ಧ್ಯಾನಕ್ಕೆ ಬೇಕಾದ ಪೂರ್ವ ಸಿದ್ಧತೆ! ಗುರು ರಾಘವೇಂದ್ರ, ರಮಣ ಮಹರ್ಷಿ & ಸಾಯಿಬಾಬಾ ಮಹಿಮೆ | Meditation is Easy |GCV

Поделиться
HTML-код
  • Опубликовано: 2 дек 2024

Комментарии • 160

  • @gcvkannada
    @gcvkannada  2 года назад +10

    ನನ್ನ ಧ್ಯಾನದ ವಿಡಿಯೋಗಳು ಯು ಟ್ಯೂಬ್ ನಲ್ಲಿ, ಲಭ್ಯವಿವೆ, ಅವನ್ನು ಅನುಸರಿಸಿ ಧ್ಯಾನದ ಅಭ್ಯಾಸ ಮಾಡಲು, ಕೆಳಗೆ ಕೊಟ್ಟಿರುವ ಲಿಂಕ್ ಅನ್ನು ಕ್ಲಿಕ್ ಮಾಡಿ...
    ಸಂಕಲ್ಪ ಧ್ಯಾನ (ಸಂಪತ್ತಿನ ಸೃಷ್ಟಿ) 👇
    ruclips.net/video/WGKHrg7az_E/видео.html
    ಆರೋಗ್ಯದ ಧ್ಯಾನ (ಆರೋಗ್ಯ ಸಂಕಲ್ಪ ಧ್ಯಾನ) 👇
    ruclips.net/video/gMbHWJJoV_g/видео.html
    ವಿಶ್ರಾತಿ ಸಂಗೀತ 👇
    ruclips.net/video/6dEMw-1dU9Y/видео.html
    ನನ್ನನ್ನು ಸಂಪರ್ಕಿಸಲು ಇಮೇಲ್ ವಿಳಾಸಕ್ಕೆ, ನನ್ನ ಯು ಟ್ಯೂಬ್ ಚಾನೆಲ್ ನ ಅಬೌಟ್ (About) ಪೇಜ್ ನೋಡಿ...
    ಧನ್ಯವಾದಗಳು.🙏💐

  • @namma_saibaba
    @namma_saibaba 2 года назад +7

    ನಾನು ಕಂಡಹಾಗೆ ನಿಮ್ಮ ಹಾಗೆ ಯಾರೂ ಸಹ ಇಷ್ಟೊಂದು ಸ್ಪಷ್ಟ, ಅರ್ಥಪೂರ್ಣ ಅತ್ಯುತ್ತಮವಾದ ಸಂದೇಶ ನೀಡಿಲ್ಲ. ನಿಮ್ಮ ಧ್ವನಿ ಸ್ಪಷ್ಟ, ನಿಮ್ಮ ಸಂದೇಶ ನೇರ ಮತ್ತು ಎಲ್ಲಿಯೂ ಬೇಜಾರಾಗದ ಹಾಗೆ ಇದೆ ಧನ್ಯವಾದಗಳು ನಿಮಗೆ
    ಓಂ ಶ್ರೀ ಸಾಯಿ ರಾಮ್
    ಶುಭವಾಗಲಿ
    ಓಂ ಶ್ರೀ ರಾಘವೇಂದ್ರಾಯ ನಮಃ 🙏🙏🙏

    • @gcvkannada
      @gcvkannada  2 года назад

      ನಿಮ್ಮ ಪ್ರಾಮಾಣಿಕವಾದ ಅನುಭವ ಪೂರ್ವಕ ಅನಿಸಿಕೆ ಮತ್ತು ಅಭಿಪ್ರಾಯಕ್ಕೆ ನನ್ನ ಧನ್ಯವಾದಗಳು.🙏💐

  • @malarajumalaraju6946
    @malarajumalaraju6946 2 года назад +2

    ಧನ್ಯವಾದಗಳು ಗುರುಗಳೇ 🙏🙏🙏

    • @gcvkannada
      @gcvkannada  Год назад

      ಧನ್ಯವಾದಗಳು 🙏💐

  • @dhanarajanaik5512
    @dhanarajanaik5512 2 года назад +2

    Om guru Raghavendraya 0m sachhidananda parabramma samartha sadaguru sai natha maharaja ki jai Om ramana maharaja ki jai🙏🙏🙏💐💐💐

  • @dhanalakshmilakshmi5479
    @dhanalakshmilakshmi5479 2 года назад +2

    ಜೈ ಗುರುದೇವ್ ನಮಸ್ಕಾರ ಸರ್ ನಿಮ್ಮ ವಿವರಣೆ ತುಂಬಾ ಚೆನ್ನಾಗಿ ಅರ್ಥವಾಗುತ್ತದೆ ನಮಸ್ಕಾರ ಸರ್ 🙏🙏🙏💐

