ಸಂಕಲ್ಪ ಮಾಡುವ ವಿಧಾನ ಮತ್ತು ಸಮಯ |ಅಫರ್ಮೇಶನ್ ಮಾಡುವ ಪದ್ಧತಿ|Effective law of attraction| 100% Results | GCV

Поделиться
HTML-код
  • Опубликовано: 27 авг 2024
  • ಸಂಕಲ್ಪ ಮಾಡುವ ವಿಧಾನ ಮತ್ತು ಸಮಯ |ಅಫರ್ಮೇಶನ್ ಮಾಡುವ ಪದ್ಧತಿ|Effective law of attraction| 100% Results| GCV
    ನೀರಿನ ಪ್ರಯೋಗ | Water experiment👇
    • ನೀರಿನ ಪ್ರಯೋಗ | Water e...
    ಧ್ಯಾನದ ಯಾವ ಹಂತದಲ್ಲಿ ನೀವು ಇಚ್ಚಿಸಿದ್ದೆಲ್ಲ ಪಡೆಯಲು ಸಾಧ್ಯ? ಧ್ಯಾನದ ವಿವಿಧ ಹಂತಗಳು | Meditation Stages👇
    • ಧ್ಯಾನದ ಯಾವ ಹಂತದಲ್ಲಿ ನೀ...
    #GCVMotivational
    #GCVLifeCoach
    #GCVHealthCoach
    #GCVMeditation

Комментарии • 241

  • @gcvkannada
    @gcvkannada  2 года назад +14

    🙏💐❤️ ಕೃತಜ್ಞತೆಗೆ ಶಕ್ತಿ ಇದೆ! ❤️💐🙏
    ನಾವು ಈಗಾಗಲೇ ಈ ವಿಶ್ವ ದಿಂದ, ತುಂಬಾ ಪಡೆದಿದ್ದೇವೆ. ಅದಕ್ಕೆಲ್ಲ ನಾವು ಮೊದಲು ಕೃತಜ್ಞತೆಗಳನ್ನ ಸಲ್ಲಿಸ ಬೇಕು.
    ಗಾಳಿ, ನೀರು, ಆಕಾಶ, ಬೆಂಕಿ, ಭೂಮಿ, ಸೂರ್ಯ, ಚಂದ್ರ, ಮರಗಿಡಗಳು, ಪ್ರಾಣಿ ಪಕ್ಷಿಗಳು, ಪೋಷಕರು, ಸಂಬಂಧಿಕರು, ಸ್ನೇಹಿತರು, ಗುರುಗಳು, ವಾಹನಗಳು, ನಮಗೆ ಸೇವೆ ಒದಗಿಸಿದ ಉದ್ಯೋಗಿಗಳು, ಡಾರ್ಕ್ಟರ್, ರೈತರು, ಕೂಲಿ ಕಾರ್ಮಿಕರು ಹೀಗೆ. ನಿಮ್ಮ ಜೀವನ ಈಗ ಸಾಗಿಸಲು ಸಹಾಯವಾದ ಸಕಲಕ್ಕೆ ಮತ್ತು ಸರ್ವರಿಗೆ, ದಿನವೂ ಕೃತಜ್ಞತೆಗಳನ್ನ ತಪ್ಪದೇ ಸಲ್ಲಿಸುವ ಅಭ್ಯಾಸ ಮಾಡಿಕೊಳ್ಳಿ.
    ಪ್ರತಿ ದಿನವೂ, ನಿಮ್ಮ ಜೀವನಕ್ಕೆ ಸಹಾಯವಾದ 10 ವ್ಯಕ್ತಿ ಅಥವಾ ವಸ್ತುಗಳಿಗೆ ಕೃತಜ್ಞತೆಗಳನ್ನ ರಾತ್ರಿ ಮಲಗುವ ಮೊದಲು ಸಲ್ಲಿಸಿ. ಆಗ, ನಿಮ್ಮ ಸಂಕಲ್ಪಗಳು ಇನ್ನೂ ಬೇಗ ಸಿದ್ದಿಸುವವು.
    ಈ ಅಭ್ಯಾಸವು ನಿಮ್ಮ ಜೀವನದಲ್ಲಿ ಸಮೃದ್ಧಿ ಮತ್ತು ಆನಂದ ಪಡೆಯಲು ಸಹಾಯ ಮಾಡುತ್ತದೆ. 🙏💐🙇‍♂️

  • @savithris6678
    @savithris6678 2 года назад +7

    ಸಂದೇಶ ಮತ್ತು ಬಾವನಾತ್ಮಕ ಸಂದೇಶ ಇವೆರಡರ ನಡುವೆ ಇರುವ ವ್ಯತ್ಯಾಸ ವನ್ನ ತಿಳಿಸಿರುವ, ಗುರುವಿಗೆ, ಹೃದಯದಂತರಳಾದ ದನ್ಯವಾದಗಳೂ🙏🙏🙏🙏🙏

    • @gcvkannada
      @gcvkannada  2 года назад

      ಧನ್ಯವಾದಗಳು.🙏💐

  • @bheemanagoudapatil9802
    @bheemanagoudapatil9802 Год назад +2

    Gcv chanal ತುಂಬಾ ಉಪಯುಕ್ತ sir

    • @gcvkannada
      @gcvkannada  Год назад

      ಧನ್ಯವಾದಗಳು🙏💐

  • @GayathriashokPai
    @GayathriashokPai 15 дней назад +1

    Thank u universe. Thnx sir

  • @rajuk8663
    @rajuk8663 2 месяца назад +1

    Thank you wolf Thank you universe Thank you water thank sir❤

    • @gcvkannada
      @gcvkannada  2 месяца назад

      Thank you 🙏💐💮🌌❤️

  • @madhukushi1
    @madhukushi1 2 года назад +2

    Nim video nimm nirupane tumba channagide thank you.
    Kriya yogada bagge video madi 🙏

    • @gcvkannada
      @gcvkannada  2 года назад +2

      ನಿಮ್ಮ ಪ್ರಾಮಾಣಿಕ ಅಬಿಪ್ರಾಯಕ್ಕೆ ವಂದನೆಗಳು.
      ನಿಮ್ಮ ಕೋರಿಕೆಯ ವೀಡಿಯೋ ಬಗ್ಗೆ, ಯೋಚಿಸುತ್ತೇನೆ. ಸಾದ್ಯವಾದರೆ ಮುಂದಿನ ದಿನಗಳಲ್ಲಿ ನಾನು ಪ್ರಯತ್ನಿಸುತ್ತೇನೆ...
      ಧನ್ಯವಾದಗಳು.🙏💐

  • @jayashreekanavalli8415
    @jayashreekanavalli8415 Месяц назад +1

    Tq so much

  • @chaitras5103
    @chaitras5103 6 месяцев назад +1

    Very good information

    • @gcvkannada
      @gcvkannada  6 месяцев назад

      Thank you 🙏💐

  • @GAMERABHI321
    @GAMERABHI321 2 года назад +1

    Neevu tilisuttiruva Ella maatugalu 💯 nija sir👌👌

    • @gcvkannada
      @gcvkannada  2 года назад

      ಧನ್ಯವಾದಗಳು.🙏💐

  • @harugericommerceclasses3501
    @harugericommerceclasses3501 Месяц назад +2

    ಸರ್ ನಿಮ್ಮ ವೀಡಿಯೋ ಕಂಟೆಂಟ್,ನಿಮ್ಮ ವಿವರಣೆ,ನಿಮ್ಮ ವಾಯ್ಸ್ ತುಂಬಾ ಚೆನ್ನಾಗಿದೆ ಸರ್..

    • @gcvkannada
      @gcvkannada  Месяц назад

      ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ನಿಮಗೆ ನನ್ನ ಕೃತಜ್ಞತೆಗಳು.❤️
      ಧನ್ಯವಾದಗಳು🙏💐💮

  • @gangavk7668
    @gangavk7668 2 года назад +3

    ನಮಸ್ತೆ ಮಾಸ್ಟರ್ 🙏🏻🙏🏻ಒಳ್ಳೆಯ ವಿಚಾರ ತಿಳಿಸಿಕೊಟ್ಟಿದ್ದಕ್ಕೆ ಧನ್ಯವಾದಗಳು ಸರ್ 🙏🏻🙏🏻

    • @gcvkannada
      @gcvkannada  2 года назад +1

      ಧನ್ಯವಾದಗಳು.🙏💐

  • @sumangaliswamy6424
    @sumangaliswamy6424 2 года назад +1

    Thumba chennagi vivarisiddiri sir 👏

    • @gcvkannada
      @gcvkannada  2 года назад

      ಧನ್ಯವಾದಗಳು.🙏💐

  • @rajeshwarivishwanath4008
    @rajeshwarivishwanath4008 Год назад +1

    ನಮಸ್ತೆ ಗುರೂಜಿ, ಸಂಕಲ್ಪ ಧ್ಯಾನವನ್ನು ತುಂಬಾ ಚೆನ್ನಾಗಿ ಹೇಳಿದ್ದೀರಿ. ನಿಮಗೆ ತುಂಬಾ ಧನ್ಯವಾದಗಳು. 🙏🙏🙏🌹. ಹಾಗೆ ನನ್ನ ಮತ್ತೊಂದು ಪ್ರಶ್ನೆ ನಾನು ಆರು ತಿಂಗಳಿಂದ ಧ್ಯಾನ ಮಾಡುತ್ತಿದ್ದೇನೆ. ಕೆಲವರು ತಮ್ಮ ಅನುಭವ ಹೇಳಿಕೊಳ್ಳುತ್ತಾರೆ. ಆದರೆ ನನಗೆ ಯಾವುದೇ ಅನುಭವ ಆಗಿಲ್ಲ. ಮಂಡಿ ನೋವು ತುಂಬಾ ಬರುತ್ತದೆ. ಧ್ಯಾನ ಮಾಡೋದಕ್ಕೆ ತೊಂದರೆ ಆಗುತ್ತದೆ ಕಾರಣ ತಿಳಿಸಿ.

