Kalyanadanna ni baro basavanna - ಕಲ್ಯಾಣದಣ್ಣ ನೀ ಬಾರೋ ಬಸವಣ್ಣ | ಪೂರ್ಣಿಕ ಆರಾಧ್ಯ | ಬಸವ ಮಂಟಪ

Поделиться
HTML-код
  • Опубликовано: 25 янв 2025

Комментарии • 214

  • @nooandappauppin519
    @nooandappauppin519 Год назад +6

    ದಯವಿಟ್ಟು ಎಲ್ಲಾ ಶ್ರೀಮಂತ ಮನೆತವರು ಈ ಪ್ರವೃತ್ತಿಯನ್ನು ನಿಮ್ಮ ಮಕ್ಕಳಿಗೆ ಕಲಿಸಿರಿ.

  • @manjunathjl5269
    @manjunathjl5269 4 месяца назад +2

    ತುಂಬಾ ತುಂಬಾ ಚೆನ್ನಾಗಿ ಹಾಡಿದೆ ಪುಟ್ಟಿ... ನಿನ್ನ ಭವಿಷ್ಯ ಉಜ್ವಲವಾಗಲಿ❤

  • @basavarajappajnbasavarajap884
    @basavarajappajnbasavarajap884 Год назад +7

    ನಿಮ್ಮ ಗಾಯನ ಕೇಳಿ ಮನಾನಂದವಾಯಿತು. ಮುಂದೆ ನಿಮಗೆ ಒಳ್ಳೇ ಭವಿಷ್ಯ ಇದೆ ಮಗು. ಈ ದ್ವನಿಯಲ್ಲಿಯೇ ನಿನ್ನ ಹಾಡುಗಳು ಮೂಡಿಬರಲಿ.
    ಜೆ. ಎನ್. ಬಸವರಾಜಪ್ಪ ಭದ್ರಾವತಿ .
    Jnb 🙋‍♂️

  • @shivakumarpremakumari2293
    @shivakumarpremakumari2293 Год назад +6

    ಶುಭವಾಗಲಿ ಕಂದ❤❤

  • @nagarajpk5884
    @nagarajpk5884 Год назад +6

    ನಿಮ್ಮ ದನಿಗೆ ನೀವೇ ಹೀಗೆ ನೀವು ಸಂಗೀತದಲ್ಲಿ ಹೆಚ್ಚಿನ ಸಾಧನೆ ಮಾಡಲೆಂದು ದೇವರಲ್ಲಿ ಬೇಡಿಕೊಳ್ಳುತ್ತೇನೆ ಸೂಪರ್ ವಾಯ್ಸ್ congratulations 1:37

  • @Karthikkoliwad
    @Karthikkoliwad 8 месяцев назад +4

    ಏನ್ ಹಾಡಿದಿ ಬೇ ತಂಗೀ ಸೂಪರ್ ಗಾಯನ ❤️🔥🙏

  • @shekharbvm
    @shekharbvm 2 года назад +14

    ನಿನ್ನ ಪ್ರತಿಭೆ ಇನ್ನು ಉತ್ತುಂಗಕ್ಕೆ ಬೆಳೆಯಲಿ ಪುಟ್ಟಿ ಶುಭವಾಗಲಿ 💐💐🙏🙏

  • @UmeshKalakappanavar
    @UmeshKalakappanavar Год назад +3

    ನಿಮ್ಮ ಗಾಯನ ಕೇಳಿ ತುಂಬಾ ಆನಂದವಾಯಿತು ತಂಗಿ ವಿಶ್ವಗುರು ಬಸವಣ್ಣನವರ ಆಶೀರ್ವಾದ ನಿನ್ನ ಮೇಲೆ ಸದಾ ಇರಲಿ ತಂಗಿ 🙏🙏

  • @dattatreyawale647
    @dattatreyawale647 Год назад +4

    ಓಂ ಶ್ರೀ ಗುರು ಬಸವಲಿಂಗಾಯ ನಮಃ🎉🙏🎉🙏🙏🙏🙏🎉🎉🎉👌👌👌👌👌👌👌👌👌👌👌👌👌👌👌👌

  • @umapathigouda4852
    @umapathigouda4852 Год назад +1

    ಗುರುಬಸವಲಿಂಗಾಯ ನಮಃ 🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🌹🌹🌹🌹🌹🌹🌹🌹🌹🌹

