ನಿಮ್ಮ ಮಾತು ಕೇಳಿದ ಮೇಲೇ ನನ್ನ ಮನಸ್ಸಿಗೆ ಧ್ಯಾನ ಒಲಿದಿದೆ ಅನ್ನಸ್ತಿದೆ ಧನ್ಯವಾದ ಮೇಡಂ🙏🙏🙏🙏 ಮನಸ್ಸು ಬೇರೆ ಅಲ್ಲ ನಾನೂ ಬೇರೆ ಅಲ್ಲ ಅನ್ನೋದು ಸತ್ಯ , ನಾನೇ ಧ್ಯಾನವಾಗ್ಬಿಟ್ಟರೆ ಸದಾ ಪರಮಾನಂದದಾ ಅನುಭೂತಿ ಯಾಗುತ್ತಿರುತ್ದದೆ ಅನ್ನೋದು ಪರಮ ಸತ್ಯ 🎉🎉🎉🎉🎉🎉ಶುಭವಾಗಲೀ
ಬಹಳ ಒಳ್ಳೆಯ ವಿಷಯ. ಮನಸು ಚಂಚಲ ನೂರಕ್ಕೂ ನೂರು ಸತ್ಯ. ಧ್ಯಾನ ಮಾಡ್ಲಿಕ್ಕೆ ಮನಸ್ಸು ಬರುವುದಿಲ್ಲ ಅದೇ ಕಷ್ಟ ಆಗ್ತಾ ಉಂಟು. . ದಿನಾಲು ಪ್ರಯತ್ನಿಸುವೆ ತುಂಬಾನೇ ಧನ್ಯವಾದಗಳು ಸಂತೋಷ ❤️🙏
Wav, tumbaa ಚೆನ್ನಾಗಿ ತಿಳಿಸಿಕೊಟ್ರೆ. ನನಗೆ ತುಂಬಾ ಹೊತ್ತು ಮನಸ್ಸನ್ನ ಹಿಡಿದು ನಿಲ್ಲಿನಕ್ಕೆ ಆಗ್ತಾ ಇಲ್ಲ.ಸ್ವಲ್ಪ ಹೊತ್ತಿನ ನಂತರ ಏಳು ಏಳು ಅಂತಾ ಒಳಗಿನಿಂದ ಶುರುಆಗುತ್ತೆ.ಹೇಗೆ ಕೂತರೂ uncomfortable ಅನಿಸುತ್ತೆ. ಮೈಂಡ್ wants to burst out ಅನ್ನೋ ಥರಾ. ಇನ್ನು ಪ್ರಯೋಜನ ಇಲ್ಲಾ ಅಂತ ಎದ್ದುಬಿಡ್ತೇನೆ.ಇದಕ್ಕೆ ಏನು ಪರಿಹಾರ ಮೇಡಂ ? ದಯವಿಟ್ಟು ತಿಳಿಸಿ.🙏🙏🙏🙏
ಧ್ಯಾನ, ಇಂಗು ಮತ್ತು ಮಲ್ಲಿಗೆ ಹೂವು... ಉತ್ತಮ ಉದಾಹರಣೆ... 🙏🙏🙏
Thanks veena
ಧ್ಯಾನ ದ ಕುರಿತಾದ ವಿವರಣೆ ಸೂಪರ್
Very nice explanation madam
ಇಬ್ಬರೂ ಬುದ್ಧಿವಂತ ಅಕ್ಕಂದಿರಿಗೆ ಧನ್ಯವಾದಗಳು
Namaste🙏 well explained many thanks🙏
ತುಂಬಾ ಚೆನ್ನಾಗಿ ತಿಳಿಸಿಕೊಟ್ರಿ ಮೇಡಂ, ನಾನು ಧ್ಯಾನ ಮಾಡ್ತೀನಿ ಮಾಡಿದ ನಂತರ ನಾನು ಧ್ಯಾನ ಮಾಡಿದೆನೋ ನಿದ್ದೆ ಮಾಡಿದೆನೋ ತಿಳಿತಿಲ್ಲ ಮೇಡಂ, ಮಾರ್ಗದರ್ಶನ ಮಾಡುವಿರಾ 🙏🙏🙏
How du nangu dout
Hi
Mam nim number kodi nanu guide madtini plz
Thank you soooooo much ma'am 🙏. you have given with example ❤
ನೀವು ಆನಾಪಾನಾಸತಿ ಧ್ಯಾನ ಮಾಡಿ.. ಅಂದರೆ ನಮ್ಮ ಉಸಿರಾಟವನ್ನು ಗಮನಿಸುವುದು.. ನೀವು (ಪಿ. ಎಂ. ಸಿ ಕನ್ನಡ ಚಾನಲ್ ನೋಡಿ ಎಲ್ಲಾ ತಿಳಿಯುತ್ತೆ..)
