Это видео недоступно.
Сожалеем об этом.

Nammane Kannada 4k Short Movie | ನಮ್ಮನೆ | Kannada | Short Movie

Поделиться
HTML-код
  • Опубликовано: 14 май 2021
  • Nammane (ನಮ್ಮನೆ) - Kannada Short Movie
    - Written and Directed by Sampath Kannanth Kundapura
    Thanks for watching. If you liked this video, make sure to subscribe for more!
    (FYI: You might see some deviation for Panchamaveda song from 2:17 - 2:51 duration as we have have replaced it some other youtube music to avoid copyright issue. Please co-operate. This is done after 1 lakh Views)
    Follow- @sampath_kannanth , @sharvahfilms in instagram for more updates from our team.
    For any queries : @sampath.kannanth@gmail.com, kcubestudio21@gmail.com
    -------------------------------------------------------
    Awards till now :-
    Best Movie , Best Direction and Best Cinematography from Vijaya Karnataka Kiruchitrotshava.
    Official Selection - First Time Film Maker Sessions 2021
    (Pinewood Film Studios UK)
    Best Short Movie - Cine Star International Film Fest
    Best Experimental Movie - Cochin international film festival
    Best Experimental Movie - Indian International film festival
    -------------------------------------------------------
    Cast : -
    Prabhakar Kundar
    Uday Halambi (In video , named wrongly as Anand Halambi)
    Swarajya Lakshmi
    Naresh Bhat
    Devaraj Karaba
    Sampath Kannanth
    Manjunath Kulaal ( Yakshagana Master)
    Dupthi Gopala ( Yakshagana Artist)
    Dr. Swathi Shet
    Rangu Naik Dombe
    Naveen Kumar Dombe
    Sandeep Basriberu
    Santhosh Jois
    Krishna Shashtri
    Attikere Rama Shetty
    Divya Shetty
    Anirudh Biliya
    Kumari Vallari
    Ashoka Dombe
    Manju Gowda Basriberu
    Sudarshan Naik
    -------------------------------------------------------
    Credits :-
    Panchamaveda Song
    P.B.Srinivas,Vijay Bhaskar
    -------------------------------------------------------
    Dubbing Stars:-
    Sudarshan Bhat
    Sudeep Shetty
    Srinidhi Nakshathri
    -------------------------------------------------------
    Lightings :-
    Sudheer Poojari
    Ganesh Poojari
    -------------------------------------------------------
    DOP:-
    Sandeep Kumar
    Sampath Kannanth
    Sri Hari
    -------------------------------------------------------
    Story:-
    Vidyavathi kannantha
    -------------------------------------------------------
    Dialogues :-
    Sampath Kannanth
    -------------------------------------------------------
    Subtitles:-
    Harsthitha Sunil
    Vasudha Badrinath
    Guru Prasad
    -------------------------------------------------------
    Background Singer :-
    Dr. Shruthi Kannanth
    -------------------------------------------------------
    Dubbing Studio :-
    Sujith Mandarthi
    -------------------------------------------------------
    Music & Mastering :-
    Vijay Arun
    -------------------------------------------------------
    Editing & Coloring :-
    Sampath Kannanth
    -------------------------------------------------------
    Written and Directed by
    Sampath Kannanth Kundapura
    -------------------------------------------------------

Комментарии • 509

  • @sharvahfilms2175
    @sharvahfilms2175  3 года назад +28

    Please select 4k quality for better experience 🙏 And please subscribe to our channel for more videos soon.

  • @ashasurendranath6495
    @ashasurendranath6495 3 года назад +7

    ತುಂಬಾ ಅರ್ಥಪೂರ್ಣ ಕಿರುಚಿತ್ರ. ಸರಳವಾಗಿ ಸುಂದರವಾಗಿ ಮೂಡಿ ಬಂದಿದೆ. ಮನ ಮುಟ್ಟುವ ಚಿತ್ರ. ಹಳ್ಳಿಯ ಪರಿಸರ ಭಾಷೆ ಎಲ್ಲವೂ ಪೇಟೆ ಜೀವನದಲ್ಲಿ ಕಳೆದು ಹೋದ ನಮ್ಮ ಬಾಲ್ಯ ಜೀವನದ ನೆನಪಿನ ಸುರಳಿ ಬಿಚ್ಚಿ ಮನಸ್ಸು ಮುದಗೊಂಡಿತು. ಇಷ್ಟು ಬೇಗ ಮುಗಿದೇ ಹೋಯ್ತಾ ಇನ್ನೂ ಇದ್ದಿದ್ರೆ ಅಂತ ಅನ್ನಿಸುವಲ್ಲಿ ಸಫಲವಾಗಿದೆ ಚಿತ್ರ. "ನಮ್ಮನೆ" ಅನ್ನುವ ಆ ಒಂದು ಭಾವನಾತ್ಮಕ ಹಳ್ಳಿ ಸೊಗಡಿನ ಅರ್ಥಪೂರ್ಣ ಚಿತ್ರ ಸಮಯೋಚಿತವಾಗಿದೆ ಈಗಿನ ಪರಿಸ್ಥಿತಿಗೆ. ಸೂಪರ್👌💐 ಶುಭವಾಗಲಿ. ಇನ್ನೂ ಅನೇಕ ಇಂತಹ ಚಿತ್ರಗಳು ನಿಮ್ಮಿಂದ ಬರಲಿ. All the best 💐👍🙏 ಇಷ್ಟ ಆಯ್ತು.