  • @sangappajadar1121
    @sangappajadar1121 11 месяцев назад +2

    Best song putti, god bless you, thank you.😊

  • @vinayj223
    @vinayj223 4 месяца назад +2

    ಶೃತಿ, ಲಯ, ತಾಳ, ರಾಗ ಬದ್ಧತೆಯ ಜೊತೆಗೆ ಸುಶ್ರಾವ್ಯ ಕಂಠದಲ್ಲಿ ಭಕ್ತಿತುಂಬಿ ಹಾಡಿದ ಪುಟಾಣಿಗೆ ಅಭಿನಂದನೆಗಳು❤❤❤❤❤

  • @oderspeechvenkatesh5091
    @oderspeechvenkatesh5091 4 месяца назад +1

    ಮಗು ತುಂಬಾ ಚೆನ್ನಾಗಿ ಹಾಡಿದೆ ಇಂಥ ಸಂಸ್ಕೃತಿ ಸಂಸ್ಕಾರ ಮಕ್ಕಳಿಂದಾನೆ ಬರಬೇಕು 👏

  • @RatnaDesai-i4b
    @RatnaDesai-i4b 4 месяца назад +2

    ಎಷ್ಟು ಮಧುರ ಹಾಗೂ ಸ್ಪಷ್ಟವಾಗಿದೆ ಮುದ್ದು ಪುರ್ಣಿಕಾ ನಿನ್ನ ಧ್ವನಿ . ವಿಶ್ವಗುರು ಬಸವಣ್ಣನ ಸಂಪೂರ್ಣ ನಿನ್ನ ಮೇಲಿದೆ. ಹೀಗೆ ನಿನ್ನ ಪ್ರತಿಭಾ ಪ್ರದರ್ಶನ ಮುಂದುವರಿಯಲಿ . ❤

  • @vijayswamisaraganachari5763
    @vijayswamisaraganachari5763 Год назад +10

    ಸಂಗೀತ ಬಳಗ ದೇವೇಂದ್ರ ಕುಮಾರ್ ಪತ್ತಾರ್ ಮುದುಗಲ್ ಇವರಿಗೆ ಹಾಡು ಹಾಡಿದ ಪುಟ್ಟ ಮಗುವಿಗೆ ನನ್ನ ಹೃದಯಪೂರ್ವಕ ನಮಸ್ಕಾರಗಳು

  • @ranjeetajporla5553
    @ranjeetajporla5553 2 года назад +6

    ತುಂಬಾ ಅದ್ಭುತವಾಗಿ ಆಡಿದ್ದೀಯ ಪುಟ್ಟಿ

  • @Nswamy-ug7nk
    @Nswamy-ug7nk Год назад +3

    🙏👌💐🌹ಓಂ ಶ್ರೀ ಗುರು ಬಸವ ಲಿಂಗಾಯ ನಮಃ 🌹🙏🌹🙏💐🙏💐🙏🙏🌹

  • @umapathigouda4852
    @umapathigouda4852 Год назад +5

    ಈ ದಿನಗಳಲ್ಲಿ ನೆಡೆಯುವ ಸತ್ಯ ಸಂಗತಿ ತಿಳಿಸುತ್ತದೆ ಈ ಹಾಡು 🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼

  • @channabasappachannuchannab7584
    @channabasappachannuchannab7584 2 года назад +7

    Om om basavanna

  • @sanvi88888
    @sanvi88888 3 месяца назад +1

    ತುಂಬಾ ಚೆನ್ನಾಗಿ ಹಾಡಿದ್ದೀಯಾ ಪುಟ್ಟ🎉

  • @yaktare
    @yaktare Год назад +2

    Super nice voice tangi☺️hege ennu channgi hadu om basava linga Deva namha🙏🙏

  • @bhimashankargurav5765
    @bhimashankargurav5765 Год назад +3

    Abhinadanegalu putti super song🌹🌹🌹🌹

  • @brswami5895
    @brswami5895 4 месяца назад +1

    🙏🙏om shree guru Basavalingyanama🙏

  • @jaibasavadjgrp1782
    @jaibasavadjgrp1782 2 года назад +9

    ವಂದನೆಗಳು ತಂಗಿ ಸೂಪರ್🙏🙏🙏🙏

  • @balasahebraddy6509
    @balasahebraddy6509 Год назад +4

    ಚೆನ್ನಾಗಿ ಹಾಡುತ್ತಿರುವೆ ತಂಗಿ.

