Oil extraction from Coconut shell 😲 | ತೆಂಗಿನ ಗೆರಟೆಯಿಂದ ಔಷಧೀಯುಕ್ತ ಎಣ್ಣೆ..

Поделиться
HTML-код
  • Опубликовано: 29 апр 2023
  • Oil extraction from Coconut shell 😲 | ತೆಂಗಿನ ಗೆರಟೆಯಿಂದ ಔಷಧೀಯುಕ್ತ ಎಣ್ಣೆ..
    coconut tree is called as a kalpa vruksha, as every part of it can be used in one or the other way. coconut is mainly used item in the kitchen of South India, and even used as a medicine somewhere. Most of us know that edible oil can be extracted from coconut. But here we give you a surprise of extraction of a medicinal oil from it's shell,, that too in a special method. This oil is like a spirit. It is used for wound healing purpose. And this oil doesn't have expiry date., can be stored for very long.

Комментарии • 736

  • @CP-tv7ju
    @CP-tv7ju Год назад +129

    I remember long years ago, my grandfather in India had a small patch of eczema on his hand.. we gave all sorts of ointments but nothing worked at last he tried his mother's ancient remedy. He took a piece of coconut shell and broom plant and burned it on fire The oil that came out of that coconut shell he applied to his skin area affected by eczema , within a few days everything had cleared out... his skin became smooth , clean and the eczema completely disappeared. Dear Mr Bhat, Today when I saw your video I remembered this inicident. Thank you for reviving the age old remedies. I moved from India to Ireland but I have fond memories of India.
    Thank you once again😊 all the way from Ireland.

    • @pushpashetty6222
      @pushpashetty6222 Год назад +3

      Very good information

    • @pecoramdhanie4850
      @pecoramdhanie4850 Год назад +4

      I have never seen this

    • @raghavendrakumachagi5029
      @raghavendrakumachagi5029 Год назад +5

      My mom also did same medicine 40 year s back . N right now i m using for my hubby

    • @rsmblr3274
      @rsmblr3274 Год назад

      ಈ ಎಣ್ಣೆಯನ್ನ ಮಾರ್ತಾರ ಅವರು? ಅಥವಾ, ಎಲ್ಲಿ ಸಿಗಬಹುದು ಅಂತ ಗೊತ್ತಿದ್ದರೆ, ತಿಳಿಸ್ತೀರ? ನನ್ನ ತಾಯಿಗೆ eczema ಇದೆ. ಎಲ್ಲ ತರಹದ ಔಷಧಿ ಮಾಡಿಯಾಯ್ತು. ಏನು ಪ್ರಯೋಜನ ಇಲ್ಲ. ಇದನ್ನೂ ಉಪಯೋಗಿಸಿ ನೋಡುವ ಅಂತ ಹೇಳಿ ಯೋಚಿಸುತ್ತಿದ್ದೇನೆ.

    • @sumukhabhat6022
      @sumukhabhat6022 Год назад +2

      ನಾವು ಅದನ್ನು ಮಾಡುತ್ತೇವೆ, ದಯವಿಟ್ಟು ನಿಮ್ಮ ವಿಳಾಸವನ್ನು ಕಳುಹಿಸಿ
      ನಾವು ಅದನ್ನು ಕಳುಹಿಸುತ್ತೇವೆ
      ನಿಮ್ಮ ತಾಯಿ ಶೀಘ್ರದಲ್ಲೇ ಚೇತರಿಸಿಕೊಳ್ಳುತ್ತಾರೆ ಎಂದು ಭಾವಿಸುತ್ತೇವೆ

  • @rajaniksharmasharma1400
    @rajaniksharmasharma1400 Год назад +71

    ಎಷ್ಟು ಒಳ್ಳೆಯ ವಿಷಯ ಮಾರಾಯರೆ...
    ಕೃಷ್ಣಮೂರ್ತಿ ಅಣ್ಣನವರಿಗೆ ಮತ್ತು ಭಟ್ ಸಹೋದರರಿಗೆ ಧನ್ಯವಾದಗಳು 👍

  • @ajithhebbar5432
    @ajithhebbar5432 Год назад +50

    Dear Bhat, I am Dr Ajith Hebbar, Professor, Alva's Engg College, Moodbidri... Back in 2014-15, my son presented a science project related to this Shell Vinegar (shell oil) in Netherlands and won silver medal there... He produced, an ant repellent ( ant chalk) and mosquito repellent using this liquid...he did an extensive study on this, confirming its many medicinal properties... You are true and explained well...

