ಮನೆ ಮಾಡಬೇಕು, ಆಸ್ತಿ ಮಾಡಬೇಕು ಅನ್ನೋ ಆಸೆ ಇಲ್ಲ, ಇರೋದು ಸಾಕು..! | Kannadada Thindi Kendra | Bengaluru

Поделиться
HTML-код
  • Опубликовано: 31 дек 2024

Комментарии • 801

  • @mahamadinthiyaj5911
    @mahamadinthiyaj5911 2 года назад +186

    ನಿಮ್ಮಂತ ಹೋಟಲ್‌ ಮಾಲಿಕರು ಬಹಳ ವರ್ಷ ಇರಬೇಕು ಸರ್ ದೇವರು ಒಳ್ಳೇದು ಮಾಡಲಿ

  • @dhananjayaraja6629
    @dhananjayaraja6629 2 года назад +133

    ಅನ್ನಧಾತ ಬಡವರ ಬಂಧು ನಿಮಗೆ ದೇವರು ಆಯಸ್ಸು ಆರೋಗ್ಯ ನೀಡಲಿ🙏🙏🙏 ನಾನು ನಿಮ್ಮ ತಿಂಡಿ ತಿಂದಿದ್ದೀನಿ ಸರ್ 👌👍

  • @jskarthik295
    @jskarthik295 2 года назад +197

    "ಕೆಲಸಗಾರರು ನನ್ನ ಎರಡು ಕಣ್ಣುಗಳು👌👌"
    ಮಾಲೀಕರ ಮಾತು...
    ಎಪಿಸೋಡ್ ಸೂಪರ್

  • @nagappabelavi2134
    @nagappabelavi2134 2 года назад +89

    ಸೂಪರ್ ಅಣ್ಣ ಅನ್ನದಾನ ನಾ ಮಹಾದಾನ ತುಂಬಾ ಶ್ರೇಷ್ಠ ದೇವರು ಒಳ್ಳೇದ್ ಮಾಡ್ಲಿ ಬಾಯಿ ಅಣ್ಣ

  • @nizamuddeenparlia3336
    @nizamuddeenparlia3336 2 года назад +55

    ಮನೆ ಮಾಡ್ಬೇಕು, ಆಸ್ತಿ ಮಾಡ್ಬೇಕು ಅಂತ ಇಲ್ಲ. ಇರೋದು ಸಾಕು.
    This words made me thinking twice on my dream.
    Good work. Hats off🥺🤗🤗

  • @allofyoukannada
    @allofyoukannada 2 года назад +148

    ಪಿರ್ತುದೇವೋಭವ, ಮಾತೃದವೋಭವ,ಆಚಾರ್ಯದೇವೋಭವ, ಹಸಿದ ಹೊಟ್ಟೆಗೆ ನೀವೇ ದೇವೋಭವ🙏🙏🙏

    • @appajappar8349
      @appajappar8349 2 года назад +3

      ಪಿತೃ ಸರಿ. ಪಿರ್ತು ಸರಿ ಅಲ್ಲ.

    • @hrsiddaraju3008
      @hrsiddaraju3008 2 года назад

      SIDDARAJU

    • @vittalnaik6352
      @vittalnaik6352 2 года назад

      ಸ್ವಾಮಿ ಅದು *ಪಿರ್ತು* ಅಲ್ಲ ಪಿತ್ರ್ (ಪಿತೃ )ದೇವೋಭವ
      ಮಾತೃ ದವೋಭವ ಅಲ್ಲ ಮಾತ್ರ್ (ಮಾತೃ) ದೇವೋಭವ.

  • @sunil2852
    @sunil2852 2 года назад +29

    ನಿಮ್ಮ ಕನ್ನಡ ಪ್ರಿತಿಗೆ, ನಮ್ಮಹೃದಯ ತುಂಬಿ ನಮಸ್ಕಾರಗಳು ಹಾಗೊ ನಿಮಗೆ ದೇವರು ಅಯ್ಯರ್ ಅರೋಗ್ಯ ಕುಡಲಿ. Great job ಸರ್

  • @pruthvikumar4791
    @pruthvikumar4791 2 года назад +45

    ನಿಮ್ಮ ನಗು ಎಷ್ಟು ನಿಜವಾಗಿ ಸ್ವಚ್ಛವಾಗಿದೆ ನಿಮ್ಮ ಕೆಲಸ ಸಹ ಅಷ್ಟು ನಿಯತ್ತು ಇಂದ ಕೂಡಿದೆ, sir ಭಗವಂತ ಯಾವಾಗಲು ನಿಮ್ಮ ಜೊತೆ ಇರ್ಲಿ, ಕೆಲಸದವರನ್ನು ಯಾರು ಇಷ್ಟು ಕಾಳಜಿ ಇಂದ ಪರಿಚಯ ಮಾಡಲ್ಲ ನೀವು ತೋರಿದ ನಮ್ಮ ತನ ಅನ್ನೋದು ಅವ್ರಿಗೆ ಬಹಳ ಮನಸ್ಸಿಗೆ ತಟ್ಟಿದೆ ಅದಕ್ಕೆ ಅವ್ರು ನಿಮ್ಮನ್ನು ಬಿಟ್ಟು ಹೋಗಿಲ್ಲ, sir ಭಗವಂತ ಯಾವಾಗ್ಲೂ ನಿಮಗೆ ಯಶಸ್ಸು ತಂಧುಕೊಡಲಿ 🙏🙏

