ಮೂಲಾಧಾರ ಚಕ್ರದ ಧ್ಯಾನ | Root Chakra Meditation | ಧ್ಯಾನ | Meditation | GCV

Поделиться
HTML-код
  • Опубликовано: 27 авг 2024
  • ಮೂಲಾಧಾರ ಚಕ್ರದ ಧ್ಯಾನ | Root Chakra Meditation | ಧ್ಯಾನ | Meditation | GCV
    ಮೂಲಾಧಾರ ಚಕ್ರದ ವಿವರಣೆ (Root Chakra Explained)...👇
    • ಮೂಲಾಧಾರ ಚಕ್ರದ ವಿವರಣೆ |...
    ಮನುಷ್ಯನ ಶಕ್ತಿ ಮತ್ತು ಸಾಮರ್ಥ್ಯ...👇
    • ಮನುಷ್ಯನ ಶಕ್ತಿ ಮತ್ತು ಸಾ...
    ಸೂರ್ಯನ ಬಿಸಿಲಿನ ಆರೋಗ್ಯದ ಉಪಯೋಗಗಳು...👇
    • ಸೂರ್ಯನ 15 ಆರೋಗ್ಯ ಲಾಭಗಳ...
    ಆರೋಗ್ಯದ ಧ್ಯಾನ...👇
    • ಆರೋಗ್ಯದ ಧ್ಯಾನ | ಆರೋಗ್ಯ...
    ನಿಮ್ಮ ಜೀವನದ ಸಮಸ್ಯೆಗೆ ಕಾರಣ...👇
    • ನಿಮ್ಮ ಎಲ್ಲಾ ಸಮಸ್ಯೆಗಳಿಗ...
    #gcv
    #gcvkannada
    #gcvmeditation
    ‪@gcvkannada‬

Комментарии • 301

  • @prameelap6910
    @prameelap6910 2 месяца назад +46

    ಗುರು ಪೂಜ್ಯರೇ ನಿಮಗೆ ಅನಂತ ಕೋಟಿ ನಮಸ್ಕಾರಗಳು ಇದೇ ರೀತಿಯಾಗಿ ಎಲ್ಲಾ ಚಕ್ರಗಳ ಧ್ಯಾನವನ್ನು ಮಾಡಿಸಿ🙏🙏🙏🙏🙏🙏🙏🙏🙏🙏

    • @gcvkannada
      @gcvkannada  2 месяца назад +9

      ನಿಮ್ಮ ಅಭಿಪ್ರಾಯದಂತೆ ಮುಂದಿನ ದಿನಗಳಲ್ಲಿ, ಎಲ್ಲಾ ಚಕ್ರಗಳ ಬಗ್ಗೆಯೂ ವಿಡಿಯೋ ಮಾಡಲು ಪ್ರಯತ್ನ ಮಾಡುತ್ತೇನೆ.
      ನಿಮ್ಮ ಅಭಿಮಾನ ಮತ್ತು ಪ್ರೀತಿಗೆ ನನ್ನ ಕೃತಜ್ಞತೆಗಳು.❤️
      ಧನ್ಯವಾದಗಳು🙏💐💮

    • @akhilaravi5878
      @akhilaravi5878 19 дней назад +2

      ಧನ್ಯವಾದಗಳು 🙏 ಇಷ್ಟು ವಿವರವಾಗಿ ತಿಳಿಸಿದ್ದೀರಾ, ಖಂಡಿತಾ ಅಭ್ಯಾಸ ಮಾಡುತ್ತೇನೆ. ​@@gcvkannada

  • @dkhosamani9994
    @dkhosamani9994 18 дней назад +4

    Gurugle nimage koti namangalu Thank you❤❤❤❤❤

    • @gcvkannada
      @gcvkannada  18 дней назад

      ಧನ್ಯವಾದಗಳು🙏💐💮♥️♥️

  • @mokshithkappu5828
    @mokshithkappu5828 12 дней назад +3

    ಧನ್ಯವಾದ ಸರ್ ಉತ್ತಮ ರೀತಿಯಲ್ಲಿ ವಿವರಿಸಿದ್ದೀರಿ

    • @gcvkannada
      @gcvkannada  12 дней назад

      ಧನ್ಯವಾದಗಳು 🙏💐💮

  • @padmakdesai5814
    @padmakdesai5814 2 месяца назад +14

    ನೀವು ಹೇಳಿ ದ ಹಾಗೇ ನಾನೂ ಸಹ ಧ್ಯಾನವನ್ನು ಮಾಡುತ್ತಿದ್ದೇನೆ ತುಂಬಾ ಪರಿಣಾಮ ಕಾರಿಯಾಗಿದೆ ಥ್ಯಾಂಕ್ಯೂ

    • @gcvkannada
      @gcvkannada  2 месяца назад +1

      ನಿಮ್ಮ ಅನಿಸಿಕೆ ಮತ್ತು ಅನುಭವದ ಮಾತುಗಳು ಇತರರಿಗೆ ಈ ಧ್ಯಾನ ಮಾಡಲು ಪ್ರೇರಣೆಯಾಗಲಿ.❤️
      ಧನ್ಯವಾದಗಳು🙏💐💮

