Preparation of jack pappad | ಎಲ್ಲರೂ ಸೇರಿ ಹಪ್ಪಳ ಮಾಡುವ ಖುಷಿ ನೋಡಿ | Halasina happala | jack Pappad

Поделиться
HTML-код
  • Опубликовано: 13 май 2021
  • Raw Jack papads are commonly prepared during jackfruit seasons. These can be eaten with meal and also as evening snacks. The jackfruit must be well grown, but unriped are suitable for papads. You can add jeera, dhania, sesame seeds and chilli powder at the time of grinding cooked jack pods. Though this process of making papads is time consuming, it is worth in spending time making papads, as you can store it for around a year, fry in hot oil whenever you need. These can be best companions during rainy seasons. It would be an enjoyable moment if family members together work on making papads.
    Friends thanks for watching..
    my mic: amzn.to/3zZoK1y
    Tripod: amzn.to/3vXn5GD
    Best camera: amzn.to/2T0ed5N
    My laptop: amzn.to/3A01j8d
    Open free Demat Ac & trading Ac upstox: bv7np.app.goo.gl/pTne
    Stay connected
    Support us on Facebook page : / bhatnbhat-104108587979658
    Follow us on Instagram: bhatnbhat98...
    Subscribe to meet us again.. / @bhatnbhat
    #Bhatnbhat #Sudarshanbhatbedradi #Manoharbhatbedradi

Комментарии • 2 тыс.

  • @shailajakori2262
    @shailajakori2262 3 года назад +154

    ಎಷ್ಟೊಂದು ಪರಿಶ್ರಮದ ಅಡುಗೆ.!!!!!ಆದರೂ ಮುಖದಲ್ಲಿ ಸ್ವಲ್ಪ ವೂ ಆಯಾಸ ವಿಲ್ಲ. ನಿಮ್ಮ ಈ ಗುಣ ಮತ್ತು ವಿವರಣಿಯ ರೀತಿ ಎಲ್ಲಾ ಆ ದೇವರ ಕೊಡುಗೆ. ನಿಮಗೆ ಶುಭವಾಗಲಿ.

  • @bharathaone3115
    @bharathaone3115 3 года назад +8

    ಬಾಯಲ್ಲಿ ನೀರೂರುತ್ತಿದೆ , ತುಂಬಾ ಒಳ್ಳೆಯ ತಿನಿಸು, ದೇವರು ನಿಮಗೆ ಸುಖ-ಶಾಂತಿ ನೆಮ್ಮದಿ ನೀಡಲಿ . ಮಲೆನಾಡು ಮತ್ತು ಕರಾವಳಿಯ ಜೀವನ ಬಹು ಸುಂದರ, ನಮ್ಮ ಚಿತ್ರದುರ್ಗದ ಬಹಳ ತಾಲ್ಲೂಕುಗಳಲ್ಲಿ ಬರಗಾಲ ಜಾಸ್ತಿ, ಜಾಲಿಗಿಡಗಳು ಬೆಳೆಯುತ್ತವೆ. ನಮಗೆ ನಿಮ್ಮ ಹಳ್ಳಿ ಪರಿಸರ ಅವೆಲ್ಲಾ ನೋಡಿದಾಗ ನಾವೂ ಸಹ ಅಂತಹ ಪರಿಸರವನ್ನು ಮಿಸ್‌ ಮಾಡಿಕೊಳ್ಳುತ್ತಿದ್ದೇವೆ ಎನಿಸುತ್ತದೆ. ನನಗೆ ಮರಗಳೆಂದರೆ ತುಂಬಾ ಇಷ್ಟ, ನಾನು ನಮ್ಮ ಬೀದಿಯಲ್ಲಿ ಚಿಕ್ಕವನಿದ್ದಾಗ ಸಾಲು ಮರಗಳನ್ನು ನೆಟ್ಟು ಅವನ್ನು ಒಂದು ಹಂತಕ್ಕೆ ಎತ್ತರ ಬೆಳೆಯುವವರೆಗೂ ಕಾದೆ ಆದರೆ ಬಹಳ ಮಂದಿಗೆ ಈ ಕಾರ್ಯ ಹಿಡಿಸಲಿಲ್ಲ, ನಮ್ಮ ಮನೆಯ ಮುಂದೆ ಮರಗಳನ್ನೇಕೆ ಹಾಕುತ್ತೀ, ಎಂದು ಬೆಳೆದ ಮರಗಳನ್ನು ಕಡಿದರು. ರಸ್ತೆ ಬಂದಾಗ ನನ್ನ ಮನೆಯ ಮುಂದಿನ ಮರವನ್ನೂ ಜೆ ಸಿ ಬಿ ಯಿಂದ ಕಿತ್ತೊಗೆದರು, ಮನಸ್ಸಿಗೆ ತುಂಬಾ ಘಾಸಿಯಾಯಿತು.

  • @vedajoshi8635
    @vedajoshi8635 3 года назад +18

    ನೀವೆಲ್ಲ ಸೇರಿ ಮಾಡೋದು ನೋಡಿ ಖುಷಿ ಆತು ಸುದರ್ಶನ್ ನಿಮ್ಮ ಮಾತು ಭಾಷೆ ಕೇಳ್ಲಲಿಕ್ಕೆ ಚಂದ

  • @shwethaacharya5810
    @shwethaacharya5810 Месяц назад +1

    ಎಷ್ಟು ಚಂದ ಎಲ್ಲ ಸೇರಿ ಆಡುಗೆ ಮಾಡ್ತೀರಿ.....ಚಂದ ದ family...super ಹಪ್ಪಳ❤

  • @oldlady8410
    @oldlady8410 3 года назад +180

    ಇಂಥಾ ಜೀವನ ನಮ್ಮೆಲ್ಲರ ಕನಸು.