    • @ganeshpalya4169
      @ganeshpalya4169 2 года назад +1

      He is very rich man by virtue of his knowledge about what is life...by giving and serving food to needy and living without any desire shows his gem of a personality...One can learn from him ...he is an example....God bless you bro...our society needs much more like you..🙏🙏

  • @shivarajuar7843
    @shivarajuar7843 2 года назад +8

    ಅನ್ನೋ ಬ್ರಹ್ಮ.. ಉತ್ತಮ ಕಾಯಕ ಮಾಡುತ್ತಿದ್ದೀರಿ, ನಿಮ್ಮಂತಹ ಹೋಟೆಲಿಗರ ಸಂಖ್ಯೆ ಹೆಚ್ಚಲಿ.. "ಕನ್ನಡ ತಿಂಡಿ" ಎಂಬುದು ಅದ್ಭುತವಾದ ಹೆಸರು..

  • @Shafirkhan7498
    @Shafirkhan7498 2 года назад +28

    2006 ಇಂದ ನಾನು ಇಲ್ಲಿ ಊಟ ಮಾಡ್ತಾ ಇದೀನಿ..ಅದೇ ರುಚಿ, ಅದೇ ಗುಣ ರೈಸ್ ಬಾತ್ ತುಂಬಾ ಇಷ್ಟ...ಧನ್ಯವಾದಗಳು ಸರ್, ನಿಮ್ಮ ಈ ಹೋಟೆಲ್ ಹೀಗೆ ನೂರು ವರ್ಷ ಗಳು ಕಳೆದರೂ ಹೀಗೆ ಹೆಸರು ಮಾಡಲಿ,,,

    • @ganesh.m7891
      @ganesh.m7891 2 года назад

      yelli erodhu edhu

    • @Shafirkhan7498
      @Shafirkhan7498 2 года назад +2

      @@ganesh.m7891 chamaraja pate..opp.to bata show room corner hotel

    • @irshadahmedsyed
      @irshadahmedsyed 2 года назад +3

      Lucky person neevu illi uta madtirodu andre. Namagu ondu divasa illi uta madbeku matte charity kodbeku anta manassu..

    • @tmudupiedits
      @tmudupiedits 2 года назад

      Namma urinaran matadsi kundapura

  • @shrur3527
    @shrur3527 2 года назад +19

    ನಿಮಗೊಂದು ದೊಡ್ಡ ನಮಸ್ಕಾರ
    ದೇವರು ಬರಿ ಗುಡಿಯಲ್ಲಿ ಇಲ್ಲ
    ನಿಮ್ಮಂತವರನ್ನ ನೋಡಿದಾಗ ಬಹಳ ಹೆಮ್ಮೆ ಹಾಗೂ ಸಂತೋಷವಾಗುತ್ತದೆ
    ನಿಮಗೆ ಒಳ್ಳೆದಾಗಲಿ
    ನಮ್ಮ ಸಮಾಜಕ್ಕೆ ಸ್ಫೂರ್ತಿ ನೀವು 🙏

  • @namobghraichur7248
    @namobghraichur7248 2 года назад +18

    ನಿಮ್ಮ ಈ ಸೇವೆ ನಿರಂತರ ಮುಂದುವರೆಯಲಿ ದೇವರು ಒಳ್ಳೆಯದನ್ನು ಮಾಡಲಿ

  • @sundareshmc5679
    @sundareshmc5679 2 года назад +8

    ಈ ಕನ್ನಡ ತಿಂಡಿ ಕೇಂದ್ರ ನೂರ್ಕಾಲ ನಿರಂತರ ಸಾಗಲಿ, ಇದರ ಮಾಲಿಕರನ್ನು ದೇವರು ಸದಾ ಸಂತೋಷದಿಂದ ಇರಿಸಲಿ

  • @ksuma3167
    @ksuma3167 2 года назад +9

    Very great
    ದೇವರು ನಿಮಗೆ ಒಳ್ಳೇದು ಮಾಡುತ್ತಾನೆ

  • @srikanthkanakapura2228
    @srikanthkanakapura2228 2 года назад +6

    ದೇವರು ಒಳ್ಳೆಯದನ್ನು ಮಾಡಲಿ ..ನಮಗೂ ಶಕ್ತಿ ನೀಡಲಿ

  • @ShivaKumar-yl6nr
    @ShivaKumar-yl6nr 2 года назад +61

    I've been eating here since 15years... Same quality and taste 😋😋

  • @ankiethaammu
    @ankiethaammu 2 года назад +144

    ನಿಮ್ಮ ಈ ಸಾರ್ಥಕತೆಯ ಕೆಲಸಕ್ಕೆ ನನ್ನ ನಮನಗಳು!✨🤗

    • @kavyanjalin-cs0296
      @kavyanjalin-cs0296 2 года назад +2

      Dhanya vaadagalu nimmagala niswarth Seve yellarigu adarshapraya naavugalu yellaru seveya moolaka khandita bhagiyaagutteve yaakandre nimma moolaka maaduva annadaanada seva phala namagu sigalendu ashisuttiddeve Dhanya vaadagalu🙏🙏🙏

