ರಮೇಶ್ ಸರ್, ಅಜ್ಜನ ಜೊತೆ ಮೊಮ್ಮಕ್ಕಳ ಆಟ, ಖುಷಿ, ನಗು , ಹಸಿರು ತುಂಬ ಚೆನ್ನಾಗಿ ಚಿತ್ರಿಸಿದ್ದೀರಿ. ಆಡ ಪೋಗೋಣ ಬಾರೋ ರಂಗ ಹಾಡು ಮನಸ್ಸನ್ನು ಸೆಳೆದಿದೆ. ಒಟ್ಟಿನಲ್ಲಿ ನಿಮ್ಮ ಚಿತ್ರ ನಮ್ಮ ಮನ ಗೆದ್ದಿದೆ. ನಿಮಗೆ ಶುಭವಾಗಲಿ, ಧನ್ಯವಾದ.
ಮಲೆನಾಡ ಸೊಬಗನ್ನು ಮನೋಜ್ಞವಾಗಿ ಚಿತ್ರಿಸಿದ್ದೀರಿ.... ಭಾಷಾ ಸೊಗಡು, ಪ್ರಸ್ತುತ ವಸ್ತು ಸ್ಥಿತಿ, ಸಂಗೀತ, ಎಲ್ಲವೂ ಸುಂದರವಾಗಿ ಮೂಡಿಬಂದಿದೆ... ಮನದಾಳದ ಧನ್ಯವಾದಗಳು.... ಎಲ್ಲಾ ಕಲಾವಿದರಿಗೂ,ಶುಭವಾಗಲಿ 🙏🙏🙏🙏🙏🙏😍😍😍
ಸತ್ಯವಾಗಿಯೂ ಕೊರೋನಾ ಎಲ್ಲರಿಗೂ ಒಳ್ಳೆಯ ಪಾಠ ಕಲಿಸಿದೆ. Values ಈಗ ಬದಲಾಗಿದೆ. ದೂರದ ಸಂಬಂಧ ಶಾಶ್ವತವಾಗಿ ನಶಿಸಲಿ. ಕೊನೆಯದಾಗಿ ಎಲ್ಲರಿಗೂ ಒಳ್ಳೆಯದಾಗಲಿ. ಎಲ್ಲರಿಗೂ " ಕಾಲಜ್ಞಾನ" ಉಂಟಾಗಲಿ. ಅರಿವೇ ಉಳಿವು.
ಜೈ ಶ್ರೀ ರಾಮ್ 🙏 than Q "BEGAR'' team. for presenting suuuuuper short film 🎥 HEART TOUCHING ❤️ recollect s my native life & child hood!!!!! . MAY GOD BLESS YOU!!!
ನಿಮ್ಮ ಈ ಕಿರುಚಿತ್ರ ಬಹಳ ಅದ್ಭುತವಾಗಿ ಮೂಡಿ ಬಂದಿದೆ. ಇನ್ನೂ ಹೆಚ್ಚಿನ ಕಿರುಚಿತ್ರಗಳನ್ನು ನಿಮ್ಮಿಂದ ನಿರೀಕ್ಷಿಸುತ್ತೇನೆ. ಈ ಕಿರುಚಿತ್ರದ ನಿರ್ಮಾಣದಲ್ಲಿ ಪಾತ್ರ ವಹಿಸಿದ ಎಲ್ಲರಿಗೂ ಶುಭವಾಗಲಿ. ಶೃಂಗೇರಿ ಶಾರದೆಯ ಆಶೀರ್ವಾದ ನಿಮ್ಮೆಲ್ಲರಿಗೂ ಸದಾ ಇರಲಿ ... All the best..💐💐
Rajesh Begar's short film gives Albright message to current families to have the UNITY in family & diver & forgive the tiredness with the family members & to have loveliness& a UNITY in family by conducting Devotional& Cultural Programmes by elders, younngsrers & Childres by representing their talents as per their capacities. It has to be implemented bed people to revive youngster to open their talents with open hearts. Thank u.
