My age now is 58 yrs I have seen this lady and I was knowing her husband very well a polite guy my self frm hebbal what this lady said is true even her father in law was also polite like her husband will pray God for their further more achivement and success
ಈ ಜಗತ್ತು ಕಂಡ ಮಹಾನ್ ವ್ಯಕ್ತಿ ಅಂಬರೀಶ್ ಅಣ್ಣ ಇಷ್ಟಪಟ್ಟಿದ್ದಾರೆ ಅಂದಮೇಲೆ ಹಂಡ್ರೆಡ್ ಪರ್ಸೆಂಟ್ ಸೂಪರ್ ಆಗಿರುತ್ತೆ ನಿಮ್ಮ ಹೋಟ್ಲು ನಿಮಗೂ ಕೂಡ ಒಳ್ಳೆಯದಾಗಲಿ ಭಗವಂತ ಆಯಸ್ಸು, ಆರೋಗ್ಯ ಎಲ್ಲವನ್ನು ಕೊಟ್ಟು ಕಾಪಾಡಲಿ ತಾಯಿ ನೂರು ವರ್ಷ ಬಾಳಮ್ಮ
ಅಮ್ಮ ನಿಮ್ಮ ಮಾತು ಒಂದೊಂದು ಮುತ್ತು ಕಣಮ್ಮ ಕಣ್ಣಲ್ಲಿ ನೀರು ತುಂಬಿ ಮಾತು ಬರ್ತಿಲ್ಲ ನಂಗೆ ನಿಮ್ಮಂಥ ಗಟ್ಟಿ ಹೆಣ್ಣು ಈ ಭೂಮಿಗೆ ನಮ್ಮ ಈ ನಾಡಿಗೆ ಮುಖ್ಯ ನಿಮ್ಮ ದಾರಿಯಲ್ಲಿ ನಮ್ಮ ನಾಡಿನ ಹೆಣ್ ಕಣ್ಮಣಿಗಳು ಸಾಗುವಂತಾಗಲಿ ನಿಮಗೆ ನನ್ನ ಅನಂತ ಅನಂತ ಧನ್ಯವಾದಗಳು ಶೋಭಮ್ಮಾ ನವರೇ 🎉🎉🎉🎉🎉🎉
What a strong lady,Hats off,Single mothers have some unbelievable strength to come out as a winner and show a beautiful life for the coming generations
We looking national breve honesty and super sister. What's this wanderful vedeo. Life is not moving not a single flower marriage. Thanks shobkka. Your life story is vanderfull lessons to our Indian peoples. Thanks to kala madym.
Enta gati antyanu nodedre nammagu dairy barute tumbha kushiyaetu egena kaladali henu makalu Darya beku all the best anti Enu hechu santoshvagi eri sarala manglore
ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE...
ruclips.net/user/KalamadhyamMediaworksfeatured
😊❤😊❤😊😊😊😊😊😊😊😊😊😊😊😊😊
😮@@sharanappasajjan1824
Hi huOk😮
ನೋಡುವರ ಎದೆ ನಡುಗಿಸುವ ಖಡಕ್ ಮಾತು ಮತ್ತು ದ್ವನಿ, ಅನ್ನಪೂರ್ಣೆಶ್ವರಿ...🙏🙏❤❤
❤❤
Aahaa! Entha maathu ....🎉😊
ನಾನು ಮೂರು ವರ್ಷ ಇದೇ ಹೊಟೇಲ್ ನಲ್ಲಿ ಕೆಲಸ ಮಾಡಿದ್ದೆ
ಮಾಲಿಕರು ನಾಗರಾಜಣ್ಣ ಮತ್ತು ಶೋಭಕ್ಕ ತುಂಬಾ ಒಳ್ಳೆಯವರು
🎉🎉🎉 ತಾಯಿ ನಿನ್ ಪಾದಕ್ಕೆ ನನ್ನ ನಮಸ್ಕಾರ ❤❤❤❤...
