One good shortmovie ❤️ SanchAri Vijay sir is Role Model to the people who don't like to showcase themselves in banners but to empower in their respective field 🤟
Outstanding dailogues. Prathi padaradallu swaccha kannada padabalike. Thanks to writer, music director, Sachari vijay & cinematographer. Love you sakkath studio ❤
@@shivakumarmavali2656 ಮನಸ್ಸಿಗೆ ನಾಟುವಂತಹ ಸಾಹಿತ್ಯ. ಉತ್ತಮ ಸಂಗೀತ ಸಂಯೋಜನೆ, ಹಾಗೂ ಇಂಪಾಗಿ ಹಾಡಿರುವ ಗಾಯಕರಿಂದ ನಿಮ್ಮ ಸಾಹಿತ್ಯಕ್ಕೆ ಮತ್ತಷ್ಟು ಮೆರುಗು. ಸಂಪೂರ್ಣ ಹಾಡು ಕೇಳಬೇಕೆನಿಸುತ್ತಿದೆ.
Entha talent... Honest act such a beautiful face.... No other hero in.. front of him.. Only few... Shasikumar... I dont know why no more hero giri love story movies he didnt get it.. Sunil... Ramakrisna... Kumar bangarappa. R very good talented n good look
WOw ಸಾರ್ ಸೂಪರ್ ಕಥೆ ಹೋಗ್ತಾ ಇದ್ರೆ ಇನ್ನು ಇರಬೇಕಿತ್ತು ಬಾವನಾತ್ಮಕವಾಗಿ ಮೂಡಿ ಬಂದಿದೆ ಇದು ಮನಸಿನ ಸಂಬಂದಿಸಿದ ಚಿತ್ರ ನಿರ್ದೇಶನ acting ಬಗ್ಗೆ ಮಾತು ಬೇಡ ಎಲ್ಲ ಚನ್ನಾಗಿದೆ ಪ್ರತಿಯೊಬ್ಬರ ಭಾವನೆಗೆ ಸ್ಪಂದಿಸುತ್ತೆ ನಿಜಕ್ಕೂ ಇಷ್ಟ ಆಯ್ತು ಕೋಣೆದಾಗಿ ಆ ವೇಶೇ ಮನೆಗೆ ಹೋಗಬರದಿತ್ತು ಅನಿಸುತ್ತೆ ಆದ್ರೆ ಪರವಿಗಿಲ್ಲ ಆ ವಿಚಾರಕ್ಕೆ ಯಾವುದೇ ನೆಗಟಿವ್ ಕಾಮೆಂಟ್ ಬಗ್ಗೆ ತಲೆ ಕೆಡಿಸಿಕೊಳ್ಳೋ ಅಗತ್ಯ ಇಲ್ಲ ಮೂವಿ ಸೂಪರ್ ಇದೆ..... ಅವ್ಯಕ್ತ ಇದು ಬಾವನೆಗಳ ಅರ್ಥ ಪೂರ್ಣ
Mundakke enaytu pls vijay avru irthid dre part 2 madta idru. Suspence movie thara ide .. i loved it....nice script malavika yaru anta gotte agllilla...
Hi All, Thanks a lot for your comments . I am Shivakumar Mavali . Story writer and lyricist . Thanks for the mixed responses . I agree about that dialling std code . But ಏನೂ ಅರ್ಥ ಆಗ್ಲಿಲ್ಲ ಅನ್ನೋದಕ್ಕಿಂತ ಸ್ವಲ್ಪ Patience ನ್ನ ಬೇಡೋ ಕಿರುಚಿತ್ರ ಇದು ಅನ್ಸುತ್ತೆ . Anyway thanks Sakkath Studio and dear friend RJ Pradeep for the platform .