    • @gcvkannada
      @gcvkannada  Год назад

      ನಿಮಗೆ ಮಂಡಿ ನೋವು ಬರುವುದಾದರೆ, ಕಾಲನ್ನು ಚಾಚಿಕೊಂಡು, ಗೋಡೆಗೆ ಒರಗಿ ಕೊಂಡು ಧ್ಯಾನ ಮಾಡಿ. ಎಲ್ಲರಿಗೂ ಧ್ಯಾನದಲ್ಲಿ ಅನುಭವ ಆಗಬೇಕು ಎನ್ನುವುದೇನು ಇಲ್ಲ. ಏನು ಇಲ್ಲದೇ ಶೂನ್ಯ ಸ್ಥಿತಿಗೆ ತಲುಪಿದರೆ ಅದೇ ಉತ್ತಮ ದ್ಯಾನ ಸ್ಥಿತಿ...
      ಧನ್ಯವಾದಗಳು.🙏💐

    • @lotusgavi372
      @lotusgavi372 Год назад

      ಪೋನ್ ನಂಬರ್ ಕೊಡಿ ಸಾರ್ ನಮಸ್ಟ್ಯ

  • @shylajalokesh8749
    @shylajalokesh8749 2 года назад +2

    Very informative video. Thank you so much sir. Sankalpa will help for health sir?🙏🙏🙏🙏👌👌👌👍🏻👍🏻👍🏻

    • @gcvkannada
      @gcvkannada  2 года назад

      100% Works. Please follow Blog links to get right affermations for health issues.👇
      Note: My English Blog have all the different health issues and it's affirmations information.
      ನಿಮ್ಮ ದೇಹದ ಯಾವ ಅಂಗಾಂಗಗಳ ಅನಾರೋಗ್ಯ ಸಮಸ್ಯೆ ಇದೆಯೋ, ಅದಕ್ಕೆ ಸಂಬಂಧಿಸಿದ ಅಫರ್ಮೇಶನ್ ಅನ್ನು ಪೇಪರ್ ನಲ್ಲಿ ಬರೆದು ಕೊಂಡು, ಆ ಅಂಗಾಂಗಗಳ ಆರೋಗ್ಯಕ್ಕಾಗಿ ಈ ವಿಡಿಯೋದಲ್ಲಿ ಹೇಳಿದ ವಿಧಾನ ಅನುಸರಿಸಿ ಅಭ್ಯಾಸ ಮಾಡಿದರೆ, ಪರಿಣಾಮಕಾರಿ ಫಲಿತಾಂಶ ನೋಡಲು ಸಾಧ್ಯ...!
      ನನ್ನ ಆರೋಗ್ಯದ ಅಫರ್ಮೇಶನ್ ಕನ್ನಡ ಬ್ಲಾಗ್ ಲಿಂಕ್👇
      askvishnukannada.blogspot.com/2022/07/blog-post.html?m=1
      ಇನ್ನು ಇತರ ಆರೋಗ್ಯ ಸಮಸ್ಯೆಗಳಿಗೆ ಕಾರಣ ಮತ್ತು ಪರಿಹಾರ ತಿಳಿಯಲು ನನ್ನ ಇಂಗ್ಲೀಷ್ ಬ್ಲಾಗ್ ಅನ್ನು ನೋಡಿ...👇
      askvishnudotcom.blogspot.com/2018/04/why-you-get-disease.html?m=1
      Thank you 🙏💐

  • @nagarajababu9504
    @nagarajababu9504 Год назад +1

    Dhanyavada..... Upayukta mahiti

    • @gcvkannada
      @gcvkannada  Год назад

      ಧನ್ಯವಾದಗಳು 🙏💐

  • @vidyachinchali8321
    @vidyachinchali8321 2 года назад +1

    🙏 ನಮಸ್ಕಾರಗಳು ಮಾಸ್ಟರ್ ಆರೋಗ್ಯ ಮತ್ತು ಸಂಪತ್ತಿಗಾಗಿ ಒಟ್ಟಿಗೆ ಸಂಕಲ್ಪವನ್ನು ಒಂದೇ ಸಮಯದಲ್ಲಿ ಮಾಡಬಹುದಾ.

    • @gcvkannada
      @gcvkannada  2 года назад +2

      ಖಂಡಿತವಾಗಿ ಏರೆಡು ಸಂಕಲ್ಪ ಮಾಡಬಹುದು.
      ನಿಮಗೆ ಸಮಯ ಇದ್ದರೆ ನನ್ನ ಆರೋಗ್ಯ ಮತ್ತು ಸಂಪತ್ತಿನ ಏರೆಡು ಧ್ಯಾನವನ್ನ ಸಂಕಲ್ಪದ ಜ್ಯೋತೆ (ಬೆಳಿಗ್ಗೆ ಮತ್ತು ಸಂಜೆ) ಅಭ್ಯಾಸ ಮಾಡಿ. ನಿಮ್ಮ ಸಂಕಲ್ಪಗಳು ಇನ್ನೂ ಪರಿಣಾಮಕಾರಿಯಾಗಿ ಸಿದ್ಧಿಸುತ್ತವೆ.
      ಆರೋಗ್ಯದ ಧ್ಯಾನ...👇
      ruclips.net/video/gMbHWJJoV_g/видео.html
      ಸಂಪತ್ತಿನ ಸಂಕಲ್ಪ ಧ್ಯಾನ...👇
      ruclips.net/video/WGKHrg7az_E/видео.html
      ಧನ್ಯವಾದಗಳು.🙏💐

  • @rekhashekhar2906
    @rekhashekhar2906 3 месяца назад +1

    Thanku sir ಧನ್ಯವಾದಗಳು

    • @gcvkannada
      @gcvkannada  3 месяца назад

      Thank you 🙏💐💮

  • @bheemanagoudapatil9802
    @bheemanagoudapatil9802 Год назад +1

    Very nice sir. ಧನ್ಯವಾದಗಳು

    • @gcvkannada
      @gcvkannada  Год назад

      ಧನ್ಯವಾದಗಳು🙏💐

  • @poornimaaliki4867
    @poornimaaliki4867 2 года назад +2

    ಧನ್ಯವಾದಗಳು ಸರ್ 🙏🙏

    • @gcvkannada
      @gcvkannada  2 года назад

      ಧನ್ಯವಾದಗಳು.🙏💐

  • @kumarvudaya1508
    @kumarvudaya1508 2 года назад +1

    Thank you for your support sir🙏🙏🙏

  • @srinivas.c.gshinu1761
    @srinivas.c.gshinu1761 2 года назад +2

    thank you so much guruji🙏🙏🙏💐💐💐

  • @kasturijyoti9454
    @kasturijyoti9454 2 месяца назад +1

    ಧನ್ಯವಾದಗಳು ಸರ್

    • @gcvkannada
      @gcvkannada  2 месяца назад

      ಧನ್ಯವಾದಗಳು🙏💐💮

  • @shankarambharao4907
    @shankarambharao4907 2 года назад +1

    Thank u so much Sir.Good information.

  • @arungurukrupa937
    @arungurukrupa937 2 года назад +2

    Feel good thank you 👏

  • @gombe-creation3507
    @gombe-creation3507 2 года назад +1

    Heartfully danyvadaglu sir

    • @gcvkannada
      @gcvkannada  2 года назад

      ಧನ್ಯವಾದಗಳು.🙏💐

  • @aradhyabns2772
    @aradhyabns2772 2 года назад +1

    Wonderful sir very good tips

  • @arjunnaragund301
    @arjunnaragund301 2 месяца назад +1

    Thank you sir

    • @gcvkannada
      @gcvkannada  2 месяца назад

      Thank you 🙏💐💮

  • @sarojasalian899
    @sarojasalian899 2 года назад +1

    dhanyavadagalu guruji

    • @gcvkannada
      @gcvkannada  2 года назад

      ಧನ್ಯವಾದಗಳು.🙏💐

  • @ramakrishnareddy1259
    @ramakrishnareddy1259 2 года назад +2

    Om gurudevaya namaha 🙏🙏🙏🙏🙏

  • @netravatinaikar8578
    @netravatinaikar8578 2 года назад +2

    ಧನ್ಯವಾದಗಳು ಸರ್ 🙏😇❤️

    • @gcvkannada
      @gcvkannada  2 года назад +1

      ಧನ್ಯವಾದಗಳು.🙏💐

  • @sunithalingappa7815
    @sunithalingappa7815 2 года назад +3

    Thank u sir

  • @RekhaReddy-di4iu
    @RekhaReddy-di4iu 6 месяцев назад +1

    Thank you universe I attached 10laks in my opinion

    • @gcvkannada
      @gcvkannada  6 месяцев назад

      Thank you 🙏💐

  • @prajpurohith1129
    @prajpurohith1129 Год назад +1

    Thanks so much sir. 🙏🙏🙏🙏🙏🙏.

  • @CRAZYGAMER-wh6lq
    @CRAZYGAMER-wh6lq 8 месяцев назад +1

    Thank you so much 🙏🙏🙏🙏

    • @gcvkannada
      @gcvkannada  8 месяцев назад

      Thank you 🙏💐

  • @savithashankarappa4810
    @savithashankarappa4810 2 года назад +2

    Thank you 🙏

  • @ganesha257
    @ganesha257 2 года назад +1

    Valuable video ... Thanks💐💐🙏

  • @mahadevim.s4924
    @mahadevim.s4924 Год назад +1

    Thanku thanku thanku Guruji .👌👌🙏🙏👍👍

  • @madhukushi1
    @madhukushi1 2 года назад +2

    Thank you

  • @kannadalearning6099
    @kannadalearning6099 2 года назад +1

    Dhanyaa vadagalu. Snehitha

    • @gcvkannada
      @gcvkannada  2 года назад

      ಧನ್ಯವಾದಗಳು.🙏💐

  • @ambikayr2940
    @ambikayr2940 2 года назад +1

    Thank you so much sir 🥰🥰🥰

  • @srishail321
    @srishail321 2 года назад +1

    Thank you so much Sir

  • @jgayithri6376
    @jgayithri6376 2 года назад +1

    Thank you sir 🙏

  • @SavithrammaB-fl2tx
    @SavithrammaB-fl2tx Год назад +1

    Thank you Sar

  • @sevantibanasode7892
    @sevantibanasode7892 2 года назад +1

    Tanks so much sir

  • @kavithakavi9907
    @kavithakavi9907 2 года назад +1

    Thanks so much

  • @nagaratnanagaratna6873
    @nagaratnanagaratna6873 2 года назад +1

    👌👍🙏 ಧನ್ಯವಾದಗಳು

    • @gcvkannada
      @gcvkannada  2 года назад

      ಧನ್ಯವಾದಗಳು.🙏💐

  • @ushamurali8490
    @ushamurali8490 2 года назад +1

    ಫಸ್ಟ್ ಕಾಮೆಂಟ್...ನಿಮ್ಮ ಮಾತುಗಳು ನನ್ನನ್ನು ಯಾವುದೋ ಲೋಕಕ್ಕೆ ಕರೆದೊಯ್ಯುವ ಹಾಗೆ ಆಯ್ತು. ಧನ್ಯವಾದಗಳು. ಸಂಕಲ್ಪ ವನ್ನು ಮನಸ್ಸಿನಿಂದ, ಮಾನಸಿಕವಾಗಿ ಹೇಳಿಕೊಳ್ಳುವ ಬೇಕೋ ಅಥವಾ ಅದನ್ನು ಲಿಖಿತ ರೂಪದಲ್ಲಿ ಬರೆಯ ಬೇಕೋ ಅಂತ ದಯಮಾಡಿ ತಿಳಿಸಿ