  • @mahanteshkumbar283
    @mahanteshkumbar283 2 года назад +11

    ಅದ್ಭುತ...ಪ್ರತಿಭೆ.ಧರ್ಮಗುರು ಬಸವತಂದೆಯ ಆಶಿರ್ವಾದ ಸದಾ ನಿನಗಿರಲಿ ಮಗುವೆ...ಬಸವ ..ಓಂ ನಮಃ ಶಿವಾಯ

  • @mgsiddaramaiah5954
    @mgsiddaramaiah5954 11 месяцев назад +2

    ತುಂಬಾ ಚೆನ್ನಾಗಿ ಮೂಡಿಬಂದಿದೆ ಅಭಿನಂದನೆಗಳು ಪುಟ್ಟಿ 🎉

  • @dharneshkv7196
    @dharneshkv7196 Год назад +2

    ತುಂಬಾ ಸುಮಧುರವಾಗಿದೆ ಈ ವಚನ.

  • @madiwalappakadlur6412
    @madiwalappakadlur6412 2 года назад +2

    Atydbhutavagi Sushryavagi Hadidakke Tumbane dhannyavadagalu nimage 👍👍👌👌🙏🙏

  • @Sailor_kannad
    @Sailor_kannad 10 месяцев назад +3

    ಗಾಯನ ಚೆನ್ನಾಗಿದೆ ಭೇಶ್ ಭೇಶ

  • @kumarsuthurekswamysogs7369
    @kumarsuthurekswamysogs7369 2 года назад +6

    Brahmanarannu Bittu Bere Yava Prathibanvitha Makkala Prathibheyannu, Nanu Opputhene.

  • @jayammakm9893
    @jayammakm9893 2 года назад +6

    ತುಂಬಾ ಚೆನ್ನಾಗಿ ಹಾಡಿರುವಳು,ಸಾಹಿತ್ಯದಲ್ಲಿ ಒಂದೊಂದು ಅಕ್ಷರ ತಪ್ಪಾಗಿವೆ.ಒಳ್ಳೆಯದಾಗಲಿ ಆರಾಧ್ಯ. 🙏🍎🙏

    • @umesharadya7922
      @umesharadya7922 2 года назад

      ಧನ್ಯವಾದಗಳು ಅದ್ಭುತ ಗಾಯಕರು

  • @shakunthalasr5562
    @shakunthalasr5562 Год назад +4

    My son will sleep by listening to this song every time. He is ೧ year old

  • @bhavanidashrathreddy3877
    @bhavanidashrathreddy3877 2 года назад +13

    ನಿಮ್ಮ ಧ್ವನಿ ತುಂಬಾ ಅದ್ಭುತವಾಗಿದೆ ಪುಟ್ಟ ಹೀಗೆ ನೀವು ಸಂಗೀತದಲ್ಲಿ ಮುಂದುವರಿಸು ದೇವರು ನಿಮ್ಮನ್ನು ಆಶೀರ್ವದಿಸಲಿ

  • @manjulachandrasekhar7898
    @manjulachandrasekhar7898 Год назад +8

    ಪೂರ್ಣಿಕ ಇನ್ನು ಮುಂದೆಯೂ ಒಳ್ಳೆಯ ಹಾಡುಗಳನ್ನು ಹಾಡುವಂತಾಗಲಿ ದೇವರ ಆಶೀರ್ವಾದ ಸದಾ ಇರಲಿ

  • @channappasakole7979
    @channappasakole7979 Год назад +3

    Very nice God bless you with happiness always All the best sharanu sharanarthir 🎉🙏🙏

