ಧ್ಯಾನದ ಬಗ್ಗೆ ಜ್ಞಾನದ ಅತ್ಯದ್ಭುತವಾದ ವಿಷಯವನ್ನು ತಿಳಿಸುತ್ತಿದ್ದೀರಾ ಮುಂದೆ ಇದೇ ರೀತಿ ಮಾಹಿತಿಯನ್ನು ಕೊಡುತ್ತಿರಿ ಗುರುಗಳೇ ತುಂಬಾ ಒಳ್ಳೆಯದಾಗಿದೆ ಧನ್ಯವಾದಗಳು ಸನಾತನ ಧರ್ಮದ ಅತ್ಯುತ್ತಮ ಮಾಹಿತಿಯನ್ನು ನೀಡುತ್ತಿರುವುದು ಧ್ಯಾನ ಮಾಡುವವರಿಗೆ ಮತ್ತೆ ಜನ ಮತ್ತು ಶಕ್ತಿ ತುಂಬಿದ ಹಾಗೆ ನಿಮಗೆ ಅನಂತ ಅನಂತ ಧನ್ಯವಾದಗಳು ಧನ್ಯವಾದಗಳು
Wonderful explanation Gurugale. Very very impressive. I started meditating recently. I feel i m too late. I m 64 now. I m into deep problem, mentally, financially.
Meditation helps you to gain spiritual power that will eliminate all your problems. Through meditation one can achieve enlightenment. All other material things are nothing in front of meditation power. And it's not too late, no regrets, just consider this time itself is a right time for you. Thank you 🙏💐💮
ನಿಮ್ಮ ಅಂತಃಪ್ರಜ್ಞೆಗೆ ಆ ಶಕ್ತಿ ಇದೆ, ನೀವು ದಿನವೂ ತಪ್ಪದೆ ಧ್ಯಾನವನ್ನು ಮಾಡುವ ಅಭ್ಯಾಸ ಇಟ್ಟುಕೊಂಡರೆ, ನಿಮ್ಮ ನೂ ಸ್ಪಿಯರ್ ಪರದಿ ನಿಮ್ಮ ಬಳಿ ಕೆಟ್ಟ ವ್ಯಕ್ತಿಗಳನ್ನು ಸುಳಿದಾಡಲು ಸಹ ಅದು ಬಿಡುವುದಿಲ್ಲ. ನೀವು ಈ ಅಂತಃಪ್ರಜ್ಞೆ, ನೂ ಸ್ಪಿಯರ್ ಮತ್ತು ಧ್ಯಾನದ ಬಗ್ಗೆ ತಿಳಿಯಲು ಕೆಳಗಿನ ವಿಡಿಯೋ ನೋಡಿ...👇 ಅಂತಃಪ್ರಜ್ಞೆ...👇 ruclips.net/video/kkPwSVPU4wM/видео.htmlsi=-5dDyli9Co4LycKO ನೂ ಸ್ಪಿಯರ್...👇 ruclips.net/video/v5Lw0xwBf6U/видео.htmlsi=v8nd-QBmjUCnmiUy ಧ್ಯಾನಕ್ಕೆ ಇರುವ ಶಕ್ತಿ...👇 ruclips.net/video/D38owFkYOuY/видео.htmlsi=SAomVhd70VkMYomC ಧನ್ಯವಾದಗಳು🙏💐💮❤️
ನಿಮ್ಮ ಪ್ರೀತಿಯ ಸಲಹೆಯನ್ನು ನಾನು ಗೌರವಿಸುತ್ತೇನೆ ಮತ್ತು ಅದನ್ನು ಅನುಸರಿಸಲು ನನ್ನ ಕೈಲಾದ ಮಟ್ಟಿಗೆ ಪ್ರಯತ್ನ ಪಡುತ್ತೇನೆ. ನಿಮ್ಮ ಪ್ರೀತಿ, ಸಹನೆ ಮತ್ತು ಸಲಹೆಗೆ ನಿಮಗೆ ನನ್ನ ಕೃತಜ್ಞತೆಗಳು. ಧನ್ಯವಾದಗಳು🙏💐💮♥️♥️