  • @SanjeevKumar-bc8wj
    @SanjeevKumar-bc8wj 2 месяца назад +16

    ಗುರುವರ್ಯರೇ, ಈ ಎಲ್ಲಾ ರೀತಿಯ ಲಕ್ಷಣಗಳು ನನ್ನ ಬದುಕಲ್ಲಿ ಇದೆ ಪೂಜ್ಯರೇ, ಈ ವಿಡಿಯೋ ಗಾಗಿ ಕಾಯುತ್ತಿದ್ದೆ ಗುರುಗಳೇ ಅನಂತ ಕೋಟಿ ಧನ್ಯವಾದಗಳು ಗುರುಗಳೇ 🙏🙏😍

    • @gcvkannada
      @gcvkannada  2 месяца назад +2

      ನೀವು ತಪ್ಪದೆ ಶ್ರದ್ದೆಯಿಂದ ಈ ಧ್ಯಾನ ಮಾಡಿ, ಜೊತೆಗೆ ನನ್ನ ಮೂಲಾಧಾರ ಚಕ್ರದ ವಿವರಣೆ ಎನ್ನುವ ವಿಡಿಯೋ ನೋಡಿ ಅದರಲ್ಲಿ ಹೇಳಿದ ಹಾಗೆ ಅಭ್ಯಾಸ ಮಾಡಿ. ಕೆಲವೇ ದಿನಗಳಲ್ಲಿ ನಿಮ್ಮ ಆರೋಗ್ಯದಲ್ಲಿ ಸುಧಾರಣೆ ನೀವು ನೋಡಬಲ್ಲಿರಿ.
      ಮೂಲಾಧಾರ ಚಕ್ರದ ವಿವರಣೆ...👇
      ruclips.net/video/YA-bKQlOu6A/видео.htmlsi=hS-_z8Xz4jYlB4pT
      ಧನ್ಯವಾದಗಳು🙏💐💮

  • @lakshmipathycl3721
    @lakshmipathycl3721 5 дней назад

    ಅಂತರಾಳದಿಂದ ತುಂಬು ಹೃದಯದ ಧನ್ಯವಾದಗಳು ಗುರುಗಳೇ,,,❤❤

  • @chandrappakcn8626
    @chandrappakcn8626 Месяц назад +5

    ಓಂ ಶಾಂತಿ, ಶ್ರೀ ಗುರುಭ್ಯೋಂ ನಮಃ. ಪ್ರಿಯರೇ ಬಹಳಷ್ಟು ಮನೋಜ್ಞವಾಗಿ ಅರ್ಥಪೂರ್ಣವಾಗಿ ಆಚರಿಸಲು ತಿಳಿಸಿದ್ದೀರಿ ನಿಮಗೆ ತುಂಬಾ ಧನ್ಯವಾದಗಳು ಪ್ರಿಯರೇ ನಮಸ್ತೆ ನಮಸ್ತೆ ನಮಸ್ತೆ.

    • @gcvkannada
      @gcvkannada  Месяц назад +1

      ನಮಸ್ತೆ!🕉️💚
      ಧನ್ಯವಾದಗಳು🙏💐💮

  • @user-rh5io7zw1v
    @user-rh5io7zw1v 8 дней назад

    Thank you so much Universe thanks a lot universe I trust you universe I like you universe I 💓 you so much Universe thanks a lot universe 💖💖🙏💖💖💖🙏💖💖💖🙏💖💖💖🙏💖💖💖🙏🙏

  • @manjunaths2219
    @manjunaths2219 6 дней назад

    ❤ನನ್ನ ಹೃತ್ಪೂರ್ವಕ ನಮನ ಗುರುಗಳೇ 😊

  • @shivakumarHadapad-d3l
    @shivakumarHadapad-d3l 5 дней назад

    Namastez ನಮಸ್ತೆ ಗುರೂಜಿ ತುಂಬಾ ಚನ್ನಾಗಿದೆ ದ್ಯಾನ ಧನ್ಯವಾದಗಳು

  • @MaheshKumar-mu6ns
    @MaheshKumar-mu6ns Месяц назад +4

    ತುಂಬಾ ಉಪಯುಕ್ತ ಮಾಹಿತಿಯನ್ನು ನೀಡಿದ್ದೀರಿ ವಂದನೆಗಳು ಗುರುಗಳೇ.

    • @gcvkannada
      @gcvkannada  Месяц назад

      ಧನ್ಯವಾದಗಳು🙏💐💮

  • @NetraSj
    @NetraSj Месяц назад +4

    ಗುರುಗಳೇ ನಿಮ್ಮಗೆ ಕೋಟಿ ಕೋಟಿ ಪ್ರಣಾಮಗಳು. ಧನ್ಯವಾದಗಳು ❤❤❤

    • @gcvkannada
      @gcvkannada  Месяц назад

      ಧನ್ಯವಾದಗಳು 🙏💐💮❤️

  • @TPandesha
    @TPandesha Месяц назад +6

    ತುಂಬಾ ಧನ್ಯವಾದಗಳು, ಇದೇರೀತಿ ಸಪ್ತ ಚಕ್ರಗಳ ಧ್ಯಾನಗಳನ್ನೂ ಕಲಿಸಿಕೊಡಿ. ನಮಸ್ಕಾರ.

    • @gcvkannada
      @gcvkannada  Месяц назад

      ಖಂಡಿತ, ಮುಂದಿನ ದಿನಗಳಲ್ಲಿ ಎಲ್ಲಾ ಚಕ್ರಗಳ ಮೇಲೆ ಧ್ಯಾನದ ವಿಡಿಯೋ ಮಾಡುವ ಪ್ರಯತ್ನ ಮಾಡುತ್ತೇನೆ.
      ನಿಮ್ಮ ಸಹನೆ ಮತ್ತು ಸಹಕಾರಕ್ಕೆ ನನ್ನ ವಂದನೆಗಳು.
      ಧನ್ಯವಾದಗಳು🙏💐💮

  • @kanthaamma821
    @kanthaamma821 15 дней назад +1

    . ಧನ್ಯವಾದಗಳು ಗುರುಗಳೇ.