    • @sivadasnairkn2330
      @sivadasnairkn2330 Год назад +1

      7:03

    • @amithserrao6301
      @amithserrao6301 3 месяца назад

      Even i am from moodbidri (kallamundkur) good to see a Professor talking about such ancient medical practices...

  • @rohinisubbarao3664
    @rohinisubbarao3664 Год назад +192

    ಕಳೆದುಹೋಗಬಹುದಾದ ಪಾರಂಪರಿಕ ತಿಳುವಳಿಕೆಯನ್ನು ಪ್ರಾಯೋಗಿಕವಾಗಿ ತೋರಿಸಿದ್ದೀರಿ, ಧನ್ಯವಾದಗಳು

    • @ncsmart_kalpatharu
      @ncsmart_kalpatharu 3 месяца назад

      ಹೌದು...ನಿಜಕ್ಕೂ ಮೆಚ್ಚುಗೆಯ ಪ್ರಯತ್ನಗಳು.👏🏻

  • @venkatalakshammadevarajaia611
    @venkatalakshammadevarajaia611 Год назад +20

    ಈ ಕಲ್ಪ ವೃಕ್ಷದ ಒಂದೊಂದು ಭಾಗವು ತುಂಬಾ ಉಪಯುಕ್ತ..... ಅದರಲ್ಲಿ ವೇಸ್ಟ್ ಆಗೋ ಐಟಂ ಯಾವುದೂ ಇಲ್ಲಾ.... ಸಕಲವು ಅನುಕೂಲ ಹಾಗೂ ಲಾಭದಾಯಕವಾದದ್ದು.... ಕಲ್ಪವೃಕ್ಷ.

  • @rishaadasah8637
    @rishaadasah8637 Год назад +74

    ಮೊದಲಬಾರಿಗೆ ಕೇಳಿದ ವಿಶೇಷ ವಿಷಯ. ಧನ್ಯವಾದಗಳು 🙏

  • @panamburswada2692
    @panamburswada2692 Год назад +24

    ಗೆರೆಟೆ ಉರಿಯುವಾಗ ಗ್ಯಾಸ್ ಹೊರಗೆ ಬರುವುದನ್ನು ನೋಡಿದ್ದೇನೆ. ಆದರೆ ಅದರಲ್ಲಿರುವ ಸ್ಪಿರಿಟ್ ಎಣ್ಣೆ ಅಂತ ಗೊತ್ತಿರಲಿಲ್ಲ. ಊರಿನ ಪಾರಂಪರಿಕ ವಿಷಯಗಳನ್ನು ತೋರಿಸಿ ಕೊಟ್ಟಿದ್ದಕ್ಕೆ ತುಂಬಾ ಧನ್ಯವಾದಗಳು. ನಮಸ್ಕಾರ 🙏

  • @ananyak6197
    @ananyak6197 Год назад +47

    ಗೆರಟೆಯಲ್ಲಿ ಎಣ್ಣೆ ತಯಾರಿಸ್ತಾರೆ ಅಂತ ತಿಳಿದಿರಲಿಲ್ಲ .. ತಿಳಿಸಿಕೊಟ್ಟದಕ್ಕೆ ಧನ್ಯವಾದಗಳು ಭಟ್ರೇ😍

    • @tskrao
      @tskrao Год назад

      , Thank you 🙏🙏👍👍

  • @premachala770
    @premachala770 Год назад +5

    ಎಂಥ ಎಂಥಾ ವಿದ್ಯಾ ಇದೇ ಸ್ವಾಮಿ!ಅದಕ್ಕೆ ಗೌರವ ಇದ್ದೇ ಇದೆ. ಸೂಪರ್. ಅಲ್ಲಿರುವ ಎಲ್ಲರಿಗೂ ನನ್ನ ನಮನ. ಅಜ್ಜಿ.