Sir thank you so much sir. Matte nimma video nodalikke andavagittide.. Sir nanu tumba samasyinda kasta paduttiddene. Husband ge swalpa health issues agittu. Avara bhagge yavaagalu negetive thinking baruttiruttade idarinda aache baralu sahaya maadi sir please 🙏🙏🙏
ಕೆಟ್ಟ ಯೋಚನೆಯಿಂದ ಹೊರಬರಲು, ಒಳ್ಳೆಯ ಯೋಚನೆ ಮಾಡುವ ಅಭ್ಯಾಸ ಮಾಡಿ. ಒಂದು ಪಾತ್ರೆಯಲ್ಲಿ ಕೊಳಕು ನೀರು ಇದ್ದರೆ, ಆಗಾಗ ಆ ಪಾತ್ರೆಗೆ ಒಳ್ಳೆಯ ನೀರು ಹಾಕುತ್ತಾ ಹಾಕುತ್ತಾ, ಆ ಪಾತ್ರೆಯ ನೀರೆಲ್ಲ ಒಳ್ಳೆಯ ನೀರಾಗಿ ಬದಲಾಗುವುದು. ಪ್ರತಿ ಬಾರಿ ನೆಗೆಟೀವ್ ಯೋಚನೆ ಬಂದಾಗ, ನಿಮಗೆ ಇಷ್ಟವಾದ ದೇವರ ನಾಮ ಸ್ಮರಣೆ 3 ಬಾರಿ ಮಾಡಿ, ಅದನ್ನು ಮಾಡುತ್ತಾ ಮಾಡುತ್ತಾ, ಆ ಕೆಟ್ಟ ಯೋಚನೆಗಳು ಮಾಯವಾಗಿ, ಪ್ರತಿ ಹಿತ ಮತ್ತು ಅಹಿತಕರ ಘಟನೆಗಳು ನಡೆದಾಗ, ದೇವರ ನಾಮ ಸ್ಮರಣೆ ಮಾಡುವುದೇ ಅಭ್ಯಾಸವಾಗಿ ಹೋಗುತ್ತದೆ. ಧನ್ಯವಾದಗಳು🙏💐
ನಿಮ್ಮ ಸಲಹೆಯನ್ನು ನಾನು ಗೌರವಿಸುತ್ತೇನೆ. ನಾನು ಉದ್ಯೋಗದ ನಿಮಿತ್ತ ದಿನವೂ ಬಳಸುವ ಭಾಷೆ ಇಂಗ್ಲೀಷ್ ಆಗಿರುವುದರಿಂದ, ಅಷ್ಟೊಂದು ನಿಖರತೆ ಪೂರ್ಣ ಪ್ರಮಾಣದಲ್ಲಿ ಸಾಧ್ಯವಾಗದೆ ಇದ್ದರೂ, ಸಾಧ್ಯವಾದಷ್ಟು ನಿಮ್ಮ ಸಲಹೆಯ ಕಡೆಗೆ ಗಮನ ಹರಿಸಲು ಪ್ರಯತ್ನ ಮಾಡುತ್ತೇನೆ. ಧನ್ಯವಾದಗಳು🙏💐💮❤️
ನೀವು ಈ ಧ್ಯಾನದ ಪ್ಲೇ ಲಿಸ್ಟ್ ನಲ್ಲಿ ಇರುವ ಎಲ್ಲಾ ವಿಡಿಯೋ ನೋಡಿ. ನಂತರ ತ್ರಾಟಕ ಧ್ಯಾನದ ಮೂಲಕ ಧ್ಯಾನವನ್ನು ಆರಂಬಿಸಿ. ನಾನು ಸಹ ಧ್ಯಾನದ ಮಾಹಿತಿಯ ಮೂಲಕವೇ ಧ್ಯಾನ ಆರಂಭ ಮಾಡಿದ್ದು. ತ್ರಾಟಕ ಧ್ಯಾನ ತುಂಬಾ ಸುಲಭ ಮತ್ತು ಸರಳ, ಅದರಲ್ಲಿ ಪರಿಣಿತಿ ಪಡೆದ ಮೇಲೆ, ನೀವು ಯಾವ ಧ್ಯಾನ ಅಥವಾ ಜಪ ಮಾಡಿದರು ಅದು ತುಂಬಾ ಪರಿಣಾಮಕಾರಿಯಾಗಿ ಇರುತ್ತದೆ. ruclips.net/p/PLKx_xbPytHmDgyY_viFH1glE52WHUo6kE&si=j1R9gypnfshM1zwW ಮೊದಲು ಈ ಪ್ಲೇ ಲಿಸ್ಟ್ ನಲ್ಲಿ ಇರುವ ಎಲ್ಲಾ ವಿಡಿಯೋ ನೋಡಿ, ನಂತರ ತ್ರಾಟಕ ಧ್ಯಾನ ಆರಂಬಿಸಿ. ಧನ್ಯವಾದಗಳು🙏💐💮
100%. Please watch both the below videos. And write your sankalpa based on your need. And practice as suggested in the below videos... About sankalpa practice... ruclips.net/video/wZc3hof_Tg0/видео.htmlsi=A9fW4oRmBZ-lCnMG About self talk and negative thinking... ruclips.net/video/tA4hF2dOTmk/видео.htmlsi=y_20zfrgnlKUBzip Thank you 🙏💐
