Ep-1|ನಮ್ಮ ಸಾಮರ್ಥ್ಯದ ಅರಿವು ನಮಗಿಲ್ಲ..!|What is the subconscious mind? Dr Bharat Chandra|Power Of Mind

Поделиться
HTML-код
  • Опубликовано: 21 ноя 2024

Комментарии • 243

  • @Sanaatananbhaarateeya
    @Sanaatananbhaarateeya Год назад +15

    ಯಶಸ್ಸು ಗಳಿಸಲು ಅದ್ಭುತವಾದ ನುಡಿಗಳು.
    ಇಂದಿನಿಂದಲೇ ಅಳವಡಿಸಿಕೊಳ್ಳಲು ಪ್ರಯತ್ನಿಸುತ್ತೇನೆ.

  • @harikrishnavideohanuliki7144
    @harikrishnavideohanuliki7144 Год назад +134

    ಸಾರ್ ನಮ್ಮ ದೇಶದಲ್ಲಿ ಜಾತಿ, ಹಿಂದುಳಿದ, ಜಾತಿಗಳ ವ್ಯವಸ್ಥೆಗೆ ಈ ಮನಸ್ಸು ಬದಲಾವಣೆ ಮಾಡಲು ಸಹಾಯ ಮಾಡಿ....ಆವಾಗ ನಮ್ಮ ದೇಶ ಸುಂದರವಾಗಿ ಇರಬಹುದು

    • @ಶಶಿಯಾದವ್-ಥ3ದ
      @ಶಶಿಯಾದವ್-ಥ3ದ Год назад +3

      Exactly ಬ್ರೋ 🙌👏👏👏

    • @siddhashanti8139
      @siddhashanti8139 Год назад +4

      ಅಣ್ಣಾ when you understand you self ,you can do any thing in this world with super mind you can do .

    • @prashanthindustani5702
      @prashanthindustani5702 Год назад

      ಜಾತಿ ವ್ಯವಸ್ಥೆ ತೆಗೆಯುವುದು ಹೇಗೆ ಎಂಬುದನ್ನು ಯಾರಾದರೂ idea ಕೊಡಿ. ಏಕೆಂದರೆ ಜಾತಿ ವ್ಯವಸ್ಥೆ ಬೇಕಾಗಿರುವುದು ರಾಜಕಾರಣಿಗಳಿಗೆ. ಜನ ಸಾಮಾನ್ಯರಿಗೆ ಅಲ್ಲ.

    • @damodarkunder7736
      @damodarkunder7736 Год назад

      @@ಶಶಿಯಾದವ್-ಥ3ದ ----;

    • @UjwalSandeep
      @UjwalSandeep Год назад +14

      ನಮ್ಮ ನಮ್ಮ ಏಳಿಗೆ ಅನಿರೀಕ್ಷಿತ ಮಟ್ಟಕ್ಕೆ ಬೆಳೆಸಿಕೊಂಡರೆ ಜಾತಿ reservation ಬೇಕಿಲ್ಲ. ಆಗ ಜಾತಿ ತೊಲಗಿ ಹೋಗತ್ತೆ. ಇದನ್ನೇ Dr. Bharat Chandra ಅವರು ಹೇಳ್ತಿರೋದು.

  • @kirannayak6118
    @kirannayak6118 Год назад +13

    Gawreesh sir NIV mado prathi video galu ನಮ್ಮ ಜೀವನಕ್ಕೆ ಅತ್ಯಗತ್ಯ

  • @panchaksaris1328
    @panchaksaris1328 Год назад +38

    ಸಾರ್ ನೀವ್ಹೇಳಿದ್ದು 100/ ಸತ್ಯ ತುಂಬಾ ಧನ್ಯವಾದಗಳು

  • @rekhahebbar
    @rekhahebbar Год назад +42

    ಇಬ್ಬರಿಗೂ ಧನ್ಯವಾದಗಳು ಸರ್. ಇಂತಹ ಕಾರ್ಯಕ್ರಮ ಎಷ್ಟು ಹೊತ್ತು ಬೇಕಾದರೂ ನೋಡಬಹುದು. ಬೇಸರ ಸುಳಿಯದು. ಸಮಯ ಹೋದದ್ದೆ ತಿಳಿಯಲಿಲ್ಲ 🙏🙏