ನೋಡ್ರಪ್ಪ ನಾವು ಈಗಿನ ಕಾಲದ ಹುಡುಗ-ಹುಡುಗೀರು ಈ ತಾಯಿನ ನೋಡಿ ಸ್ಪೂರ್ತಿ ಪಡೆದುಕೊಳ್ಳಬೇಕು! ಕೆಚ್ಚೆದೆಯ ಹೆಣ್ಣು ❤
Nija..very true brother
Nija
ನೀನಂತ ಒಂದು ಶಕ್ತಿ ಬೆನ್ನಿಂದೆ ಇದ್ರೆ ಏನ್ ಬೇಕಾದ್ರೂ ಮಾಡಬಹುದು ಅಮ್ಮಾ 💕🙏
ಸತ್ಯವಾದ ಮಾತು ..ಜೀವನದ ನಿಜವಾದ ಪಾಟ ಕಲಿಸೋ ಗುರುಗಳಿವರು..She is inspiring me by her life lessons ❤
Great ತಾಯಿ ನೀವು ನಿಮ್ಮ ಜೀವನ ಯಲ್ಲಾ ಹೆಣ್ಣು ಮಕ್ಕಳಿಗೆ ಸ್ಪೂರ್ತಿ ಆಗ್ಬೇಕು ತಾಯಿ ಹಾಗೆ ಕಲಾಮದ್ಯಮ ತಂಡ ಅವರಿಗೂ ಹೃದಯಪೂರ್ವಕ ಧನ್ಯವಾದಗಳು 🙏
ಈ ಗತ್ತು ಈ ತಾಕತ್ತು ಈಗಿನ ಮಹಿಳೆಯರಿಗೆ ಬೇಕು.
Sakthag helidhree. .ollae advice egina mahileyarigae . .😊🎉
💯
@@lakshmigowda4780 😍
ಇಕಿ ಮೂತ್ತಿ ನೋಡೋ ಕೊಳತ್ತಿರುವ ಕಿವದ್ ತರಾ ಆಗಿದೆ 😂
@@user-HANAMANT_BELLURnin moothi heg edhe ? Nin comment nodididhre pakka nin moothi handhi tika tara eruthe ansuthe
ಅಮ್ಮ ನಿಮ್ಮ ಧೈರ್ಯ ನಮಗೆ ಸ್ವಲ್ಪ ಬಾರಲಿ❤
ಉಕ್ಕಿನ ಮಹಿಳೆ ಎಂದು ಬಿರುದು ಕೊಡಬೇಕು ಈ ಆಂಟಿಗೆ🎉❤❤
ನೀನೇನು ಹುಡ್ಗಿನ....... ನೀನು ಆಂಟಿನೇ 😂😂😂😂
ಒಬ್ಬ ಲೇಡಿ ಬಾರಲ್ಲಿ cashier really great ❤
Owner
ನಮಸ್ಕಾರ ಅಮ್ಮ
ಹೆಣ್ಣು ಅಂದರೆ ನಿಮ್ಮ ಹಾಗೆ ಇರಬೇಕು 🎉🎉 hats off ನಿಮಗೆ ಎಲ್ಲಾದರಲೂ ಗೆದ್ದು ಬಂದಿದ್ದೀರಿ 🙏🙏ನಿಮ್ಮ ಮಾತನ್ನು ಕೇಳಿ ತುಂಬಾ ಸಂತೋಷ ಆಯ್ತು ಅಮ್ಮಾ
ಎರಡು ಸ್ಟೋವ್ ನೋಡಿಕೊಳ್ಳುವುದೇ ಕಷ್ಟ ಐದು ಸ್ಟೋವ್ ಅಂದ್ರೆ ಶಕ್ತಿ ದೇವರು ಇರಬೇಕು 👌🌹🙏
ಹೆಣ್ಣು ಅಬಲೆ ಯಲ್ಲ ,ಹೆಣ್ಣು ಮನಸು ಮಾಡಿದರೆ ಏನು ಬೇಕಾದ್ರೂ ಮಾಡ್ತಾಳೆ,🙏🙏
My age now is 58 yrs I have seen this lady and I was knowing her husband very well a polite guy my self frm hebbal what this lady said is true even her father in law was also polite like her husband will pray God for their further more achivement and success
ಶಿವಾಜಿ ಹಿಂದೂ ಮಿಲಿಟರಿ ಹೋಟೆಲ್ ಗೆ ಶುಭವಾಗಲಿ 😊😊 ಶೋಭಾ ಅಮ್ಮ ಅವರಿಗೂ ಶುಭವಾಗಲಿ 🧡🧡 ಜೈ ಭಾರತ್ 🇮🇳🇮🇳 ವಂದೇ ಮಾತರಂ ಜೈ ಶ್ರೀರಾಮ್ 🛕🕉️🚩
ಜೈ ಶಿವರಾಯ 🙏🚩 ಜೈ ಶ್ರೀ ರಾಮ 🙏🚩
ನಮ್ಮಂತ ಯುವಕರಿಗೆ ಸ್ಪೂರ್ತಿ ಇವರ ಈ ಸಾಧನೆ
ಪ್ರತಿ ತಾಯಿಯೂ ಒಂದು ವಿಶ್ವವಿದ್ಯಾಲಯ 🙏
ಶಿವಾಜಿಮಿಲ್ಟ್ರಿಹೋಟೇಲ ಶೋಬಕ್ಕನವರಿಗೇ , ಶಿವಾಜಿಶಿಲ್ಡ. ಬಹುಪರಾಗ , ಜೈ ಹೋ ಶೋಬಕ್ಕಾ🎉🎉🎉,,G,J,D, Devadas
Param this is the best interview so far u have done hatts of to this lady pls promote such women empowerment in karnataka
ಶೋಭಾ ಅಮ್ಮ ನಿಮಗೆ ಶುಭವಾಗಲಿ 🙏🚩
ಜೈ ಶಿವರಾಯ 🙏🚩 ಜೈ ಮಾ ಭವಾನಿ 🙏🚩 ಹರ ಹರ ಮಹಾದೇವ 🙏🚩
ಅಕ್ಕ ನಿಮ್ಮ ತಾಕತು ಎಲ್ಲಾ ಹೆಣ್ಣು ಮಕ್ಕಳಿಗೆ ಬರಲಿ ❤
ನಿಮ್ಮ ಅನುಭವ ಬೇರೆಯವರಿಗೆ ಸ್ಪೂರ್ತಿ ಶೋಬಕ್ಕವರೇ.
