ಕೇಶವ ಮಾಧವ ಗೋವಿಂದ | ಪುರಂದರ ವಿಠಲ | Keshava Madhava | Purandara vithala | Bhajane | Devaranama | ಭಜನೆ

Поделиться
HTML-код
  • Опубликовано: 12 сен 2024
  • dasarahadugalu...
    ಭಜನೆ, ದಾಸರ ಹಾಡುಗಳು, ದಾಸರ ಪದಗಳು, ದಾಸ ಸಾಹಿತ್ಯ
    Bhajane, Dasara Hadugalu, Padagalu, Dasa Sahitya
    ಸಾಹಿತ್ಯ : ಶ್ರೀ ಪುರಂದರ ದಾಸರು (ಪುರಂದರ ವಿಠಲ)
    Kruti: Sri Purandara dasaru (Purandara vittala)
    Singer: Gayathri Sudarshan
    ಗಾಯಕರು: ಗಾಯತ್ರೀ ಸುದರ್ಷನ್
    ಕೇಶವ ಮಾಧವ ಗೋವಿಂದ ವಿಠ್ಠಲೆಂಬ ದಾಸಯ್ಯ ಬಂದ ಕಣೇ || ಪ ||
    ದೋಷರಹಿತ ನರವೇಷವ ಧರಿಸಿದ ದಾಸಯ್ಯ ಬಂದ ಕಣೇ || ಅಪ ||
    ಖಳನು ವೇದವನೊಯ್ಯೆ ಪೊಳೆವ ಕಾಯನಾದ ದಾಸಯ್ಯ ಬಂದ ಕಣೇ|
    ಭಳಿಳನೆ ಕೂರ್ಮ ತಾನಾಗಿ ಗಿರಿಯ ಪೊತ್ತ ದಾಸಯ್ಯ ಬಂದ ಕಣೇ|
    ಇಳೆಯ ಕದ್ದಾಸುರನ ಕೋರೇ ದಾಡಿಲಿ ಕೊಂದ ದಾಸಯ್ಯ ಬಂದ ಕಣೇ |
    ಛಲದಿ ಕಂಭದಿ ಬಂದು ಅಸುರನ್ನ ಸೀಳಿದ ದಾಸಯ್ಯ ಬಂದ ಕಣೇ || ೧ ||
    ಬಲಿಯ ದಾನವ ಬೇಡಿ ನೆಲವ ಅಳೆದು ನಿಂದ ದಾಸಯ್ಯ ಬಂದ ಕಣೇ |
    ಛಲದಿ ಕ್ಷತ್ರಿಯರ ಕುಲವ ಸಂಹರಿಸಿದ ದಾಸಯ್ಯ ಬಂದ ಕಣೇ ||
    ಲಲನೆಯನೊಯ್ಯಲು ತಲೆ ಹತ್ತನ ಕೊಂದ ದಾಸಯ್ಯ ಬಂದ ಕಣೇ |
    ನೆಲಕ್ಕೊತ್ತಿ ಕಂಸನ ಬಲವ ಸಂಹರಿಸಿದ ದಾಸಯ್ಯ ಬಂದ ಕಣೇ || ೨ ||
    ಪುಂಡತನದಿ ಪೋಗಿ ಪುರವನುರುಪಿ ಬಂದ ದಾಸಯ್ಯ ಬಂದ ಕಣೇ |
    ಲಂಡರ ಸದೆಯಲು ತುರಗವನೇರಿದ ದಾಸಯ್ಯ ಬಂದ ಕಣೇ ||
    ಹಿಂಡು ವೇದಗಳೆಲ್ಲ ಅರಸಿ ನೋಡಲು ಸಿಗದ ದಾಸಯ್ಯ ಬಂದ ಕಣೇ |
    ಪಾಂಡುರಂಗ ನಮ್ಮ ಪುರಂದರ ವಿಠಲ ದಾಸಯ್ಯ ಬಂದ ಕಣೇ || ೩ ||
    kESava mAdhava gOviMda viThThaleMba dAsayya baMda kaNE || pa ||
    dOSharahita naravEShava dharisida dAsayya baMda kaNE || apa ||
    KaLanu vEdavanoyye poLeva kAyanAda dAsayya baMda kaNE|
    BaLiLane kUrma tAnAgi giriya potta dAsayya baMda kaNE|
    iLeya kaddAsurana kOrE dADili koMda dAsayya baMda kaNE |
    Caladi kaMBadi baMdu asuranna sILida dAsayya baMda kaNE || 1 ||
    baliya dAnava bEDi nelava aLedu niMda dAsayya baMda kaNE |
    Caladi kShatriyara kulava saMharisida dAsayya baMda kaNE ||
    lalaneyanoyyalu tale hattana koMda dAsayya baMda kaNE |
    nelakkotti kaMsana balava saMharisida dAsayya baMda kaNE || 2 ||
    puMDatanadi pOgi puravanurupi baMda dAsayya baMda kaNE |
    laMDara sadeyalu turagavanErida dAsayya baMda kaNE ||
    hiMDu vEdagaLella arasi nODalu sigada dAsayya baMda kaNE |
    pAMDuraMga namma puraMdara viThala dAsayya baMda kaNE || 3 ||