@@shivayogishwarswamiji5946 ನಿಮ್ಮ ಸಲಹೆಯನ್ನು ತುಂಬು ಹೃದಯದಿಂದ ಗೌರವಿಸಿ ಸ್ವೀಕರಿಸಿದ್ದೇನೆ ಮತ್ತು ಪ್ರಾಮಾಣಿಕವಾಗಿ ಪ್ರಯತ್ನ ಮಾಡುತ್ತೇನೆ. ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ನಿಮಗೆ ನನ್ನ ಕೃತಜ್ಞತೆಗಳು.❤️ ಧನ್ಯವಾದಗಳು🙏💐💮
ನನ್ನ ಯು ಟ್ಯೂಬ್ ಚಾನಲ್ ನಲ್ಲಿ, About ಪೇಜ್ ನಲ್ಲಿ ಇರುವ, ಇಮೇಲ್ ಐಡಿ ಗೆ ನೀವು ನಿಮ್ಮ ಪ್ರಶ್ನೆಯನ್ನು ಇಮೇಲ್ ಮಾಡಿ, ನಾನು ನನ್ನ ಬಿಡುವಿನ ಸಮಯದಲ್ಲಿ ನಿಮ್ಮ ಪ್ರಶ್ನೆಗೆ ಉತ್ತರ ನೀಡಲು ಪ್ರಯತ್ನ ಮಾಡುತ್ತೇನೆ. ಧನ್ಯವಾದಗಳು 🙏💐
ಒಳ್ಳೆಯ ಆಲೋಚನೆ😂. ನಿಜ ನೀವು ಮೊಬೈಲ್ ನಿಂದಾ ದೂರ ಇದ್ದರೆ ಅದು ಸಾಧ್ಯವಾಗುತ್ತಿರಲಿಲ್ಲ. ಆದರೆ, ಬಳಕೆ ಆದಷ್ಟು ಕಡಿಮೆ ಮಾಡಲಿ ಎನ್ನುವುದು ನನ್ನ ಉದ್ದೇಶ. ಹಾಗೂ, ಮೊಬೈಲ್ ನಲ್ಲಿ ನೀವು ಒಳ್ಳೆಯ ವಿಷಯ ಮಾತ್ರ ನೋಡಲು ಬಳಸಿದರೆ, ಅದು ಸತ್ಸಂಗ ಇದ್ದ ಹಾಗೆ. ಅದು ನಿಮ್ಮ ಮನಸ್ಸನ್ನು ಕದಡುವುದಿಲ್ಲ. ಒಳ್ಳೆಯ ವಿಷಯವೇ ಆದರೂ ಅತಿಯಾಗಿ ಮೊಬೈಲ್ ನೋಡಬೇಕು ಎನ್ನುವ ಚಟಕ್ಕೆ ಬೀಳಬಾರದು. ಮೊಬೈಲ್ ಊಟದಲ್ಲಿ ಉಪ್ಪಿನ ಕಾಯಿಯ ರೀತಿ ಇರಬೇಕು, ಅದೇ ಊಟಾ ಆಗಬಾರದು. ಧನ್ಯವಾದಗಳು🙏💐💮
ನನ್ನ ಯು ಟ್ಯೂಬ್ ಚಾನಲ್ ನಲ್ಲಿ, About ಪೇಜ್ ನಲ್ಲಿ ಇರುವ, ಇಮೇಲ್ ಐಡಿ ಗೆ ನೀವು ನಿಮ್ಮ ಪ್ರಶ್ನೆಯನ್ನು ಇಮೇಲ್ ಮಾಡಿ, ನಾನು ನನ್ನ ಬಿಡುವಿನ ಸಮಯದಲ್ಲಿ ನಿಮ್ಮ ಪ್ರಶ್ನೆಗೆ ಉತ್ತರ ನೀಡಲು ಪ್ರಯತ್ನ ಮಾಡುತ್ತೇನೆ. ಧನ್ಯವಾದಗಳು 🙏💐💮
Thankyou dhanywaad dhanywaad dhanywaad shukriya shukriya shukriya thankyou thankyou thankyou
Thank you 🙏💐
ಧ್ಯಾನದ ಬಗ್ಗೆ ಜ್ಞಾನದ ಅತ್ಯದ್ಭುತವಾದ ವಿಷಯವನ್ನು ತಿಳಿಸುತ್ತಿದ್ದೀರಾ ಮುಂದೆ ಇದೇ ರೀತಿ ಮಾಹಿತಿಯನ್ನು ಕೊಡುತ್ತಿರಿ ಗುರುಗಳೇ ತುಂಬಾ ಒಳ್ಳೆಯದಾಗಿದೆ ಧನ್ಯವಾದಗಳು
ಸನಾತನ ಧರ್ಮದ ಅತ್ಯುತ್ತಮ ಮಾಹಿತಿಯನ್ನು ನೀಡುತ್ತಿರುವುದು ಧ್ಯಾನ ಮಾಡುವವರಿಗೆ ಮತ್ತೆ ಜನ ಮತ್ತು ಶಕ್ತಿ ತುಂಬಿದ ಹಾಗೆ ನಿಮಗೆ ಅನಂತ ಅನಂತ ಧನ್ಯವಾದಗಳು ಧನ್ಯವಾದಗಳು
ನಿಮ್ಮ ಪ್ರೀತಿ ಮತ್ತು ಅಭಿಮಾನದ ಮಾತುಗಳಿಗೆ ನನ್ನ ಕೃತಜ್ಞತೆಗಳು. ಖಂಡಿತವಾಗಿ ಪ್ರಯತ್ನ ಮಾಡುತ್ತೇನೆ.