    • @VenuGopal-gx5eo
      @VenuGopal-gx5eo 2 года назад +4

      Swamy aa devudu mimmalni challaga kapadali Annadhatha sukheebhava

    • @prakashchinnuhn8064
      @prakashchinnuhn8064 2 года назад +2

      ಅನ್ನಂ ಪರಬ್ರಹ್ಮ ಸ್ವರೂಪಂ
      ಅನ್ನವನ್ನು ನಿಕೃಷ್ಟವಾಗಿ ಕಾಣುವವರಿಗೆ,
      ಅನ್ನವನ್ನು ಅನ್ಯಾಯದ ಬೆಲೆಗೆ ಮಾರಿ ಅಧರ್ಮದ ದಾರಿ ತುಳಿದ ಕೆಲವು ಮಂದಿಗೆ ಇದು ಅದ್ಬುತ ದಾರಿದೀವಿಗೆ. ಹಸಿದ ಹೊಟ್ಟೆಗಳಿಗೆ ಕಾಯಿಸದೆ,ನೋಯಿಸದೆ ಉಣಬಡಿಸುತ್ತಿರುವ ನಿಮ್ಮ ಸೇವೆಗೆ ನಮಸ್ಕಾರಗಳು ಮತ್ತು ನಿಮ್ಮ ಈ ಸೇವಾ ಪರಂಪರೆ ಸೂರ್ಯ ಚಂದ್ರರಿರುವ ವರೆಗೂ ಮುಂದುವರಿಯಲಿ.ಕನ್ನಡ ಪ್ರೇಮವೆಂಬುದು ಹಸಿದವರಿಗೆ ಕಾಯಿಸದೆ,ನೋಯಿಸದೆ ಉಣಬಡಿಸುವಲ್ಲಿ ವ್ಯಕ್ತವಾಗಿರುವುದು ಕನ್ನಡಿಗರ ಮಾತೃ ಹೃದಯವೆಂತಹದು ಎಂದು ತೋರ್ಪಡಿಸಿದ್ದೀರಿ. ನಿಮ್ಮ ಕೖೆಗಳು ಎಂದೂ ಬರಿದಾಗದಿರಲಿ 🙏🙏🙏🙏🙏

  • @mallappanesargi2558
    @mallappanesargi2558 2 года назад +10

    ನಿಮ್ಮ ಈ ಕೆಲಸಕ್ಕೆ ಕೊಟಿ ನಮನಗಳು ಇಗಲು ನಿಮ್ಮಂತವರು ಇರುವದರಿಂದ ಮಳೆ ಬೆಳೆ ಚನ್ನಾಗಿ ಆಗುತ್ತದೆ ದೆವರು ನಿಮ್ಮನ್ನು ಚನ್ನಾಗಿ ಇಡಲಿ
    🙏👍

  • @Kiran-bf1oe
    @Kiran-bf1oe 2 года назад +8

    ರಾಯರ ಅನುಗ್ರಹ ಸದಾ ನಿಮ್ಮ ಮೇಲಿರಲಿ. ಹರೇ ಶ್ರೀನಿವಾಸ. 🙏🙏🙏

  • @sureshmuthanna2110
    @sureshmuthanna2110 2 года назад +2

    ನಿಮ್ಮಂತಹವರು ಇನ್ನೂ ಈ ಲೋಕದಲ್ಲಿ ಇರುವುದರಿಂದಲೇ ಕಾಲಕಾಲಕ್ಕೆ ಎಲ್ಲವೂ ಚೆನ್ನಾಗಿ ನಡೆಯುತ್ತಿರುವುದು ಅನ್ನೋದು ಸತ್ಯ...
    ಹಸಿದ ಹೊಟ್ಟೆಗೆ ಅನ್ನ ನೀಡುವ ನಿಮ್ಮಂತಹವರನ್ನು ದೇವರು ನೂರು ವರ್ಷ ಚೆನ್ನಾಗಿ ಇಟ್ಟಿರಲಿ...
    ಒಂದು ದಿನ ಬಂದು ತಿಂಡಿ ತಿಂದು ಏನೂ ಇಲ್ಲದ ಹಸಿದವರಿಗೂ ಕೊಟ್ಟು ಹೋಗೋಣ ಅಂತ ಅಂದುಕೊಂಡಿದ್ದೇನೆ....
    🙏

  • @natarajurs516
    @natarajurs516 2 года назад +4

    ನಿಮ್ಮ ಸೇವೆಗೆ ಧನ್ಯವಾದಗಳು ಕನ್ನಡದ ತಿಂಡಿ ಕೇಂದ್ರ ಅಂತ ಹೆಸರಿಟ್ಟಿರುವುದಕ್ಕೆ ಕೋಟಿ ಧನ್ಯವಾದಗಳು

