ಉಳ್ಳಾಗಡ್ಡಿ ಬಜ್ಜಿ ಜೊತೆ ಬಳ್ಳಳ್ಳಿ ಮಂಡಕ್ಕಿ | Garlic churumuri | Onion bajji

Поделиться
HTML-код
  • Опубликовано: 14 янв 2025

Комментарии • 454

  • @jagadeeshsajjan7979
    @jagadeeshsajjan7979 6 месяцев назад +117

    ಇತರ ನಮ್ಮ ಉತ್ತರ ಕರ್ನಾಟಕದ ರೆಸಿಪಿ ಮಾಡಿ ನಿಮ್ಗೆ ಒಳ್ಳೇದು ಆಗ್ಲಿ.ಸೂಪರ್

  • @kiranhc5341
    @kiranhc5341 5 месяцев назад +19

    ನಿಮ್ಮ ಭಾಗದಲ್ಲಿ ಮಾಡುವ ಈ ತರದ ಚುರುಮುರಿ ನನಗೆ ತುಂಬಾ ಇಷ್ಟ. ಈ ತರಾ ಮಂಡಕ್ಕಿ ಬಜ್ಜಿ ಮಾಡುವ ವಿಧಾನವನ್ನು ತುಂಬಾ ಚನ್ನಾಗಿ ತೋರಿಸಿದ್ದೀರಿ. ವೀಡಿಯೋ ತುಂಬ ಅದ್ಬುತವಾಗಿ ಮೂಡಿ ಬಂದಿದೆ. ಶುಭವಾಗಲಿ ತಮಗೆ.🎉🙏🌼🌺🌿🍀

    • @KiladiCooking
      @KiladiCooking  5 месяцев назад

      ತುಂಬಾ ಧನ್ಯವಾದಗಳು ಸರ್

  • @appasahebdeshpande8668
    @appasahebdeshpande8668 Месяц назад +2

    ತುಂಬಾ ಚೆನ್ನಾಗಿ ಇದೆ. All ದಿ ಬೆಸ್ಟ್ ಫಾರ್ ಗುಡ್ ಟೀಮ್. 💥💥

  • @basavaraddirchavaraddi1230
    @basavaraddirchavaraddi1230 Месяц назад +3

    ಇದು ನನ್ನ ಮೆಚ್ಚಿನ ಮನಮೋಹಕ ಕುರುಕುರು ಚಾಟ್ ಈ ವಿಡಿಯೋ ಮಾಡಿದ ನಿಮಗೆ ಒಳ್ಳೆಯದಾಗಲಿ ❤️

    • @KiladiCooking
      @KiladiCooking  Месяц назад

      ಧನ್ಯವಾದಗಳು ಸರ್ 💐💐💐

    • @basavaraddirchavaraddi1230
      @basavaraddirchavaraddi1230 Месяц назад

      @KiladiCooking ಓ ಕೆ ರಿ ಪಾಕಶಾಸ್ತ್ರ ಭಟ್ಟರೆ ನಿಮಗೆ ಶುಭವಾಗಲಿ

  • @maruthiharijena2103
    @maruthiharijena2103 6 месяцев назад +31

    ಒಳ್ಳೊಳ್ಳೆ ವೆರೈಟಿ ಮಾಡಿ ಇನ್ನು ಚೆನ್ನಾಗಿರತ್ತೆ ಸೂಪರಾಗಿದೆ ಇವತ್ತಿನ ಸ್ಪೆಷಲ್

  • @sreeprakash8512
    @sreeprakash8512 Месяц назад +2

    👋👋 Kurum Kurum ಮಂಡಕ್ಕಿ recipe 👌👌
    Javari ಸಂಭಾಷಣೆ 👌, but ಪದಾರ್ಥಗಳನ್ನು ಹಾಕುವಾಗ ಕೂಗು ವ ಅವಶ್ಯಕತೆ ಇಲ್ಲ. ಸಹಜ ಸುಂದರ ಪರಿಸರ ದಲ್ಲಿ ಅಲ್ಲಿಯೇ ತಯಾರು ಮಾಡಿ ರುಚಿ ಸವಿ ಯುವ ನೀವೇ ಧನ್ಯ ರು, ಅಭಿನಂದನೆಗಳು 🙏

