ಅದು ನಿಜನೇ ಬ್ರೋ, village cooking channel ಅವರ ವಿಡಿಯೋ ಒಳ್ಳೆ hd ಕ್ಲಾರಿಟಿ ತರ ಇರುತ್ತೆ. ಮತ್ತೆ ಅವರು ಮಾತನಾಡುವ ಮಾತುಗಳು ತುಂಬಾ ಸ್ಪಷ್ಟವಾಗಿರುತದೇ. ಅವರು ತೋರಿಸುವ background nature ಎಲ್ಲ ಸೂಪರ್ ಆಗಿರುತದೆ. Village cooking channel ಅನ್ನು ಜನರು cameraman ಗೆ ಜಾಸ್ತಿ ಹೋಗಳೋದು. ಮತ್ತೆ video content ಚೆನಾಗಿರಿತೆ.
ನೀವು ಬಳಕೆ ಮಾಡುವ ಪ್ರತಿ ಒಂದು ವಸ್ತು ಕೂಡ ಹಳ್ಳಿ ಶೈಲಿಯಲ್ಲಿ ಇದ್ದರೆ ಜನ ಇನ್ನು ಹಚ್ಚು ಇಷ್ಟಪಡುತ್ತಾರೆ ಹಾಗೂ Views ಕೂಡ ಹೆಚ್ಚಾಗುತ್ತದೆ ನಿಮ್ಮ ಈ ಕಿಲಾಡಿ Cooking channel ge ಶುಭವಾಗಲಿ 💐
Yes...!!! In the end, they served the most loyal creatures on earth. I appreciate it from the bottom of my heart....... All the best guys.. keep going...!!!!!!!!!!!!!!!!!!
First time I'm seeing our kannada brothers feeding poor animals woow this mad my heart melt I wish they grow even more heights, God bless you all my dear brothers
ನಮಸ್ಕಾರ 🙏 ನಾನು ಮಂಗಳೂರ್ ನವ. ನಮ ಕಡೇ ನಿಮ ಊರಿನವರೆಲ್ಲ ಇದಾರೆ. ಅವರ ಅಡುಗೆ ಜೋಳದ ರೋಟಿ ಎಲ್ಲಾ ತಿಂದಿದ್ದೇನೆ. ನಮಗೆ ತುಂಬಾ ಖುಷಿ ಇದೆ ನಿಮ ಅಡುಗೆ ಬಗ್ಗೆ. And ನಿಮ ಚಾನೆಲ್ ಅಲ್ಲಿ ನೀವು ಮಾಡುವ ಅಡುಗೆ ಚನ್ನಾಗಿ ಬರುತ್ತೆ.. 👌👌👌🌷🌷💐💐💐
Love ❤️ it , I used to watch Tamil village cooking guys, 👌👌coping from Tamil village cooking guys.. 😂 I will start watching this channel. Easy for me to learn and enjoy our UK food.