ಧನ್ಯವಾದಗಳು 🙏💐💮
ಬಹಳ ದಿನಗಳ ನಂತರ vids madiddake.... 🎉❤
ಧನ್ಯವಾದಗಳು🙏💐🎉
Thank you sir god bless you 🙏🕉️🙏
Thank you 🙏💐
ಸ್ವಾಮಿ ನಿಲವಾಗ್ಲೂ ತುಂಬಾ ತುಂಬಾ ಚೆನ್ನಾಗಿ ವಿವರಸಿದ್ದೀರಿ,🙏🙏
ಧನ್ಯವಾದಗಳು🙏💐💮
Jai.gurudev❤❤namaste❤ namaste 🕉 🙏🏻 ✨️ namaste 🕉 🙏🏻
ಧನ್ಯವಾದಗಳು🙏💐💮♥️
Sir thanks you I was thinking these words in the morning every day but not understand ING the full meanings somuch so thanks you sir
Thank you 🙏💐💮💕
ನಮಸ್ಕಾರಗಳು 🙏 ತುಂಬಾ ಅದ್ಬುತವಾದ ಸಾಲುಗಳು ತುಂಬಾ ಇಷ್ಟವಾದವು ದನ್ಯವಾದಗಳು ಗುರುಗಳೇ ❤
ನಿಮ್ಮ ಅಭಿಪ್ರಾಯ ಮತ್ತು ಪ್ರೀತಿಗೆ ನನ್ನ ಕೃತಜ್ಞತೆಗಳು.
ಧನ್ಯವಾದಗಳು🙏💐💮
Namaste 🙏 swamy. Thank you 🙏 so much .beautifully explained .God bless 🙌 you and your family. 👌👏
Thank you for your positive feedback. It will help others refer to my content.
I'm grateful for your wishes.
Thank you 🙏💐💮
ತುಂಬಾ ತುಂಬಾ ಚೆನ್ನಾಗಿ ಧ್ಯಾನ ಬಗ್ಗೆ ಮಾಹಿತಿ ನೀಡಿದ್ದಾರಾ ಧನ್ಯವಾದಗಳು 🙏🙏
Verygoodnews
Thanks
Thank you 🙏💐💮
Guruji nimma margadarshanadalli indu madida dhayna tumba anandavagittu .danyavadagalu.
ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ನಿಮಗೆ ನನ್ನ ಕೃತಜ್ಞತೆಗಳು.
ಧನ್ಯವಾದಗಳು🙏💐💮
3:43
Thank you so much sir, plz continue your videos
Will try... Thank you 🙏💐
ಧನ್ಯವಾದಗಳು
ಧನ್ಯವಾದಗಳು🙏💐💮
Thankyou very good information
Thank you 🙏💐💮
🙏🙏 jaishree Basvanna🙏
ಧನ್ಯವಾದಗಳು🙏💐💮
Very good information thankyou sir
Thank you 🙏💐💮
Ohm. Nomo Shankara.. 🙏🏽🙏🏽🙏🏽🙏🏽🙏🏽
ಓಂ ನಮಃ ಶಿವಾಯ!☘️
ಧನ್ಯವಾದಗಳು🙏💐💮
Jay Gurudev
ಧನ್ಯವಾದಗಳು🙏💐💮❤️
Thank you wolf Thank you universe Thank you sir
Thank you 🙏💐💮🌌❤️
Very good information.Thank you sir.pl continue sir
Sure. Thank you 🙏💐💮
ತುಂಬಾ ಚೆನ್ನಾಗಿ ತಿಳಿಸಿದ್ದೀರಿ ಧನ್ಯವಾಗಳು ಗುರುಗಳ🙏
ಧನ್ಯವಾದಗಳು🙏💐💮
Thank you Gurudev super❤🎉
Thank you 🙏💐💮❤️
Your voice explanation Really touched my heart to heart more THE . Gods bless deergayuse u krsnaarpanamastu
Your lovely feedback and best wishes touched my heart ❤️ my gratitude to you.
Thank you 🙏💐💮
ತುಂಬಾ ಒಳ್ಳೆಯ ಕಾರ್ಯಕ್ರಮವಾಗಿದೆ 👌
ಧನ್ಯವಾದಗಳು🙏💐💮
ಧನ್ಯವಾದಗಳು ಸರ್
ಧನ್ಯವಾದಗಳು🙏💐💮
Tqq u sir❤❤🙏🙏🙏🙏🙏
Thank you 🙏💐💮❤️
Jai Shri Ram ❤🙏
ಜೈ ಶ್ರೀರಾಮ್ 🌄
ಧನ್ಯವಾದಗಳು🙏💐💮
ತುಂಬಾ ಸರಳವಾಗಿ ವಿವರಿಸಿದ ನಿಮಗೆ ನಮಸ್ಕಾರಗಳು.