    • @KiladiCooking
      @KiladiCooking  Месяц назад

      ಧನ್ಯವಾದಗಳು 🙏🙏🙏🙏💐

  • @raghavendravishwakarma3515
    @raghavendravishwakarma3515 6 месяцев назад +27

    ಈ ಸಂಚಿಕೆಯ ಪ್ರಶ್ನೆಗೆ ಒಗಟಿನ ಉತ್ತರ ಕಣ್ಣುಗಳು

    • @KiladiCooking
      @KiladiCooking  6 месяцев назад +4

      ಸರಿಯಾದ ಉತ್ತರ ಧನ್ಯವಾದಗಳು

  • @Devi.99999
    @Devi.99999 6 месяцев назад +5

    ಉಳ್ಳಾಗಡ್ಡಿ ಬಜ್ಜಿ ಮತ್ತು ಬಳ್ಳೊಳ್ಳಿ ಮಂಡಕ್ಕಿ ಸೂಪರ್. Mouth watering. ತುಂಬಾ ಚೆನ್ನಾಗಿ ಮಾಡಿದ್ದೀರಿ.

    • @KiladiCooking
      @KiladiCooking  6 месяцев назад

      ಧನ್ಯವಾದಗಳು 🙏🙏🙏

  • @Playtube101
    @Playtube101 Месяц назад +1

    Aadast Vegetarian adagi madri❤

  • @ChannaBasav-mg1ci
    @ChannaBasav-mg1ci 6 месяцев назад +5

    God bless you brothers
    ದೇವರು ನಿಮಗೆ ಒಳ್ಳೆಯದು ಮಾಡಲಿ

    • @KiladiCooking
      @KiladiCooking  6 месяцев назад +1

      ಧನ್ಯವಾದಗಳು ಸರ್

  • @Prince__Status_
    @Prince__Status_ 6 месяцев назад +19

    Nam uttara Karnataka da janara favourite evening snacks 👌😋🔥

    • @KiladiCooking
      @KiladiCooking  6 месяцев назад +1

      👍🔥🔥🔥🔥

    • @vijayavijaya6002
      @vijayavijaya6002 5 месяцев назад

      🌟🌟🌟🌟🌟🌟🌟🌟🌟🌟🌟🌟🌟🌟🌟👌👌👌👌👌👌👌👌👌👌😘😘😇🙏👍💖👏💐😋😋🤝🙋🙋🙋👍​@@KiladiCooking

  • @dilse2518
    @dilse2518 3 месяца назад +1

    ಆಹಾ ಮಂಡಕ್ಕಿ ಬಜ್ಜಿ ಸೂಪರಾಗಿದೆ. ಒನ್ ಮೋರ್ ಒನ್ ಮೋರ್ ಅನ್ಬೇಕು 😂❤

  • @ajajju17
    @ajajju17 5 месяцев назад +4

    Big fan of northa Karnataka food ❤❤❤ susla girmit Ella Maadi munde

  • @monishapujar242
    @monishapujar242 6 месяцев назад +5

    🤩 nodidr tinbek ansateti.. En andru e bellulli mandakki baji mirchi mund e fast food enu alla ✨🥰🧿