  • @kannada1998
    @kannada1998 3 года назад +141

    ನೂರ್ಕಾಲ ಬಾಳಿ ಭಟ್ರೇ
    ಸುಂದರ ಕುಟುಂಬ
    ಧನ್ಯವಾದಗಳು

  • @Deethya621
    @Deethya621 3 года назад +14

    ಬೆಂಗಳೂರು ಮಂದಿಗೆ ಇದೆಲ್ಲ ಕನಸು, ನಿಮ್ಮ ಕುಟುಂಬ ಮತ್ತು ಅಡುಗೆ ಶೈಲಿ ತುಂಬಾ ಇಷ್ಟ ಆಗುತ್ತೆ

    • @ruthik1376
      @ruthik1376 3 года назад

      Hwda latha nimdu yavuru

    • @thejakumarkallapally4330
      @thejakumarkallapally4330 Месяц назад

      ನಮಸ್ತೆ ಮೇಡಂ 🙏ನಮ್ಮಲ್ಲಿ ಹಲಸಿನ ಹಪ್ಪಳ ಇದೆ ಬೇಕಾದಲ್ಲಿ replay ಮಾಡಿ

  • @ranganathanpv8513
    @ranganathanpv8513 3 года назад +33

    I like the way he explains. I understand him though I don't know Kannada. He is hard working and down to earth which will get him huge success 👌👌👌

  • @dr.vanishrees6946
    @dr.vanishrees6946 3 года назад +127

    ದೇವರು ನಿಮ್ಮ ಕುಟುಂಬದ ಎಲ್ಲಾ ಜನಗಳನ್ನೂ ಚೆನ್ನಾಗಿ ಇಡುತ್ತಾನೆ.
    ನಿಮ್ಮ ಶ್ರಮಕ್ಕೆ ಒಂದು ದೊಡ್ಡ ಸೆಲ್ಯೂಟ್!

  • @muralitharank1736
    @muralitharank1736 3 года назад +108

    60ರ ದಶಕದ ನಿಸರ್ಗ ಸೌಂದರ್ಯ, ಕೌಟುಂಬಿಕ ಸಾಮರಸ್ಯ ಇಂದಿನ ದಿನಗಳಲ್ಲೂ ನಿಮ್ಮಲ್ಲಿ ಇರುವುದು ಸಂತೋಷದ ಸಂಗತಿ.

    • @rangarajrj7770
      @rangarajrj7770 3 года назад

      @asd
      Safew

    • @justlikethat5908
      @justlikethat5908 3 года назад

      ruclips.net/video/u9-UkZ5gDpM/видео.html
      ruclips.net/video/u9-UkZ5gDpM/видео.html
      ruclips.net/video/u9-UkZ5gDpM/видео.html
      ruclips.net/video/u9-UkZ5gDpM/видео.html
      ruclips.net/video/u9-UkZ5gDpM/видео.html
      ruclips.net/video/u9-UkZ5gDpM/видео.html
      ruclips.net/video/u9-UkZ5gDpM/видео.html
      ruclips.net/video/u9-UkZ5gDpM/видео.html

    • @user-dk3sd8pz8f
      @user-dk3sd8pz8f 2 года назад

      @asd dodda idu kannada🙄🙄🤢

  • @priyanr4963
    @priyanr4963 2 года назад +39

    A well mannered and polite person. Lots of love and prayers 😍

  • @theMilgarStudio
    @theMilgarStudio 3 года назад +7

    ತುಂಬಾ ಖುಷಿ ಆತು ಹಪ್ಪಳ ಮಾಡ ಸಂಪೂರ್ಣ ಚಿತ್ರಣ ನೋಡಿ. ಸಣ್ಣಕಿರ್ತಾ ಅಜ್ಜನಮನೆಲಿ ಅಜ್ಜಿ ಅತ್ತೆ ಆಯಿ ಅಮ್ಮ ಎಲ್ಲ ಹಪ್ಪಳ ಮಾಡಿದ್ದ ನೆನಪು ಮತ್ತೆ ಮರುಕಳಸಿ ಬಂತು. ಎಲ್ಲ ತರದ ಹಪ್ಪಳನೇ ಒಂದಾದ್ರೆ ಹಲಸಿನ ಹಪ್ಪಳನೇ ಬೇರೆ.
    ಧನ್ಯವಾದಗಳು
    ❤ from ಶಿರಸಿ.

  • @SupremeRepairs
    @SupremeRepairs 3 года назад +13

    ಮಳೆಗಾಲಕ್ಕು ಮೊದಲು ಬೇಸಿಗೆ ಕಾಲದಲ್ಲಿ ಮಾಡಿಟ್ಟುಕೊಳ್ಳಬಹುದಾದ ವಿಶೇಷ ತಿಂಡಿಗಳಲ್ಲಿ ಹಪ್ಪಳ ಪ್ರಮುಖವಾದದ್ದು ಇದನ್ನು ಮಾಡುವ ತಮ್ಮ ಸರಳ ಸುಂದರ ವಿಧಾನ ಅದ್ಭುತ ಸುಂದರ ಧನ್ಯವಾದಗಳು ಭಟ್ಟರೇ 😋😍🙏

  • @shobhapatil9810
    @shobhapatil9810 3 года назад +5

    ಬಹಳ ಶ್ರಮಪಟ್ಟು ಹಪ್ಪಳ ಮಾಡಿದಿರಿ ಸಹೋದರರೆ. ಇದು ಒಬ್ಬರಿಂದ ಆಗುವ ಕೆಲಸ ಅಲ್ಲ. ಧನ್ಯವಾದಗಳು ಸಹೋದರರೆ.