    • @gcvkannada
      @gcvkannada  14 дней назад

      ಧನ್ಯವಾದಗಳು🙏💐💮

  • @srinathamrsrinathamr3345
    @srinathamrsrinathamr3345 25 дней назад +2

    🙏 ನಿಮ್ಮಿಂದ ಸಮಾಜಕ್ಕೆ ಒಳ್ಳೆದಾಗಲಿ 🙏

    • @gcvkannada
      @gcvkannada  25 дней назад

      ನಿಮ್ಮ ಪ್ರೀತಿ ಮತ್ತು ಪ್ರೋತ್ಸಾಹಕ್ಕೆ ನಿಮ್ಮ ನನ್ನ ಕೃತಜ್ಞತೆಗಳು.
      ಧನ್ಯವಾದಗಳು🙏💐💮🕉️

  • @beenamanju490
    @beenamanju490 2 месяца назад +5

    Dhanyavadagalu Guruji
    Meditation was awesome

    • @gcvkannada
      @gcvkannada  2 месяца назад

      Thank you for your feedback! I'm grateful for your inputs.
      Thank you 🙏💐💮

  • @roopam.j4236
    @roopam.j4236 Месяц назад +2

    ❤🎉❤🎉❤🎉❤🎉❤🎉 ಸಿಂಪಲ್ ಸೂಪರ್ ಮೂಲಾಧಾರ ಚಕ್ರದ ಧ್ಯಾನ.ನಿಮಗೆ ಧನ್ಯವಾದಗಳು 🪷 ನಮಸ್ಕಾರಗಳು 🙏 ಅಭಿನಂದನೆಗಳು 💐

    • @gcvkannada
      @gcvkannada  Месяц назад

      ನಿಮ್ಮ ಅಭಿಪ್ರಾಯ ಮತ್ತು ಪ್ರೀತಿಗೆ ನನ್ನ ಕೃತಜ್ಞತೆಗಳು.❤️💕
      ಧನ್ಯವಾದಗಳು🙏💐💮

  • @radhaponnappa2418
    @radhaponnappa2418 2 месяца назад +4

    ಧನ್ಯವಾದಗಳು ಗುರೂಜಿ 🙏🌹🙏

    • @gcvkannada
      @gcvkannada  2 месяца назад

      ಧನ್ಯವಾದಗಳು🙏💐💮🌹

  • @gayithrinv4605
    @gayithrinv4605 25 дней назад +2

    Thank you guru ji

  • @prakashnimbargi7981
    @prakashnimbargi7981 9 дней назад

    ಧನ್ಯವಾದಗಳು

  • @AkshataPetkar-w5g
    @AkshataPetkar-w5g 20 дней назад +3

    ಥಾಂಕ್ ಯು ವೆರಿ ಮಚ್ ಸರ್

  • @ratnanagaraj8075
    @ratnanagaraj8075 22 дня назад +2

    Thumba chennagi thu gurugale. 🙏🏼😄

    • @gcvkannada
      @gcvkannada  21 день назад

      ಧನ್ಯವಾದಗಳು🙏💐💮

  • @ranishanmuka4974
    @ranishanmuka4974 25 дней назад +2

    Namaste 🙏 guruji.

    • @gcvkannada
      @gcvkannada  25 дней назад

      ನಮಸ್ತೆ🙏💐💮

  • @pranavbm600
    @pranavbm600 2 месяца назад +6

    ಗುರುಗಳೇ ನೀವು ಹೇಳಿದ ಎಲ್ಲಾ ತೊಂದರೆ ಅನುಭವಿಸುತಿದ್ದೇನೆ. ನಾನು ತುಂಬಾ ಸಾಲ ಮಾಡಿಕೊಡಿರುವೆ ಏನು ಮಾಡುವುದೆಂದು ಗೊತಾಗುತಿಲ್ಲ ದಯವಿಟ್ಟು ಸಲಹೆ ಕೊಡಿ 🙏

    • @gcvkannada
      @gcvkannada  2 месяца назад +1

      ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಮತ್ತು ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಧ್ಯಾನ ನೀಡಬಲ್ಲದು.
      ದಿನವು ಎರೆಡು ಬಾರಿ, ಒಂದು ದಿನವೂ ತಪ್ಪದೇ ಧ್ಯಾನ ಅಭ್ಯಾಸ ಮಾಡಿ ನೋಡಿ, ನಿಮ್ಮ ಜೀವನದಲ್ಲಿ ನಡೆಯುವ ಆ ಪವಾಡಗಳನ್ನು ನೀವೇ ನೊಡಬಲ್ಲಿರಿ.
      ನಂಬಿಕೆ ಮತ್ತು ಶ್ರದ್ಧೆ ನಿಮ್ಮ ಬಳಿ ಇರಲಿ, ಅಹಂಕಾರ ಮತ್ತು ದೂಷಣೆ ದೂರವಾಗಲಿ, ಆಗ ದೈವ ನಿಮಗೆ ಅತ್ತಿರವಾಗುತ್ತದೆ.
      ಧನ್ಯವಾದಗಳು🙏💐💮