  • @vinayakdhavali9736
    @vinayakdhavali9736 2 года назад +1

    ನಮಸ್ಕಾರ ನಾನು ಗಡಿನಾಡು ಬೆಳಗಾವಿಯಿಂದ ನಿಮ್ಮ ಪ್ರಮಾಣಿಕ ಸೇವೆ ಹೀಗೆ ಮುಂದುವರೆಯಲಿ ಬೆಳಗಾವಿಯಲ್ಲಿ ನಿಮ್ಮ ಮತ್ತೊಂದು ಕನ್ನಡದ ತಿಂಡಿ ಕೇಂದ್ರ ಪ್ರಾರಂಭಿಸಿ ಎಂದು ನಾನು ನಿಮ್ಮಲ್ಲಿ ಕೇಳಿಕೊಳ್ಳುತ್ತಿದ್ದೇನೆ ಆ ಶಕ್ತಿಯನ್ನು ದೇವರು ನಿಮಗೆ ಕೊಡಲಿ ಎಂದು ಪ್ರಾರ್ಥಿಸುತ್ತೇನೆ ಅನ್ನದಾತೋ ಸುಖಿಭವಂತು ಸರ್ವೇ ಜನ ಸುಖಿನೋ ಭವ ಅನ್ನೋ ನಿಮ್ಮ ಆಲೋಚನೆ ಒಳ್ಳೆದಾಗಿದೆ ಹಸಿದವರಿಗೆ ಅನ್ನದಾನ ಮಾಡುವ ಭಾಗ್ಯ ಯಾವುದೇ ದೇವಸ್ಥಾನಕ್ಕೆ ಹೋಗದೆ ನಾವು ಇದ್ದಲ್ಲಿಯೇ ಸಿಗುವುದು ಒಂದು ಪುಣ್ಯ ಇದು ಒಂದು ದೇವಸ್ಥಾನ ಇದ್ದಂತೆಯೇ ಸರಿ ಧನ್ಯವಾದಗಳು ಶುಭದಿನ ಸರ್ವರಿಗೆ ಒಳಿತಾಗಲಿ ಯಾವಾಗಲಾದರೂ ನಿಮ್ಮನ್ನು ಭೇಟಿಯಾಗುವ ಯೋಗ ಆ ಭಗವಂತನು ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ

  • @dboss8372
    @dboss8372 2 года назад +13

    ಇಲ್ಲಿ ವಾಂಗೀಬಾತ್ ಸಕ್ಕತ್ತಾಗಿರುತ್ತೆ 👍

  • @pavankulkarni5158
    @pavankulkarni5158 2 года назад +25

    ನಿಮ್ಮ ಸೇವೆಗೆ ನನ್ನ ನಮಸ್ಕಾರ ಸರ್

  • @guddappahunasihaninvare5903
    @guddappahunasihaninvare5903 2 года назад +6

    ಅಣ್ಣ ನಿಮ್ಮ ಅಂತವರು ಯಾರು ಇಲ್ಲ ಜಗತಲ್ಲಿ ಸಾಯ ಮಾಡೂದು ಒಳ್ಳೆಯದು ಸರ್🙏🙏

  • @Rohit-vi5dq
    @Rohit-vi5dq 2 года назад +7

    ಇರೋದರಲ್ಲೇ ಸಹಾಯ ಮಾಡೋದು ಅಂದ್ರೆ ಇದೆ 💯💯💯

  • @nagrajj3961
    @nagrajj3961 2 года назад +1

    ನಿಮ್ಮ ಹೋಟೆಲ್ ನಲ್ಲಿ ನಾನು ಒಂದು ಸಾರಿ ತಿಂದಿದ್ದೇನೆ ಬಹಳ ಚೆನ್ನಾಗಿ ಇತ್ತು ನಿಮ್ಮ ಸೇವೆ ನೂರಾರು ವರುಷ ಸಾಗಲಿ ಕನ್ನಡದ ತಿಂಡಿ ಕೇಂದ್ರ ಭೂಮಿ ಇರುವವರೆಗೂ ಇರಲಿ.

  • @raghuvishnu2562
    @raghuvishnu2562 2 года назад +4

    ದೇವರು ನಿಮಗೆ ಸದಾ ಒಳ್ಳೆಯದನ್ನು ಮಾಡಲಿ.

  • @archumesta4538
    @archumesta4538 2 года назад +20

    Tayi Mahalakshmi & Annapurneshwari bless u sir…. Hinduism is all about humanity. 🇮🇳🚩

  • @pavankumar-of4ew
    @pavankumar-of4ew 2 года назад +16

    Happy to see that sir,now a days some ppl r keen of making more money and show attitude towards everything.Hatsoff to see him.

  • @rajuhulgeri1984
    @rajuhulgeri1984 2 года назад +14

    ಸರ್ ನಾನು ಬರ್ತೀನಿ ಮಾತ್ರ ಕೆಲಸ ಮಾಡುವುದಕ್ಕೆ ತುಂಬಾ ಒಳ್ಳೆ ಮಾತು ಸರ್

  • @srdshivu5189
    @srdshivu5189 2 года назад +2

    ಈ ಕನ್ನಡದ ತಿಂಡಿ ಕೇಂದ್ರದಲ್ಲಿ ನಾನು ತಿಂಡಿ ತಿಂದಿದ್ದೇನೆ ,,ರುಚಿ ಅಧ್ಬುತ

  • @sunithakanti2977
    @sunithakanti2977 2 года назад +75

    Hats off to u bro. U told that u r giving free food for 30people per day. Ur humanity is Eternal.. No words just speechless.
    U treat ur workers as a part of ur life.
    I pray in God to give u much more good health, wealth.
    Keep ur positive thoughts for ever. U r icon for humanity.