    • @gcvkannada
      @gcvkannada  2 года назад +2

      ನೀವು ನಿಮ್ಮ ಸಂಕಲ್ಪ ಒಂದು ಪೇಪರ್ ನಲ್ಲಿ ಬರೆದು ಕೊಂಡು ಅದನ್ನು ನಿತ್ಯವೂ ವಿಡಿಯೋದಲ್ಲಿ ಸೂಚಿಸಿದ ಸಮಯದಲ್ಲಿ ಓದಿಕೊಳ್ಳುತ್ತ ಮನದಲ್ಲಿ ಫೀಲ್ ಆಗಿ ಭಾವಿಸಿ ಅಭ್ಯಾಸ ಮಾಡಿ. ಸ್ನಾನದ ಸಮಯದಲ್ಲಿ ಕೇವಲ ಮನದಲ್ಲಿ ಭಾವಿಸಿ ಸ್ನಾನ ಮಾಡುವ ಅಭ್ಯಾಸ ಮಾಡಿಕೊಳ್ಳಿ.
      ಮುಖ್ಯವಾಗಿ, ಸಂಕಲ್ಪ ಮಾಡುವಾಗ, ನಿಮ್ಮ ಸಂಕಲ್ಪ ಆಗಲೇ ಈಡೇರಿದೆ ಎನ್ನುವ ಭಾವನೆ ಮೂಡಬೇಕು. ನೀವು ನಿಜವಾಗಿ ಆ ನಿಮ್ಮ ಸಂಕಲ್ಪ ವಾಸ್ತವದಲ್ಲಿ ಅನುಭವಿಸಿದ ಹಾಗೆ ಊಹಿಸಿಕೊಳ್ಳಿ, ಅದು ತುಂಬಾ ಪರಿಣಾಮಕಾರಿ.
      ಯದ್ಭಾವಂ ತದ್ ಭವತಿ!
      ಧನ್ಯವಾದಗಳು.🙏💐

    • @ushamurali8490
      @ushamurali8490 2 года назад +2

      @@gcvkannada ಎಷ್ಟು ಚೆನ್ನಾಗಿ ಬರೆದಿದ್ದೀರಿ. ಖಂಡಿತಾ ಪ್ರಯತ್ನ ಮಾಡುತ್ತೇನೆ .ಧನ್ಯವಾದಗಳು

  • @ratnakalgudi6543
    @ratnakalgudi6543 6 месяцев назад +1

    Thanks sir

    • @gcvkannada
      @gcvkannada  6 месяцев назад

      Thank you 🙏💐

  • @rajubagalur
    @rajubagalur 2 года назад +2

    Super

  • @ashwinih6206
    @ashwinih6206 2 месяца назад +1

    Tq u sir

    • @gcvkannada
      @gcvkannada  2 месяца назад

      Thank you 🙏💐💮

  • @parimalapami602
    @parimalapami602 2 года назад +1

    Thank u soo much sir

  • @kaushikraj6685
    @kaushikraj6685 2 года назад +1

    ಧನ್ಯವಾದಗಳು ಸರ್🙏🏻🙏🏻🙏🏻🙏🏻🙏🏻

    • @gcvkannada
      @gcvkannada  2 года назад

      ಧನ್ಯವಾದಗಳು.🙏💐

  • @meghasmadhu8180
    @meghasmadhu8180 2 года назад +1

    Thanks gurujii

  • @umashampannavar9172
    @umashampannavar9172 Месяц назад +1

    sarlavagi dhyana ಮಾಡುವುದು ಹೇಗೆ ಎಂದು ತಿಳಿಸಿ ನಮಸ್ಕಾರ 🙏🏻🙏🏻💐💐🙏🏻🙏🏻

    • @gcvkannada
      @gcvkannada  Месяц назад

      @@umashampannavar9172 ನೀವು ಈ ಧ್ಯಾನದ ಪ್ಲೇ ಲಿಸ್ಟ್ ನಲ್ಲಿ ಇರುವ ಎಲ್ಲಾ ವಿಡಿಯೋ ನೋಡಿ. ನಂತರ ತ್ರಾಟಕ ಧ್ಯಾನದ ಮೂಲಕ ಧ್ಯಾನವನ್ನು ಆರಂಬಿಸಿ.
      ತ್ರಾಟಕ ಧ್ಯಾನ ತುಂಬಾ ಸುಲಭ ಮತ್ತು ಸರಳ, ಅದರಲ್ಲಿ ಪರಿಣಿತಿ ಪಡೆದ ಮೇಲೆ, ನೀವು ಯಾವ ಧ್ಯಾನ ಅಥವಾ ಜಪ ಮಾಡಿದರು ಅದು ತುಂಬಾ ಪರಿಣಾಮಕಾರಿಯಾಗಿ ಇರುತ್ತದೆ.
      ruclips.net/p/PLKx_xbPytHmDgyY_viFH1glE52WHUo6kE&si=j1R9gypnfshM1zwW
      ಮೊದಲು ಈ ಪ್ಲೇ ಲಿಸ್ಟ್ ನಲ್ಲಿ ಇರುವ ಎಲ್ಲಾ ವಿಡಿಯೋ ನೋಡಿ, ನಂತರ ತ್ರಾಟಕ ಧ್ಯಾನ ಆರಂಬಿಸಿ.
      ಧನ್ಯವಾದಗಳು🙏💐💮

  • @rajuhadagali
    @rajuhadagali Год назад +1

    Superb👍👍👍👍

  • @ashakp1342
    @ashakp1342 23 дня назад +1

    Sir yavaglu nanige tumba negetive tumba barutte yen madodu gottagutilla sir please yen madodu heli sir 🙏

    • @gcvkannada
      @gcvkannada  22 дня назад

      ನಿಮ್ಮಲ್ಲಿ ಜಾಗ್ರತೆ ಅಥವಾ ಕಾಂಸಿಯಸ್ನೆಸ್ ಜಾಸ್ತಿ ಆದರೆ ನಿಮ್ಮಗೆ ನೆಗೆಟಿವ್ ಯೋಚನೆ ಕಡಿಮೆ ಆಗುತ್ತಾ ಹೋಗುತ್ತೆ.
      ದಿನವು ತಪ್ಪದೆ ಧ್ಯಾನವನ್ನು ಅಭ್ಯಾಸ ಮಾಡಿ ಮತ್ತು ನಿಮ್ಮನ್ನು ನೀವು ಸದಾ ಯಾವುದಾದರೂ ದೈಹಿಕ ಚಟುವಟಿಕೆ ಯಲ್ಲಿ ತೊಡಗಿಸಿಕೊಳ್ಳಿ, ಹಾಗೂ ದಿನವೂ ಮಣ್ಣಿನ ನೆಲದ ಮೇಲೆ ಕನಿಷ್ಠ ಅರ್ಧಗಂಟೆ ಬರಿಗಾಲಿನಲ್ಲಿ ವಾಕ್ ಮಾಡಿ.
      ಧನ್ಯವಾದಗಳು🙏💐💮

  • @geethageethamani1497
    @geethageethamani1497 2 года назад +1

    Thanks 🙏🙏🙏

  • @roopashri1510
    @roopashri1510 3 месяца назад +1

    🙏🙏🙏

  • @sanjeevkamkar8577
    @sanjeevkamkar8577 11 месяцев назад +1

    Namaskagalu

    • @gcvkannada
      @gcvkannada  11 месяцев назад

      ನಮಸ್ತೆ 🙏💐

  • @user-nn9sq7ts5k
    @user-nn9sq7ts5k 3 месяца назад +1

    ಥ್ಯಾಂಕ್ಸ್ sir

    • @gcvkannada
      @gcvkannada  3 месяца назад

      Thank you 🙏💐💮

  • @vedavathybai4811
    @vedavathybai4811 2 месяца назад +2

    Can we use this for 2 people at a time. Same family husband & wife. For eg. Son & daughter inlaw.

    • @gcvkannada
      @gcvkannada  2 месяца назад +1

      Yes. You can... But while doing affirmation practice, you should feel as if it has already happened.
      Thank you 🙏💐💮

    • @vedavathybai4811
      @vedavathybai4811 2 месяца назад +1

      @@gcvkannada Thank you so much for ur immediate reply. God bless you.

    • @vedavathybai4811
      @vedavathybai4811 2 месяца назад +1

      @@gcvkannada Wiw, wonderful Gurugale, Thank you so much. In one time itself I could see lot of changes. But I wl continue. Same technic should I use for the lady who owe money to me.?

    • @gcvkannada
      @gcvkannada  2 месяца назад +1

      @@vedavathybai4811 Yes. You pray for that person's health and wealth. Once that person gets wealth and physical and mental health, they will return you the money, and they feel sorry for delaying payment.
      Have great faith in that person, send your true love to that person, keep doing this act with honesty and transparency.
      Nothing is impossible for spiritual power. Keep doing regular meditation to increase your willpower.
      Thank you 🙏 💐 💮

    • @vedavathybai4811
      @vedavathybai4811 2 месяца назад +1

      Onceagain thank you very much. Daily I hv been sending her good morning msgs. Now I wl start as per ur instructions🙏💐❤️🇮🇳

  • @vijayabhat2321
    @vijayabhat2321 7 месяцев назад

    Shri Gurubhyo Namaha

    • @gcvkannada
      @gcvkannada  7 месяцев назад

      ಧನ್ಯವಾದಗಳು🙏💐

  • @yashasgowdaveeyashasgowdav2615
    @yashasgowdaveeyashasgowdav2615 Год назад +1

    Affermations for kidneys

    • @gcvkannada
      @gcvkannada  Год назад

      ಈ ನನ್ನ ಬ್ಲಾಗಿನಲ್ಲಿ ಇರುವ ಕಿಡ್ನಿಯ ಅಫೆರ್ಮಶನ್ ಅನ್ನು ಅಭ್ಯಾಸ ಮಾಡಿ...
      askvishnukannada.blogspot.com/2022/07/blog-post.html?m=1
      ಧನ್ಯವಾದಗಳು🙏💐

  • @ganeshcganic9498
    @ganeshcganic9498 Месяц назад +1

    Dinakke estu saari odabeku sir

    • @gcvkannada
      @gcvkannada  Месяц назад

      ಈ ವಿಡಿಯೋದಲ್ಲಿ ಹೇಳಿದ ರೀತಿ, ಆಯಾ ಸಮಯದಲ್ಲಿ ನಿಮ್ಮ ಸಂಕಲ್ಪ 3 ರಿಂದ 5 ಬಾರಿ ಮನದಲ್ಲಿ ಆಗಲೇ ಅದು ನಿಜವಾಗಿದೆ ಎಂದು ಭಾವಿಸಿ ಸಂಕಲ್ಪ ಮಾಡಿಕೊಳ್ಳಿ.
      ಧನ್ಯವಾದಗಳು🙏💐💮

  • @gopalm7656
    @gopalm7656 2 месяца назад +1

    Which dayna we follow sir.