ನೀವು ಬೇಯಿಸಿದ ಫ್ರೈಡ್ ರೈಸ್ ಖಂಡಿತವಾಗಿಯೂ ವಿಶೇಷವಾಗಿದೆ. ವೀಡಿಯೊ ಮುಂದುವರೆದಂತೆ ನನ್ನ ಬಾಯಲ್ಲಿ ನೀರೂರಿತು. ನಾನು ಈ ರೀತಿಯ ಅಡುಗೆಯನ್ನು ಎಲ್ಲಿಯೂ ನೋಡಿಲ್ಲ. ನಾನು ಒಂದು ದಿನ ಸಹೋದರರೇ ನಿಮ್ಮ ಪಕ್ಕದಲ್ಲಿ ಕುಳಿತು ನಿಮ್ಮೊಂದಿಗೆ ಫ್ರೈಡ್ ರೈಸ್ ಮತ್ತು ಆಮ್ಲೆಟ್‌ಗಳನ್ನು ಸವಿಯಬೇಕೆಂದು ನಾನು ಬಯಸುತ್ತೇನೆ
ಯಾವ ಊರು ಬ್ರದರ್ ನಿಮ್ದು, ಇಷ್ಟು ದಿನ ತಮಿಳ್ ನ village cooking channel ವಿಡಿಯೋ ಗಳು ನೋಡುತ್ತಿದ್ದೆ. ಅಲ್ಲಿನೂ ತುಂಬಾ ಚನ್ನಾಗಿ ಅಡುಗೆ ಮಾಡುತ್ತಿದರು, ಆದ್ರೆ ಅವರ ಭಾಷೆ ಅರ್ಥ ಆಗುತ್ತಿದ್ದಿಲ್ಲ, ಇವಾಗ ಕನ್ನಡದಲ್ಲಿ ಬಂದಿರೋದ್ರಿಂದ, ತುಂಬಾ ಇಷ್ಟ ಆಯ್ತು. ❤️ ನಿಮಗೆ ಒಳ್ಳೇದು ಆಗಲಿ
ನೀವು (village cooking channel) ಲೆವೆಲ್ ಗೆ ತಲುಪಬೇಕೆಂಬ ಆಸೆ ನಮಗೆ, ನಮ್ಮ ಕರ್ನಾಟಕಕೆ ತುಂಬಾ ಹೆಮ್ಮೆ ಆಗುತ್ತೆ, ವರ ದೇಶದವರು ನಮ್ಮ ಕರ್ನಾಟಕದ ಅಡುಗೆಯನ್ನು ನೋಡಬೇಕು.
Gf
Last pada artha heli
@@statuskannada87 yak bro.
ಅದು ನಿಜನೇ ಬ್ರೋ, village cooking channel ಅವರ ವಿಡಿಯೋ ಒಳ್ಳೆ hd ಕ್ಲಾರಿಟಿ ತರ ಇರುತ್ತೆ. ಮತ್ತೆ ಅವರು ಮಾತನಾಡುವ ಮಾತುಗಳು ತುಂಬಾ ಸ್ಪಷ್ಟವಾಗಿರುತದೇ. ಅವರು ತೋರಿಸುವ background nature ಎಲ್ಲ ಸೂಪರ್ ಆಗಿರುತದೆ. Village cooking channel ಅನ್ನು ಜನರು cameraman ಗೆ ಜಾಸ್ತಿ ಹೋಗಳೋದು. ಮತ್ತೆ video content ಚೆನಾಗಿರಿತೆ.
@@statuskannada87 sorry ಬ್ರೋ, ನೀವ್ ಹೇಳಿದ್ಮೇಲೆ ನಾನು correct ಅಂತಇದಿನಿ ಅಂತ. Video ನೋಡಾಕ್ಮುಂಚೆ ಏನೋ ಖುಷಿಗೆ ಕಾಮೆಂಟ್ ಮಾಡಿದೆ, ನೀವ್ ಹೇಳಿದ್ಮೇಲೆ video ನೋಡಿದಾಗಲೇ ಗೊತ್ತಾಗಿದ್ದು ಮಿಸ್ಟಕೇಸ್ಗಳು.
