ನನ್ನ ಅಪ್ಪಾ ಬಸವಣ್ಣ... ಹಾಡಿನರೂಪದಲ್ಲಿ ವಚನಗಳನ್ನು ಕೇಳತಾ ಇದ್ದರೆ... 😢😢😢 ಕಣ್ಣಲ್ಲಿ ಕಣ್ಣೀರು... ಸೋನು ನಿಗಮ್ ಅವರಿಗೆ ನನ್ನ ಹೃತ್ಪೂರ್ವಕ ಧನ್ಯವಾದಗಳು ಮತ್ತು ಶರಣು ಶರಣಾರ್ಥಿ 🙏🙏🙏🙏🙏 ಅಪ್ಪಾ ಬಸವೇಶ... ಮತ್ತೆ ಹುಟ್ಟಿ ಬಾರಪ್ಪ... ಈ ಕಾಲದಲ್ಲಿ ಬುದ್ಧಿ ಹೇಳೋರು ಇಲ್ಲಪ್ಪಾ... ಓಂ ಶ್ರೀ ಗುರು ಬಸವಲಿಂಗಾಯ ನಮಃ... ಓಂ ನಮಃ ಶಿವಾಯ... 🙏
O god ನಂಬುವುದಕ್ಕೆ ಆಗ್ತಾ ಇಲ್ಲ ನಮ್ಮ ವಚನಗಳು ಸೋನು bhayya ನ voice ನಲ್ಲಿ ಓ god its miracel amazing o god superbbbbb superbb ಹತ್ತ off ಈ ತರಹ ಕೂಡ ಯೋಚನೆ ಮಾಡಿ ಪ್ರಯತ್ನ ಮಾಡಿ ಜನರಿಗೆ ಪ್ರಸ್ತುತ ಪಡಿಸುದಕ್ಕೆ ಕೋಟಿ ಕೋಟಿ ಧನ್ಯವಾದಗಳು, thanks sonu bhayya ನಿಮ್ಗೆ😀👌👏👏🙏🙏🙏🙃🙃🙃👏👏👏
ಸೋನು ಸರ್ ಅವರ ಗಾಯನ ಅದ್ಭುತವಾಗಿದೆ. ಸಂಗೀ ಸಂಯೋಜನೆ ಭಾವಗೀತಾತ್ಮಕವಾಗಿ ಮೂಡಿ ಬಂದಿದೆ. ವಚನಸವಿಸಾರವನ್ನುಣಬಡಿಸಿದ ತಂಡಕ್ಕೆ ಧನ್ಯವಾದಗಳು💛 ❤🌹🙏💐 ಒಂದು ವಚನದ ಗಾಯನದ ನಂತರ ಮತ್ತೊಂದು ವಚನದ ಗಾಯನ ಆರಂಭದ ನಡುವೆ ಸಮಯದ ಬಿಡುವು ಹೆಚ್ಚಾಗಿದೆ, ತಕ್ಷಣವೇ ಆರಂಭವಾಗುವಂತೆ ಸಂಕಲನ ಮಾಡಬಹುದಿತ್ತು. ಇನ್ನಷ್ಟು ವಚನಗಳ ಗಾಯನ ಮೂಡಿಬರಲಿ
ಎಲ್ಲಿಯ ಸೋನು ನಿಗಮ್ ಎಲ್ಲಿಯ ಬಸವಣ್ಣ ... ಎಷ್ಟು ಜನುಮದ ಪುಣ್ಯವೋ ಏನೋ ಸೋನು ನಿಗಮ್ ಅವರಿಗೆ ಬಸವಣ್ಣನವರ ವಚನ ಹೇಳೋ ಅವಕಾಶ ಸಿಕ್ಕಿದೆ...