    • @pranavbm600
      @pranavbm600 2 месяца назад

      @@gcvkannada ಧನ್ಯವಾದಗಳು ಗುರುಗಳೇ. ಧ್ಯಾನ ಒಂದು ವರ್ಷ ಕಂಟಿನ್ಯೂ ಮಾಡತಾರೆ ಇದೀನಿ. ಆದರೂ ನೆಮದ್ದಿ ಇಲ್ಲ

  • @shivashankaryadav
    @shivashankaryadav 2 месяца назад +5

    🙏🙏🙏🙏🙏🙏🙏🙏🙏🙏🙏guruji. Thanks

    • @gcvkannada
      @gcvkannada  2 месяца назад

      Thank you 🙏💐💮❤️

  • @AnnapurnasPatil
    @AnnapurnasPatil 24 дня назад +2

    ನಮಸ್ಕಾರ ಗುರು ಗಳೆ

    • @gcvkannada
      @gcvkannada  24 дня назад

      ನಮಸ್ತೆ 🙏💐💮

  • @kalakc604
    @kalakc604 22 дня назад +2

    Koti namaskaragalu gurugale

    • @gcvkannada
      @gcvkannada  22 дня назад

      ಧನ್ಯವಾದಗಳು🙏💐💮

  • @user-sb1pr3rc7g
    @user-sb1pr3rc7g 25 дней назад +2

    🙏

  • @mangalorevivekanandashet402
    @mangalorevivekanandashet402 15 дней назад +1

    Thanks for the experence shared guruji we have little experence it is ultimate once again thanks send more about other chakara

    • @gcvkannada
      @gcvkannada  15 дней назад

      Sure. Thank you 🙏💐💮

  • @saraswthibillav9335
    @saraswthibillav9335 29 дней назад +2

    Dhanyawad Guruji

    • @gcvkannada
      @gcvkannada  29 дней назад

      ಧನ್ಯವಾದಗಳು🙏💐💮

  • @user-cm3pz4jx9l
    @user-cm3pz4jx9l Месяц назад +1

    ಧನ್ಯವಾದ ಗುರುಗಳೇ💐🙏🙏

    • @gcvkannada
      @gcvkannada  Месяц назад

      ಧನ್ಯವಾದಗಳು🙏💐💮

  • @rajshekar2584
    @rajshekar2584 2 месяца назад +1

    Dhanyavadagalu AathmaBandhugale namaste 🙏 ♥️ 😊

    • @gcvkannada
      @gcvkannada  2 месяца назад

      @@rajshekar2584 ಧನ್ಯವಾದಗಳು🙏💐💮❤️

  • @sahanark9137
    @sahanark9137 Месяц назад +2

    Thanks guruji 😊

  • @RatnaCraghu
    @RatnaCraghu 2 месяца назад +1

    Thank you universe and angels. Thank you sir

    • @gcvkannada
      @gcvkannada  2 месяца назад

      Thank you 🙏💐💮❤️

  • @user-sy9zc3uu7o
    @user-sy9zc3uu7o 9 дней назад

    Superb

  • @GovindAgni
    @GovindAgni 29 дней назад +1

    Thanks guru ji.

  • @vijayapochagundi536
    @vijayapochagundi536 18 дней назад +1

    🙏🏻🙏🏻🙏🏻🙏🏻🙏🏻

  • @lalithahn7861
    @lalithahn7861 2 месяца назад +2

    👏👏👏 ಧನ್ಯವಾದಗಳು ಗುರುಗಳೇ

    • @gcvkannada
      @gcvkannada  2 месяца назад

      ಧನ್ಯವಾದಗಳು🙏💐💮❤️

  • @ashwinimarikullaiah3359
    @ashwinimarikullaiah3359 Месяц назад +3

    Thank u sir…Nanu 2 wk inda madthidini …thumba upayuktha agthide…morning aramagi erthini amele nanige gothilde negative yochne galu barathe…bejaru ansathe…..adru ee meditation bidala madthini 😊

    • @gcvkannada
      @gcvkannada  Месяц назад

      ನಿಮ್ಮ ಅಭಿಪ್ರಾಯ ಹಂಚಿಕೊಂಡಿದ್ದಕ್ಕೆ ನಿಮಗೆ ನನ್ನ ಕೃತಜ್ಞತೆಗಳು. ನಿಮ್ಮ ಅನುಭವದ ಮಾತುಗಳು ಇತರರಿಗೆ ಪ್ರೇರಣೆಯಾಗಲಿ.❤️
      ನೀವು ದಿನವೂ ಧ್ಯಾನದ ಅಭ್ಯಾಸ ಮಾಡಿ, ನಿದಾನವಾಗಿ ನಿಮ್ಮಲ್ಲಿ ನೆಗೆಟಿವ್ ಯೋಚನೆಗಳು ಕಡಿಮೆಯಾಗುತ್ತವೆ.
      ಧನ್ಯವಾದಗಳು🙏💐💮

  • @kanthaamma821
    @kanthaamma821 Месяц назад +2

    ನಿಮ್ಮ ಆಶೀರ್ವಾದ ನಾನು ಈ ಧ್ಯಾನ ಮಾಡುತಿದ್ದೇನೆ. ಗುರುಗಳೇ ನಮ್ಗೆ ಗುರು ಇಲ್ಲ. ನಿಮ್ಗೆ ನನ್ನ ಧನ್ಯವಾದಗಳು ಗುರುಗಳೇ 🙏🏽🙏🏽ಮತ್ತೆ ಹೆಚ್ಚಿನ ಮೂಲದಾರ ಚಕ್ರ ದ ಬಗ್ಗೆ ತಿಳಿಸಿ. 🙏🏽🙏🏽

