"HUCHIKKI" Ramesh Begar's short movie

Поделиться
HTML-код
  • Опубликовано: 31 дек 2020
  • #short movie 2021
    #Sringeri
    #Malenadu story
    #muscial story
    HUCHIKKI, a second attempt by Sringeri's senior artists of theatre. A family story with the musical background and it is based on the culture and language of Malenadu.
    Music - Srinidhi Koppa
    DOP & Production Design - Shashira Sringeri
    Graphics editing - Avinash Sringeri
    Story, Screen-Play, Dialogue - Ramesh Begar
    Our official partner :
    Dr Ural's varicose vein ayurveda care. We treat without surgery.
    Our branches at :
    Jayanagar Bangalore,
    Mysore,
    Pune.
    For appointment : 9980362370
    www.uralsayurveda.in
  • КиноКино

Комментарии • 527

  • @venkatasubramanya7582
    @venkatasubramanya7582 3 года назад +6

    ಒಳ್ಶಯ ಚಿತ್ರಗಳನ್ನು ನೋಡಿ ಬಹಳ ದಿನಗಳಾಗಿದ್ದವು
    ಶುದ್ಧ ಸಾವೇರ ಮತ್ತು ಈ ಪುಟ್ಟ ಚೊಕ್ಕ ಚಲನ ಚಿತ್ರದಳು ಭಾವಪೂರ್ಣ ಕಣ್ಣೀರು ಬರುವಂತಾಯಿತು
    ಧನ್ಯವಾದಗಳು

  • @lathar708
    @lathar708 3 года назад +4

    ಅತ್ಯುತ್ತಮ ಚಿತ್ರ, ವಾಸಂತಿ ಪಾತ್ರ ಬಹು ದಿನಗಳವರೆಗೆ ಮನದಲ್ಲಿ ಉಳಿಯುತ್ತದೆ. ❤😭

  • @ssreedevimurthy2225
    @ssreedevimurthy2225 3 года назад +4

    ಹುಚ್ಚಿಕ್ಕಿ..ಸಣ್ಣ ಸಿನೆಮಾ ನೋಡಿದೆ.ಚೆನ್ನಾಗಿದೆ. ಇಷ್ಟವಾಯ್ತು.ಮಲೆನಾಡ ಪರಿಸರದಲ್ಲಿ ಮೂಡಿ ಬಂದ ಮನಸ್ಸು ಭಾರವಾಗುವ ಕಥೆ ,ಮಲೆನಾಡ ಭಾಷೆ.. ಎಲ್ಲವೂ ನನ್ನ ಊರಿನಲ್ಲಿ ತಿರುಗಿ ಬಂದಂತಾಯ್ತು.ಅಭಿನಂದನೆಗಳು

  • @manojabbhanadhar9503
    @manojabbhanadhar9503 3 года назад +5

    ಅದ್ಭುತವಾಗಿದೆ ಕನ್ನಡಕ್ಕೆ ಇಂತ ಕಲಾವಿದರ ಅವಶ್ಯಕತೆ ಇದೆ ❤

    • @SURYACREATIVES
      @SURYACREATIVES 3 года назад +1

      ruclips.net/video/r1chvxrd1O4/видео.html

  • @lathasavanth5400
    @lathasavanth5400 3 года назад +7

    Ramesh Begars movies are heart touching, well directed n fantadtic acting. I enjoyed the scenic beauty of Mother NATURE