😊🙏🔱
ಧನ್ಯವಾದಗಳು🙏💐💮❤️
Thank you so much sir.🙏🙏🙏
Thank you 🙏💐
ಧನ್ಯವಾದಗಳು ಗುರೂಜಿ
ಧನ್ಯವಾದಗಳು🙏💐
Thank you sir
Thank you 🙏💐
Super 🙏🙏
Thank you 🙏💐💮
ಧನ್ಯವಾದ🙏
ಧನ್ಯವಾದಗಳು🙏💐💮
Jai gurudeva
ಧನ್ಯವಾದಗಳು🙏💐💮
Continue madi sir video 🙏🏻🙏🏻
ಖಂಡಿತಾ ಪ್ರಯತ್ನ ಮಾಡುತ್ತೇನೆ.
ಧನ್ಯವಾದಗಳು🙏💐
Amazing brother🙏 God bless you🙏🚩
Thank you very much 🙏💐
🙏🙏🙏🙏🙏Sree Gurubhyo Namaha
ಧನ್ಯವಾದಗಳು❤️🙏💐💮
🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉ನಿಜವಾದ ಜ್ಞಾನವನ್ನು ನೀಡಿದ ಗುರುವರ್ಯರಿಗೆ ದನ್ಯವಾದಳು ❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤
ನಿಮ್ಮ ಪ್ರೀತಿ ಮತ್ತು ಅಭಿಪ್ರಾಯಕ್ಕೆ ನನ್ನ ಕೃತಜ್ಞತೆಗಳು.❤️
ಧನ್ಯವಾದಗಳು 🙏💐💮❤️
❤namaste
ನಮಸ್ತೆ 🙏💐💮❤️
ಎನ್ನೇ ಮಾಡಿದರೆ ಅದು ತನದಲ್ಲ ಎಂದು ಮಾಡಬೇಕು
👍ಧನ್ಯವಾದಗಳು🙏💐💮
Thanks
Thank you 🙏💐
Pranamgalu sir 🙏💐💐💐🙏🙏
ಪ್ರಣಾಮಗಳು 🙏💐💮
ಜ್ಯೆ ಗುರುದೇವ
ಧನ್ಯವಾದಗಳು🙏💐💮
Namaskara.. Dhanyavaada
ಧನ್ಯವಾದಗಳು🙏💐💮
ತುಂಬ ಉಪಯುಕ್ತ ವಾಗಿದೆ
Nanna namaskaragalu
ಧನ್ಯವಾದಗಳು🙏💐💮
ವರೀ. Good
Thank you 🙏💐
Wonderful explanation Gurugale. Very very impressive. I started meditating recently. I feel i m too late. I m 64 now. I m into deep problem, mentally, financially.
Meditation helps you to gain spiritual power that will eliminate all your problems.
Through meditation one can achieve enlightenment. All other material things are nothing in front of meditation power.
And it's not too late, no regrets, just consider this time itself is a right time for you.
Thank you 🙏💐💮
@@gcvkannada Thank you so much 🙏🙏🙏
Thank you for your explanation,dhnyavadagalu.
@@gcvkannada what happens when sahasrachakra get activated. Can we stop medidating when it is in activation.
You have to brief and to the point.
Thank you 🙏💐💮
Valyvrnugurtisuvaduhagetlisi❤
ನಿಮ್ಮ ಅಂತಃಪ್ರಜ್ಞೆಗೆ ಆ ಶಕ್ತಿ ಇದೆ, ನೀವು ದಿನವೂ ತಪ್ಪದೆ ಧ್ಯಾನವನ್ನು ಮಾಡುವ ಅಭ್ಯಾಸ ಇಟ್ಟುಕೊಂಡರೆ, ನಿಮ್ಮ ನೂ ಸ್ಪಿಯರ್ ಪರದಿ ನಿಮ್ಮ ಬಳಿ ಕೆಟ್ಟ ವ್ಯಕ್ತಿಗಳನ್ನು ಸುಳಿದಾಡಲು ಸಹ ಅದು ಬಿಡುವುದಿಲ್ಲ.