  • @rasukukumar1037
    @rasukukumar1037 3 года назад +3

    ತುಂಬಾ ಚೆನ್ನಾಗಿದೆ, ಭಾಷೆ, ಪರಿಸರ, ಕ್ಯಾಮೆರಾ, ಸ್ಥಳ ಸೂಪರ್, ಎಲ್ಲರಿಗೂ ಕಣ್ಣು ಒದ್ದೆಯಾಗದೆ ಇರದು

  • @shh9227
    @shh9227 3 года назад +23

    ಮೂರು ಗಂಟೆ ಸಿನಿಮಾ ನೋಡಿ ಟೈಂ ಪಾಸ್ ಗಿಂತ, ನಿಮ್ಮ ಚಿತ್ರ ನೋಡಿ ಗದ್ಗದಿತನಾದೆ. ಅಡಿಗರ ಪಾತ್ರ ತುಂಬಾ ಚೆನ್ನಾಗಿ ಮೂಡಿಬಂದಿದೆ

  • @dr.shruthikannanthdrkundap2383
    @dr.shruthikannanthdrkundap2383 3 года назад +4

    ಉತ್ತಮ ಸಂದೇಶ ಇರುವ ಚಿತ್ರ

  • @ChetanKumar-ts8dh
    @ChetanKumar-ts8dh 3 года назад +3

    ತುಂಬಾ ಸೊಗಸಾಗಿದೆ 👌👍

  • @vlogswithshambhavikutumba1100
    @vlogswithshambhavikutumba1100 3 года назад +4

    ನಮ್ಮ ಕಲೆ ನಮ್ಮ ಸಂಸ್ಕೃತಿ ನಮಗೆ ಹೆಮ್ಮೆ. ಅದ್ಬುತವಾಗಿದೆ. ನಮ್ಮಹಳ್ಳಿಯೇ ನಮ್ಮ ಕೈ ಹಿಡಿಯುದ.

  • @maryflora7632
    @maryflora7632 3 года назад +3

    Superb movie, ಅವರ ಸಂತೋಷ ನೋಡಿ ನಮ್ಮ ಕಣ್ಣಲ್ಲಿ ನೀರು ಬಂತು, ಬಹಳ ಖುಷಿ ಆಯ್ತು ಮನಸಿಗೆ ತುಂಬಾ ಸುಂದರವಾದ ಕಿರುಚಿತ್ರ ನನ್ನ ಹೃತ್ಪೂರ್ವಕ ಧನ್ಯವಾದಗಳು.......

  • @surekhavkumar9632
    @surekhavkumar9632 3 года назад +3

    ತುಂಬಾ ಚೆನ್ನಾಗಿದೆ.ಬಾಲ್ಯದ ದಿನಗಳು ನೆನಪಾಯಿತು👌🏻

  • @ushabprakash5715
    @ushabprakash5715 3 года назад +27

    ನಮ್ಮ ಉಡುಪಿ ಕುಂದಾಪುರದ ಪರಿಸರ, ಭಾಷೆ,‌ಅಲ್ಲಿನ ನೀರು ದೋಸೆ, ಕೊಟ್ಟೆ, ಸಂಕ ಸುರುಗಿ ಹೂವು , ಎಲ್ಲಾ ನನ್ನ ಬಾಲ್ಯ ನೆನಪಿಸಿತು. ಸೂಪರ್.

  • @rajnavada
    @rajnavada 3 года назад +3

    ಅದ್ಭುತ ...ಅತ್ಯದ್ಭುತ ಪರಿಕಲ್ಪನೆ...

  • @srikanthshetty5989
    @srikanthshetty5989 3 года назад +3

    ಲಾಸ್ಟ ಮಗಾ phone ಮಾಡು seen ಸೂಪರ್ ಆಗಿ ಬಂದಿತು...👌👌👌👌 total short film ಸೂಪರ್...

  • @manjunathshivamoggaa
    @manjunathshivamoggaa 3 года назад +4

    ಈ ಸಮಯದಲ್ಲಿ ಈ ಚಿತ್ರ ಬಹಳ ಮನಸ್ಸಿಗೆ ಹತ್ತಿರವಾಯ್ತು...ನಮ್ಮ ಪಾತ್ರಗಳು ನಮಗೆ ತೋರಿಸಿದಂತೆ ..ತುಂಬಾ ಧನ್ಯವಾದಗಳು ಈ ಒಂದು ಭಾವ ತುಂಬಿದ ಕಿರು ಚಿತ್ರಕ್ಕೆ

  • @shailanaturalfarm3625
    @shailanaturalfarm3625 3 года назад +3

    ಒಳ್ಳೆ ಸಿನಿಮಾ ಮೂಡಿಬಂದಿದೆ ತುಂಬಾ ಅದ್ಭುತವಾಗಿದೆ ತಂದೆಯ ಪಾತ್ರದ ವ್ಯಕ್ತಿ ಒಳ್ಳೆಯ ಅಭಿನಯ ಮಾಡಿದ್ದಾರೆ ಫೋಟೋಗ್ರಫಿ ಸ್ಕ್ರೀನ್ ಪ್ಲೇ ಡೈರೆಕ್ಷನ್ ಎಲ್ಲದರಲ್ಲೂ ನೀವು ಪಾಸ್ ಆಗಿದ್ದೀರಾ ನಿಮ್ಮಿಂದ ಇಂಥ ನೂರಾರು ಚಿತ್ರಗಳು ಬರಲಿ ಎಂದು ನಾನು ಹಾರೈಸುತ್ತೇನೆ

  • @vikkydevadiga6586
    @vikkydevadiga6586 3 года назад +4

    Thanks for the film. ನಾನು ಉತ್ತರ ಕನ್ನಡದ ಒಂದು ದೇವಾಡಿಗ ಫ್ಯಾಮಿಲಿ ಗೆ ಸೇರಿದವನು. ನಂದು ಕೂಡ ಒಂತರ ಇದೆ ಪರಿಸ್ಥಿತಿ.
    ನಮ್ಮನೆ ನಮ್ಮ ಉಸಿರು ❤️

  • @premaleelakaranth3174
    @premaleelakaranth3174 3 года назад +5

    ಚೆನ್ನಾಗಿ ಮೂಡಿಬಂದಿದೆ.ಆ ಹಟ್ಟಿ,ಬರಿಅಕ್ಕಿ ದೋಸೆ,ಯಕ್ಷಗಾನ, ಎಲ್ಲರಕ್ಕಿಂತ ನಮ್ಮೂರಿನ ಭಾಷೆ, ಹಳೆಯ ನೆನಪೆಲ್ಲ ಮರುಕಳಿಸಿತು.ಐತಾಳರ ಕಣ್ಣೀರು ನಮ್ಮ ಕಣ್ಣನ್ಪೂ ತೇವಗೊಳಿಸಿತು ಅದ್ಭುತ!