  • @kasturinh892
    @kasturinh892 20 дней назад +1

    Wonderful story climax super

  • @themaskman5841
    @themaskman5841 3 года назад +3

    ಕಥೆಗಿಂತ ದೃಶ್ಯಗಳು ಚೆನ್ನಾಗಿವೆ ಅನಿಸ್ತು...
    ಕಿರುಚಿತ್ರಕ್ಕಿಂತ ಸಮಯ ಸ್ವಲ್ಪ ಜಾಸ್ತಿ ಕೆಲವು ಭಾಗಗಳಲ್ಲಿ ಅನವಶ್ಯಕ ವಾಗಿ ಕಥೆಯನ್ನು ಎಳೆಯಲಾಗಿದೆ ....
    ಹಾಡು ಮತ್ತು ಹಿನ್ನಲೆ ಸಂಗೀತ ಸೂಪರ್ ಆಗಿ ಇದೆ
    ಒಟ್ಟಾರೆಯಾಗಿ ಒಂದು ವಿಭಿನ್ನ ರೀತಿಯಲ್ಲಿ ಕಿರುಚಿತ್ರ ಇದೆ.
    ನಮ್ಮ Chemistry ಉಪನ್ಯಾಸರನ್ನ (A.G ಪ್ರಶಾಂತ್ ಸರ್) ನೋಡಿ ತುಂಬಾ ಖುಷಿ ಆಯ್ತು..😊😊

    • @sindhumalnad9785
      @sindhumalnad9785 3 года назад

      Awesome movie Ramesh sir , kudos to the whole team , I think u r the only person who could make such pure films and the story was amazing
      Proud of you the team Huchikki❤️

  • @narasimhamurthy6391
    @narasimhamurthy6391 3 года назад +2

    🙏ಅತ್ಯುತ್ತಮ ಕಿರು ಚಿತ್ರ ಸರ್, ತೆರೆಯ ಹಿಂದಿನ ಧ್ವನಿ ನಿಮ್ಮದೇ ಇರಬಹುದು ಅಲ್ಲವೇ ಸರ್,

  • @susheelraj.9116
    @susheelraj.9116 3 года назад +2

    ಒಂದು ಸಂಗೀತದ ನಿಟ್ಟುಸಿರಿನ.ಕಥೆಯಲ್ಲಿ ಲೀನವಾಗಿ ಕಣ್ಣುತುಂಬಿಸುವಂತೆ ಅಭಿನಯಿಸಿದ ಪಾತ್ರದಾರಿಗಳು.. ಮನಕಲಕುವ ಕಥೆ ಹಣೆದ ಕಥೆಗಾರ. ಈ ಕಥೆಗೆ ಜೀವ ತುಂಬಲು ಶ್ರಮಿಸಿದ ನಿರ್ದೇಶಕ.. ಪ್ರಕೃತಿ ಸೊಬಗನ್ನು ಅತ್ಯದ್ಭುತವಾಗಿ ಸೆರೆ ಹಿಡಿಯುತ್ತಾ. ಈ ಕಥೆಯನ್ನು ಶೃಂಗರಿಸುತ್ತಾ ಸಾಗಿದ ಛಾಯಾ ಗ್ರಾಹಕ.. ಅಲ್ಲಲ್ಲಿ ಅತೀ ಮದುರವಾಗಿ ಹಾಡಿ ಕಿವಿಗೆ ಇಂಪು ತುಂಬಿದ ಹಾಡುಗಾರರು.. ಒಟ್ಟಿನಲ್ಲಿ ಈ ಒಂದು ಹುಚ್ಚಿಕ್ಕಿ ಕಿರುಚಿತ್ರ ಜನನಕ್ಕೆ ಕಾರಣರಾದ ಇಡೀ ಚಿತ್ರ ತಂಡದ ಪಾಲು ಅತ್ಯದ್ಭುತ 💐👌💐💐👌💐👌💐ಶುಭವಾಗಲಿ ನಿಮ್ಮ ಚಿತ್ರ ತಂಡಕ್ಕೆ.... ಮುಂದಿನ ಚಿತ್ರಕ್ಕೆ 🤝🤝🤝💐💐👍

  • @user-ns3ne9ke7c
    @user-ns3ne9ke7c 20 дней назад +1

    ಅದ್ಭುತಬಹಳಚನ್ನಾಗಿದೆ

  • @nagraj15276
    @nagraj15276 3 года назад +3

    ಶುದ್ದ ‌ಸಾವೇರಿ ನೋಡಿದ ನಂತರ ನೋಡಿದ ಮತ್ತೊಂದು‌ ಉತ್ತಮ ಕಿರುಚಿತ್ರ. ಬೇಗಾರ್ ಸರ್‌‌ ತುಂಬಾ ಚೆನ್ನಾಗಿದೆ.