  • @niteshgowda8995
    @niteshgowda8995 3 года назад +8

    Manglore side swacha kannada kelak bhalaa kushi agutte 🔥🔥❤️❤️
    Yest chanda mava akka bhava anta karyadu 👏🏼👏🏼

  • @reshmakr3910
    @reshmakr3910 3 года назад +4

    Halasinakai happala ... maduva vidana matra alla.. adu maduva culture kooda laikilli torsiddi.. full family ottu seri madudara.. 👌👌👏 good job team Bhat and Bhat.. You are bringing authentic Havyaka recipes to the world.. 😊

  • @kripadamle2433
    @kripadamle2433 3 года назад +5

    ನೀವು ಹಪ್ಪಳ ಮಾಡುವುದು ನೋಡಿ ಅಜ್ಜಿ ಮನೆ ಯ ನೆನಪಾಯಿತು... ಪ್ರತೀ ಬೇಸಿಗೆ ರಜೆಯಲ್ಲಿ ಅಜ್ಜಿ ಮಾವಂದಿರ ನೇತೃತ್ವದಲ್ಲಿ ಹಪ್ಪಳ ತಯಾರಾಗುತ್ತಿತ್ತು....Really like your videos lot..It makes me nostalgic remembering ajji and ajji mane...Keep up the good work..

  • @SupremeRepairs
    @SupremeRepairs 3 года назад +53

    ಸುಂದರ ನಯನಮನೋಹರ ನಿಸರ್ಗದಲ್ಲಿ ಸಂಸಾರದ ಒಡ್ಡೋಲಗದ ಜೊತೆ ಸೇರಿ ಮಾಡಿದ ವಿಶೇಷ ಹಪ್ಪಳಕ್ಕೆ ಧನ್ಯವಾದಗಳು ಭಟ್ಟರೇ 🙏😍

    • @vijayalakshmivacharya1447
      @vijayalakshmivacharya1447 3 года назад +1

      Bayalli neeru baruthade namagu parcel madi bhatre

    • @SupremeRepairs
      @SupremeRepairs 3 года назад +1

      @@vijayalakshmivacharya1447 ಹೌದು ಗೆಳೆಯರೇ 🙏

    • @SharadhiRKashyap
      @SharadhiRKashyap 3 года назад +1

      ruclips.net/video/zSRmkIYqvuI/видео.html

    • @srinidhi7140
      @srinidhi7140 3 года назад +1

      ನಮಸ್ಕಾರಗಳು 🙏

  • @rachappaijeri9104
    @rachappaijeri9104 3 года назад +4

    Amazing . I am proud of Karnataka .
    Kannadigas Happala.

  • @nihalsringeri1903
    @nihalsringeri1903 3 года назад +4

    ನಿಮ್ಮ ಕುಟುಂಬಕ್ಕೆ ದೇವರ ಆಶೀರ್ವಾದ ಇದೆ
    ಹೀಗೆ ಜೊತೆಗೂಡಿ ಇರಿ
    ನಿಮ್ಮ ಅಡುಗೆಗಿಂತ ನಿಮ್ಮ ಕುಟುಂಬ ನೋಡಲು ಆನಂದ ಆಗುವುದು 😍😍😍

  • @madhum2638
    @madhum2638 3 года назад +173

    ನಿಮ್ಮ ಮಾತಿನ ಶೈಲಿಯಲ್ಲಿ ಕನ್ನಡ ಬಾಷೆ ಕೇಳುವುದಕ್ಕೆ ಚಂದ

    • @sudhapjois8156
      @sudhapjois8156 3 года назад +5

      Momma happala namagu konch unta

    • @sarcasticsuperhero6881
      @sarcasticsuperhero6881 3 года назад +3

      That I'd havyaka kannada

    • @mayasushara2113
      @mayasushara2113 3 года назад +3

      He is so innocent & a guy with simplicity , good heart.& cultured family ....

    • @dontbeafraidimhere5421
      @dontbeafraidimhere5421 3 года назад +8

      ದಕ್ಷಿಣ ಕರಾವಳಿ ಭಾಗದ ಕನ್ನಡ ❤️

    • @niteshgowda8995
      @niteshgowda8995 3 года назад +1

      Manglore kade ide tara swachha kannada matadtare

  • @Mitransharma
    @Mitransharma 3 года назад +32

    ನಿಮ್ಮ ಅಡುಗೆ ಅಲ್ಲೂ ಪರಿಮಳ ನಿಮ್ಮ ಜೀವನಕ್ಕೂ ಒಳ್ಳೆಯ ಪರಿಮಳ ಬೇಗ ಸಿಗುವಂತಾಗಲಿ ಭಟ್ರೇ 👍. ಧನ್ಯವಾದಗಳು

