಗೆ ಆರೋಗ್ಯ ಆಯಸ್ಸು ಕೊಟ್ಟು ಆಶೀರ್ವಾದ
    ಮಾಡಲಿ 🙏🏼🙏🏼🙏🏼💐😊

  • @sangeethageetha3562
    @sangeethageetha3562 9 месяцев назад

    Wow amma 👌 nim confidence nodi nanu own bissness start madbeku ansitide modlindanu ettu evag ase ennu ecchagide but 😔😔 namge help madore yaru ella🥺

  • @pushpagambhir5961
    @pushpagambhir5961 2 года назад +5

    Omg it’s unbelievable God bless her and family ❤️😊👍

  • @shkamath.k2372
    @shkamath.k2372 2 года назад +1

    ನಿಮ್ಮ ಸಾಹಸಕ್ಕೆ ಧನ್ಯವಾದಗಳು ಶುಭವಾಗಲಿ.

  • @RadhaKrishna-tl9ru
    @RadhaKrishna-tl9ru 2 года назад +1

    Amma You are the real & realist hero for all those who are struggling pupils .My hats off amma.

  • @UmeshGuruRayaru
    @UmeshGuruRayaru 2 года назад +4

    Wonderful Episode Sir. Thank You So Much

  • @geethamatanavar3862
    @geethamatanavar3862 Год назад

    ಅಮ್ಮ ನಿಮಗೆ ಮತ್ತು ನಿಮ್ಮ ಜೊತೆಗೆ ಇದ್ದಾರಲ್ಲಾ ಎಲ್ಲಾರಿಗೂ ಕೃತಘ್ನತೆಗಳು ತುಂಬಾ ಖುಷಿಯಾಯಿತು

  • @narayanav5166
    @narayanav5166 2 года назад +4

    ಅಮ್ಮನಿಗೆ ನನ್ನ ಅನಂತ ಅನಂತ ನಮಸ್ಕಾರಗಳು

  • @mjsanjose1227
    @mjsanjose1227 Год назад

    she is inspiration to all.. hats off to her energy levels.. may God bless her with wealth, health and happiness

  • @abhaysurya9958
    @abhaysurya9958 2 года назад

    ನಮಸ್ಕಾರ ಸಾರ್ ಮಾಲ ಅಕ್ಕನವರಿಗೂ ನನ್ನ ತುಂಬು ಹೃದಯದ ನಮಸ್ಕಾರಗಳು ಮಾಲಕ್ಕ ಪಲಾವ್ ರೆಸಿಪಿ ತೋರಿಸಿ ಕೊಟ್ಟಿದ್ದಕ್ಕೆ ಧನ್ಯವಾದಗಳು ನಾನು ನಮ್ಮ ಮನೆಯಲ್ಲಿ ಇವತ್ತು ಮಾಡಿದ್ದೆ ತುಂಬಾ ಚೆನ್ನಾಗಿ ಬಂದಿತ್ತು ತುಂಬಾ ತುಂಬಾ ಥ್ಯಾಂಕ್ಸ್ ಮಾಲಕ್ಕ

  • @gayuu2826
    @gayuu2826 2 года назад +4

    Great personality...thanku for inspiration..

  • @ashwathgkashwathgk5263
    @ashwathgkashwathgk5263 2 года назад +4

    ನಿಜಕ್ಕೂ ಅದ್ಭುತ ಸರ್

  • @lakshmipathi8694
    @lakshmipathi8694 2 года назад +2

    Sir thumbha chennagi jeevana dhalli mundhe bandhantha vyakthi galna parichaya maadisuthiira avrige iro kela anubhava ne sweet memories of life annisadhe irolla aa memories takes and leads to golden roads 🙏🏽🙏🏽

  • @jottijyo1136
    @jottijyo1136 Год назад +2

    This madam is very inspiring
    Very motivating episode 👏

  • @ashagtgtasha5907
    @ashagtgtasha5907 2 года назад +6

    ಗ್ರೇಟ್ ಅಮ್ಮ ನೀವು 🙏🏻🙏🏻👍🏻👌🏻🥰

  • @jayachandrak9649
    @jayachandrak9649 2 года назад +5

    Great inspiration for young entrepreneurs...