    • @gcvkannada
      @gcvkannada  Месяц назад

      ಧನ್ಯವಾದಗಳು🙏💐💮☘️

  • @sadashivpatil7236
    @sadashivpatil7236 2 месяца назад +1

    Sir this is most valuable and imformation video.
    Thanks
    Sadashiv Patil

    • @gcvkannada
      @gcvkannada  2 месяца назад

      Thank you very much for your feedback. I'm grateful to you.
      Thank you 🙏💐💮

  • @hanumanthrayatl8573
    @hanumanthrayatl8573 2 месяца назад +2

    Thank youu guruji🙏🙏🙏

    • @gcvkannada
      @gcvkannada  2 месяца назад

      Thank you 🙏💐💮

  • @ravirajshetty9310
    @ravirajshetty9310 Месяц назад +1

    Wonderful Guruji. Thank a lot

    • @gcvkannada
      @gcvkannada  Месяц назад

      Thank you 🙏💐💮💚

  • @user-vl5io2lo2s
    @user-vl5io2lo2s 2 месяца назад +1

    ಅತ್ಯುತ್ತಮ ಮಾಹಿತಿ ಗುರೂಜಿ🙏

    • @gcvkannada
      @gcvkannada  2 месяца назад

      ಧನ್ಯವಾದಗಳು🙏💐💮

  • @mahalaxmi-ix2yp4vf7t
    @mahalaxmi-ix2yp4vf7t 2 месяца назад +1

    Danyawada.gurugale.koti.koti❤🙏🙏🙏🙏🙏🙏🙏

    • @gcvkannada
      @gcvkannada  2 месяца назад

      ಧನ್ಯವಾದಗಳು🙏💐💮❤️

  • @AnjinappaAnjinappa-pz4rj
    @AnjinappaAnjinappa-pz4rj Месяц назад +1

    Dhanyavadhagalu guruji

    • @gcvkannada
      @gcvkannada  Месяц назад

      ಧನ್ಯವಾದಗಳು🙏💐💮

  • @SarojaDK-vc6cc
    @SarojaDK-vc6cc 2 месяца назад +1

    Namasthe gurugale thank you so much 🙏🌹

    • @gcvkannada
      @gcvkannada  2 месяца назад

      Thank you 🙏💐💮🌹

  • @banachodemahadev4348
    @banachodemahadev4348 Месяц назад +1

    Thank you Guruji.

  • @user-tf5km8oy7o
    @user-tf5km8oy7o 2 месяца назад +2

    ಧನ್ಯವಾದಗಳು ಸರ್

    • @gcvkannada
      @gcvkannada  2 месяца назад

      ಧನ್ಯವಾದಗಳು🙏💐💮

  • @manojforu2437
    @manojforu2437 2 месяца назад +1

    Dhanyawadha guruji

    • @gcvkannada
      @gcvkannada  2 месяца назад

      ಧನ್ಯವಾದಗಳು🙏💐💮

  • @MohanMM-nv2we
    @MohanMM-nv2we 2 месяца назад +1

    Dhanyavada gurugale🙏🙏🙏

    • @gcvkannada
      @gcvkannada  2 месяца назад

      ಧನ್ಯವಾದಗಳು🙏💐💮

  • @HypnotherapyCanSolve
    @HypnotherapyCanSolve Месяц назад +1

    Thank you for Mudra Explanation 🎉

  • @preethiskurdekar6344
    @preethiskurdekar6344 Месяц назад +1

    Thank you guruji...😊

  • @KK-dh1tm
    @KK-dh1tm 2 месяца назад +3

    ನಮಸ್ಕಾರ ಸರ್ 🙏🙏

    • @gcvkannada
      @gcvkannada  2 месяца назад

      ಧನ್ಯವಾದಗಳು🙏💐💮

  • @sowmyaiyer2092
    @sowmyaiyer2092 Месяц назад +1

    Dhanyavadagalu

    • @gcvkannada
      @gcvkannada  Месяц назад

      ಧನ್ಯವಾದಗಳು🙏💐💮

  • @venkateshkumar7416
    @venkateshkumar7416 2 месяца назад +2

    Good one!

    • @gcvkannada
      @gcvkannada  2 месяца назад

      Thank you 🙏💐💮

  • @prabhasrirama6596
    @prabhasrirama6596 2 месяца назад +1

    ಧನ್ಯವಾದಗಳು..ಸರ್ 🙏🙏

    • @gcvkannada
      @gcvkannada  2 месяца назад

      ಧನ್ಯವಾದಗಳು🙏💐💮

  • @nu.poojary
    @nu.poojary 2 месяца назад +1

    Gurugale ❤

    • @gcvkannada
      @gcvkannada  2 месяца назад

      Thank you 🙏💐💮❤️

  • @shashikalap8252
    @shashikalap8252 Месяц назад +1

    Thank u guruji

  • @geethag303
    @geethag303 28 дней назад +2

    ರಿಮೋಟೆಡ್ ಅರ್ಥರಿಟಿಸ್ ಇಂದ 2 ವರ್ಷ ದಿಂದ ಒದ್ದಾಡುತ್ತಿದ್ದೇನೆ, ದಯವಿಟ್ಟು ಪರಿಹಾರ ತಿಳಿಸಿ 🙏🙏😍