    • @gcvkannada
      @gcvkannada  2 месяца назад

      If you are a beginner? First try the Trataka Meditation. Later you go as you wish.
      Thank you 🙏💐💮

  • @hithapraveen3598
    @hithapraveen3598 2 года назад +2

    Guruji, kelavomme navu karanavillade thumba kushiyagirtheve... Kelavu sala reason illade besaravagatthe.... Heege nannalli eshto mandi helthare kuuda.... Yavagaluu kushi kushiyagiralu en madbeku guruji.... Tips tilsi.... Dhanyavadagalu guruji... Nimma mundina vedio gagi katharadinda kayuthirutheve.... 🙏🙏🙏

    • @gcvkannada
      @gcvkannada  2 года назад +1

      ನಮ್ಮ ಕರ್ಮಗಳು ಆಗಸದ ಮೋಡಗಳ ಹಾಗೆ, ಕಾರಣವಿಲ್ಲದೆಯೆ ಕೆಲವೊಮ್ಮೆ ನೀವು ಆನಂದ ಅನುಭವಿಸಲು ಅಥವಾ ಬೇಸರ ಅನುಭವಿಸಲು ಅದೇ ಕಾರಣ.
      ಆ ಏರೆಡು ನಿಮಗೆ ಶಾಶ್ವತವಾಗಿ ಇರೋಲ್ಲ. ಆದರೆ ಆಕಾಶದಲ್ಲಿ ಇರುವ ಮೋಡದ ಹಾಗೆ ಬಂದು ಹೋಗುತ್ತವೆ.
      ಧ್ಯಾನಕ್ಕೆ ಕರ್ಮವನ್ನು ಸುಡುವ ಶಕ್ತಿ ಇದೆ. ಧ್ಯಾನ ಮಾಡುತ್ತಾ ಮಾಡುತ್ತಾ ನಿಮ್ಮ ಜೀವನದಲ್ಲಿ ಶಾಂತಿ ನೆಲೆಸುತ್ತದೆ.
      ಹಿಂದೆ ಬಿತ್ತಿದ ಬೀಜ ಈಗ ಮರವಾಗಿ ಬೆಳೆದು ಫಲ ಕೊಡುತ್ತಿದೆ. ನೀವು ಈಗ ಬಿತ್ತಿದ ಧ್ಯಾನದ ಬೀಜ ಮರವಾಗುವುದು, ಅದು ಒಳ್ಳೆಯ ಫಲವನ್ನು ಕೊಡುವುದು, ಆದರೆ ಸ್ವಲ ಸಮಯಬೇಕು.
      ಧನ್ಯವಾದಗಳು.🙏💐

    • @hithapraveen3598
      @hithapraveen3598 2 года назад +1

      Thnk u guruji 🙏

  • @shruuushruuu1894
    @shruuushruuu1894 5 месяцев назад +1

    Sankalp yevag baribeku mattu yestu dina baribeku dayavittu heli sir 🙏

    • @gcvkannada
      @gcvkannada  5 месяцев назад

      ಒಮ್ಮೆ ನೀವು ಸಂಕಲ್ಪ ಒಂದು ಹಾಳೆಯಲ್ಲಿ ಬರೆದುಕೊಂಡು ಅದನ್ನು ದಿನವೂ, ವಿಡಿಯೋದಲ್ಲಿ ಹೇಳಿದ ಸಮಯದಲ್ಲಿ, ಅದರಲ್ಲಿ ಹೇಳಿದ ರೀತಿ ಭಾವಿಸಿ ಅಭ್ಯಾಸ ಮಾಡಿದರೆ ನಿಮ್ಮ ಸಂಕಲ್ಪ ಸಿದ್ಧಿಸುತ್ತದೆ.
      ದಿನವೂ ಬರೆಯುವುದಕ್ಕೆ ಅನುಕೂಲ ಇದ್ದರೆ, ದಿನವೂ ಒಮ್ಮೆ ಬೆಳಿಗ್ಗೆ ಅಥವಾ ರಾತ್ರಿ ಬರೆದು ಅಭ್ಯಾಸ ಮಾಡಿ. ಆದರೆ ನಿಮ್ಮ ಸಂಕಲ್ಪ ಒಂದೇ ಆಗಿದ್ದರೆ, ಅದು ಪರಿಣಾಮ ಕಾರಿಯಾಗಿ ಸಿದ್ದಿಸುವುದು.
      ಧನ್ಯವಾದಗಳು🙏💐

  • @devarudevaru8160
    @devarudevaru8160 Год назад +1

    Tq so much gurugale but pls reply madi nanage job marriage money bagge ellavannu hege sanklapa madbeku🙏🙏🙏

    • @gcvkannada
      @gcvkannada  Год назад

      ಒಳ್ಳೆಯ ಕೆಲಸದ ಸಂಕಲ್ಪ ಮಾಡಿ, ಜೊತೆಗೆ ಪ್ರಯತ್ನವೂ ಮಾಡಿ. ಅದು ನಿಮಗೆ ಮದುವೆ ಮತ್ತು ಹಣವನ್ನೂ ಕೊಡಬಲ್ಲದು.
      ಸೂಚನೆ: ಮನುಜ ಪ್ರಯತ್ನ, ದೈವ ಪ್ರೇರಣೆ ಏರೆಡು ಮುಖ್ಯ.
      ಧನ್ಯವಾದಗಳು🙏💐

  • @nishchithnihal3093
    @nishchithnihal3093 2 года назад +1

    Tqqqqqq sir

  • @umapathins6701
    @umapathins6701 8 месяцев назад +1

    Can you guide us career affirmation

    • @gcvkannada
      @gcvkannada  8 месяцев назад

      Please write below the given affirmation on one paper and practice as suggested in this video...
      Career Affirmation
      Completed my XYZ career with distinction percentage and rankings.
      I truly became an expert on the XYZ course with great levels of understanding.
      My XYZ career created great demand in the professional requirements and job market.
      Every day I'm upgrading my skills with my studies and hard work.
      My faculties and friends are very helpful in pursuing the XYZ course.
      I'm grateful to all family, relatives and friends for their support, help and cooperation in this journey.
      Thank you. Thank you. Thank you.
      Note: Replace XYZ with your desired career name.
      Thank you 🙏💐

  • @jayalakshmi1029
    @jayalakshmi1029 2 года назад +2

    🙏🙏💐

  • @unknown-js3bj
    @unknown-js3bj 2 года назад +2

    Thank you so very much sir 🙏🏻

  • @anilkumarn6091
    @anilkumarn6091 3 месяца назад +1

    NAMMA AJI OOTAKKE MUNCHE ,HORAGADE HOGOKKE MUNCHE heli heli tale tin tidlu eee ga gotaytu adu sankalpa anta .

    • @gcvkannada
      @gcvkannada  3 месяца назад +1

      ಅಜ್ಜ ಅಜ್ಜಿಯ ಮಾತುಗಳು ಜೀವನದ ಅನುಭವದ ಮಾತುಗಳು.💮🏵️
      ಧನ್ಯವಾದಗಳು🙏💐

  • @alekhasr4598
    @alekhasr4598 2 года назад +3

    ಧನ್ಯವಾದಗಳು ಗುರುಗಳೇ, ಸಂಕಲ್ಪ 4 ಅವಧಿಯಲ್ಲಿ ಏಷ್ಟು ಸಮಯ ಮಾಡಬೇಕು ಮತ್ತು ಬ್ರಾಹ್ಮೀ ಮುಹೂರ್ತದಲ್ಲಿ ಸಂಕಲ್ಪ ಧ್ಯಾನ ಮಾಡಿದರೆ ಬೇಗ ಫಲ ಸಿಗತ್ತೆ ಎಂದು ಕೇಳಿ ತಿಳಿದಿದ್ದೇನೆ... ನಿಮ್ಮ ಅನಿಸಿಕೆ ತಿಳಿಸಿ🙏🙏

    • @gcvkannada
      @gcvkannada  2 года назад +2

      ಬ್ರಾಹ್ಮಿ ಮುಹೂರ್ತ ಸಮಯ ಒಳ್ಳೆಯದೇ, ನಿಮಗೆ ಬೆಳಿಗ್ಗೆ ಬೇಗ ಹೇಳುವ ಅಭ್ಯಾಸ ಇದ್ದರೆ ಮಾಡಿ.
      ನಾನು ಈ ವಿಡಿಯೋ ದಲ್ಲಿ ಹೇಳಿದ ಸೂರ್ಯ ಉದಾಹರಣೆಯ ಹಾಗೆ, ನಿಮ್ಮ ಸಂಕಲ್ಪ ಒಂದು ಪೇಪರ್ ನಲ್ಲಿ ಬರೆದು ಕೊಂಡು, ಅದನ್ನು ಕನಿಷ್ಟ 5 ಭಾರಿ, ಮನದಲ್ಲಿ ಫೀಲ್ ಆಗಿ ಭಾವಿಸಿ ಅಭ್ಯಾಸ ಮಾಡಿ.
      ಇದನ್ನು ನಾನು ಹೇಳಿದ ಆ ನಾಲ್ಕು ಸಮಯದಲ್ಲಿ ಮಾಡಿದರೆ ಒಳ್ಳೆಯ ಫಲಿತಾಂಶ ನೋಡಲು ಸಾಧ್ಯ ಹಾಗೂ ಬ್ರಾಹ್ಮಿ ಮುಹೂರ್ತ ಸಹ ಒಳ್ಳೆಯದೇ.
      ಸೂಚನೆ: ಸ್ನಾನ ಮಾಡುವಾಗ ಪೇಪರ್ ತೆಗೆದು ಕೊಂಡು ಹೋಗುವ ಅವಶ್ಯಕತೆ ಇಲ್ಲ, ಹಾಗೆ ಮನದಲ್ಲಿ ಭಾವಿಸಿ ಹೇಳಿಕೊಂಡು ಸ್ನಾನ ಮಾಡಿದರೆ ಒಳ್ಳೆಯದು.
      ಧನ್ಯವಾದಗಳು.🙏💐

    • @alekhasr4598
      @alekhasr4598 2 года назад +2

      @@gcvkannada ಧನ್ಯವಾದಗಳು ಗುರುಗಳೇ, ಸಂಕಲ್ಪ ಅನ್ನುವುದು ಒಂದೇ ಇರಬೇಕಾ ಅಥವಾ ಒಂದಕ್ಕಿಂತ ಜಾಸ್ತಿ ಇರಬಹುದಾ...ದಯವಿಟ್ಟು ತಿಳಿಸಿ

    • @gcvkannada
      @gcvkannada  2 года назад +2

      @@alekhasr4598 ಒಂದೇ ಸಂಕಲ್ಪ ಇದ್ದರೆ, ಅದು ಬೇಗ ಸಿದ್ಧಿಸುತ್ತದೆ. ಏರೆಡು ಅಥವಾ ಮೂರು ಸಂಕಲ್ಪ ಇದ್ದರೆ ತಪ್ಪೇನಿಲ್ಲ. 🙏💐