ನೀವು ಈ ಅಂತಃಪ್ರಜ್ಞೆ, ನೂ ಸ್ಪಿಯರ್ ಮತ್ತು ಧ್ಯಾನದ ಬಗ್ಗೆ ತಿಳಿಯಲು ಕೆಳಗಿನ ವಿಡಿಯೋ ನೋಡಿ...👇
ಅಂತಃಪ್ರಜ್ಞೆ...👇
ruclips.net/video/kkPwSVPU4wM/видео.htmlsi=-5dDyli9Co4LycKO
ನೂ ಸ್ಪಿಯರ್...👇
ruclips.net/video/v5Lw0xwBf6U/видео.htmlsi=v8nd-QBmjUCnmiUy
ಧ್ಯಾನಕ್ಕೆ ಇರುವ ಶಕ್ತಿ...👇
ruclips.net/video/D38owFkYOuY/видео.htmlsi=SAomVhd70VkMYomC
ಧನ್ಯವಾದಗಳು🙏💐💮❤️
Good
Thank you 🙏💐💮
❤❤❤
🙏💐❤️
🎉
🙏💐💮
🙏👌
🙏💐💮
🙏🙏🙏
🙏💐
ದ್ಯಾನ ×
ಧ್ಯಾನ √
ಬಜ ×
ಭಜ √
ಧನ್ಯವಾದಗಳು🙏💐💮♥️
🙏🏻🤝🏻
🙏💐💮
❤❤❤🎉🎉🎉
❤️❤️🙏💐💮
👌🏽🙏🏽🙏🏽🙏🏽🙏🏽💐
🙏💐💮❤️
Namaste
ನಮಸ್ತೆ 🙏💐💮
ಬೇರೆಯವರಿಗೆ ಉಪದೇಶ ಮಾಡುವ ಮೊದಲು ಶಬ್ದಗಳನ್ನು ಸರಿಯಾಗಿ ಉಚ್ಚರಿಸಲು ಕಲಿಯಿರಿ.
ನಿಮ್ಮ ಪ್ರೀತಿಯ ಸಲಹೆಯನ್ನು ನಾನು ಗೌರವಿಸುತ್ತೇನೆ ಮತ್ತು ಅದನ್ನು ಅನುಸರಿಸಲು ನನ್ನ ಕೈಲಾದ ಮಟ್ಟಿಗೆ ಪ್ರಯತ್ನ ಪಡುತ್ತೇನೆ.
ನಿಮ್ಮ ಪ್ರೀತಿ, ಸಹನೆ ಮತ್ತು ಸಲಹೆಗೆ ನಿಮಗೆ ನನ್ನ ಕೃತಜ್ಞತೆಗಳು.
ಧನ್ಯವಾದಗಳು🙏💐💮♥️♥️
@@gcvkannada🙏🙏
ಓ ಕೆ. ನಮಸ್ಕಾರ
ನಮಸ್ತೆ 🙏💐💮
ಏಕಾಗ್ರತೆ ಮಹತ್ವದ್ದು. ನಮಸ್ಕಾರ.
0:36
1:17
🙏💐
Jai gu
ಧನ್ಯವಾದಗಳು🙏💐💮
Hi sir
Hi🙏💐
Sir thank you so much sir. Matte nimma video nodalikke andavagittide.. Sir nanu tumba samasyinda kasta paduttiddene. Husband ge swalpa health issues agittu. Avara bhagge yavaagalu negetive thinking baruttiruttade idarinda aache baralu sahaya maadi sir please 🙏🙏🙏
ಕೆಟ್ಟ ಯೋಚನೆಯಿಂದ ಹೊರಬರಲು, ಒಳ್ಳೆಯ ಯೋಚನೆ ಮಾಡುವ ಅಭ್ಯಾಸ ಮಾಡಿ.
ಒಂದು ಪಾತ್ರೆಯಲ್ಲಿ ಕೊಳಕು ನೀರು ಇದ್ದರೆ, ಆಗಾಗ ಆ ಪಾತ್ರೆಗೆ ಒಳ್ಳೆಯ ನೀರು ಹಾಕುತ್ತಾ ಹಾಕುತ್ತಾ, ಆ ಪಾತ್ರೆಯ ನೀರೆಲ್ಲ ಒಳ್ಳೆಯ ನೀರಾಗಿ ಬದಲಾಗುವುದು.
ಪ್ರತಿ ಬಾರಿ ನೆಗೆಟೀವ್ ಯೋಚನೆ ಬಂದಾಗ, ನಿಮಗೆ ಇಷ್ಟವಾದ ದೇವರ ನಾಮ ಸ್ಮರಣೆ 3 ಬಾರಿ ಮಾಡಿ, ಅದನ್ನು ಮಾಡುತ್ತಾ ಮಾಡುತ್ತಾ, ಆ ಕೆಟ್ಟ ಯೋಚನೆಗಳು ಮಾಯವಾಗಿ, ಪ್ರತಿ ಹಿತ ಮತ್ತು ಅಹಿತಕರ ಘಟನೆಗಳು ನಡೆದಾಗ, ದೇವರ ನಾಮ ಸ್ಮರಣೆ ಮಾಡುವುದೇ ಅಭ್ಯಾಸವಾಗಿ ಹೋಗುತ್ತದೆ.
ಧನ್ಯವಾದಗಳು🙏💐
Tq so much sir
Dannyosmi ji
Thank you 🙏💐
How are you sir
Good. Thank you 🙏💐
ಎಲ್ಲಾ ಸರಿ. ತಾವು ಈ ಸುಂದರ ಕನ್ನಡ ಭಾಷೆಯ ಬಳಕೆಯನ್ನು ಸರಿಯಾಗಿ ಮಾಡ್ತಾ ಇಲ್ವೇ. ದಯಮಾಡಿ ಮಹಾಪ್ರಾಣಗಳ ಬಳಕೆ ಮಾಡಿ ಬುದ್ದಿ.