ನೀವು ಬಳಕೆ ಮಾಡುವ ಪ್ರತಿ ಒಂದು ವಸ್ತು ಕೂಡ ಹಳ್ಳಿ ಶೈಲಿಯಲ್ಲಿ ಇದ್ದರೆ ಜನ ಇನ್ನು ಹಚ್ಚು ಇಷ್ಟಪಡುತ್ತಾರೆ ಹಾಗೂ Views ಕೂಡ ಹೆಚ್ಚಾಗುತ್ತದೆ
ನಿಮ್ಮ ಈ ಕಿಲಾಡಿ Cooking channel ge ಶುಭವಾಗಲಿ 💐
💌ಅಣ್ಣ ನೀವ್ ಕೊನೆಯಲ್ಲಿ ಪ್ರಾಣಿಗೆ ಊಟ ಬಡಿಸಿದ್ದು 💯ನನ್ಗೆ ತುಂಬಾ ಖುಷಿ ಆಯಿತು...❤️🤩🥰ದೇವರು ನಿಮಗೆ ಒಳೆದು ಮಾಡಲಿ❤️🥰🤗
Sulimakluge tindu hecchagaithi aduke nayigalige hakidare.. Modale nayigalige haki amele evru thinbeku
ಉತ್ತರ ಮೊಟ್ಟೆ 🥚
Love from vijayanagara💛❤️
🤞😌Correct
❤
ಕಾಕಾ ನಮ್ದ್ ಇಲ್ಲೆ ಅರೇಮಲಾಪುರ ನಮ್ದು ಸೂಪರ್ ಕಾಕಾ ಎಗ್ ರೈಸ್ ಬಾಯಗ್ ನೀರ್ ಬರ್ತಾವ 😍😍😋😋😋
Namdu rannebenure brother I
@@KiladiCooking nav Elle rannebenure brother
@@tcgvasanth7103 p
ಐದು ವರ್ಷದ ಹಿಂದ ನಾನು ಅಲ್ಲೆ ಡ್ಯೂಟಿ ಮಾಡಿದ್ನೋ ಕಾಕಾ... ಊರ್ ಹಾವೇರಿ 😍👍🏼👌🏼
ಐದು ವರ್ಷದ ಹಿಂದ ನಾನು ಅಲ್ಲೆ ಡ್ಯೂಟಿ ಮಾಡಿದ್ನೋ ಕಾಕಾ... ಊರ್ ಹಾವೇರಿ 😍👌🏼👍🏼
ಅಣ್ಣ ನೀವು ಮಾಡಿದ ಎಲ್ಲಾ ಆಹಾರಗಳು ಬಡವರಿಗೆ ಮತ್ತು ಬಿಕ್ಸು ಕರಿಗೆ ನೀಡಿ ಉಳಿದರೆ ಪ್ರಾಣಿಗಳಿಗೆ ಹಾಕಿ plz🙏🙏 ಎಗ್ಗರೈಸ ಸೂಪರ ಆಮ್ಲೆಟ್ ಸೂಪರ್
ಕೊನೆಯಲ್ಲಿ ಆ ಪ್ರಾಣಿಗಳಿಗೆ ಉಣಬಡಿಸಿದ್ದು ತುಂಬಾನೇ ಖುಷಿ ಆಯ್ತು
ಪ್ರಾಣಿಗಳಿಗೆ ಅಂತಿಮವಾಗಿ ಉಳಿಸಿದ್ದು ಅತ್ಯುತ್ತಮವಾಗಿದೆ ಪ್ರಾಣಿ ದಯೆ ಹೀಗೆ ಇರಲಿ 👌
ಹೌದದೂ 😍
They will eat those in upcoming episodes like mutton boti..
Yes...!!!
In the end, they served the most loyal creatures on earth. I appreciate it from the bottom of my heart.......
All the best guys.. keep going...!!!!!!!!!!!!!!!!!!