    • @alekhasr4598
      @alekhasr4598 2 года назад +2

      @@gcvkannada ಧನ್ಯವಾದಗಳು ಗುರುಗಳೇ, ಕೊನೆಯ ಪ್ರಶ್ನೆ, ಸಂಕಲ್ಪ ಈಡೇರಿದ ಹಾಗೆ ಭಾವಿಸಬೇಕೋ ಅಥವಾ ಭವಿಷ್ಯದಲ್ಲಿ ಹೀಗೆ ಹಾಗಬೇಕು ಎಂದು ಸಂಕಲ್ಪ ಮಾಡಬೇಕಾ... ದಯವಿಟ್ಟು ತಿಳಿಸಿ 🙏🙏

    • @Abhilash.M.V
      @Abhilash.M.V 2 года назад +1

      @@alekhasr4598 already done

  • @poojasullad7719
    @poojasullad7719 3 месяца назад +1

    Drinks bidisalu enu sanklpa madabeku sir

    • @gcvkannada
      @gcvkannada  3 месяца назад

      ನೀವು ಈ ಕೆಳಗಿನ ಸಂಕಲ್ಪ, ನನ್ನ ವಿಡಿಯೋ ದಲ್ಲಿ ಹೇಳಿದ ಹಾಗೆ, ಅದೇ ಸಮಯದಲ್ಲಿ, ಅದೇ ರೀತಿ ಸಂಪೂರ್ಣ, ನಂಬಿಕೆ, ವಿಶ್ವಾಸ ದಿಂದ ಇದು ಆಗಲೇ ಸಂಭವಿಸಿದೆ ಮತ್ತು ಆ ಆನಂದವನ್ನು ನೀವು ಆಗಲೇ ಅನುಭವಿಸಿದ ರೀತಿ ಹೃದಯದಲ್ಲಿ ಭಾವಿಸಿ, ಕೆಳಗಿನ ಸಂಕಲ್ಪ ಹೇಳಿಕೊಳ್ಳಿ....
      ನೀವು ಹಾಳೆಯಲ್ಲಿ ಸಂಕಲ್ಪ ಬರೆಯುವಾಗ, ಹೆಸರು ಸೂರ್ಯ ಎಂದು ಕೊಟ್ಟಿದ್ದೇನೆ, ಅದನ್ನು ಬದಲಿಸಿ, ಆ ವ್ಯಕ್ತಿಯ ಹೆಸರನ್ನು ಬರೆದುಕೊಳ್ಳಿ.
      || ಸಂಕಲ್ಪ ||
      ಸೂರ್ಯ ಈಗ ಡ್ರಿಕ್ಸ್ ಪೂರ್ತಿಯಾಗಿ ಬಿಟ್ಟಿರುವುದು ನನಗೆ ಆನಂದ ತಂದಿದೆ.
      ಸೂರ್ಯ ಉತ್ತಮವಾದ ಆಹಾರ ಅಭ್ಯಾಸ ಮತ್ತು ಆರೋಗ್ಯದ ಕಡೆಗೆ ಗಮನ ಕೊಡುತ್ತಿರುವುದು, ನನಗೆ ಸಂತೋಷ ತಂದಿದೆ.
      ಸೂರ್ಯ ಈಗ ಮದ್ಯಪಾನ ನಿಲ್ಲಿಸಿ ಅದರ ನೆನಪು ಇಲ್ಲದೆ ಹಾಯಾಗಿ ಜೀವಿಸುತ್ತಿದ್ದಾರೆ.
      ಸೂರ್ಯ ಉತ್ತಮವಾದ ದೈಹಿಕ ವ್ಯಾಯಾಮ ಮತ್ತು ಧ್ಯಾನದ ಕಡೆ ಒಲವು ತೋರುತ್ತಿದ್ದಾರೆ.
      ಸೂರ್ಯ ಹೀಗೆ ಬದಲಾಗಿರುವುದು, ಕುಟುಂಬದ ಎಲ್ಲರಿಗೂ ತುಂಬಾ ಸಂತೋಷ ತಂದಿದೆ.
      ಸೂರ್ಯ ಸಹ, ದುಶ್ಚಟ ಬಿಟ್ಟು ನನಗೆ ಈಗ ನೆಮ್ಮದಿ ಆನಂದ ಸಿಕ್ಕಿದೆ ಎಂದು ಅವರೇ ಹೇಳುತ್ತಿದ್ದಾರೆ.
      ಸೂರ್ಯ ಅವರ ಬದಲಾವಣೆ ನನಗೆ ತುಂಬಾ ಖುಷಿ, ಆನಂದ, ಮತ್ತು ಸಂತೋಷ ಕೊಟ್ಟಿದೆ.
      ನನ್ನ ಸಂಕಲ್ಪ ನಿಜವಾಗಲು ಸಹಾಯ ಮಾಡಿದ ದೇವರಿಗೆ ಮತ್ತು ಪ್ರಕೃತಿಗೆ ನನ್ನ ಕೃತಜ್ಞತೆಗಳು.
      ಧನ್ಯವಾದಗಳು, ಧನ್ಯವಾದಗಳು, ಧನ್ಯವಾದಗಳು

    • @Lathasbegur
      @Lathasbegur 16 дней назад +1

      Thank you

  • @jogikodavoorshreesham991
    @jogikodavoorshreesham991 2 года назад +1

    Namasthe sir .. salada samasye edre yava reethi baredu sankalpa madbeku sir .. thilisi pls..

    • @gcvkannada
      @gcvkannada  2 года назад

      ನಿಮ್ಮ ಉದ್ಯೋಗ ಅಥವಾ ವ್ಯಾಪಾರ ಅಥವಾ ವ್ಯವಸಾಯಕ್ಕೆ ಸಂಬಂಧಿಸಿದ ಸಂಕಲ್ಪ ಬರೆದುಕೊಂಡು ಅಭ್ಯಾಸ ಮಾಡಿ. ನಿಮಗೆ ಆರ್ಥಿಕ ಅಭಿವೃದ್ದಿ ಆದರೆ, ಆ ಸಾಲಗಳು ತಾನಾಗಿಯೇ ತೀರಿತ್ತವೆ.
      ಸಾದ್ಯವಾದರೆ, ಸಂಪತ್ತಿನ ಧ್ಯಾನ ದಿನಕ್ಕೆ 2 ಬಾರಿ, 41 ದಿನ ಮಾಡಿ...👇
      ruclips.net/video/WGKHrg7az_E/видео.html
      ಧನ್ಯವಾದಗಳು.🙏💐

  • @poornima7978
    @poornima7978 5 месяцев назад +1

    Guruji nanage bp sugar ede yav tara dyana madbeku.... magu ella 39 age....makkalaguvadake yav tara affermation madbeku pls tilisi

    • @gcvkannada
      @gcvkannada  5 месяцев назад +1

      ನೀವು ಆರೋಗ್ಯ ಧ್ಯಾನ ಮಾಡಿದರೆ ನಿಮ್ಮ ಅನಾರೋಗ್ಯ ಸಮಸ್ಯೆ ಸುಧಾರಿಸುತ್ತದೆ. ಆದರೆ, ನೀವು ಜೀವನ ಪರ್ಯಂತ ಉತ್ತಮ ಆರೋಗ್ಯ ಪಡೆಯಲು ಬಯಸಿದರೆ, ದಿನವೂ ಧ್ಯಾನದ ಜೊತೆಗೆ ಒಂದು ಗಂಟೆ ವಾಕ್ ಮಾಡಿ. (ಎರಡು ಬಾರಿ 30 ನಿಮಿಷ, ಅಥವಾ ಒಮ್ಮೆಗೇ 60 ನಿಮಿಷ ವಾಕ್ ಮಾಡಿ) ಮತ್ತು ದೈಹಿಕ ಶ್ರಮದ ಕೆಲಸ ಮಾಡದೆ ಊಟಾ ಮಾಡಬೇಡಿ. ಇಂದಿನ ಸಾಕಷ್ಟು ಆರೋಗ್ಯ ಸಮಸ್ಯೆಗೆ ಕಾರಣ, ದೈಹಿಕ ಶ್ರಮದ ಕೆಲಸ ಮಾಡದೆ ಇರುವುದು.
      ದಿನವೂ ಕನಿಷ್ಠ 30 ನಿಮಿಷ ಕಾಲ ಬೆಳಗಿನ ಅಥವಾ ಸಂಜೆಯ ಬಿಸಿಲು ಮೈಗೆ ಬೀಳಿಸಿಕೊಳ್ಳಿ, ಸೂರ್ಯನ ಬಿಸಿಲಿನಲ್ಲಿ ಜೀವ ಶಕ್ತಿ ಇದೆ.
      ನಿಮಗೆ ಹತ್ತಿರದಲ್ಲಿ ಇರುವ ಅಶ್ವತ್ ವೃಕ್ಷದ ಪ್ರದಕ್ಷಣೆ ಮಾಡುವ ಅಭ್ಯಾಸ ಇಟ್ಟುಕೊಳ್ಳಿ.
      ನೀವು ಈ ಜಗತ್ತಿನ ಚಿಂತೆ ಬಿಟ್ಟು, ಭವಿಷ್ಯದ ಭಯ ಬಿಟ್ಟು ಶಾಂತವಾಗಿ ಇದ್ದರೆ, ನಿಮ್ಮ ದೇಹ ಮಗುವಿಗೆ ಜನ್ಮ ನೀಡಲು ಸಿದ್ಧವಾಗುತ್ತದೆ. ಆಗ, ನಿಮ್ಮ ಮನೆಯವರ ದೇಹದಲ್ಲಿ ಆತ್ಮ ಪ್ರವೇಶಿಸಿ, ಅದು ನಿಮ್ಮ ಗರ್ಭ ಧಾರಣೆಗೆ ಸಹಾಯ ಮಾಡುತ್ತದೆ.
      ಉದಾಹರಣೆಗೆ: ಒಂದು ಪಾಳುಬಿದ್ದ ಅಥವಾ ಸುರಕ್ಷತೆ ಇಲ್ಲದ ಮನೆ ಇದ್ದರೆ, ಅದರಲ್ಲಿ ಹೇಗೆ ಜನರು ವಾಸಮಾಡಲು ಸಾಧ್ಯವಿಲ್ಲವೋ, ಅದೇ ರೀತಿ, ಆರೋಗ್ಯ ಮತ್ತು ಸದೃಢ ದೇಹ ಇದ್ದರೆ, ಆತ್ಮ ನಿಮ್ಮ ದೇಹವನ್ನು ತನ್ನ ಮುಂದಿನ ಜನ್ಮಕ್ಕೆ ಆರಿಸಿ ಕೊಳ್ಳುತ್ತದೆ.
      ಕೇವಲ ಅಂಡಾಣು ಮತ್ತು ವೀರ್ಯಾಣು ಇದ್ದರೆ ಜೀವ ಸೃಷ್ಟಿ ಸಾದ್ಯವಿಲ್ಲ, ಅದಕ್ಕೆ ಆತ್ಮದ ಸಹಾಯವೂ ಬೇಕು, ಆತ್ಮ ಇಲ್ಲದೆ ಜೀವ ಸೃಷ್ಟಿ ಅಸಾದ್ಯ. ಹಾಗಾಗಿ, ನುರಿತ ವೈದ್ಯಕೀಯ ಆಸ್ಪತ್ರೆಯಲ್ಲಿಯು ಸಹ ಮಕ್ಕಳ ಜನನದ ಬಗ್ಗೆ 100% ಗ್ಯಾರೆಂಟಿ ಕೊಡುವುದಿಲ್ಲ.
      ಹಾಗೂ, ಆರೋಗ್ಯವಂತ ದೇಹ ಇದ್ದರೆ, ಆರೋಗ್ಯವಂತ ಮಗುವಿಗೆ ಜನ್ಮ ನೀಡಲು ಅದು ಸಹಾಯ ಮಾಡುತ್ತದೆ.
      ನೀವು ನಿಮ್ಮ ಆರೋಗ್ಯ ಚೆನ್ನಾಗಿ ಅದರೀತಿ ಮತ್ತು ಮಗುವಿಗೆ ಜನ್ಮ ನೀಡಿದ ರೀತಿ ಒಂದು ಸಂಕಲ್ಪ ಬರೆದು ಕೊಂಡು, ಅದನ್ನು ನೀವು ನಿಮ್ಮ ಜೀವನದಲ್ಲಿ ಆಗಲೇ ಸಂಭವಿಸಿದೆ ಎಂದು ಭಾವಿಸಿ, ಫೀಲ್ ಆಗಿ. ಆಗ ಆ ಸಂಕಲ್ಪ ಬೇಗ ಸಿದ್ಧಿಸುತ್ತದೆ.
      ಮನುಷ್ಯನ ಶಕ್ತಿಯ ಬಗ್ಗೆ ತಿಳಿಯಲು ಕೆಳಗಿನ ವಿಡಿಯೋ ನೋಡಿ...👇
      ruclips.net/video/RwT77c5TIY4/видео.htmlsi=cwO3K_3vP5VibyjZ
      ಆರೋಗ್ಯ ಧ್ಯಾನ...👇
      ruclips.net/video/gMbHWJJoV_g/видео.htmlsi=59ieVhLK1H435yMG
      ನೆನಪಿರಲಿ, ನಿಮಗೆ ಹಿಂದಿನ ಜನ್ಮದ ಋಣ ಇದ್ದರೆ ಮಾತ್ರ ಮಕ್ಕಳು ಸಂಭವಿಸುವರು, ಒಂದು ಋಣ ತೀರಿಸಲು, ಇಲ್ಲ ನಿಮ್ಮಿಂದ ಋಣ ವಾಪಸ್ ಪಡೆಯಲು. ನಿಮಗೆ ಮಕ್ಕಳು ಆಗಲಿ, ಆಗದೆ ಇರಲಿ, ನಿಶ್ಚಿಂತೆ ಯಿಂದ ಹಾಯಾಗಿ ಜೀವಿಸಿ. ಮಕ್ಕಳು ಆದರೆ ದೇವರ ಆಶೀರ್ವಾದ ಎಂದು ಭಾವಿಸಿ, ಆಗದೆ ಇದ್ದರೆ, ಅದು ದೇವರ ಆಶೀರ್ವಾದ ಎಂದು ಭಾವಿಸಿ. ಹಾಗ ಮಾತ್ರ ನಿಮ್ಮಗೆ ಶಾಂತಿ ಮತ್ತು ಆರೋಗ್ಯ ಸಿಗುತ್ತದೆ.
      ಧನ್ಯವಾದಗಳು🙏💐

