Monne maad'de e recipe. Tumba andre tumba chennag bantu. Neev helid haage bisi anna tuppa jotege e chutney pudi ahhhaaa!!!! Sakat ruchi. Thnx for the recipe
Wow medam super...nijvaglu hosadu...chennagittu.nimma voicenalli chatnipudi nellidu tinda hage aaytu.thank u so....much for healthy food and new one.i like you and your voice
ಓಹ್,ನಾನು ಚಟ್ನಿ ಪುಡಿ ಚೆನ್ನಾಗಿ ಮಾಡ್ತೀನಿ,ಆದರೆ ನೆಲ್ಲಿ ಕಾಯಿಯಲ್ಲಿ ಮಾಡೋದು ನನಗೆ ಗೊತ್ತಿರಲಿಲ್ಲ.ನಿಮ್ಮಿಂದ ಇದನ್ನು ಕಲಿತೆ.ಇದಕ್ಕೆ ಕೊಬ್ರಿ ತುರಿದು ಅದನ್ನು ಸ್ವಲ್ಪ ಗರಿ ಗರಿ ಯಾಗುವ ವರೆಗು ಸಣ್ಣ ಉರಿ ಯಲ್ಲಿ ಹುರಿದು ಇದಕ್ಕೆ ಹಾಕಬಹುದು. Thanks.
Grate the gooseberries and put it in a fine muslin cloth, squeeze to extract the juice into a bowl. Prepare an extremely nutritious drink by adding required amount of water and jaggery. Use the grated gooseberry in the muslin cloth to make chutney powder. Dual purpose served . You save precious gas and reduce carbon dioxide level in the kitchen and living space to some extent.
👌👌ಮೊದಲ ಬಾರಿಗೆ ನೋಡುತ್ತಿರುವ ನೆಲ್ಲಿಕಾಯಿ ಚಟ್ನಿಪುಡಿ. ಚೆನ್ನಾಗಿದೆ 👌👌
ಧನ್ಯವಾದಗಳು
ನಾನು ಮೊಡನೀಸಲ ನೋಡತಾ ಇದ್ದೇನೆ super
Very nice
Thanks for sharing a very unique recipe
ನೆಲ್ಲಿ ಕಾಯಿಚೆಟ್ನಿಗೆ
ಮಾಡಿದೆಚೆನ್ನಾಗಿದೆ ತುಂಬಾ ಧನ್ಯವಾದಗಳು ಮೇಡಂ
ಧನ್ಯವಾದಗಳು
Very nice recipe madam
Thanks a lot
👌 recipe gottirlila toricikottddakey neemagey dhanyavadaglu mam ❤️❤️
🙏🙏
New receipe I will try
Super chatnipudi
Healthy n Tasty 👌👍😋
Thank you medam. Edanna nanu madtini
ಧನ್ಯವಾದಗಳು
Monne maad'de e recipe. Tumba andre tumba chennag bantu. Neev helid haage bisi anna tuppa jotege e chutney pudi ahhhaaa!!!! Sakat ruchi. Thnx for the recipe
ಧನ್ಯವಾದಗಳು🙏🙏
👌👌it is very good for overall heath
👍🙏🙏
Thanks for the lovely recipe
🙏🙏🙏
Tried this... very tasty. Thanks
Thanks for liking
Wow medam super...nijvaglu hosadu...chennagittu.nimma voicenalli chatnipudi nellidu tinda hage aaytu.thank u so....much for healthy food and new one.i like you and your voice
Thanks a lot 🥰🙏
Super mam
ಹೊಸ ರೆಸಿಪಿಗೆ ಧನ್ಯವಾದಗಳು 🌹
Naanu madide ruchiyagide
Thank you
Tried this recipe mam. Came out very good. Thank you. 🙏
Thank you so much
Super
ಓಹ್,ನಾನು ಚಟ್ನಿ ಪುಡಿ ಚೆನ್ನಾಗಿ ಮಾಡ್ತೀನಿ,ಆದರೆ ನೆಲ್ಲಿ ಕಾಯಿಯಲ್ಲಿ ಮಾಡೋದು ನನಗೆ ಗೊತ್ತಿರಲಿಲ್ಲ.ನಿಮ್ಮಿಂದ ಇದನ್ನು ಕಲಿತೆ.ಇದಕ್ಕೆ ಕೊಬ್ರಿ ತುರಿದು ಅದನ್ನು ಸ್ವಲ್ಪ ಗರಿ ಗರಿ ಯಾಗುವ ವರೆಗು ಸಣ್ಣ ಉರಿ ಯಲ್ಲಿ ಹುರಿದು ಇದಕ್ಕೆ ಹಾಕಬಹುದು. Thanks.