    • @gcvkannada
      @gcvkannada  Год назад

      ಧನ್ಯವಾದಗಳು 🙏💐

  • @rajeshwarivishwanath4008
    @rajeshwarivishwanath4008 Год назад +1

    ತುಂಬಾ ಚೆನ್ನಾಗಿ ವಿವರಣೆ ಹೇಳಿದ್ದೀರಿ. ಧನ್ಯವಾದಗಳು ಗುರೂಜಿ 🙏🙏🙏🌹

    • @gcvkannada
      @gcvkannada  Год назад

      ಧನ್ಯವಾದಗಳು🙏💐

  • @geethasridhara4793
    @geethasridhara4793 2 года назад +1

    ಧನ್ಯವಾದಗಳು ತುಂಬಾ ಚೆನ್ನಾಗಿ ವಿವರಣೆ ಕೊಟ್ಟಿದ್ದೀರಾ
    )🙏🙏

    • @gcvkannada
      @gcvkannada  2 года назад

      ಧನ್ಯವಾದಗಳು.🙏💐

  • @shivarajkarlamala2628
    @shivarajkarlamala2628 2 года назад +5

    ಧ್ಯಾನ ಮಾಡುವುದು ತುಂಬಾ ಅದ್ಭುತವಾದ ಕೆಲಸ

    • @gcvkannada
      @gcvkannada  2 года назад

      ಧನ್ಯವಾದಗಳು 🙏💐

  • @bhagyalakshmim6870
    @bhagyalakshmim6870 Год назад +1

    God bless you 🙏

  • @padmakdesai5814
    @padmakdesai5814 6 месяцев назад +1

    ತುಂಬಾ ಸುಂದರವಾದ ವಿವರಣೆ ನೀಡಿದ್ದಿರಿ ಥ್ಯಾಂಕ್ಯೂ

    • @gcvkannada
      @gcvkannada  6 месяцев назад

      ಧನ್ಯವಾದಗಳು🙏💐💮

  • @shashiraveendra1938
    @shashiraveendra1938 6 месяцев назад +1

    ಸರಳ ಸ್ಪಷ್ಟ ವಿವರಣೆ ಧನ್ಯವಾದಗಳು

    • @gcvkannada
      @gcvkannada  6 месяцев назад

      ಧನ್ಯವಾದಗಳು🙏💐

  • @sreenivasaiahchangalarayap7512
    @sreenivasaiahchangalarayap7512 Год назад +1

    Tks sir very intresting and usefull for all... Will . try and try as per your widirections.. ..danyavaad ======

  • @sujathab2078
    @sujathab2078 2 года назад +1

    Tumba dhanyavaadagalu Gurugale.🙏🙏🙏🙏🙏🙏

    • @gcvkannada
      @gcvkannada  2 года назад

      ಧನ್ಯವಾದಗಳು 🙏💐

  • @nagarajugs3589
    @nagarajugs3589 2 года назад +2

    ತುಂಬು ಹೃದಯದ ಧನ್ಯವಾದಗಳುತುಂಬಾ ಚೆನ್ನಾಗಿ ಹೇಳಿ ಕೊಡುತ್ತೀರಾ

    • @gcvkannada
      @gcvkannada  2 года назад

      ಧನ್ಯವಾದಗಳು.🙏💐

  • @pradeepmudashi9176
    @pradeepmudashi9176 5 месяцев назад +1

    ತುಂಬಾ ಚೆನ್ನಾಗಿ ವಿವರಿಸಿದಿರಿ ಧನ್ಯವಾದಗಳು ಸರ್ ❤

    • @gcvkannada
      @gcvkannada  5 месяцев назад

      ಧನ್ಯವಾದಗಳು🙏💐💮❤️

  • @shivshankarpatil9813
    @shivshankarpatil9813 2 года назад +4

    Pranamgalu sir very useful for sadaks really i appreciate your great knowledge sir

    • @gcvkannada
      @gcvkannada  2 года назад

      Thanks for your honest feedback 🙏💐

  • @arpitanayakwadi6084
    @arpitanayakwadi6084 2 года назад +4

    Wow amazing sir🙏🙏

  • @srishail321
    @srishail321 7 месяцев назад +1

    Thank you so much Sir

    • @gcvkannada
      @gcvkannada  7 месяцев назад

      Thank you 🙏💐

  • @bhagychannur9155
    @bhagychannur9155 2 года назад +1

    Danyawada.🧘

    • @gcvkannada
      @gcvkannada  2 года назад

      ಧನ್ಯವಾದಗಳು.🙏💐

  • @indraniprasad4010
    @indraniprasad4010 2 года назад +2

    ಧನ್ಯವಾದಗಳು ಗುರೂಜಿ. ಧಾನ್ಯದ ಬಗ್ಗೆ ತುಂಬಾ ಚೆನ್ನಾಗಿ ತಿಳಿಸಿಕೊಟ್ಟ ತಮಗೆ ನಮಸ್ಕಾರಗಳು.