  • @sujathasujatha8585
    @sujathasujatha8585 Год назад +9

    ನಮ್ಮ ಪುರಾತನ ಔಷಧಿಯನ್ನು ಉಳಿಸಿದ್ದೀರಿ. ಧನ್ಯವಾದಗಳು👏👏👏

  • @rsumanshivaji3945
    @rsumanshivaji3945 Год назад +5

    ಕೃಷ್ಣಮೂರ್ತಿ ಅಣ್ಣನವರಿಗ ಎಷ್ಟು ಒಳ್ಳೆಯ ಪಾರಂಪರಿಕ ಮಾಹಿತಿಯನ್ನು ತಿಳಿಸಿಕೊಟ್ಟಿದ್ದಕ್ಕೆ ತುಂಬು ಹೃದಯದ ಧನ್ಯವಾದಗಳು 🙏🙏 ಭಟ್ and ಭಟ್ ರವರಿಗೆ ತುಂಬಾ ಧನ್ಯವಾದಗಳು 🙏🙏

  • @shubhagarud3300
    @shubhagarud3300 Год назад +12

    ಧನ್ಯವಾದಗಳು ಕೃಷ್ಣಮೂರ್ತಿ ಮತ್ತು ಅವರ ಪರಿವಾರದವರಿಗೆ 🙏 ಧನ್ಯವಾದಗಳು ಭಟ್ ಅಣ್ಣ ತಮ್ಮಂದಿರಿಗೆ ❤🙏

  • @hsr3526
    @hsr3526 Год назад +34

    I have been collecting coconut shells from the coconuts that were used at my home for months now. I did this because I find the coconut shells fascinating and simply could not find myself to throw them away just like that. I did some art with few and few were converted into planters by me. But I am still looking to put the large amounts of shells I have collected to some good use. This looks like one of a worthy tries. Although I am not sure if can do the manual work it involves, I'm sure its worth the sweat! More power to Krishna anna and Bhat team

  • @mohankumarthanthripal8694
    @mohankumarthanthripal8694 Год назад +6

    ನಿಮ್ಮ ಅದ್ಭುತವಾದ ಪ್ರಯತ್ನ... ಇಂಥ ಹಳ್ಳಿ ಮದ್ದಿನ ವಿಷಯ ಎಲ್ಲರಿಗೆ ಸ್ಪಷ್ಟವಾಗಿ ತಿಳಿಸಿದ್ದಕ್ಕೆ ಹೃತಪೂರಕವಾದ ಧನ್ಯವಾದಗಳು.. ಇಂಥ ಒಳ್ಳೆ ಒಳ್ಳೆ ವಿಷಯ ಬರಲಿ ಎಂದು ಅಪೇಕ್ಷಿಸಿಸುತ್ತೆವೆ.

  • @mallasandrasridhar1950
    @mallasandrasridhar1950 Год назад +6

    ಅದ್ಭುತ ಭಟ್ಟರೆ, ನಿಮ್ಮ ಸಾಮಾಜಿಕ ಕಳಕಳಿಗೆ ಅನಂತ ವಂದನೆಗಳು

  • @doddappaak7260
    @doddappaak7260 Год назад +5

    ಪಾರಂಪರಿಕ. ಔಷಧಿ ತಯಾರಿಸಿದ. ಬ್ರದರ್ಸ್ ಗೆ. ಧನ್ಯವಾದ ಗಳು. ಜೈ ಕೋಕನೆಟ್ ಆಯುರ್ವೇದ.

  • @vijayalakshmimadhusoodhana5495
    @vijayalakshmimadhusoodhana5495 Год назад +24

    Really informative. Please post such old medicines making process. So that people can try to make this.