I appreciate this channel more than content I appreciate the effort of the village people. Script, Direction and video graphs is 👍
First time I'm seeing our kannada brothers feeding poor animals woow this mad my heart melt I wish they grow even more heights, God bless you all my dear brothers
ಸೂಪರ್ ಕಾಕ
ವಿಜಯ ದಶಮಿ ಹಬ್ಬದ ಹಾರ್ದಿಕ ಶುಭಾಶಯಗಳು ನಿಮ್ಮ ತಂಡಕ್ಕೆ
ಸೂಪರ್ ಅಣ್ಣಾವ್ರೇ ಇನ್ನ ಮುಂದೆ ಚೆನ್ನಾಗಿ ವಿಡಿಯೋ ಮಾಡುತ್ತಾ ಮುಂದೆ ಬೆಳಿಬೇಕು ನಿಮ್ಮ ತಂಡಕ್ಕೆ ಧನ್ಯವಾದಗಳು🙏
ಕೊನೆಗೆ ಪ್ರಾಣಿಗಳ ಊಟಾ ಸೂಪರ್ 💐🙏
Karnataka dha proud channel aagbeku idhu yellru support Maadi..🙂
🙏🙏🙏🙏🙏🙏🫡
ಸೂಪರ್ ಬ್ರದರ್ ಜೈ ರಾಯಣ್ಣ ನಿಮ್ಮ್ ಹಣೆ ಮೇಲೆ ಇರುವ ಭಂಡಾರ ಚಂದ
Nimma ogatina uttara motte sari iddare like maadi
ದೀಪಾವಳಿ ಹಬ್ಬ ಹತ್ತಿರ ಬಂತು ಯಾವುದಾದ್ರೂ ಹಬ್ಬದ ಅಡುಗೆ ಮಾಡಿ ತೋರ್ಸಿ ಕಾಕ🥰🥰🤝
ಒಗಟಿನ ಉತ್ತರಕ ತತ್ತಿ (ಮೊಟ್ಟೆ) !.
ನಿಮ್ಮ ಈ ಚಾನಲ್ ಪಯಣ ಅಧಿಕ ಸಾಗಲಿ all Best
ಮತ್ತೊಮ್ಮೆ ಎಲ್ಲರಿಗೂ ಕಿಲಾಡಿ ಕುಕಿಂಗ್ ಟೀಮ್ಗೆ ಧನ್ಯವಾದಗಳು
Adakke uttara egg ri
Love from hubballi
ಒಗಟಿಗೆ ಆನ್ಸರ್... ಸುತ್ತ ಬಿಳಿ ಗೋಡೆ ಎಲ್ಲಿ ನೋಡಿದರೂ ಬಾಗಿಲಿಲ್ಲ.. ಆನ್ಸರ್ (ಮೊಟ್ಟೆ )👍🏻👍🏻
Namgu oguttu helikode
Hi
Kannadadlli eetara content nodi bahala kushi aythu.. all the best
Thank you
Wow super I am non veg lover 😋
good job all the best 👍👌
God bless bro kittna gareeb logon ko khana khilaya aapne aise hi acha kaam karte raho
ನಿಮ್ಮ ಇಡೀ ಟೀಮ್ ತುಂಬಾ ಚೆನ್ನಾಗಿದೆ , 📸 ಕ್ಯಾಮೆರಾ ಮ್ಯಾನ್❤️ ತುಂಬಾ ಚೆನ್ನಾಗಿ ಕವರ್ ಮಾಡ್ತಾರೆ ,
ಧನ್ಯವಾದಗಳು ಸರ್
Super bro yours cooking style sutha sunada baagilu gaade chanagide uttra motte egg
ಎಲ್ಲರಿಗೂ ದಸರಾ ಹಬ್ಬದ ಶುಭಾಶಯಗಳು ❤️
ನಮಸ್ಕಾರ 🙏 ನಾನು ಮಂಗಳೂರ್ ನವ.
ನಮ ಕಡೇ ನಿಮ ಊರಿನವರೆಲ್ಲ ಇದಾರೆ. ಅವರ ಅಡುಗೆ ಜೋಳದ ರೋಟಿ ಎಲ್ಲಾ ತಿಂದಿದ್ದೇನೆ. ನಮಗೆ ತುಂಬಾ ಖುಷಿ ಇದೆ ನಿಮ ಅಡುಗೆ ಬಗ್ಗೆ. And ನಿಮ ಚಾನೆಲ್ ಅಲ್ಲಿ ನೀವು ಮಾಡುವ ಅಡುಗೆ ಚನ್ನಾಗಿ ಬರುತ್ತೆ.. 👌👌👌🌷🌷💐💐💐
Finally I found kannada cooking 🍳 channel,😍👍
Village cooking channel ಗಿಂತ ಚನ್ನಾಗಿ ಮೂಡಿ ಬರಲಿ.... ಕನ್ನಡ ಹೆಮ್ಮೆಯ ಕುಕಿಂಗ್ ಚಾನೆಲ್ ಆಗ್ಲಿ 👍
Love ❤️ it , I used to watch Tamil village cooking guys, 👌👌coping from Tamil village cooking guys.. 😂 I will start watching this channel. Easy for me to learn and enjoy our UK food.