  • @ASHUNEHASWORLD
    @ASHUNEHASWORLD 3 года назад +1

    ಓಹ್ ಎಂಥ ಪ್ರಕೃತಿ ಸೌಂದರ್ಯ ನೀವು ಅಲ್ಲಿ ಇರುವುದೇ ಒಂದು ಪುಣ್ಯ , ನೀವೇ ಸಿರಿವಂತರು, ನಾವು ಈ ಪದಾರ್ಥ ತಯಾರು ಮಾಡುತಿವೋ ಇಲ್ಲವೋ ಆದರೆ ನೋಡಲಿಕ್ಕೆ ಬಹಳ ಖುಷಿ ಆಗುತ್ತದೆ ,ನಾವು ಕುಟುಂಬ ಸಮೇತ ನೋಡುತ್ತೇವೆ .ನಿಜವಾಗಲೂ ಬಾಯಲಿ ನೀರೂರಿತು. ಮನೋಹರ ಭಟ್ ಅವರಿಗೂ ಧನ್ಯವಾದಗಳು , ಅವರ ಛಾಯಗ್ರಹಣ ತುಂಬಾ ಚೆನ್ನಾಗಿ ಇದೆ.

  • @gopalakrishnanks3368
    @gopalakrishnanks3368 3 года назад +13

    Really appreciate your hard work. And the whole family members are spporting. Love you all. ❤❤❤❤

  • @preetzfashion
    @preetzfashion 3 года назад +44

    ಈಗ ಮಾಡಿ ಇಟ್ಟು ಮಳೆಗಾಲದಲ್ಲಿ ತಿನ್ಲಿಕ್ಕೆ ಒಳ್ಳೇದಾಗ್ತದೆ. ಇದರ ಹಿಟ್ಟು ತೆಂಗಿನೆಣ್ಣೆ ಒಟ್ಟಿಗೆ ತಿನ್ಬೇಕು😋

  • @vanijoshi17
    @vanijoshi17 3 года назад +5

    ಸುಂದರವಾದ ಪರಿಸರದಲ್ಲಿ ಪರಿವಾರದೊಟ್ಟಿಗೆ ಹಪ್ಪಳ ಮಾಡುವ ರೀತಿ ನೋಡುತ್ತಿದ್ದರೆ ಕಣ್ಣಿಗೆ ಹಬ್ಬ ಭಟ್ಟರೆ. ಹಲಸಿನ ಹಪ್ಪಳ ನನಗೆ ತುಂಬಾ ಇಷ್ಟ. ಅದನ್ನು ನೋಡಿದರೆ ಬಾಯಲ್ಲಿ ನೀರು ಬರುತ್ತೆ 😋😋

  • @pushpalatha4453
    @pushpalatha4453 2 года назад +2

    Laayakkaaidu Recipe Style. Vah.HappallandaRucji.Tq

  • @sreekalaa8514
    @sreekalaa8514 3 года назад +8

    You're blessed and fortunate to live in that pure environment. Never ever think of leaving that place. We are living in concert jungle. God bless you..

  • @gayathrichadaga4568
    @gayathrichadaga4568 3 года назад +44

    ನೂರು ಕಾಲ ಖುಷಿಯಿಂದ ನೆಮ್ಮದಿಯಿಂದ ಆರೋಗ್ಯ ವಾಗಿ ಬಾಳಿ 🙏🙏🙏🙏

  • @laxmi4105
    @laxmi4105 3 года назад +7

    ನೀವು ಬಹಳ ಶ್ರಮಜೀವಿ ನೀವು ಮಾತನಾಡುವ ರೀತಿ ಬಹಳ ಚಂದ ಭಟ್ರೆ.

  • @AVANIDesignsandCreations
    @AVANIDesignsandCreations 3 года назад +111

    ಒಳ್ಳೆ ಅಡುಗೆ..... ಈ ಸಮಯದಲ್ಲಿ ಹಳ್ಳಿಯಲ್ಲಿ ಇರಬೇಕು

    • @divyanayak293
      @divyanayak293 3 года назад +6

      Yes dear

    • @lakshmi5140
      @lakshmi5140 3 года назад

      L

    • @justlikethat5908
      @justlikethat5908 3 года назад

      ruclips.net/video/u9-UkZ5gDpM/видео.html
      ruclips.net/video/u9-UkZ5gDpM/видео.html
      ruclips.net/video/u9-UkZ5gDpM/видео.html
      ruclips.net/video/u9-UkZ5gDpM/видео.html
      ruclips.net/video/u9-UkZ5gDpM/видео.html
      ruclips.net/video/u9-UkZ5gDpM/видео.html
      ruclips.net/video/u9-UkZ5gDpM/видео.html
      ruclips.net/video/u9-UkZ5gDpM/видео.html

    • @sharathnsboy3639
      @sharathnsboy3639 3 года назад

      Ys

  • @savithasuresh2381
    @savithasuresh2381 3 года назад +75

    Preparing happala is a tough process. Hats off to you sir. Really feel like visiting your place and tasting everything you prepare.

  • @odaadu-4463
    @odaadu-4463 3 года назад +36

    ಒಂದು ಹಪ್ಪಳದ ಕಥೆ ತುಂಬಾ ಚೆನ್ನಾಗಿತ್ತು ಭಟ್ರೇ 😀

  • @shreevlogs
    @shreevlogs 3 года назад +5

    ನಿಮ್ಮ ವಿಡಿಯೋವನ್ನು ನೋಡಲೇ ಖುಶಿ ಆಕ್ತು. family ಎಲ್ಲರು ಸೇರಿ ಮಾಡುವುದೇ ಚಂದ..