Really good message to youngsters, and villege is itself rich for nature & healthy life. So plz respect those who respects you without knowing you, parents are the god who cares us.
Shudhasaveri ishtu dina yaake nannannu kaayisitu ? Idanne generation gap anbahuda I cried a lot after watching this wonderful direction super acting ajja!?!?
ಮಲೆನಾಡಿನಲ್ಲಿ ಚಿತ್ರಿತವಾದ ಚಿತ್ರ / ಕಿರು ಚಿತ್ರ ನನಗೆ ಬಹಳ ಇಷ್ಟ ಆದರೆ ಈ ಕಿರು ಚಿತ್ರದ ನಿರ್ದೇಶನ ಇನ್ನೂ ಉತ್ತಮ ಇರಬಹುದಿತ್ತು.. ಮುಖ್ಯ ಪಾತ್ರಧಾರಿಯ ನಡೆ ನುಡಿ ಮತ್ತು ನಗು ಬಹಳ ನಾಟಕೀಯ ಮತ್ತು ಕೃತಕ ಅನ್ನಿಸಿತು
Ramesh sir hats off good theme supper camerwork location malanad n malanad kannada awsom,specially house n direction good overall rating 5star , I'm also from malanad thirthalli staying at Bangalore n again wishing from my entire bigshow production all the best fr future projects, sir u r vry talented director
ವೃದ್ದರನ್ನ ಸಮಾಜ ಯಾವ ರೀತಿ ತೋರಿಸುತ್ತೆ ಎಂಬುದನ್ನ ನೀವು ಈ ಕಥೆಯ ಮೂಲಕ ತೋರಿಸಿಕೊಟ್ಟಿದ್ದೀರಿ ಸಾರ್. ತುಂಬಾ ಅರ್ಥಗರ್ಭಿತವಾದ ಕಥೆ ಸರ್.. ತುಂಬಾ ಮನಸ್ಸಿಗೆ ಬೇಸರ ತಂದಿದೆ.
ರಮೇಶ್ ಸರ್, ಅಜ್ಜನ ಜೊತೆ ಮೊಮ್ಮಕ್ಕಳ ಆಟ, ಖುಷಿ, ನಗು , ಹಸಿರು ತುಂಬ ಚೆನ್ನಾಗಿ ಚಿತ್ರಿಸಿದ್ದೀರಿ. ಆಡ ಪೋಗೋಣ ಬಾರೋ ರಂಗ ಹಾಡು ಮನಸ್ಸನ್ನು ಸೆಳೆದಿದೆ. ಒಟ್ಟಿನಲ್ಲಿ ನಿಮ್ಮ ಚಿತ್ರ ನಮ್ಮ ಮನ ಗೆದ್ದಿದೆ. ನಿಮಗೆ ಶುಭವಾಗಲಿ, ಧನ್ಯವಾದ.
ಎಲ್ಲರ ಮನೆಯಲ್ಲೂ ಇದೆ ಆಗಿದೆ, ಒಂದಾಗಿ ಬಾಳೋ ಕಾಲ ಎಲ್ಲ ಹೋಗ್ತಾ ಇದೆ, ಕೂಡು ಕುಟುಂಬದಲ್ಲಿ ಇರೋ ಸಂಭ್ರಮನೆ ಚಂದ, ಒಳ್ಳೆ ಸಂದೇಶ,
ನಮ್ಮ ಮಲೆನಾಡು ❤️❤️
ಹಿಂದಿನ ಕಾಲವೇ ಚಂದ ... ಅಜ್ಜ ಅಜ್ಜಿಯರ ಬಳಿ ಬೆಳೆದ ಮೊಮ್ಮಕ್ಕಳೆ ಅದೃಷ್ಟವಂತರು💐🌸🌿💕
ಬಹಳ ಸಂತೋಷವಾಯಿತು ಈ ವಿಶೇಷವಾದ ಕಿರುಚಿತ್ರ ವೀಕ್ಷಿಸಿ, ಡಾ.ಎಸ್. ಪಿ.ಬಾಲಸುಬ್ರಹ್ಮಣ್ಯಂ ರವರ ಬಳಗದಿಂದ ಸರ್ವ ಕಲಾವಿದರಿಗೆ ಹಾಗೂ ತಂತ್ರಜ್ಞರಿಗೆ ಹೃದಯದುಂಬಿ ಅಭಿನಂದನೆಗಳು.
