ರುಚಿಕರ ಹಾಗೂ ಆರೋಗ್ಯಕರ ನೆಲ್ಲಿಕಾಯಿಯ ಎರಡು ಅಡುಗೆಗಳು / two healthy and tasty gooseberry recipes
HTML-код
- Опубликовано: 22 фев 2022
- ingredients for gooseberry tokku ( store up to 1 month )
ನೆಲ್ಲಿಕಾಯಿ / gooseberry - 11
ಅರಿಶಿಣ ಪುಡಿ / turmeric powder - 1/4 tsp
ಇಂಗು / hing - 1/4 tsp
ಸಾಸಿವೆ / mustard seeds - 1 tsp
ಬ್ಯಾಡಗಿ ಮೆಣಸಿನಕಾಯಿ / byadagi chilli - 5
ಹಸಿ ಮೆಣಸಿನಕಾಯಿ / green chilli - 12
ಉಪ್ಪು / salt - 1 tbsp
ಮೆಂತ್ಯ / Fenugreek seeds - 1/2 tsp
ಜೀರಿಗೆ / cumin seeds - 1/2 tsp
ಎಣ್ಣೆ / oil - 4 tbsp
ingredients for gooseberry chitranna :
ನೆಲ್ಲಿಕಾಯಿ / gooseberry - 5
ಎಣ್ಣೆ / oil - 4 tbsp
ಹುಣಸೆ ಹಣ್ಣು / tamarind - amla size
ಬೆಲ್ಲ / jaggery - 1 tbsp
ಕಾಯಿತುರಿ / grated coconut - 1/2 cup
ಸಾಸಿವೆ / mustard seeds - 1 tsp
ಒಣ ಮೆಣಸು / dry chilli - 4 to 5 for seasoning
ಕರಿಬೇವಿನ ಸೊಪ್ಪು / curry leaves - 4 strip
ಹಸಿ ಮೆಣಸಿನಕಾಯಿ / geeen chilli - 15
ಅರಿಶಿಣ ಪುಡಿ / turmeric powder - 1/4 tsp
ಇಂಗು / hing - chickpea size or 1/4 tsp
ಕಡಲೇ ಬೀಜ / raw peanuts - 4 tbsp
ಕಡಲೇ ಬೇಳೆ / chana dal - 2 tsp
ಉದ್ದಿನ ಬೇಳೆ / urad dal - 2 tsp
ಜೀರಿಗೆ / cumin seeds - 1 tbsp
ಉಪ್ಪು / salt - as per taste
ಕೊತ್ತಂಬರಿ ಸೊಪ್ಪು / coriander leaves - little
like our facebook page :
/ vishnusadugemane
sweet recipes :
• sweets
snacks recipes :
• snacks
veg rice recipes :
• veg rice recipes
breakfast recipes :
• veg breakfast recipes
rasam powder , bisibelebath powder and vangibath powder :
• powders
sambar and curries :
• ಹುಳಿ sambar recipes
#gooseberryrecipe
#thokku
#chitranna
#Vishnus_kitchen
I tried very teasty chithranna
ತುಂಬಾ ಚೆನ್ನಾಗಿ ತೋರಿಸಿದೀರ. ನಿಮ್ಮ ಎಲ್ಲಾ ಅಡುಗೆಗಳು ನಾನು ಮಾಡಿದ್ದೇನೆ.. ಎಲ್ಲಾ ತುಂಬಾ ರುಚಿಕರವಾಗಿ ಒದಗಿದೆ. ದಯವಿಟ್ಟು ನೀವು ನಿಮ್ಮ ಎಲ್ಲಾ ಅಡುಗೆಗಳ ಪುಸ್ತಕವನ್ನು ಮಾಡಿದರೆ ಎಲ್ಲರಿಗೂ ತುಂಬಾ ಉಪಯೋಗಕಾರಿ ಎಂದು ನನ್ನ ಅನಿಸಿಕೆ. ದಯವಿಟ್ಟು ಇದರ ಬಗ್ಗೆ ಸ್ವಲ್ಪ ಗಮನ ಹರಿಸಿ. ನನ್ನ ವಿನಂತಿ. ದನ್ಯವಾದಗಳು. 🙏🙏
ತುಂಬಾ ಚೆನ್ನಾಗಿ ಮಾಡಿ ತೋರಿಸಿ ದಕ್ಕೆ ಧನ್ಯ ವಾದಗಳು
Sir super very nice👌👌👌👌👌👌👌👌👌
ಸರ್ ತಾವು ತೋರಿಸಿದ ರೀತಿ ಅಲ್ಲ ಮಾಡಿದೆವು ಸರ್ ತುಂಬಾ ತುಂಬಾ ಚೆನ್ನಾಗಿ ಬಂತ್ತು ತಮಗೆ ಹೃದಯ ಪೂರ್ವಕ ಧನ್ಯವಾದಗಳು ಸರ್
ನೋಡುತ್ತಿದ್ದರೆ ಬಾಯಲ್ಲಿ ನೀರೂರುತ್ತಿದೆ ಸರ್ ತುಂಬು ಹೃದಯದ ಧನ್ಯವಾದಗಳು ಈ ಅಡುಗೆ ಹೇಳಿ ಕೊಟ್ಟಿದ್ದಕ್ಕೆ😍😍😍🙏🙏🙏🌹🌹🌹
Very tasty receipe. Thanku Sir share madidakke