ನಿಮ್ಮ ಮಾತು ಕೇಳಿದ ಮೇಲೇ ನನ್ನ ಮನಸ್ಸಿಗೆ ಧ್ಯಾನ ಒಲಿದಿದೆ ಅನ್ನಸ್ತಿದೆ ಧನ್ಯವಾದ ಮೇಡಂ🙏🙏🙏🙏 ಮನಸ್ಸು ಬೇರೆ ಅಲ್ಲ ನಾನೂ ಬೇರೆ ಅಲ್ಲ ಅನ್ನೋದು ಸತ್ಯ , ನಾನೇ ಧ್ಯಾನವಾಗ್ಬಿಟ್ಟರೆ ಸದಾ ಪರಮಾನಂದದಾ ಅನುಭೂತಿ ಯಾಗುತ್ತಿರುತ್ದದೆ ಅನ್ನೋದು ಪರಮ ಸತ್ಯ 🎉🎉🎉🎉🎉🎉ಶುಭವಾಗಲೀ
ಸರಳ ಸಹಜ ವ್ಯಾಖ್ಯಾನ .
ಧ್ಯಾನ ಮಾಡಬೇಕೆಂಬ
ಉತ್ಸಾಹ ಮೂಡುತಿದೆ.
ಬಹಳ ಒಳ್ಳೆಯ ವಿಷಯ. ಮನಸು ಚಂಚಲ ನೂರಕ್ಕೂ ನೂರು ಸತ್ಯ. ಧ್ಯಾನ ಮಾಡ್ಲಿಕ್ಕೆ ಮನಸ್ಸು ಬರುವುದಿಲ್ಲ ಅದೇ ಕಷ್ಟ ಆಗ್ತಾ ಉಂಟು. . ದಿನಾಲು ಪ್ರಯತ್ನಿಸುವೆ ತುಂಬಾನೇ ಧನ್ಯವಾದಗಳು ಸಂತೋಷ ❤️🙏
ಧನ್ಯವಾದಗಳು
Well explained many more thanks🙏
Wonderful Explaination🙏🙏🙏
ತುಂಬಾ ಚೆನ್ನಾಗಿ ತಿಳಿಸಿದ್ರಿ ಮೇಡಂ 🙏🏻
An accurate explanation on meditation. I am also meditating for a long time i have read books of ( osho) & j.( J.krishanamurthy). Thank you madam.🙏🏼
ಮೋಹ ಮಾಯೆ 🙏🙏🙏
ತುಂಬಾ ಒಳ್ಳೆ ಮಾಹಿತಿ, ಅರ್ಥ ಆಗೋರೀತಿ ಹೇಳಿದ್ರಿ 🙏🙏🙏🙏ಧನ್ಯವಾದಗಳು 🙏🙏
A speech with high clarity about meditation.Thank you mam.
ತುಂಬಾ ಚೆನ್ನಾಗಿ ತಿಳಿಸಿದ್ದೀರಾ.