  • @hemalathaswamy5727
    @hemalathaswamy5727 3 года назад +2

    ಶೃಂಗೇರಿಯ ಹಳ್ಳಿಯ ಮುಗ್ಧ ಹೆಣ್ಣುಮಗಳ ಸಂಗೀತ ಪ್ರೇಮದ ಬದುಕಿನ ದುಃಖಮಯ ಪಯಣ ಮನಸ್ಸು ಭಾರ ವಾಗಿಸಿತು, ಒಳ್ಳೆಯ ಕಥೆ, ನಮ್ಮೂರ ಕಡೆ ಒಮ್ಮೆ ಹೋಗಿ ಬಂದಂತಾಯ್ತು, ಮೂವಿ ಸೂಪರ್ 👌

    • @SURYACREATIVES
      @SURYACREATIVES 3 года назад

      ruclips.net/video/r1chvxrd1O4/видео.html

  • @krishnaprasadj.s5615
    @krishnaprasadj.s5615 3 года назад +3

    ರಮೇಶಣ್ಣ ಕಿರುಚಿತ್ರ ತುಂಬಾ ಚೆನ್ನಾಗಿದೆ. ವಾಸಂತಿ ಅಭಿನಯ ಸೂಪರ್...
    ಶ್ರೀನಿಧಿಯವರ ಸಂಗೀತ ನಿರ್ದೇಶನ 👌
    ಊರ್ಕಡೆ ಸೀನರಿ,ವೀಡಿಯೋಗ್ರಫಿ 👍

  • @koustubhadarao9030
    @koustubhadarao9030 3 года назад +7

    ನಿಮ್ಮ.. ಮುಂದಿನ..ಕಿರುಚಿತ್ರಕ್ಕಾಗಿ.. ಕಾಯುತ್ತಿದ್ದೇನೆ...

  • @sharadnayak6258
    @sharadnayak6258 3 года назад +2

    Very nice movie this film should be nominated for Oscar awards and without crying no one can watch this short film, so naturally shooted in the village scenary just I can say it's orginal story telling movie.

  • @Fun_in_Germary
    @Fun_in_Germary 3 года назад +3

    After many days I watched an excellent short movie in Kannada. Very expressively shown the grievance and sorrows of the poor girl whose voice is very expensive in the music world. I shower love for those beautiful scenes, good vocal, and all the team members. This short film has many things to show our culture-all the best for the upcoming short films. Huchiki, you are amazing 🥰

  • @aravindvlogger4184
    @aravindvlogger4184 3 года назад +4

    ಈ ತರಹದ ಕಥೆ ಗಳಲ್ಲಿ ದುರಂತ ಅಂತ್ಯ ಮಾಡಬೇಡಿ...😐😐😐..ಕಥೆ ಯ ಆರಂಭದಲ್ಲಿ ಯೋಚಿಸಿದ ಹಾಗೆ ..ಇತ್ತು ಅಂತ್ಯ

  • @subbaraotm6055
    @subbaraotm6055 3 года назад +3

    ಬಹಳ ಸೊಗಸಾಗಿ ಮೂಡಿಬಂದಿದೆ. ಧನ್ಯವಾದಗಳು

  • @bhagyalaxmi3085
    @bhagyalaxmi3085 3 года назад +1

    ಸೂಪರ್ ಇದೆ ಸಾರ್ ಕಥೆ, ಒಳ್ಳೆ ಮಲೆನಾಡು , ಸೂಪರ್ ನಟನೆ, ಸಂಗೀತ, ಒಟ್ಟಿನಲ್ಲಿ ಹೇಳುವುದಾದರೆ ಚೊಕ್ಕವಾಗಿ ಮೂಡಿ ಬಂದ ಚಿತ್ರ.