Super sir
😂😂
ನಿಮಗೆ ಆ ದೇವರು ಒಳ್ಳೆಯ ಮಾಡಲಿ
😇😇💫💫ಕಾಕಾ ದಸರಾ ಹಬ್ಬದ ಹಾರ್ದಿಕ ಶುಭಾಶಯಗಳು ಕಾಕಾ ಕಾಕಾ ನೀ ಕೇಳಿದ್ದು ಒಗಟು ಮೊಟ್ಟೆ ಉತ್ತರ💫💫😇😇
ಸೂಪರ್ ವಿಡಿಯೋ ಗಳು ನಾನು ಮಾವನ
ಅಭಿಮಾನಿ..ಒಳ್ಳೇಯದಾಗಲಿ
🥘🥘🥘ನೆಕ್ಸ್ಟ್ ವಿಡಿಯೋ ಯಾಕ್ ನೀವ್ ವೆಜ್ ಬಿರಿಯಾನಿ ಅಥವಾ ತರಕಾರಿ ಬಾಳ ಬಳಸಿ ಪಲಾವ್ ಮಾಡಬಾರದು ಚೆನ್ನಾಗಿ ಇರುತ್ತೆ 🥘🥘🥘
💚💚super....bayalli neer barlik hontav nodree kaakare
Kannada brothers feeding poor animals loved it
Super ನಾಯಿ ಗಳಿಗೆ ಅನ್ನ ಹಾಕಿದ್ದು👌👌👌
देखते हैं 🇮🇳🇮🇳 इस तिरंगे को कितने लाइक मिलते हैं
Anna spr innu nimma channel thumba belibeku antha ase kandadalli nivu madthairodu thumba kushiyagide🎉🎉
🙏🙏🙏🙏🙏🙏
ನಮ್ಮ ಕನ್ನಡಿಗರಿಗೆ ಶುಭವಾಗಲಿ
Super 👌ಅಣ್ಣ ಇಗೆ ಮುಂದುವರೆಯಲಿ ನಿಮ್ಮ ಅಡುಗೆ ಕಾರ್ಯಕ್ರಮ ನಮ್ಮಗೂ ಸೊಲ್ಪ ಸಹಾಯ ಆಗುತ್ತೆ ಮನೇಲಿ ಅಡುಗೆ ಮಾಡೋಕೆ 👍
Hi ಅಣ್ಣ ತುಂಬಾ ತುಂಬಾ ಚೆನ್ನಾಗಿ ಇದೆ
Naanu.manglore.udupi
Nimma.vdo.super
All.the.best
ನಾನು ಕಲಬುರಗಿ..ಅಣ್ಣಾ ನಾನು ನಿಮ್ಮ ಊರಿಗೆ ಬಂದಿದ್ದೇ ನಿಮ್ಮ ಹೆಸರು ಹೇಳಿದರೆ ಯಾರು ತೋರಿಸಲೇ ಇಲ್ಲ
Avrdu medleri bro
@@KiladiCooking ನಾನು ಹಾಸನ್ ಜಿಲ್ಲೆ ಹೋಗಿದ್ದೆ ಅಣ್ಣಾ... 💔😂
@@KiladiCooking ನಿಮ್ಮ number send ಮಾಡಿ sir
Yellaa super ri....adra nayig yak alla balloli ..byadgi mensikai...garam masala ...avk tras aketh ri.