  • @shakutalann4959
    @shakutalann4959 Год назад +6

    Awesome excellent fantastic video of extracting oil from coconut shells. First time I came to know about this. Mangalorians are brilliant people knowing many things. 👍 ❤

  • @misrislamic8761
    @misrislamic8761 Год назад +13

    ಮಾಹಿತಿಯನ್ನು ತಿಳಿಸಿ ಕೊಟ್ಟದ್ದಕ್ಕಾಗಿ ಧನ್ಯವಾದಗಳು

  • @ajjuka
    @ajjuka Год назад +23

    This oil is called as "VISHWAMITRA KAPAALA TAILA" in Ayurveda, also used in Siddha system of medicine.
    And it is mentioned in the book "Aryabhishak", very much effective in cases like Psoriasis, Eczema and other skin disorders.
    The apparatus used here is called as Pataala yantra.

    • @janardhannaik9250
      @janardhannaik9250 9 месяцев назад

      Does it work for jock itch (tinea cruris)?

  • @cynthialobo1500
    @cynthialobo1500 Год назад +16

    Fantastic job. Excellent information. Thanks a lot to both of you for sharing this method of extracting oil from coconut shells. 👌👌👌

  • @shkamath.k2372
    @shkamath.k2372 Год назад +6

    ಅಮೂಲ್ಯ ಮಾಹಿತಿಗಾಗಿ ಧನ್ಯವಾದಗಳು.

  • @mrp4681
    @mrp4681 Год назад +4

    ವಿಶೇಷವಾದ ಕ್ರಮ. ಉತ್ತಮ ವಿಡಿಯೋ.ಧನ್ಯವಾದಗಳು.

  • @sharanyabhaskarsherigar9156
    @sharanyabhaskarsherigar9156 Год назад +2

    ನಳ ಮಹಾರಾಜರೇ🙏🙏 ಇದೊಂದು ಅದ್ಭುತವಾದ ಪ್ರಯೋಗ ಇದನ್ನ ಇದುವರೆಗೂ ಯಾರು ಮಾಡಿರಲಿಕ್ಕಿಲ್ಲ ಗೆರಟೆಯಲ್ಲಿ ಎಣ್ಣೆ ಬರುತ್ತೆ ಅಂತ ಯಾರು ಕೂಡ ಊಹೆ ಮಾಡಲಿಕ್ಕೂ ಸಾಧ್ಯವಿಲ್ಲ ನಿಮ್ಮ ಚಾನೆಲ್ನಲ್ಲಿ ಅದನ್ನು ಮಾಡಿ ತೋರಿಸಿದ್ದೀರಾ ಧನ್ಯವಾದಗಳು 🙏🙏🙏

  • @hemalathatn4207
    @hemalathatn4207 Год назад +6

    ಉಪಯುಕ್ತ ಮಾಹಿತಿ ಧನ್ಯವಾದಗಳು

  • @sudhakars4698
    @sudhakars4698 Год назад +8

    ಉರಿ ಹಚ್ಚಿ ಬೆಂಕಿ ಕಾಯಿಸಲು ಉಪಯೋಗಿಸುವುದನ್ನು ಬಿಟ್ಟರೆ ಅಷ್ಟಾಗಿ ಉಪಯೋಗಕ್ಕೆ ಬಾರದ ತೆಂಗಿನ ಚಿಪ್ಪಿನಿಂದ ಒಂದು ಉಪಯುಕ್ತವಾದ ಎಣ್ಣೆಯನ್ನು ತೆಗೆಯಬಹುದು ಎಂಬ ವಿಚಾರ ಒಂದು ವಿಸ್ಮಯದ ಸಂಗತಿ. ಧನ್ಯವಾದಗಳು.

    • @bapparawal9709
      @bapparawal9709 10 месяцев назад

      Please check medicinal properties.

  • @umagraj279
    @umagraj279 Год назад +2

    ಒಳ್ಳೆಯ ಉಪಯುಕ್ತ ಮಾಹಿತಿ ನೀಡಿದ್ದೀರಿ. ಧನ್ಯವಾದಗಳು.