ಗೋಲ್ಡ್ ಬೀನ್ ನಲ್ಲಿ ಆಕೆ ಯಾರಿಗಾಗಿ ಕಾಯುತ್ತಿರುತ್ತಾಳೆ. ಬಂದವರಿಗೆಲ್ಲ ತನ್ನ ಕಥೆ ಹೇಳುವ ಚಾಳಿಯೋ..ಅಥವಾ ರಾಜಶೇಖರ ನ ಬಗ್ಗೆ ಆಕೆಗೆ ಮುಂಚೆಯೇ ತಿಳಿದಿತ್ತೋ...ಆಕೆ ಆತನಿಗೆ ಮನಸ್ಸನ್ನು ಅರ್ಪಿಸಿದ್ದರೆ ಆಕೆಯೇ ತನ್ನ ವಿಳಾಸ ಕೊಡಬಹುದಿತ್ತು.....??
+prajju Hi , Thanks for watching . That is for you to decide . Don't just read everything from what is seen sir . There are things which are left to your analysis as well . If you look at the way she is dressed you may give a imaginative wing . But your opinion is highly appreciated . Thanks a lot
Shivakumar mavali R M ,, Ur reply justifies....Awayktha meaning... And I really appreciate climax song selection!!! Keep up ur good work..... All d best bro....
Entha adhbutha vaadha natane neevu yav hero gu kadime Ella .......naanu avanalla avalu whh what a movie en acting Nim thara. Yavaru madakke saadhyane Ella nimma bele evaga gotthagirbeku namma kannadigarige adhre uruli odha dhinagalu matte marali hege baradhiravu haage neevu.., Miss you really sir....
Very nice short movie, Vijay sir's acting is excellent at most parts but a little dry at points. Altogether great message. One more thing subtitles were lagging at the end. Great work by the team😁
Thumba chennagidde, Rajashekar thara jeenva madoru thumba jana eddare. (Frame number 21:41 to 21:45 screen alli small white color text dot kansuthe may be from subtitle text)
ಎಂಥಾ ಅದ್ಬುತ ಪ್ರತಿಭೆ...ಒಬ್ಬ ಒಳ್ಳೆ ಕಲಾವಿದನನ್ನನು ಕಳೆದುಕೊಂಡ ಕನ್ನಡಿಗರು ನತದೃಷ್ಟರು..🙏😪😪
ವ್ಹಾವ್ ತುಂಬಾ ಚೆನ್ನಾಗಿತ್ತು.. ಸಂಚಾರಿ ವಿಜಯ್ ಬದ್ಕಿರುವಾಗ ನೊಡ್ಲಿಲ್ಲ ಅನ್ನೋ ಬೇಜಾರ್ ಇದೆ
What Sanchari Vijay sir sattodra😢🙄
ಅವರು ದ್ವನಿ ತುಂಬಾ ಚೆನ್ನಾಗಿದೆ ರಾಷ್ಟ್ರಪ್ರಶಸ್ತಿ ವಿಜೇತ ಮನುಷ್ಯ ತನ್ನ ಜೀವಿತ ಕಾಲದಲ್ಲಿ 🙏 ಧನ್ಯವಾದಗಳು ಸರ್ 💐😢
ನೀವು ಹೋದ ಮೇಲೆ ನಿಮ್ಮ talent ಜಗತ್ತಿಗೆ ಗೊತ್ತಾಗುತ್ತಿದೆ ವಿಜಯ್
Yes your right
Iddaga gurutisalu sadhyane aglilla
Iddaga yaru gurthusalla, kalkondagle bele gottagodu
ನಿಮ್ಮ ಅಕಾಲ ಮರಣ ಬಹಳ ನೋವುಂಟುಮಾಡಿದೆ.
ಜಗತ್ತು ಇರುವುದೇ ಹಾಗೆ
What a movie '👌👌.. ಪ್ರತಿಯೊಬ್ಬರಿಗೂ ಸಂಗಾತಿಯ ಸಾಂಗತ್ಯ ಎಷ್ಟು ಮುಖ್ಯ ಎಂದು ತೋರಿಸುವ ಚಿತ್ರ,, ಸೊಗಸಾಗಿದೆ
ಎಂತಹ ಅಭಿನಯ, ಮಾತುಗಾರಿಕೆ , ವ್ಯಕ್ತಿತ್ವ, ಸರಳತೆ .. ನೀವು ನಮ್ಮೊಂದಿಗಿಲ್ಲ ಎನ್ನುವುದು ಎಂದಿಗೂ ಅರಗಿಸಿಕೊಳ್ಳಲಾಗದ ಸಂಗತಿ.. 😭
One good shortmovie ❤️ SanchAri Vijay sir is Role Model to the people who don't like to showcase themselves in banners but to empower in their respective field 🤟
ಕೆಲವೊಂದು ಚಿತ್ರಗಳು ನೋಡಿದಾಗ, ಅದರಲ್ಲಿ ನಮ್ಮನ್ನೇ ನಾವು ಕಾಣುತ್ತೀವಿ.. ಇದು ಅದ್ಭುತ!