Chand video madiri ...🎉 ellaru😊
ನೀವು ಕೊನೆಗೆ ನಾಯಿಗಳಿಗೆ ಊಟ hakidralla super ri kakara🙏
Love you
It's great that u r feeding dogs
Great work please continue
அண்ணா சமயில் சூப்பர் ❤😋
Medleyeri team all the Manjappa mava best cooking all the best oota ಸಂಪ ಇವತ್ತು
ತತ್ತಿ ಆಮ್ಲೆಟ್ ಸಂಪ್ 👌
Naigella Anna hakidrala nevu barey olle kelsa madidre nevu God bless you innastu olle kelsa nemmenda agohage madli anta dewra hatra prarthesteve
ಕಾಕಾ next time ಮಾಡುಮುಂಧ location ಹಾಕ ಪಾ ನಾವು ತಿನ್ನಾಕ್ ಬರ್ತಿವಿ 🔥🙏😍
Super sir... nandu ondu salahe aiti sir.... aduge madiddanna nive uta mado badalu, anathashrama or vruddhashrama kke kotre paapa avrige ondu hottu uta sigtaiti...
nimmella videos chalo idavri
Super,food
Thank you
last ali mukapranigalige utta hakidhu tumba santhosha aythu🥰🥰🔥🔥god bless you🥰🥰🥰
ಗುಡ್ಡದ ಅನ್ವೇರಿ ಎಗ್ಗರೈಸ್ ಸೂಪರ್
Kaka omme nanmdu utaka kariro bartini.. 😋😋😋
ನಿಮ್ಮೆಲ್ಲರಿಗೂ ದಸರಾ ಹಬ್ಬದ ಹಾರ್ದಿಕ ಶುಭಾಶಯಗಳು......🙏🙏
ನೀವು ಕೊನೆಗೆ ಪ್ರಾಣಿಗಳಿಗೆ ಊಟವನ್ನು ಹಾಕಿದ್ದೀರಾ ಅದು ಒಳ್ಳೆಯ ಬೆಳವಣಿಗೆ ಇದೇ ರೀತಿ ನಿಮ್ಮ ಪ್ರಯತ್ನ ಸಾಗುತ್ತಿರಲಿ ಯಶಸ್ಸು ನಿಮ್ಮದಾಗಲಿ
ಧನ್ಯವಾದಗಳು
Super bro egg rice and omlate ❤️
Idu North karnataka power andre God bless kaka yelrigu including camera anna gu
ಪ್ರಾಣಿಗಳ ಊಟ ಸೂಪರ್ ❤
ಬೈಯಾಗ್ ನೀರ ಬಂತ bailhongal kade bani egg rice tinaka illi special ada😋
That ending 💗
ನೀವು ಬೇಯಿಸಿದ ಫ್ರೈಡ್ ರೈಸ್ ಖಂಡಿತವಾಗಿಯೂ ವಿಶೇಷವಾಗಿದೆ. ವೀಡಿಯೊ ಮುಂದುವರೆದಂತೆ ನನ್ನ ಬಾಯಲ್ಲಿ ನೀರೂರಿತು. ನಾನು ಈ ರೀತಿಯ ಅಡುಗೆಯನ್ನು ಎಲ್ಲಿಯೂ ನೋಡಿಲ್ಲ. ನಾನು ಒಂದು ದಿನ ಸಹೋದರರೇ ನಿಮ್ಮ ಪಕ್ಕದಲ್ಲಿ ಕುಳಿತು ನಿಮ್ಮೊಂದಿಗೆ ಫ್ರೈಡ್ ರೈಸ್ ಮತ್ತು ಆಮ್ಲೆಟ್‌ಗಳನ್ನು ಸವಿಯಬೇಕೆಂದು ನಾನು ಬಯಸುತ್ತೇನೆ
ಉತ್ತರ ಮೊಟ್ಟೆ ರಿ ಅನ್ನಾರ ❤️
Heege innu tumba famous aagbeku. All the best👍
ಕಾಕ ದಸರಾ ಹಬ್ಬದ ಶುಭಾಶಯಗಳು ಎಲ್ಲರಿಗೂ 🙏
Super kakaaa valledu agli nimage
I wis you all the best... Go ahead ❤️
ಕಾಕ ನಿಮ್ ಊರು ಪ್ರಾಣಿ ಜನ ಪುಣ್ಯ ಮಾಡಿದರೆ ನೋಡಿ ..ಬೆಂಕಿ ಊಟ ..ಸಂಪ್ 🤩
ದಸರಾ ಹಬ್ಬದ ಶುಭಾಶಯಗಳು ಕಿಲಾಡಿ ಕೂಕಿಂಗ್ ಬ್ರದರ್....