ಮಲೆನಾಡ ಸೊಬಗನ್ನು ಮನೋಜ್ಞವಾಗಿ ಚಿತ್ರಿಸಿದ್ದೀರಿ.... ಭಾಷಾ ಸೊಗಡು, ಪ್ರಸ್ತುತ ವಸ್ತು ಸ್ಥಿತಿ, ಸಂಗೀತ, ಎಲ್ಲವೂ ಸುಂದರವಾಗಿ ಮೂಡಿಬಂದಿದೆ... ಮನದಾಳದ ಧನ್ಯವಾದಗಳು.... ಎಲ್ಲಾ ಕಲಾವಿದರಿಗೂ,ಶುಭವಾಗಲಿ
🙏🙏🙏🙏🙏🙏😍😍😍
thank u
ಮನಕಲಕುವ ಕಥೆ..ಪ್ರೀತಿಯ ಆಗರವಾದ ಅಜ್ಜಂದಿರ ಜೊತೆ ಮಕ್ಕಳನ್ನು ಬರೆಯುವಂತೆ ಮಾಡಬೇಕು...ಎಂತ ನಿಷ್ಕಲ್ಮಷ ಪ್ರೀತಿ ಈ ಅಜ್ಜನದು...
ರಮೇಶ್ ಅವರೇ...
ತುಂಬಾ ಚೆನ್ನಾಗಿ ತೆಗೆದಿದ್ದಿರಿ ..ಈಗಿನ ಪರಿಸ್ಥಿತಿ ಹಾಗೂ ದುಸ್ಟ ಮಕ್ಕಳ ಮನಸ್ಸಿಗೆ ಕನ್ನಡಿಯಂತಿದೆ ನಿಮ್ಮ ಕೃತಿ ..ತುಂಬಾ ಚಂದ ಇದೆ ಇವರೇ ...
ಸತ್ಯವಾಗಿಯೂ ಕೊರೋನಾ ಎಲ್ಲರಿಗೂ ಒಳ್ಳೆಯ ಪಾಠ ಕಲಿಸಿದೆ. Values ಈಗ ಬದಲಾಗಿದೆ. ದೂರದ ಸಂಬಂಧ ಶಾಶ್ವತವಾಗಿ ನಶಿಸಲಿ. ಕೊನೆಯದಾಗಿ ಎಲ್ಲರಿಗೂ ಒಳ್ಳೆಯದಾಗಲಿ. ಎಲ್ಲರಿಗೂ " ಕಾಲಜ್ಞಾನ" ಉಂಟಾಗಲಿ. ಅರಿವೇ ಉಳಿವು.
ಎಲ್ಲಕಡೆನಡೆಯುವಘಟನೆ, ಚನ್ನಾಗಿದೆ
ರಮ್ಯ
ಮನೋಹರ
ಚಿತ್ರಣ
ಉತ್ತಮ
ಸಂದೇಶ
ಚೇತೋಹಾರಿ
ಛಾಯಾಗ್ರಹಣ
ಸಂಭಾಷಣೆ
ಅಭಿನಯ
ಎಲ್ಲಾ
ಅದ್ಭುತ
I liked the story very much❤, (from Northeast)
The beauty the innocence of malnad,the poetry of that civilization I as a onlooker know it,is now only memories.