  • @yashwanthm.n1725
    @yashwanthm.n1725 3 года назад +13

    Truly deserved a more like and more views for there effort,
    Really appreciated for there works👏👏👏🔥

  • @elizabethjk792
    @elizabethjk792 3 года назад +1

    It's me principal from chennai....Ayyyyoooo...so oo oo much work...We can't try sudharshan...you are a brisk boy ..keep it up..excellent.(.thiniare yethe sulabha andha atha?)you made to flashback my childhood KAKALA Ajiee mane..during holidays from Mangalore to karkal...there can see same hardworking...nature beauty..briskness..diligence

  • @ananyak6197
    @ananyak6197 3 года назад +27

    0:14ರ ದೃಶ್ಯ ತುಂಬಾ ಮಜವಾಗಿತ್ತು.. ಮನೆಯವರೆಲ್ಲಾ ಒಟ್ಟಿಗೆ ಸೇರಿ ಹಪ್ಪಳ ಮಾಡುವ ಗೌಜಿಯೇ ಬೇರೆ ✌👌
    ಬಹಳ ಅಪರೂಪವಾಗಿದೆ ನಿಮ್ಮ ಕುಟುಂಬ
    ಅದ್ಭುತವಾಗಿದೆ ಒಂದು ಹಪ್ಪಳದ ಕಥೆ👍

    • @ruthik1376
      @ruthik1376 3 года назад

      K ananya ok nimge madlikke barutta bandre vedio madi send madi 9886733281

  • @AgriAgree
    @AgriAgree 3 года назад +27

    ಬಹಳ ಸೊಗಸಾಗಿ ಮೂಡಿಬಂದಿದೆ ವೀಡಿಯೋ. Super bhat n bhat😍

  • @icmanju
    @icmanju 2 года назад +2

    My favourite happala 😋

  • @AnishKumar-ft1jh
    @AnishKumar-ft1jh 3 года назад +7

    ಗುಜ್ಜೆದ ಹಪ್ಪಳ ತೂವನಗ ಬಾಯಿಡು ನೀರ್ ಬರೊಂದುಂಡು 😋

  • @harinihari7741
    @harinihari7741 3 года назад +35

    ಬಾಯಲ್ಲಿ ನೀರು ಬರ್ತಾ ಉಂಟು 😋😋😋
    100ಹಪ್ಪಳ ನಮಗೂ ಸ್ವಲ್ಪ ಕಳಿಸಿಕೊಡಿ ಭಟ್ಟರೇ 😋🙏🤑

    • @thejakumarkallapally4330
      @thejakumarkallapally4330 Месяц назад

      ನಮಸ್ತೆ ಮೇಡಂ 🙏ನಮ್ಮಲ್ಲಿ ಹಲಸಿನ ಹಪ್ಪಳ ಇದೆ ಬೇಕಾದಲ್ಲಿ replay ಮಾಡಿ

  • @jahnavip1307
    @jahnavip1307 3 года назад +20

    My mom's fav😋....you are lucky to have been born in such a family who live amongst nature❤️... Nature provides us everything unless we stop harming it with plastics and pollutions.

    • @thejakumarkallapally4330
      @thejakumarkallapally4330 Месяц назад

      Hello medam🙏 we have home made halasina happala if u want please relplay me👍

  • @priya1upadhyaya
    @priya1upadhyaya 3 года назад +171

    Please don't come to city and leave this life in heaven. So nice to see the whole family contributing.

    • @justlikethat5908
      @justlikethat5908 3 года назад

      ruclips.net/video/u9-UkZ5gDpM/видео.html
      ruclips.net/video/u9-UkZ5gDpM/видео.html
      ruclips.net/video/u9-UkZ5gDpM/видео.html
      ruclips.net/video/u9-UkZ5gDpM/видео.html
      ruclips.net/video/u9-UkZ5gDpM/видео.html
      ruclips.net/video/u9-UkZ5gDpM/видео.html
      ruclips.net/video/u9-UkZ5gDpM/видео.html
      ruclips.net/video/u9-UkZ5gDpM/видео.html

    • @rajsharma9561
      @rajsharma9561 3 года назад +3

      Very true

    • @deepur544
      @deepur544 2 года назад +2

      Yup u right 😊

    • @vijaykumarraja1936
      @vijaykumarraja1936 Год назад

      Nice thinking. ❤️❤️

    • @gsh8210
      @gsh8210 Год назад +1

      Leave or live

  • @Myflavourtrails
    @Myflavourtrails 3 года назад +16

    Lovely video!👌 brought back a lot of childhood memories of making these in summer holidays at ajjanamane 😊

  • @harshinijadav1289
    @harshinijadav1289 3 года назад +16

    Sir u r living the dream we all wanted. The food u prepare r so traditional. I feel relaxed watching ur videos.

  • @devikachandrashekar3153
    @devikachandrashekar3153 3 года назад +4

    ತುಂಬಾ ಶ್ರಮ ಪಟ್ಟು ಕೆಲಸ ಮಾಡುತ್ತೀರಾ
    ನಿಮ್ಮನ್ನು ನೋಡಿ ಕಲಿಬೇಕು ಎಲ್ಲರೂ.👌👌

  • @appu_msd1454
    @appu_msd1454 Год назад +1

    ಪ್ರಕೃತಿಯೊಂದಿಗೆ ಈ ರೀತಿ ಕುಟುಂಬದ ಜೊತೆ ಸಮಯ ಕಳೆಯುವುದು ತುಂಬಾ ಇಷ್ಟ ಆಯ್ತು ❤️❤️

  • @ritheshpoojary4692
    @ritheshpoojary4692 3 года назад +3

    ನನಗೆ ಹಲಸಿನಕಾಯಿ ಹಪ್ಪಳ ಎಂದರೆ ತುಂಬಾ ಇಷ್ಟ 😘

  • @vinutha6136
    @vinutha6136 3 года назад +6

    ಹಪ್ಪಳ ತಯಾರಿ ಆರಂಭ ಇದ್ದ ಉತ್ಸಾಹ ಎನರ್ಜಿ ಕೊನೆಗೆ ಕೂಡ ಇತ್ತು 🙏🙏🙏🙏🙏

  • @ravibalaji8894
    @ravibalaji8894 3 года назад +22

    ಭಟ್ರೇ ನೀವು ಚಂದ,,,ನಿಮ್ಮ ಕುಟುಂಬ ಇನ್ನೂ ಚಂದ...

