100% ಈ ಚಟ್ನಿ ಬಾಯಿ ಚಪ್ಪರಿಸಿ ತಿನ್ನುವಷ್ಟು ರುಚಿ I How To Make Amla Chutney
HTML-код
- Опубликовано: 5 фев 2025
- #amlarecipe #bhagyatv #amlachutney #bhagyatv #recipesinkannada
ನೆಲ್ಲಿಕಾಯಿ ಚಟ್ನಿ ಮಾಡಲು ಬೇಕಾದ ಪದಾರ್ಥಗಳು
ಬೆಟ್ಟದ ನೆಲ್ಲಿಕಾಯಿ ಕಾಲು ಕೆಜಿ
ಒಣ ಮೆಣಸಿನಕಾಯಿ 5 ರಿಂದ 6
ಹಸಿಮೆಣಸಿನಕಾಯಿ 5 ರಿಂದ 6
ಕೊತ್ತಂಬರಿ ಸೊಪ್ಪು 1 ಹಿಡಿ
ಕರಿಬೇವಿನ ಸೊಪ್ಪು ಸ್ವಲ್ಪ
ಎಣ್ಣೆ 3 ಟೇಬಲ್ ಸ್ಪೂನ್
ಸಾಸಿವೆ 1 ಟೀ ಸ್ಪೂನ್
ಜೀರಿಗೆ 1 ಟೀ ಸ್ಪೂನ್
ಕಡ್ಲೆಬೇಳೆ 1 ಟೀ ಸ್ಪೂನ್
ಉದ್ದಿನಬೇಳೆ 1 ಟೀ ಸ್ಪೂನ್
ಬೆಲ್ಲ 1 ಟೇಬಲ್ ಸ್ಪೂನ್
ಅರಿಶಿನದ ಪುಡಿ ಅರ್ಧ ಟೀ ಸ್ಪೂನ್
ಮೆಂತ್ಯ ಕಾಲು ಟೀ ಸ್ಪೂನ್
ಇಂಗು ಸ್ವಲ್ಪ
ಉಪ್ಪು ರುಚಿಗೆ ತಕ್ಕಷ್ಟು
Bhagya Tv Recipe Channel :
www.youtube.co...
Bhagya tv vlogs channel :
/ @bhagyatvvlogs
ನಿಜಕ್ಕೂ ಬಾಯಲ್ಲಿ ನೀರುರಿತು ರೆಸಿಪಿ ನೋಡುವಾಗ ನಾವು actually ತಂಬೂಳಿ ಮಾಡ್ತೀವಿ ಇದು ಚಟ್ನಿ wooowwww ಅನ್ನೋ ಹಾಗಿತ್ತು really superb thank u for ur recipe 🙏🙏😍
ನಿಮ್ಮ ಭಾಷೆ ಹಾಗೂ ಹೇಳುವ ರೀತಿ ತುಂಬಾ ಸೊಗಸು. ಅನವಶ್ಯಕ ಮಾತುಗಳಾಡದೆ ಉಪಯುಕ್ತವಾಗಿ vdo ಮಾಡುವಿರಿ ಅದಕ್ಕಾಗಿ ನಿಮ್ಮ channel ನಮಗೆ ಇಷ್ಟ
+1
ಹೌದು ನಿಮ್ಮ ಧ್ವನಿ ಸೂಪರ್ , ತಿಳಿಸುವ ವಿಧಾನ ಅದೂ ಇದೂ ಕೊರೆಯದೆ ನೀಟಾಗಿ ಟಕ್ ಟಕ್ ಅಂತ ವಿವರಿಸುತ್ತೀರಿ. ಧನ್ಯವಾದಗಳು
ವಂಡರ್ಫುಲ್ ರೆಸಿಪಿ ಸಾರ್
ತುಂಬಾ ತುಂಬಾ use full ಚಟ್ನಿ
Thank you so much
ಇದು ಅಮೃತಕ್ಕೆ ಸಮಾನ 👌👌👌👌👌
ತುಂಬಾನೇ ಚೆನ್ನಾಗಿದೆ ಸರ್ ನಿರೂಪಣೆ ನಿಜಕ್ಕೂ ನೀವು ದೇವರು ಒಳ್ಳೆಯ ಆಯುಷ್ಯ ಬರಲೆಂದು ಹಾರೈಸುವೆ ಶುಭಾಶಯಗಳು ಧನ್ಯವಾದಗಳು ಸಾವಿತ್ರಿ ಚಂದ್ರಿಕಾ ನನ್ ಹೆಸರು ಬೆಂಗಳೂರು ತನುಜಾತೆ ಜಯ ಹೇ ಕರ್ನಾಟಕ ಮಾತೆ 🙏🌻🙏🌺
Super super super super super super
Estu dena shekarisi edabhaudue
ತುಂಬಾ ತುಂಬಾ ಚೆನ್ನಾಗಿದೆ ಮತ್ತು ರುಚಿಯಾಗಿದೆ. ಧನ್ಯವಾದಗಳು.