ನಾನು ನಿಮ್ಮ ಜೊತೆ ಊಟ ಮಾಡಬೇಕಂತೆ ಆಶೆ ಸರ 🙏🙏❤️❤️ ನಮ್ದು ಬಿಜಾಪುರ ಸರ ಉತ್ತರಕನ್ನಡ 🙏
Special ಆಮ್ಲೆಟ್ kakaa ಇವತ್ತು ❤️😂
ಯಾವ ಊರು ಬ್ರದರ್ ನಿಮ್ದು, ಇಷ್ಟು ದಿನ ತಮಿಳ್ ನ village cooking channel ವಿಡಿಯೋ ಗಳು ನೋಡುತ್ತಿದ್ದೆ. ಅಲ್ಲಿನೂ ತುಂಬಾ ಚನ್ನಾಗಿ ಅಡುಗೆ ಮಾಡುತ್ತಿದರು, ಆದ್ರೆ ಅವರ ಭಾಷೆ ಅರ್ಥ ಆಗುತ್ತಿದ್ದಿಲ್ಲ, ಇವಾಗ ಕನ್ನಡದಲ್ಲಿ ಬಂದಿರೋದ್ರಿಂದ, ತುಂಬಾ ಇಷ್ಟ ಆಯ್ತು. ❤️ ನಿಮಗೆ ಒಳ್ಳೇದು ಆಗಲಿ
ಧನ್ಯವಾದಗಳು ಸರ್ 🙏🙏🙏
ಅಧ್ಬುತ.....❤️🙏
2023 ne varusha baruva muche ye Nimma Chanel ge Million astu like haagu subscribers segali ❤️
🤩ಬ್ಯಾಡಗಿ❤️😎
That green and red chilli spicy 🥵
Last part super👍👍👍🙏
Nimma videos yavagalu watch madutene super agirute.
Nim Hogatige Uttara motte kaka
Masth Mandi nam uttarkarnatakadavru
ನಿಮ್ಮ ಒಗಟಿಗೆ ಉತ್ತರ ತತ್ತಿ ❤
Fantastic both 👏 brother's God bless 🙌 u jai anjaneya 😊🙏🙏
RUclipsrs
Tamil Nadu - Village cooking food channel
Karnataka - kiladi cooking food channel 😎
Super video all best all brothers
God bless you both 🥰🥰🥰🥰
ನಮ್ ಹಳ್ಳಿ ಹುಡುಗರು ಬೆಳೀಬೇಕು ಜೈ ಕರ್ನಾಟಕ ಮಾತೇ
💐💐💐💐🙏🙏🙏🙏💐💐💐💐💐
Super sir....🤩
Hi Mr I am from mysore happy dasara to all ur from I vl meet u .... bcs ur cooking style amazing all the best keep it
Super 💗
Kaka Namdu rahutanakatti suuper egg raice
ಬಂಡಾರದ ಒಡೆಯ❤️
Nim channel nu tumba dodda mattakke belili...I wish you all the best 👍👍
ಸೂಪರ್ ರೀ ಕಾಕ ❤️
Super brothers so many dayes I have waiting in my own state food chenel in village people thank you so much keep going all the best
Wow ♥️
ಬ್ರದರ್ ದಯವಿಟ್ಟು ಉತ್ತರ ಕರ್ನಾಟಕ ವಿಡಿಯೋ ಮಾಡಿ