  • @yogishshenoy4685
    @yogishshenoy4685 3 года назад +43

    ಹುಟ್ಟಿ ಬೆಳೆದ ಪರಿಸರ ಬಿಡಲಾಗದೆ ಅತ್ತ ಮಗನ ಮಾತನ್ನು ಅಲ್ಲಗಳೆಯಲಾಗದ ಹೆತ್ತವರ ತುಮುಲ ಬಹಳ ಚೆನ್ನಾಗಿ ಮೂಡಿಬಂದಿದೆ.ಒಂದೊಳ್ಳೆಯ ಕಿರು ಚಿತ್ರ ನೋಡಿದ ಅನುಭೂತಿ ಬಹಳ ಕಾಲ ಉಳಿಯಲಿದೆ. ಚಿತ್ರ ತಂಡಕ್ಕೆ ಕೃತಜ್ಞತೆಗಳು.

    • @sharvahfilms2175
      @sharvahfilms2175  3 года назад

      ತುಂಬ ಧನ್ಯವಾದಗಳು 🙏 ನಿಮ್ಮ ಆಶೀರ್ವಾದ ಸದಾ ಇರಲಿ 🙏

    • @indumathinagaraju772
      @indumathinagaraju772 3 года назад

      Thumba chennagi madiddeera.🙏🙏 manassige Ullasa tharuvantha Chithra. Innu chithragalu Maadi.

  • @odaadu-4463
    @odaadu-4463 3 года назад +3

    ನಮ್ಮ ಮನೆ ೧೫ ಜನರಿರುವ ಪುಟ್ಟ ತೊಟ್ಟಿಮನೆ ❤️

  • @poojatikare511
    @poojatikare511 3 года назад +2

    ಧನ್ಯವಾದಗಳು ನಿಮ್ಮ ಚಿತ್ರ ತಂಡಕ್ಕೆ

  • @pradeepikasamaga6620
    @pradeepikasamaga6620 3 года назад +3

    ತುಂಬಾ ಚೆನ್ನಾಗಿ ಮೂಡಿಬಂದಿದೆ, ಮನಸಿಗೆ ತುಂಬಾ ಹತ್ತಿರ ಆಯಿತು, good

  • @raghavenikrishna1532
    @raghavenikrishna1532 3 года назад +3

    ತುಂಬಾ ಚೆನ್ನಾಗಿ ಇದೆ, ಹೌದು ನೀಜ ನಮ್ಮನೆ ನಮ್ಮ ಊರು ನಮಗೆ ಚೆಂದ

  • @naveenb8883
    @naveenb8883 3 года назад +7

    ಕರೋನ ದಂತ ಮಹಾಮಾರಿ ಸಿಟಿಯಲ್ಲಿ ಇದ್ದ ಎಲ್ಲ ಜನರಿಗೆ ಹಳ್ಳಿಯ ನೆನಪು ಮಾಡಿದೆ.ಅಲ್ಲಿ ಇರಲು ಆಗದೆ ಸಾಯಲು ಆಗದೆ ಹಳ್ಳಿಯೇ ಡೆಲ್ಲಿ ಎಂಬ ಅರಿವು ಮೂಡಿಸಿದೆ. ತುಂಬಾ ಒಳ್ಳೆಯ ಕಥೆ ಅದ್ಭುತ♥♥♥

  • @ullasanandwsa8057
    @ullasanandwsa8057 3 года назад +10

    Sir fantastic concept. But debatable. "ನಾವು ಯಾವಾಗ ನಮ್ಮ ಅಳಿಯ ಪೇಟೆ ಕಡೆ settle ಆಗಿದ್ರೆ ಒಳ್ಳೆಯದು" ಎಂಬ ಭಾವನೆಗಳ್ಳನ್ನು ಬಿಡುತಿವೋ ಆಗಲೆ ಮಗನು ಮನೆ ಕಡೆ ಇರಲಿ ಎಂಬ ಎಂಬ ಭಾವನೆಯೂ ಚಂದ.

  • @shivashankar9954
    @shivashankar9954 3 года назад +2

    Real star Ravi.tumbha chanagide .namdu Bellary e movie nodi thumba santoshavayitu

  • @rakeshachary7543
    @rakeshachary7543 3 года назад +3

    Heart ಹಿಂಡಿಂಗ್..... Lovely😊👌

  • @basavarazcreationhouse
    @basavarazcreationhouse 3 года назад +3

    ಅದ್ಭುತ ಕಾನ್ಸೆಪ್ಟ್... ಕಣ್ಣಲ್ ನೀರ್ ಬಪ್ಪುದೊಂದ್ ಬಾಕಿ..

  • @RamaKrishna-ce4cv
    @RamaKrishna-ce4cv 3 года назад +4

    ತುಂಬಾ ದಿನಗಳ ನಂತರದಲ್ಲಿ ನೋಡಿದ ಒಂದು ಅಪರೂಪದ ಕಿರುಚಿತ್ರ..ನೋಡಿ ಭಾವುಕನಾದೆ...ಎಲ್ಲರ ಅಭಿನಯ ಸಹಜವಾಗಿ ಸುಂದರವಾಗಿ ಮೂಡಿಬಂದಿದೆ

  • @vighneshwaraudupa801
    @vighneshwaraudupa801 3 года назад +2

    Heart touching! Very nice!

  • @abhisheka8593
    @abhisheka8593 3 года назад +12

    ಮನಮುಟ್ಟುವಂತೆ ಆಸಕ್ತಿ ಮೂಡಿಸುವ ಚಿತ್ರ ವಸ್ತು.
    ಕಲಾ ಪ್ರೌಢಿಮೆ ತೋರಿಸುವ ಪಾತ್ರ ನಿರ್ವಹಣೆ.
    ಅದ್ಭುತ ಸಿನಿಮಾ ವೀಡಿಯೋಗ್ರಫಿ
    ಮತ್ತೆ ನಮ್ಮ ನೆಚ್ಚಿನ ಯಕ್ಷಗಾನ

  • @santuburli4301
    @santuburli4301 3 года назад +5

    ತುಂಬಾ ಚೆನ್ನಾಗಿ, ಅದರಲ್ಲಿ ನಿಸರ್ಗ ಸೌಂದರ್ಯ ಅದ್ಬುತ ಮಲೆನಾಡ ಚೆಂದ ..