    • @gcvkannada
      @gcvkannada  2 года назад +1

      ನಿಮ್ಮ ಪ್ರಾಮಾಣಿಕ ಪ್ರತಿಕ್ರಿಯೆಗೆ ಧನ್ಯವಾದಗಳು🙏💐

    • @manasaambekar8366
      @manasaambekar8366 2 года назад +1

      Good information for meditation guruji

  • @shantappabiradar6424
    @shantappabiradar6424 Год назад +1

    🙏🙏 Sharanu 🙏🙏

    • @gcvkannada
      @gcvkannada  Год назад

      ಶರಣು. ಶರಣಾರ್ಥಿ 🙏💐

  • @ganaaman5672
    @ganaaman5672 2 года назад +1

    Thank u thank u sooo much sir .nijvaglu thumba olle mahithi kottidiri.

    • @gcvkannada
      @gcvkannada  2 года назад

      ಧನ್ಯವಾದಗಳು 🙏💐

  • @kallaiahchikkamagaluru
    @kallaiahchikkamagaluru 2 года назад +1

    ಧನ್ಯವಾದಗಳು. ಸರ್

    • @gcvkannada
      @gcvkannada  2 года назад

      ಧನ್ಯವಾದಗಳು. 🙏💐

  • @shivarudrammat4493
    @shivarudrammat4493 2 года назад +2

    Thank you sir🙏🙏

  • @pallavihj6996
    @pallavihj6996 2 года назад +1

    Your voice is so soothing sir

  • @prakashb1374
    @prakashb1374 Год назад +1

    Thank You

  • @sujathakrishnamurthy1810
    @sujathakrishnamurthy1810 2 года назад +1

    Thank you 🙏🙏🙏

  • @nagarajkodekal5495
    @nagarajkodekal5495 2 года назад +1

    ಮಾಹಿತಿಗೆ ಧನ್ಯವಾದಗಳು ಸಾರ್

    • @gcvkannada
      @gcvkannada  2 года назад

      ಧನ್ಯವಾದಗಳು 🙏💐

  • @v.studioshankarmalur123
    @v.studioshankarmalur123 2 года назад +1

    really super information sir thank you

  • @sumabk1523
    @sumabk1523 2 года назад +1

    Thanks sir

  • @thyagarajamt4665
    @thyagarajamt4665 2 года назад +1

    ಧನ್ಯವಾದಗಳು

    • @gcvkannada
      @gcvkannada  2 года назад

      ಧನ್ಯವಾದಗಳು. 🙏💐

  • @annapoojary5121
    @annapoojary5121 4 месяца назад +1

    Thanks

    • @gcvkannada
      @gcvkannada  4 месяца назад

      Thank you 🙏💐💮

  • @ashashenoy4212
    @ashashenoy4212 2 года назад +1

    Very very useful I follow you sir

  • @ashashenoy4212
    @ashashenoy4212 2 года назад +1

    Whatever you told today is very basic things
    I look forward to many more interesting information about dhyaan