    • @KiladiCooking
      @KiladiCooking  6 месяцев назад

      👍🔥🔥🔥🔥🔥🔥🔥🔥🔥🔥🙏

    • @beinghuman7650
      @beinghuman7650 4 месяца назад

      Namdu same opinion ri Baayara 😊

  • @madhurekha5915
    @madhurekha5915 6 месяцев назад +1

    ಬಾಯಲ್ಲಿ ನೀರು ಬಂತು,yum yum 😋😋😋😋😋

  • @STY-x9b9w
    @STY-x9b9w 6 месяцев назад +4

    ತುಂಬಾ ಸಂತೋಷ ಅಣ್ಣ ತಮ್ಮಂದಿರ ನಿಮ್ಮ ಎಲ್ಲ ವಿಡಿಯೋ ನೋಡತೀನಿ ತುಂಬಾ ಚೆನ್ನಾಗಿ ನಡೆಸಿ ಕೊಡತಾ ಇದ್ದೀರಿ ನಮ್ಮದು ನಿಮ್ಮ ಹತ್ತಿರದ ಹಗರಿಬೊಮ್ಮನಹಳ್ಳಿ ನಿಮ್ಮ ನೆಡೆ ಸದಾ ಮುಂದುವರಿಯಲಿ ಅಂತ ತಮ್ಮಲ್ಲಿ ಮನವಿ ಮಾಡುತ್ತೆನೆ ಹಾಗೆ ನಿಮ್ಮಲಿನ ಈ ಸ್ನೇಹ ಜೀವಿ ಒಗ್ಗಟ್ಟು ನಮ್ಮ ಎಲ್ಲಾ ವೀಕ್ಷಣೆ ದಾರರು ಬೆಳಸಿ ಕೊಳ್ಳಲಿ ಹಾಗೂ ಇನ್ನೂ ಹಲವಾರು ವಿಷಯಗಳು ನಿಮ್ಮಿಂದ ಮೂಡಿ ಬರಲಿ ಎಂದು ಕೇಳಿಕೊಳ್ಳುತೇನೆ

    • @KiladiCooking
      @KiladiCooking  6 месяцев назад +1

      ತುಂಬಾ ತುಂಬಾ ಧನ್ಯವಾದಗಳು ಸರ್

  • @manjunathbelavatagi7337
    @manjunathbelavatagi7337 3 месяца назад +1

    ಸಂಪಾ ಸಂಪು ಮಂಜಪ ಕಾಕಾ ನಿಮ್ಮ ಟಿಮ್ ನಿಮ್ಮ ಅಡುಗೆ ಮಾಡುವ ವಿಧಾನಗಳು ಸೂಪರ್ ❤❤❤❤❤

  • @velubiocon
    @velubiocon 4 месяца назад +1

    Crunchy and mouthwatering

  • @sharank4154
    @sharank4154 6 месяцев назад +2

    Super
    North Karnataka favourite evening snacks

  • @VaniD-qp5rw
    @VaniD-qp5rw Месяц назад +2

    Supar

  • @vikaasshetty4856
    @vikaasshetty4856 5 месяцев назад +1

    Super Halli styles

  • @Surya52930
    @Surya52930 6 месяцев назад +3

    ತುಂತುರು ಮಳೆಯಲ್ಲಿ ಬಿಸಿ ಬಿಸಿ ಭಜ್ಜಿ ಮತ್ತು ಗಿರ್ಮಿಟ್ ತಿನ್ನುವುದು. ವಾಹ್, ಎಂತಹ ಅನುಭವ. ಇನ್ನಷ್ಟು ಆಸಕ್ತಿದಾಯಕ ಸಂಚಿಕೆಗಳನ್ನು ನಮಗೆ ತರುವುದನ್ನು ನಿಲ್ಲಿಸಬೇಡಿ. ಧನ್ಯವಾದಗಳು ಮತ್ತು ನಿಮ್ಮ ತಂಡಕ್ಕೆ ಶುಭಾಶಯಗಳು.

    • @KiladiCooking
      @KiladiCooking  6 месяцев назад

      ಧನ್ಯವಾದಗಳು

  • @malateshgg6354
    @malateshgg6354 6 месяцев назад +3

    ಬಜ್ಜಿಗೆ ಮೆಂತೆ ಸೊಪ್ಪು ಹಾಕ ಬೇಕಿತ್ತು ಸೂಪರ್

  • @shankarsridhar2402
    @shankarsridhar2402 6 месяцев назад +2

    Super onion Balaji with Mandakini.