  • @krish_na505
    @krish_na505 3 месяца назад +1

    Beautiful story, cinematography, camerawork and screenplay, cheers and kudos to your team❤

  • @bharathidinesh5489
    @bharathidinesh5489 3 года назад +2

    ಮಲೆನಾಡ ಕಲಾವಿದರಿಗೆಲ್ಲರಿಗೂ ಅಭಿನಂದನೆಗಳು , ಇನ್ನೂ ಉತ್ತಮ ಚಿತ್ರಗಳು ಮೂಡಿ ಬರಲೆಂದು ಹಾರೈಸುತ್ತೇನೆ🙏🙏

  • @ramajayasimha4307
    @ramajayasimha4307 3 года назад +2

    Beautiful movie and splendid photography. Nicely captured nature's beauty

  • @karunas.viraktamath7267
    @karunas.viraktamath7267 3 года назад +4

    100percemt fruitful story , ALLL role actors real actors super story keep up karuna

  • @sumangalahegde865
    @sumangalahegde865 3 года назад +1

    Super 👌👌👌👌. ತುಂಬಾ ಚೆನ್ನಾಗಿ ಮೂಡಿ ಬಂದಿದೆ.ಎಲ್ಲರ ಅಭಿನಯ ನೈಜವಾಗಿ ಮೂಡಿಬಂದಿದೆ. 👏👏👏👏👏

  • @bharathisr7801
    @bharathisr7801 3 года назад +9

    Malnad talents are as good as its amazing nature..

  • @annadasp1193
    @annadasp1193 3 года назад +1

    Sooooooooper movie Begar Sir. Nyjatege hattiravagide. Tumbaaaaa ista aaytu

  • @ranginirao3913
    @ranginirao3913 3 года назад +1

    ಅತ್ಯುತ್ತಮವಾದ ಕಿರುಚಿತ್ರ...ಪ್ರತಿಯೊಬ್ಬರ ಅಭಿನಯವೂ ಅದ್ಭುತವಾಗಿ ಮೂಡಿ ಬಂದಿದೆ..

  • @v_s_creations578
    @v_s_creations578 3 года назад +2

    ಇದೇ ರೀತಿಯ ಕಥೆಗಳನ್ನು ರಚಿಸಿ
    All the best......

  • @ramachndra6987
    @ramachndra6987 3 года назад +1

    Amazing
    Heart felt storey
    Hats of to storey writer producer and director

  • @ramachandrakhebbar9677
    @ramachandrakhebbar9677 2 года назад

    ತುಂಬಾ ಅಧ್ಬುತವಾದ ಸಂಗೀತಮಯ ಚಿತ್ರ. An award winning short film. Best direction and cinematography. No words to express such a wonderful short film.

  • @kodandaramsampatur9098
    @kodandaramsampatur9098 3 года назад +1

    ಸುಂದರ ಪಾತ್ರ ಪೋಷಣೆ. ಸುಂದರ ಕಿರುಚಿತ್ರ. ಶುಭ ಹಾರೈಕೆಗಳು

  • @royjacobphilip1795
    @royjacobphilip1795 3 года назад +1

    'Sharade' song super.
    Beautiful movie. Congrats.

  • @santhoshthirthahalli8661
    @santhoshthirthahalli8661 3 года назад +1

    ಕುತೂಹಲದಿಂದ ಕೂಡಿದ ಸೊಗಸಾದ ಚಿತ್ರ...ಪರದೆಯ ಹಿಂದಿನ ಧ್ವನಿ ಮತ್ತು ಪಾತ್ರ ಮತ್ತು ಕಥಾ ವಿವರಣೆ ಅಮೋಘ..

  • @poornimapoornima3368
    @poornimapoornima3368 3 года назад +2

    ಬಹಳ ಸೊಗಸಾಗಿ ಮೂಡಿಬಂದಿದೆ....all the best....🙏🙏💐💐

  • @nahusha-collections1025
    @nahusha-collections1025 3 года назад +4

    32:05 ವಾಸಂತಿಯ ಅದ್ಭುತ ಅಭಿನಯ 👌.. ಒಟ್ಟಿನಲ್ಲಿ ಉತ್ತಮವಾಗಿ ಮೂಡಿಬಂದಿದೆ..

  • @ramachandrajssriram1011
    @ramachandrajssriram1011 3 года назад +2

    ತುಂಬಾ ಚೆನ್ನಾಗಿದೆ. ಇಂತಹ ಕಿರುಚಿತ್ರ ಕೊಟ್ಟ ನಿಮಗೂ ನಿಮ್ಮ ಚಿತ್ರತಂಡಕ್ಕೆ ಧನ್ಯವಾದಗಳು

  • @sureshk7690
    @sureshk7690 Год назад +2

    ಸಂಗೀತಮಯ.. ಒಳ್ಳೆಯ ಚಿತ್ರಕಥೆ.. photography ಚೆನ್ನಾಗಿದೆ

  • @athreyatravels2764
    @athreyatravels2764 3 года назад +3

    Very Beautiful Movie + Photography of True Nature,Must See once....