  • @nammabendakaluru535
    @nammabendakaluru535 2 года назад +23

    I have visited this place few times I reside in chamrajpete quality quantityof the food is very good and the way this man treats everyone here is very polite good service visit here at least once

  • @sathishsrs4257
    @sathishsrs4257 2 года назад +5

    ಬಡವರ ಪಾಲಿನ ದೇವರು ನೀವು ನಿಜವಾಗ್ಲೂ ಅನ್ನದಾತ 🙏🙏🙏🙏🙏🙏🙏 ದೇವರು ನಿಮಗೆ ಸದಾ ಆರೋಗ್ಯ ಆಯಸ್ಸು ನೀಡಲಿ 🙏🙏🙏🙏

  • @rudrakumar6398
    @rudrakumar6398 2 года назад +1

    ಸಾರ್ ನಾನು ನಿಮ್ಮ ಹೋಟೆಲ್ ತಿಂಡಿಯನ್ನು ಸವಿದಿದಿನೀ ತುಂಬಾ ಚೆನ್ನಾಗಿದೆ ಸಾರ್
    ಅಣ್ಣಾ ಅವರ ಅಭಿಮಾನಿಯಾದ ನಿಮಗೆ ಧನ್ಯವಾದಗಳು ಮತ್ತು ನಿಮ್ಮ ಕನ್ನಡ ತಿಂಡಿಯ ಸೇವೆ ಇನ್ನೂ ಹೆಚ್ಚಾಗಲಿ.....

  • @shivayyasaraganachari4916
    @shivayyasaraganachari4916 2 года назад +4

    ತಮ್ಮ.ಕಾಯಕ.ಹಾಗೆ.ಮುಂದುವರೆಯಲಿ.ಶುಭವಾಗಲಿ

  • @gopivenkataswamy4106
    @gopivenkataswamy4106 2 года назад +22

    All the very best for ur continuous generosity towards poor people. Tysm for sharing. God Bless you forever 🙏

  • @kushaalkumar2513
    @kushaalkumar2513 2 года назад +14

    ಶುಭವಾಗಲಿ.ಕನ್ನಡ..ಜೈ ಕರ್ನಾಟಕ.🙏🙏🙏

  • @ngirish5049
    @ngirish5049 2 года назад +1

    ಹೌದು ಸುಮಾರು ಇಪ್ಪತ್ತೈದು ವರ್ಷಗಳ ಹಿಂದೆ ನಾನು ಬೆಂಗಳೂರಿನಲ್ಲೇ ನೆಲೆಸಿದ್ದಾಗ ಇವರ ಹೋಟೆಲ್ ನಲ್ಲಿ ಹಲವಾರು ಬಾರಿ ತಿಂದಿದ್ದೇನೆ ತುಂಬಾ ಕನ್ನಡ ಪ್ರೇಮಿಗಳು .ಮತ್ತು ಹಲವಾರು ಸಮಾಜಮುಖಿ ಕೆಲಸಗಳನ್ನು ಮಾಡುತ್ತಿದ್ದರು ತುಂಬಾ ಸಂತೋಷವಾಯ್ತು ಹಳೆಯ ಜ್ಞಾಪಕ ಗಳೆಲ್ಲ ನೆನಪಾಯಿತು ಈ ವೀಡಿಯೋ ನೋಡಿದ ಮೇಲೆ ಪ್ರಸ್ತುತ ನಾನು ಬೆಂಗಳೂರಿನಿಂದ ಹೊರಗಡೆ ಇದ್ದೇನೆ

  • @viveks3637
    @viveks3637 2 года назад +22

    Really very tasty and healthy... the food they give will always makes your stomach full. Really worth price for the food... I just simply love this food. I will be eating this food every two days in a week.

  • @prasadvikram4034
    @prasadvikram4034 2 года назад +1

    ನಿಮ್ಮಂತಹವರು ತುಂಬಾ ಜನರಿಗೆ ಸ್ಫೂರ್ತಿ ಯಾದಾಗ ಮಾತ್ರ ಉತ್ತಮ ಸಮಾಜ ನಿರ್ಮಾಣ ಸಾಧ್ಯ.

  • @meditation4098
    @meditation4098 2 года назад +1

    ನಾವು ಯಾವಾಗ ಚಾಮರಾಜಪೇಟೆ ಕಡೆಗೆ ಹೋದರೆ ಅಲ್ಲಿ ತಿಂಡಿ ತಿನ್ನವುದು .....ಬಹಳ ಚೆನ್ನಾಗಿ ಇರುತ್ತದೆ

  • @shivakumarkm3121
    @shivakumarkm3121 2 года назад +4

    ನಾನು ಬಿ ಕೆ ಮರಿಯಪ್ಪ ಹಾಸ್ಟೆಲ್ ವಿಧ್ಯಾರ್ಥಿ(2014-2017)...ಸುಮಾರು ಬಾರಿ ನಮ್ಮ ಮಧ್ಯಾಹ್ನದ ಊಟ ಅಲ್ಲೇ ಆಗ್ತಿತ್ತು..ಮತ್ತೆ ಆ ಕ್ಷಣಗಳು ಮರುಕಳಿಸಿದವು.
    ಧನ್ಯವಾದಗಳು.