  • @balasahebraddy6509
    @balasahebraddy6509 2 года назад +17

    ನಿಮ್ಮ ಹಾಡಿಗೆ ನಾನು ಶಿರಬಾಗಿ ನಮಿಸುವೆ. ಓಂ ಶ್ರೀ ಗುರು ಬಸವಲಿಂಗಾಯನಮಃ

  • @allamamedia1200
    @allamamedia1200 2 года назад +9

    ಆಹಾ.. ಮುದ್ದಾದ ದನಿಯಲ್ಲಿ ಪುಟ್ಟ ಸರಸ್ವತಿಯ ಗಾಯನ ಅದ್ಭುತ 👌👌😍😍😍

    • @tejashwiniym7833
      @tejashwiniym7833 2 года назад +4

      Super singing poornika 💐💐💐👏👏 to

    • @pinakapani6429
      @pinakapani6429 2 года назад

      ಧನ್ಯವಾದಗಳು, ಪ್ರಿಯರೆ.
      ದಯಮಾಡಿ ತಮ್ಮ ಸಂಪರ್ಕದ ಎಲ್ಲರಿಗೂ ತಲುಪಿಸಿರಿ .‌
      .

  • @somappasomannavar9906
    @somappasomannavar9906 Год назад +6

    ಮಗು ಹಾಡು ಚೆನ್ನಾಗಿದೆ

  • @mangalabasavaraj3209
    @mangalabasavaraj3209 2 года назад +5

    ಸೂಪರ್ ಪುಟ್ಟ ತುಂಬಾ ಚೆನ್ನಾಗಿ ಹಾಡಿದ್ದೀಯ ಒಳ್ಳೆಯದಾಗಲಿ ಅಭಿನಂದನೆಗಳು ಪುಟ್ಟ👌👌👏👏👏👏👏👏

  • @prakashmr2268
    @prakashmr2268 2 года назад +6

    kalyanavagali. om namah shivay.

  • @shivanandhavaraddi9472
    @shivanandhavaraddi9472 2 года назад +5

    ಸುಂದರವಾಗಿ ಹಾಡಿದೆ ಪುಟ್ಟಾ

  • @prabhuraj6185
    @prabhuraj6185 2 года назад +13

    ಇಂಪಾದ ಗಾಯನ ಕು.ಪೂರ್ಣಿಕಾಳದು..ಸೊಗಸಾಗಿ ಮೂಡಿ ಬಂದಿದೆ ಕಲ್ಯಾಣದಣ್ಣ ನೀ ಬಾರೊ‌ಬಸವಣ್ಣ ವಚನ ಅಭಿನಂದನೆಗಳು

  • @ratnadesai225
    @ratnadesai225 2 года назад +7

    👌👌 ಮಧುರವಾದ ಗಾಯನ. ಪುಟ್ಟ ಸರಸ್ಪತಿಯೇ ಸರಿ🌹🌹

  • @hrayappa
    @hrayappa Год назад +3

    🎉🎉🎉🎉super purnika

  • @udayakummarkumar6499
    @udayakummarkumar6499 Год назад +6

    ಸೂಪರ್ ಸಾಂಗ್ 🙏

  • @shivakumarpatil9023
    @shivakumarpatil9023 2 года назад +3

    Very nice and cute mari all the best

  • @tukarammetagar3483
    @tukarammetagar3483 2 года назад +7

    ಸೂಪರ್ ಪುಟ್ಟ

  • @sriramulu.mayiladuthurai
    @sriramulu.mayiladuthurai 2 года назад +5

    Thanks Thank-you very much 👍 namaste 🙏 Tamil Nadu Mahindra Medara.