    • @gcvkannada
      @gcvkannada  28 дней назад +1

      ಕೆಳಗಿನ, ವಿಡಿಯೋ ನೋಡಿ ಅದರಲ್ಲಿ ಹೇಳಿದ ರೀತಿ ಅಭ್ಯಾಸ ಮಾಡಿ...👇
      ruclips.net/video/YA-bKQlOu6A/видео.htmlsi=6poD17cNC4t_-1_7
      ಅದರ ಜೊತೆಗೆ, ಈ ಮೂಲಾಧಾರ ಚಕ್ರದ ಧ್ಯಾನ ದಿನವೂ ತಪ್ಪದೆ ಅಭ್ಯಾಸ ಮಾಡಿ.
      ಧನ್ಯವಾದಗಳು🙏💐💮

    • @geethag303
      @geethag303 28 дней назад

      @@gcvkannada ಧನ್ಯವಾದಗಳು ಸರ್ 🙏

  • @chayabhat7617
    @chayabhat7617 2 месяца назад +7

    ಹೀಗೆ ಎಲ್ಲ ಚಕ್ರದ ಧ್ಯಾನವನ್ನೂ ದಯವಿಟ್ಟು ಹೇಳಿಕೊಡಿ ಗುರುಗಳೇ

    • @gcvkannada
      @gcvkannada  2 месяца назад

      ಖಂಡಿತವಾಗಿ ಮುಂದಿನ ದಿನಗಳಲ್ಲಿ ಎಲ್ಲಾ ಚಕ್ರಗಳ ಬಗ್ಗೆಯೂ ವಿಡಿಯೋ ಮಾಡುವ ಪ್ರಯತ್ನ ಮಾಡುತ್ತೇನೆ.
      ನಿಮ್ಮ ಅಭಿಪ್ರಾಯ ಮತ್ತು ಇಚ್ಚೆಗೆ ನನ್ನ ಕೃತಜ್ಞತೆಗಳು.
      ಧನ್ಯವಾದಗಳು🙏💐💮