ನಿಮ್ಮ ಸಲಹೆಯನ್ನು ನಾನು ಗೌರವಿಸುತ್ತೇನೆ. ನಾನು ಉದ್ಯೋಗದ ನಿಮಿತ್ತ ದಿನವೂ ಬಳಸುವ ಭಾಷೆ ಇಂಗ್ಲೀಷ್ ಆಗಿರುವುದರಿಂದ, ಅಷ್ಟೊಂದು ನಿಖರತೆ ಪೂರ್ಣ ಪ್ರಮಾಣದಲ್ಲಿ ಸಾಧ್ಯವಾಗದೆ ಇದ್ದರೂ, ಸಾಧ್ಯವಾದಷ್ಟು ನಿಮ್ಮ ಸಲಹೆಯ ಕಡೆಗೆ ಗಮನ ಹರಿಸಲು ಪ್ರಯತ್ನ ಮಾಡುತ್ತೇನೆ.
ಧನ್ಯವಾದಗಳು🙏💐💮❤️
🙏🙏
Thumba messages use ful 20:44 ❤❤1❤❤@@savithrimuraludhara3680
😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊
ಸರ್ ಗುರುಗಳ ಸಹಾಯವಿಲ್ಲದೆ ನಿಮ್ಮ ನಿಮ್ಮ ಯುಟ್ಯೂಬ್ ಚಾನೆಲ್ ನೋಡಿ ಧ್ಯಾನ ಮಾಡಬಹುದೇ
ನೀವು ಈ ಧ್ಯಾನದ ಪ್ಲೇ ಲಿಸ್ಟ್ ನಲ್ಲಿ ಇರುವ ಎಲ್ಲಾ ವಿಡಿಯೋ ನೋಡಿ. ನಂತರ ತ್ರಾಟಕ ಧ್ಯಾನದ ಮೂಲಕ ಧ್ಯಾನವನ್ನು ಆರಂಬಿಸಿ.
ನಾನು ಸಹ ಧ್ಯಾನದ ಮಾಹಿತಿಯ ಮೂಲಕವೇ ಧ್ಯಾನ ಆರಂಭ ಮಾಡಿದ್ದು.
ತ್ರಾಟಕ ಧ್ಯಾನ ತುಂಬಾ ಸುಲಭ ಮತ್ತು ಸರಳ, ಅದರಲ್ಲಿ ಪರಿಣಿತಿ ಪಡೆದ ಮೇಲೆ, ನೀವು ಯಾವ ಧ್ಯಾನ ಅಥವಾ ಜಪ ಮಾಡಿದರು ಅದು ತುಂಬಾ ಪರಿಣಾಮಕಾರಿಯಾಗಿ ಇರುತ್ತದೆ.
ruclips.net/p/PLKx_xbPytHmDgyY_viFH1glE52WHUo6kE&si=j1R9gypnfshM1zwW
ಮೊದಲು ಈ ಪ್ಲೇ ಲಿಸ್ಟ್ ನಲ್ಲಿ ಇರುವ ಎಲ್ಲಾ ವಿಡಿಯೋ ನೋಡಿ, ನಂತರ ತ್ರಾಟಕ ಧ್ಯಾನ ಆರಂಬಿಸಿ.
ಧನ್ಯವಾದಗಳು🙏💐💮
🌹🌹🙏🏻🙏🏻🌹🌹
🙏💐💮🌹
Can i get back my money which is stuck outside by dhyana.
100%.
Please watch both the below videos. And write your sankalpa based on your need. And practice as suggested in the below videos...
About sankalpa practice...
ruclips.net/video/wZc3hof_Tg0/видео.htmlsi=A9fW4oRmBZ-lCnMG
About self talk and negative thinking...
ruclips.net/video/tA4hF2dOTmk/видео.htmlsi=y_20zfrgnlKUBzip
Thank you 🙏💐
ದ್ಯಾನ ಅಲ್ಲ, ಧ್ಯಾನ ಎಂದು ಉಚ್ಛಾರಣೆ ಮಾಡಿ,,
@@shivayogishwarswamiji5946 ನಿಮ್ಮ ಸಲಹೆಯನ್ನು ತುಂಬು ಹೃದಯದಿಂದ ಗೌರವಿಸಿ ಸ್ವೀಕರಿಸಿದ್ದೇನೆ ಮತ್ತು ಪ್ರಾಮಾಣಿಕವಾಗಿ ಪ್ರಯತ್ನ ಮಾಡುತ್ತೇನೆ. ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ನಿಮಗೆ ನನ್ನ ಕೃತಜ್ಞತೆಗಳು.❤️
ಧನ್ಯವಾದಗಳು🙏💐💮
How to contact you guruji ,
ನನ್ನ ಯು ಟ್ಯೂಬ್ ಚಾನಲ್ ನಲ್ಲಿ, About ಪೇಜ್ ನಲ್ಲಿ ಇರುವ, ಇಮೇಲ್ ಐಡಿ ಗೆ ನೀವು ನಿಮ್ಮ ಪ್ರಶ್ನೆಯನ್ನು ಇಮೇಲ್ ಮಾಡಿ, ನಾನು ನನ್ನ ಬಿಡುವಿನ ಸಮಯದಲ್ಲಿ ನಿಮ್ಮ ಪ್ರಶ್ನೆಗೆ ಉತ್ತರ ನೀಡಲು ಪ್ರಯತ್ನ ಮಾಡುತ್ತೇನೆ.