  • @srinivasasomayaji3570
    @srinivasasomayaji3570 3 года назад +7

    ನಮ್ಮನೆ ಎನ್ನುವ ಅದ್ಭುತ ಕಲ್ಪನೆಯ ಚಿತ್ರ ಮನೋಜ್ಞವಾಗಿದೆ. ನಮ್ ಭಾಷೆ, ಯಕ್ಷಗಾನ, ಊರ್ಮನಿ ದೃಶ್ಯ ಇದೆಲ್ಲಾ ಯಾರನ್ನದ್ರೂ ಮಂಕ್ ಮಾಡುತ್ತ್. 72 ವರ್ಷದ ನಂಗಂತೂ ಇದ್ರ ಒಳಾರ್ಥ ತುಂಬಾ ಮನ್ಸಿಗೆ ಹಿಡಿಸ್ತು. ಭಾವೀ ಸಮಾಜಕ್ಕೆ ಒಂದು ಒಳ್ಳೆ ಸಂಸ್ಕಾರ ಕೊಟ್ಟಾಹಂಗ್ ಆಯ್ತು. ಇನ್ನೂ ಇಂಥ ಅನೇಕ ಚಿತ್ರ ನಿಮ್ಮಿಂದ ಬರ್ಲಿ ಅಂತ ಕನಸು ಕಾಂತಾ ಇರ್ತೆ. ನಿಮಗೆಲ್ಲ ಒಳ್ಳೇದಾಗ್ಲಿ. 👌

  • @hanamanttelasang6717
    @hanamanttelasang6717 3 года назад +5

    ಕೊನೆಗೆ ಅಪ್ಪನ ಕಣ್ಣಲ್ಲಿ ಖುಷಿ ಕಂಡು ಕಣ್ಣಲ್ಲಿ ನೀರು ಬಂತು .

  • @msk8104
    @msk8104 3 года назад +2

    Arrey Yaar what a intense story ಮನಸ್ಸು ತುಂಬಿ ಬಂತು 👌😊

  • @sathyaraghuk1054
    @sathyaraghuk1054 3 года назад +5

    ಕಿರುಚಿತ್ರ ತುಂಬಾ ಚೆನ್ನಾಗಿ ಮೂಡಿಬಂದಿದೆ. ಹಳ್ಳಿಯ ಮನೆಮನೆ ಕತೆ. ಎಲ್ಲರಿಗೂ ಅವರರವರ ಮನೆಯೇ ಸರ್ವಕಾಲಕ್ಕೂ ಸ್ವರ್ಗ. ಇಂದಿನ ಸಮಾಜಕ್ಕೆ ಒಳ್ಳೆಯ ಸಂದೇಶವನ್ನು ನೀಡಿದೆ. ಎಲ್ಲರ ಅಭಿನಯವೂ ಮನಸೆಳೆಯುತ್ತದೆ. ತಮಗೆಲ್ಲರಿಗೂ ಧನ್ಯವಾಗಳು.👌👌👌 👏👏👏👍👍👍

  • @user-pl5tp7en7u
    @user-pl5tp7en7u 3 года назад +2

    ತುಂಬಾ ಇಷ್ಟವಾಯಿತು, ಕಥೆಯ ಪಾತ್ರಗಳು ಮನಸ್ಸಿಗೆ ಹತ್ತಿರದವೇ😍...ಒಳ್ಳೆಯ ಪ್ರಯತ್ನ ಶುಭವಾಗಲಿ 🙏💐🍫🍫

  • @RoopeshShettyBannadi
    @RoopeshShettyBannadi 3 года назад +3

    ಒಂದು ಒಳ್ಳೆಯ ಕಿರು ಚಿತ್ರ. ಅಲ್ಲಿನ ಪರಿಸರ, ಬಾಷೆ, ಆಚರಣೆ ಗಳನ್ನು ಉಪಯೋಗಿಸಿ ಕೊಂಡು ಕಥೆ ಮಾಡಿದ್ದು ಒಂದು ಒಳ್ಳೆಯ ಪ್ರಯತ್ನ.ನಿಮ್ಮ ಸಿನಿಮಾ ನೋಡಿ ನನ್ನ ಮನಸಿನ ಮೂಲೆಯಲ್ಲೆಲ್ಲೋ ಇದ್ದ ಭಾವನೆ ಮತ್ತಷ್ಟು ಚಿಗುರಿತು.ಒಳ್ಳೆಯ cinim otograhy. ಡೈಲಾಗ್ ಡೆಲಿವರಿ ಚನ್ನಾಗಿದೆ, ಒಂದು ದೊಡ್ಡದಾದ ಕಥೆಯನ್ನು ಚಿಕ್ಕದಾಗಿ ನಿರೂಪಿಸಿದ ರೀತಿ ಚನ್ನಾಗಿತು.congrts Director...

  • @vasanthshettysalkodu8909
    @vasanthshettysalkodu8909 3 года назад +4

    ಉತ್ತಮ ಕಿರುಚಿತ್ರ...
    ಎಲ್ಲಾ ಕಲಾವಿದರು ಉತ್ತಮವಾಗಿ ಅಭಿನಯಿಸಿದ್ದಾರೆ...
    Sharvah films ನಿಂದ ಮುಂದೆಯೂ ಒಳ್ಳೊಳ್ಳೆ ಕಿರುಚಿತ್ರವು ಮೂಡಿಬರಲಿ

  • @jayabharathimadhusoodanan8400
    @jayabharathimadhusoodanan8400 3 года назад +24

    ಬಹಳ ಚೆನ್ನಾಗಿ‌ ಮೂಡಿ ಬಂದಿದೆ. ಹಳೆ ತಲೆಮಾರಿನ ಜನರು, ಹೊಸ ಪೀಳಿಗೆಯ ಮಕ್ಕಳು, ಮನುಷ್ಯ ಸಂಬಂಧಗಳ ಸೂಕ್ಷ್ಮ ಗಳು. ಸ್ವರಾಜ್ಯ ಲಕ್ಷ್ಮಿ ನನ್ನ ಅಕ್ಕ ಎಂಬುದು ಅಭಿಮಾನ