  • @28anya
    @28anya 2 года назад +7

    it is so much work!! and so cheerfully done! Hats off to you and your family!!

  • @viswankh
    @viswankh 2 года назад +2

    Mr.Bhat I don't understand your language but your videos are enjoyed by me,my son and my husband.
    Are you into this business or you do this as a hobby? whatever it is we really love your videos

  • @Karavali_Food_Court
    @Karavali_Food_Court 3 года назад +7

    ಹಪ್ಪಳದ ಕಥೆ ಸೂಪರ್ 👌👌

  • @lokeshn5614
    @lokeshn5614 3 года назад +21

    ಅರೆ ಅಣ್ಣಯ್ಯ...ಎಂಥ ಗಾಡಿ..ಸೂಪರ್...ನಾವು ಕೋಲಾರದವ್ರು...ಮಾಡೇ ಮಾಡ್ತಿವಿ

  • @amruthavarshini8363
    @amruthavarshini8363 3 года назад +5

    Nice to see all family members together sitting n working🙏❤️

  • @shashidharashivarama2629
    @shashidharashivarama2629 Год назад +2

    Bhattare amazing cooking too good. Ur smile ur sorroundings ur smile ur cooking. Each and everything is just too good. Keep the videos coming .. great team u have also. Thank u for all the traditional cooking

  • @manjub4222
    @manjub4222 3 года назад +8

    ನಿಮ್ಮ ಮಾತು, ಭಾಷೆ ತುಂಬ ಶುದ್ಧವಾಗಿದೆ
    ನಿಮಗೆಲ್ಲ ಒಳ್ಳೆಯದಾಗಲಿ

  • @kavyabhuvan344
    @kavyabhuvan344 3 года назад +24

    Kobbari Yenne nimmalle maadodu andaralla... Adu kooda ondu vedio maadi Haaki marre... Tumba chenaag ede nim vedios... Nimma Kannada nimma urina SOGADU Abbaaa... Adhbutane Sari... A big fan of ur Channel from Bangalore 🤗🤗🤗👍👍👌👌🎉🎊🎇

  • @sowmyaprasad6115
    @sowmyaprasad6115 3 года назад

    ತುಂಬಾ ಚೆನ್ನಾಗಿದೆ ತಿನ್ನಲು ಆಸೆ ಆಗ್ತಿದೆ suuuuuper

  • @amithasuvarna9145
    @amithasuvarna9145 2 года назад

    Olle smoothu uuntu karukuru happala 😋thank u for sharing

  • @SandhyaRani-hc1ez
    @SandhyaRani-hc1ez 3 года назад +18

    You all are blessed to lead life in nature. Such a beautiful ,loving and caring family. Your hard work and sincerity leads to your success.

  • @meghanapetkar5542
    @meghanapetkar5542 3 года назад +7

    Estu chanda nimma matu kellike marare ..olle kushi agtade ..nivu estu kushiyagiddira aa nisargadali..amazing🤗bhatre..nim uru mastagi untu❤️

    • @maheshkum9792
      @maheshkum9792 3 года назад +1

      Hi meghana nice and cute dp👏

  • @SHUBHAGAJANAN
    @SHUBHAGAJANAN 3 года назад

    Nanna mechhina happala,halasina happala,aaahaaa yentha ruchi😋😋😋😋😋😋😋

  • @shobhaprabhu4799
    @shobhaprabhu4799 2 года назад +2

    I don't understand why there are dislikes. This is one of the best evening snacks in our homes. Thankyou Sudarshan Bhat.

  • @lalitahegde3512
    @lalitahegde3512 3 года назад +5

    WOW!ಸೂಪರ್ ಹಪ್ಪಳ ಭಟ್ಟರೇ.
    ಹಪ್ಪಳದಷ್ಟೇ ನಿಮ್ಮ ಮಾತು ತುಂಬಾ ಚೆನ್ನಾಗಿತ್ತು

  • @kalavathik3214
    @kalavathik3214 3 года назад +4

    ತುಂಬಾ ಚಂದ ಉಂಟು ,ನಿಮ್ಮ ಭಾಷೆ ಮಾರ್ರೆ ಹಾಗೆ ಹಪ್ಪಳ ಕೂಡ , ನಿ ಮ್ಮೆಲ್ಲರಿಗೂ ಒಳ್ಳೆಯದಾಗಲಿ.

