Dharwad peda | ಧಾರವಾಡ ಪೇಡ | ಕಿಲಾಡಿ cooking | peda recipe | how to make Dharwad peda | kiladi cooking
HTML-код
- Опубликовано: 8 сен 2024
- Dharwad peda | ಧಾರವಾಡ ಪೇಡ | ಕಿಲಾಡಿ cooking | dharwad peda | how to make Dharwad peda kiladi cooking
#kiladicooking #ಕಿಲಾಡಿcooking #dharwadpeda
ಪದ ಹಾಡುತ್ತಾ ಪ್ರಕೃತಿ ಮಾತೆಯ ಮಡಿಲಲ್ಲಿ ಸಾಂಪ್ರದಾಯಿಕ ಶೈಲಿಯ ವಿಶೇಷ ಭಕ್ಷ್ಯ ಭೋಜ್ಯಗಳನ್ನು ಮಾಡುತ್ತಿರುವ ನಿಮ್ಮ ಕಾರ್ಯ ಅದ್ಭುತವಾಗಿದೆ ಗೆಳೆಯರೇ 💪💓
ಒಗಟಿನ ಉತ್ತರ... ಛತ್ರಿ ⛱️ ನಿಮ್ಮ ವಿಡಿಯೋಗಳು ತುಂಬಾ ಚೆನ್ನಾಗಿ ಮೂಡಿ ಬರುತ್ತಿವೇ, ಆದಷ್ಟು ಬೇಗ ನಿಮ್ಮ ಚಾನಲ್ 1 ಲಕ್ಷ ಚಂದಾದರರು ಆಗಲಿ ಎಂದು ಆಶಿಸುತ್ತನೆ. 🙏
@@KiladiCooking 😊💐
❤.
ಮೇ
ಹೊಸ.
Have seen it first in Tamil & now I'm very much happy to see in our Kannada ♥️ good attempt keep it up & alp the best to you people 🙌
ನಮ್ಮ ಉತ್ತರ ಕರ್ನಾಟಕದ ಜನ ಯಾವದಕು ಕಮ್ಮಿ ಇಲ್ಲ ಗ್ರೇಟ್ brother 👏🙏
ಧಾರವಾಡ ಪೇಡ ತುಂಬಾ ಚೆನ್ನಾಗಿ ಮಾಡಿದ್ದೀರ, ನಮಗೂ ತಿನ್ನಬೇಕು ಅಂತ ಬಾಯಲ್ಲಿ ನೀರೂರಿಸುತ್ತದೆ.👌🔥😋
ಕಿಲಾಡಿ cooking ಟೀಮ್ ಸದಸ್ಯರಿಗೆ ನಮನಗಳು 🙏🙏 💐
In Tamil there is a channel Village cooking Channel you are effectively inspired by that channel it's Kannada village cooking Channel 🙏🏼🙏🏼 hats off
ಧಾರವಾಡ ಪೇಡ ಅಂತೂ ಸೂಪರ್,, ಸೂಪರ್....
ನಮ್ಮ ಉತ್ತರ ಕರ್ನಾಟಕ ಬೆಳೀಬೇಕು 👍
ವೀಡಿಯೋ quility ಚೆನ್ನಾಗಿದೆ brother 👍👍👍
ಮೊದ ಮೊದಲು camera ಮುಂದೆ ನಿಮ್ಮ ಮುಖದಲ್ಲಿ ಸಂಕೋಚ ಕಾಣಸ್ತಾ ಇತ್ತು ಈಗ Normal ಆಗಿ improve ಆಗಿದೀರಾ keep going ❤
ವಾವ್ ಸೂಪರ್ ರೆಸಿಪಿ ಅಣ್ಣಾ
Osm kaka Peda 😋🤗
ಧರ್ಮ ಉಳಿಸಿ. ಚನ್ನಾಗಿದೆ.