  • @manjunathds4277
    @manjunathds4277 3 года назад +5

    👍.ನಮ್ಮೂರ ನಮಗ ಚಂದಾ ಅಲ್ದೆ? ಕಿರು ಚಿತ್ರ ಚೆನ್ನಾಗಿ ಮೂಡಿ ಬಂದಿದೆ. ಶುಭಾವಾಗಲಿ ಸಂಪತ್ ಕನ್ನಂತ್ ಮತ್ತು ತಂಡ

  • @VinodsCreate
    @VinodsCreate 3 года назад +2

    ತುಂಬಾ ಚಂದ ಇತ್ತು ಮಾರ್ರೆ,ನಮ್ಮ ತನ ಬಿಟ್ಟು ನಾವು ಬದ್ಕದು ತುಂಬಾ ಕಷ್ಟ ಮಾರ್ರೆ ❤️

  • @bindubasavaraju8165
    @bindubasavaraju8165 3 года назад +2

    Short ,sweet and crisp 👌👌👌story

  • @ramnathkrishnamurthy8357
    @ramnathkrishnamurthy8357 3 года назад +2

    ಸಂಗೀತ, ಹಿನ್ನೆಲೆ ಸಂಗೀತ,ಸಂಭಾಷಣೆ ಚೆನ್ನಾಗಿದೆ.ಕಥೆ ಪ್ರಸ್ತುತ ಕಾಲಘಟ್ಟಕ್ಕೆ ಕನ್ನಡಿ ಹಿಡಿದಂತಿದೆ.ಕೊನೆಯಲ್ಲಿ ಮಗನೇ ಯಕ್ಷಗಾನ ಪ್ರಸಂಗದಲ್ಲಿ ಪತ್ರ ಮಾಡುವುದ ಅಪ್ಪಣ್ಣ ನೋಡುವಂಥ ಸರ್ಪ್ರೈಸ್ ಇಡಬೇಕಿತ್ತು.

  • @vinodshriyan985
    @vinodshriyan985 3 года назад +3

    Prabhakar Sir olle acting❤️
    Olle script..❤️❤️

  • @6212.
    @6212. 3 года назад +8

    ತುಂಬಾ ಸಮಯದ ನಂತರ ಒಂದು ಅತ್ಯುತ್ತಮ ಕಿರು ಚಿತ್ರ ನೋಡಿದ ಅನುಭವವಾಯ್ತು , ತಂದೆಯ ಪಾತ್ರ ಮಾಡಿದವರ ಅಭಿನಯ ಕಣ್ಣೀರು ತರಿಸುವಷ್ಟು ಸಹಜವಾಗಿತ್ತು, ಕಾರಂತರ ಅಭಿನಯ ಕೂಡ ಬಹಳ ಸೊಗಸಾಗಿತ್ತು , ಕಥಾ ವಿಷಯವಂತೂ ಈಗಿನ ನಿಜವಾದ ಪರಿಸ್ಥಿತಿ, ತಂಡದ ಪ್ರತಿಯೊಬ್ಬರಿಗೂ ಧನ್ಯವಾದಗಳು 🙏

  • @kodandaramsampatur9098
    @kodandaramsampatur9098 3 года назад +2

    ಬಹಳ ಚೆನ್ನಾಗಿದೆ. ಶುಭ ವಾಗಲಿ.

  • @MrBhushana
    @MrBhushana 3 года назад +4

    ಸಿನೆಮಾ ತುಂಬಾ ಚೆನ್ನಾಗಿ ಮಾಡಿದ್ದೀರಿ. ಎಷ್ಟೋ ಮಂದಿಯ ಮುಂದಿರುವ ಸವಾಲು.

  • @sanchalana465
    @sanchalana465 3 года назад +2

    ತುಂಬಾ ಉತ್ತಮ ಸಂದೇಶ ಇರುವ ಚಿತ್ರ.....ಪ್ರಕೃತಿಯ ಸೌಂದರ್ಯ, ಅಲ್ಲಿಯ ಹಬ್ಬಗಳು,ಆಚರಣೆಗಳು, ಯಕ್ಷಗಾನ ಇದೆಲ್ಲ ಸೇರಿ ಕಥೆಗೆ ಇನ್ನು ಮೆರಗು ಬಂದಿದೆ....ಇನ್ನು ಉತ್ತಮ ಕಥೆಗಳು ಮೂಡಿ ಬರಲಿ......

  • @tvshetty6690
    @tvshetty6690 3 года назад +2

    Bhaaree laik iddithu.
    Kannange neer banth.
    Appa,amma ibroo superb.
    Keep it up👍

  • @YashRaj-mg5qq
    @YashRaj-mg5qq 3 года назад +7

    ನೂರಾರು ಊರು ಸುತ್ತಿ…
    ಏನೇನೋ ಕಂಡ ಮೇಲೂ..
    ನಮ್ಮೂರೇ ನಮಗೆ ಮೇಲೂ…

  • @swapnadaniya7257
    @swapnadaniya7257 3 года назад +2

    This is superb nama orru namagay chandha film superb 💕💕💕❤❤❤

  • @healthandlifestylebalusk591
    @healthandlifestylebalusk591 3 года назад +1

    ಅಪ್ಪ ಅಮ್ಮ ಅವರಿಗೆಲ್ಲ ಯಾಕೆ ಇಷ್ಟೊಂದು ಪ್ರೀತಿ ಮಕ್ಕಳು ಮಮ್ಮಕ್ಕಳ ಮೇಲೆ ಅವರಿಗೆ ಎಷ್ಟೇ ಕಷ್ಟ ಆಗಲಿ ಅವರ ಪ್ರೀತಿ ಕಡಿಮೆ ಆಗೊಲ್ಲ ...ಧನ್ಯವಾದಗಳು ನಿಮಗೆ ಕೊನೆಯ ದ್ರಶ್ಯ ಅದ್ಭುತ..👌👌👌👌👌