ಕಥೆ ತುಂಬಾ ಮಾಳ್ವಿಕವಾಗಿದೆ.ಅಲ್ಲಲ್ಲ ಮಾರ್ಮಿಕವಾಗಿದೆ. ಚೆನ್ನಾಗಿದೆ
ಉತ್ತಮ ಪರಿಕಲ್ಪನೆ..ಉತ್ತಮ ಅಭಿನಯ, ನಿರ್ದೇಶನ , ಸಾಹಿತ್ಯ, ಸಂಗೀತ..ಕಥೆಯಲ್ಲಿ ಅಡಗಿರುವ ಅಂತರ್ಗತ ಅರ್ಥ ಎಲ್ಲವೂ ಚೆಂದ...ಒಳ್ಳೆಯದಾಗಲಿ.
ವಿಜಯ್ ಸಾರ್ ನಿಜವಾಗಲೂ ನೀವು ನಟ ಭಯಂಕರ.
ಪಾತ್ರಗಳಿಗೆ ನಿಜವಾದ ಜೀವ ತುಂಬುವ ನಿಮ್ಮಂತಹ ನಟ ಬೇರೆ ಯಾರು ಇಲ್ಲ ಅನಿಸ್ತಿದೆ. ಆ ವಿಧಿ ತುಂಬಾ ಕ್ರೂರಿ...
ಬಹಳ ಸುಂದರವಾಗಿದೆ
ಅಸ್ಟೇ ಬಹಳ ಅರ್ಥ ಗರ್ಬಿತವಾಗಿದೆ
So proved of you sir .
Sir,,niu hodmele ega nim moviena surch madi nodtidivi,,nim kalege avagle nau bele kodbekittu sorry sir,,nividdaga ,, "oggarane," "nanu avanalla avlu" nodiddu,nice movies,,👍miss u sir🙏 nammele 1 kshame erali🙏😔
Outstanding dailogues. Prathi padaradallu swaccha kannada padabalike. Thanks to writer, music director, Sachari vijay & cinematographer. Love you sakkath studio ❤
Omg what a clear kannada pronounciation and amazing song at climax❤️❤️
ಬೆತ್ತಲೆ ಜಗತ್ತಿನ ಹಲವು ಮುಖಗಳ ದರ್ಶನ ..
ತುಂಬಾ ಚನ್ನಾಗಿ ಮೂಡಿಬಂದಿದೆ ,
ಧನ್ಯವಾದಗಳು ..
I came here after his death news to see his acting.... Its quite awesome... From Andhra Pradesh !!! May his soul REST IN PEACE
watch his movie"'avanalla avalu" he done extramly great
@@amitpoojary4757 thanks for your suggestion and sure will watch it.. 👍
Miss you sir ತುಂಬಾ ನೋವಾಗ್ತಿದೆ ಹೇಳೋಕೆ,ದೇವರ ಆಟ ಬಲ್ಲವರಾರು ಆತನ ಎದುರು ನಿಲ್ಲುವರರು......
ಗೊತ್ತಿಲ್ಲ ಆದ್ರೆ ಏನೋ ಒಂಥರಾ ಚೆನ್ನಾಗಿತ್ತು.. Best one..
ಸುಂದರ ...ಸರಳ...ಸಮರ್ಪಿತ...💐🙏
We are all searching for your movies..miss u sir
Yes me too
ಹೌದು .....
ಕಳೆದುಕೊಂಡ ಮೇಲೆ ಅವರ ಫಿಲ್ಮ್ಸ್ , ನೋಡಿ ನಮ್ಮೆಲ್ಲರಲ್ಲೂ ಅವರನ್ನು ಜೀವಂತವಾಗಿ ಇರಿಸುತ್ತಿದ್ದೆವೆ.