ಧನ್ಯವಾದಗಳು 🙏💐
Dyan alla Dhyana annri
ಧನ್ಯವಾದಗಳು🙏💐💮
💘❤💕💐🌺🌹🌸🌷🇮🇳💯👏🙏
ಧನ್ಯವಾದಗಳು🙏💐💮
neevu heliddu sari.mobil ninda doora iddare.nimma chanal na nodalu aaguthane iralilla.😂😂
ಒಳ್ಳೆಯ ಆಲೋಚನೆ😂. ನಿಜ ನೀವು ಮೊಬೈಲ್ ನಿಂದಾ ದೂರ ಇದ್ದರೆ ಅದು ಸಾಧ್ಯವಾಗುತ್ತಿರಲಿಲ್ಲ. ಆದರೆ, ಬಳಕೆ ಆದಷ್ಟು ಕಡಿಮೆ ಮಾಡಲಿ ಎನ್ನುವುದು ನನ್ನ ಉದ್ದೇಶ.
ಹಾಗೂ, ಮೊಬೈಲ್ ನಲ್ಲಿ ನೀವು ಒಳ್ಳೆಯ ವಿಷಯ ಮಾತ್ರ ನೋಡಲು ಬಳಸಿದರೆ, ಅದು ಸತ್ಸಂಗ ಇದ್ದ ಹಾಗೆ. ಅದು ನಿಮ್ಮ ಮನಸ್ಸನ್ನು ಕದಡುವುದಿಲ್ಲ. ಒಳ್ಳೆಯ ವಿಷಯವೇ ಆದರೂ ಅತಿಯಾಗಿ ಮೊಬೈಲ್ ನೋಡಬೇಕು ಎನ್ನುವ ಚಟಕ್ಕೆ ಬೀಳಬಾರದು.
ಮೊಬೈಲ್ ಊಟದಲ್ಲಿ ಉಪ್ಪಿನ ಕಾಯಿಯ ರೀತಿ ಇರಬೇಕು, ಅದೇ ಊಟಾ ಆಗಬಾರದು.
ಧನ್ಯವಾದಗಳು🙏💐💮
ನಿಮ್ಮ ಮೊಬೈಲ್ ನಂಬರ್ ದಯವಿಟ್ಟು ತಿಳಸಿ ನಮಗೆ 🙏
ನನ್ನ ಯು ಟ್ಯೂಬ್ ಚಾನಲ್ ನಲ್ಲಿ, About ಪೇಜ್ ನಲ್ಲಿ ಇರುವ, ಇಮೇಲ್ ಐಡಿ ಗೆ ನೀವು ನಿಮ್ಮ ಪ್ರಶ್ನೆಯನ್ನು ಇಮೇಲ್ ಮಾಡಿ, ನಾನು ನನ್ನ ಬಿಡುವಿನ ಸಮಯದಲ್ಲಿ ನಿಮ್ಮ ಪ್ರಶ್ನೆಗೆ ಉತ್ತರ ನೀಡಲು ಪ್ರಯತ್ನ ಮಾಡುತ್ತೇನೆ.
ಧನ್ಯವಾದಗಳು 🙏💐💮
Verygoodnews
Thanks
Thank you 🙏💐💮
Very good information thankyou sir
Thank you 🙏💐💮
Thank you sir.
Thank you 🙏💐💮
❤❤❤
🙏💐💮❤️
🙏
🙏💐💮
Hi sir
Hi🙏💐
Sir government job ತೆg eದುಕೊಳ್ಳಬೇku yen ಮಾಡಬೇಕು sir
Thank you sir
Thank you 🙏💐💮
❤❤
🙏💐💮❤️
🙏🙏
🙏💐💮
🙏🙏🙏
🙏💐💮
Thank you sir
Thank you 🙏💐💮
Thank u, Sir
Thank you 🙏💐💮
Thanksnmge❤
Thank you 🙏💐💮❤️
🙏🙏🙏🙏🙏
🙏💐💮
🙏🙏🙏🙏
🙏💐💮
Thank you
Thank you 🙏💐💮
🙏❤
🙏💐💮❤️
🙏🙏
🙏💐💮
🙏🙏🙏
🙏💐💮
🙏🙏🙏
🙏💐💮