  • @adarshkumar-my1xp
    @adarshkumar-my1xp 2 года назад +3

    Wonderful speech & information 🙏 Thank you 🙏

  • @bharathibharathi1957
    @bharathibharathi1957 2 года назад +1

    Thank you sir

  • @mssrashmi
    @mssrashmi 2 года назад +1

    Useful information sir

  • @divyakm6630
    @divyakm6630 2 года назад +1

    Superb sir..tnk u

  • @prakashmp22
    @prakashmp22 2 года назад +1

    ಸೂಪರ್ ಮಾಹಿತಿ

    • @gcvkannada
      @gcvkannada  2 года назад

      ಧನ್ಯವಾದಗಳು 🙏💐

  • @yogini256
    @yogini256 2 года назад +1

    🙏🏻🙏🏻🙏🏻🙏🏻

  • @poornimaaliki4867
    @poornimaaliki4867 2 года назад +2

    🌺🙏🌼🙏🌼🙏🌺

  • @shankarbyahatti5464
    @shankarbyahatti5464 2 года назад +1

    🙏🙏🙏🙏🙏

  • @ramalingappa4331
    @ramalingappa4331 2 года назад +1

    Sir your voice is nice

    • @gcvkannada
      @gcvkannada  2 года назад

      Thank you very much 🙏💐

  • @mokshithkappu5828
    @mokshithkappu5828 Месяц назад +2

    ಗುರುಗಳೇ ನಿಮ್ಮ ದಿನಚರಿಯ ಬಗ್ಗೆ ತಿಳಿಸಿ

    • @gcvkannada
      @gcvkannada  Месяц назад

      ನನ್ನ ದಿನಚರಿ ವರ್ಷ ಪೂರ್ತಿ ಒಂದೇ ರೀತಿ ಇರುವುದಿಲ್ಲ. ಕೆಲವೊಮ್ಮೆ ಕೆಲವು ಬದಲಾವಣೆ ಇವೆ ಅವು ಅಗತ್ಯಕ್ಕೆ ಅನುಗುಣವಾಗಿ ಆಗುತ್ತಾ ಇರುತ್ತವೆ.
      ನನ್ನ ಕಚೇರಿಯ ಕೆಲಸದ ಜೊತೆಗೆ, ಪ್ರತಿ ದಿನ ದಿನಕ್ಕೆ ಎರೆಡು ಬಾರಿ ಧ್ಯಾನ, ಸೂರ್ಯ ನಮಸ್ಕಾರ ಅಭ್ಯಾಸ, ಯೋಗಾಸನದ ಅಭ್ಯಾಸ, ಬರಿಗಾಲಿನಲ್ಲಿ ಮಣ್ಣಿನ ನೆಲದ ಮೇಲೆ ಒಂದು ಗಂಟೆ ವಾಕ್. ಎರೆಡು ಬಾರಿ ಸಂಧ್ಯಾ ವಂದನೆ (ಕನಿಷ್ಠ ಒಂದು ಬಾರಿ). ಹಾಗೂ, ವಾರದಲ್ಲಿ ಕೆಲವು ದಿನ ಸೂರ್ಯನ ಬಿಸಿಲು ಮೈ ಗೆ ಬೀಳಿಸಿಕೊಳ್ಳುವುದು, ಮನೆಯಲ್ಲಿಯೇ ವ್ಯಾಯಾಮ, ಬ್ಯಾಂಡ್ ಸ್ಟ್ರೆಚಿಂಗ್, ದುಂಬಲ್, ಬಾರ ಎತ್ತುವುದು, ಆಧ್ಯಾತ್ಮದ ವಿಷಯದಲ್ಲಿ ಇರುವ ಪ್ರವಚನ, ಸತ್ಸಂಗ ಕೇಳುವುದು ಅಥವಾ ಓದುವುದು. ಯು ಟ್ಯೂಬ್ ಪೋಸ್ಟ್ ಮತ್ತು ವಿಡಿಯೋ ಗೆ ಕಂಟೆಂಟ್ ಪ್ರಿಪೇರ್ ಮಾಡುವುದು. ಆದರೆ, ಕೆಲವೊಂದು ದಿನ ಇವುಗಳಲ್ಲಿ ಅಲ್ಪ ಸ್ವಲ್ಪ ವ್ಯತ್ಯಾಸ ಆಗುತ್ತದೆ.
      ಧನ್ಯವಾದಗಳು🙏💐💮

  • @arjunbimapa2453
    @arjunbimapa2453 2 года назад +1

    Super

  • @keerthisuresh-pp3yp
    @keerthisuresh-pp3yp 4 месяца назад +1

    Tq anna nanu ivatininda 3 30ke yadu tulsi pujamadi dyan madoke shuru madidini anna

    • @gcvkannada
      @gcvkannada  4 месяца назад

      ಶುಭವಾಗಲಿ💐
      ಧನ್ಯವಾದಗಳು🙏💐💮

  • @vatsalavat6717
    @vatsalavat6717 2 года назад +1

    🙏🙏

  • @muniramaiahm8555
    @muniramaiahm8555 2 года назад +1

    🙏🌹🙏

  • @savithashankarappa4810
    @savithashankarappa4810 2 года назад +1

    Monthli timalli Dyana madabavuda thilisi guruji 🙏

    • @gcvkannada
      @gcvkannada  2 года назад +1

      ಹೆಣ್ಣು ಮಕ್ಕಳು ಪೀರಿಯಡ್ ಸಮಯದಲ್ಲಿ ಧ್ಯಾನ ಮಾಡಿದರೆ, ಅದು ಸಾಮಾನ್ಯ ದಿನಗಳಿಗಿಂತ ಹೆಚ್ಚು ಪರಿಣಾಮಕಾರಿ. ಆ ಸಮಯದಲ್ಲಿ ಧ್ಯಾನ ಇನ್ನೂ ಹೆಚ್ಚು ಪಲಿತಾಂಶ ಕೊಡುತ್ತದೆ.
      ನಿಮಗೆ ನೆನಪಿರಲಿ, ಧ್ಯಾನ ಈ ಪೀರಿಯಡ್ ಸಮಯದಲ್ಲಿ, ಹುಣ್ಣಿಮೆ ಮತ್ತು ಅಮಾವಾಸ್ಯೆಯಂದು ಅತಿ ಹೆಚ್ಚು ಪರಿಣಾಮಕಾರಿ. ಈ ದಿನಗಳಲ್ಲಿ ಮಾಡುವ ಧ್ಯಾನ ನಿಮ್ಮ ಸಂಕಲ್ಪ ಸಿದ್ಧಿಗೆ ಹೆಚ್ಚು ಸಹಾಯಕ.
      ಧನ್ಯವಾದಗಳು🙏💐

