''ಇದು ಬರೀ ಊಟದ ತೋಟವಲ್ಲ ನೀವು ಕಳೆದುಕೊಂಡ ಹಳೆ ನೆನಪುಗಳಿವೆ ''||Famous Thottadha mane||

Поделиться
HTML-код
  • Опубликовано: 8 сен 2024
  • ಪ್ರತಿ ಐವತ್ತು ಕಿಲೋಮೀಟರ್ ಗೊಂದು ಭಾಷೆ, ಆಹಾರ ಪದಾರ್ಥ, ಬೇರೆ ಬೇರೆ ಆಗುತ್ತದೆ, ಜನಜೀವನದ ಪದ್ಧತಿ ಕೂಡ ಬದಲಾಗುತ್ತದೆ. ಬದುಕಿನ ಬುತ್ತಿ ವಾಹಿನಿ ಅಂತಹ,ಪದ್ಧತಿಗಳನ್ನು ದಾಖಲಿಸಬೇಕೆಂಬ ಸದುದ್ದೇಶದಿಂದ ಕರ್ನಾಟಕ ರಾಜ್ಯದತ್ತ ಪ್ರಯಾಣ ಬೆಳೆಸಿದೆ. ಯಾವುದೇ ಆಹಾರ ಪದಾರ್ಥದ ಹಿಂದೆ ತನ್ನದೇ ಆದ ಘನತೆ ಗೌರವ ಹೊಂದಿರುತ್ತದೆ. ಅದರ ಅಂಗವಾಗಿ ಮೈಸೂರಿನ 'ಮೈಸೂರ್ ಪಾಕ್' ಪ್ರಪಂಚದಲ್ಲಿ 14ನೇ ಸ್ಥಾನ ಹೊಂದಿರುವುದೇ ಸಾಕ್ಷಿ. ತೋಟದ ಮನೆ ಕೂಡ ವ್ಯವಹಾರ ಮನೋಭಾವ ಹೊಂದದೆ,ಮಂಡ್ಯ ಭಾಗದ ಆಹಾರ, ಆಹಾರ ಪದಾರ್ಥ ಘಮವನ್ನು ಹೊಂದಿದ್ದು, ಓಡುತ್ತಿರುವ ಜೀವನ ಶ್ರಮಕ್ಕೊಂದು ಬ್ರೇಕ್ ಹಾಕಿ,ಆರಾಮಾಗಿ ಆಟದೊಂದಿಗೆ ಊಟ ಮಾಡಿ ಸಂಭ್ರಮಿಸುವ ಸದಾವಕಾಶ ಹೊಂದಿದೆ. ಮೈಸೂರಿನ ಪ್ರವಾಸದ ಸ್ಥಳಗಳಿಗೆ ತೋಟದ ಮನೆಗೂ ಒಂದು ಸ್ಥಾನವಿರಲಿ.
    Every fifty kilometers, the language, the food, the way of life also changes. With the good intention of documenting such practices, the Life of Life channel has traveled to the state of Karnataka. Behind any food item is its own dignity and respect. As part of that, Mysore's 'Mysore Pak' is ranked 14th in the world.Even the Thottadha mane does not have a business attitude, it has food and food items of Mandya part, there is always an opportunity to take a break from the running life and celebrate with leisurely meals and games. Thotadha Manealso have a place in Mysore travel destinations.
    address:Survey No.294, Near Water Treatment Plant Pandavapura Road Kirangoor Village, Srirangapatna, Karnataka 571435
    map:maps.google.co...
    ph no:9632527751(Gurudaath)
    #Mysore #mysorefoodies #Thotadhamane #Thottadamane
    #foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet
    👉For channel business and promotions:
    Contact
    Phone no :9632788983 (Whatsapp Only)
    Gmail:badukinabutthii@gmail.com

