ತುಂಬಾ ಚೆನ್ನಾಗಿ ಅಡುಗೆಯನ್ನು ಮಾಡುತ್ತೀರಿ, ನೀವು ಹಾಕುವಂತ ಪದಾರ್ಥಗಳ ಹೆಸರನ್ನು ಕನ್ನಡ ಅಥವಾ ಇಂಗ್ಲೀಷಲ್ಲಿ ಬರೆದರೆ ನೋಡೋರ್ಗೆ ಖುಷಿಯಾಗುತ್ತೆ. ಬೇರೆಯವರ್ಗೂ ಕೂಡ ಇದರ ಬಗ್ಗೆ ಮಾಹಿತಿ ಹೋಗುತ್ತದೆ.
Good team efforts by KILADI COOKING, we wish you all the best and may your channel reach to all the food lovers who are interested in trying good food recipes. Tip which can be considered - using SUP or rubber gloves (while mixing) may increase a sense of professionalism and attract subscribers. Tq....:)
ಇನ್ನುಹೆಚ್ಚಾಗಿ ಮೂಡಿಬರಬೇಕು ಬ್ರದರ್ಸ್ ಹೀಗೆ ಮುಂದುವರೆಸಿ ಕನ್ನಡದಲ್ಲಿ ಇರಲಿಲ್ಲಾ ಅದಕ್ಕೆ ತುಂಬಾ ಸಂತೋಸ ವಾಯಿತು
ಉತ್ತರ ಕರ್ನಾಟಕದ ಎಲ್ಲಾ ನಿಮ್ಮ ರೆಸಿಪಿಗಳು ತುಂಬಾ ಚೆನ್ನಾಗಿದೆ ಹೇಗೆ ಮುಂದುವರಿಸಿ ಅಣ್ಣಾಗುಲ..
ಕಮೆಂಟ್ ಓದಲು ಬಂದವರಿಗೆ ಸುಸ್ವಾಗತ
ನಿಮ್ಮ ವಿಡಿಯೋ ತುಂಬಾ ಚೆನ್ನಾಗಿ ಮೂಡಿ ಬರುತಿಧೆ ಜೈ ಕರ್ನಾಟಕ 🙏
ಮಕ್ಕಳಿಗೆ ಅನ್ನ ಧಾನಮಾಡ್ತೀರ ದೇವರು ನಿಮ್ಮೆಲ್ಲರಿಗೂ ಒಳ್ಳೆಯದು ಮಾಡಲಿ ವಂದನೆಗಳು
ಉತ್ತರ ಕರ್ನಾಟಕದ ಭಟ್ಟರಿಗೆ... ಒಳ್ಳೆದಾಗಲಿ... ಹೀಗೆ ಒಳ್ಳೆ ಅಡುಗೆ ವಿಡಿಯೋ ತುಣುಕುಗಳು ಅಪ್ಲೋಡ್ ಮಾಡ್ತಾ ಇರಿ... All the best...🎉🎉🎉😎🤏😎🤏😎🤏😎🤏👏👏👏👏👏🌹🥰
ನಿಸರ್ಗದ ಸೌಂದರ್ಯ ನೋಡುತ್ತಾ ಹೊಲದಲ್ಲಿ ಊಟ ಹಾಗೂ ನಾಷ್ಟಾ ಮಾಡಿದ್ರೆ ಸ್ವರ್ಗಕ್ಕೆ ಮೂರೇ ಗೇಣು ❣️❣️❤️
ಕಣ್ಣು ಕಾಕ....ಸೂಪರ್ ವಿಡಿಯೋ keep continue may god blesss you 🎉🥳👌
They are doing very well job with fun and comedy more than TEMALNADU 😍😍😍😍😍
ತುಂಬಾ ಚೆನ್ನಾಗಿ ಅಡುಗೆಯನ್ನು ಮಾಡುತ್ತೀರಿ, ನೀವು ಹಾಕುವಂತ ಪದಾರ್ಥಗಳ ಹೆಸರನ್ನು ಕನ್ನಡ ಅಥವಾ ಇಂಗ್ಲೀಷಲ್ಲಿ ಬರೆದರೆ ನೋಡೋರ್ಗೆ ಖುಷಿಯಾಗುತ್ತೆ. ಬೇರೆಯವರ್ಗೂ ಕೂಡ ಇದರ ಬಗ್ಗೆ ಮಾಹಿತಿ ಹೋಗುತ್ತದೆ.