Thank you
ತುಂಬಾ ಚನ್ನಾಗಿ ಮೂಡಿಬಂದಿದೆ ಈ ಚಿತ್ರ 🙏
One of the best script. 👌🙏
Nijvagiyu tumba tumba channagide.. Reality, real lifena puttadagi mansige tiliyuvanta concept.. Superrrr🥰
I lived my childhood through this movie....great nostalgic moments... thank you..
.
Suppar film namgye thumba kushe ayithu e film nodi thumba thanaks navu e film noduvaga swallpa let ayithu
B.L.R sir you are always awesome. I still remember you taught me how to act during school days. I can't forget "panchama veda - nrutya rupaka".
ಜೈ ಶ್ರೀ ರಾಮ್ 🙏 than Q "BEGAR'' team. for presenting suuuuuper short film 🎥 HEART TOUCHING ❤️ recollect s my native life & child hood!!!!! . MAY GOD BLESS YOU!!!
Osm sir. younger generation have to learn much from ur short movies
Nice short film for present situation. It's true fact. Excellent concept.
Super sir
Nijavaglu ee short movie location superb and Halli ya jeevana estu sundara
ನಿಮ್ಮ ಈ ಕಿರುಚಿತ್ರ ಬಹಳ ಅದ್ಭುತವಾಗಿ ಮೂಡಿ ಬಂದಿದೆ. ಇನ್ನೂ ಹೆಚ್ಚಿನ ಕಿರುಚಿತ್ರಗಳನ್ನು ನಿಮ್ಮಿಂದ ನಿರೀಕ್ಷಿಸುತ್ತೇನೆ. ಈ ಕಿರುಚಿತ್ರದ ನಿರ್ಮಾಣದಲ್ಲಿ ಪಾತ್ರ ವಹಿಸಿದ ಎಲ್ಲರಿಗೂ ಶುಭವಾಗಲಿ. ಶೃಂಗೇರಿ ಶಾರದೆಯ ಆಶೀರ್ವಾದ ನಿಮ್ಮೆಲ್ಲರಿಗೂ ಸದಾ ಇರಲಿ ...
All the best..💐💐
Thanks. But idara recording madirodu koppa da sangeetha vidvan M K SRINIDHI avaru.
@@rameshbegarscreen2681 Sorry sir, I got confused...
@@adarshbharadwaj6471 it's ok sir
Rajesh Begar's short film gives Albright message to current families to have the UNITY in family & diver & forgive the tiredness with the family members & to have loveliness& a UNITY in family by conducting Devotional& Cultural Programmes by elders, younngsrers & Childres by representing their talents as per their capacities. It has to be implemented bed people to revive youngster to open their talents with open hearts. Thank u.
that is Ramesh Begar
Very nice short film for present situation. Highly appreciable film. It's true fact. Fantastic concept.
No words about this short movie....it is so natural ❤❤
ಅದ್ಭುತವಾದ, ಸಕಾಲಿಕವಾದ, ಬಲು ಸೊಗಸಾದ ಕಿರುಚಿತ್ರ..ಧನ್ಯವಾದಗಳು..
ಅದ್ಭುತ ನಟನೆ🙏👏
ತುಂಬಾ ಚೆನ್ನಾಗಿ ಮೂಡಿಬಂದಿದೆ
ವಿಷಯ ಇಷ್ಟೇ
"ನೋಡಿದ್ದು ಸುಳ್ಳಾಗಬಹುದು
ಹೇಳಿದ್ದು ಸುಳ್ಳಾಗಬಹುದು
ಯೋಚಿಸುವ ಬುದ್ದಿನೇ ಕಳೆದುಕೊಂಡು ಬಿಟ್ಟಿದ್ದಾನೆ ಈ ಮಾನವ
The music is soooooo goooood. Shuddha Saveri is such a beautiful ragam.