ಮಕ್ಕಳೂ ನೋಡಿ ಸಂತೋಷ ಆಯ್ತು
ಹೀಗೆ ನೂರ್ಕಾಲ ನೆಮ್ಮದಿ ಜೀವನ ನಿಮ್ಮದಾಗಲಿ.
ಈ ಜಗತ್ತು ಕಂಡ ಮಹಾನ್ ವ್ಯಕ್ತಿ ಅಂಬರೀಶ್ ಅಣ್ಣ ಇಷ್ಟಪಟ್ಟಿದ್ದಾರೆ ಅಂದಮೇಲೆ ಹಂಡ್ರೆಡ್ ಪರ್ಸೆಂಟ್ ಸೂಪರ್ ಆಗಿರುತ್ತೆ ನಿಮ್ಮ ಹೋಟ್ಲು ನಿಮಗೂ ಕೂಡ ಒಳ್ಳೆಯದಾಗಲಿ ಭಗವಂತ ಆಯಸ್ಸು, ಆರೋಗ್ಯ ಎಲ್ಲವನ್ನು ಕೊಟ್ಟು ಕಾಪಾಡಲಿ ತಾಯಿ ನೂರು ವರ್ಷ ಬಾಳಮ್ಮ
ಅದ್ಬುತ ಶೋಭಾ ಅವರ ಸ್ಫೂರ್ತಿ ಯ ಜೀವನ
Wooooooow
ವಿಶ್ವ ರೂಪ ದರ್ಶನವಾಯಿತು
Happy mothers day❤❤❤
ಕಂಚಿನ ಕಂಠದ ಮಹಾತಾಯಿ
ಈ ತಾಯಿಯ ತ್ಯಾಗದ ಬದುಕನ್ನು ಗೌರವಿಸಲು ಅರ್ಹ 🌻🙏🙏🙏🌻
ತಿನ್ನೊ ವಿಡಿಯೋ ಕೂಡ ಮಾಡಿ ಪರಂ sir... ನೀವ್ ತಿಂದ್ರೆ ನಾವ್ ತಿಂದಷ್ಟೆ ಖುಷಿ ಆಗುತ್ತೆ...
ಅಮ್ಮ ನಿಮ್ಮ ಮಾತು ಒಂದೊಂದು ಮುತ್ತು ಕಣಮ್ಮ ಕಣ್ಣಲ್ಲಿ ನೀರು ತುಂಬಿ ಮಾತು ಬರ್ತಿಲ್ಲ ನಂಗೆ ನಿಮ್ಮಂಥ ಗಟ್ಟಿ ಹೆಣ್ಣು ಈ ಭೂಮಿಗೆ ನಮ್ಮ ಈ ನಾಡಿಗೆ ಮುಖ್ಯ
ನಿಮ್ಮ ದಾರಿಯಲ್ಲಿ ನಮ್ಮ ನಾಡಿನ ಹೆಣ್ ಕಣ್ಮಣಿಗಳು ಸಾಗುವಂತಾಗಲಿ
ನಿಮಗೆ ನನ್ನ ಅನಂತ ಅನಂತ ಧನ್ಯವಾದಗಳು ಶೋಭಮ್ಮಾ ನವರೇ 🎉🎉🎉🎉🎉🎉
This is called ‘pride”.. and true Inspiration.