    • @SURYACREATIVES
      @SURYACREATIVES 3 года назад

      ruclips.net/video/r1chvxrd1O4/видео.html

  • @ashaha1042
    @ashaha1042 3 года назад +2

    ಸೂಪರ್ ನಮ್ಮ ಮಲೆನಾಡು ಕಥೆ ಗುಣಮಟ್ಟ ಚಿತ್ರೀಕರಣ ಎಲ್ಲ ತುಂಬಾ ಉತ್ತಮವಾಗಿದೆ

  • @suneelkakkalli7857
    @suneelkakkalli7857 3 года назад +1

    ಕಥೆ-,ನಿರೂಪಣೆ-ಅಭಿನಯ -ಸಂಭಾಷಣೆ-ಸಂಗೀತ -ಕ್ಯಾಮರಾ ಕೆಲಸ... ಇತ್ಯಾದಿ ಇತ್ಯಾದಿ...ಎಲ್ಲವೂ ಬಹಳ ಚಂದವಾಗಿ ಹದವಾಗಿ ಮೂಡಿಬಂದಿದೆ. ಅಭಿನಂದನೆಗಳು ತಂಡಕ್ಕೆ 😍

  • @sidindian1982
    @sidindian1982 2 года назад +1

    Excellent storyline ❤️❤️❤️🙏🙏🙏🔥🔥🔥 masterpiece ❤️❤️🙏🙏🔥🔥🔥🔥

  • @gurucool2356
    @gurucool2356 3 года назад +2

    We need more such works pls! Truly beautiful and need of the hour for all of us ! Loved the story , simplicity and the depth

    • @SURYACREATIVES
      @SURYACREATIVES 3 года назад

      ruclips.net/video/r1chvxrd1O4/видео.html

  • @kshithiyathish
    @kshithiyathish 3 года назад +1

    Haven’t watched something so good in a long time ! This movie was beautiful. All the actors have done an amazing job.

  • @hosakereananth4709
    @hosakereananth4709 3 года назад

    What an excellant movie....Kudos to all involved!!

    • @SURYACREATIVES
      @SURYACREATIVES 3 года назад

      ruclips.net/video/r1chvxrd1O4/видео.html

  • @seetharamakrishnamurthy8644
    @seetharamakrishnamurthy8644 3 года назад +1

    ಕಿರುಚಿತ್ರ ಚೆನ್ನಾಗಿ ಮೂಡಿ ಬಂದಿದೆ. ನಿಮ್ಮ team ನಿಂದ ಇಂತಹ ಹಲವಾರು ಚಿತ್ರಗಳು ಮೂಡಿ ಬರಲಿ ಎಂದು ಆಶಿಸುತ್ತೇನೆ.

  • @narayanakr2818
    @narayanakr2818 3 года назад +1

    ಚೆನ್ನಾಗಿ ಮೂಡಿ ಬಂದಿದೆ. Congratulations

  • @shubhavathisuvarna9060
    @shubhavathisuvarna9060 3 года назад +1

    Tumbha chennagide... Manassinolage ilidha kathe... Heart touching.. 🙏🏻

    • @SURYACREATIVES
      @SURYACREATIVES 3 года назад

      ruclips.net/video/r1chvxrd1O4/видео.html

  • @hebbarstudios8692
    @hebbarstudios8692 3 года назад +2

    ಅದ್ಬುತ ವಾಗಿದೆ. ಇನ್ನು ಹತ್ತು ಹಲವು ಕಲಾ ಕುಸುರಿ ಗಳ ನಿರೀಕ್ಷೆಯಲ್ಲಿ ನಿಮ್ಮ ಅಭಿಮಾನಿ.... ರೋಹಿತ್ ಹೆಬ್ಬಾರ್...

  • @NandiniiRao
    @NandiniiRao 3 года назад +1

    Loved the storyline, acting, Music and the malenadu beauty is beautifully Captured.