  • @MohanMaha-kp3cb
    @MohanMaha-kp3cb 2 года назад +1

    ದೇವರು ನಿಮಗೆ ಒಳ್ಳೆಯದು ಮಾಡಲಿ. ನಿಮ್ಮ ಸೇವೆ ಹೀಗೆ ಮುಂದುವರೆಯಲಿ 👍

  • @Mandyadavnu
    @Mandyadavnu 2 года назад +12

    ನಾನಿಲ್ಲಿಗೆ ರೆಗ್ಯೂಲರ್ರ್ ಕಸ್ಟಮರ್ರ್ ,ರಾಮಚಂದ್ರ ಸರ್.🙏

  • @harshaVardhan-zx2ku
    @harshaVardhan-zx2ku 2 года назад +7

    Sir nim video nod thaidre bayali neer baruthedhe😋🤤🤤🤤. Even I have eaten many times here. Love from Nagarbhavi 🙏🙏🙏

  • @abhaymadhukiran7247
    @abhaymadhukiran7247 2 года назад +2

    Tumba Kushi aythu Sir, Nimma haage indigu etara seve maado janranna nodi. Devru nimige adastu shakti kottu sada kaala neevu chennagi baali anta a bagavantanalli prartistivi, Ivathu Guru Purnima. Guruvina aashirvaada saada nimma melirali. Jai Hind. Jai Karnataka. Sarve Jana Sukino Bavanthu.

  • @amulyabennur9064
    @amulyabennur9064 2 года назад +7

    Hats off to u sir.You r one role model of humanity.May God give you a long life so that your help reach to the needy.

  • @ManjunathManjunath-dr8qz
    @ManjunathManjunath-dr8qz 2 года назад +1

    ವಿಶಾಲ ಮನಸ್ಸಿರುವ ನಿಮ್ಮಂಥ ಸಜ್ಜನರಿಗೆ ನನ್ನ ಕೋಟಿ ವಂದನೆಗಳು . ಜೈ ಕರ್ನಾಟಕ ಮಾತೆ .

  • @indumathi9486
    @indumathi9486 2 года назад +4

    Too sweet... Owner and his family and workers too...

  • @BharathKumar-gz8dq
    @BharathKumar-gz8dq 2 года назад +10

    One word learned ❤️ everyone one is begger at some point

  • @PavanKumar26
    @PavanKumar26 2 года назад +3

    Kannadada tindi kendra is really inspiration to everyone, appreciate your social service.

  • @RajuInfoWorld
    @RajuInfoWorld 2 года назад +5

    RESPECT to Thindi Kendra Owner.. and thanks to the beautiful video @foodlocations..❤🙌🙌

  • @sheshachalamsriram3545
    @sheshachalamsriram3545 2 года назад +18

    I am seeing this gemtleman since 25 yrs I used to go for my lawyers office nearby n used have tiffin here.

  • @hariharanvs4204
    @hariharanvs4204 2 года назад +15

    Hats off Ramachandra I have tasted Vangi Bhath and Chitranna and vade It is delicious and tasty more over it is prepared higenically

    • @nagarajbapat6472
      @nagarajbapat6472 2 года назад

      Where is this hotel

    • @hariharanvs4204
      @hariharanvs4204 2 года назад

      @@nagarajbapat6472 It is situated in Dindayal Upadhyaya Road or Bazaar street in Chamarajpet formerly Bull Temple Road

    • @rr3ditz427
      @rr3ditz427 2 года назад

      @@nagarajbapat6472 chamarajpet royan circle batashowroom opposite

  • @durgeshkamble6392
    @durgeshkamble6392 2 года назад +1

    Sir nim ee kelsakke tumbu hrudayada danyavadagalu sir devaru nimge arogyya matte yashassu ennu namanta hecchu badavar palige hasidavar aradya devaru nivu devaru nimannu 1000 varsha chennagitirli

  • @snehasneha5239
    @snehasneha5239 2 года назад +1

    Great ದೇವ್ರು ನಿಮ್ಮ ಚೆನ್ನಾಗಿ ಇಟ್ಟಿರಲಿ

  • @rukminiputtanna6995
    @rukminiputtanna6995 2 года назад +1

    Nimmantha annadaatarige devaru aayussu aarogya kottu kaapaadali ea video nodi manassige tumbaa santoshavaayitu annadaata sukhibhava 🎉😀👍

  • @anandmurthy2616
    @anandmurthy2616 2 года назад

    ದಾನದಲ್ಲಿ ಮಹಾ ದಾನ ಅನ್ನು ದಾನ ಆ ದೇವರು ನಮಗೂ ನಿಮ್ಮ ಕುಟುಂಬಕ್ಕೂ ಒಳ್ಳೆಯದನ್ನು ಮಾಡಲಿ ಜೈ ಕರ್ನಾಟಕ ಮಾತೆ