  • @kundapurakids8334
    @kundapurakids8334 3 года назад +2

    nange edna kand tumba kushi aitu nan appaiya amma na kandag ait... amazing work ...🙏🙏🙏🙏

  • @iamnaveencv18
    @iamnaveencv18 3 года назад +4

    Wow... E short film nodthidre ond mathu Sathya ansutthe " ಬಾಳಿನ ಬೆನ್ನು ಹತ್ತಿ ನೂರಾರು ಊರು ಸುತ್ತಿ ಏನೇನೋ ಕಂಡ ಮೇಲೆ ನಮ್ಮೂರೇ ನಮಗೆ ಮೇಲು"🙏🙏🙏

  • @sanjeevhasarani8127
    @sanjeevhasarani8127 2 года назад +1

    ಚಿತ್ರ ನೋಡಿ ಕಣ್ಣಲ್ಲಿ ನೀರು ಬಂತು ಮಾರಾಯ್ರೆ..
    ಸುಂದರ ಚಿತ್ರ ಇವ್ರೇ..
    💐💐💐💐💐💐

  • @dr.balachandrakoti9410
    @dr.balachandrakoti9410 3 года назад +2

    ಒಳ್ಳೇ ಕಥಾವಸ್ತು, ಚೆನ್ನಾಗಿ ಮೂಡಿ ಬಂದಿದೆ. ಎಲ್ಲಾ ಪಾತ್ರಗಳು ತುಂಬಾ ಸ್ವಾಭವಿಕವಾಗಿದೆ 👍 ಶುಭವಾಗಲಿ

  • @CrazyWorldKannada
    @CrazyWorldKannada 3 года назад +2

    Super story & direction , Father acting is too good. Well done team👌👏👏👏👏👏👍😀

  • @ravindranathbhat7768
    @ravindranathbhat7768 3 года назад +2

    ಸಿಂಪಲ್ ಸಬ್ಜೆಕ್ಟ್ .ಅರ್ಥ ಪೂರ್ಣವಾಗಿದೆ. ಊರನ್ನು ಅನುಭವಿಸಿ ದವರಿಗಂತೂ ಇನ್ನೂ ಜಾಸ್ತಿ ಹೃದಯ ಭಾರವಾಗುತ್ತದೆ.
    All the best for future ventures

  • @ganeshhilkunji7858
    @ganeshhilkunji7858 3 года назад +2

    ❤❤❤❤

  • @shivakumarm6250
    @shivakumarm6250 3 года назад +2

    ತುಂಬಾ ಅದ್ಭುತವಾದ ಚಿತ್ರ . ನನಿಗಂತೂ ತುಂಬಾ ಇಷ್ಟ ಆಯಿತು sir. 👍waa eentha voice sir🙏

    • @sumanan6924
      @sumanan6924 3 года назад

      ಅದ್ಭುತ ಅಭಿನಯ.
      ಉತ್ತಮ ಕನ್ನಡ ಕಿರು ಚಿತ್ರ. ..

  • @dhanalaxmidhanu2080
    @dhanalaxmidhanu2080 3 года назад +2

    Super really.namma uure namage chanda .olle concept.🙏🙏🙏👍👍👍❤️❤️❤️.

  • @pradeebillava6675
    @pradeebillava6675 3 года назад +1

    ತುಂಬಾ ಚೆನ್ನಾಗಿ ಇದೇ. 👌👌👌👌

  • @santoshshruthi8631
    @santoshshruthi8631 3 года назад +6

    ಅಧ್ಭುತ ಚಿತ್ರ - ಸಂಪತ್ ಕನ್ನಂತ್ ಮತ್ತು ತಂಡಕ್ಕೆ ಅಭಿನಂದನೆಗಳು - All the best for future.

  • @deepakshettyulloor7498
    @deepakshettyulloor7498 3 года назад +4

    ಸೂಪರ್ ಸರ್ ಶುಭವಾಗಲಿ ❤️❤️

  • @santoshpv15
    @santoshpv15 3 года назад +4

    ನಮ್ಮನೆ ಕಿರುಚಿತ್ರ ಅಮೋಘವಾಗಿ ಮೂಡಿಬಂದಿದೆ.
    ಒಳ್ಳೆಯ ಸಂದೇಶದೊಂದಿಗೆ ಪ್ರಕೃತಿಯ ಸೊಬಗು ಬಹಳ ಸುಂದರವಾಗಿ ತೋರುತ್ತಿದೆ. ಕುಂದಾಪುರದ ವೈಶಿಷ್ಟ್ಯಗಳು ಮತ್ತು ಯಕ್ಷಗಾನ ಅತ್ಯಂತ ಸಂತೋಷವನ್ನು ತಂದಿದೆ.
    It is a great👌🏽script with Impeccable direction and camera work. Natural and fantastic acting by all actors.
    ಸಂಪತ್ ಕನ್ನಂತ್ ಮತ್ತು ತಂಡಕ್ಕೆ ಅಭಿನಂದನೆಗಳು💐

  • @nageshsanthpal4108
    @nageshsanthpal4108 3 года назад +2

    beautiful short film, videography super.

  • @ajeyav2773
    @ajeyav2773 3 года назад +4

    ತುಂಬಾ ಚೆನ್ನಾಗಿ ಮೂಡಿಬಂದಿದೆ... ಅದ್ಬುತ👏👏👏

  • @madhumanvi1804
    @madhumanvi1804 3 года назад +2

    ತುಂಬಾ ಚೆನ್ನಾಗಿದೆ ಮನಕಲಕುವ ಚಿತ್ರ

  • @user-yv8nb7yb4c
    @user-yv8nb7yb4c 3 года назад +2

    ತುಂಬಾ ಅದ್ಭುತ ಚಿತ್ರ 🎥 👌💐🙏

  • @Luffytoro
    @Luffytoro 3 года назад +3

    Halliyalli Beladavare Adrustavantaru 🙏❤️

  • @shivakumarsk5905
    @shivakumarsk5905 3 года назад +2

    🙌❤

  • @divyahemadri2226
    @divyahemadri2226 3 года назад +3

    ಚೆಂದ ಚೆಂದ ...ತುಂಬಾ ಥ್ಯಾಂಕ್ಸ್ ನಿಮಗೆ ಇಷ್ಟು ಒಳ್ಳೆ ಸಂದೇಶ ಕೊಟ್ಟದ್ದಕ್ಕೆ

  • @sachin.shettyshetty318
    @sachin.shettyshetty318 3 года назад +3

    ,good script,direction acting allroud wrk kundapura kannada five star rating,,*****