    • @poornima7978
      @poornima7978 5 месяцев назад +1

      Danyavadagalu guruji

  • @rangammabhagya7133
    @rangammabhagya7133 9 месяцев назад +1

    Gurugale nanage 3years enda kemmu thumba ede hospital treatment thegedukondru usharagilla matthu nanu thumba sanna eddene dayavittu nanu yenu madabeku thilisi

    • @gcvkannada
      @gcvkannada  9 месяцев назад

      ತುಂಬ ಸಣ್ಣಗೆ ಇರುವುದು ಆ ದೇವರು ನಿಮಗೆ ಕೊಟ್ಟ ವರ. ಈಗಿನ ಸಾಕಷ್ಟು ಅನಾರೋಗ್ಯ ಸಮಸ್ಯೆಗೆ ಕಾರಣವೇ ದಪ್ಪ ಅಥವಾ ಬೊಜ್ಜಿನ ದೇಹ.
      ಕೆಮ್ಮ ಮಾನಸಿಕ ಒತ್ತಡ ದಿಂದಲೂ ಬರುತ್ತದೆ. ಅದಕ್ಕೆ ಕಾರಣ. ಈ ಪ್ರಪಂಚದಲ್ಲಿ ನನ್ನ ಮಾತನ್ನು ಯಾರು ಕೇಳುತ್ತಿಲ್ಲ. ನನಗೆ ನನ್ನ ಅನಿಸಿಕೆ ವ್ಯಕ್ತ ಪಡಿಸಲು ಆಗುತ್ತಿಲ್ಲ ಎನ್ನುವ ಚಿಂತೆ. ನಿಮ್ಮ ಮಾತಿಗೆ ಬೆಲೆ ಇಲ್ಲ ಎನ್ನುವ ಭಾವನೆ, ಹೀಗೆ ನಿಮಗೆ ಇರುವ ಮಾನಸಿಕ ಒತ್ತಡ ದಿಂದಲೂ ಈ ಕೆಮ್ಮು ಬರುತ್ತದೆ.
      ಒಮ್ಮೆ ನನಗೆ ಕೆಮ್ಮು ಬಂದಿತ್ತು, ಮೂರು ತಿಂಗಳಾದರೂ, ಎಲ್ಲಾ ಸಿರುಪ್ ಮತ್ತು ಗುಳಿಗೆ ನುಂಗಿದರು ಹೋಗಲಿಲ್ಲ. ನಾನು ಧ್ಯಾನ ಆರಂಭಿಸಿ ಮನಸ್ಸು ಶಾಂತವಾದ ಕೂಡಲೇ ಕೆಮ್ಮು ಮಾಯವಾಯಿತು.
      ನೀವು ನನ್ನ ಏರೆಡು ಆರೋಗ್ಯ ದ್ಯಾನದ ವಿಡಿಯೋ ದಲ್ಲಿ ಇರುವ ಒಂದು ವಿಡಿಯೋ ಆಯ್ಕೆ ಮಾಡಿಕೊಂಡು, ದಿನಕ್ಕೆ ಎರಡು ಬಾರಿ ತಪ್ಪದೆ ದ್ಯಾನ ಮಾಡಿ. 41 ದಿನದಲ್ಲಿ ಬರೀ ಕೆಮ್ಮು ಅಷ್ಟೇ ಅಲ್ಲ, ಇತರ ಎಲ್ಲಾ ಮಾನಸಿಕ ದೈಹಿಕ ಸಮಸ್ಯೆಗಳು ದೂರವಾಗುವವು.
      ಧ್ಯಾನದ ವೀಡಿಯೋ 1:👇
      ruclips.net/video/gMbHWJJoV_g/видео.htmlsi=mu3ipTOPqkOVMtlg
      ಧ್ಯಾನದ ವೀಡಿಯೋ 2:👇
      ruclips.net/video/goaBvUiJWxs/видео.htmlsi=IGsNWwhCSq_UJ3FM
      ಧನ್ಯವಾದಗಳು🙏💐

  • @gouri3718
    @gouri3718 2 года назад +1

    ಮಾಸ್ಟರ್ ಬೆಳಗಾವಿಯಲ್ಲಿ PMC centre ಇದೆಯಾ. ಇದ್ದರೆ ಎಲ್ಲಿದೆ ಅಂತ ತಿಳಿಸಿ

    • @gcvkannada
      @gcvkannada  2 года назад

      ನನಗೆ ಅದರ ಬಗ್ಗೆ ಮಾಹಿತಿ ಇಲ್ಲ. ದಯವಿಟ್ಟು ಗೂಗಲ್ ಅಥವಾ PMC website ನಲ್ಲಿ ಚೆಕ್ ಮಾಡಿ...
      ಧನ್ಯವಾದಗಳು.🙏💐

  • @dhanalakshmilakshmi5479
    @dhanalakshmilakshmi5479 2 года назад +2

    ಧನ್ಯವಾದಗಳು ಸಾರ್ 🌷🙏🙏🙏💐

    • @gcvkannada
      @gcvkannada  2 года назад

      ಧನ್ಯವಾದಗಳು.🙏💐

  • @rajuhadagali
    @rajuhadagali Год назад +1

    🙏🙏🙏🙏

  • @bhagyabhaga303
    @bhagyabhaga303 2 года назад +1

    Health issues edhe edunna baredu sankalpa madidre work agutha sir please heli thumba problem li edini

    • @gcvkannada
      @gcvkannada  2 года назад +1

      ನಿಮ್ಮ ದೇಹದ ಯಾವ ಅಂಗಾಂಗಗಳ ಅನಾರೋಗ್ಯ ಸಮಸ್ಯೆ ಇದೆಯೋ, ಅದಕ್ಕೆ ಸಂಬಂಧಿಸಿದ ಅಫರ್ಮೇಶನ್ ಅನ್ನು ಪೇಪರ್ ನಲ್ಲಿ ಬರೆದು ಕೊಂಡು, ಆ ಅಂಗಾಂಗಗಳ ಆರೋಗ್ಯಕ್ಕಾಗಿ ಈ ವಿಡಿಯೋದಲ್ಲಿ ಹೇಳಿದ ವಿಧಾನ ಅನುಸರಿಸಿ ಅಭ್ಯಾಸ ಮಾಡಿದರೆ, ಪರಿಣಾಮಕಾರಿ ಫಲಿತಾಂಶ ನೋಡಲು ಸಾಧ್ಯ...!
      ನನ್ನ ಆರೋಗ್ಯದ ಅಫರ್ಮೇಶನ್ ಕನ್ನಡ ಬ್ಲಾಗ್ ಲಿಂಕ್👇
      askvishnukannada.blogspot.com/2022/07/blog-post.html?m=1
      ಇನ್ನು ಇತರ ಆರೋಗ್ಯ ಸಮಸ್ಯೆಗಳಿಗೆ ಕಾರಣ ಮತ್ತು ಪರಿಹಾರ ತಿಳಿಯಲು ನನ್ನ ಇಂಗ್ಲೀಷ್ ಬ್ಲಾಗ್ ಅನ್ನು ನೋಡಿ...👇(All health issues list and affirmations available here)
      askvishnudotcom.blogspot.com/2018/04/why-you-get-disease.html?m=1
      ನೀವು 41 ದಿನ, ದಿನಕ್ಕೆ ಎರಡು ಬಾರಿ ಈ ಕೆಳಗಿನ ನನ್ನ ಆರೋಗ್ಯ ಧ್ಯಾನ ಮಾಡಿದರೆ, ನೀವು ಸಂಪೂರ್ಣ ಆರೋಗ್ಯ ಪಡೆಯಬಹುದು...👇
      ruclips.net/video/gMbHWJJoV_g/видео.html
      ಧನ್ಯವಾದಗಳು.🙏💐