  • @rajanirao9718
    @rajanirao9718 3 года назад

    👌👌.ಹಲಸಿನ ಹಪ್ಪಳ ಮಾರಾಟ ಮಾಡುವುದಿದ್ದರೆ ನಮಗೆ ಸ್ವಲ್ಪ ಬೇಕಿತ್ತು

  • @mahimachandan3018
    @mahimachandan3018 3 года назад

    proud to be tulunaduu. ..masthu porlu patherver ...namma kannadave chandaa

  • @techi_sam3614
    @techi_sam3614 3 года назад +13

    ನಿಮ್ಮ ಮಾತಿನ ಶೈಲಿ ಗೆ ನಾನು ಫಿದಾ ಭಟ್ಟರೆ ❤️

  • @chelinijain5080
    @chelinijain5080 3 года назад +47

    ಬಾಯಲ್ಲಿ ನೀರು ಬಂತು ಮಾರಾಯ್ರೇ. ನಿಮ್ಮ ಊರಿಗೆ ಒಮ್ಮೆ ಬರಬೇಕು.

  • @deepakdeepu257
    @deepakdeepu257 3 года назад +6

    ಭಟ್ಟರೆ ‌ನಿಮ್ಮ ಮಾತನಾಡುವ ಶೈಲಿ ಉಂಟಲ್ಲ ಬಹಳ ಚೆಂದ ಕೆಳಲಿಕ್ಕೆ...ತುಂಬಾ ಒಳ್ಳೆಯ ಹಪ್ಪಳ ತೋರಿಸಿಕೊಟ್ಟಿರಿ...ಧನ್ಯವಾದ...🙏🙏

  • @NiteeshSM
    @NiteeshSM 3 года назад +41

    Your language is so sweet than Jack fruit. Really nice family.

    • @techinkannada540
      @techinkannada540 3 года назад +2

      All jackfruits are not sweet. Means hannu jackfruit

    • @NiteeshSM
      @NiteeshSM 3 года назад

      @@techinkannada540 😀😃

    • @coloursnotflying
      @coloursnotflying 3 года назад

      Specifically ripen jackfruit.

  • @amritakaurchilotre5508
    @amritakaurchilotre5508 3 года назад +9

    Its unbelievable that you're an Advocate.
    You and family are very simple and humble.
    Nice Jackfruit papads.

    • @manoj.s2875
      @manoj.s2875 2 года назад

      👌👌👌👌👌

    • @mmgowdamm
      @mmgowdamm 10 месяцев назад

      🌾👌👌👍

  • @Sanjeevvinay
    @Sanjeevvinay 3 года назад +3

    U people are blessed to lead this kind of lifestyle. Nammantha city mandhige intha avakasha illa jothege idhu ondhu kanasu ashte. Dhanyavadagalu bhattre.. sadhyavadhre mundhina episode nalli hunasekayi thokku madodhanna kalisikodi namma janagalige... adhu ondh super recipe.. my favorite..

  • @tarapm8160
    @tarapm8160 3 года назад +2

    Nice to live in joint family I feel so happy to see you with family members nd your cooperation in working together. Flash back of our childhood at kodagu. God bless your whole family

  • @deepashetty848
    @deepashetty848 3 года назад

    ನಿನ್ನೆ ನೆ ನನ್ನ ಮಕ್ಕಳಿಗೆ ಹೇಳುತ್ತಾ ಇದ್ದೆ ನಾವು ಚಿಕ್ಕ ಇರುವಾಗ ಹೇಗೆ ಹಪ್ಪಳ ಮಾಡುತ್ತಾ ಇದ್ದೆವು ಅಂತ ಆಗಲೇ ನಿಮ್ಮ ವೀಡಿಯೋ ನೋಡಿದೆ ..ನನಗೆ ತುಂಬಾ ಖುಷಿ ಆಯಿತು ಅವರಿಗೆ ಇದನ್ನೇ ತೋರಿಸಿದೆ thank u

  • @diptikodange769
    @diptikodange769 3 года назад +4

    Your simplicity, hard work, style of talking, traditional cooking, village life, family support are unique.God bless you.🙏👍

  • @ksathvikkamath9203
    @ksathvikkamath9203 3 года назад +8

    Very happy to see all your family members on international family day ☺️ Big fan of u sudarshan ji

  • @mysimpletricksforchildren3858
    @mysimpletricksforchildren3858 3 года назад

    ನೀವು ಹಪ್ಪಳ ಮಾಡಿದ್ದೂ ನೋಡಿ ನಾನು ಮಾಡಿದೆ. ಸೂಪರ್ ಆಗಿದೆ. 🙏🙏

  • @divyabhat5578
    @divyabhat5578 3 года назад +1

    U brought back my childhood memories... halasina sole bidisuvudu namma kelasa.. happala onagisidu matte eshadige anta lekka madudu.. we did all these things at my ajji mane.. kudos to your & your familys hard work..
    . Stay blessed.. much love from Canada❤🤩

  • @rohini3130
    @rohini3130 3 года назад +3

    Love your family, village and your unique recipies🙏🏻

  • @kavithan4770
    @kavithan4770 3 года назад +7

    ನಿಮ್ಮ ಮನೆ ತೋರಿಸಿ ಭಟ್ರೇ ......
    ನಿಮ್ಮ ತೋಟ ನಿಮ್ಮ ಅಡುಗೆಗೆ 👏👏

  • @meeramurali4514
    @meeramurali4514 3 года назад +6

    Thankyou for bringing back lovely memories, Mr. Bhat. We used to do it this way in my village in Kerala when I was young. Long long ago. Now no village, no pappadam 🐎😭😭