  • @revathigururaj726
    @revathigururaj726 10 месяцев назад

    ನಮ್ಮ ಮಕ್ಕಳಿಗು ಆರೋಗ್ಯದ ಸಮಸ್ಯೆ ಇದ್ದರೆ ನಾವು ಮಾಡಿದರು ಆಗುತ್ತದೆಯ👃

  • @vasantha65
    @vasantha65 Год назад +8

    Gaurish matured....as usual.....Good anchor without silli interference....and audiance ge rasabhangha maduvante bayi hakade ..

  • @malateshm9043
    @malateshm9043 Год назад +5

    ಗೌರೀಶ ಸರ್ ನಿಮಗೆ ಅಭಿನಂದನೆಗಳು ಈ ವಿಡಿಯೋ ತುಂಬಾ ಉಪಯುಕ್ತ ಸಮಾಜಕ್ಕೆ

  • @KrishnaSharma-ih9dw
    @KrishnaSharma-ih9dw Год назад

    ಈರ್ವರೂ..ಮಹನೀಯರು ಗೆ..ನಮಸ್ಕಾರ......ಅದ್ಭುತ ವಿಚಾರ ಧಾರೆ.........ವರ್ತಮಾನದ...ಸಂದರ್ಭ ದ ಮನಸ್ಸಿನ ಕುರಿತು ..ಬ್ರಹ್ಮಾಂಡ ದಷ್ಟು..ಹೇಳಿದಿರಿ...
    ...ಜೊತೆಗೆ ಬಹು ಮುಖ್ಯ ಆಗಿ....ಖಡಕ್..ಆಗಿ..ಪೂರ್ವ ಜನ್ಮ..ಮತ್ತು ಪುನರ್ಜನ್ಮದ ..ಬಗ್ಗೆ ತಾತ್ಸಾರ ತೋರದ ಹಾಗೆ ಮಾತನಾಡಿದ್ದು....
    ....ಸೂಕ್ಷ್ಮ ಆಗಿ ಗಮನಿಸಿದರೆ...fraction of second nalli ...ಎದುರಿಗಿನವನ ಪ್ರಶ್ನೆಗೆ ಯಾವ ರೀತಿ..ಉತ್ತರ ಕೊಡಬೇಕು..ಎನ್ನುವಷ್ಟು..ಚಾಕಚಕ್ಯತೆ..ಹೊಂದಿರುವ ಮನಸ್ಸು....ಎದುರಿನವನ ಹಾವ ಭಾವ ..ಮುಖಭಾವದಲ್ಲಿಯೆ ...ಆತನ ಒಳಗೆ ಇರುವ ಆಲೋಚನೆ ..ಏನು ಎಂಬುದನ್ನು .ಅರ್ಥ ಮಾಡಿಕೊಳ್ಳುವಷ್ಟು..ಶಕ್ತಿ..ಹೊಂದಿರುವ ಮನಸ್ಸು...ಇದೊಂದೇ ಜನ್ಮಕ್ಕೆ..ಸೀಮಿತ..ಎನ್ನಲು ಅಸಾಧ್ಯ..
    ....ಅತ್ಯಂತ ಸಂಕೀರ್ಣ..ವಿಚಾರದ ಕುರಿತು..ಬಹಳ ಸೊಗಸಾಗಿ ವಿಶ್ಲೇಷಣೆ ನೀಡಿದ್ದೀರಿ....ಧನ್ಯವಾದ...sir....

  • @nschandrashekararao6689
    @nschandrashekararao6689 Год назад +26

    ಸದ್ಯ ಶೇರು ಮಾರುಕಟ್ಟೆ ವಿಚಾರ ಬಿಟ್ಟು ಬೇರೆ ಮಾತನಾಡಿದಿರಲ್ಲ ... ಅದ್ಭುತ.