  • @hithapraveen3598
    @hithapraveen3598 4 месяца назад +1

    🙏🏾🙏🏾🙏🏾

  • @bhagya7564
    @bhagya7564 2 года назад +1

    Telepathy message bagge video madi sir

    • @gcvkannada
      @gcvkannada  2 года назад +1

      ಮುಂದಿನ ದಿನಗಳಲ್ಲಿ ನಿಮ್ಮ ಸಲಹೆಯ ಬಗ್ಗೆ ಪ್ರಯತ್ನ ಮಾಡುತ್ತೇನೆ...
      ಧನ್ಯವಾದಗಳು.🙏💐

  • @meghasmadhu8180
    @meghasmadhu8180 2 года назад +1

    Govt bank job ge prepare agthidini please heli idu work gautha 🙏🙏🙏🙏

    • @gcvkannada
      @gcvkannada  2 года назад +2

      ಖಂಡಿತ ಆಗುತ್ತೆ. ನೀವು ಅದಕ್ಕೆ ಸಂಬಂಧಿಸಿದ ವಿಷಯದ ಮೇಲೆ ಅಧ್ಯಯನದ ಜ್ಯೊತೆಗೆ, ಸಂಕಲ್ಪ ಬರೆದು ಕೊಂಡು ಪ್ರಯತ್ನ ಮಾಡಿ...
      ಧನ್ಯವಾದಗಳು.🙏💐

    • @meghasmadhu8180
      @meghasmadhu8180 2 года назад

      @@gcvkannada thank you 🙏🙏🙏 please study and govt job ge sankalpa heg madodu Or bariyodu antha video or post haki please🙏🙏🙏

  • @seetha5374
    @seetha5374 2 года назад +1

    Sir,,,,, marriage agodikke....affermation ತಿಳಿಸಿ

    • @gcvkannada
      @gcvkannada  2 года назад +2

      ನಾನು ಕೆಳಗೆ ಕೊಟ್ಟಿರುವ ಸಂಕಲ್ಪ ನಿಮಗೆ ಇಷ್ಟ ಆಗುವ ರೀತಿ ಮರ್ಪಡಿಸಿಕೊಂಡು ಅಭ್ಯಾಸ ಮಾಡಿ...
      ಯಾವ ಉದ್ಯೋಗ, ವ್ಯಾಪಾರ, ಸ್ಥಳದಲ್ಲಿ ಅವರು ಇರಬೇಕು ಎಂದು ಇಚ್ಛಿಸಿದರೆ, ಅದೇ ಸಿದ್ದಿಸುತ್ತದೆ.
      ನನ್ನ ಕೆಲವು ಸ್ನೇಹಿತರು, ಸಂಕಲ್ಪ ದಿಂದ ಅವರು ಇಚ್ಛಿಸಿದ ಗುಣ, ಬಣ್ಣ, ಎತ್ತರ, ಉದ್ಯೋಗ, ಸ್ಥಳದಲ್ಲಿ ಇರುವ ವ್ಯಕ್ತಿಯನ್ನೇ ಮದುವೆ ಆಗಿದ್ದಾರೆ.
      || ಮದುವೆಯ ಸಂಕಲ್ಪ ||
      ನಾನು ಇಷ್ಟ ಪಡುವ ರೂಪ, ಗುಣ, ಮತ್ತು ಸಹಕಾರ ಗುಣ ಇರುವ ಒಳ್ಳೆಯ ಕುಟುಂಬದ ಹುಡುಗನೇ ನನಗೆ ಗಂಡನಾಗಿ ಬಂದಿದ್ದಾನೆ.
      ನನ್ನ ಗಂಡನ ಮನೆಯವರು ಎಲ್ಲರೂ ನನ್ನನ್ನು ಅತ್ಯಂತ ಹೆಚ್ಚು ಪ್ರೀತಿ ಗೌರವದಿಂದ ನೋಡಿಕೊಳ್ಳುವವರು ಸಿಕ್ಕಿದ್ದಾರೆ.
      ನನ್ನನ್ನು ತುಂಬಾ ಪ್ರೀತಿಸುವ ಗಂಡ ನನಗೆ ಸಿಕ್ಕಿದ್ದಾನೆ.
      ನಮ್ಮ ಮತ್ತು ನನ್ನ ಗಂಡನ ಮನೆಯವರ ಹಬ್ಬ, ಆಚರಣೆ, ಆಹಾರದ ಅಭ್ಯಾಸಗಳು ತುಂಬಾ ಹೋಲಿಕೆ ಇವೆ.
      ನನ್ನ ಗಂಡ ಮತ್ತು ನನ್ನ ಗಂಡನ ಮನೆಯ ಎಲ್ಲರು ನನಗೆ ತುಂಬಾ ತುಂಬಾ ಸಹಕಾರ ನೀಡುತ್ತಿದ್ದಾರೆ.
      ನನ್ನ ಮದುವೆಯ ಜೀವನ ಅತ್ಯಂತ ಸುಖಮಯ ಮತ್ತು ಆನಂದವಾಗಿದೆ.
      ನನ್ನ ವೈವಾಹಿಕ ಸಂಕಲ್ಪ ಈಡೇರಿಸಿದ ನನ್ನ ಅಂತರಾತ್ಮಕ್ಕೆ, ಪರಮಾತ್ಮನಿಗೆ, ಗುರುಗಳಿಗೆ ಮತ್ತು ಎಲ್ಲರಿಗೂ ನನ್ನ ಕೃತಜ್ಞತೆಗಳು.
      Thank you. Thank you. Thank you.
      ಧನ್ಯವಾದಗಳು.🙏💐

    • @seetha5374
      @seetha5374 2 года назад +1

      Sir,,,, ಯಾವ್ ತರ , ಮದುವೆ affermation creat madodu ಗೊತ್ತಾಗ್ತಿಲ್ಲ

    • @gcvkannada
      @gcvkannada  2 года назад +1

      ನನ್ನನ್ನು ಸಂಪರ್ಕಿಸಲು ಇಮೇಲ್ ವಿಳಾಸಕ್ಕೆ, ನನ್ನ ಯು ಟ್ಯೂಬ್ ಚಾನೆಲ್ ನ ಅಬೌಟ್ (About) ಪೇಜ್ ನೋಡಿ...
      ಧನ್ಯವಾದಗಳು.🙏💐

  • @meenakshiramachandra2714
    @meenakshiramachandra2714 Год назад +1

    🙏🏻🙏🏻🙏🏻🌹

  • @FightForTheSituation
    @FightForTheSituation 2 года назад +1

    Job affirmation ಮಾಡೋದು ಹೇಗೆ ಸರ್?

    • @gcvkannada
      @gcvkannada  2 года назад +2

      ನಾನು ಕೆಳಗೆ ಕೊಟ್ಟಿರುವ ಸಂಕಲ್ಪ ಡ್ಯಾಶ್ ಇರುವ ಜಾಗದಲ್ಲಿ, ನಿಮ್ಮ ಉದ್ಯೋಗದ ಹೆಸರು ಹಾಕಿ, ಪ್ರಾಕ್ಟೀಸ್ ಮಾಡಿ...
      || ಸಂಕಲ್ಪ ||
      1. ನಾನು ________ ಆಗಿ ಕೆಲಸ ಮಾಡುತ್ತಿರುವುದು. ನನಗೆ ತುಂಬಾ ಖುಷಿ ಮತ್ತು ಆನಂದ ತಂದಿದೆ.
      2. ನನಗೆ _________ ಕೆಲಸ ನಾನು ಊಹೆ ಮಾಡಿದ್ದಕ್ಕಿಂತ ಸುಲಭವಾಗಿ ಸಿಕ್ಕಿದೆ.
      3. ನನಗೆ __________ ಆಗಿ ಕೆಲಸ ಪಡೆಯಲು ನನ್ನ ಕುಟುಂಬ ಮತ್ತು ಗೆಳೆಯರು ತುಂಬಾ ಸಹಕರ ಕೊಟ್ಟರು.
      4. ನನ್ನ ಉದ್ಯೋಗದಲ್ಲಿ ನನಗೆ ತುಂಬಾ ಒಳ್ಳೆಯ ಸಹ ಉದ್ಯೋಗಿಗಳು ಸಿಕ್ಕಿರುವುದು ನನ್ನ ಅದೃಷ್ಟ.
      ನನಗೆ, ನನ್ನ ಕನಸಿನ ಕೆಲಸ ಪಡೆಯಲು ಸಹಾಯ ಮಾಡಿದ, ನನ್ನ ಅಂತರಾತ್ಮಕ್ಕೆ, ಪರಮಾತ್ಮನಿಗೆ, ಗುರುಗಳಿಗೆ ಮತ್ತು ಎಲ್ಲರಿಗೂ ನನ್ನ ಕೃತಜ್ಞತೆಗಳು.
      Thank you, Thank you, Thank you.
      ನೆನಪಿರಲಿ, ಸಂಕಲ್ಪ ಸಿದ್ಧಿಗೆ ಮನುಜ ಪ್ರಯತ್ನ ಮತ್ತು ದೈವ ಪ್ರೇರಣೆ ಮುಖ್ಯ. ನಿಮ್ಮ ಆ ಕೆಲಸಕ್ಕೆ ಬೇಕಾದ ಪೂರ್ವ ಸಿದ್ಧತೆ ಮಾಡುತ್ತಾ, ಸಂಕಲ್ಪ ಪ್ರಾಕ್ಟೀಸ್ ಮಾಡಿ.
      ಧನ್ಯವಾದಗಳು.🙏💐

    • @FightForTheSituation
      @FightForTheSituation 2 года назад +1

      @@gcvkannada ಆದರೆ ನನಗೆ ಕೆಲಸ ಸಿಕ್ಕಿಲ್ಲ ಸರ್, ಆದ್ರೆ ಇದರಲ್ಲಿ ಕೆಲಸ ಆಗಿದೆ ಅನ್ನೋ ರೀತಿಯಲ್ಲಿ ಇದೆ...