  • @premabn3538
    @premabn3538 Месяц назад +1

    Nimge ananta danyavadagalu

    • @gcvkannada
      @gcvkannada  Месяц назад

      ಧನ್ಯವಾದಗಳು🙏💐💮

  • @rekhasuvarna3576
    @rekhasuvarna3576 Месяц назад +1

    Thank you Sir🙏🙏

  • @nagarathnar2846
    @nagarathnar2846 Месяц назад +1

    Namasthe gurugale danuavadgalu

    • @gcvkannada
      @gcvkannada  Месяц назад

      ಧನ್ಯವಾದಗಳು 🙏💐💮

  • @user-rz6nl1ts4g
    @user-rz6nl1ts4g 2 месяца назад +1

    ಧನ್ಯವಾದಗಳು ❤🙏🏼🙏🏼🙏🏼

    • @gcvkannada
      @gcvkannada  2 месяца назад

      ಧನ್ಯವಾದಗಳು🙏💐💮❤️

  • @shobagowda7922
    @shobagowda7922 2 месяца назад +1

    Very very nice dhyna

    • @gcvkannada
      @gcvkannada  2 месяца назад

      Thank you 🙏💐💮❤️

  • @srimathisri5790
    @srimathisri5790 2 месяца назад +1

    Danyvadglu gurujii

    • @gcvkannada
      @gcvkannada  2 месяца назад

      ಧನ್ಯವಾದಗಳು🙏💐💮

  • @santoshaimil7838
    @santoshaimil7838 Месяц назад +1

    Very usefull information tq

  • @drakshayaniks7160
    @drakshayaniks7160 2 месяца назад +1

    Thank you sir very very much

    • @gcvkannada
      @gcvkannada  2 месяца назад

      Thank you 🙏💐💮🏵️❤️

  • @sushmatalgeri6274
    @sushmatalgeri6274 Месяц назад +1

    Thank you Sir

  • @kumaris5312
    @kumaris5312 Месяц назад +1

    Thank you

    • @gcvkannada
      @gcvkannada  Месяц назад

      @@kumaris5312 Thank you 🙏💐💮

  • @hithapraveen3598
    @hithapraveen3598 2 месяца назад +2

    Tq sir 🙏🏾🙏🏾🙏🏾

    • @gcvkannada
      @gcvkannada  2 месяца назад

      Thank you 🙏💐💮

  • @sheetalnayak2428
    @sheetalnayak2428 Месяц назад +1

    Thank u sir

  • @chinmayimpchinmayi77
    @chinmayimpchinmayi77 2 месяца назад +1

    Tq guruji❤

    • @gcvkannada
      @gcvkannada  2 месяца назад

      Thank you 🙏💐💮❤️

  • @dhanalakshmilakshmi5479
    @dhanalakshmilakshmi5479 2 месяца назад +2

    🙏🙏🙏💐

  • @girijawwaholi2138
    @girijawwaholi2138 Месяц назад +1

    ಥ್ಯಾಂಕ್ಸ್ sir

  • @prasannashetty3421
    @prasannashetty3421 Месяц назад +1

    🙏🏻🙏🏻🙏🏻

  • @vimalarao2836
    @vimalarao2836 2 месяца назад +1

    ನಮಸ್ತೇ ಗುರೂಜಿ ಭೂತ ಶುದ್ದಿ ಧ್ಯಾನ ದ ಪರಿಚಯ ಮಾಡಿಸಿ ದಯವಿಟ್ಟು 🙏🙏

    • @gcvkannada
      @gcvkannada  2 месяца назад

      ಮುಂದಿನ ದಿನಗಳಲ್ಲಿ, ನಾನು ಅದರ ಬಗ್ಗೆ, ಪ್ರಯತ್ನ ಮಾಡುತ್ತೇನೆ.
      ಧನ್ಯವಾದಗಳು🙏💐💮❤️

  • @sadashivpoojary997
    @sadashivpoojary997 2 месяца назад +1

    Great

    • @gcvkannada
      @gcvkannada  2 месяца назад

      Thank you 🙏💐💮

  • @ushamanjunath5361
    @ushamanjunath5361 Месяц назад +1

    🙏🙏🙏

  • @padmahegde6019
    @padmahegde6019 Месяц назад +1

    🙏🏼🙏🏼💐💐

  • @manisri-ek5jq
    @manisri-ek5jq Месяц назад +1

    🙏🙏🙏🙏🙏🙏

  • @girijauchil8329
    @girijauchil8329 Месяц назад +1

    🙏🙏🙏🙏🙏

  • @Madhu-ni9wu
    @Madhu-ni9wu 2 месяца назад +3

    Swadistana chakrada baggenu vedio madi please gurujii

    • @gcvkannada
      @gcvkannada  2 месяца назад

      ಖಂಡಿತವಾಗಿ, ಮುಂದಿನ ದಿನಗಳಲ್ಲಿ ಸ್ವಾಧಿಷ್ಠಾನ ಚಕ್ರದ ಬಗ್ಗೆ ವಿಡಿಯೋ ಮಾಡುವ ಪ್ರಯತ್ನ ಮಾಡುತ್ತೇನೆ.
      ನಿಮ್ಮ ಸಹನೆ ಮತ್ತು ಸಹಕಾರಕ್ಕೆ ನನ್ನ ವಂದನೆಗಳು.
      ಧನ್ಯವಾದಗಳು🙏💐💮

  • @3.k.pradyumna588
    @3.k.pradyumna588 Месяц назад +2

    🙏👌🙏👌🙏🙏🙏

  • @seetharamugk3779
    @seetharamugk3779 2 месяца назад +1

    ❤❤❤

  • @chayadevi9998
    @chayadevi9998 Месяц назад +1

    🎉❤

  • @sugaiahsugaiahmathpahi1710
    @sugaiahsugaiahmathpahi1710 2 месяца назад +1

    🌹🙏🙏🌹

  • @rekhashivakumar1145
    @rekhashivakumar1145 2 месяца назад +1

    🙏🙏🙏🙏🙏🙏🙏🙏

  • @hithapraveen3598
    @hithapraveen3598 2 месяца назад +2

    ಕಣ್ಣಿನ ಆರೋಗ್ಯಗ್ಗೆ vedio ಮಾಡಿ guruji 🙏🏾🙏🏾🙏🏾

    • @gcvkannada
      @gcvkannada  2 месяца назад

      ನೀವು ನನ್ನ ಛಾನೆಲ್ ನಲ್ಲಿ ಇರುವ ತ್ರಾಟಕ ಧ್ಯಾನದ ಅಭ್ಯಾಸ ಮಾಡಿ. ಅದು ಕಣ್ಣಿನ ಸೈಟ್ ಮತ್ತು ಕಣ್ಣಿನ ಆರೋಗ್ಯಕ್ಕೆ ಸಹಾಯ ಮಾಡುತ್ತದೆ.👁️🧿
      ಇಲ್ಲಿದೆ ಆ ಧ್ಯಾನದ ವಿಡಿಯೋ ಲಿಂಕ್...👇
      ruclips.net/video/W4VjH2LYq-A/видео.htmlsi=mLRazq_S9kh5gxvv
      ಧನ್ಯವಾದಗಳು🙏💐💮

  • @c.b.bc.b.b3624
    @c.b.bc.b.b3624 20 дней назад +1

    ಅನಂತ ಕೋಟಿ ಬ್ರಹ್ಮಾಂಡಕ್ಕೆ ನಮನ

    • @gcvkannada
      @gcvkannada  19 дней назад

      ಧನ್ಯವಾದಗಳು🙏💐💮

  • @narayanhegde5808
    @narayanhegde5808 2 месяца назад +3

    ಓಂ

  • @user-jw6nc6ip5w
    @user-jw6nc6ip5w 2 месяца назад +2

    Thank you guruji meditation madoke consertation level jasti agbekku adakke enu madbeku guruji. Hageye ella chakragalla meditation helli guruji.. thank you

    • @gcvkannada
      @gcvkannada  2 месяца назад

      ಧ್ಯಾನದ ಬಗ್ಗೆ ಇನ್ನಷ್ಟು ಮಾಹಿತಿ ತಿಳಿಯಲು, ಕೆಳಗೆ ಕೊಟ್ಟಿರುವ ವಿಡಿಯೋ ನೋಡಿ.👇
      ಮುಂದಿನ ದಿನಗಳಲ್ಲಿ, ಎಲ್ಲಾ ಚಕ್ರಗಳ ವಿಡಿಯೋ ಮಾಡುವ ಪ್ರಯತ್ನ ಮಾಡುತ್ತೇನೆ.
      ಧ್ಯಾನ ಮಾಡುವ ವಿಧಾನ ಮತ್ತು ಪದ್ಧತಿಯ ಬಗ್ಗೆ ತಿಳಿಯಲು, ಕೆಳಗಿನ ವಿಡಿಯೋ ನೋಡಿ...👇
      ruclips.net/video/f8jyuyRwMQc/видео.htmlsi=8gvtNpQBDdNXI8_Q
      ಧ್ಯಾನದ ವಿವಿಧ ಹಂತಗಳ ಎನ್ನುವ ವಿಡಿಯೋ ನೋಡಿ...👇
      ruclips.net/video/QBWcxthRAwk/видео.htmlsi=6TiH3AGSphWR8nfp
      ಧನ್ಯವಾದಗಳು🙏💐💮

