ದಯವಿಟ್ಟು ಪಾರ್ಸಲ್ಲಿಗೆ ಪಾತ್ರೆ,ಚೀಲಗಳನ್ನು ನೀವೇ ತೆಗೆದುಕೊಂಡು ಬನ್ನಿ!! ಮೊದಲು ಬಂದವರಿಗೆ ಮೊದಲ ಆದ್ಯತೆ!!part -1

Поделиться
HTML-код
  • Опубликовано: 19 сен 2023
  • ಬೆಂಗಳೂರಿನಲ್ಲಿ ಹೊಸ ತಲೆಮಾರು ಹೊಸ ಹೊಸ ಆವಿಷ್ಕಾರಗಳೊಂದಿಗೆ ಮಾರುಕಟ್ಟೆಗೆ ಲಗ್ಗೆ ಇಡುತ್ತಿದ್ದಾರೆ. ಅದರ ಫಲಶ್ರುತಿ ವರಪ್ರಸಾದವಾಗಿ ಶುರುವಾಗಿದೆ ದೇವಸ್ಥಾನದ ತಿರುಪತಿ ನೈವೇದ್ಯ ಪ್ರಸಾದಗಳು. ಈಗ ವ್ಯಾಪಾರದ ಸ್ವರೂಪ ಪಡೆದುಕೊಂಡು ಹೋಟೆಲ್ ಉದ್ಯಮವಾಗಿ ಬರುತ್ತಿದೆ.ಮೊದಲು ಬೆಂಗಳೂರಿನಲ್ಲಿ ಶುರುವಾಗಿದ್ದು ಬ್ರಾಹ್ಮಣ ಪ್ರಸಾದಂ ಈಗ ತಿರುಪತಿ ನೈವೇದ್ಯ ಎನ್ನುವ ಪ್ರಸಾದದ ರೂಪದ ಖಾದ್ಯಗಳು ಕೈಗೆಟ್ಟುಕೊಳ್ಳುವ ದರದಲ್ಲಿ ಸಿಗುತ್ತಿವೆ. ಇದರ ರೂವಾರಿಗಳು ಶ್ವೇತ,ಹರೀಶ್, ನಂದಿನಿ ಅವರು ಇವರ ಈ ಹೊಸ ಪ್ರಯತ್ನ ನಿಜಕ್ಕೂ ಚೆನ್ನಾಗಿದೆ ಬನ್ನಿ ಬಸವನಗುಡಿಗೆ ಬಂದಾಗ ಭೇಟಿ ನೀಡಿ...
    A new generation in Bangalore is hitting the market with new innovations. The results of this have started as Varaprasad, Tirupati Naivedya Prasads of the temple. Now it has taken the form of business and is coming as a hotel industry. First started in Bangalore, Brahmana Prasadam is now available in the form of Prasadam Tirupati Naivedya at an affordable price. Its owners are Shweta, Harish, Nandini. This new effort is really good. Come and visit when you come to Basavanagudi...
    Adderss: Tirupati Naivedyam
    opp-Shekhar hosital, gandhi Bazaar, Basavangudi
    Bangalore-560004
    Timing:7-00amto11-00am
    Harish:9945134949
    brahmanprasadam#tirupatinaivendyam#parsadam
    foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet
    👉For channel business and promotions:
    Contact
    Phone no :9632788983 (Whatsapp Only)
    Gmail:badukinabutthii@gmail.com

Комментарии • 243

  • @dahrao
    @dahrao  +40

    ಉದ್ಯೋಗನ ಗುಲಾಮಗಿರಿ ಅಂತ ಕೀಳಾಗಿ ಹೇಳಬೇಡಿ,ಯುವಜನ ಸ್ವಯಂಉದ್ಯೋಗ ಮಾಡೋದೂ ಸಂತೋಷ

  • @krishnappak.tulunataka3241

    ಯಾರೇ ಆಗಲಿ ಉದ್ಯೋಗವನ್ನು ಗುಲಾಮ ಗಿರಿ ಅನ್ನೋದು ತಪ್ಪು, ಇನ್ನೊಬ್ಬರ ಕೈ ಕೆಳಗೆ ಮಾಹಿತಿ ತಿಳಿಯದೇ ಯಾರೂ ಸ್ವತಃ ಕೆಲಸ ಮಾಡಲು ಸಾಧ್ಯವಿಲ್ಲ,, ನಮ್ಮ ಸಾಧನೆಯ ಬಗ್ಗೆ ಅಹಂಕಾರ ಪಡುವುದೂ ಕೂಡಾ ತಪ್ಪು, ನಿಮಗೆ ಶುಭವಾಗಲಿ,❤❤