    • @vidyadharyankanchi9076
      @vidyadharyankanchi9076 Год назад

      ಕರೆಕ್ಟ್ ಆಗಿ ಹೇಳಿದಿರಿ ನೋಡಿ ನೀವು.

    • @gayatriprasad2231
      @gayatriprasad2231 Год назад

      ಇದು ನಿಜಕ್ಕೂ ಸತ್ಯ

  • @sunitharao2367
    @sunitharao2367 Год назад +26

    ಡಾಕ್ಟರ್ ಸರ್, ನಿಮಗೆ ನಾನು ಯಾವ ರೀತಿಯಲ್ಲಿ ಧನ್ಯವಾದಗಳನ್ನು ಹೇಳಿದರೂ ಸಾಲದು. ಏಕೆಂದರೆ, ನನ್ನ 26-27ನೇ ವಯಸ್ಸಿನಲ್ಲಿ ಅಂದರೆ 1988-89ರಲ್ಲಿ ನಿಮ್ಮ ಪರ್ಸನಾಲಿಟಿ ಡೆವಲಪ್ಮೆಂಟ್ ಕ್ಲಾಸ್ ಗೆ ಸೇರಿದ್ದೆ. ಅದೊಂದು ನನ್ನ ಜೀವನದಲ್ಲಿ ಒಂದು ಮಹತ್ತಾದ ತಿರುವನ್ನೇ ಕೊಟ್ಟಿತು.
    ಆ 6 ತಿಂಗಳ ಕ್ಲಾಸ್ ನಲ್ಲಿ ಹೇಳಿಕೊಟ್ಟಿರುವುದರಲ್ಲಿ ನನಗೆ ಬಹಳ ಉಪಯುಕ್ತವಾದದ್ದು 2 ಅಂಶಗಳು. ಒಂದು ಪಬ್ಲಿಕ್ ಸ್ಪೀಕಿಂಗ್. ಮತ್ತೊಂದು ಸುಪ್ತ ಮನಸ್ಸಿನ ಸಾಮರ್ಥ್ಯದ ಬಗ್ಗೆ ಅರಿವು ನನ್ನ ಸುಪ್ತ ಮನಸ್ಸಿನಲ್ಲಿ ಅಚ್ಚೊತ್ತಿ ಕುಳಿತಿದ್ದು. ಮೊದಲ ನಾಲ್ಕೈದು ವರ್ಷಗಳು ಮಾನಸಿಕವಾಗಿ ಕೆಳಗೆ ಬಿದ್ದವಳು ಏಳಲು ಸಮಯ ಬೇಕಾಯಿತು. ಆದರೆ, ನಂತರದ ದಿನಗಳಲ್ಲಿ ನನ್ನ ಬಳಿ ಮಹತ್ತರವಾದಂಥ ಕೆಲಸಗಳನ್ನು ಮಾಡಿಸಿತು. ಎಷ್ಟೋ ಅತ್ಯಂತ ಕಷ್ಟಕರ ಸಮಯಗಳಲ್ಲಿ ನನ್ನನ್ನೂ, ನನ್ನ ಜೀವವನ್ನೂ ಉಳಿಸಿದೆ.
    ಅಂತಹ ಒಂದು ಸೀಕ್ರೆಟನ್ನು ನೀವು ನನಗೆ ಹೇಳಿಕೊಟ್ಟಿರಿ. ಅಥವಾ ನಾನು ಅದನ್ನು ಬಲವಾಗಿ ಹಿಡಿದುಕೊಂಡೆ ಅಂದರೂ ತಪ್ಪಿಲ್ಲ. ಏಕೆಂದರೆ, ಆ ರೀತಿಯಲ್ಲಿ ನೀವು ಹೇಳಿಕೊಟ್ಟಿರೂ ಎಷ್ಟು ಜನ ಅದನ್ನು ಅಳವಡಿಸಿಕೊಳ್ಳುವರು ಅನ್ನುವುದರ ಮೇಲೆ ಅವರ ಜೀವನದಲ್ಲಿ ಉದ್ಧಾರ ಆಗಿರುವರೋ ನಿರ್ಧಾರವಾಗುತ್ತದೆ.
    ನಾನು ಯಾವತ್ತೂ ನಿಮಗೆ ಚಿರಋಣಿ ಮತ್ತು ನನ್ನ ಜೀವಮಾನ ಪರ್ಯಂತ ಮರೆಯುವುದಿಲ್ಲ. ಇಷ್ಟು ಒಳ್ಳೆಯ ಜೀವನ ಪಡೆದುಕೊಳ್ಳಲು ನಿಮ್ಮ ಕ್ಲಾಸ್ ಸಹಾಯವಾಯಿತು.
    ದೇವರು ನಿಮಗೆ ಆಯುರಾರೋಗ್ಯವನ್ನು ಕೊಟ್ಟು ಕಾಪಾಡಲಿ 🙏🏼🙏🏼🙏🏼