  • @srinivasmurthy7595
    @srinivasmurthy7595 3 года назад

    Beautiful and very nice story. And very touching..

  • @sumaks4130
    @sumaks4130 3 года назад +1

    Amazing movie.. Spr nagashree sis😍😍

  • @rajeshneelgunda6043
    @rajeshneelgunda6043 3 года назад +2

    Wow e filmge prashathi barbeku sir, super.

    • @SURYACREATIVES
      @SURYACREATIVES 3 года назад

      ruclips.net/video/r1chvxrd1O4/видео.html

  • @rs.chandrashekarchandrashe3880
    @rs.chandrashekarchandrashe3880 3 года назад +1

    Super story, true life depiction, happy ending

  • @narasimhamurthy6391
    @narasimhamurthy6391 3 года назад +2

    ಅತ್ಯುತ್ತಮ ಕಿರು ಚಿತ್ರ ಸರ್, ತೆರೆಯ ಹಿಂದಿನ ಧ್ವನಿ ನಿಮ್ಮದೇ ಇರಬಹುದು ಅಲ್ಲವೇ ಸರ್,

  • @panchamims904
    @panchamims904 3 года назад +1

    'ಶುದ್ಧ ಸಾವೇರಿ' ಕಿರು ಚಿತ್ರ ನೋಡಿದ ಮೇಲೆ ನಿಮ್ಮ ' ಹುಚ್ಚಿಕ್ಕಿ' ಕಿರು ಚಿತ್ರ ನೋಡಲು ಕಾಯ್ತಾ ಇದ್ದೆ... ಆ ಗಳಿಗೆ ಇವತ್ತು ಕೂಡಿ ಬಂತು😊🥰 ನಾನು ನಿರೀಕ್ಷಿಸಿದ್ದಕ್ಕಿಂತ ಹೆಚ್ಚು ಚೆನ್ನಾಗಿತ್ತು ಸರ್... 💐😊

  • @akshathakaranth6646
    @akshathakaranth6646 3 года назад

    Congratulations to all malnad actors.superb story.keep it up.one special congrats to Ramesh begar sir and heroin

  • @raghujraghuj1441
    @raghujraghuj1441 3 года назад

    ಉತ್ತಮ ಕಥಾ ಹಂದರ ವುಳ್ಳ ಮನಮೋಹಕ ಛಾಯಗ್ರಹಣದ ಇಂಪಾದ ಸಂಗೀತದ ಉತ್ತಮ ಕಿರುಚಿತ್ರ, ಇಡೀ ಚಿತ್ರ ತಂಡಕ್ಕೆ ಅಭಿನಂದನೆಗಳು.

  • @vedashreebalachandra6603
    @vedashreebalachandra6603 3 года назад +1

    Liked very much.. big thumbs up..👍👍👍

  • @mohanraoanchalkar9970
    @mohanraoanchalkar9970 3 года назад +1

    Nice cinematography Beautiful short film👌

    • @SURYACREATIVES
      @SURYACREATIVES 3 года назад

      ruclips.net/video/r1chvxrd1O4/видео.html

  • @rajendramelpal5816
    @rajendramelpal5816 3 года назад

    ಕಿರುಚಿತ್ರ ಉತ್ತಮ ವಾಗಿ ಮೂಡಿಬಂದಿದೆ . ವಾಸ್ತವಕ್ಕೆ ಬಹಳ ಹತ್ತಿರ ವಾಗಿದೆ.

  • @shyamalaj7546
    @shyamalaj7546 3 года назад +4

    ಚೆನ್ನಾಗಿದೆ ಬೇಗಾರ್ ಅವರೆ 🙏👍

  • @akshays6642
    @akshays6642 3 года назад +2

    One of the best short movie I've watched till date ! Grt work ppl keep it goin !