    • @gcvkannada
      @gcvkannada  2 года назад +1

      @@FightForTheSituation ಒಳ್ಳೆಯ ಪ್ರಶ್ನೆ, ನಾವು ಈಗಾಗಲೇ ನಮಗೆ ಆದು ಆಗಿದೆ ಎಂದು ಭಾವಿಸಿದರೆ ಅದು ಬೇಗ ಸಂಭವಿಸುತ್ತದೆ.
      ಆಗಲೇ ನೀವು ಕೆಲಸದಲ್ಲಿ ಇದ್ದ ಹಾಗೆ, ಕೆಲಸ ಮಾಡುವಾಗ ನಿಮಗೆ ಸಿಗುವ ಆನಂದ ಈಗಲೇ ನೀವು ಮನದಲ್ಲಿ ಫೀಲ್ ಆಗಿ ಭಾವಿಸಿ ಅಭ್ಯಾಸ ಮಾಡಬೇಕು.
      ಕೆಲಸ ಸಿಕ್ಕಾಗ ಸಿಗುವ ಆ ಖುಷಿ ನಿಮಗೆ ಆ ಸಂಕಲ್ಪ ಮಾಡುವಾಗ ಬರಬೇಕು, ಆ ಭಾವನೆ ಎಷ್ಟು ಹೆಚ್ಚು ಮೂಡಿದರೆ, ಅಷ್ಟು ಬೇಗ ನಿಮ್ಮ ಸಂಕಲ್ಪ ಸಿದ್ದಿಸುತ್ತದೆ.
      ಧನ್ಯವಾದಗಳು.🙏💐

  • @shankarbyahatti5464
    @shankarbyahatti5464 Год назад +1

    🙏🙏🙏🙏🙏

  • @vidyadharyankanchi9076
    @vidyadharyankanchi9076 2 года назад +1

    ಸರ್ ನಮಸ್ತೆ. ನನ್ನ ವಯಸ್ಸು 30 ನನಗೆ ಒಳ್ಳೆಯ ಬಾಳ ಸಂಗಾತಿ ಬೇಕು. ನಾನು ಹೇಗೆ ಸಂಕಲ್ಪ ಮಾಡಬೇಕು ಹೇಳಿ ಸರ್.

    • @gcvkannada
      @gcvkannada  2 года назад

      ಕೆಳಗೆ ಒಂದು ಸಂಕಲ್ಪ ಕೊಟ್ಟಿದ್ದೇನೆ, ಬೇಕಾದರೆ ನಿಮ್ಮ ಇಚ್ಛೆಯ ಹಾಗೆ ಸ್ವಲ್ಪ ಬದಲಾಣೆ ಮಾಡಿ, ಆ ಸಂಕಲ್ಪದ ಅಭ್ಯಾಸ ಮಾಡಿ...
      || ಮದುವೆ ಸಂಕಲ್ಪ ||
      ನನಗೆ ಒಳ್ಳೆಯ ಸಂಬಂಧದಲ್ಲಿ ಮದುವೆ ಸೆಟ್ ಆಗಿದ್ದು ನನ್ನ ಕುಟುಂಬದ ಎಲ್ಲರಿಗು ಸಂತೋಷ ತಂದಿದೆ.
      ನಾನು ಇಷ್ಟ ಪಡುವ ರೂಪ, ಗುಣ, ಮತ್ತು ಸಹಕಾರ ಗುಣ ಇರುವ ಒಳ್ಳೆಯ ಕುಟುಂಬದ ಹುಡುಗಿನೇ ನನಗೆ ಹೆಂಡತಿ ಅಗಿ ಸಿಕ್ಕಿದ್ದಾಳೆ.
      ನನ್ನ ಹೆಂಡತಿ ನಮ್ಮ ಕುಟುಂಬದ ಎಲ್ಲರನ್ನು ತುಂಬಾ ಪ್ರೀತಿ ಮತ್ತು ಗೌರವದಿಂದ ನೋಡಿಕೊಳ್ಳುವುದು ನಮಗೆ ತುಂಬಾ ಖುಷಿ ಕೊಡುತ್ತಿದೆ.
      ನನ್ನನ್ನ ತುಂಬಾ ಪ್ರೀತಿಸುವ ಹುಡುಗಿ ಹೆಂಡತಿಯಾಗಿ ಸಿಕ್ಕಿರುವುದು ನನಗೆ ತುಂಬಾ ಆನಂದ ತಂದಿದೆ.
      ನಮ್ಮ ಮತ್ತು ನನ್ನ ಹೆಂಡತಿಯ ಮನೆಯವರ ಹಬ್ಬ, ಆಚರಣೆ, ಆಹಾರದ ಅಭ್ಯಾಸಗಳು ತುಂಬಾ ಹೋಲಿಕೆ ಇವೆ.
      ನನ್ನ ಕೆಲಸಕ್ಕೆ ನನ್ನ ಹೆಂಡತಿ ತುಂಬಾ ಸಹಾಯ ಮತ್ತು ಸಹಕಾರ ನೀಡುತ್ತಿದ್ದಾಳೆ.
      ನನ್ನ ಮದುವೆಯ ಜೀವನ ಅತ್ಯಂತ ಸುಖಮಯ ಮತ್ತು ಆನಂದವಾಗಿದೆ.
      ನನ್ನ ವೈವಾಹಿಕ ಸಂಕಲ್ಪ ಈಡೇರಿಸಿದ ನನ್ನ ಅಂತರಾತ್ಮಕ್ಕೆ, ಪರಮಾತ್ಮನಿಗೆ, ಗುರುಗಳಿಗೆ ಮತ್ತು ಎಲ್ಲರಿಗೂ ನನ್ನ ಕೃತಜ್ಞತೆಗಳು.
      Thank you. Thank you. Thank you.
      ಧನ್ಯವಾದಗಳು.🙏💐

    • @vidyadharyankanchi9076
      @vidyadharyankanchi9076 2 года назад +1

      ತುಂಬಾ ತುಂಬಾ ಧನ್ಯವಾದಗಳು ಸರ್ ನಿಮಗೆ Thank you so much sir. 🙏🙏

  • @shobharani5624
    @shobharani5624 3 месяца назад +1

    Phon number haki sr

    • @gcvkannada
      @gcvkannada  3 месяца назад

      ನನ್ನ ಯು ಟ್ಯೂಬ್ ಚಾನಲ್ ನಲ್ಲಿ, About ಪೇಜ್ ನಲ್ಲಿ ಇರುವ, ಇಮೇಲ್ ಐಡಿ ಗೆ ನೀವು ನಿಮ್ಮ ಪ್ರಶ್ನೆಯನ್ನು ಇಮೇಲ್ ಮಾಡಿ, ನಾನು ನನ್ನ ಬಿಡುವಿನ ಸಮಯದಲ್ಲಿ ನಿಮ್ಮ ಪ್ರಶ್ನೆಗೆ ಉತ್ತರ ನೀಡಲು ಪ್ರಯತ್ನ ಮಾಡುತ್ತೇನೆ.
      ಧನ್ಯವಾದಗಳು 🙏💐

  • @kallappashettennavar2544
    @kallappashettennavar2544 2 года назад +1

    Sir nimm contact number heli ....swalpa dout ittu nimmatra mathadbekittu

    • @gcvkannada
      @gcvkannada  2 года назад

      ನನ್ನನ್ನು ಸಂಪರ್ಕಿಸಲು ಇಮೇಲ್ ವಿಳಾಸಕ್ಕೆ, ನನ್ನ ಯು ಟ್ಯೂಬ್ ಚಾನೆಲ್ ನ ಅಬೌಟ್ (About) ಪೇಜ್ ನೋಡಿ...
      ಧನ್ಯವಾದಗಳು.🙏💐

  • @sumanjayaram28
    @sumanjayaram28 2 года назад +1

    How can I contact you sir

    • @gcvkannada
      @gcvkannada  2 года назад

      ನನ್ನನ್ನು ಸಂಪರ್ಕಿಸಲು ಇಮೇಲ್ ವಿಳಾಸಕ್ಕೆ, ನನ್ನ ಯು ಟ್ಯೂಬ್ ಚಾನೆಲ್ ನ ಅಬೌಟ್ (About) ಪೇಜ್ ನೋಡಿ...
      ಧನ್ಯವಾದಗಳು.🙏💐

    • @mrsannapurna3794
      @mrsannapurna3794 2 года назад +1

      @@gcvkannada contact

    • @mrsannapurna3794
      @mrsannapurna3794 2 года назад +1

      @@gcvkannada contact

    • @gcvkannada
      @gcvkannada  2 года назад +2

      @Mrs Annapurna ನನ್ನನ್ನು ಸಂಪರ್ಕಿಸಲು ಇಮೇಲ್ ವಿಳಾಸಕ್ಕೆ, ನನ್ನ ಯು ಟ್ಯೂಬ್ ಚಾನೆಲ್ ನ ಅಬೌಟ್ (About) ಪೇಜ್ ನೋಡಿ...
      ಧನ್ಯವಾದಗಳು.🙏💐

  • @prabhuhosamani7193
    @prabhuhosamani7193 Месяц назад +1

    Thankyou so much sir 🙏♥️ send me your number sir 🙏

    • @gcvkannada
      @gcvkannada  Месяц назад

      ನನ್ನ ಯು ಟ್ಯೂಬ್ ಚಾನಲ್ ನಲ್ಲಿ, About ಪೇಜ್ ನಲ್ಲಿ ಇರುವ, ಇಮೇಲ್ ಐಡಿ ಗೆ ನೀವು ನಿಮ್ಮ ಪ್ರಶ್ನೆಯನ್ನು ಇಮೇಲ್ ಮಾಡಿ, ನಾನು ನನ್ನ ಬಿಡುವಿನ ಸಮಯದಲ್ಲಿ ನಿಮ್ಮ ಪ್ರಶ್ನೆಗೆ ಉತ್ತರ ನೀಡಲು ಪ್ರಯತ್ನ ಮಾಡುತ್ತೇನೆ.
      ಧನ್ಯವಾದಗಳು 🙏💐💮

  • @narayanaswamyn3117
    @narayanaswamyn3117 2 года назад +2

    Thank you sir

  • @veereshk.t7004
    @veereshk.t7004 11 месяцев назад +1

    ಧನ್ಯವಾದಗಳು ಸರ್

    • @gcvkannada
      @gcvkannada  11 месяцев назад

      ಧನ್ಯವಾದಗಳು🙏💐

  • @vishwass4843
    @vishwass4843 2 года назад +1

    Thank you Sir 🙏

  • @user-nn9sq7ts5k
    @user-nn9sq7ts5k 3 месяца назад +1

    ಥ್ಯಾಂಕ್ಸ್ sir

    • @gcvkannada
      @gcvkannada  3 месяца назад +1

      Thank you 🙏💐💮

  • @priyankaclhigowda2379
    @priyankaclhigowda2379 3 месяца назад +1

    🙏🙏🙏

  • @yashwanthyashwanth1298
    @yashwanthyashwanth1298 2 года назад +1

    🙏🙏💐