  • @krupagunatejasshetty7269
    @krupagunatejasshetty7269 2 года назад +3

    ದೇವರು ನಿಮಗೆ ಒಳ್ಳೆಯದು ಮಾಡಲಿ ಸಾರ್, ನಿಮ್ಮ ಆಯಸ್ಸು ಆರೋಗ್ಯ ಹೇಚ್ಚಲೇಂದು ದೇವರಲ್ಲಿ ಪ್ರಾರ್ಥಿಸುತ್ತೇನೆ 🙏 ಜೈ ಜವಾನ್ ಜೈ ಕಿಸಾನ್ ರೈತ ಮತ್ತು ಸೈನಿಕ ದೇಶದ ಬೆನ್ನೆಲುಬು 👨‍🌾👩‍🌾🙏

  • @irshadahmedsyed
    @irshadahmedsyed 2 года назад +2

    Kannadada tindi kendra olle hotelu. Intah bahalashtu hotelu teredre innu bahala janagalagi olle uta sigbahudu. Olle manushyaru e hotel davru. 💛❤

  • @saikrishnan1986
    @saikrishnan1986 2 года назад +11

    I am auto driver 8 yearce back, that time I eaten regularly Chamrajpet this hotel, now I am bangarpet taluk, Dasara hosahalli, auto driver @ Sai Krishnan. ..(full tasty, 😊🤝🙏👍

  • @lavanyasona63sona16
    @lavanyasona63sona16 2 года назад +2

    ನಿಮ್ಮ ಈ ಸತ್ಕಾರ್ಯಕ್ಕೆ ನನ್ನ ಹೃತ್ಪೂರ್ವಕ ಧನ್ಯವಾದ 🙏

    • @lavanyasona63sona16
      @lavanyasona63sona16 2 года назад +1

      ಹಸಿವಿನ ಪರಿಚಯ ಹತ್ತಿರದ ಅನುಭವ

  • @rasha8559
    @rasha8559 2 года назад +1

    Super sir nim e sevege Nan nurodu namskargalu a devaru nim na changitirli

  • @adarshav8620
    @adarshav8620 2 года назад

    ಈ ಹೋಟೆಲ್ನಲ್ಲಿ ಸುಮಾರು ಬಾರಿ ನಾನು ಸಹ ತಿಂದಿದ್ದೇನೆ ತುಂಬಾ ಚೆನ್ನಾಗಿದೆ ಆದರೆ ನೀವು ಹೇಳಿದಾಗೆ ದುಡ್ಡಿಲ್ಲದಿದ್ದರೂ ಊಟ ಸಿಗುತ್ತದೆ ಎಂಬುದು ತಪ್ಪು. ಯಾಕೆಂದರೆ ಅವರು ಮೊದಲು ಹಣವನ್ನು ಪಡೆದು ಊಟವನ್ನು ನೀಡುತ್ತಾರೆ ತಪ್ಪಾಗಿ ಹಾಕಬೇಡಿ ನಿಮ್ಮ ಪ್ರಯತ್ನ ಒಳ್ಳೆದಾಗಲಿ

  • @javidkhan2573
    @javidkhan2573 2 года назад +2

    ಅಲ್ಲಾಹ್ ನಾ ಕರುಣೆ ಸದಾ ನಿಮ್ಮ್ ಮೇಲಿರಲಿ ❤️❤️❤️❤️

  • @anjiianji1417
    @anjiianji1417 2 года назад +1

    ನಾನು ಇಲ್ಲಿ ತಿಂಡಿಯನ್ನು ಸವಿದಿದ್ದೇನೆ ತುಂಬಾ ಚೆನ್ನಾಗಿದೆ

  • @TAJINDERSINGH-xx4cx
    @TAJINDERSINGH-xx4cx 2 года назад

    Very interesting hotel man very nice helpful and humble daily he serving free food for 30 poor people god bless him

  • @allofyoukannada
    @allofyoukannada 2 года назад +3

    ಕೋಟಿ ಕೋಟಿ ನಮನಗಳು 🙏🙏🙏ಸರ್ ನಿಮ್ಮಂತಹ ನಿಸ್ವಾರ್ಥ ಮನುಷ್ಯರು ಇರುವುದರಂದಲೇ ನಾವೆಲ್ಲ ಚಾನ್ನಾಗಿರೋದು

  • @sukanyaramesh6996
    @sukanyaramesh6996 2 года назад +2

    Sir devara ashrivada Nimma mele erali God bless you and your family

  • @durgeshnaik682
    @durgeshnaik682 2 года назад +1

    ದೇವರು ನಿಮಗೆ ಒಳ್ಳೆದು ಮಾಡಲಿ

  • @rangaswamys3534
    @rangaswamys3534 2 года назад +1

    ಧನ್ಯವಾದಗಳು ಸರ್ ನಿಮ್ಮಿ ಒಳ್ಳೇಯ ಆಲೋಚನೆಗೆ

  • @vinod3781
    @vinod3781 2 года назад +1

    Hrudaya tumbtu...🙏🙏🙏 nimgella prashasti kodbeku..👍

  • @naveenappu9890
    @naveenappu9890 2 года назад +1

    ಸೂಪರ್ ಸರ್ ದೇವರು ಒಳ್ಳೇದು ಮಾಡಲಿ

  • @mohammedsiddiqsiddiq630
    @mohammedsiddiqsiddiq630 2 года назад +9

    I salute you sir 🙏🙏. keep it up..