  • @ArunKumar-bo4hh
    @ArunKumar-bo4hh 3 года назад +2

    Very nice.. excellent direction and performance of actors. Thank you sir

  • @soumyack5044
    @soumyack5044 3 года назад +2

    So beautiful and heart touching short movie. Choreography, acting, editing and all songs were so good. Great job 👏 👏👏

  • @sukanyasrinivasan8009
    @sukanyasrinivasan8009 Год назад +1

    Tumba channagi ede vasanti very nice looking singing nature beauty super 👌 🙏🏻🙏🏻

  • @vaniraj4055
    @vaniraj4055 3 года назад +1

    ಸುತ್ತ ಮುತ್ತಲಿನ ಪರಿಸರ,ಕಥೆ ..ಸಿನಿಮಾ👌🏻👌🏻👌🏻

  • @sharadarao7667
    @sharadarao7667 3 года назад +1

    ಅತ್ಯುತ್ತಮವಾದ ಕಿರು ಚಿತ್ರ. ರಮೇಶ್ ಬೇಗಾರ್ 🙏🙏🙏

  • @sathyamurthy4994
    @sathyamurthy4994 3 года назад +1

    Ramesha super movie totally Ella kalavidaru super acting 👍

  • @ranjithsringeri9595
    @ranjithsringeri9595 3 года назад +1

    ಬಹಳ ಚೆನ್ನಾಗಿ ಮೂಡಿಬಂದಿದೆ.
    ನಿಮ್ಮ ಯಶಸ್ಸಿನ ಯಾತ್ರೆ ಮುಂದುವರೆಯಲಿ👍.

  • @kruthihegde231
    @kruthihegde231 3 года назад +2

    Very nice movie... ಕಣ್ಮನ ತೇವವಾಗದೇ ಇರದು....!!!

  • @shameerks2301
    @shameerks2301 3 года назад +1

    Superb Ramesh Begar sir. All characters are awesome. Nagashree has a bright future. All the best to the team.

  • @sudarshanabk
    @sudarshanabk 3 года назад +4

    Excellant short film. Nice direction. Representation of one of such sad life stories went in malnad/karavali areas.

  • @SunilKumar-qq9hn
    @SunilKumar-qq9hn 3 года назад +1

    Unbelievable story.. Excellent

  • @ushaseetharamaiah6091
    @ushaseetharamaiah6091 3 года назад +2

    ತುಂಬಾ ಚೆನ್ನಾಗಿದೆ. ಒಂಮೆಯಾದರು ಶಾರದಾ ಪೀಠ ತೋ ರಿಸಬೇಕಿತ್ತು.

  • @sumadevi8611
    @sumadevi8611 3 года назад +2

    Super sir omme malnad matuhu bramanar kathe elliyo nededa nija kathe anisuthide Ramesh 🙏👍

    • @SURYACREATIVES
      @SURYACREATIVES 3 года назад

      ruclips.net/video/r1chvxrd1O4/видео.html

  • @sunitanaik6999
    @sunitanaik6999 13 дней назад +1

    Sanna mani chanda edyo....khushi ya.

  • @madhuramadhu5436
    @madhuramadhu5436 3 года назад +1

    ಕಿರುಚಿತ್ರ ಉತ್ತಮ ವಾಗಿ ಮೂಡಿ ಬಂದಿದೆ ತಂಡದ ಎಲ್ಲಾ ಸದಸ್ಯ ರು ತಮ್ಮ ಪಾತ್ರ ಕ್ಕೆ ನ್ಯಾಯ ಒದಗಿಸಿದ್ದಾರೆ ಶುಭವಾಗಲಿ

  • @nagashreebankingaspirant1903
    @nagashreebankingaspirant1903 3 года назад +1

    Very beautiful. Super video 👍

  • @shlokaamrutasaara8284
    @shlokaamrutasaara8284 3 года назад +1

    ತುಂಬ ಚೆನ್ನಾಗಿ ಮೂಡಿ ಬಂದಿದೆ, ನೆನಪಿನಲ್ಲಿ ಉಳಿವಂತ ಕಿರುಚಿತ್ರ, ನಾಗಶ್ರೀ ಅಭಿನಯ ಅಮೋಘವಾದುದು, ಎಲ್ಲ ಮಲೆನಾಡಿನ ಕಲಾವಿದರ ನಟನೆ ಸುಂದರವಾಗಿದೆ.