  • @sujathassujathas9132
    @sujathassujathas9132 2 года назад +1

    Yes sir nivu helta erodu nija 10000

    • @gcvkannada
      @gcvkannada  2 года назад

      ಧನ್ಯವಾದಗಳು 🙏💐

  • @sonuc1335
    @sonuc1335 2 года назад +1

    ನನಗಂತೂ ತುಂಬಾ ಇಷ್ಟ ಆಯ್ತು

    • @gcvkannada
      @gcvkannada  2 года назад

      ಧನ್ಯವಾದಗಳು.🙏💐

  • @lalitharaju3775
    @lalitharaju3775 2 года назад +1

    Sir nanu 1gntegala kala dyana maduthene but ardha ganteyalli nanna kalugalu joomu ediyuthade avaga nanu kalugalannu stret madi continue madthini this is right or roung

    • @lalitharaju3775
      @lalitharaju3775 2 года назад +1

      Please tell me sir

    • @gcvkannada
      @gcvkannada  2 года назад

      ನೀವು ಕಾಲು ಚಾಚಿ ಕೊಂಡು, ಬೇಕಾದರೆ ಗೋಡೆಗೆ ಒರಗಿಕೊಂಡು ಧ್ಯಾನ ಮಾಡಿ.
      ಆದರೆ ಧ್ಯಾನದ ಸಮಯದಲ್ಲಿ ನಿದ್ರೆ ಮಾಡಬಾರದು. ಮತ್ತು ಕೈ ಬೆರಳಿನಿಂದ ಬೆರಳನ್ನು ತೆಗೆಯಬಾರದು.
      ಧ್ಯನವಾದಗಳು. 🙏💐

    • @lalitharaju3775
      @lalitharaju3775 2 года назад +1

      Ok sir thanku

  • @anandteradal3624
    @anandteradal3624 2 года назад +1

    ಗುರುಗಳೇ ನಾನು ನಿಮ್ಮ್ ಜೊತೆ ಮಾತನಾಡಬಹುದೆ?

    • @gcvkannada
      @gcvkannada  2 года назад

      ನನ್ನನ್ನು ಸಂಪರ್ಕಿಸಲು ಇಮೇಲ್ ವಿಳಾಸಕ್ಕೆ, ನನ್ನ ಯು ಟ್ಯೂಬ್ ಚಾನೆಲ್ ನ ಅಬೌಟ್ (About) ಪೇಜ್ ನೋಡಿ...
      ಧನ್ಯವಾದಗಳು.🙏💐

  • @allmovies7553
    @allmovies7553 5 месяцев назад +1

    nenne nanu universe ge connect aagidde

    • @gcvkannada
      @gcvkannada  5 месяцев назад

      ಧ್ಯಾನಕ್ಕೆ ಆ ಮಹಾ ಶಕ್ತಿ ಇದೆ!
      ಧನ್ಯವಾದಗಳು🙏💐💮

  • @basuamruta9177
    @basuamruta9177 2 года назад +6

    Sir very useful video ri...sir meditation madidre yavade deaseas kadime madkobahuda...?? Plz reply me