Kanneru thanagi banthu👏👌😭
Really good message to youngsters, and villege is itself rich for nature & healthy life. So plz respect those who respects you without knowing you, parents are the god who cares us.
Great one sir... I lost myself deep inside... Ending was really💔...
ಈ ಪ್ರಕೃತಿ ಮುಂದೆ ಮನುಷ್ಯ ತುಂಬಾ ಚಿಕ್ಕವನು, ಕಿರುಚಿತ್ರ ಸುಪರ್
Great thought and selute to story writer
Excellent movie...😊
Shudhasaveri ishtu dina yaake nannannu kaayisitu ? Idanne generation gap anbahuda I cried a lot after watching this wonderful direction super acting ajja!?!?
Watch also this ruclips.net/video/K0xVZeUT250/видео.html
Exalent movie acting direction story screen play all super
Wow.. amazing concept 🥺🥺
ರವಿಅಭಿನಯ ಅಮೋಘವಾಗಿತ್ತು.
ಒಟ್ಟಾರೆಯಾಗಿ ಮನಮೋಹಕವಾದ,ಇಂದಿನ ಪರಿಸ್ಥಿತಿಗೆ ಕನ್ನಡಿ ಹಿಡಿಯುವಂತಹ ಸುಂದರ ಚಿತ್ರಣ. ಅಭಿನಂದನೆಗಳು.
Maate bartilla sir...tumba channagi mudi bandide.....👏👏
ಪ್ರಕೃತಿಯ ಸೊಬಗು ವರ್ಣಿಸಲು ಸಾಲದು, ತುಂಬಾನೇ ಚೆನಾಗಿದೆ neture. 👌
ಜೀವನ ಸತ್ಯದ ಸಂದೇಶ, ತುಂಬು ಹೃದಯದ ಧನ್ಯವಾದಗಳು 🙏🙏
Amazing short movie and very nicely presented the COVID situation.
ಮನ ಅತ್ತಿತು ಕರಳಿನಲ್ಲಿ ಸಂಕಟ ಪಡುವಂತೆ ಆಯ್ತು ಕರೋನಾ ಸಮಯಕ್ಕೆ ಸೂಕ್ತವಾದ ಕತೆ ಲೇಖಕರಿಗೆ ವಂದನೆಗಳು
ಮಲೆನಾಡಿನಲ್ಲಿ ಚಿತ್ರಿತವಾದ ಚಿತ್ರ / ಕಿರು ಚಿತ್ರ ನನಗೆ ಬಹಳ ಇಷ್ಟ
ಆದರೆ ಈ ಕಿರು ಚಿತ್ರದ ನಿರ್ದೇಶನ ಇನ್ನೂ ಉತ್ತಮ ಇರಬಹುದಿತ್ತು.. ಮುಖ್ಯ ಪಾತ್ರಧಾರಿಯ ನಡೆ ನುಡಿ ಮತ್ತು ನಗು ಬಹಳ ನಾಟಕೀಯ ಮತ್ತು ಕೃತಕ ಅನ್ನಿಸಿತು
When we listen kannada in our maland accent OMG ntng can match the feeling
Beautiful Movie Sir...👌🎉🙏
Today's reality shown in a simple manner, great work & a great message for society - its still not too late
ಸೂಪರ್ ಸರ್
Thanks Ramesh ji for a wonderful creation...
Thank you
Awesome movie , true side of reality
Super film!! Brilliant script,acting!!!!
wa... enta movie.... prastuta jagattina kannadi..
Reality of the life shown.... super
Really amazing, very great episode
Very nice sir. Good acting, thatha should have stayed back.... My opinion. God bless him wherever he is 🙏
Super
The ignorance of people & the innocence of master of the house is shown very beautifully.