ನಮ್ಮ ಅಂತ ಯುವಕರಿಗೆ ಸ್ಫೂರ್ತಿದಾಯಕ ❤🙏
What a strong lady,Hats off,Single mothers have some unbelievable strength to come out as a winner and show a beautiful life for the coming generations
ನಮ್ಮ ಕಡೆಯಿoದಲೂ ನಿಮಗೊದು ಸಲಾಂ 🎉🎉🎉🎉
Being a lady I'm so inspired with her ❤❤❤❤hats off madam...
ಜೀವನದಲ್ಲಿ ಸ್ಫೂರ್ತಿ ಬೇಕೆಂದರೆ, ಒಮ್ಮೆ ಇವರ ಕಥೆ ಕೇಳಲೇಬೇಕು
ಇಂತ ಜೀವನ ಪಾಠ ಗಳು ಸ್ಕೂಲ್ ಗಳಲ್ಲಿ ಹೇಳಿ ಕೊಡಬೇಕು. ಯುವಕರಿಗೆ ನಿರುದ್ಯೋಗ ಜನಗಳಿಗೆ ಒಂದು ಹುಮ್ಮಸ್ಸು ಬರುತ್ತದೆ.
Hats up madam your right without god nothing should be done and appreciate your hard work.
This kind of spirit everyone should have❤true inspiration 👍🏻
ಇಂತಹ ಕಷ್ಟದಿಂದ ಬದುಕು ಕಟ್ಟಿಕೊಂಡವರ ಬಗ್ಗೆ ವಿಡಿಯೋ ಮಾಡಿ ❤
Hats of to mam... Nimma thaakathige nimma dhairyakke nandondu salaam..... Naanu heegene badukutthiruva obba vido.. Nan chikka maguvige 9 thingalu iddaga namma husband theerodru.. Matte ee society alli jeevisoke thumba kashta patte.. Modlu mane kelsa.. Hotel alli paathre tholde.. Bere obra maneli toilet tholede eega devara daye inda tumba channagi iddini... Ee jagathalli baduka bekaadre dhairya tumba beku.. Adu nannali ide.. Bt nimma video nodida mela mattashtu dhairya nannalli bandide.. Thank u mam & ishtu olle olle video maadi nammanthavaranna motive maadtha iro ee adhbhuta channel kala maadyamakke nanna koti koti pranaama🙏🙏🙏.. Eegina video galalli bari bettale kunidu namma society annu matthashtu hada gedisuthiruva eegina kaaladallu samajakke olleya motive kottu yuva peeligege aatma dhairyavannu thumbu thiruva sir... Nimmannu devaru sadaa kaala channagi idali.. Tumba yettarakke nimmannu Belesali.. Innu nimma matthu nimma family thumba unnatha sthaanakke thalupali❤❤ godbless u all the very best for ur brightest future
ನಾವು ಕೂಡ ತುಂಬಾ ಸರಿ ಹೋಗಿ ಊಟ ಮಾಡಿದ್ದೀವಿ ಸೂಪರ್ ಟೆಸ್ಟ್👌👌💯
ತುಂಬಾ ಧನ್ಯವಾದಗಳು ತಾಯಿ
The Iron Lady
Very inspirational story..
Hat's of you Amma..🎉
Nimma voice kelidre mai yella jhumm annutte.... Very proud to u mam
ಶೋಭಾ ಮೇಡಮ್ ದಿಟ್ಟ ಮಹಿಳೆ. ಧನ್ಯವಾದಗಳು.
You are an inspiration to this generation....both male..female 🎉
Voice of women really stun like rani chennamma@👌🔥
Shobhakka nimma hotel Business Sahasakke nijakku koti koti abhinandanegalu Akka
Godbless you Akka
ಅಮ್ಮ ತಾಯಿ ಯಾರ ಎದುರು ನೀವು ಸಂಪಾದನೆ ಮಾಡಿರುವುದನ್ ಹೇಳ ಬೇಡಿ ನಿಮ್ಮ ದೈಯ೯ ಮೆಚ್ಚ ಬೇಕಾದುದೆ 🙏🙏
Ellaru "guess" madkond rekke pukka kattuva badalu ivare swathaa heliddare aste!
ಗಟ್ಟಿಗಿತ್ತಿ ಶೋಭಕ್ಕ 😍
ಜೈ ಶಿವಾಜಿ ವೀರ ನಾರಿ ಸಾದಕಿ 🙏💪👍
Hats off Shobha madam, truly inspiring....