    • @gcvkannada
      @gcvkannada  2 года назад +8

      ಖಂಡಿತವಾಗಿ! ನಿರಂತರ ಧ್ಯಾನದ ಅಭ್ಯಾಸ ಮಾಡಿದರೆ. ಯಾವ ಕಾಯಿಲೆಯಾದರು ಗುಣವಾಗುತ್ತದೆ. ಅದಕ್ಕೆ ಸ್ವಲ್ಪ ದೀರ್ಘ ಕಾಲದ ಅಭ್ಯಾಸ ಬೇಕು. ದಿನಕ್ಕೆ ಬೆಳಿಗ್ಗೆ ಒಂದು ಗಂಟೆ ಮತ್ತು ಸಂಜೆ ಒಂದು ಗಂಟೆ, ಒಂದು ದಿನವೂ ತಪ್ಪಿಸದೆ 41 ದಿನ ಧ್ಯಾನ ಮಾಡಿದರೆ. ನೀವು ಸಂಪೂರ್ಣ ಆರೋಗ್ಯ ಪಡೆಯಬಹುದು.
      ಈ ಧ್ಯಾನದ ಸಮಯದಲ್ಲಿ ಕೆಟ್ಟ ನೆನಪು, ಯೋಚನೆ, ನೋವಿನ ವಿಷಯಗಳು ಬರುತ್ತವೆ, ಆಗ ಅವನ್ನು ನೆನೆಯದೆ ನಿಮ್ಮ ಮನಸ್ಸನ್ನು ಉಸಿರಾಟದ ಮೇಲೆ ನಿಗಾ ಇಡಬೇಕು. ಹೀಗೆ ಮಾಡುತ್ತಾ ಮಾಡುತ್ತಾ ನಿಮ್ಮ ಮನಸ್ಸು ನಿರ್ಮಲವಾಗುತ್ತದೆ.
      ಈ ಧ್ಯಾನ ಆರಂಬಿಸಿದ ಮೇಲೆ ಕೆಲವಾರು ವಿಜ್ಞಗಳು ಮತ್ತು ಅಡೆತಡೆಗಳು ಬರುತ್ತವೆ, ಆ ಸಮಯದಲ್ಲಿ ಸಿಸ್ತು ತಪ್ಪದೇ ಧ್ಯಾನವನ್ನು ಮುಂದುವರಿಸಬೇಕು.
      ನೀವು ಧ್ಯಾನವನ್ನು ದಿನವೂ ಮಾಡುವ ಅಭ್ಯಾಸ ಇಟ್ಟುಕೊಂಡರೆ, ಜೀವನದಲ್ಲಿ ಆಸ್ಪತ್ರೆಗೆ ಹೋಗದ ಹಾಗೆ ಜೀವಿಸಬಹುದು.
      ಧನ್ಯವಾದಗಳು
      ಜಿ ಸಿ ವಿ

    • @basuamruta9177
      @basuamruta9177 2 года назад

      Nange naragal problemdind nange nadeyalikke barta illa...kalu ulkta ede ri... meditation madidre heal aagutta ri...daili yasta hour madbeku helri plz...

    • @gcvkannada
      @gcvkannada  2 года назад +1

      ದಿನಕ್ಕೆ 2 ಗಂಟೆ. ಮೇಲೆ ಹೇಳಿದ ರೀತಿ ಮಾಡಿ. ಧ್ಯಾನಕ್ಕೆ ಸರ್ವ ರೋಗವನ್ನು ಗುಣ ಮಾಡುವ ಶಕ್ತಿ ಇದೆ. ದೃಡವಾದ ನಂಬಿಕೆ ಇರುವುದು ತುಂಬಾ ಮುಖ್ಯ. 🙏

    • @kiranb7972
      @kiranb7972 2 года назад +1

      #pmckannada #pssm madiri

    • @satvikkumar4116
      @satvikkumar4116 2 года назад

      @@basuamruta9177 &m
      My
      Gn

  • @manjunathappu5315
    @manjunathappu5315 8 месяцев назад +2

    ಮನೆ ತುಂಬಾ ಚಿಕ್ಕದು ಹಾಗೇ ದನ್ಯ ಮಾಡವುದು ಹೇಗೇ ಹೇಳಿ

    • @gcvkannada
      @gcvkannada  8 месяцев назад

      ಮನೆ ಚಿಕ್ಕದಿದ್ದರು ಧ್ಯಾನ ಮಾಡಲು ಅದು ನಿಮಗೆ ಅಡ್ಡಿ ಆಗಲಾರದು.
      ನಿಮ್ಮ ಮನೆಯಲ್ಲಿ ಒಂದು ಮೂಲೆಯಲ್ಲಿ ಕುಳಿತುಕೊಳ್ಳಲು ಜಾಗ ಇದ್ದರೆ ಸಾಕು. ಅಲ್ಲಿ ಒಂದು ಕಾಟನ ಬಟ್ಟೆ, ಟವಲ್ ಹಾಕಿ ಕೊಂಡು, ಅದರ ಮೇಲೆ ಕುಳಿತು ದಿನವೂ ಧ್ಯಾನದ ಅಭ್ಯಾಸ ಮಾಡಿ.
      ಧ್ಯಾನ ಮಾಡಬೇಕು ಎನ್ನುವ ದೃಢ ನಿರ್ಧಾರ ಮಾಡಿದರೆ, ನಿತ್ಯವೂ ತಪ್ಪದೆ ಅಭ್ಯಾಸ ಮಾಡಿದರೆ, ಕೆಲವು ದಿನದ ಅಭ್ಯಾಸದ ನಂತರ ನೀವು ಎಲ್ಲಿ ಬೇಕಾದರೂ ಕುಳಿತು ಧ್ಯಾನ ಮಾಡಬಹುದು.
      ಹಿಂದೆ ಋಷಿಗಳು ಮರದ ಕೆಳಗೆ ಕುಳಿತು ಧ್ಯಾನ ಮಾಡುತ್ತಿದ್ದರು. ಅವರು ಪ್ರಕೃತಿಯನ್ನು ಗೆದ್ದವರು. ನೀವು ಕೆಲವು ದಿನಗಳ ಧ್ಯಾನದ ಅಭ್ಯಾಸ ಮಾಡಿದ ನಂತರ, ಪ್ರಕೃತಿಯು ನಿಮಗೆ ಸಹಕರಿಸಲು ಆರಬಿಸುತ್ತದೆ. ಆಗ ನೀವು ಸಹ ಒಂದು ಮರದ ಕೆಳಗೆ ಕುಳಿತು ಧ್ಯಾನ ಮಾಡಬಹುದು.
      ಧನ್ಯವಾದಗಳು🙏💐