  • @ravindraacharya8420

    ಸ್ವಲ್ಪ ಇಂಗ್ಲಿಷ್ ಕಮ್ಮಿ ಮಾಡಿ, ಬಿಲ್ಡಪ್ ಕಮ್ಮಿ ಮಾಡಿ ಮೇಡಂ, ಸ್ಟಾರ್ಟಿಂಗ್ ಬಿಸ್ನೆಸ್ ಅಲ್ಲಿ ಅಹಂ ಒಳ್ಳೇದಲ್ಲ, ನಿಮ್ ಇಂಗ್ಲಿಷ್ ನೋಡಿದ್ರೆ 😃

  • @raghushet3546

    ಕನ್ನಡವನ್ನು ಬಳಸಿರಿ...ಯಾಕ್ರೋ ಕನ್ನಡ ಭಾಷೆಯನ್ನು ಇಷ್ಟೊಂದು ಕಡೆಗಣಿಸ್ತಿರಿ....ನಿಮ್ ಜನ್ಮಕ್ಕಿಷ್ಟು...

  • @user-xp4mi2yu3o

    ನಾವು ತೆಗೆದುಕೊಂಡಿದ್ದೆವು ..ಚೂರೂ ಚೆನ್ನಾಗಿರಲಿಲ್ಲ.

  • @thippeswamyu1681

    ಬದುಕಿನ ಬುತ್ತಿ.❤❤❤ ಶುಭಾಶಯಗಳು ಸಿಸ್ವರ್.....ಅನ್ನದಾತೋ ಸುಖಿಭಾವ....

  • @muralidharkumar2803

    ಏನು ಪ್ರಶ್ನೆ ಕೇಳಬೇಕು ಅನ್ನೋದಕ್ಕೂ ಹೋಂ ವರ್ಕ್ ಮಾಡಿಕೊಳ್ಳಬೇಕು. ಒಬ್ಬ ವ್ಲಾಗರ್ ಗೆ ಭಾಷೆ , ಬಟ್ಟೆ , ಬುದ್ಧಿವಂತಿಕೆ ಎಲ್ಲವೂ ಮುಖ್ಯ. ಇಂಟರೆಸ್ಟಿಂಗ್ ಪ್ರೆಸೆಂಟೇಶನ್ ಬೇಕು .

  • @manjunathamanju4800

    ಮೊದಲಿಗೆ ಬದುಕಿನ ಬುತ್ತಿ ಯುಟ್ಯೂಬ್ ಚಾನೆಲ್ ಗೆ ನಮಸ್ಕಾರಗಳು. ಇಂತಹ ಶ್ರಮ ಜೀವಿಗಳಿಗೆ ಮತ್ತು ಬದುಕಿನ ಬುತ್ತಿ ಹೋರುವ ಪ್ರತಿಭೆಗಳಿಗೆ ನಿಮ್ಮ ಸಹಕಾರ ಬೇಕು. ಅವರಿಗೂ ಮತ್ತು ತಮಗೂ ಶುಭವಾಗಲಿ.

  • @user-lp2in2lv1e

    ಕಾಸು ಕೊಡುತ್ತಾರೆ ಪುಕ್ಸಟ್ಟೆ ತಿಂಡಿ ಸಿಗುತ್ತೆ ಅಂತ ಏನೇನೊ ಟೈಟಲ್ ಕೊಡಬೇಡ

  • @mganandmysore6812

    ₹19 ಸರಿ. Quantity ಅದು important.

  • @gopalkrishna1309

    Good people thinking only good concept. They are doing serve the people of welfare.

  • @NalinaMSS

    All the best, ಹೀಗೆ ಮುಂದುವರಿಯಲಿ 🙏

  • @rajukamble7704

    ಅವ್ರ ಅತ್ತಿಗೆ ಮಾತು ತುಂಬಾ ಚೆನ್ನಾಗಿದೆ ❤️❤️😍😍

  • @sureshbabu3131

    Badhukina butthi sir. Avarige thanks. Sir nimma profession is very good. God bless you sir.

  • @videodarshan

    Very very Good service GOD BLESS THE TEAM

  • @user-zn7jp3by4k

    Awesome Guys. Lord Venkateswara Bless you.

  • @jayarambhatsampaje2302

    God bless you Sir

  • @user-sy1fh8ke1s

    ಆಹಾ! ನಮ್ಮ ಮನೆಯ ಹತ್ತಿರ ಸಹ ಇಂತಹ ಒಂದು ಹೋಟೆಲ್ ಇದ್ದರೆ ಎಷ್ಟು ಚೆನ್ನ.

  • @Rathod-ld5tk

    Very impressive - Stay Blessed n Amazing

  • @ImranKhan-zr5ko

    Badukin bandi program very lovely and beautiful program ❤