  • @seetharamnadig2657
    @seetharamnadig2657 3 года назад +3

    ತುಂಬಾ ಚೆನ್ನಾಗಿದೆ ಮನ ಮುಟ್ಟುವ ವಿಷಯ ಅಪ್ಪಯ್ಯ ನ ಪಾತ್ರ ತುಂಬಾ ಚೆನ್ನಾಗಿ ಬಂದಿದೆ ಮಗನ ಕೊನೆಯ ನಿರ್ಣಯ ಕುಷಿ ಕೊಟ್ಟಿತು ಎಲ್ಲಾ ಹೆಣ್ಣುಮಕ್ಕಳು ಪ್ಯಾಟೆಗೆ ಹೊರಡುವ ಮೊದಲು ಈ. ಕೂಸಿನ ಮಾತನ್ನು ಕೇಳಲು

  • @bhagyabhagya.s5626
    @bhagyabhagya.s5626 3 года назад +5

    ಕಿರು ಚಿತ್ರದ ಮೂಲ ಉದ್ದೇಶ ತುಂಬಾ ಚೆನ್ನಾಗಿದೆ ಇಲ್ಲಿ ಸುಮಾರು ವಿಷಯಗಳಿವೆ ಮಲೆನಾಡಿನ ಸುಂದರ ಚಿತ್ರಣ, ಯಕ್ಷಗಾನದ ಬಗ್ಗೆ, ಹುಟ್ಟಿದ ಊರು ಹಾಗೂ ಹುಟ್ಟಿ ಬೆಳೆದ ಮನೆಯ ಬಗ್ಗೆ ಇರುವ ಭಾವನಾತ್ಮಕ ಭಾವನೆ,ಇನ್ನೂ ಈಗಿನ ಕಾಲದ ಯುವಕರು ಹಳ್ಳಗಳಿಗೆ ಮರಳುವುದು ಒಂದು ಅಧ್ಬುತವೆ ಸರಿ ...ಹೀಗೆ ನಮ್ಮನೆ ಕಿರು ಚಿತ್ರ ನನ್ನ ಮನಸ್ಸಿಗೆ ತುಂಬಾ ಹಿಡಿಸಿತು.

  • @lmnrao
    @lmnrao 3 года назад +2

    Pratinitya namma naduve nadeyuttiruva kathe.. Sahaja abhinayada paatragalu.. Beautiful location.. Adbuta camera work..👌👌👋👋
    Ondu olleya shortfilm nodidvi anno khushi ivattu..
    Allalli namma hiriya chetanagalaada balasubrahmanyam mattu laxmi avara abhinayada
    Telugu chitra
    Mithunam
    Nodidantaaytu.. 🙏🙏

  • @iSandeepAr
    @iSandeepAr 3 года назад +2

    ತುಂಬಾ ಇಷ್ಟ ಆಯ್ತು

  • @user-nc4lt5jj6q
    @user-nc4lt5jj6q 3 года назад +2

    Wwwwww adbutha simpal aagi sakkattaagittu

  • @anilrajshetty3030
    @anilrajshetty3030 3 года назад +2

    Cinematography ❤️🔥👌🏻

  • @yashbossadmirer..3560
    @yashbossadmirer..3560 3 года назад +3

    ತುಂಬಾ ಚನ್ನಾಗಿ ಮೂಡಿ ಬಂದಿದೆ, ಎಲ್ಲಾ ಪಾತ್ರದಾ ರಿಗಳು ಸಹಜವಾಗಿ ಅಭಿನಯಿಸಿದ್ದಾರೆ. ಕಿರುಚಿತ್ರಗಳು ಕೊಡುವ ಸಂದೇಶಗಳು ಜನರ ಜೀವನದ, ಬದುಕಿನ ಅನಾವರಣ. ತಲೆ ತಲಾತರಗಳಿಂದ ಅನುಭವಿಸಿಕೊಂಡು ಬಂದ ಬದುಕಿನ ಭಾಗವನ್ನು ಬಿಡುವುದೆಂದರೆ ಅದು ಸಾಧ್ಯವಾಗದು. ಈ ಚಿತ್ರ ಗೆಲ್ಲಲಿ.🙏

  • @Nagaraj-1328
    @Nagaraj-1328 3 года назад +7

    ಎಂಥ ಖುಷಿ ಅಲಾ..?? ಅಪ್ಪನ ಮುಖದಲ್ಲಿ.. 23:46 ❤❤

  • @dollkook8779
    @dollkook8779 3 года назад +2

    Very true lines for our lifetime..v can't leave without our nativity... very happy to see this story...our Kannada language s very sweet....❤️❤️❤️

  • @anooanup
    @anooanup 3 года назад +1

    Very nice theme. Touching scenes. Well done 👏👏👏

  • @kishorringe6692
    @kishorringe6692 3 года назад +21

    This is legendary stuff!
    ಮೂರು ಗಂಟೆಯ ಸಿನಿಮಾ ಕೈಲಾಗದ ಕಥೆಯನ್ನು ಅರ್ಧಗಂಟೆಗೂ ಕಡಿಮೆ ಸಮಯದಲ್ಲಿ ಹೇಳಿದ್ದೀರಿ. ಉತ್ತಮ ಕಥಾವಸ್ತು, ಅದ್ಭುತ ಕಥನ!