    • @sumangalavmajjigudda4663
      @sumangalavmajjigudda4663 Год назад +3

      MDM nim no kodi pls

    • @renukanagaraj115
      @renukanagaraj115 Год назад +3

      Mam yav class namgu heli mam no kodi please

    • @sunitharao2367
      @sunitharao2367 Год назад

      @@renukanagaraj115 ಈಗ ಡಾ ಭರತ್ ಚಂದ್ರ ಈ ಪರ್ಸನಾಲಿಟಿ ಡೆವಲಪ್ಮೆಂಟ್ ಕ್ಲಾಸ್ ಈಗ ನಡೆಸುತ್ತಿರುವ ಮಾಡುತ್ತಿರುವ ಸುಳಿವು ಇಲ್ಲ.

    • @kidsofindiateamwork
      @kidsofindiateamwork Год назад +1

      🙏🙏👍

    • @Sanjeev9900-ybl
      @Sanjeev9900-ybl Год назад +1

      Yelli clss kodtare

  • @RaghavendraBB-ie8jl
    @RaghavendraBB-ie8jl Год назад +2

    ಹೆಚ್ಚು ಹೆಚ್ಚು ವಿಡಿಯೋ ಬೇಕು ಸಾರ್

  • @sowbhagyads2323
    @sowbhagyads2323 Год назад +6

    Life is beautiful and the power of subconscious mind target always to till up more beautiful helpful always

  • @djnaik-rt2lg
    @djnaik-rt2lg 2 месяца назад

    ತುಂಬಾ ಚೆನ್ನಾಗಿ
    ಹೇಳಿದ್ದೀರಿ ಸರ್ ನಿಮಗೆ ಧನ್ಯವಾದ ಗಳು

  • @sudarshang1006
    @sudarshang1006 Год назад +8

    Dr Bharath is my GuruI have attended his workshop almost 25 yeras ago its really agreat expriience

  • @sudhakarakundar672
    @sudhakarakundar672 Месяц назад

    👌 ಅಧ್ಬುತ ಸರ್ ಧನ್ಯವಾದಗಳು

  • @pundalikkalliganur2969
    @pundalikkalliganur2969 Год назад +6

    ಜೀವನಕ್ಕೆ ಅತ್ಯಗತ್ಯವಾದುದು

  • @sudheerkumarlkaulgud7521
    @sudheerkumarlkaulgud7521 Год назад +6

    ಗಹನವಾದ ವಿಶ್ಲೇಷಣೆ

  • @keshavstylist6700
    @keshavstylist6700 Год назад +14

    please continue this kind of episode

  • @rohithrajbr5190
    @rohithrajbr5190 Год назад +11

    Law of attraction........is what he is teaching...wow ....
    Love you

    • @Savi1605
      @Savi1605 Год назад

      Rohith Anna law of attraction follow hege madatira neevu?