  • @advaitha6053
    @advaitha6053 5 месяцев назад

    She is really hard working lady. God bless her.

  • @devarajuyesappa2667
    @devarajuyesappa2667 Год назад

    ನಿಮ್ಮ ಚೂಟಿ ಮಾದರಿ ಮೇಡಂ . ನಿಮಗೆ ಶುವಾಗಲಿ

  • @luvizahenry9
    @luvizahenry9 2 года назад +4

    God bless u.... With gud health always Mam..... Really very inspiring story

  • @shobhaanand877
    @shobhaanand877 2 года назад +6

    You are inspiration for all woman and men 🙏🙏🙏

  • @Win2prh385
    @Win2prh385 2 года назад +3

    Work is worship i hope God gives good health to serve more years
    Hatss off to mother 🙏🙏🙏

  • @nagarajdevadiga3546
    @nagarajdevadiga3546 2 года назад +1

    ನಿಮ್ಮ ಪಾದಕ್ಕೆ ಒಂದು ದೊಡ್ಡ ನಮಸ್ಕಾರ

  • @healthline8994
    @healthline8994 2 года назад +1

    Tumbane acharya ayitu Sir evaranna nodi namge nachike ayitu namma Maneyavarige maadi badisode dodda sahasa anukondiddvi evara life namage Madari thank you sir

  • @manjugowda7381
    @manjugowda7381 Год назад

    One time li ivaru hatra navu kelasa madidvi mala medam antha tumba ಶ್ರಮ ಜೀವಿ

  • @nethravathir7898
    @nethravathir7898 Год назад

    Super Amma nim energy nodi namantha henu makalige spurthy baruthe hats off amma

  • @pnlraojaya4602
    @pnlraojaya4602 2 года назад +4

    Every human still not finding the meaning of their birth but you got it 🙏

  • @abrahamcoutinho9769
    @abrahamcoutinho9769 4 месяца назад

    It's not plastic
    It is Parchment Paper made from vegetable used by ice cream lenders. It retains lecto/milk items and gives ot only eater.
    GOOD PAPER FOR HEALTH

  • @chandru6132
    @chandru6132 Год назад +2

    ನನ್ನದೊಂದು ಮನವಿ, ಯಾರು ಯಾವತ್ತೂ ಇಡ್ಲಿಯನ್ನು ಪ್ಲಾಸ್ಟಿಕ್ ಕವರಿನಲ್ಲಿ ಬೇಯಿಸಬೇಡಿ ಇದರಿಂದ ಕ್ಯಾನ್ಸರ್ ಬರುತ್ತದೆ.

  • @MaheshKumar-yr4uh
    @MaheshKumar-yr4uh 2 года назад +4

    Namasthe Amma..🙏 Am Smitha from Mysore After I saw her self confidence & braveness with Devin smile... Oh my god I felt like Annapurneshwari Amma..🙏She is a good soul , Her helping nature mind And the way treats her co workers & thier openion & belief on her..Really it's hats of to her👍May God bless her with all happiness , good health, Prosperity and peaceful life 🙏😊

  • @johnmirajkar
    @johnmirajkar 2 года назад

    Great woman helping some more families too good luck madam keep it up

  • @shivashankark4021
    @shivashankark4021 2 года назад +1

    Very knowledgeable/productive.. love you ma..