  • @rajshekar2584
    @rajshekar2584 2 месяца назад +1

    🙏🙏🙏🌄🕉😊

    • @gcvkannada
      @gcvkannada  2 месяца назад +1

      🙏💐💮🕉️

  • @ShobhaHuchchannavar
    @ShobhaHuchchannavar 2 месяца назад +1

    Tq ri

    • @gcvkannada
      @gcvkannada  2 месяца назад

      Thank you 🙏💐💮

  • @SiddagammaP
    @SiddagammaP Месяц назад +1

    🙏🙏🙏🙏🙏🙏🙏

  • @nalinirevankar907
    @nalinirevankar907 27 дней назад +1

    ನಿಮಗೆ ಕೋಟಿ ಕೋಟಿ ಪ್ರಣಾಮಗಳು ಗುರು ಗಳೇ

    • @gcvkannada
      @gcvkannada  26 дней назад

      ಧನ್ಯವಾದಗಳು🙏💐💮

  • @user-dv4ct7ce4f
    @user-dv4ct7ce4f Месяц назад +1

    ಧ್ಯಾನದ ಜೊತೆಗೆ ಈ ಶ್ಲೋಕ ಹೇಳಿಕೊಂಡರೆ ಮತ್ತಷ್ಟು ಉಪಯೋಗವಾಗಬಹುದಾ ಗುರುಗಳೇ
    ಲಲಿತಾ ಸಹರ್ಷ ನಾಮದ 38ನೇ ಶ್ಲೋಕ
    ಮುಲಾಧಾರೈಕ ನಿಲಯ ಬ್ರಹ್ಮ ಗ್ರಂಥಿ ವಿಭೇದಿನಿ
    ಮನಿಪೂರಂತ ರುದಿತಾ ವಿಷ್ಣುಗ್ರಂಥಿ ವಿಭೇದಿನಿ.

    • @gcvkannada
      @gcvkannada  Месяц назад

      ನೀವು ಧ್ಯಾನ ಮುಗಿದ ಮೇಲೆ ಪ್ರಯತ್ನಿಸಿ. ಆಗ, ನಿಮ್ಮ ಮೆದುಳು ಥಿಟಾ ಅಥವಾ ದೆಲ್ಟ್ ಸ್ಥಿತಿಯಲ್ಲಿ ಇರುತ್ತದೆ, ಅದು ಹೆಚ್ಚು ಪರಿಣಾಮಕಾರಿ.
      ಹೆಚ್ಚಿನ ಮಾಹಿತಿಗೆ, ಧ್ಯಾನದ ವಿವಿಧ ಹಂತಗಳು ಎನ್ನುವ ನನ್ನ ಹಿಂದಿನ ವಿಡಿಯೋ ನೋಡಿ...👇
      ruclips.net/video/QBWcxthRAwk/видео.htmlsi=STH44yxqaJcstdjy
      ಧನ್ಯವಾದಗಳು🙏💐💮

  • @Anonymous-rb2tm
    @Anonymous-rb2tm 2 месяца назад +2

    Please make videos on other chakras also...7 chakras healing techniques... thanks 🙏

    • @gcvkannada
      @gcvkannada  2 месяца назад

      Thank you for your feedback and request. I will try to make a video of all the Chakras.
      I'm grateful for your interest and love 💕
      Thank you 🙏💐💮

  • @pavitrapavi2237
    @pavitrapavi2237 Месяц назад +2

    ನಾನೂ ಫಸ್ಟ್ ಟೈಮ್ ವಿಡಿಯೋ ನೋಡಿದ್ದು ನೀವು ಹೇಳಿದ ಹಾಗೆ ಈಗ ತೋರಿಸಿದ್ದು ಮಾಡಿದರೆ ಸಾಕ ಇದಕ್ಕೆ ಮುಂಚೆ ಬೇರೆ ಏನಾರ ಮಾಡಬೇಕ

    • @gcvkannada
      @gcvkannada  Месяц назад

      ಇದನ್ನು ಅಭ್ಯಾಸ ಮಾಡಿ ಮತ್ತು ಅದರ ಜೊತೆಗೆ, ಕೆಳಗಿನ ವಿಡಿಯೋದಲ್ಲಿ ಹೇಳಿದ ರೀತಿ ನಿಮ್ಮ ಜೀವನದಲ್ಲಿ ಬದಲಾವಣೆ ತಂದರೆ, ಅದು ಇನ್ನೂ ಹೆಚ್ಚು ಪರಿಣಾಮಕಾರಿ.
      ಈ ವಿವರಣೆ ವಿಡಿಯೋ ತಪ್ಪದೆ ನೋಡಿ...👇
      ruclips.net/video/YA-bKQlOu6A/видео.htmlsi=xLzsKb0B8daa_a_o
      ಧನ್ಯವಾದಗಳು🙏💐💮