  • @dakshayiniashwath6085
    @dakshayiniashwath6085 Год назад +4

    ತುಂಬಾ ಒಳ್ಳೆಯ ವಿಷಯಗಳನ್ನು ತಿಳಿಸುತ್ತಿರುವಿರಿ ಧನ್ಯವಾದಗಳು

  • @nagarathnakrishnamuralimur6025
    @nagarathnakrishnamuralimur6025 Год назад +15

    Such a genuine thing, thanks a lot Mr. Bhat n Bhat ☺️

  • @UmeshKamath
    @UmeshKamath Год назад +3

    ಧನ್ಯವಾದಗಳು, ಹೊಸ ವಿಷಯಗಳನ್ನು ತಿಳಿದುಕೊಂಡಂತೆ ಆಯಿತು.🙏🙏

  • @civilpse5458
    @civilpse5458 Год назад +1

    Thank you.
    Thanks a lot Krishnamurthy and family.
    Interesting.

  • @sharadammalingaiah2810
    @sharadammalingaiah2810 Год назад +4

    Very useful information,otherwise, the coco shells were just used as fuel or thrown away.The medicinal value of this oil is wonderful to be used for wounds,insect bites etc.thanks.

  • @aspuranik815
    @aspuranik815 Год назад +2

    Very nice...very informative...thank you Krishnamurthy

  • @knowledge7512
    @knowledge7512 Год назад

    very ಸೂಪರ್ ಬಹಳ ಉಪಯುಕ್ತ ಮಾಹಿತಿ ನೀಡಿದರು.

  • @darshangr6710
    @darshangr6710 Год назад

    ನಿಮ್ಮೆಲ್ಲರಿಗೂ ಎಷ್ಟು ಧನ್ಯವಾದ ತಿಳಿಸಿದರೂ ಸಾಲದು 🙏
    ನಿಮ್ಮ ಕಾರ್ಯಕ್ರಮಗಳು ಅದೆಷ್ಟೋ ನಶಿಸಿ ಹೋಗುತ್ತಿರುವ ಜ್ಞಾನವನ್ನು ಉಳಿಸಬಹುದು, ಎಷ್ಟೋ ಜನರಿಗೆ ಜೀವನ ಕಲ್ಪಿಸಬಹುದು.
    ದೇವರು ನಿಮ್ಮ ಕೆಲಸಕ್ಕೆ ತಕ್ಕ ಪ್ರತಿಫಲ ನೀಡಲಿ🙏
    ನಿಮ್ಮ ಕೆಲಸ ಹೇಗೆ ಮುಂದುವರಿಯಲಿ🙏🙏

  • @radhikamalode581
    @radhikamalode581 10 месяцев назад

    ಉತ್ತಮ ವಿಚಾರ ತಿಳಿಸಿದ್ದಕ್ಕೆ ತುಂಬಾ ಧನ್ಯವಾಗಳು.

  • @aswathanarayana4707
    @aswathanarayana4707 Год назад

    Namaste, nim yellaregu. As u have shown a great medicin to Manu kula. Makeing & Its Use..

  • @ritadsouza4557
    @ritadsouza4557 Год назад +2

    Thank you so much, you have shown that very useful, can we get this oil , give the information, thank you.

  • @dolorasutari898
    @dolorasutari898 Год назад +1

    Fantastic information. Good to know. One suggestion: please try to store it in glass bottle or jar. Such precious medicine shouldn't be stored in plastic. Thank you.

  • @vedashetty8196
    @vedashetty8196 Год назад

    Hosadondu aushadhiyannu thisili kottiddira thumba thanks. Nimma prathiyondu video kooda useful.

  • @mahabaleshwarapunchathody9680
    @mahabaleshwarapunchathody9680 Год назад +2

    olleya vishaya ...tumbaa haleyadada medicine maduva reeti torisidri.....