❤❤❤❤❤❤ inspiration 💞💞💞🌟🌟🌟🌟🌟 amma nivu namma Karnataka Hemme ❤❤❤
Hatts of u madam ur confidence & energy super ❤️
Thumbha thanks e Aunty awrigae 🙏🏻🙏🏻 entha spoorthi aagi ninthidheera ..kashta dhalli eruwa mahileyarigae nimmanna nodi kaliyo anthadhdhu thumbha idhae.
Thanks Aunty❤❤🎉🎉 nimagae thumbhu hrudhayadha dhanyawaddha galu.
Nimma jevana dha payana, nanagae spoorthi aaythu. Nange goththirour gae numma e video thorsbeku, very inspirational..🙏🏻🙏🏻🙏🏻🙏🏻
Dewru nimmanna maththae nimma kutumba vanna sadaa sukha waag ittirli.
Brave lady,hats off to her
Iron Women. Inspiration for youth
Great Madam...Stay Blessed..
Very immpressive ...😊🎉
Amma you are great❤
Pls do the second episode.. it will help all females
THUMBA SRAMA GEEVI GOD BLESS YOU ❤️ AMMA
JAI BHAVANI. MADAM GOOD LUCK. EXCELLENT LIFE STORY.
You are a very inspiring person. Hats off to you my dear sister in law.🙏
ಅಮ್ಮ ತಾಯಿ ನಿಮ್ಮ ತಾಖತ್ ಎಲ್ಲ ಹೆಣ್ಣು ಮಕ್ಕಳಿಗೆ ಬರಬೇಕು🙏
Great mam inspiration to women ❤❤
Jai akka nanu jivanamadalike edrede E nimashadidda bhaya Ortu ouethu thank you best video life line of wealth manegement
Hats off mam you are the inspiration
True heroine ❤ inspirational ⭐💕💪
😊😊great madam good achivement
Amma you are truly an inspiration to many people. I pray god to give you good health and do keep rocking the same way what you are ….
Great sister God bless you
Eaten many times in this hotel but never knew it has such big history..
Very very hard working women 💪 hats off to you amma 🙏 inspiration to new generation❤
Fire voice mam🔥🔥
Great lady congrats🎉
Very very hard working ,hats soft to you .. inspiration for all females ..❤
Truly inspiring ,brave,confidence omg just superb and we shd be dedicated to live strongly❤ .
..the confidence , the belief what you have in you can take you somewhere in the life, that what she has done.
ನಮಸ್ಕಾರ ಅಮ್ಮ ನಿಮ್ ಸಾಧನೆ ge 🙏🙏👍 ಸೂಪರ್ ಮ್ಮ
ಹೆಣ್ಣು ಹುಲಿ 😊
Great akka.🙏 Very motivating and inspiring story.
Inspiration 💯
Hatts of to you Shoba Madam. Other ladies who wants to do any business should watch your video to be inspired. 👏👏👏
We looking national breve honesty and super sister. What's this wanderful vedeo. Life is not moving not a single flower marriage. Thanks shobkka. Your life story is vanderfull lessons to our Indian peoples. Thanks to kala madym.
ಪರಮ ಜಿ ನಮ್ಮ ವಾಸು ಸರ್ ದು ಮತ್ತೆ ವೀಡಿಯೋ ಮಾಡಿ, ಅವರ ಮಾತು ಕೇಳ್ತಾ ಇದ್ರೆ ಸ್ಫೂರ್ತಿ ಆಗುತ್ತೆ ನಮಗೆಲ್ಲ...
Really Great 🌹👌
Great Personality Brave Lady ❤
Really great lady ,human sprit .
Great Amma 😊
Enta gati antyanu nodedre nammagu dairy barute tumbha kushiyaetu egena kaladali henu makalu Darya beku all the best anti
Enu hechu santoshvagi eri sarala manglore
Great inspiration. Hats off ma
Edhu nan favourite hotel ! Original Maratha Biryani antha 1st thindhidhu elaa! Avaaga nandi hills hogo munchey elli biryani katskon hogthidhvi ..
Really inspiration story for all youngsters this story
ಮಾತಲ್ಲೆ ಇದೆ ನಿಮ್ಮ ಯಶಸ್ಸು,, ಹೊಟಲ್ ಬಿಸನೆಸ್ ಅಷ್ಟು ಸುಲಭದ ಕೆಲಸ ಅಲ್ಲಾ
Superb Madam great inspiration 🙏
Great 🎉 what inspiration story 😊
Hats off aunty god bless you and your family 🙏
ಧೈರ್ಯ 👌🏻👌🏻👌🏻
You are great amma.