Комментарии • 77

  • @jagadeesh-xd4tg
    @jagadeesh-xd4tg 11 месяцев назад +7

    ಬಹಳ ಚೆನ್ನಾಗಿ ಬರುತ್ತೆ, ನಿಮ್ಮ ಈ ಚಾನೆಲ್ ನಿಮಗೆ ತುಂಬು ಹೃದಯದ ಧನ್ಯವಾದಗಳು ಸರ್ 🎉❤

    • @badukinabutthi5385
      @badukinabutthi5385  11 месяцев назад

      ಧನ್ಯವಾದಗಳು ಸರ್ 🙏🏻

  • @sangams4352
    @sangams4352 Год назад +6

    ಬದುಕಿನ ಬುತ್ತಿ ಚಾನೆಲ್ ಸರ್ ಗೆ ನನ್ನ ನಮಸ್ಕಾರಗಳು ಸರ್ ನಿಮ್ಮ ಎಲ್ಲಾ ವಿಡಿಯೋಗಳನ್ನು ನಾನು ನೋಡುತ್ತಿರುತ್ತೇನೆ ಆದರೆ ಇವತ್ತು ನೀವು ಈ ವಿಡಿಯೋದಲ್ಲಿ ಮಾತನಾಡಿರುವ ಒಂದು ಮಾತು ನನಗೆ ತುಂಬಾನೇ ಇಷ್ಟವಾಯಿತು ಸರ್ ಅದೇನೆಂದರೆ ಯಾರೇ ರಾಜಕೀಯದಲ್ಲಿ ಗೆದ್ದು ಬರಲಿ ಬಡವರಿಗೆ ಯಾರೇ ಏನನ್ನೂ ಮಾಡುವುದಿಲ್ಲ ಅಂತ ವಿಡಿಯೋದಲ್ಲಿ ಎಲ್ಲರಿಗೂ ತಿಳಿಸಿಕೊಟ್ಟಿದ್ದೀರಿ ಅದಂತೂ ಸರಿಯಾಗಿದೆ ಮತ್ತೆ ನನ್ನ ಧನ್ಯವಾದಗಳು ಸರ್

  • @RameshPannalkar
    @RameshPannalkar Год назад +5

    ಬಹಳ ಸೊಗಾಗಿದೆ ಈ ವಿಡಿಯೋ ಚಿತ್ರಣ 👍

  • @geetabadiger8697
    @geetabadiger8697 Год назад +6

    Badukina Buttthi Vlog You Tube Channel Super 👍👍

  • @shanthamary6433
    @shanthamary6433 Год назад +4

    ಧನ್ಯವಾದಗಳು, ಇಡೀ ತೋಟದ ಮನೆ ಬಳಗಕ್ಕೆ..

  • @kshamakatwar5481
    @kshamakatwar5481 Год назад +5

    ಅಭಿನಂದನೆಗಳು ಇಡೀ ತೋಟದ ಮನೆ ಬಳಗಕ್ಕೆ. 💐💐. ನಾವೂ ಸಹ ಆಗಾಗ್ಗೆ ವಿವಿಧ ತಿಂಡಿ ತಿನ್ನಲು ಹೋಗುತ್ತಿರುವೆವು 👍👍

  • @deepadeepa2245
    @deepadeepa2245 Год назад +6

    ಅಬ್ಬಾ ತುಂಬಾ ಅದ್ಭುತವಾಗಿದೆ ಸರ್... ನಮ್ಮ ತೋಟದ ಮನೆಯೇ ಒಂದು ಅದ್ಭುತ.. ನಮ್ಮ ತೋಟದ ಮನೆಯ ಹೀರೋಇನ್ಸ್ ಅವರು ಅವರ ಮಾತುಗಳು ಬೇರೆಯವರಿಗೆ ಮಾದರಿಯಾಗಿದೆ... ನಮ್ಮ ಗುರು ಸರ್ ಎವರ್ ಗ್ರೀನ್ ಹೀರೋ... ನಮ್ಮ ಅಕ್ಕ ತೋಟದ ಮನೆಯ ಬೆನ್ನೆಲುಬು..ನಿಜ ಇದು ಒಂದು ರೀತಿಯ ಅದ್ಭುತ ಅನುಭವ.... ಚೆನ್ನಾಗಿದೆ ಸರ್ ಧನ್ಯವಾದಗಳು 🙏

  • @seanbellfort2298
    @seanbellfort2298 Год назад +5

    💪👌💪👌💪 Super and empowering video presentation. 🕉️🇮🇳🕉️

  • @user-xf1uq8od4x
    @user-xf1uq8od4x Год назад +5

    ತುಂಬಾ ಚೆನ್ನಾಗಿ ಇದೆ ಮನೇಲಿ ಇರೋ ತರಾ ಇದೆ

  • @shylaps8328
    @shylaps8328 Год назад +3

    Hats off ladies .naanu mysorege ಬಂದಾಗ ಖಂಡಿತ visit ಮಾಡ್ತೀನಿ.thanq sir, introduction ಕೊಟ್ಟಿದ್ದಕ್ಕೆ

  • @bharathisk4073
    @bharathisk4073 Год назад +2

    Eega tavaru mane miss agtha ide , I think we can enjoy here.