ಹಣಕ್ಕೆ ಹೇಳಬಾರದು ಅಂತ ನಮ್ಮ ಗುರುಗಳು ಹೇಳಿದ್ದಾರೆ. 🫡
ನಿಮ್ಮ ಈ vichaar ಬಹಳ ಸತ್ಯ 🙏🙏
ಪ್ರೋಗ್ರಾಮ್ ಪ್ರಾಮಾಣಿಕ ವಾಗಿ ದೇ ❤❤❤
ಬಹಳ ಸುಂದರವಾದ ವಿವರಣೆ ಧನ್ಯವಾದ🙏🏻
@@keshavamurthykl4273 thanks
ತುಂಬಾ ತುಂಬಾ ಚೆನ್ನಾಗಿ ಹೇಳಿದೀರಿ ಮೇಡಂ...🙏
👌👌 🙏
🙏💚🙏ತುಂಬಾ ಒಳ್ಳೆ ವಿಷಯ 🙏🙏🙏
Dhanyvad madam🙏🙏
Dhyana very very easy ma'am
Tq amma
ಥ್ಯಾಂಕ್ಸ್ ಮೇಡಂ ಅದ್ಭುತವಾದ ಇನ್ಫಾರ್ಮಶನ್ 🔥😍e
Thanks madam tumba channagi names I kotri program e
Dyanada bagge maahit nanage santhoshavaaitu dhanyavaadagalu Amma 🙏♥️
Hare krushna 🎉nice amma
super agi helidri
ತುಂಬಾ ಒಳ್ಳೆಯ ಕಾರ್ಯಕ್ರಮವಾಗಿದೆ 👌
ಸೂಪರ್ ಮೇಡಂ ಧ್ಯಾನದ ಬಗ್ಗೆ ನಿಮ್ಮ ಅನಿಸಿಕ
ಸುಪರ್ ಅಕ್ಕ
Thanks madam programme tumba channagi ittu ede reeti hecchu programe kodi nimagu trutagnategalu.❤🎉❤
ಆಗಲಿ
ತುಂಬಾ ಚನ್ನಾಗಿ ವಿವರಿಸಿದ್ದೀರಿ
ನಮಸ್ಕಾರ ಅಕ್ಕ ಧನ್ಯವಾದ
ಧನ್ಯವಾದಗಳು ಮೇಡಂ ತುಂಬಾ ಚೆನ್ನಾಗಿ ಅರ್ಥ ಮಾಡಿಸಿದ್ರಿ
ಧನ್ಯವಾದಗಳು
ತುಂಬಾ ಸುಂದರವಾಗಿ ವಿವರಿಸಿದ್ದೀರ ಧನ್ಯವಾದಗಳು❤
ಧನ್ಯವಾದಗಳು
I like this channel because it's educational. For example dhyana.
Manasige badalavne beku ..yekanthadindha manasu stiravagi nilutade..tapu sari Anu takasna yochane madutade..o manase nanu helidha ahge kelu...adake yogha talame beku .. super speech mam
ನಿಮ್ಮ ಭಾಷೆ.... ಅನುಭವ, ಅದರ ಭಾವ, ಮತ್ತು ಅದರ ಆಳ.... ಅವರ್ಣನೀಯ 🙏🙏
@@GangaSwamy-np7ye thanks
ತುಂಬಾ ಚೆನ್ನಾಗಿ ತಿಳಿಸಿ ಕೊಟ್ಟಿದ್ದೀರಿ ಅಕ್ಕಾ ಧನ್ಯವಾದಗಳು 🙏🙏🙏🥰
Super mam
ಧನ್ಯವಾದಗಳು ಮೇಡಮ್
ವಂದನೆಗಳು
Adbhutha 🙏❤️
Thumba chennagi heliddeeri madam.
Really well spoken Mam I liked very much
Shoba mam nim matanna keli dyana madidaste nirala aythu🙏
Good words. Thank you
ಧನ್ಯವಾದಗಳು. ಮೇಡಂ
ತುಂಬಾ ಸರಳ ಹಾಗೂ ಆಳವಾದ ಮಾಹಿತಿ 🙏🏻
😅
😮😅😅😮😮😢🎉😊
Hu CT
ಹೌದು ನಿಜವಾದ ಮಾತು ಮೇಡಂ❤
Shobha narasimha murthy ❤❤super mem Howdu nanu madutene
🙏🙏 jai gurudev
Very nice mam🎉🎉
❤ corect Medma tq
ಶ್ರೀ ಗುರು device ನಮಸ್ಕಾರ ಗಳು 🎉❤
Thanks for the valuable information madam 🙏🏻💐
Nice.madam
ಧನ್ಯವಾದಗಳು.
