Ooru Kannada Short Film | Purushottam Thalavaata, Prashantini.S.Rao | Kannada Shortcut

Поделиться
HTML-код
  • Опубликовано: 5 май 2021
  • Ooru Kannada Short Film | Purushottam Thalavaata, Prashantini.S.Rao | Kannada Shortcut
    ನನಸಾಗದ ಕನಸ ಸಾಧಿಸುವ ಆಸೆಯಲ್ಲಿ ಊರ ಬಿಟ್ಟು, ತನ್ನವರನ್ನು ಬಿಟ್ಟು ನಗರ ಸೇರುವ ನಾಗರೀಕ ಬಂಧುಗಳಿಗೆ ಅರ್ಪಣೆ. ನಮ್ಮೂರು ನಮಗೆ ಯಾವಾಗಲೂ ಚೆಂದ.
    Ooru Starting - Purushottam Thalavaata Prashantini.S.Rao, Sagara Devendra beleyooru
    Directed By - Manjunath Jambe
    Produced By - G.K.Ranganath & Parameshwar Hegde
    Media Partner : Silly Monks Entertainment Limited
    Subscribe: goo.gl/wAHoFx
    Contact: shortcut@sillymonks.com
    Follow Us :
    Our Website: sillymonks.com/
    / kannadashortcut
    / kannadashortcut
    / kannadashortcut

Комментарии • 415

  • @keerthikumar7124
    @keerthikumar7124 3 года назад +12

    ನಾನು. ಇರೋದು. ಸಿಟಿನಲ್ಲಿ. ಆದ್ರೆ. ನನ್ನ ಊರು ಹಳ್ಳಿ. ನಾನು. ಮರಳಿ. ಊರಿಗೆ. ಹೋಗ್ತೀನಿ. ಸಿಟಿ ಜೇವ್ನ. ನೆಮ್ದಿ ಇಲ್ಲ. ನಮ್ ಹಳ್ಳಿ. ನಮ್ಗೆ ಚೆಂದ

  • @happiestsoul5206
    @happiestsoul5206 3 года назад +41

    ಒಳ್ಳೆಯ ಪ್ರಯತ್ನ ಚೆನ್ನಾಗಿದೆ, ನನಗೂ ಹಳ್ಳಿ ತೋಟ ಗದ್ದೆ ಇಸ್ಟ ಆದರೆ ನಾವು ನೇಟಿವ್ ಬೆಂಗ್ಳೂರ್ ನವರು.. but ಎಸ್ಟೂ ಜನ ಹಳ್ಳಿ ಒಳ್ಳೆಯ ವಾತಾವರಣ ಪರಿಸರ ಶಾಂತಿ ನೆಮ್ಮದಿ ಬಿಟ್ಟು ನಗರಕ್ಕೆ ಬರ್ತಾರೆ ಸೋಜಿಗ.. ಹಲ್ಲು ಇದ್ದವರಿಗೆ ಕಡಲೇ ಇಲ್ಲಾ ಕಡಲೇ ಇದ್ದವರಿಗೆ ಹಲ್ಲು ಇಲ್ಲಾ 🙂 ಇಷ್ಟೇ ಜೀವನ

  • @Rossi14346
    @Rossi14346 3 года назад +2

    ನನಗೆ ಒಂದು ವಿಷಯ ಅರ್ಥ ಆಗ್ಲಿಲ್ಲ ಡಿಸ್ ಲೈಕ್ ಮಾಡಿರೋರೆಲ್ಲ ಪಾಕಿಸ್ತಾನ ದವರ ಅಂತ ಅದು ಹೆಂಗೆ ಇಂತಹ ಕಿರುಚಿತ್ರಗಳನ್ನು ಕೂಡ ಡಿಸ್ ಲೈಕ್ ಮಾಡ್ತಾರೆ ಜನ

  • @udayakumar7489
    @udayakumar7489 3 года назад +4

    ಪ್ರಸ್ತುತ ವ್ಯವಸಾಯದಲ್ಲಿ ನಯಾ ಪೈಸೆ ಬದುಕಿಗೆ ಹಣ ದೋರುಕುವುದಿಲ್ಲ. (ಶೋಕಿಗೆ ಅಲ್ಲ , )

  • @UmeshGuruRayaru
    @UmeshGuruRayaru 3 года назад +20

    ಮೊದಲಿಗೆ ಈ ಕಿರು ಚಿತ್ರ ನಿರ್ಮಿಸಿದ ಪ್ರತಿಯೊಬ್ಬರಿಗೂ ಹೃತ್ಪೂರ್ವಕ ಧನ್ಯವಾದಗಳು. ನಿಜಕ್ಕೂ ಒಂದು ಸುಂದರ ಅನುಭೂತಿ. ಚಿಗುರಿದ ಕನಸು ಸಿನಿಮಾವನ್ನು ನೆನಪಿಸಿದ ಚಿತ್ರ ಇದು. ಮುಂದಿನ ದಿನಗಳಲ್ಲಿ ಇದೇ ರೀತಿ ಒಳ್ಳೆಯ ಚಿತ್ರಗಳನ್ನು ನಿಮ್ಮಿಂದ ನಿರೀಕ್ಷಿಸುತ್ತೀವಿ ಸರ್.