  • @bharathidayanand936
    @bharathidayanand936 Год назад +2

    Thanks for sharing this knowledge, looking forward for unique content like this

  • @venkatakrishnaacharya8291
    @venkatakrishnaacharya8291 Год назад

    ಈ ಹಿಂದೆ ಈ ಗೆರಟದ ಇದ್ದಲು ಮಾಡುವ ವಿಧಾನ ಕೇರಳದ ಒಂದು ಶ್ರಮದ ಕೆಲಸ ನೋಡಿದ್ದೆ, ಅದಕ್ಕಿಂತ ಇದು ಸುಲಭ ವಿಧಾನ ಮತ್ತೆ ಎರಡೊಂದು ಬಹಳ ಉಪಯುಕ್ತ ಉಪಯೋಗಿ ಆಯುರ್ವೇದ ಔಷಧ ನಿರ್ವಹಣೆಗೆ. ಧನ್ಯವಾದಗಳು.

  • @officialMAP
    @officialMAP Год назад +14

    A chemical called 'furfural' is found in these shells. It has many applications.👍

  • @anithaanu9019
    @anithaanu9019 Год назад

    ಉಪಯುಕ್ತ ಮಾಹಿತಿ ಚಿತ್ರಣ, ಧನ್ಯವಾದಗಳು

  • @shankarprasadrao6139
    @shankarprasadrao6139 Год назад +3

    Fabulous and very informative. Just loved the technic and proud too since India showed the world to extract zinc in this similar method. Unfortunately the same is forgotten. Shubhamastu. Yashaswibhava.

  • @gopalakrishna.bhat.7703
    @gopalakrishna.bhat.7703 Год назад

    Very good information. Thanks hareyalli gerete urisi hothida nantara antida dravavannu Kalige hatchuadannu kandiddene.

  • @mjm3205
    @mjm3205 Год назад

    This video is VERY VERY INFORMATIVE. Thanks a lot

  • @sonalisonu5205
    @sonalisonu5205 Год назад +1

    🙏🙏🙏 very good information ❤️ thank you so much

  • @thejaprasad3748
    @thejaprasad3748 10 месяцев назад

    ಹಿಂದಿನ ಕಾಲದಲ್ಲಿ ಕೆಲವು ವಸ್ತುಗಳಿಂದ ಔಷಧಿಯ ಬಳಕೆ ಮಾಡುತಿದ್ದರು ಅದನ್ನ ಈಗಿನ ಯುವ ಜನತೆಗೆ ಯಾವ ರೀತಿ ಉಪಯೋಗ ಆಗುತ್ತೆ ಅಂತ ಒಳ್ಳೆ ಮಾಹಿತಿಕೊಟ್ಟಿದ್ದಕ್ಕೆ ಧನ್ಯವಾದಗಳು .... ಹೀಗೆ ಮಂದುವರಿಯಲಿ ನಿಮ್ಮ sir

  • @manjunathkvnaradamuniagenc8062
    @manjunathkvnaradamuniagenc8062 Год назад +6

    Habba great 1M Inna 1 or 2 days Alli 1m guarantee reach aagthiri, all the best for ur hardworking nd sucessful journey ,god bless u, advance 1M congratulations bro 👏

  • @Peace-oq4fz
    @Peace-oq4fz Год назад

    Wow that's really wonderful medisin. Thank you very much for your information.

  • @shivakumarshivakumar5499
    @shivakumarshivakumar5499 Год назад +1

    👌👌 ನಾವು ತೆಂಗು ಬೆಳೆ ಪ್ರದೇಶದವರು ಅರಸೀಕೆರೆ, ತಿಪಟೂರು ಪ್ರದೇಶ,,,,,,,but ಇದು ತಿಳಿದಿರಲಿಲ್ಲ 😊 ಮಾಹಿತಿ ಗಾಗಿ ಧನ್ಯವಾದಗಳು🎉

  • @kiru2ki
    @kiru2ki Год назад

    Thanks Krishnamoorthy anna, innu ee reethi videos kodi. Video madida elrigu danyavadhagalu.

  • @savitharamesh3966
    @savitharamesh3966 Год назад

    ಬಹಳ ಚೆನ್ನಾಗಿತ್ತು.... ಈ ವಿಡಿಯೋ

  • @user-kp2lj1ep1m
    @user-kp2lj1ep1m 8 месяцев назад

    Thank you very much very valuable importance and information..

  • @jfernandes365
    @jfernandes365 Год назад +3

    Very useful information, thanks

  • @priyadamishra2639
    @priyadamishra2639 Год назад

    I saw your video, but could not understand the language but saw how to extract oil from coconut shell. Thanks a lot for this video.