ಇದ್ದಾಗ ಅವರ ಬೆಲೆ ಗೊತ್ತಗಲಿಲ್ಲಾ
One of the Beautiful short movie.....miss u sanjari Vijay sir 🙏😭😭😭😭
Young Talented Soul gone too soon!!
SANCHARI VIJAY sir 🙏
ಸೂಪ್ಪರ್ ಮೂವಿ ❤❤❤❤❤
ತುಂಬಾ ಅದ್ಬುತವಾದ ಚಿತ್ರ ❤
ನಾನು ಅವನಲ್ಲ
ಅವಳು ಚಲಾಚಿತ್ರ ತುಂಬಾ ಚೆನ್ನಾಗಿದೆ 🙏
ಹಾಡು ತುಂಬಾ ಚೆನ್ನಾಗಿ ಮೂಡಿ ಬಂದಿದೆ. ಸಾಹಿತ್ಯ ಬರೆದವರಿಗೆ ನಮನ
Thank you ...ನಾನೇ ಹಾಡು ಬರೆದವನು...
@@shivakumarmavali2656 ಮನಸ್ಸಿಗೆ ನಾಟುವಂತಹ ಸಾಹಿತ್ಯ. ಉತ್ತಮ ಸಂಗೀತ ಸಂಯೋಜನೆ, ಹಾಗೂ ಇಂಪಾಗಿ ಹಾಡಿರುವ ಗಾಯಕರಿಂದ ನಿಮ್ಮ ಸಾಹಿತ್ಯಕ್ಕೆ ಮತ್ತಷ್ಟು ಮೆರುಗು. ಸಂಪೂರ್ಣ ಹಾಡು ಕೇಳಬೇಕೆನಿಸುತ್ತಿದೆ.
@@shylarao6509 Thank you ... ಬರೀ ಹಾಡು ಕೂಡ ಯೂಟ್ಯೂಬ್ ನಲ್ಲಿದೆ ... ನೋಡಬಹುದು ...
@@shivakumarmavali2656 ನಿಮ್ಮ ಹಾಡಿನ link block ಆಗಿದೆ. ಸಿಗುತ್ತಿಲ್ಲ sir 😔
@@shivakumarmavali2656❤
Entha talent... Honest act such a beautiful face.... No other hero in.. front of him.. Only few... Shasikumar... I dont know why no more hero giri love story movies he didnt get it.. Sunil... Ramakrisna... Kumar bangarappa. R very good talented n good look
ಮೊದಲೆ ಒಂದು ಬಾರಿ ನೋಡಿದ್ದೆ ಆಗಲೇ ಇಷ್ಟ ಪಟ್ಟಿದ್ದೆ ಅಭಿನಯ ಕಥೆ ನಿರೂಪಣೆ ಸಂಭಾಷಣೆ ಎಲ್ಲ ಸೊಗಸಾಗಿದೆ ಈಗ ವಿಜಯ್ ಇಲ್ಲದ್ದು ನೋವಿನ ಸಂಗತಿ
I'm really glad to say that sakath studio took next level of short movies!
Thanks a lot to team sakkath studio
ಹಾಡು ಮತ್ತೆ ಮತ್ತೆ ಕೇಳುವಂತಿದೆ
Sakath aag idhe..! Sanchari Vijay very very nice acting...! Yellu skip maad beku antha ansodhe illa. Very interesting...!
ಯಾವತ್ತು ಹೆಣ್ಣಿನ ಹಿಂದೆ ಹೋಗಬರದು ಅನ್ನೋ ಒಳ್ಳೇ ಸಂದೇಶ, ಹೋದರೆ ಅಗೋ ವೀಪರ್ಯಸ ಅನ್ನೋ ಸಂದೇಶ........