  • @83prashanthbn
    @83prashanthbn 2 года назад +5

    ಹಬ್ಬ ಕರುಣಾನಂದ ಮನಸ್ಸಿಗೆ ಮುದುವನ್ನು ನೀಡುವ ಚಂದವಾದ ಗಾಯನ ಅಭಿನಂದನೆಗಳು, ಮಗು

  • @LakshmaiahN-h2e
    @LakshmaiahN-h2e 11 месяцев назад +1

    Super voice Thanks

  • @yamanappamaharajaru5163
    @yamanappamaharajaru5163 Год назад +1

    ಓಂ.ಯಮನೊರ್.ಮಹಾರಾಜರು.ಓಂ👌👍🙏🙏

  • @dattatreyawale647
    @dattatreyawale647 Год назад +4

    Super songs 😍😍😍😍

  • @madiwalappakadlur6412
    @madiwalappakadlur6412 Год назад +1

    Adbhutavada hadannu aste atydbhutavagi hadide magu ninage Koti koti pranamagalu

  • @umesharadya7922
    @umesharadya7922 2 года назад +6

    ತುಂಬಾ ಚೆನ್ನಾಗಿದೆ ಸೂಪರ್ ಮಗಳು 🥰😊🤩

  • @kalpanapr7628
    @kalpanapr7628 2 года назад +4

    Tumba chennagi haadiddale ❤️

  • @dali.kirikboy9928
    @dali.kirikboy9928 Год назад +2

    ಛತ್ರಪತಿ ಶಿವಾಜಿ ಮಹಾರಾಜ್ ಬಾರ್ನ

  • @ganapatijogi8054
    @ganapatijogi8054 2 года назад +3

    ವಾವ್ ಸೂಪರ್ ಕೇಳಲು ಖುಷಿಯಾಗತ್ತದೆ 👏

  • @mruthyunjayasiddalingaiah7489
    @mruthyunjayasiddalingaiah7489 2 года назад +4

    ಓಂ ಶ್ರೀ ಗುರುಬಸವ ಲಿಂಗಾಯ ನಮಃ. ಶುಭ ದಿನ ಶರಣು ಶರಣಾರ್ಥಿಗಳು🌺🌺🌺🙏

  • @PushpaM-j4u
    @PushpaM-j4u 9 месяцев назад +2

    Poornika nimage olleyadagali

  • @puttagowramma2296
    @puttagowramma2296 Год назад +2

    ಸೂಪರ್ ಸಾಂಗ್

  • @siddappasuldhal4809
    @siddappasuldhal4809 2 года назад +6

    ಸೂಪರ್ ಹಾಡು 🙏🏻🌹👍👏👏👏

  • @shashibhushanmahadev2872
    @shashibhushanmahadev2872 Год назад +1

    Mr..devandera mudalpather..nimagaie..and..uva..prathiebaie..Anna.basavana..nathie..vishwa.matakaie...balagallie...most...wadargulsinger....mudiena..sangs..yevaga...