    • @Savi1605
      @Savi1605 Год назад

      Channel suggest madi pls

    • @unknown-js3bj
      @unknown-js3bj Год назад +2

      @@Savi1605 prerane Anita shastry evr channel nodi the best law of attraction Channel all the best 👍

    • @Savi1605
      @Savi1605 Год назад

      @@unknown-js3bj thank you

  • @irannabadiger1013
    @irannabadiger1013 Год назад +8

    Subconscious mind is everything.... Super concept sir
    Tq

  • @SrinivasSrinivas-gz3ku
    @SrinivasSrinivas-gz3ku Год назад

    100 satya sir 🙏

  • @jnanatejavlog3760
    @jnanatejavlog3760 Год назад +2

    Wow. final sentence is very true. you know why ? it's happened in my life

  • @vasantha65
    @vasantha65 Год назад +2

    Udaaharanegalu.....👌👍👏👏👏👏🙏

  • @radharamachandra93
    @radharamachandra93 Год назад +1

    Jeevanakke atyagatyavada sandarshana
    🙏 namaste

  • @dileep991188
    @dileep991188 4 месяца назад

    Amazing. We look forward more videos by Dr Bharat sir.

  • @ajajju17
    @ajajju17 Год назад +14

    I have attended Bharath Chandra sir sub consciousness workshop.. it's really good

  • @sarathinarayan7656
    @sarathinarayan7656 Год назад +3

    Really so good sir 👍👏👏 👏TQ so much dear sir 🙏🙏 ❤️❤️💐

  • @arunodayahelpdesk2817
    @arunodayahelpdesk2817 Год назад +4

    So many lectures and books on this subject but it would be better the same is must be taught at very early stage of Highschool students than it will be very useful

  • @savithris6678
    @savithris6678 Год назад +5

    ಸುಂದರವಾದ ವಿಶ್ಲೇಷಣೆ, thank you so much🙏🙏

  • @narasimhanarasimha9087
    @narasimhanarasimha9087 Год назад +5

    very practical methods. good information thank you sir

  • @murthyg9906
    @murthyg9906 Год назад +7

    Very beautiful and useful speech you delivered peoples lots of thanks to yu sir also gourish akki sir

  • @ashokk2573
    @ashokk2573 Год назад +5

    Super information sir

  • @sanity1254
    @sanity1254 Год назад +2

    ಸಾವು ಸಮೀಪ ಇರುವಾಗ ಮೆದಳು 100% ರಷ್ಟು ಕೆಲಸ ಮಾಡುತ್ತೆ

  • @vasantha65
    @vasantha65 Год назад +2

    Gaurish....very well done.....

  • @rajucpt7708
    @rajucpt7708 Год назад +1

    ಸೂಪರ್ ಸರ್

  • @Sanjeev9900-ybl
    @Sanjeev9900-ybl Год назад +1

    ಇವತ್ತಿನ ದಿನದಿಂದ ನನ್ನ ಮನಸ್ಸು ಬದಲಾಯಿತು 🙏🙏

  • @ramappakhot9064
    @ramappakhot9064 8 месяцев назад

    Om namah shivay ❤

  • @goakannadiga5449
    @goakannadiga5449 Год назад +5

    Powerful video

  • @janakiiyengar6432
    @janakiiyengar6432 Год назад +1

    Gowrish nimma videogalu tumba atyuttama.thank you

  • @ImKAshwini999
    @ImKAshwini999 Год назад +8

    U r 100% sure sir.I agree 🙏🏻🙏🏻🙏🏻🤝🤝👌🏻👌🏻👌🏻👌🏻👌🏻👌🏻👌🏻👌🏻Superbb explanation Sir.Hatsoff to u.N thankU so much.🙌🏻🙌🏻🙌🏻🙌🏻

  • @puhspah4715
    @puhspah4715 Год назад +2

    Correct 💯 sir

  • @rakeshsuryavamshi28
    @rakeshsuryavamshi28 Год назад +1

    Yes correct Sir.