Bahala olledide mattu tasty 😋😋😋😋😋😋
Thank you
ತಿಳಿಸುವ ಭಾಷೆ ಬಹಳ ಚೆನ್ನಾಗಿದೆ 😊
ಧನ್ಯವಾದಗಳು ಸರ್ ನಿಮ್ಮ ಉತ್ತಮ ಉಪಯುಕ್ತ ನೆಲ್ಲಿ ಕಾಯಿ ಚಟ್ನಿ ರೆಸಿಪಿ ಗಾಗಿ 👌.
Very well demonstrated. Thanks ree. Nanu try maditheni.
👌👌👌. Bhagya girish avre 👌👌👌
Looks very tasty. Sure we prepare ನಲ್ಲಿಕಾಯಿ ಚಟ್ನಿ.
Thank you
Super bro novathu chennagi ithe, super idea healthy kooda.
Thank you
ಜಾಸ್ತಿ ಸಮಯ ವ್ಯರ್ಥ ಮಾಡದೆ ಸೊಗಸಾದ ಭಾಷಾ ಸೊಗಡಿನಲ್ಲಿ ಎಲ್ಲರಿಗೂ ಅರ್ಥ ಆಗುವ ಹಾಗೆ ಮಾತನಾಡಿದೀರ . ಧನ್ಯವಾದಗಳು
Thanks for sharing this healthy recipe in simple method. 😊👌👌
I prepared it tumba yummy agide thanks 4 the recipe 🤪😛
Thank you
ತೆಂಗಿನಕಾಯಿ ತುರಿ ಸ್ವಲ್ಪ ಹಾಕಿದರೂ ಚೆನ್ನಾಗಿರುತ್ತೆ
Howdu
Chatni bettada chatni istu so super colors so cute chatni
Superrr healthy recipe sir
Tqsm
Thank you
Very nice and tasty recipe sir , thanks for sharing 😊
Most welcome 😊
Informative 👍
Thanks 🙂
ತುಂಬಾ ರುಚಿಯಾದ ಚಟ್ನಿ 🌹🌹
ನೀವು ಮಾತನಾಡುವ ರೀತಿ ತುಂಬಾ ಸೊಗಸಾಗಿದೆ
Looks ver tasty time q11. 30 am..
Healthy food and help ful tips sharing tq
ಇದು 2... 3. ..ದಿನ ಇಡಬಹುದಾ..ತುಂಬಾ ಚೆನ್ನಾಗಿದೆ..ಧನ್ಯವಾದಗಳು😊
ಮಾಡಿನೋಡ್ದೆ. 👌ಆಗಿತ್ತು taste.
Thank you ಧನ್ಯವಾದಗಳು
I will try today
ಬಾಯಲ್ಲಿ ನೀರು ಬರುತ್ತದೆ 😋😋😋😋😍😍😍
Superb mouthwatering. I will try
Hope you enjoy
I will try...I feel it's very tasty 😋😋😋
Awesome Amla Chutney Bhagya Sis.🌹👌🏼👌🏼👌🏼👌🏼👌🏼👌🏼🙏🏿🌹❤❤
Now I prepare this chutney often its super tasty and super healthy...Thank you once again 🙏🙏🙏
Wa simply 👌👌
I tried this chutney today came excellent👌👌 Tnq Bhagya Tv👍
Welcome
Beautiful narration
So traditional and healthy. Nellikayi Dhanvantari varaprasada🙏
❤❤ very nice recipemam simple method very easy heliddirisir
Nice presentation.Good recipe.Thanks. Keep it up.