ಉತ್ತಮ ಚಿತ್ರ
Heart is melted 😢😢papa chandrayya ajja😒idu igina kaladalli nadadide... Fact story 👍👌👌🙏
Sooper ...music too
thank u mam
Excellent film sir 👌👌
ಅದ್ಭುತ ಮತ್ತೆ ಮತ್ತೆ ನೋಡೋಣ ಅನಿಸುತ್ತದೆ
what a simple pure life style wohhhhhhhhhhhhhhhhh. great making
really superb thanks for the film
Reality ge tumba hattira aagide. Super
Nice lesson..
Reality of modern lifestyle
Super Sir Movie
ಧನ್ಯವಾದಗಳು🙏😍
Sogasaada kathe, uttama nirdeshana, mohaka drushyakavya. 🎉
ಅದ್ಭುತವಾಗಿದೆ❣️❣️❣️
ಅದ್ಬುತ ಚಿತ್ರ 😍
ಕಥೆ ಕೊನೆ ಹೀಗಿದ್ದರೆ ಇನ್ನೂ ಹೆಚ್ಚು ಅರ್ಥ ಪೂರ್ಣವಾಗಿ ನೋಡುಗರ ಮನ ಮುಟ್ಟು ತ್ತಿತ್ತು ಎಂಬುದು ನನ್ನ ಭಾವನೆ
Thumba Chennagi chithreekarisiddeera, vayassada mele jeevana thumba Kashta. Selfish world. Malenadina soundaryavannu maneyindale aswadiside. Nimage vandanegalu🙏🙏🙏👌🏻👌🏻👌🏻. Innu movies Maadi🙏
Good director must soku undu
pakka intelligent director
Very nicely captured malnad life..
Super film namma balya nenapaytu makkalu momakkala mele ajjanige adentaha preeti corona bandu savunove na jotege sambandagala belegala bagge channagi pata kaliside kelsa kelsa anta yavaglu busy agi sambandagalanna tande tayind doora erorna onedagi eruvante madide
Ultimate location....we expect more movies form your team
Chandrayya paathradaari avarige yav prashasthi kotru kadimene... Mana kalukuvantha kiru chitra. . thumbu hrudayada dhanyavadhagalu sir nimage
Exlent story &super talent.
ಅದ್ಭುತ ದೃಶ್ಯ ಕಾವ್ಯ
😭😭😭very bad situation but reality of this movie super
ಒಂದು ಲಕ್ಷ ವೀಕ್ಷಣೆ..👏👏👏👏 ನಮ್ಮ ಮಲೆನಾಡಿನ ಈ ತಂಡಕ್ಕೆ ಅಭಿನಂದನೆಗಳು
Thanks.. nimmellara protsaha idu
Eye opening story. 👌
ತುಂಬಾ ಚೆನ್ನಾಗಿ ಮೂಡಿಬಂದಿದೆ
Spr short move..... tq sir....
Meaningful short movie.thanks.
Super 🙏
Tumba Artha poona vagide .tande tayi avarannu yaavaritiyalli Nadu neerinalli Kai bittaru annodakke olle udaharane .tumba manojna vagide 👏👏
ruclips.net/video/K0xVZeUT250/видео.html idannu nodi
ಚಿತ್ರ ಸುಂದರವಾಗಿ ಮೂಡಿ ಬಂದಿದೆ
ಸೂಪರ್ ಸರ್ ಧನ್ಯವಾದಗಳು 👌👌👌
Abba yestu sundara ee hasiru
Real life thoughts good direction too
Really good movie with good moral
Sir one day you will become a film directer
Thank u
Already sir is
ಸುಂದರವಾದ ಮೂವ್ಹಿ
Ramesh sir hats off good theme supper camerwork location malanad n malanad kannada awsom,specially house n direction good overall rating 5star , I'm also from malanad thirthalli staying at Bangalore n again wishing from my entire bigshow production all the best fr future projects, sir u r vry talented director
Superb sir 🙏🙏 ending was 😢😢💔💔💔
ತುಂಬಾ ಚೆನ್ನಾಗಿತ್ತು ಧನ್ಯವಾದಗಳು
Heart touching sens and nature