  • @syedshabbirahmed8508
    @syedshabbirahmed8508 2 года назад +5

    Hats off for your future and love u for ur generosity.....................sir u r great man .........owners of hotel should learn simplicity from this living legend..
    God bless you good health wealth sir. for ur good deeds.
    Keep up the thee good work sir. 🙏🙏🙏🙏

  • @amruthyadati5429
    @amruthyadati5429 2 года назад +3

    I know these brothers personally, they are doing other welfare works also, hats off their humanity

  • @fakeersai
    @fakeersai 2 года назад +2

    Ramachandra avarige koti namanagalu🙏

  • @raajsri9622
    @raajsri9622 2 года назад +1

    Taayi Annapoorneshwariya putra ...aa taayi aashirwada Nimma hagu Nimma kutumbada mele sada irali 🙏🙏

  • @elsontauro
    @elsontauro 2 года назад +15

    Love your food vlogs and congratulations for 50k subscribers, more to go!

  • @shivaramkj7081
    @shivaramkj7081 2 года назад

    Super sir, devru olled madli sir nimge,ivatthu bhoomi mele irodakke nimmanthavare kaarna manushya

  • @janamedia8171
    @janamedia8171 2 года назад +2

    I ate to test..ok ok taste.....Kannada decoration is superb.

  • @felcyfernandes1807
    @felcyfernandes1807 2 года назад +1

    Great work nima jana nima makalaghe nodtira super

  • @PramodBaindur
    @PramodBaindur 6 месяцев назад

    God bless you. We, India needs thousand upon thousands of kind, generous people like you. May you and your tribe flourish all over the country.
    My heartfelt prayers for you.

  • @ashwinimahesh3729
    @ashwinimahesh3729 2 года назад

    ಅದ್ಭುತ ಸರ್,,, ದೇವರು ಒಳ್ಳೇದು ಮಾಡ್ಲಿ

  • @srikanth-be6ru
    @srikanth-be6ru 2 года назад +4

    👌 super Sir, God bless u and give to health and wealth for u.
    because from 30 members to 300 give food from your side.
    God gives to u health and wealth...
    hats off 👏 sir.

  • @prabhaparo
    @prabhaparo 2 года назад +6

    Yess i have eaten here 5 ..6..times very very tasty food chetney super i love vangi bath n chitranna much n tatte idly soooooooooper...on the way to home i use to take it in auto n have while traveling..very sooper.thankyou kannada tindi team

    • @NareshKumar-cs5sk
      @NareshKumar-cs5sk 2 года назад +1

      Did you ever offer it or share it with the auto driver 😇

  • @shyamsundar-jf1xg
    @shyamsundar-jf1xg 2 года назад +1

    ನಿಮ್ಮ ಕಾರ್ಯಕ್ಕೆ ನಮೋ ನಮಃ ಅನ್ನದಾತ ಸುಖಿಭವ ಜೈ ಕರ್ನಾಟಕ ಮಾತೆ

  • @veerachari6251
    @veerachari6251 2 года назад +1

    Sir tumba chanigide sir nim work haertly taynk u sir

  • @JunaidKhan-yu4pb
    @JunaidKhan-yu4pb 2 года назад +9

    Hat's of you sir God bless you and your family 👪 🙏

  • @raghavendra1994rh
    @raghavendra1994rh 2 года назад +3

    I just loved ur conversation with the owner

  • @gangadhar1163
    @gangadhar1163 2 года назад +1

    Nim atha olle manusharu 100 varsha chanagi irtira 🙏🙏 great

  • @jadhavcreations4987
    @jadhavcreations4987 2 года назад +2

    Aa Devaru Nimage Ayurarogya Needali..... 👏👏👏

  • @bvenkatesulu9310
    @bvenkatesulu9310 2 года назад +2

    Super a devuru nimage olleduadali

  • @AdityaGhatke
    @AdityaGhatke 2 года назад +6

    Love the owner smile :)

  • @vijayrk7329
    @vijayrk7329 2 года назад +1

    Eshtu olle Jana idaare jagatnalli.. Chennagi ittirali bhagavanta.

  • @ShivaShiva-hm8qh
    @ShivaShiva-hm8qh 2 года назад +2

    If management is like this you can build world best company sir.

  • @anjalia7780
    @anjalia7780 2 года назад +1

    ದೇವರು ನಿಮಗೆ ಆಯುಸ್ಸು ಅರೋಗ್ಯ ಕೊಟ್ಟು ಕಾಪಾಡಲಿ 🙏🙏🙏🙏🌹🌹👋👋👋👋

  • @zomoto9577
    @zomoto9577 2 года назад +24

    Respect to You Sir and your family...Let's God give more happiness and prosperity to you and your family and supporters...