Best
Direction best
Acting
Kannada na thumbha chenagi balasidare and this movie is wonderful ❤️ super. Vijay sir thumbha chenagi abinaya madidare
theater Alli baro dabba cinema ginta, Eethara movie bandiddre tumba channagirodu..... Khate super..👌👌
29:42 what a song man, i dont know how many time watched this only for this song, good composition
Happy to see these type of good short movies. congratulations to the movie team and special thank to sakath studio for encouraging the young talents.
thanks
ಬಹಳ ಚೆನ್ನಾಗಿದೆ.ಮತ್ತೊಂದು ನಿರೀಕ್ಷೆಯಲ್ಲಿ.ಚೇತನ್ ಸುಣಗಾರ್
I liked Harivu & Krishna rukmini of Sanchari vijay,
And now watching this short movie because of him
you are great human being......i proud of ur tallent
The best short film I Hve ever watched....n a Gud climax..
Wat u understand in climax im still in confusion..
ತುಂಬಾ ಚೆನ್ನಾಗಿ ಮೂಡಿಬಂದಿವೆ
ನಿಮ್ಮ ಪ್ರಯತ್ನಕ್ಕೆ ಯಶಸ್ಸು ಸಿಗಲಿ..
ಇನ್ನೂ ಹೆಚ್ಚು ಚಿತ್ರಗಳು ಬರಲಿ ಎಂದು ಹಾರೈಸುತ್ತೇನೆ
ಚನ್ನಾಗಿದೆ ಹೀಗೆಯೆ ಮುಂದುವರೆಯಲಿ ನಿಮ್ಮ ಕಥೆಗಳು.
WOw ಸಾರ್ ಸೂಪರ್
ಕಥೆ ಹೋಗ್ತಾ ಇದ್ರೆ ಇನ್ನು ಇರಬೇಕಿತ್ತು
ಬಾವನಾತ್ಮಕವಾಗಿ ಮೂಡಿ ಬಂದಿದೆ
ಇದು ಮನಸಿನ ಸಂಬಂದಿಸಿದ ಚಿತ್ರ
ನಿರ್ದೇಶನ acting ಬಗ್ಗೆ ಮಾತು ಬೇಡ ಎಲ್ಲ ಚನ್ನಾಗಿದೆ
ಪ್ರತಿಯೊಬ್ಬರ ಭಾವನೆಗೆ ಸ್ಪಂದಿಸುತ್ತೆ
ನಿಜಕ್ಕೂ ಇಷ್ಟ ಆಯ್ತು
ಕೋಣೆದಾಗಿ ಆ ವೇಶೇ ಮನೆಗೆ ಹೋಗಬರದಿತ್ತು ಅನಿಸುತ್ತೆ ಆದ್ರೆ ಪರವಿಗಿಲ್ಲ ಆ ವಿಚಾರಕ್ಕೆ
ಯಾವುದೇ ನೆಗಟಿವ್ ಕಾಮೆಂಟ್ ಬಗ್ಗೆ ತಲೆ ಕೆಡಿಸಿಕೊಳ್ಳೋ ಅಗತ್ಯ ಇಲ್ಲ ಮೂವಿ ಸೂಪರ್ ಇದೆ.....
ಅವ್ಯಕ್ತ ಇದು ಬಾವನೆಗಳ ಅರ್ಥ ಪೂರ್ಣ
ಏನ್ ನಿಮ್ಮ ಅಭಿಪ್ರಾಯ!!! ಛೇ ಛೇ ಛೇ "ಹೆಮ್ಮಯ ಕನ್ನಡಿಗರು" ಕನ್ನಡವನ್ನೇ ಕೊಂದಿದ್ದಾರೆ.. ಎಷ್ಟೊಂದು ವ್ಯಾಕರಣ ದೋಷಗಳು..ಛೇ???
@@hariprasadmutalikdesai6504 ತಪ್ಪು ಹುಡ್ಕಬೇಡಿ ಸರ್ ಜೀವನದಲ್ಲಿ ಉದ್ದಾರ ಆಗಲ್ಲ.......
ನಾನ್ ಮಿಸ್ಟೇಕ್ ಮಾಡಿದಿನಿ ನಿಜ್ಜ ಫಾಸ್ಟ್ ಟೈಪ್ ಮಾಡಿದಿನಿ......
ನಿರೂಪಣೆ ತುಂಬ ಚೆನ್ನಾಗಿ ಬಂದಿದೆ, ಅಂತ್ಯ ಬಹಳ ಹಿಡಿಸಿತು.