😂Da nice presentation Shobha madam .
ಧನ್ಯವಾದಗಳು
ವಂದನೆಗಳು
Pmc kannada meditation channel saaviraru janara jeevana vannu badalagiside🙏🙏
🌹🌹Super medam 👌👌👌👌💐💐💐💐💐💐
Uttarakanafati in America
Guru.maadanyavad
Sooo beautiful ❤❤ speech
SUPER ❤❤❤
Thank you mam🎉
ಉತ್ತಮ ಅತಿಉತ್ತಮ
ವಂದನೆಗಳು
🙏Thank you so much madam
Please let us know your Guru Maharaj pl6
Dyana maduvudu hege adara tips thilasi
Is Vipasana taught by snGoenka powerfull
Thank you madam
Dynada atma estu ede tilise mam
Thank you very much
🙏💐
NIMAGE DYANA ANDARE ENU ANTHA GOTTILLA
Yava time GE dyana mdabeku medam
🕉🙏🙏🙏🙏🙏
Good information about meditation shobha madam
Thanks a lot
Tq medam
ಮೇಡಮ್ 🙏ನಿಮ್ಮ ಊರು. ಭರವಸೆ ಚಾನೆಲ್ 👌🙏
🙏🙏🙏🙏🙏
Sogasaada vivarane
ಕಣ್ಣು ತೆರೆದುಕೊಂಡೂ ಧ್ಯಾನ ಮಾಡುವುದು ಸಾಧ್ಯವಿದೆ.
✨
🙏🙏
❤
Tq
Devige
ನನ್ನಿಂದ ದ್ಯಾನ ಈ ಜನ್ಮದಲ್ಲಿ ಸಾಧ್ಯವಿಲ್ಲ ನನಗೆ ಏಕಾಗ್ರತೆ ಇಲ್ಲ ನಿದ್ದೆ ಬರುತ್ತೇದೆ ಏಕಾಗ್ರತೆ ಬರಬೇಕಾದರೆ ಏನು ಮಾಡಬೇಕು?
Utthama athiutthama
❤🎉❤
Wav, tumbaa ಚೆನ್ನಾಗಿ ತಿಳಿಸಿಕೊಟ್ರೆ. ನನಗೆ ತುಂಬಾ ಹೊತ್ತು ಮನಸ್ಸನ್ನ ಹಿಡಿದು ನಿಲ್ಲಿನಕ್ಕೆ ಆಗ್ತಾ ಇಲ್ಲ.ಸ್ವಲ್ಪ ಹೊತ್ತಿನ ನಂತರ ಏಳು ಏಳು ಅಂತಾ ಒಳಗಿನಿಂದ ಶುರುಆಗುತ್ತೆ.ಹೇಗೆ ಕೂತರೂ uncomfortable ಅನಿಸುತ್ತೆ. ಮೈಂಡ್ wants to burst out ಅನ್ನೋ ಥರಾ. ಇನ್ನು ಪ್ರಯೋಜನ ಇಲ್ಲಾ ಅಂತ ಎದ್ದುಬಿಡ್ತೇನೆ.ಇದಕ್ಕೆ ಏನು ಪರಿಹಾರ ಮೇಡಂ ? ದಯವಿಟ್ಟು ತಿಳಿಸಿ.🙏🙏🙏🙏
Dhyana mhookhyavalla , swarthavillada jyana e sathyadalli illa
Good morning
Iam listening thisvideo but my mind is continuously slipping to othrt thoughts why and what to do
ನನಗೆ ತುಂಬಾ ನಿದ್ದೆ ಬರುತ್ತದೆ ನಿದ್ದೆ ಬರದೇ ಇರಬೇಕಾದರೆ ಏನು ಮಾಡಬೇಕು?
Hello Madam,
Namaskara !
Nimanna hege contact madabhudu.