Photography and editing is very nice. Like it
ಇವರು ಮಾಡುವ ರೀತಿ ತಮಿಳಿನ village cooking ಚಾನೆಲ್ ಕಾಪಿ ಪೇಸ್ಟ್ ಮಾಡಿದ ತರಹ ಇದೆ ಅನಿಸ್ತು, ಒಳ್ಳೆ ಪ್ರಯತ್ನ all the best 👍
ನಾವು ಧಾರವಾಡದಲ್ಲಿ ಓದೋಕೆ ಬಂದು ಇಲ್ಲೇ ಇದೀವಿ ನಮಗೂ ಪೇಡ ಕೊಡ್ರಪ್ಪೋ 😊😊
Village cooking channel and kiladi cooking is best forever❤❤🎉
ನಿಮ್ಮ ಈ ಪ್ರಯತ್ನಕ್ಕೆ ಒಳ್ಳೆಯದಾಗಲಿ..👍👍
Namge e peda andre tumba eshta resipi torisiddakke thanks 🙏🙏🥰🥰
Haveri :).... Super Peda
Suparle kaka
ಕಾ ಕಾ.. ನಿಮ್ಮ ಜೊಡೆತ್ತು. ಮುಂದಿನ ತಿಂಗಳು ಹಾವೇರಿ ಜಿಲ್ಲೆ ಹೋರಿ ಹಬ್ಬಕ್ಕೆ ಹಿಡಿದುಕೊಂಡು ಬನ್ನಿ.✌️ ಹೋರಿ ಹಬ್ಬ ಮಾಡೋಣ.😅🙏 ನಾವು ಹೋರಿ ಹಬ್ಬದ ಮಂದಿ. Fan 121. Cheluva.💝
Good style Dharwad peda😋😋😋
Supar. ❤
Wow. Dharwad peda
ಧಾರವಾಡ ಪೇಡ ತುಂಬಾ ಚೆನ್ನಾಗಿ ಚೆನ್ನಾಗಿ ಮಾಡಿದ್ರಿ ನಾವು ಟ್ರೈ ಮಾಡ್ತೀನಿ
Superb anna
Super brother, ige nivu aduge madi namma karnatakakke, namma deshakke hesaru barali, astara mattige nivu adugeyalli prasiddiyagali endu ashisuve.💐🌾🌴🙏👏👏👏🌼🌹🌷🔥
ಧನ್ಯವಾದಗಳು
ಅದ್ಬುತವಾದ ವಾಗಿತ್ತು ಈ ನಿಮ್ಮ ಧಾರವಾಡ ಪೆಡೆ ರೆಸಿಪಿ ಕಾರ್ಯಕ್ರಮ ಶುಭವಾಗಲಿ ಈ ನಿಮ್ಮ ಚಾನೆಲ್ ಗೆ
Love from kalaburgi ❤❤❤
ಸೂಪರ್ ಪಾ ಕಾಕಾ 💞
Great recipe. Thank you.
Mast Kaka Dharwad peda recipe
Super anna. Sunday special wow
Thank you so much
ಕಿಲಾಡಿ cooking jaamahasi ❤
Super
Super video
Thanks ri
ಸೂಪರ್ ಅಣ್ಣ ರಿ ನಮ್ಮ ಧಾರವಾಡ ಪೇಡ ಮಸ್ತ್ ಆಗ್ಯಾವ ರೀ
ಕಾಕಾ super pedari .
My fovert daravada pedal nimma aduge super nimma chanala tunba munduvariyali 👍👌🙏👍 god bless to all beast of luck nimma utara chatri
super...anna😊😊😊😊
Kaka bhari phede maadiri bidri mast adavu🎉🎉🎉🎉🎉🎉🎉🎉🎉🎉🎉 l❤love you all team
Nimma show super. Innocent team and genuine way of cooking. Always waiting for your new videos.
Innocent. ಯಾರಲ್ಲೂ ಕಾಣುತ್ತಿಲ್ಲ 😳😂😂🙄😂😂👍👍🙏
ನೀವು "Village cooking channel"ನಿಂದ
Inspire ಆಗಿ ಈ channel ಮಾಡಿದ್ದೀರ ಅನ್ಸುತ್ತೆ. ನಿಮ್ಮ ನಿರೂಪಣೆಯು ಅವರ ಹಾಗೆಯೇ ಇದೆ. ಆದರೆ , recipe ಚೆನ್ನಾಗಿ ಮಾಡ್ತಿದ್ದೀರ ! ಈ ತರಹದ channel ಬೇಕಿತ್ತು.ನೀವು fulfill ಮಾಡಿದ್ದೀರ.All the best to you all !
ಒಗ್ಗಟ್ಟಿನಿಂದ ಬಲವಿದೆ ಹೀಗೆ ಇರಲಿ ನಿಮ್ಮ ಅಡುಗೆಮನೆ ಧನ್ಯವಾದ
ಧನ್ಯವಾದಗಳು
ನಮ್ಮ ಧಾರವಾಡ ಪೇಡ ನಮ್ಮ ಹೆಮ್ಮೆ❤️😍
yes bro
nam channel ge ಭೇಟಿ ನೀಡಿ
Haa,huu ಹಾ ಹಾ ಜೋರು ಜೋರು ಕಿರುಚುವುದು ಬಿಟ್ಟು ಚೆನ್ನಾಗಿ ಮಾಡಿ,ನಮಗೆ ನೋಡಲು ಸಂತೋಷ
Nalegi majappa kakka ❤
ಸೂಪರ್❣️❣️
ಜೈ ಉತ್ತರ ಕರ್ನಾಟಕ 🙏🙏🙏
❤❤👌🏽👌🏽👍
Good.