  • @Sowbhagya.78-
    @Sowbhagya.78- 5 месяцев назад +2

    ನೀವು ಮಾಡೊ ಅಡುಗೆ ತುಂಬಾ ಇಷ್ಟಾ ❤

  • @MirrorMagic-9
    @MirrorMagic-9 5 месяцев назад +7

    ಬಜಿ ನೋಡಿ ಯಾರಿಗೆ ಬಾಯಲ್ಲಿ ನೀರ್ ಬಂತು ಲೈಕ್ ಮಾಡಿ❤

  • @surajjavali3
    @surajjavali3 5 месяцев назад +2

    Good quality cooking oil

  • @bisanakoppkumar..marapur
    @bisanakoppkumar..marapur 6 месяцев назад +2

    ಉತ್ತರ ಕರ್ನಾಟಕ no 1 ನಾಸ್ಟಾ ❤😅😅

  • @VINAYAK.VINAYAK.
    @VINAYAK.VINAYAK. 6 месяцев назад +7

    ವಿಡಿಯೋ ಚೆನ್ನಾಗಿದೆ ಸರ್ ಅದ್ಬುತ ❤️ ಒಳ್ಳೆಯದ ಆಗಲಿ

    • @KiladiCooking
      @KiladiCooking  6 месяцев назад

      ಧನ್ಯವಾದಗಳು 🙏🙏🙏🙏🙏

  • @nagendrapujari2107
    @nagendrapujari2107 5 месяцев назад +1

    ಸೂಪರ್..ಸೂಪರ್ ನೊಡ್ತಾ ಇದ್ದರೆ ತಿನ್ನಬೇಕು ಅಂತ ಅನಸ್ತಾ ಇದೆ

    • @KiladiCooking
      @KiladiCooking  5 месяцев назад

      ❤️❤️❤️❤️❤️

  • @Yenlifeguru
    @Yenlifeguru 5 месяцев назад +1

    Nimma oggattu enge erli superb video 😊

  • @chandumani.n.k.2262
    @chandumani.n.k.2262 5 месяцев назад +1

    ಸೂಪರ್. Sir

  • @sanjeevpujari8742
    @sanjeevpujari8742 26 дней назад

    My favoraite super 😋😋😋

  • @praveent7644
    @praveent7644 2 месяца назад

    Super 👍😊😋

    • @KiladiCooking
      @KiladiCooking  2 месяца назад

      ಧನ್ಯವಾದಗಳು 🙏

  • @myviews2284
    @myviews2284 6 месяцев назад +1

    Mast maja Maadi super

  • @KamalaMeti-e6i
    @KamalaMeti-e6i 2 месяца назад

    Super 👌🏽👌🏽👌🏽

  • @DhanuDhanu-k3j
    @DhanuDhanu-k3j 6 месяцев назад +10

    ಜೈ ರಾಯಣ್ಣ ಜೈ ಕನಕ 👌👌kakara

    • @sharank4154
      @sharank4154 6 месяцев назад +1

      Beka adella brother
      Recipe bagge heli

    • @maruthikb8049
      @maruthikb8049 6 месяцев назад +2

      ಇದ್ರಲ್ಲೂ ಜಾತಿ ತರಬೇಡಿ

    • @ParashuramHosamani-tt7qp
      @ParashuramHosamani-tt7qp 6 месяцев назад

      ಇದೆಲ್ಲ ಬೇಡ ತಿಕಾ ಮುಚ್ಕೊಂಡು ಇರ್ಬೆಕ್

    • @bisanakoppkumar..marapur
      @bisanakoppkumar..marapur 6 месяцев назад

      ಜೈ ಡಿ ಬಾಸ್ ಜೈ ರಾಯಣ್ಣ❤

    • @bisanakoppkumar..marapur