    • @umag.s3831
      @umag.s3831 3 года назад

      ಆ ತಂದೆಯ ಮೊಗದಲ್ಲಿ ಎಂಥ ಸಂತೋಷ. ಆ ಮಗನ ನಿರ್ಣಯ ಎಂಥ ಒಳ್ಳೆಯ ಸುದ್ದಿ. ಸೂಪರ್ ಕಥೆ, ಆಕ್ಟಿಂಗ್ 👌👌

    • @mubarakhsmubbu3930
      @mubarakhsmubbu3930 3 года назад

      ಹೌದು

  • @muralikrishnamurthy2350
    @muralikrishnamurthy2350 3 года назад +1

    ತುಂಬಾ ಚೆನ್ನಾಗಿದೆ. ಅಪ್ಪಯ್ಯನ ಮುಖದಲ್ಲಿ ನಗು ಹಾಗೂ ನನ್ನ ಕಣ್ಣಲ್ಲಿ ನೀರು.

  • @uraveendra
    @uraveendra 3 года назад +5

    ಬಾರಿ ಸಾಪ ಇತ್ತೆ ! ಕಂಡು ಖುಷಿ ಆಯಿತು 🔥

  • @basavarajhalemanibasavaraj934
    @basavarajhalemanibasavaraj934 3 года назад +3

    ನಾನು ಕಂಡ ಅದ್ಭುತ short movie , ನನ್ನ ಮೈ ರೋಮಾಂಚನ ವಾಯ್ತು

  • @navi30091986
    @navi30091986 3 года назад +2

    Beautiful performances and such a beautiful place 😍 good watch 👍

  • @sharathranya0739
    @sharathranya0739 3 года назад +4

    ಈ ಕಾಲಘಟಕ್ಕೆ ಹೊಂದಿಕೊಳ್ಳುವ ಅದ್ಬುತ ಕಿರುಚಿತ್ರ....ಛಾಯಾಚಿತ್ರ ವಂತು ಕಣ್ಮನ ಸೆಳೆಯುತ್ತದೆ...ತುಂಬಾ ಚೆನ್ನಾಗಿ ಮೂಡಿಬಂದಿದೆ... ಧನ್ಯವಾದಗಳು ನಮ್ಮನೆ ಕಿರುಚಿತ್ರ ತಂಡಕ್ಕೆ....

  • @shivakumar-fe3jc
    @shivakumar-fe3jc 3 года назад +7

    ನೈಜ ಘಟನೆ ಕಣ್ಣ ಮುಂದೆ ನಡೆಯುವ ಹಾಗೆ ಚಿತ್ರೀಕರಣ ಮಾಡಲಾಗಿದೆ....
    Superb effort from the entire team and all the very best to whole team

  • @sandeeppatilgc
    @sandeeppatilgc 3 года назад +2

    I can't express in words... Excellent👌👌👌👌

  • @hemanthkumar-oz7dy
    @hemanthkumar-oz7dy 3 года назад +3

    A very good exhibition of the tradition..

  • @NISHANTHHDCDCS
    @NISHANTHHDCDCS 3 года назад +2

    camera work is next level ,superb

  • @sajanipshetty3635
    @sajanipshetty3635 3 года назад +4

    Awesome narration.....
    Srinivasa bhajane , shruthi akka super voice. intelligent direction with camera work. ಅಡಿಗರೇ , nimmannu mareyalagadu.
    ಮೊಳಕೆಯೊಡೆದು ಚಿಗುರಿದೆವು ಸುಮ್ಮನೆ,
    ಸಸಿಯಾಗಿ ಅಲಂಕರಿಸಿದೆವು ಬಿಮ್ಮನೆ,
    ದಷ್ಟಪುಷ್ಟ ಮರವಾದೆವು ದಿಮ್ಮನೆ,
    ಕನಸಿನ ಕೊಂಬೆಗಳಿಗೆ ಆಕಾಶವೇ ಮನೆ
    ಹೂವು ಕಾಯಿ ಹಣ್ಣುಗಳು ಊರಮನೆ
    ಇದಕೆಲ್ಲ ಸಾಕ್ಷಿಯು ನನ್ನ ಅರಮನೆ
    ಅದು ನಮ್ಮೂರ ನಮ್ಮನೆ......

  • @santhoshnaik3756
    @santhoshnaik3756 3 года назад +3

    Hart touching concept..🙏🙏🙏

  • @Lohith_Poojary
    @Lohith_Poojary 3 года назад +4

    ಬಾರಿ ಸಾಪ್ ಇತ್ ಮರ್ರೆ... Cinematography next level ಗೆ ಇದೆ..👌👏😍🥰

  • @shankarl4077
    @shankarl4077 3 года назад +2

    Very beautiful I love these kind of stories and places 😃

  • @gajendraacharkoni9860
    @gajendraacharkoni9860 3 года назад +6

    Super ಉತ್ತಮ ಸಂದೇಶದೊಂದಿಗೆ ಒಂದೊಳ್ಳೆ ಕಿರುಚಿತ್ರ
    ಸಂಪತ್ ಅಣ್ಣ &team gud luck
    ಪ್ರಬಣ್ಣನ ಅಪ್ಪಯ್ಯನ ಪಾತ್ರ ಸೂಪರ್

  • @dinusgowda3780
    @dinusgowda3780 3 года назад +2

    ಕಣ್ತುಂಬಿ ಬಂತು 😍❤

  • @venkateshgupta732
    @venkateshgupta732 3 года назад +2

    Shown reality in very short time
    Very good team work
    Good luck

  • @kiranpatil6996
    @kiranpatil6996 3 года назад +10

    Got tears when I saw smile on appayya’s face, beautiful story

    • @shankarjyo8790
      @shankarjyo8790 3 года назад +1

      S i m also. That's a feel. I can't express. My tears expressed

    • @sharadambaherambapura252
      @sharadambaherambapura252 3 года назад

      A beautiful story. ಎಲ್ಲರೂ ಪೇಟೆಗೆ ಬಂದು ಸಂಕಟ ಪಡುವ ಬದಲು ಇದ್ದಲ್ಲಿ ಸುಖ ವಾಗಿ ಇರಬೇಕು. ಒಳ್ಳೆಯ ಕಥೆ. ಕೃತಜ್ಞತೆ ಗಳು

    • @vkscomputer5830
      @vkscomputer5830 3 года назад

      Hmm true bro