  • @mamthamamtha2705
    @mamthamamtha2705 Год назад +1

    Continues 27 yrs hats off nema passions ge

  • @yuvarajsinghjawoor7822
    @yuvarajsinghjawoor7822 Год назад

    Devate Sphoorti ,Dhairya nagumuga,Ruchikattu, Achhukattu,Kelsagri madari.❤❤❤

  • @prajvakp3333
    @prajvakp3333 Год назад +1

    ಒಳ್ಳೆಯ ಮಾಹಿತಿ ಸರ್ 🙏

  • @AstroFlare999
    @AstroFlare999 6 месяцев назад

    Inspiration ✨✨✨✨ Madam i heartly respect madam real life guide ❤

  • @kinglion2068
    @kinglion2068 Год назад

    Nanu ivaru hotel nali ota madidini super agide Iron Lady strong speech

  • @rameshsaligram7496
    @rameshsaligram7496 2 года назад +2

    Very active women ..... salute to her 🙏

  • @karnatakagamerz6466
    @karnatakagamerz6466 5 месяцев назад

    Great lady..handsoff...example of thosunds life

  • @sindhuarjun4273
    @sindhuarjun4273 2 года назад +1

    Great Amma person who is lazy like me is very inspiring

  • @asmraddict5303
    @asmraddict5303 2 года назад +3

    Madam is true leader 👌🙏👍

  • @hemayananchi8361
    @hemayananchi8361 2 года назад +6

    Very inspiring story... Nam madam nu este active agi irtare tailering class alli.. Henmakkal inspiration kategalanna namge tiliso nimge hrudayapurvak vandanegalu..

    • @gurumurthygr60
      @gurumurthygr60 2 года назад

      Qqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqq

  • @kariyappagkgk1037
    @kariyappagkgk1037 Год назад

    Great mem.ಧನ್ಯವಾದಗಳು.

  • @thippeswamyu1681
    @thippeswamyu1681 Год назад +1

    ಅನ್ನ ನೀಡುವವರು.
    ಅನ್ನಪೂರ್ಣಮ್ಮ,,💐💐💐💐💐💐❤️❤️❤️❤️❤️👏👏👏👏👏👏👏👏👏👏

  • @manjulamurthy5099
    @manjulamurthy5099 2 года назад +2

    Ammavrige vandanegalu 🙏🏼🙏🏼🙏🏼nijakku nivu madari amma namma manassu hagu kannugalu tumbi bandavu Bhavantha nimage ayuraarogya shakthi kottu kapadalim amma 🙏🏼💐🙏🏼💐🙏🏼

  • @raghavandramathrubai7590
    @raghavandramathrubai7590 2 года назад +1

    Thanks to you for introducing 🙏

  • @chandraprabha9582
    @chandraprabha9582 Год назад

    I appreciate madam.👍🙏
    Almighty Shiv Baba protect and bless her with good health , wealth and prosperity 🙏

  • @rameshg9710
    @rameshg9710 Год назад

    really amazing and energy levels... all the best madam

  • @viswanathhebbale2673
    @viswanathhebbale2673 2 года назад +1

    Namaskar bhai ji. A very big motivation to all. Shraddhahi Paramagavathihi

  • @dhanush484
    @dhanush484 Год назад

    Rally full energetic lady, one big salute to you mam👌👌👌🙏🙏🙏

  • @diwakardesai5706
    @diwakardesai5706 2 года назад

    ತಿಂಡಿ ಮಾಡುವ ವಿಧಾನ ಹಾಗೂ ಉಪಯೋಗಿಸುವ ಪ್ರಮಾಣ ತಿಳಿಸಿ. ಇದು ಬಹಳ ಮುಖ್ಯ. ಇಡ್ಲಿ ಹಿಟ್ಟು ತಯಾರಿಸುವ ಪ್ರಮಾಣ ತಿಳಿಸಿ. ಹಾಗೂ ಏನು ಪ್ರಮಾಣ ಹಾಕುತ್ತೀರಿ

  • @arathinarayanappa7716
    @arathinarayanappa7716 2 года назад +6

    Hats off to you. And your family 👌👌👌

  • @rekhamr4335
    @rekhamr4335 Год назад

    Nim channel nodidaginda namgu enadru business madbeku anno alochane bandide sir Ella video thumba spoortidayakavagide..