      @bisanakoppkumar..marapur 6 месяцев назад

      ​@@maruthikb8049ಮೋದಿ 😅

  • @Gsthydsasfh
    @Gsthydsasfh 6 месяцев назад

    ತುಂಬಾ ಚನ್ನಾಗಿದೆ 👍👍👌👌

    • @KiladiCooking
      @KiladiCooking  6 месяцев назад

      ನಮಸ್ಕಾರ ರಿ ಸರ 🙏🙏🙏🙏🙏

  • @JashuJenya
    @JashuJenya 5 месяцев назад

    ವಾವ್ ಕಾಕ ಸೂಪರ್ 👌🏻😋😋

  • @ganeshagowri2525
    @ganeshagowri2525 4 месяца назад

    Excellent

  • @praveenkulkarni7369
    @praveenkulkarni7369 5 месяцев назад

    ಸುಪರ್ 👍🙏

  • @savithabeautyvlogs
    @savithabeautyvlogs 6 месяцев назад +6

    ನಮ್ಮ ಹಳ್ಳಿಯ ಹಾಡು ಭಾಷೆ ಕೇಳೋದೇ ಚಂದ ❤

  • @Guruvinayaka
    @Guruvinayaka 5 месяцев назад

    Wow
    Very soooooper

  • @VijayaLakshmi-zi4bl
    @VijayaLakshmi-zi4bl 6 месяцев назад

    Wow super ❤

  • @shanmukhchalwadi
    @shanmukhchalwadi 6 месяцев назад

    ಸೂಪರ್ ಕಾಕಾ 👍👍👍👍

  • @scorpiojustice1368
    @scorpiojustice1368 29 дней назад

    ಸಂಪಲೆ ಪರಾಕ್❤🎉

  • @sharank4154
    @sharank4154 6 месяцев назад +27

    ನಮ್ಮಲ್ಲಿ ಜನ ಏನು ಬೇಕಾದ್ರೂ ಡಯಟ್ ಮಾಡತಾರೆ ಆದರೆ ಮಂಡಕ್ಕಿ ಮಿರ್ಚಿ ಮಾತ್ರ ಬಿಡಂಗಿಲ್ಲ 🤣😂🤣

    • @KiladiCooking
      @KiladiCooking  6 месяцев назад +4

      👍😜🔥🔥🔥🔥🔥🔥🔥🔥🔥

    • @Dvs12123
      @Dvs12123 5 месяцев назад +1

      ಡಯಟ್ ಲಿಸ್ಟ್ ನಲ್ಲಿ ನಾವು ಇದನ್ನ add ಮಾಡೋದೆ ಇಲ್ಲ.😂😂😂😂

  • @RanjanaKale-sr2ly
    @RanjanaKale-sr2ly 6 месяцев назад +1

    ಜೈ ಉತ್ತರ ಕರ್ನಾಟಕ 🤞🤞🤞🤞

    • @KiladiCooking
      @KiladiCooking  6 месяцев назад

      ಶರಣರಿ ಕಾಕಾರ 🙏🙏🙏

  • @Sowbhagya.78-
    @Sowbhagya.78- 5 месяцев назад +9

    ಸಾದ್ಯಾವಾದಷ್ಟು ವೆಜಿಟೇರಿಯನ್ ಅಡುಗೆ ಮಾಡಿ plz

  • @akhilakarnatakabangarpetps5772
    @akhilakarnatakabangarpetps5772 6 месяцев назад +5

    Jai shree kanaka sir 🎉🎉🎉

  • @Mallupatil-o4j
    @Mallupatil-o4j 6 месяцев назад

    ಸೂಪರ್ ಅಣ್ಣಯ್ಯ 🙏🙏🙏🙏

    • @KiladiCooking
      @KiladiCooking  6 месяцев назад

      ಧನ್ಯವಾದಗಳು

  • @doddabasappajbasava6550
    @doddabasappajbasava6550 6 месяцев назад +3

    ಈರುಳ್ಳಿ ಬಜ್ಜಿ ಮತ್ತೆ ಬಾಲ್ಯ ಮತ್ತು ಹುಟ್ಟಿದ ಊರನ್ನು ನೆನಪಿಸಿತು.