Dr.Srikantappa Nirvanappa Thanks a lot sir
ಸಂಭಾಷಣೆ ಸಂಗೀತ ಪಾತ್ರ ಕಥೆ ಅಭಿನಯ ಛಾಯಾಗ್ರಹಣ ತಾಂತ್ರಿಕ ಅಂಶ ಬಹಳಾ ಚೆನ್ನಾಗಿದೆ .....ಸಂಭಾಷಣೆ ತುಂಬಾ ಪ್ರಭುಧ್ದವಾಗಿದೆ.
Mundakke enaytu pls vijay avru irthid dre part 2 madta idru. Suspence movie thara ide .. i loved it....nice script malavika yaru anta gotte agllilla...
Hi All,
Thanks a lot for your comments . I am Shivakumar Mavali . Story writer and lyricist . Thanks for the mixed responses . I agree about that dialling std code . But ಏನೂ ಅರ್ಥ ಆಗ್ಲಿಲ್ಲ ಅನ್ನೋದಕ್ಕಿಂತ ಸ್ವಲ್ಪ Patience ನ್ನ ಬೇಡೋ ಕಿರುಚಿತ್ರ ಇದು ಅನ್ಸುತ್ತೆ . Anyway thanks Sakkath Studio and dear friend RJ Pradeep for the platform .
Shivakumar mavali R M nice story..! But I could not understand..! You could tell what exactly the story ment
Hi Shiva Kumar. I really liked story line. Can u please clarify how the telephone Malavika got Raj lanline number?
ಗೋಲ್ಡ್ ಬೀನ್ ನಲ್ಲಿ ಆಕೆ ಯಾರಿಗಾಗಿ ಕಾಯುತ್ತಿರುತ್ತಾಳೆ. ಬಂದವರಿಗೆಲ್ಲ ತನ್ನ ಕಥೆ ಹೇಳುವ ಚಾಳಿಯೋ..ಅಥವಾ ರಾಜಶೇಖರ ನ ಬಗ್ಗೆ ಆಕೆಗೆ ಮುಂಚೆಯೇ ತಿಳಿದಿತ್ತೋ...ಆಕೆ ಆತನಿಗೆ ಮನಸ್ಸನ್ನು ಅರ್ಪಿಸಿದ್ದರೆ ಆಕೆಯೇ ತನ್ನ ವಿಳಾಸ ಕೊಡಬಹುದಿತ್ತು.....??
+prajju Hi ,
Thanks for watching . That is for you to decide . Don't just read everything from what is seen sir . There are things which are left to your analysis as well . If you look at the way she is dressed you may give a imaginative wing . But your opinion is highly appreciated . Thanks a lot
Shivakumar mavali R M ,, Ur reply justifies....Awayktha meaning... And I really appreciate climax song selection!!! Keep up ur good work..... All d best bro....
ಸಂಚಾರಿ ವಿಜಯ್ ಅವರ ಆತ್ಮಕ್ಕೆ ಶಾಂತಿ ಕೋರುತ್ತೇವೆ
ತುಂಬಾ ಚೆನ್ನಾಗಿತ್ತು
ಈ ರೀತಿಯ ಪ್ರಯೋಗ ತುಂಬಾ ವಿರಳ
ಕಥೆಯ ಸಾರಾಂಶ ಅವರವರ ಭಾವಕ್ಕೆ ಬಿಡಬೇಕು
ಕಿರು ಚಿತ್ರವನ್ನು ಇನ್ನೂ ಬಲವಾಗಿ ಪ್ರಸ್ತುತಪಡಿಸಬಹುದಿತ್ತು...👍
ಧನ್ಯವಾದಗಳು ಸರ್
ಧನ್ಯವಾದಗಳು
Shashidhar Kumar sir message en antha artha agilla😥
Dabba dammy hero dabba boring film FLOP agide dabba dammy Tara Ede
Everything was perfect.. Loved it a lot.
Very nice Avyakta ( Not known ) and its dialogue. Too good.
Very heart touch full short movie and song is excellent
Loved it, expecting similar stories
Nice movie.. 👍👍 All the best for ur next project..