  • @felcyfernandes1807
    @felcyfernandes1807 Год назад +2

    I saw first time in my life great bless ur hard wrk in our nati e plCe v hv mor

  • @Not_really
    @Not_really 5 месяцев назад

    It was really nice of you to have added English subtitles to the video. Great content and a very rich comment section. I learned a lot from this. Thanks !

  • @abdelelnaser1437
    @abdelelnaser1437 Год назад +1

    Eni gotthand thippid du yenne undu pand... Masth Thanks annere 🙏🏻

  • @SudarsanRamanujam
    @SudarsanRamanujam Год назад +3

    Very similar Juniper Oil extraction. Lovely.

  • @varun8258
    @varun8258 Год назад

    Super mare ..nanu ನೆನೆಸಿ ಇರ್ಲಿಲ್ಲ astadru ಎಣ್ಣೆ ಬರುತ್ತೆ ಅಂತ..thank uu

  • @sujalabhat1022
    @sujalabhat1022 Год назад +1

    ಮಾಹಿತಿಗಾಗಿ ಧನ್ಯವಾದಂಗೊ

  • @leelafood
    @leelafood Год назад +7

    Super ಸೂಪರ್ ಭಟ್ರೆ ಒಳ್ಳೆಯ ಮಾಹಿತಿ ನೀಡಿದವರಿಗೆ ಧನ್ಯವಾದಗಳು

  • @kumudaroy7607
    @kumudaroy7607 25 дней назад

    Great information. Thanks a lot, Namaskara 🙏

  • @ruchirlawate624
    @ruchirlawate624 5 месяцев назад

    I absolutely love your channel! i had read in an old book that this oil is good for healing cracked heel as well! Really enjoyed the authentic traditional technique, being shown in lush surroundings by your friends!

  • @sujnanjain1748
    @sujnanjain1748 Год назад

    Tumba thanks bhatre...,,👍

  • @padmajaacharya4276
    @padmajaacharya4276 Год назад +1

    Unique agidey great kannappa dyanyavadagalu

  • @a.j.vasudev7700
    @a.j.vasudev7700 Год назад

    Great 👍 👌 Learned about this -first time ! Thanks a lot 🙏

  • @shibanimitra4108
    @shibanimitra4108 Год назад +1

    Excellent 👌 ℹ️ information about our Ayurvedic 🇮🇳 medicines and oil. Thank you 😊 Anna.

  • @sudarshanajri3815
    @sudarshanajri3815 Год назад +2

    Super bhatre ankulu hiriyakulu thippida Anne panpuna kendha aanda eer ayin malth thojayar bhatre useful information aanda bhaaree jagurthe aavodu anne malpunaga

  • @rosemariedsouza4652
    @rosemariedsouza4652 Год назад +8

    Very informative video. Please store oil in glass bottle. I feel this would help in natural hair colour. Try it and make a business out of it. Chemical free. Anyone who is reading this message could also try.
    Thank you Mr Bhat and team 👍

  • @vigneshk.v.892
    @vigneshk.v.892 Год назад

    Thank you sir Namaskara 🙏🏻👍👌❤ Bangalore 🙏🏻🙏🏻🙏🏻🙏🏻🙏🏻🙏🏻🙏🏻

  • @maneshdevadiga3753
    @maneshdevadiga3753 Год назад +5

    Very interesting and informative.

  • @vaibhavdoddmane6172
    @vaibhavdoddmane6172 Год назад +1

    Good information brother. Thank you.