  • @lazyguy00
    @lazyguy00 Год назад +20

    Yes, whatever he's saying is there in the book called Power of your subconscious mind.
    Thanks for the information in kannada ❤️

    • @radhikamkarnic19
      @radhikamkarnic19 Год назад +2

      But listening to the same gets registered deeply in our mind.

    • @roopaprasad8170
      @roopaprasad8170 Год назад +1

      Oh ok I wanted to read this book the power of subconscious mind. But it's good to know the same information is shared in this video. Thanks a lot. Have a good day

  • @narasimhanarasimha9087
    @narasimhanarasimha9087 Год назад +5

    I have attend stock market course N subconscious mind both good course n good knowledge thank you so much❤

  • @latharai2216
    @latharai2216 9 месяцев назад

    Superrrrrr sir🎉🎉

  • @mallikarjunpatil8733
    @mallikarjunpatil8733 Год назад +3

    Life changing video

  • @vasantha65
    @vasantha65 Год назад +2

    Entha speech sir.....Thank you sir....Thank you....

  • @annapoornanayak6969
    @annapoornanayak6969 Год назад +6

    Amazing explanation... Thank you very much.. Good night both of you

  • @rameshnaidu8953
    @rameshnaidu8953 Год назад +2

    Amazing sir

  • @slraju8188
    @slraju8188 Год назад +1

    Super

  • @nkarthikeya8113
    @nkarthikeya8113 Год назад +2

    Thank you 💖💖💖

  • @vishwanathavishwa8008
    @vishwanathavishwa8008 Год назад +2

    Super correct 💯

  • @deepakb2397
    @deepakb2397 Год назад +2

    Sir very good answer

  • @rameshramesh-bq9ih
    @rameshramesh-bq9ih Год назад

    Wow kanditha sir

  • @ravikumarm1400
    @ravikumarm1400 Год назад +2

    Dhanyavadagalu sir.

  • @sweetgirish
    @sweetgirish Год назад +2

    It works really...

  • @anushas1901
    @anushas1901 Год назад +3

    The power of subconscious mind

  • @madhusudhanaraobn1573
    @madhusudhanaraobn1573 Год назад

    The Topic is elaborating subject explaining within short time is acceptable what you says is perfect about the sub concious mind thank you for your's programme for progress in human life continue another time for awareness.

  • @shreyashree330
    @shreyashree330 Год назад +1

    Thank you sir it is very interesting and informative topic and even explained very clearly by examples thank you sir 🙏🙏🙏🙏🙏🙏🙏🙏🙏🙏❤❤❤❤❤❤❤❤❤❤

  • @appuumsayyad3808
    @appuumsayyad3808 Год назад +1

    Great full meaning full video thank you for this video 🎉🎉🙏

  • @laxmanhw143
    @laxmanhw143 Год назад +1

    Very well explain sir 🙏🙏
    Thank you sir
    I am great, i am good
    I wealth health and Happy
    Thank you my dear mind ❤️💖
    I love you MONEY

  • @kavitaeligar7936
    @kavitaeligar7936 Год назад +1

    TQ both of you 😊🙏

  • @poojashree2875
    @poojashree2875 8 месяцев назад

    Super sar thank you

  • @prabhakarank.p.5469
    @prabhakarank.p.5469 Год назад +7

    Thanks Dr Bharath Chandra for explaining with examples about Conscious mind & Subconscious mind!

  • @naveencn6535
    @naveencn6535 Год назад +1

    Thank you sir for your time

  • @murthydocumentary
    @murthydocumentary Год назад +3

    Sir please continue the same topic😍

  • @kushipm9272
    @kushipm9272 Год назад

    Danyavadagalu sir🙏🙏🙏🙏🙏 raitara bagge swalpa heli sir plz plz plz

  • @harishm2407
    @harishm2407 Год назад +2

    Power of your subconscious mind

  • @sugappagouda1358
    @sugappagouda1358 Год назад +2

    So Beautiful explained Sir. Thank you so much

  • @ramachandraramachandra8004
    @ramachandraramachandra8004 5 месяцев назад

    Sojillada kapangi shakthi yestiddarenu, Sojillada jyana heena shakthi, suveer power