ತುಂಬಾ ಚೆನ್ನಾಗಿದೆ ನಾನು ಎಲ್ಲಾ ಮಾಡಿ ನೋಡುವೆವು.ರುಚಿ ಕರವಾಗಿವೆ.ಧನ್ಯವಾದಗಳು ಸಾರ್ 🙏
Super I tried both. Given to friends, shared receipy also
Nallikayi chitranna super aagi ethu dhanvagalu sir..... 🙏🙏
My mouth started watering watching your preparation. Will try both TOKKU & Chitranna recipes soon. Thanks for the yummy recipe.🙏
.
Super. Nicely explained. Both items look yummy. Thank you.
Super, tasty recipes of both nellikai thokku and chitranna 👋👌😋😋.
🙏🏻🙏🏻🌹🌹🌹
Chitra anna super aagi ittu. Thank you asir
Adbhuthavagide..... Dhanyavadagalu...
ಅದ್ಬುತ 👌
Thumba Chennagide super👌
Like ಮಾಡದವರು ..... ಯೋಚಿಸಿ.... ಅದ್ಬುತ ಅಡಿಗೆ
I made it... It was too good. Thank u for the recipe
Simple and healthy recipes. Thank you for sharing this recipes sir.
Very tasty recipe sir. We prepared at home everyone loved it. Thanks you for this easy tasty recipes. 😊
I tried nellikayi chitranna it came super tasty, everybody like it.
Thumba chennagide
Yummy & tasty ....... ನೀವು ತಯಾರಿಸುವಾಗ,ನಮ್ಮ ಬಾಯಲ್ಲಿ ನೀರು ಬರುತ್ತೆ😀....thank you sir 🙏
Very healthy and tasty😋😋
Healthy and taste 😋😌
👌👌super
Supppper as usual 🙏👍
Thanks for this wonderful Receipe sir....please share broken wheat payasa...pls
Super sir. Thanks
Sir shivaratri habbake simple tindi mad torsi sir try madtivi nav ha recipe madoke bari kadle tamta madi torsi sir🙂
Very nice and tasty
Superb recipe
I made chitranna and it was nice 😌 👌
👌👌
Super sir
ಸಾಂಪ್ರದಾಯಿಕವಾದ ಅಡುಗೆಗಳಲ್ಲಿ, ಹಸುವಿನ ಹಾಲಿನಿಂದ ಮಾಡುವ ಗಿಣ್ಣು ರಿಸಿಪಿ ಒಮ್ಮೆ ತೋರಿಸಿಕೊಡಿ. ಸೀಮ್ ಪಾಲ್/ colostrum milk ಇಲ್ಲದೇನೂ ಮಾಡಬಹುದೆಂದು ಕೇಳಿದ್ದೇವೆ.
So good
Super
Channagide
Thanks sir
Innu nellikayiya recepies torsi kodi
🙏🙏🙏🙏
Superrrrrrrrr
Super wow
And after kartika masa amla season yavaga tilisi
ನನ್ನ ಪ್ರಶ್ನೆಗೆ ಉತ್ತರಿಸುವ?
ನಾನು ಯಾವಾಗಲೂ ನೆಲ್ಲಿಕಾಯಿ ಮೊರಬ್ಬ ಮತ್ತು ತೊಕ್ಕು ಚಟ್ನಿ ಮಾಡುತ್ತಿದ್ದೆ
ಅನಾರೋಗ್ಯದಿಂದ ಈ ಸಾರಿ ಮಾಡಲಾಗಲಿಲ್ಲ
Please share bhath pudi in small quantity
Nellikai tokku navu hege madteve but nellikai huli irutte tamarind huli hechhagalva
Very good explanation 🙏
Please reply me
Nellikayi vagaru iratte hunase annu huli iratte bella balance madutte
please nallikaayi ippinakai helkodi .
Super sir