    • @KiladiCooking
      @KiladiCooking  6 месяцев назад

      ❤️❤️❤️❤️❤️❤️

  • @balajikamala5622
    @balajikamala5622 6 месяцев назад +1

    Nice video very interesting😊 all the best.

  • @umeshpatil9637
    @umeshpatil9637 6 месяцев назад

    Super bajji 👌👌

  • @vinutabellur
    @vinutabellur 6 месяцев назад +4

    very nice tamil li ii tara nodidde kushi aaytu

  • @hitmanmallikarjun351
    @hitmanmallikarjun351 6 месяцев назад

    Super🎉🎉🎉🎉🎉🎉🎉

  • @marutisangati1198
    @marutisangati1198 6 месяцев назад

    Super kaka👌🏻

  • @jayashremurthy2044
    @jayashremurthy2044 6 месяцев назад +1

    🎉super bro

  • @ShivaKumar-mw8sp
    @ShivaKumar-mw8sp 4 месяца назад

    👌👌👌👌👌🌹🌹🌹🌹bro

  • @chandrikakale2315
    @chandrikakale2315 5 месяцев назад

    Mast

  • @nagarajk4853
    @nagarajk4853 6 месяцев назад

    ಅದ್ಬುತ...

  • @pavithraraghu6937
    @pavithraraghu6937 5 месяцев назад

    Super annara 🎉🎉

  • @ravikumarhiregoudra5803
    @ravikumarhiregoudra5803 6 месяцев назад

    Super brother❤

  • @bedrevedios8738
    @bedrevedios8738 6 месяцев назад

    Super 👌👌🤤🤤

  • @ShwetaMg-rr1tf
    @ShwetaMg-rr1tf 6 месяцев назад

    Nange mandakki andre tumba esta bayalli niru bartide 🤤🤤🤤🤤

    • @KiladiCooking
      @KiladiCooking  6 месяцев назад

      ❤️❤️❤️❤️❤️❤️

  • @Latha-vi6jc
    @Latha-vi6jc 6 месяцев назад

    🤤🤤 super 😊

  • @shantinathpatil1234
    @shantinathpatil1234 6 месяцев назад

    Super anna🎉

  • @nagarajmutkoor6871
    @nagarajmutkoor6871 6 месяцев назад +3

    ಸೂಪರ್ ಮಂಡಕ್ಕಿ ಬಜಿ ❤️❤️👌👌

  • @vijayakumbar2740
    @vijayakumbar2740 5 месяцев назад

    Super Anna🥰

  • @ManojManu-qq5mj
    @ManojManu-qq5mj 6 месяцев назад

    ಸೂಪರ್ ಕಾಕ

  • @Ranknvlogs
    @Ranknvlogs 6 месяцев назад

    Hmm good try.