  • @vishwakashi1245
    @vishwakashi1245 Год назад +2

    Very very nice video sir💐

  • @sangeetamallipatil8805
    @sangeetamallipatil8805 Год назад

    Super super definetion sir thank u

  • @gireshgt-hf7hv
    @gireshgt-hf7hv 2 месяца назад

    👌👏👏👏

  • @narasimhas8964
    @narasimhas8964 Год назад +4

    Thanks Sir. I liked this video series a lot. Thanks to Gaurish Sir and Dr.Bharath Chandra Sir

  • @watchashwini
    @watchashwini Год назад

    ಚನ್ನಾಗಿದೆ ಸರ್.
    #ವಾಚಶ್ವಿನಿ

  • @tejuvinod9369
    @tejuvinod9369 Год назад +10

    Thank you so much sir... to clarify the difference between conscious and sub conscious ....so role of sub-conscious in our life is very significant ...Thank you Gaurish sir

  • @arunsarojaarun4184
    @arunsarojaarun4184 Год назад

    Wonderful meaning sir

  • @nanoaro3842
    @nanoaro3842 Год назад +1

    Thank you so much it's beautifully explained

  • @lokeshloki-vo1br
    @lokeshloki-vo1br Год назад +2

    Thanks sir

  • @gopalshalled8707
    @gopalshalled8707 Год назад +3

    Super 😍

  • @santhoshdanu9820
    @santhoshdanu9820 Год назад +4

    Nice video, Learnt a lot from Bharath Chandra sir, pls continue this type of videos sir

  • @nitturbhavanishankararavis9338

    BEAUTIFUL INFORMATION WONDER

  • @bindubindu1873
    @bindubindu1873 Год назад

    Jai Shree ram 🥰🙏🙏

  • @sandeshs4605
    @sandeshs4605 Год назад +3

    Bharath Sir 's statements in interview is kannada translation of -the secret- book

  • @ranjinirai3863
    @ranjinirai3863 Год назад

    Thank you for information

  • @suputhrababbur2058
    @suputhrababbur2058 Год назад +11

    Please make a separate playlist for subconscious mind videos

  • @anithabaviktanu2849
    @anithabaviktanu2849 Год назад +2

    Thank you sir,for good information 🙏🙏

  • @bsvarun3
    @bsvarun3 Год назад +1

    Sir vary usefuulll

  • @parvathivattam6448
    @parvathivattam6448 Год назад +6

    Please make a series with doctor sir it’s really helpful for everyone

  • @kannadajawarijanapada
    @kannadajawarijanapada Год назад +4

    Thanks for the reality of sub conscious mind.....

  • @nijanandamurthyks5260
    @nijanandamurthyks5260 Год назад +1

    Super sir

  • @raghavendrabadigeru7299
    @raghavendrabadigeru7299 Год назад +1

    Good

  • @UmeshGuruRayaru
    @UmeshGuruRayaru Год назад +2

    Thank You For this Most Interesting Episode Sir

  • @nagendrappahg8953
    @nagendrappahg8953 Год назад +1

    Thank you soo much sir,Both of you doing great job 👏 we are blessed for having you sir.

  • @immadipulikeshi6417
    @immadipulikeshi6417 Год назад +5

    Please make series.. 👌👍

  • @nkarthikeya8113
    @nkarthikeya8113 Год назад

    Tq❤

  • @y.k.naikshreenilaya9104
    @y.k.naikshreenilaya9104 Год назад +1

    Mind iddavaru e thara video aalisutthare

  • @Bekaebalu
    @Bekaebalu Год назад

    So true.. Nanu yavaglu heege moor maklaythu yake bekithu nange ankotha idde yavaglu yeradu sakagithu anthidde devru tatasthu anda ansuthe nan chiku hortodlu nanna bittu.. Istakkella nane karana😭😭

  • @laxminarayanaks
    @laxminarayanaks Год назад

    Thanks