  • @sangappaa8740
    @sangappaa8740 Год назад +2

    ಸೂಪರ್ ಸರ್ 👍👍👍👍🤗

  • @sumaJana-y4d
    @sumaJana-y4d Месяц назад

    Been there excellent food will suggest for every one to try there it's worth going and having food there

  • @shakuntalaag9565
    @shakuntalaag9565 Год назад +2

    Thank you sir for the video so much to learn from people

  • @muraghendrabiradarpatil6512
    @muraghendrabiradarpatil6512 Год назад +2

    Super anna

  • @guruge1921
    @guruge1921 Год назад +1

    Good ma wish you all the best

  • @SadanandKadli
    @SadanandKadli Год назад +1

    Fine.keep.it.up

  • @jayanandakotian5030
    @jayanandakotian5030 Год назад

    Thumba Santhosavahithu nimma vidio Nodi
    Hotel Malikarige Devaru olleyadu madali
    Namma Papada Akka Thangiyarige Udyoga kottidare
    Dannyavaad

  • @ddayananda9331
    @ddayananda9331 2 месяца назад

    Sir namaste.
    Olleya manasuna Devatha manushya.Ennastu janakke Olleya kelasa kodali.
    Sir evara hotelna parichaya madisida Nimage shubhavaagali.

  • @vidyabhat1480
    @vidyabhat1480 Год назад +4

    Hat's off to these ladies 👌👍🔥🙏

  • @ganeshvenkatesan3471
    @ganeshvenkatesan3471 Год назад +1

    Love from Chennai

  • @rachagondapatil5473
    @rachagondapatil5473 Год назад

    Supper nice sir👌👍👌👍❤

  • @anadi6530
    @anadi6530 Год назад +1

    Thanks for sharing 🙏
    Dinesh Mysore

  • @naveen9714
    @naveen9714 Год назад

    Kannada super maatadtare avrige ondu namaskar 🙏🙏

  • @AnilKumar-bq9uf
    @AnilKumar-bq9uf Год назад +1

    Yes from health point of view walking without chappal is good but what about diabetic patients? Overall enjoying the food under such greenery atmosphere will gives an amazing experience . Especially, such atmosphere gives much relief for the people's living under 24/7 mental pressure and without healthy air who living in mega cities like Bangalore .

  • @umakumar7888
    @umakumar7888 Год назад

    Supper sir 👌

  • @suphalas2836
    @suphalas2836 Год назад +2

    Hats off to the owner for helping narishakthi to settle in life
    May God Bless him 🙏🏻

  • @padmanabharaju329
    @padmanabharaju329 Год назад +1

    👌

  • @tanmayib6263
    @tanmayib6263 Год назад +3

    We visit here too costly for every thing

  • @ammaamma8786
    @ammaamma8786 Год назад

    👌👌🙏🏽🙏🏽

  • @udayasomanathaiah5459
    @udayasomanathaiah5459 Год назад +2

    Nodi basu master, maneli , aadige, madodhu, yavaga kami, aythu, thotadha mane, breakfast, super ru, footpath, breakfast, tu super ru. Munche , out side foods, rare, now out side foods, regular.

  • @alphabot4452
    @alphabot4452 Год назад +1

    AMAZING REALISTIC HUMANE 👏👍🙌🌾

  • @umarmohammad5183
    @umarmohammad5183 Год назад

    👍👌

  • @ansateesh
    @ansateesh Год назад

    Hats off to the owner who is looking after the women folk with so much dignity.

  • @balajibalegar3653
    @balajibalegar3653 Год назад +2

    ಎಕಸ್ಲೆಂಟ್ sir ತುಂಬ ಜನಕ್ಕೆ ಇಷ್ಟ ago tara thorci ಇದಿರ

  • @mohanamarithimmaiah2129
    @mohanamarithimmaiah2129 Год назад +2

    ದಯವಿಟ್ಟು ರೊಟ್ಟಿ ಮಾಡಲು,ಇಡ್ಲಿ ಪ್ಲೇಟ್ ಎಲ್ಲೂ ಪ್ಲಾಸ್ಟಿಕ್ ಹಾಳೆಗಳನ್ನು ಬಳಸಬೇಡಿ,ಬಾಳೆ ಎಲೆ ಬಳಸಿ.
    ಬಾಳೆ ಎಲೆ ಮೇಲಿನ ಊಟ ಆರೋಗ್ಯಕರ
    ನಿಮ್ಮ ಫೋನ್ ನಂಬರ್ ತಿಳಿಸಿ

  • @user-kb7mn2hn8p
    @user-kb7mn2hn8p Год назад +1

    First view 🎉🎉

  • @user-xn8rx6ru4h
    @user-xn8rx6ru4h Год назад +1

    ಆಂಟಿ ಸೂಪರ್ ಆಗಿದ್ದಾರೆ ಐ ಲವ್ ಯೂ ಆಂಟಿ

  • @leenag.k1750
    @leenag.k1750 Год назад +2

    ದರಸಗುಪೆ

  • @mdattidattatri4808
    @mdattidattatri4808 Год назад +1

    Good idea but they have to follow the traditional way of cooking in pots not in aluminium vessel so that they can give good health after eating food from here.