Ok Thank you sir
ಬಾಯಲ್ಲಿ ನೀರು ಬರುತ್ತೆ ತುಂಬಾ ಚೆನ್ನಾಗಿದೆ ವಿಡಿಯೋ ಸೂಪರ್ 👌👌👍😂🙏
That children face is smile and happy you all best this foundation I never see this like charity God bless you allll 😇😊🙏
ಕಾಕಾ ವಿಡಿಯೊ ಯಾಕ ಲೇಟ್ ಆಯ್ತು ಕಾಕಾ
ಆದಷ್ಟು ಬೇಗ ಬೇಗ ಹಾಕಿ ❤️❤️❤️❤️❤️
Nimma aduge super nodidre bayalli neeru barutte super
ಸೂಪರ್ ,ಎಲ್ಲರೂ ಇಷ್ಟಪಡುವ ಸ್ನಾಕ್ಸ್
Olle belavanige adaasttu bega purthi India nodu mattige parichaya agali belibeku 🎉👍
♥️I don't understand the kannada language but also watch the your video from Maharashtra 😍
Wow 😳
@@KiladiCooking well come bro kannadiga
ಇನ್ನು ಹೆಚ್ಚಿನ ಮಟ್ಟದಲ್ಲಿ ನಿಮ್ಮ youtube channel ಬೆಳೆಯಲಿ ❤️😘
ಉತ್ತರ ಸೂರ್ಯ ಮತ್ತು ಚಂದ್ರ
I don't no kannda but Supre you im japan
ಇನ್ನು ಹೆಚ್ಚಿನ ರೀತಿಯಲ್ಲಿ ಮಾಡಬೇಕು ಅಣ್ಣಾವ್ರೇ 🙏🏻
Yava ura ri niva yellla
Wow. So. Good. All. Tha. Bast. 🙏👌👌👍👍👍💕💕💕💕
Thank you so much 😀
namma kannadigaru super, tumbaa belibeku sir nivu
All time fvrt RUclips channel 🥰🥰🥰❤❤
ಚೆನ್ನಾಗಿದೆ
Super super ❤
Thank you
ಯಾಕೆ ವಿಡಿಯೋ ತುಂವಾ ತಡವಾಯಿತು ಬೇಗಾ ಬಿಡ್ತಾ ಇರಿ ವಿಡಿಯೋ...this is nice Cook😍
Items ge duddu nin kodtiya
@@bjpcults kodona bidu maccha adrallenu
Eyes
Namma uttarkarnataka spl😋😋👌👌👌👌super anna...
ಕಾಕಾ ಯಾವೂರು ನಿಮ್ಮದು ತುಂಬಾ ಚೆನ್ನಾಗೈತೆ ವೀಡಿಯೋ... ನಾನು ಇವತ್ತು ನೋಡ್ತಾ ಇದೀನ. ಸಬ್ಸ್ಕ್ರೈಬ್ ಅದೇ...
ಅದ್ಭುತವಾಗಿದೆ 👌👌
ಕಾಕಾನ ಅಡಿಗೆ ಸೂಪರೋ ಸೂಪರ್...😋😋
ತುಂಬಾ ಚೆನ್ನಾಗಿದೆ ❤ ವಿಡಿಯೋ ನೋಡುತ್ತಾ ಇದ್ರೆ ನಮಗೂ ತಿನ್ನುವ ಆಸೆ ಆಗುತ್ತದೆ ❤❤Best of luck all of u❤
Thank you
Coming soon 100k subscribe all the best for Khiladi cookings ❤️❤️💐💐 love from bellary ❤️❤️💐💐
ನೀವು ನಿಜವಾಗಿಯೂ ಅಡುಗೆ ಕಲಿಯುತ್ತಿದ್ದಾರೆ ಸೂಪರ್ ❤
Niou makalige uta kotidu tumba kushi adre enu vanda stpa mundu varedu yake annatha ashramada makalige atava rhudashrmake kotubidi enu nima chanal empru agateti nana nima chanala saluvagi nanna nambida devarige bedikoluteni nimage valedagali ❤❤
🙏🙏🙏🙏🙏🙏🙏🙏🙏🙏🙏🙏🫂🫂🫂
Sun and moon..😮
Please continue sir
Hogatu answer 👁️ 👁️. 👀
Super❤❤❤❤❤❤❤❤
Thank you
Recently they have started they'll do best
ತುಂಬಾ ತುಂಬಾ ಚೆನ್ನಾಗಿ ಇದೆ ಅಣ್ಣ💕
ಕಣ್ಣು simple ..❤💯
Power of ಉತ್ತರ ಕರ್ನಾಟಕ
👌👌👌🎉🎉
Best 💯💯💯💯💯💯💯💯💯💯👍👍👍👍👍👍👍
Super annaya
Nimage Kateelu Amma olledu maadli..makkaligu Tindy kottiddeera..supper🎉
🙏🙏🙏🙏🙏🙏
Super Video and nice receipies and sharing to people is really amazing...
👌👌 ಇನ್ನು ಹೆಚ್ಚಾಗಿ ವಿಡಿಯೋ ಮಾಡಿ
ತುಂಬಾ ಧನ್ಯವಾದಗಳು
Super 🎉manjappa mava
Kannu kakare super 👌
Super mava navu yargu kammi ela anta torsiri. Keep it up..