  • @rajuvishnu2635
    @rajuvishnu2635 6 месяцев назад

    Super super super super super

  • @puttammagm6282
    @puttammagm6282 4 месяца назад

    Anna ßuper annas❤❤

  • @MahanteshShiraguppi
    @MahanteshShiraguppi 6 месяцев назад

    ಸೂಪರ್ ಬಜಿ

  • @vishalpetkar-lm2tw
    @vishalpetkar-lm2tw 6 месяцев назад

    Last video dalli mutton sukka nanu try madidde sakatta agittu ,tq kaka ri😊

  • @RajaCookingRecipes
    @RajaCookingRecipes 6 месяцев назад

    ತೊಂಬ ಚಂದಾಗಿ ಇದೆ ಸಹೋದರ 🎉❤😊

  • @PammuPammu-ur1pb
    @PammuPammu-ur1pb 6 месяцев назад

    Super anna video 🎉🎉🎉🎉🎉❤❤❤❤❤❤❤

  • @ravichandrarevanna2012
    @ravichandrarevanna2012 6 месяцев назад

    ಸೂಪರ್ ರೀ ಕಾಕಾ ❤🎉

  • @rakids5168
    @rakids5168 6 месяцев назад +5

    Super ri manjappa kaka ❤❤❤ from Haveri
    Manjappa kaka full josh

  • @vijaylaxmiullas5940
    @vijaylaxmiullas5940 6 месяцев назад +1

    Both r my favourite tq Anna 😂❤

  • @premKrishna-sy9pi
    @premKrishna-sy9pi 4 месяца назад

    👌👌👌👌👌👌❤️

  • @doddabasappajbasava6550
    @doddabasappajbasava6550 6 месяцев назад

    Super...❤

  • @rameshatg5422
    @rameshatg5422 5 месяцев назад

    " ಜಜ್ಜಿದ್ದ ಜವಾರಿ ಬೆಳ್ಳುಳ್ಳಿ ಬ್ಯಾಳಿ❤ "

  • @sukeshacharyadubai
    @sukeshacharyadubai 6 месяцев назад

    Super ❤

  • @PunithPuni-g6g
    @PunithPuni-g6g 2 месяца назад

    Nice resipi nima uthara kannu

  • @AjjayaH-r8c
    @AjjayaH-r8c 5 месяцев назад

    ಸೂಪರ್ರಿ ಕಾಕಾ

  • @Uk_gaming108
    @Uk_gaming108 6 месяцев назад +1

    Love you from HAVERI 🎉❤

    • @KiladiCooking
      @KiladiCooking  6 месяцев назад

      ಶರಣ್ ರಿ ಯಪ್ಪಾ 🙏🙏🙏🙏

  • @KotranaikKotranaik
    @KotranaikKotranaik 6 месяцев назад

    ಈ ಮಳೆಗಾಲದಲ್ಲಿ ಮಂಡಕ್ಕಿ ಬಜ್ಜಿ 👌👌👌👌👌

  • @NanjunkKoravar
    @NanjunkKoravar 6 месяцев назад

    Super

  • @praveensn7337
    @praveensn7337 6 месяцев назад

    Super👍

  • @khushikhushim4502
    @khushikhushim4502 6 месяцев назад

    👌👌👌👌 answer kannu👁️👌

    • @KiladiCooking
      @KiladiCooking  6 месяцев назад

      ಸರಿಯಾದ ಉತ್ತರ ಧನ್ಯವಾದಗಳು

  • @Srinivas-x6f
    @Srinivas-x6f 6 месяцев назад

    Super sri

  • @Chidambar-bi6ck
    @Chidambar-bi6ck 6 месяцев назад

    Very interest

  • @LakshmiALakshmiA-k6j
    @LakshmiALakshmiA-k6j 6 месяцев назад

    🤤 Superb

  • @Jakinarodrigues-do6qc
    @Jakinarodrigues-do6qc 5 месяцев назад

    Tumaba chenagide

  • @ANIL_GAMING_KANNADA
    @ANIL_GAMING_KANNADA 6 месяцев назад +1

    ಸೂಪರ್ ರೀ ಕಾಕಾರ 😅❤

  • @danammam8096
    @danammam8096 5 месяцев назад

    👌😋

  • @santoshkgf4107
    @santoshkgf4107 6 месяцев назад

    ಅಣ್ಣಾ alakkattidra ತಮ್ಮ ಅಳ್ತಾನೆ ಇದಕ್ಕೆ ಉತ್ತರ 2ಕಣ್ಣು ❤

    • @KiladiCooking
      @KiladiCooking  6 месяцев назад

      ಸರಿಯಾದ ಉತ್ತರ ಧನ್ಯವಾದಗಳು

  • @kaluvehallinaveensp7908
    @kaluvehallinaveensp7908 6 месяцев назад +1

    😋😋😋😋

  • @rockonrock7333
    @rockonrock7333 5 месяцев назад

    Real rich people andre nive nod anna😊😊