ಧನ್ಯವಾದಗಳು
Super madam
🌹💐🌹💐🌹💐
I like it.
Nice recipe. Thank you ma'am. ಇದಕ್ಕೆ ಒಣಕೊಬ್ಬರಿ ಹಾಕುವುದು ಬೇಡವಾ ಮೇಡಂ? ದಯವಿಟ್ಟು ಉತ್ತರಿಸಿ. 🙏
ಬೇಡ
ಹೊಸ ರೆಸಿಪಿ ಖಂಡಿತ ಟ್ರೈ ಮಾಡ್ತೀನಿ 🤝🤝sm ತಿಳಿಸಿ ಕೊಟ್ಟಿದ್ದಾಕ್ಕಾಗಿ 🙏🌹
Kobbari thuree upayagesabahuda
ಮೊದಲ ಬಾರಿ ನೊಡಿದು ನೆಲ್ಲಿಕಾಯಿ ಚಟ್ನಿ ಪುಡಿ ವರ್ಷಗಳ ಕಾಲ ಇಡಬಹುದ ಈ ಚಟ್ನಿ ಪುಡಿನ
3 ರಿಂದ 4 ತಿಂಗಳು ಇಡಬಹುದು...ಧನ್ಯವಾದಗಳು
Nimma mate muddu.voicegantu nanu dodda fan
ಧನ್ಯವಾದಗಳು 🤗
Madam, chutnypudige kottambari beeja hakalvalla?
Karibevu sasve ingu oggarane hakidre innu tasty iratte.
ಕೊತ್ತಂಬರಿ ಬೀಜ , ಇಂಗೂ ಹಾಕಿದ್ದೇನೆ....ಈ ಚಟ್ನಿ ಪುಡಿಗೆ ಕರಿಬೇವು ಹಾಕಲ್ಲ.....ಚಟ್ನಿ ಪುಡಿಗೆ ಒಗ್ಗರಣೆ ಕೊಡಲ್ಲ
Frozen nellikai yalli maadabahuda, because Frozen Andre swalpa beyisirtharalva..
ನಾನು ಮಾಡಿಲ್ಲ.... try ಮಾಡಬಹುದು...ಆದ್ರೆ ತುಂಬಾ ದಿನ ಇಡೋದಕ್ಕೆ ಬರಲ್ಲ ಅನ್ಸತ್ತೆ
Esht dina store madbahudu tilsi
6 months
Jazakallahu qair
Thank you
Grate the gooseberries and put it in a fine muslin cloth, squeeze to extract the juice into a bowl. Prepare an extremely nutritious drink by adding required amount of water and jaggery. Use the grated gooseberry in the muslin cloth to make chutney powder. Dual purpose served . You save precious gas and reduce carbon dioxide level in the kitchen and living space to some extent.
Thank you so much for your suggestions
@@SantrupthiKitchen My pleasure.
👌🏾👌🏾👍🙏🏼🙏🏼🌹🌹
Thankyou mam🙏🙏🙏
Ellu hakkathu vidave?
Haakabahudu
ನೆಲ್ಲಿ ಕಾಯಿಚೆಟ್ನಿಗೆ ಒಣಕೊಬ್ಬರಿ ಹಾಕಬಹುದ ಹೇಳಿ
ಹಾಕಬಹುದು
Garlic 🧄
ನಾವು ನಲ್ಲಿಕಾಯಿ ಯನ್ನು ಒಣಗಿಸಿ ಮಾಡ್ತೀವಿ.. ಇದು ತುಂಬಾ ದಿನ ಇಟ್ಟರು ಹಾಳಾಗೋದಿಲ್ಲ...
👍😊
Bedabe