Clear and concise!!!👍
Naavu try maadidvi ....thumbaane chennagidhe ....nalageli ruchi kuthidhe...innu idhe recipe fix😊 naavu idhakke fresh bimbli kaayi 2 haakidvi. Huli ruchi . Ivathu chure churu mavinkayi swalpa add maadi try madtha idhivi.
Nice explanation. Must try healthy recipe 👍
Thank you
Thumba chennagide
Nimma, adige namage, super
Thank you ಧನ್ಯವಾದಗಳು
Very nice I'will try
All the best
Really A Mouth. Watering Recipe
Thanks a lot
Super chutney
Wow 👌👌
ತುಂಬಾ ಸೊಗಸಾಗಿದೆ.....😋
ಥ್ಯಾಂಕ್ಯ' ಹೊಸ ರೆಸಿಪಿ ತಿಳಿಸಿ ಕೊಡದ್ದಕ್ಕೆ
Thank you
ತುಂಬಾ ಚೆನ್ನಾಗಿದೆ.
ಸೂಪರ್ 👌👌
Nimma dhwani tumba chennagide sir 🎉
mama healthy aagiruwa colourful bettada nellikayi chutney torisiddiri chennagittu nanu try maduthene super aagittu 😋 aagittu 😅😅❤❤❤❤💞💞💕💕🐾🐾😅😅😂😂😋😋
Wow superb,,,nodtidhre bayalli neeru Bantu,,,try madi nodtini sir
ಸೂಪರ್..
I will surely try this today.Tqu
Very nice seasonal preparation of chutnie
So tempting n mouth watering ...ll try immediately
You speak with clarity, tq.
Wow super recipe
Wow . Nodthidre thinnabeku anisthide.super madam .👌👌
Tumba chennagide sir Tq
Welcome
Super receipe
A good recipe and clear explanation.
Tqu so much for sharing healthy chutney. 🎉😊
Welcome
Very good explanation sir
Looks yummy 👌will certainly give it a try
v.nice good infermention sir thank you Bhagya t.v.
❤ThankU for this recipe
Mouth watering mast recipe
Tumba changi ittu sir madide nanu thank you
Tumba ruchiyagide👌
ಹಿತ ಭುಕ್ತ , ಮಿತ ಭುಕ್ತ , ಋತು ಭುಕ್ತ 👌👌 ನೀವು ಹೇಳಿದಂತೆ ಆಯಾ ಕಾಲದಲ್ಲಿ ಸಿಗುವ ಹಣ್ಣು , ತರಕಾರಿಗಳನ್ನು ಸೇವಿಸುವುದು ಆರೋಗ್ಯಕ್ಕೆ ಒಳ್ಳೆಯದು 👍
Very healthy recipe Thanks
Sir, your Amla chutney is incredibly healthy, unique, authentic and super tasty 😋.
Nice tq for this video
Nanu madidde 👌
Tasty aagide. Try maduve.👌👍😊
I like your short and sweet explanation thank yy
Most welcome 😊
Yeshtu channagi helukottidhira...🙏
Thank you
You are preparing there, my mouth is watering, thanks for the healthy Recipe.
Wonder full recepi
Superb chutney recipe
Very good. Sir
Good continue
will try soon..
ತುಂಬಾ ಚೆನ್ನಾಗಿ ತಿಳಿಸುತ್ತೀರಾ ನೆಲ್ಲಿಕಾಯಿ ತೊಕ್ಕು ತುಂಬಾ ಚೆನ್ನಾಗಿ ಮಾಡಿ ದ್ದೀರ ಸೂಪರ್ ಧನ್ಯವಾದಗಳು
Very nice sir iwill watch daily your videos
😋😋
Very yummy. Will try
Super❤
Beautiful recipe and presentation. Steel n iron vessels could be used for better health😊
Bettda nalikai chatni super sir
Very nice!
ಬೆಟ್ಟದ ನೆಲ್ಲಿಕಾಯಿ ಚಟ್ನಿ ಚೆನ್ನಾಗಿರುತ್ತೆ 👌👌thank u Sir 🤝
👌👌 estu dina store madabahudu
Mouth watering recipe !
Bettedanallikaayi chutney super