Thanks
Maaduva vidhana helidre ellarigu use agutte...😋
Babusingh Takur peda avru nimna nodidre karkond hogbidtare❤❤❤
Love from dharawada Mandi💕💕💕
Super sar
Super recipe 👍 all the best 👏🎉🎉🎉🎉
Thank you so much 👍
ತುಂಬಾ ಇಷ್ಟವಾಯಿತು ವಿಡಿಯೋ ಕಾಕ 😀😀👌👍
Coming soon 100k subscribe all the best for Khiladi cookings ❤️💐💐💐💐 love from bellary ❤️❤️❤️❤️💐💐
Super pida 👌👍
Shavi shavi emi emi 🔥🔥🔥🔥🔥❤️❤️❤️❤️ Masta kaakader
Adastu bega 1million agli
ಮಾಡಿದ ಅಡುಗೆಯನ್ನು ಕೊನೆಗೆ ಎಲ್ಲರಿಗೂ ಕೊಡುತ್ತೀರಾ ಎಂತಹ ದೊಡ್ಡ ಗುಣ ನಿಮ್ಮದು ಅದಕ್ಕೆ ಹೇಳೋದು ಹಳ್ಳಿಯ ಜನರ ಒಳ್ಳೆಯ ಮನ ಅಂತ
🫡🫡🫡🫡🙏🙏🙏🙏
ಸೂಪರ್ ಕಾಕ್ 👌👌
Super❤🌹🌹🧡🙏🙏💐💖🤝🤝
Love form dharwad ❤👏💕
Thank you
ವಾವ್ ಸೂಪರ್ ಧಾರವಾಡ peda
Sup
Suuuuper😊
Really super
Supar bro ಪೇಡ 🙏🙏👌
Dharwad peda one of my favourite sweet.
super pa
ಒಳೆದು ಆಗ್ಲಿ
🎉🎉🎉❤❤❤🙏🏼🙏🏼🙏🏼🙏🏼supre anna
Eke samanina hesarannu joragi heltira. Similar tamil group cook madthare, avaru joragi heltare, joragi helo agatya enide. Soft ge kelo thara heldre chennagirutte
ನಿಜವಾಗಿ ಇದರಲ್ಲಿ ತಪ್ಪಾಗಿದೆ
ಕಾಕಾ ಈ ಸಲ ಕ್ಯಾಮರ ವರ್ಕ್ ಸೂಪರ್ ಆಗೇತೊ ಮಾರಾಯ...🤗
YUMMY DINNER AND TONIGHT GOOD DINNER
Super Kanriyappa…
Superb
ಹಾಲೀನಲಿ ಕವಾ ರಡಿ ಮಾಡಿ ಈನೂ ಸುಪರ ಬರುತೆ ಸರ
Wah very nice brother,s estu oggattide nimmalli Halli Jevana andrene hage very suppper 🥰🥰🥰🥰
🥰🥰
Chathri
Great group seem to Tamil chnls ondu ide
ಕೊಡೆ 🤩
Coming soon 100k subscribe all the best Khiladi cooking team ❤️❤️
ನಮ್ಮ ಧಾರವಾಡ ಪೇಡ ♥
Super
Really superb
Team Super 🎉🎉
Thank you
ವೇರ್ ಆರ್ ಯು ಫ್ರಮ್
Super cooking your team
🔥🔥🔥 Bhai
ಸೂಪರ್💐
Super ennu video hechhu maadi all the best.
Thank you
All the best
ಮುಂದಿನ ವಿಡಿಯೋದಲ್ಲಿ ಜನಪದ ಹಾಡು ಯಾವುದು ಬೇಕು ಅಂದ್ರೆ..... ನೀ ಬಂಗಾರ ಬಣ್ಣದಾಕಿ ಒಳ್ಳೆಯ ಗುಣದಾಕಿ ಹಗಲಿರುಳು ನನಗೆ ನೆನಪಾಗಿ ಈ ಹಾಡು ನಮಗೆ ಬೇಕೇ ಬೇಕು
ಭಾರಿ ಚೊಲೋ ಮೂಡಿ ಬರಾತೆತಿ ನಿಮ್ಮ ಚಾನ್ನಲ್
ನಮ್ಮದ ಹಾವೇರಿ ಜಿಲ್ಲೆ
ನಿಮ್ಮ ಪೂರ್ತಿ ತಂಡಕ್ಕ All the Best
😊
Nice
Thanks
Item ge estikke est hakbeku andre innu help agutte siri