  • @lakshmikanthmla1125
    @lakshmikanthmla1125 3 года назад +10

    ಬಿಲ್ಡ್ ಅಪ್ ಇಲ್ಲ ಜಾತ್ರೆ ಸಾಂಗ್ಸ್ ಇಲ್ಲ ತುಂಬ ಅಂದ್ರೆ ತುಂಬಾ ಚೆನ್ನಾಗಿದೆ. ನಾನು ನಮ್ಮಪ್ಪನ ಜೊತೆ ನೋಡ್ತಿದ್ದೆ ಅವರಿಗೂ ಇಷ್ಟ ಆಯ್ತು . Thankyou 🙏

  • @krnprasad4804
    @krnprasad4804 3 года назад +14

    ಪ್ಯಾಟೆ ಜನಕ್ಕೆ ಹಳ್ಳಿಯ ತೋಟ, ಮನೆಯೆಲ್ಲಾ ನೋಡೋ ವಸ್ತು ಆಗೋದ್ವು.. Slapping dialogue 👌

  • @chandrashekar5054
    @chandrashekar5054 3 года назад +10

    ಒಳ್ಳೇ ಮೆಸೇಜ್ ಎಷ್ಟ್ ಜನ ಬದಲಾಗ್ತಾರೋ ಅಷ್ಟ್ ಜನರ ಜೀವನ ಪಾವನ ಆಗ್ತದ 🙏

  • @shankard8975
    @shankard8975 3 года назад +46

    ಈಗಿನ ಕಾಲದಲ್ಲಿ ಇಂತಹ ಪ್ರಾಕೃತಿಕ ಸೌಂದರ್ಯ ಪ್ರಜ್ಞೆ ಮಹತ್ವದ ತಿಳಿಸುವ ಕಿರು ಚಿತ್ರದ ಅವಶ್ಯಕತೆ ತುಂಬಾ ಇದೆ. ಅತ್ಯದ್ಭುತ ಚಿತ್ರ. ಮುಂದುವರೆಸಿ 🙏🙏💯✅👌

  • @eshwardigatekoppar9789
    @eshwardigatekoppar9789 3 года назад +13

    ನಾನು ವಿದೇಶ ಸುತ್ತಿ ಬಂದೆ, ಆದ್ರೆ ನಮ್ ಊರಲ್ಲಿ ಸಿಗೋ ಹ್ಯಾಪಿ ಫೀಲಿಂಗ್ ಎಲ್ಲೂ ಸಿಗಲ್ಲ, 😍all the best

  • @mksahebgkworld4822
    @mksahebgkworld4822 3 года назад +67

    Really I love this movie.

  • @hemavathikp1630
    @hemavathikp1630 3 года назад +8

    ಊರು- ತುಂಬಾ ಚೆನ್ನಾಗಿ ಮೂಡಿ ಬಂದಿದೆ. Purushanna ಮತ್ತು ತಂಡಕ್ಕೆ ಅಭಿನಂದನೆಗಳು

  • @prakashvaggar007
    @prakashvaggar007 3 года назад +6

    ಇಂತಹ ಅದ್ಬುತ ಚಿತ್ರ ನೀಡಿದಕ್ಕೆ ಧನ್ಯವಾದಗಳು. ನಿಮ್ಮ ಪ್ರಯತ್ನಕ್ಕೆ ನಮ್ಮ ಬೆಂಬಲ ಇದೇ.

  • @m.cheluvarajumuniswamappa2352
    @m.cheluvarajumuniswamappa2352 2 года назад +6

    ಈಗಿನ ದಿನಗಳಿಗೆ ಒಂದಿಕೊಳ್ಳುವ ಒಂದು ಉತ್ತಮ ಚಿತ್ರ, ಮುಂದಿನ ಜನಾಂಗದ ಒಳಿತಿಗಾಗಿ ಮಾಡಿದಂತಿದೆ ಶುಭವಾಗಲಿ.

  • @ravisharavisha684
    @ravisharavisha684 3 года назад +8

    ಕಥೆ ,ಚಿತ್ರಕಥೆ ,ಸಾಹಿತ್ಯ ,ಸಂಗೀತ, ನಟನೆ , ಹಾಡು, ಉತ್ತಮ ನಿರೂಪಣೆಯನ್ನು ಹೊಂದಿರುವ ಅದ್ಭುತ ಸಿನೆಮಾ🙏🙏🙏🙏

  • @ravitv1372
    @ravitv1372 3 года назад +3

    Super short moral story for today's generation. This story is enough to know the villages value and gratefulless.

  • @bsmaheshkumar5328
    @bsmaheshkumar5328 2 года назад +3

    One of the best short movie i have ever seen.

  • @RamaKrishna-ce4cv
    @RamaKrishna-ce4cv 3 года назад +18

    ನೋಡಿದ ನಂತರ ಭಾವುಕರಾಗುವ ಸರದಿ ನಮ್ಮದು.....ಒಂದು ಯಶಸ್ವಿ‌ ಕಿರುಚಿತ್ರ

  • @kumarhegde65
    @kumarhegde65 3 года назад +4

    ಊರಲ್ಲಿ ಯಾರಾದರೂ ಸತ್ತರೆ ಹೆಣ ಹೊರಲೂ ಜನ ಇಲ್ಲದ ಪರಿಸ್ಥಿತಿ ಬರ್ತಾ ಇದೆ . ಊರಲ್ಲಿ ಈಗಿನ ನೈಜ ಪರಿಸ್ಥಿತಿ ತುಂಬಾ ಚೆನ್ನಾಗಿ ಮೂಡಿಬಂದಿದೆ,,👌👌👌

  • @ranjitag3661
    @ranjitag3661 2 года назад +3

    One of the best messaging move to in this day's..atsap to whole team..👍