Answer ಸೂರ್ಯ .ಚಂದ್ರ
Mandakki chalo agaithi , hinge maadthirappa
All the best
Supar 💐💐💐
ತುಂಬಾ ಚೆನ್ನಾಗಿದೆ
Bhaji chana
🔥🔥🔥🔥👌🏿, ಅದ್ಭುತ ಅತಿ ಅದ್ಭುತ
ಧನ್ಯವಾದಗಳು
Spr dpr video ......
Ans:- ಕಣ್ಣು.....
God bless urs team
Bcz children is food donet
This greatest ur trams
ಅಡಿಗೆ ಮಾಡಲು ಸುಂದರವಾದ ಸ್ಥಳಗಳನ್ನು ಆಯ್ಕೆ ಮಾಡುತ್ತಿರುವುದು ವಿಡಿಯೋಗಳನ್ನು ನೋಡಲು ಮತ್ತಷ್ಟು ಆಕರ್ಷಿತವಾಗುತ್ತಿದೆ,,,
Uttara kannugalu anna sarina nange mandakki esta
Kalepuri est sali madthira guru .
Unique agi different variety recipe madro
ಸೂಪರ್ ಬೇಲೂರ್ ಗೌಡ್ರೆ... ಸೂಪರ್ ಗಿರ್ಮಿಟ್ ಮತ್ತು ಎಗ್ ವಡಾ...
Supar video
Super agi bandide nimma program
Answer is kannu
Eyes 👀
Aaaa vagatina uttara kannu.... eyes😊
ಇಂದಿನ ವಿಡಿಯೋ 👌👌
ಯಾಕೆ ಹೊಳಿ ಕಡೆ ಹೋಗಿಲ್ವಾ
ಇಂದಿನ ಉತ್ತರ ಕಣ್ಣುಗಳು 👀
Good team efforts by KILADI COOKING, we wish you all the best and may your channel reach to all the food lovers who are interested in trying good food recipes.
Tip which can be considered - using SUP or rubber gloves (while mixing) may increase a sense of professionalism and attract subscribers. Tq....:)
Thank you so much
Surya Chandra 😊 ಒಗಟಿನ ಉತ್ತರ
ಈವತ್ತಿನ ಸ್ಪೆಷಲ್ 👌👌👌
ಸುಪರ್ ವಿಡಿಯೋ ನಿಮ್ಮ ಪ್ರಶ್ನೆಗೆ ಉತ್ತರ-ಕಣ್ಣು
ಸೂರ್ಯ ಚಂದ್ರ
ಮೊಟ್ಟೆ. ಹೊಳಗಿನ ಚಂದ್ರಾ. ಏನು ಮಾಡಬೇಕು ಹೆಳ ಕಾಕಾಕಾ
Masta girmit,
ಅಣ್ಣ ನೀವ್ next level ಪಾ great 👍🏻
ಇದು ಉತ್ತರ ಕರ್ನಾಟಕದ ಸಂಜೆಯ ತಿನಿಸು
ರಾಜ್ಯದ ಇತರೆ ಭಾಗಗಳಿಗೂ ತಲುಪಿದ್ದೀರಿ
ಧನ್ಯವಾದಗಳು
Kannu eyes👀👀👀👀👀👀
Kaka superr Adigi ❤👍👌🔥
Thank you
ಒಂದೇ ಗೂಡಿನ ಯರಡು ಹಕ್ಕೀ ಇಡೀ ನಾಡನ್ನೆ ನೋಡುತ್ತವೆ ಇದರ ಅರ್ಥಾ , ಕಣ್ಣುಗಳು
Super
Thanks
Anna yaar belila andre parawaila kannidegru belibeku. 😊
Wow.super.
Thank you
Good
Thanks
Super super super ಅಣ್ಣ
❤️❤️❤️
Very good
Thanks
ಖಿಲಾಡಿ coookin ಸೂಪರ್
Love From 💓 KOLAR💓
Super God bless to.all
Thank you
Egg vada girmit Mandakki super Khiladi 🤤🤤🤤🤤🤤🤤 god bless you all 💝👍👍
Hmmm supar brother.s 😋😋😋👌👌👌🙏🏻🙏🏻🥰🥰❣️❣️❣️
Thank you so much
Anna nim voice super❤❤❤
Super Anna special thanks from Tumkur
Super cooking 🎉🎉🎉
Thank you 🙏
ಕಣ್ಣು. ಸರಿನಾ. ಅಣ್ಣ.
Kiladi cooking channel all the best nimma channel trending agli 😊
ಕಣು ಕಾಕಾ ok ಉತ್ತರ ಬಜಿ ಸುಪರ್ ಅಣ್ಣ🌹🌹
Superb
ಕಣ್ಣುಗಳು ಮತ್ತು ಸೂರ್ಯ ಚಂದ್ರ