    • @hsomashekarh4759
      @hsomashekarh4759 Год назад

      ಸರಿಯಾಗಿ ಹೇಳಿದಿರಿ.ಪ್ಲಾಸ್ಟಿಕ್ ಪಾತ್ರೆಗಳ ನ್ನೂ ಸಹ ಉಪಯೋಗಿಸಬಾರದು

  • @savithrimopadi1979
    @savithrimopadi1979 Год назад +19

    ತೋಟ ತಪ್ಪು ಬರವಣಿಗೆ ಇದೆ. ದಯವಿಟ್ಟು ಅದನ್ನು ಸರಿಪಡಿಸಲು ಹೇಳಿ ಅಣ್ಣಾ. ಕನ್ನಡ ಕಾಪಾಡಿ.

  • @vedavathisullia
    @vedavathisullia Год назад

    Howdu main bord thappagide

  • @sreenathkp7477
    @sreenathkp7477 Год назад +1

    Phone of garden house

  • @padmaswamy5971
    @padmaswamy5971 Год назад

    Express way nalli bandre e hotel sigutta

  • @123neel
    @123neel Год назад

    That well needs a grill. Lots of kids around. one accident can ruin the business.

  • @user-wy2te3zg9l
    @user-wy2te3zg9l Год назад +1

    Iam also veist not satisfied

  • @HarishKumar-dy7et
    @HarishKumar-dy7et Год назад +7

    ಕರೋನಾ ಸಮಯದಲ್ಲಿ ಟೀಚರ್, ಪ್ರೊಫೆಸರ್ ಗಳು, ಡಾಕ್ಟರ್ಗಳು,, ಎಂತೆಂಥವರೋ ನಮ್ಮ ಹೋಟೆಲ್ ಉದ್ಯಮಕ್ಕೆ ಬಂದುಬಿಟ್ರು,, ಯಾರೋ ಬುದ್ದಿ ಇಲ್ಲದೆ ಇರೋರೆ ಹೋಟೆಲ್ ಉದ್ಯಮದ ಬಗ್ಗೆ ಕೀಳಾಗಿ ಕಾಣೋಕ್ಕೆ ಸಾಧ್ಯ,, 😂🤣😂

  • @nagarajusundarappa-db3qq
    @nagarajusundarappa-db3qq Год назад

    200 lunch per head. 100 to 150 Breakfast

  • @user-xn8rx6ru4h
    @user-xn8rx6ru4h Год назад

    ಕೆ ಆರ್ ಪೇಟೆ

  • @bhavyas8853
    @bhavyas8853 Год назад

    ದರಸಗುಪ್ಪೆ

  • @svrgroup1864
    @svrgroup1864 Год назад

    Abbbba😅😅😅😅😅 avdha

  • @komalashankar8540
    @komalashankar8540 Год назад +1

    "ತೊಟದ ಮನೆ" ಅಲ್ಲ "" ತೋಟದ ಮನೆ""

  • @b.gajendrab.gajendra4262
    @b.gajendrab.gajendra4262 Год назад +1

    ಮಾಲೀಕರೇ ನಿಮಗೆ ಕನ್ನಡ ಚೆನ್ನಾಗಿ ಬರುತಲ್ಲ ಕನ್ನಡದಲ್ಲಿ ಮಾಹಿತಿಕೋಡಿ

  • @bhavyas8853
    @bhavyas8853 Год назад

    ದರಸ ಪುರ ಅಲ್ಲ ದರಸಗುಪ್ಪೆ

  • @b.gajendrab.gajendra4262
    @b.gajendrab.gajendra4262 Год назад

    ಈ ವಿವರಣೆಯನ್ನು ಕನ್ನಡದಲ್ಲಿ ಯಾಕೆ ಕೊಡುತಿಲ್ಲ ಆದಷ್ಟು ಕನ್ನಡಲಿ ವಿವರಣೆಕೋಡಿ

  • @maheshanna5006
    @maheshanna5006 Год назад +3

    Duddu mado idia

    • @ajeyakumarsharma7378
      @ajeyakumarsharma7378 Год назад +4

      Sir start a business and you will come to know how difficult to run a business. You are saying costly and money making idea .sorry you are wrong

    • @nagarajdn7385
      @nagarajdn7385 Год назад +1

      Like hobby he started & maintaining the outlet. Wearer knows wear the shoe is pinching.

    • @shambhum.r678
      @shambhum.r678 Год назад +2

      ellaru duddigage ri madodu neevu aste alva.

  • @DG-ln7us
    @DG-ln7us 8 месяцев назад

    Gurudutt bharadwaj, avana Father in law duddu nungi neeru kudida, kachada baddi Maga avanu. Avaranna rathri jadi male nalli horage hakida naayi