  • @kreativepulp8760
    @kreativepulp8760 2 года назад +1

    This how families should work and eat together. 😇

  • @Suryagalaxy31
    @Suryagalaxy31 3 года назад +5

    ನಿಮ್ಮ ಕನ್ನಡ ಮತ್ತು ಹೇಳುವ ಶೈಲಿ 👌👌👌🥳

  • @vijayavaniuchil175
    @vijayavaniuchil175 3 года назад +6

    ಸುಪರ್ ವಿಡಿಯೋ,ಇಲ್ಲಿನ ಖಡಕ್ lockdown ,ಸ್ವಲ್ಪಸಮಯಕ್ಕೆ ಮರೆತೇ ಹೋಯಿತು,‌‌‌‌....ಊರಿಗೆ ಬಂದಾಗೆ ಆಯ್ತು ಭಟ್ರೆ,
    ಹಚ್ಚ ಹಸಿರಿನ ನಡುವೆ ನಿಮ್ಮ ಕುಟುಂಬದ ಹಪ್ಪಳದ ಕೆಲಸ ನಿಜಕ್ಕೂ, 🙏😍😍😍👌👌

  • @Hypocritial
    @Hypocritial 2 месяца назад

    Most sophisticated culinary tradition

  • @eulinesanctis8514
    @eulinesanctis8514 3 года назад +29

    Very nice family. Remember my childhood days when our entire family was involved in all these activities. You all r very active n hardworking making the best use of what nature gives. Your entire family is so good.

  • @vasukiharavu3370
    @vasukiharavu3370 3 года назад +51

    The opening shot of family going to farm in the cart, steals the heart. many of us jealous of your simple, satisfying & happy life style. keep it up Bhatre. God bless you & your family. Ny heartfelt special blessings to your chota ALIYA.
    coming to recipe, you are a natural as usual & impressive.
    Here in city it is difficult to get the jack fruit of right age. More over we do not know how to select a good one.

  • @Bharathvijay90
    @Bharathvijay90 3 года назад

    Super smash super appala

  • @mysongs4252
    @mysongs4252 3 года назад +1

    You are so sweet and pl never leave your beautiful village. What a lovely place you are living, full of fresh air and greenery at its best. God bless. Stay safe stay home. You can market your produce from home itself... People will love to buy from you.

  • @savithrig5687
    @savithrig5687 3 года назад +13

    ನಿಮ್ಮನ್ನು ನೋಡುವಾಗ ತುಂಬಾ ಖುಷಿಯಾಗುತದೆ, ನಮ್ಮ ಬಾಲ್ಯದ ನೆನಪಾಗುತದೆ ಭಟ್ರೇ, ನಿಮಗೆ ದೇವರು ಒಳ್ಳೇದು ಮಾಡ್ಲಿ, 👌👌👌🙏🙏🙏😍😍😍

    • @manjulajayanth1290
      @manjulajayanth1290 3 года назад +1

      ಸಾರ್ ನಿಮ್ಮ ಪೋನ್ ನಂಬರ್ ಕೊಡಿ

  • @vgkshorts
    @vgkshorts 3 года назад +6

    Bro nivu thumba hard worker

  • @shashanks5734
    @shashanks5734 5 месяцев назад

    ಕರಾವಳಿ ಅಲ್ಲಿ ಹೊಟ್ಟಿದ್ರೆ ಜೀವನ ಸಾರ್ಥಕ ಆಗುತ್ತೆ😇❤❤

  • @user-manju5kas1
    @user-manju5kas1 3 года назад +1

    ಅಣ್ಣಾ ನಿಮ್ಮ ಭಾಷೆ ಮತ್ತು ಮಾತಿನ ಶೈಲಿ ನನಗೆ ತುಂಬಾ ಇಷ್ಟ ಆಯ್ತು ♥️♥️

  • @mamathashasthri3355
    @mamathashasthri3355 3 года назад +7

    I always wait for your videos. Such simple living close to nature. You people are in heaven. Lot of us dream to have a home in such heavenly place. God bless 🙏

    • @Bsk52
      @Bsk52 3 года назад

      They are all hard working people. That too with a cheerful attitude. Always smiling. Not sure if city bred youngsters are willing to do hard work even if they get a chance.

  • @hariprasad.9344
    @hariprasad.9344 3 года назад +8

    ಇವಾಗ ತಾನೇ ತುಳುವ ಹಲಸಿನ ಹಣ್ಣು ತಿಂದಿದ್ದು 🥰😀👌

  • @Naam_name
    @Naam_name 3 года назад +1

    Amazing took us to another world.

  • @ambikabhat9507
    @ambikabhat9507 9 месяцев назад

    ನೋಡಿ ಆತು, ಒಳ್ಳೆಯ ಪ್ರಯತ್ನ, ಒಳ್ಳೆ ದಾಗಲಿ

  • @littleangelammush6052
    @littleangelammush6052 3 года назад +24

    മലയാളികൾ ആരെങ്കിലും ഉണ്ടോ 😜nange kannada kooda baruthadee😜happala sooperr agide👍

    • @_u7955
      @_u7955 3 года назад +4

      Kannada ariylya pakshe kelkan nalla rasm ind😜

    • @divyadivyashree8904
      @divyadivyashree8904 3 года назад +2

      Malayalam ariyam pakshe malayali alla😊

    • @littleangelammush6052
      @littleangelammush6052 3 года назад

      @@krvnaick2022 kasargod 7 languages d🥰❤️

    • @littleangelammush6052
      @littleangelammush6052 3 года назад +2

      @@_u7955 ee kannada pinneyum manassilagum banglore kannada kannada ariyunna enikku polum chelapol mensilagarilla😜🤣🤣

    • @divyadivyashree8904
      @divyadivyashree8904 3 года назад

      @@littleangelammush6052😁😁