  • @yenugula1
    @yenugula1 9 месяцев назад

    Thank you so much for showing us very useful medicine..🙏

  • @umaravi9053
    @umaravi9053 Год назад

    Very useful information and innovative thank you

  • @ashwinivashista9330
    @ashwinivashista9330 Год назад +3

    Very useful information 👏

  • @shashankgangai8121
    @shashankgangai8121 8 месяцев назад

    Super oushada garate oil thanks e video madiddakkagi

  • @bhavishadpangayasullia6609
    @bhavishadpangayasullia6609 Год назад +8

    ಎಲ್ಲರಿಗೂ ತಿಳಿಯದೆ ಇರುವ ಹೊಸ ವಿಚಾರ ತಿಳಿಸಿದಕ್ಕೆ ಧನ್ಯವಾದಗಳು❤

    • @BhatnBhat
      @BhatnBhat  Год назад

      🙏

    • @yashuvillagecooking363g
      @yashuvillagecooking363g Год назад

      @@BhatnBhat sir ನಂಗೆ ಫೇಸ್ ನಲ್ಲಿ fungul infection ಹಾಗಿದೆ please ಆಯಿಲ್ ನಾ ಸೇಲ್ ಮಾಡ್ತಿರಾ ಅಂತ ಹೇಳುದ್ರೆ ತುಂಬಾ ಹೆಲ್ಪ್ ಆಗುತ್ತೆ.. ಪ್ಲೀಸ್ ರಿಪ್ಲಯ್ ಮಾಡಿ

  • @jaleshmohandaspatali5625
    @jaleshmohandaspatali5625 Год назад +2

    Unique information
    Thank you bro.

  • @lokeshwarbhat9394
    @lokeshwarbhat9394 Год назад

    , Very nice, usefull information.thank you battre.

  • @nirmalabr8156
    @nirmalabr8156 Год назад

    Kalige chappali hakikondu madi bisi thageethu ondu hosa vishaya thilisiddeera thumba thanks

  • @rekhanagaraj133
    @rekhanagaraj133 Год назад

    Nimma arivige haagu sampradaayika vicharadharegalige dodda namaskara dhanyavaadagalu

  • @RIZWANAHAMED2001
    @RIZWANAHAMED2001 Год назад +2

    Bhatre....thanks alot. We use coconut shell while cooking nati chicken, mutton etc. Its good tenderiser. Shells have many nutrients. In many countries the dates shell oil is used in medicines. U can simply imagine how powerfull it must be to tenderise meat.

  • @pushpashetty6222
    @pushpashetty6222 Год назад +1

    Very good information . thank you for superb video

  • @Anupama789
    @Anupama789 Год назад

    Thank you so much nice information 🙏🏻☺️🙏🏻

  • @HemaPoojary
    @HemaPoojary Год назад +1

    Superb...
    What an excellent information 👌

  • @Natureworld847
    @Natureworld847 Год назад +1

    Namaste bhatre, erena chanaled attil, bokka mardh palpuna, poora undu. Enchane continue malpule, all the best for you 👍🎉

  • @narayanamurthy5931
    @narayanamurthy5931 Год назад +3

    Fantastic information. Never saw this earlier.

  • @prk1989
    @prk1989 Год назад

    Gerate na nam mandya kade kanta antha karithivi... Olle oushadi guna irutthe 👌👌👌❤❤❤👍👍👍

  • @RajuN
    @RajuN Год назад +5

    Great process. Thanks for showing the same. 🙏👍

  • @bhargavisg9025
    @bhargavisg9025 Год назад +12

    I have seen this procedure, as a child, for extracting oil from cashew kernel , i was told that oil is very strong, can burn our fingers, n it is used to paint the wood , pillars etc to protect from wood insects

  • @saraswathisaraswathi9090
    @saraswathisaraswathi9090 Год назад

    Nanu first keliddu thumba thanks nimige

  • @dineshbangera3650
    @dineshbangera3650 Год назад

    Wow super bro 🥰 edella navu kelidastte hiriyaru helidu adre nodilla niminda thilidu kondevu👌🥰

  • @SarvadeAsha
    @SarvadeAsha Год назад

    I find something new whenever I visit your channel. Keep up the good work 👍

  • @Rajeev00732
    @Rajeev00732 Год назад +2

    Very informative ❤

  • @vishwanathshetty836
    @vishwanathshetty836 Год назад

    Worth seeing your Videos! Thanks Batre!

  • @jagadeesharao6665
    @jagadeesharao6665 Год назад

    thanks,for.impersion.all.tha.bests