  • @roopapb5734
    @roopapb5734 Год назад

    Superb and energetic. She is awesome nangu ivr tara badko ase and she is inspired

  • @malakeshvmalakeshv3588
    @malakeshvmalakeshv3588 2 года назад +1

    Good Ammaaa God grace Spoorthiii Thayi proud ma God bless you ers

  • @lakshmiar1244
    @lakshmiar1244 Год назад

    She is very very great she is very good inspiration to all

  • @siddarajur484
    @siddarajur484 2 года назад +6

    No word's amma, ಸ್ಫೂರ್ತಿಯ ಚಿಲುಮೆ ನೀವು 🙏🙏🙏🙏🙏

  • @narayanamurthy5931
    @narayanamurthy5931 Год назад

    Hat's off to madam for her enthusiasm and hard work.

  • @madhukarkoratagere7799
    @madhukarkoratagere7799 2 года назад +4

    However great they are please show any videos where they cook with that Plastic,Paper,Alluminium vessels, baking soda, using the oil which is used over and over again, tasting powder, color powder ....unclean places

    • @sridevipavan
      @sridevipavan 2 года назад +1

      Agree with you. A big NO to plastic and aluminium. Also the oil they use. They can use less of superior quality oil that is unrefined than pour loads of refined oil which has petroleum products in it and is odourless. These kind of cooking practices is the leading cause of arthritis, heart diseases, kidney diseases and cancer.

  • @premageetha4025
    @premageetha4025 Год назад

    Amma nimage devru ayassu arogya kodali nimma video nodi nanage thumbha Kushi agide god bless your family muddu amma

  • @veerannadonkennanavar
    @veerannadonkennanavar Год назад

    Olle kelasaa maadthidiri saar...
    Nammanthaa somberigalige ondu dudiyoo haage manasu barthide.....

  • @mahendragowda8639
    @mahendragowda8639 Год назад

    Thumbaaa olleyavaru✨✨Naavu MES nalli study maadovaga...alle oota maadtidvi💙💙

  • @SuperRajesh121
    @SuperRajesh121 2 года назад +1

    Very Inspiring

  • @sujathak1201
    @sujathak1201 Год назад

    ಸರಳತೆಗೆ ಸ್ಪೂರ್ತಿ ಅಕ್ಕ.... ನೀವು....❤❤❤❤❤❤❤❤❤

  • @lidiyanavaya5543
    @lidiyanavaya5543 Год назад

    Very good hearted lady, stay blessed ma.

  • @rajurajamani7556
    @rajurajamani7556 2 года назад +3

    This one is really very very special episode 💝💝💝💝💝

  • @MisskannadaRajrajikannadavlog
    @MisskannadaRajrajikannadavlog 2 года назад +2

    hard worker and dedicated women ...

  • @laxmanlaxman8310
    @laxmanlaxman8310 2 года назад +4

    ಸೂಪರ್ ಮೇಡಮ್ 🙏🙏👍👍

  • @RaviKumar-wp8py
    @RaviKumar-wp8py Год назад

    ತುಂಬಾ ಒಳ್ಳೇದು ಆದರೇ ಪ್ಲಾಸ್ಟಿಕ್ ಇಡ್ಲಿ ಅನ್ನಬಹುದು

  • @shivusaruu4303
    @shivusaruu4303 Год назад

    So simple heart and best person and simple tbougths

  • @poornimapoornima5340
    @poornimapoornima5340 2 года назад +2

    Hatsoff to de madam great work mam ur doing.

  • @rajgurut.v1334
    @rajgurut.v1334 2 года назад +2

    Great amma nivu 👏🏻

  • @RaginiRuchi4567
    @RaginiRuchi4567 2 года назад +1

    Really great ma. You are inspiration.

  • @gajanannaik6669
    @gajanannaik6669 2 года назад

    Sir nangu hotel madbeku anta tumba anistide but hege shuru madodu anta gottagtilla evaga anadru agli shuru made madtini sir thank you sir

  • @UttaraKannadatiinGERMANY
    @UttaraKannadatiinGERMANY Год назад

    nang bal inspiration siktu evaranna ನೋಡಿ......and thank you so much.ಬದುಕಿನ butti channel g.....niv ಇನ್ನೂ bal.mund hogtiri😊

  • @manjunathavs2082
    @manjunathavs2082 2 года назад +2

    Inspiration topic..