Good twist in the middle, really awesome movie 🎥 I loved it 😍😍🙏🏻
Very unfortunate and a great loss... Rest in peace.
Rip
Entha adhbutha vaadha natane neevu yav hero gu kadime Ella .......naanu avanalla avalu whh what a movie en acting Nim thara. Yavaru madakke saadhyane Ella nimma bele evaga gotthagirbeku namma kannadigarige adhre uruli odha dhinagalu matte marali hege baradhiravu haage neevu.., Miss you really sir....
Real Sakkath Movie. Thanks for the movie team
ಅದ್ಭುತ ನಟನೆ miss you sir
Superrrrrrrrrr sakat studio.
Good concept.
really liked it.
All the Best to Team Sakkath Studio
ನೀವು ಇಲ್ಲದಿರುವಾಗ, ನಿಮ್ಮ ಅರಿವು ನಮಗಾಗಿದೇ. ಮಿಸ್ ಯು. 😭😭 ಸರ್
ಕಿರುಚಿತ್ರ ಚೆನ್ನಾಗಿದೆ. ಆದ್ರೆ ಈ ಚಿತ್ರ ಏನನ್ನ ಹೇಳೋಕ್ ಹೊರಟಿದೆ, ಚಿತ್ರದ ಸಾರಾಂಶ ಏನೂ ಅಂತ ತಿಳಿಲಿಲ್ಲ.
Wow.! ಅದ್ಬುತ.! ಇದಕ್ಕಿನ್ನ ಹೆಚ್ಚೇನು ಹೇಳಲು ತಿಳಿಯುತ್ತಿಲ್ಲ..
Superb
i heartly say super movie .meaningfull smooth going.sorry vijay sir ,we missed you.
You are the real actor acting superb hats off to you sir see you again
Tu ನಾಯಿ ಕಚಡಾ ಡೈರೆಕ್ಟರ್ story ರೈಟರ್ ಪ್ರೊಡ್ಯೂಸರ್😊
Super music, vijay anna acting best. Best story
Wow Wonder full film👏👏👏👏👏
Sir super story, Vijay Sir act marvelous,
Super story!
Everything is good
Kannada kamalahasan, badikidre avaru verchasu dati belitidru miss you
ಸಂಚಾರಿ ವಿಜಯ್ ಆಕ್ಟಿಂಗ್ ಸೂಪರ್ ಮಿಸ್ ಯು
Superb short movie, feelings at peak
ತುಂಬಾ ಚೆನ್ನಾಗಿದೆ ಸೂಪರ್
superb!!!!...
well making and story sakath studio really entertained by all your videos especially by web series of loose connection great work
Mathe uti bani sir thumba chenage actmadira
Just awesome man
Story is good but needs some more clarity...
sanchari Vijay sir's acting is awesome
He is no more..😭😭
Heart touching and worth thinking about sequences and also helplessness of those women
Addicted to Henninolava Haadi Hididu.. song ❤️ RIP Vijay
Thanks
@@shivakumarmavali2656 please send song link
Very nice short movie, Vijay sir's acting is excellent at most parts but a little dry at points. Altogether great message. One more thing subtitles were lagging at the end. Great work by the team😁
Very nice short film. Good job Team. Very nice job...
E kathe tumbaane Kaadutte yella kalavidaru excellent acting perform.
No comment ...everything is prefect.. loved it.
thanks a lot
It's just phenomenal!
ಸೂಪರ್ ಸೂಪರ್
Why such beautiful actors die at such a young age?.fate is so cruel
Really miss u sir so sad 😢😢 💖
Thumba chennagidde, Rajashekar thara jeenva madoru thumba jana eddare.
(Frame number 21:41 to 21:45 screen alli small white color text dot kansuthe may be from subtitle text)
Miracle voice
meeting scene was extraordinary...
Unique perspective idea with minor mistakes & good luck for your upcoming project.
Excellent short movie 👌👌
Miss u vijay sir 🙏
ultimate movie.. 👌☺👍
Path breaking short movie.. really nice
Can you please upload... Climax song... Song is good I really liked it
I regret for not watching this before his demise 🙏😔
Yes 😭
Really
Yes 😢😢😢
What a Short Movies.. super 🙏🙏🙏