    • @padmakdesai5814
      @padmakdesai5814 6 месяцев назад

      ತುಂಬಾ ಸುಂದರವಾದ ವಿವರಣೆ ನೀಡಿದೀರಿ. ಥ್ಯಾಂಕ್ಯೂ ಸರ್

  • @renukasriram7586
    @renukasriram7586 2 года назад +1

    Sir ಧ್ಯಾನ ಮಾಡ್ಬೇಕಾದ್ರೆ ಮಾಂಸಾಹಾರ ಬಿಡಬೇಕಾ ತಿಳಿಸಿ

    • @gcvkannada
      @gcvkannada  2 года назад +5

      ಬೇಡರ ಕಣ್ಣಪ್ಪ ಮಾಂಸಹಾರಿ. ಅವತಾರ ಪುರುಷ ಶಿರಡಿ ಸಾಯಿಬಾಬಾ ಅವರು ನಾನ್ ವೆಜಿಟೇರಿಯನ್. ಅಷ್ಟೇ ಏಕೆ ಸಂತ ಕಬೀರರು ದಾನ್ಯದಲ್ಲಿಯು ಜೀವವನ್ನು ಕಂಡವರು.
      ನೀವು ಧ್ಯಾನ ಮಾಡಲು ಆರಂಭಿಸಿ, ನಿಮಗೆ ಬಿಡಬೇಕು ಎನ್ನುವ ಭಾವನೆ ಬಂದರೆ ಬಿಡಿ. ಆದರೆ ನಿಮ್ಮ ಮನಸ್ಸು ಮತ್ತು ದೇಹದ ಇಷ್ಟದ ವಿರುದ್ಧ ಹೋಗುವುದು ಆತ್ಮ ಹಿಂಸೆ, ಅದು ಸಹ ಹಿಂಸೆಯೇ. ಹಾಗೆ ಮಾಡಿದರೆ ನೀವು ಆನಂದ ಕಳೆದು ಕೊಳ್ಳುವಿರೀ, ಆನಂದವಿಲ್ಲದ ಮನಸ್ಸು ಯಾವ ಸಾಧನೆಯನ್ನು ಮಾಡಲು ಸಾದ್ಯವಿಲ್ಲ.
      ಒಮ್ಮೆ ಯೋಚಿಸಿ, ನಿಮಗೆ ತುಂಬಾ ಖುಷಿ ಕೊಟ್ಟ ವಿಷಯಕ್ಕೆ ಅಥವಾ ಜನರಿಗೆ ನೀವು ಎಷ್ಟು ಶ್ರಮ ಪಟ್ಟರೂ ನೀವು ದಣಿವು ಆಗುವುದಿಲ್ಲ. ಇನ್ನು ಉತ್ಸಾಹ ಮತ್ತು ಶಕ್ತಿ ಆ ದಿನ ನಿಮ್ಮಲ್ಲಿ ಇರುತ್ತೆ.
      ಅದೇ ನಿಮಗೆ ಬೇಸರ ಕೊಡುವ ಕೆಲಸ ಅಥವಾ ಜನರಿಗೆ ಸಹಾಯ ಮಾಡಲು, ಕೆಲಸದ ಆರಂಭಕ್ಕೂ ಮೊದಲೇ ನೀವು ಸುಸ್ತು ಆಗುವಿರಿ.
      ಆಹಾರ ವಿಹಾರ ನಿಮ್ಮ ಜನ್ಮ ಜನ್ಮಾಂತರದ ಸಂಸ್ಕಾರಗಳಿಂದ ಬಂದಿರುತ್ತವೆ. ಅವನ್ನು ಬಿಡುವುದು ಸ್ವಲ್ಪ ಕಷ್ಟದ ಕೆಲಸ. ನೀವು ಧ್ಯಾನದಲ್ಲಿ ಒಂದು ಹಂತಕ್ಕೆ ಹೋದಮೇಲೆ. ನಿಮ್ಮ ಬಯೋ ಮೆಮೊರಿ ದಾಟಿ, ಸಾಧಿಸಲು ಸಾಧ್ಯ...
      ಈ ಸಂಸ್ಕಾರದ ಬಗ್ಗೆ ತಿಳಿಯಲು ನನ್ನ ಈ ವೀಡಿಯೊ ನೋಡಿ...👇
      ruclips.net/video/ylkfoTr48mQ/видео.html
      ಸೂಚನೆ: ಹಾಗಂತ ನಾನು ಮಾಂಸಾಹಾರವನ್ನು ಪ್ರೋತ್ಸಾಹ ಮಾಡುತ್ತಿಲ್ಲ. ನಮ್ಮಲ್ಲಿ ಎಷ್ಟೋ ಜನ ಈ ವಿಚಾರಕ್ಕೆ ಧ್ಯಾನ ಮಾಡುವುದು ಬಿಟ್ಟಿದ್ದಾರೆ. ಆದ್ಯಾತ್ಮ ಸಾಧನೆಗೆ ಆಹಾರ ಅಡ್ಡಿಯಗಲು ಸಾದ್ಯವಿಲ್ಲ. ಮನದಲ್ಲಿ ಸದಾ ಕೆಟ್ಟ ಯೋಚನೆ ಮತ್ತು ಹಿಂಸೆ ತುಂಬಿರುವ ಜನರು ಸಸ್ಯಾಹಾರಿ ಆದರೂ ಧ್ಯಾನ ಮಾಡಲು ಸಾದ್ಯವಿಲ್ಲ.
      ಮಾಂಸಾಹಾರದ ಪೂರ್ಣ ಮಾಹಿತಿ ತಿಳಿಯಲು, ನನ್ನ ಈ ವೀಡಿಯೊ ನೋಡಿ...👇
      ruclips.net/video/37dZUXO2Qa4/видео.html
      ಧನ್ಯವಾದಗಳು
      ಜಿ ಸಿ ವಿ