Комментарии • 31

  • @putta231178
    @putta231178 4 месяца назад

    excellent rendering may shri hari vayu gurugalu be pleased

  • @govindnama3988
    @govindnama3988 11 месяцев назад +2

    ತುಂಬಾ ಚೆನ್ನಾಗಿ ಹಾಡಿದ್ದಿರಾ ಅಮ್ಮಾ

  • @sudhasuryapraksh6710
    @sudhasuryapraksh6710 Месяц назад

    ತುಂಬಾ ಚೆನ್ನಾಗಿದೆ ಅಮ್ಮ❤

  • @manolasisharma8240
    @manolasisharma8240 День назад

    ಇಂಥಹ‌ ಅಧ್ಭುತ ದೈವೀಕ ಧ್ವನಿ ನೀಡಿದ ಭಗವಂತನಿಗೆ ಅನಂತ‌ ಧನ್ಯವಾದ

  • @annapurna6462
    @annapurna6462 9 месяцев назад

    Very nice medam🙏🙏🙏🙏🙏🙏

  • @aradhyamusic4285
    @aradhyamusic4285 9 месяцев назад

    Super

  • @ushanr3273
    @ushanr3273 9 месяцев назад

    Very good.

  • @nandinimysoreraghavendrara7206
    @nandinimysoreraghavendrara7206 Год назад +1

    Very nice 🙏🏼🙏🏼

  • @manjulamnreddy5071
    @manjulamnreddy5071 3 года назад +3

    🙏👌👌👌 Hare Srinivasan...

  • @akhilamath6262
    @akhilamath6262 Год назад

    🙏🏻🙏🏻🙏🏻🙏🏻🙏🏻

  • @manasi7785
    @manasi7785 Год назад

    Tumba chennagi hadidiri mami

  • @BhagyashreeSaraf
    @BhagyashreeSaraf 7 месяцев назад

    🙏🙏🙏🙏🙏

  • @manjulagopal9625
    @manjulagopal9625 3 года назад +1

    Super melodies
    Hari srinivas 🙏🏻🙏🏻🙏🏻🙏🏻🙏🏻🙏🏻🙏🏻🙏🏻

  • @sirigannadachalanachitraga8860
    @sirigannadachalanachitraga8860 Год назад +1

    ಬ್ಯೂಟಿಫುಲ್

  • @meenakini556
    @meenakini556 2 года назад +1

    Dhanyavad 🙏🙏🙏🙏🙏
    Bhkthi kanisittu.

  • @bhavanirrao2021
    @bhavanirrao2021 Год назад

    🙏🙏, thanks a lot ma'am

  • @hemalathalokeshkadambalita3423
    @hemalathalokeshkadambalita3423 2 года назад

    ಈ ಭಜನೆ ಹಾಡು ತುಂಬಾ ಚೆನ್ನಾಗಿದೆ,

  • @harinakshisrai6034
    @harinakshisrai6034 2 года назад +1

    🙏🙏🙏

  • @pushpavathipushpa5839
    @pushpavathipushpa5839 2 года назад

    🙏🙏👌👌🌹🌹💐

  • @user-hg9cq2ty3j
    @user-hg9cq2ty3j 3 года назад

    🙏🌹🌹🌹🌹

  • @deepikaa3658
    @deepikaa3658 2 года назад

    Neevu haadiruva EESHA NINNA CHARANA BHAJANE link kalisi pls. Naanu ondu salaa kelidde. Yeshtu hudukidaru sikkutta illa.

    • @bhajane-dasarahadugalu-
      @bhajane-dasarahadugalu-  2 года назад

      ಈಶ ನಿನ್ನ ಚರಣ ಭಜನೆ ಲಿಂಕ್ :- ruclips.net/video/ylVZXZLWPhw/видео.html

    • @bhajane-dasarahadugalu-
      @bhajane-dasarahadugalu-  2 года назад

      channel ನ Playlist ಒಳಗೆ ಹೋಗಿ ಸಾಮೂಹಿಕ ಭಜನೆಗಳು ಅಥವಾ ಕನಕದಾಸರ ಕೃತಿಗಳಿಗೆ ಹೋದರೆ ನಿಮಗೆ ಸಿಗುತ್ತದೆ!

    • @deepikaa3658
      @deepikaa3658 2 года назад

      @@bhajane-dasarahadugalu- tku v m

  • @lathats8144
    @lathats8144 3 года назад

    ಕೈ ಏ ಅಕ್ಕಿನಿನ್ನೆ ಗೆನಾನು ಆಏ ನೂ ಗೇ🤗🤔^_^ ಜೀಡ ಇಲ್ಲ ಗೆ ವೆ ಹೈ ಪೈ ಕೈ ಕೈ ಗೆ ಗೇ ಗೈಗೈ ಕೈ ಋಷಿ ಕೂ ಖುಶಿ ವೆ ದೇ

  • @shailajanagaraju1980
    @shailajanagaraju1980 2 года назад

    Super

  • @lakshmishreeupadhya990
    @lakshmishreeupadhya990 3 года назад

    🙏🙏🙏

  • @namaska8373
    @namaska8373 3 года назад

    🙏🙏🙏🙏🙏