  • @sharathbhat4282
    @sharathbhat4282 3 года назад +1

    ಅದ್ಭುತವಾದ ಕಥೆ, ಸಂಭಾಷಣೆ, ನಿರ್ದೇಶನ ಮತ್ತು camera work. . . . .

  • @mukesh192
    @mukesh192 3 года назад

    Very nice story, fine film....All the best to whole team.....

  • @gauthamrajr16
    @gauthamrajr16 3 года назад +1

    Too gud... Need much more movies lik this... All d best team

    • @rameshbegarscreen2681
      @rameshbegarscreen2681  3 года назад

      Ok thank u

    • @seemajairam6913
      @seemajairam6913 3 года назад

      ತುಂಬಾ ಉತ್ತಮ ಕಿರುಚಿತ್ರ.ಇಂತಹ ಚಿತ್ರಗಳು ನಿಮ್ಮಿಂದ ಬರಲಿ.

  • @niharm.n8310
    @niharm.n8310 3 года назад

    Excellent , Congratulations to the team🎉💐

  • @pranithaprapancha1598
    @pranithaprapancha1598 3 года назад +2

    The best one 😇 Ramesh sir Nagaraj sir and team 🤗❤️

  • @sudarshan19595
    @sudarshan19595 3 года назад +4

    This is not at all a short movie...you can call it a feature film ...good concept,great cinematography and better direction...❤️🥰

  • @sankethbhat8969
    @sankethbhat8969 3 года назад +1

    Perfect one❤️🙏 amazing work

  • @sandyabhat6349
    @sandyabhat6349 2 года назад

    👌👌 movie awards ಸಿಗಬೇಕು

  • @malathirao9177
    @malathirao9177 3 года назад

    ಮಲೆನಾಡಿನ ಚಿತ್ರಿ ಕರಣದೊಂಧಿಗೆ ಹುಚ್ಛಿಕ್ಕಿ ಬಹಳ ಸುಂದರವಾಗಿ ಮೂಡಿ ಬಂದಿದೆ.

  • @nagendrasrinivasrao291
    @nagendrasrinivasrao291 3 года назад +1

    ಸದಭಿರುಚಿಯ ಉತ್ತಮ ಪ್ರಯತ್ನ 🙏🙏

  • @maheshrb6863
    @maheshrb6863 10 месяцев назад +1

    Great Job Team..🎉

  • @onkarammabt7899
    @onkarammabt7899 2 года назад +3

    Very very heart touching what a cruel mans are there

  • @bharathism4964
    @bharathism4964 3 года назад

    Fabulous!!! All the best to the whole team👍

  • @nagarathnah727
    @nagarathnah727 7 месяцев назад +3

    Yes my daughter is there in this film and this is my house and river

  • @hemapatil5705
    @hemapatil5705 3 года назад +2

    ತುಂಬಾ ಚನ್ನಾಗಿದೆ.

  • @kadambavanachannels3577
    @kadambavanachannels3577 Месяц назад

    ತುಂಬಾ ತುಂಬಾ ಚೆನ್ನಾಗಿದೆ ಕ್ರೌರ್ಯಕ್ಕೆ ಮುಟ್ಟುವ ಅಂತಹದ್ದು ನಿಮ್ಮ ಇತರ ಕತೆಗಳು ಸಹ ಬರಲಿ

  • @laharikaaa.n743
    @laharikaaa.n743 3 года назад

    Superb nagashree.,..,.awesome story.....all the best

  • @sudarshanatdore146
    @sudarshanatdore146 Год назад +2

    ತುಂಬಾ ಚೆನ್ನಾಗಿದೆ ನನ್ನಗೆ ಸಂತೋಷವಾಗಿದೆ

  • @Thushaaramouna
    @Thushaaramouna 3 года назад +1

    ಅದ್ಭುತವಾಗಿದೆ...👏👏👏👌

    • @SURYACREATIVES
      @SURYACREATIVES 3 года назад

      ruclips.net/video/r1chvxrd1O4/видео.html

  • @kodandaramparvathi1783
    @kodandaramparvathi1783 3 года назад +1

    Super story 👌👌 nice climax

  • @SumaSweety-to3bx
    @SumaSweety-to3bx 28 дней назад +1

    Super ethara movie tumba esta