    • @renukasriram7586
      @renukasriram7586 2 года назад +2

      ಧನ್ಯವಾದಗಳು ಸರ್

  • @Sksm492
    @Sksm492 2 года назад

    Nothing special information is there

  • @anitharangaswamy5347
    @anitharangaswamy5347 2 года назад +1

    Phone number kodi sir

    • @gcvkannada
      @gcvkannada  2 года назад

      ನನ್ನನ್ನು ಸಂಪರ್ಕಿಸಲು ಇಮೇಲ್ ವಿಳಾಸಕ್ಕೆ, ನನ್ನ ಯು ಟ್ಯೂಬ್ ಚಾನೆಲ್ ನ ಅಬೌಟ್ (About) ಪೇಜ್ ನೋಡಿ...
      ಧನ್ಯವಾದಗಳು.🙏💐

    • @anitharangaswamy5347
      @anitharangaswamy5347 2 года назад

      8861127306

  • @bsb8329
    @bsb8329 6 месяцев назад +1

    Thank you sir. 🙏🙏🙏

    • @gcvkannada
      @gcvkannada  6 месяцев назад

      Thank you 🙏💐

  • @vasanthanagraju4951
    @vasanthanagraju4951 Год назад +1

    ಧನ್ಯವಾದಗಳು ಸರ್

    • @gcvkannada
      @gcvkannada  Год назад

      ಧನ್ಯವಾದಗಳು🙏💐

  • @sunilchettiyaranekal6536
    @sunilchettiyaranekal6536 10 месяцев назад

    Thank you sir

    • @gcvkannada
      @gcvkannada  10 месяцев назад

      Thank you 🙏💐

  • @hhnaragundnaragund5957
    @hhnaragundnaragund5957 2 года назад +1

    🙏🏻🙏🏻

  • @pramilatirupati3478
    @pramilatirupati3478 6 месяцев назад +1

    🙏🙏💐

  • @BasavarajBillar-e9j
    @BasavarajBillar-e9j 9 месяцев назад +1

    Thank you sir

    • @gcvkannada
      @gcvkannada  9 месяцев назад

      Thank you 🙏💐

  • @meenakshiramachandra2714
    @meenakshiramachandra2714 2 года назад +1

    🙏🏻🙏🏻🙏🏻🙏🏻🙏🏻

  • @vishnunaik6899
    @vishnunaik6899 3 месяца назад +1

    Thank you sir

    • @gcvkannada
      @gcvkannada  2 месяца назад

      Thank you 🙏💐💮

  • @thanujag3944
    @thanujag3944 5 месяцев назад +1

    🙏🙏🙏🙏