  • @bhavanidashrathreddy3877
    @bhavanidashrathreddy3877 2 года назад +3

    Super my baby daughter your song

  • @pksnd7776
    @pksnd7776 2 года назад +3

    Sharanu sharanartigalu

  • @rajeshwarikalburgi9218
    @rajeshwarikalburgi9218 Год назад +1

    Baal chandha hadiddira mast

  • @narayanaswamym3032
    @narayanaswamym3032 2 года назад +3

    Super super best of lock 💐💐🥰🥰

    • @narayanaswamym3032
      @narayanaswamym3032 2 года назад

      Best of luck 💐💐💐💐🥰🥰🥰🥰💐💐💐💐💐💐💐💐💐💐💐💐💐💐💐💐💐💐super voice 💐💐💐💐💐🥰🥰🥰🥰👍👍👍all the best

  • @tukaramn6855
    @tukaramn6855 6 месяцев назад +1

    super poornika aradhya God blessed you super I like you ❤❤❤❤❤🙏🙏🙏🙏🙏

  • @babusinge2188
    @babusinge2188 2 года назад +2

    Very nice super so beautiful very nice small tiger 💐💐💐💐💐🔥🌹🌹🌹🌹🥀🥀💯👌👍

  • @shivanandsarwad4273
    @shivanandsarwad4273 Год назад +2

    ಧನ್ಯವಾದಗಳು ಹಾಡು ಚೆನ್ನಾಗಿ ಹಾಡುತ್ತೀರ

  • @GangadharHuddar-j2m
    @GangadharHuddar-j2m Год назад +1

    Sharanusharanrt Amma

  • @babusinge2188
    @babusinge2188 2 года назад +2

    Super so beautiful very nice song 💐💐💐💐💐💯 super small tiger 🌹🌹🥀🥀🥀💯👌👍

  • @malleshyammi8210
    @malleshyammi8210 Год назад +1

    Super song

  • @DnshanthaDhanu
    @DnshanthaDhanu 7 месяцев назад +1

    Actually she my friend in real she is a ture singer ❤❤😊

  • @pavitrajanu2463
    @pavitrajanu2463 2 года назад +2

    Beautiful song Jay Guru basava veri good Om namah Shivay

  • @bindiyatm4257
    @bindiyatm4257 2 года назад +2

    Puttani poornika chennagi haadiddare, adbhutha baala pratibhe

  • @nanjundappananjundappa3103
    @nanjundappananjundappa3103 2 года назад +2

    Great..yalareegu.jai.basava

  • @babusinge2188
    @babusinge2188 2 года назад +2

    Excellent brand super so beautiful very nice small tiger 💐💐💐💐💐🌹🌹🌹🌹🌹🥀🥀🥀🥀🥀💯👌👍

  • @babusinge2188
    @babusinge2188 2 года назад +2

    Super so beautiful very nice song 💐💐💐💐💐💐💯👍👍🌹🥀

  • @ningappa3049
    @ningappa3049 2 года назад +3

    ತುಂಬಾ ಚೆನ್ನಾಗಿದೆ

  • @pavandrpavandr5601
    @pavandrpavandr5601 2 года назад +3

    Super my dr ❤

  • @BaburaoSajjensetty
    @BaburaoSajjensetty 6 месяцев назад +1

    Nimma teemige dhannyavadagalu

  • @bsm5331
    @bsm5331 2 года назад +3

    Super

  • @yathishkc3356
    @yathishkc3356 2 года назад +4

    ತುಂಬಾ ಅರ್ಥಗರ್ಭಿತವಾಗಿ ಹಾಡು ಮೂಡಿಬಂದಿದೆ, ಗಾಯನ 💐👌

  • @nagamallu1497
    @nagamallu1497 Год назад +1

    Jai basavanna

  • @shridevinaragatti3063
    @shridevinaragatti3063 Год назад +2

    E songina karoke aplod madi

  • @shivaswamytrswamy.
    @shivaswamytrswamy. 2 года назад +3

    Super 💐

  • @kirankiru9598
    @kirankiru9598 2 года назад +2

    Super chinnu 👌👌🙏

  • @shivabasappadanannavar213
    @shivabasappadanannavar213 2 года назад +3

    Good song child

  • @umesharadya7922
    @umesharadya7922 2 года назад +4

    poornika ದು ಇನ್ನು 2 ವಚನ ಗಾಯನ ವಿಡಿಯೊ ವಚನ ಜ್ಯೋತಿ ಬಳಗ U TUBE ನಲ್ಲಿ upload ಮಾಡಿದ್ದಾರೆ ಆ ವಿಡಿಯೊನು ನೋಡಿ like share ಕಾಮೆಂಟ್ ಮಾಡಿ ಪ್ರೋತ್ಸಾಹ ನೀಡಿ

  • @basavarajs8216
    @basavarajs8216 7 месяцев назад +1

    Super magale thanks

  • @NanjundappaR-eb7ob
    @NanjundappaR-eb7ob Год назад +1

    One of my favorite songs🎉🎉🎉🎉

  • @GurUPrasad-dt9dc
    @GurUPrasad-dt9dc 2 года назад +6

    Very good song. Thanks.

  • @BaburaoSajjensetty
    @BaburaoSajjensetty 9 месяцев назад +1

    Good
    Music

  • @nvhalhalli7483
    @nvhalhalli7483 2 года назад +3

    Super song 🤚

  • @parvathishreebharathi4065
    @parvathishreebharathi4065 Год назад +1

    ಎಲ್ಲಿರುವೆ ಬಾರೋ ಅಣ್ಣ

  • @bhuvaneswari6
    @bhuvaneswari6 Год назад +1

    First class

  • @PushpaM-j4u
    @PushpaM-j4u 9 месяцев назад +2

    Om

  • @nivedithanagaraja6419
    @nivedithanagaraja6419 2 года назад +3

    Supperb putta very good voice

  • @basavarajappabv4520
    @basavarajappabv4520 2 года назад +6

    Super cute baby