ನನ್ನ ಅಪ್ಪಾ ಬಸವಣ್ಣ... ಹಾಡಿನರೂಪದಲ್ಲಿ ವಚನಗಳನ್ನು ಕೇಳತಾ ಇದ್ದರೆ... 😢😢😢 ಕಣ್ಣಲ್ಲಿ ಕಣ್ಣೀರು... ಸೋನು ನಿಗಮ್ ಅವರಿಗೆ ನನ್ನ ಹೃತ್ಪೂರ್ವಕ ಧನ್ಯವಾದಗಳು ಮತ್ತು ಶರಣು ಶರಣಾರ್ಥಿ 🙏🙏🙏🙏🙏
ಅಪ್ಪಾ ಬಸವೇಶ... ಮತ್ತೆ ಹುಟ್ಟಿ ಬಾರಪ್ಪ... ಈ ಕಾಲದಲ್ಲಿ ಬುದ್ಧಿ ಹೇಳೋರು ಇಲ್ಲಪ್ಪಾ...
ಓಂ ಶ್ರೀ ಗುರು ಬಸವಲಿಂಗಾಯ ನಮಃ... ಓಂ ನಮಃ ಶಿವಾಯ... 🙏
Innu hecchina basaweshawarara vachanagalanna sonu nigam avarinda haadisuva prayatna madabeku namma samajada dodda vyaktigalu
ಸೋನು ನಿಗಮ್ ಅವರಿಗೆ ಕೋಟಿ ಕೋಟಿ ನಮನಗಳು 🙏🙏🙏🙏
Super singer ❤
ಬಸವಣ್ಣನವರ ಸತ್ಯ ವಚನಗಳನ್ನು
ಅಷ್ಟೇ ಚನ್ನಾಗಿ ಹಾಡಿರುವ ಸೋನು ನಿಗಮ್ ಅವರು ಈ ವಚನಗಳ ಅರ್ಥಗಳನ್ನು ಅವರು ಅರ್ಥ ಮಾಡಿಕೊಂಡಿರುತ್ತಾರೆಂದು ನಂಬಿದ್ದೇನೆ.
ಅಷ್ಟು ಭಾವಪೂರ್ಣವಾಗಿ ಹಾಡಿರುವಾಗ ಖಂಡಿತಾ ಅರ್ಥ ಕೇಳಿಕೊಂಡೇ ಮಾಡಿರುತ್ತಾರೆ.ಕೇಳಿ ಸಂತೋಷಪಡಿ. ಠೀಕಿಸುವುದೇ ಕಾಯಕ ಮಾಡ್ಕೋಬೇಡಿ.
Tindi du recipes gottiddu innondu Sthaladalli tindi tintini anta anda haage ide idu
Superb pronunciation by Shri Sonu Nigam. That itself is an art !
ಅತ್ಯುತ್ತಮ ಗಾಯನ, ವಿಭಿನ್ನ ರೀತಿಯಲ್ಲಿ ವಚನಗಳನ್ನು ಕೇಳಿ ತುಂಬಾ ಸಂತೋಷ ಆಯಿತು, ಎಲ್ಲರಿಗೂ ಅಭಿನಂದನೆಗಳು
Basavanna navara artha garbhitha vachanagalu Sonu Nigam avara adbhutha dwaniyalli super
ಚೆನ್ನಾಗಿ ಹಾಡಿದ್ದಾರೆ.
ಕನ್ನಡ ಗಾಯಕರೇ ಇರುವಾಗ ಇವರಿಂದ ಹಾಡಿಸಿದಗದು ತಪ್ಪು.ಸೋನು ನಿಗಮ ಭಾರತ ಕಂಡ ಒಳ್ಳೆಯ ಗಾಯಕ
Can't believe that Sonu Nigam's Kannada pronounciation is so pure.❤
Super
He has language experts who continually guide him on each single words. And his dedication hats off to him ❤
thats why he a great singer
ruclips.net/video/rEdv2AIOkeY/видео.htmlsi=EvP0iHXvBtCUwXM5
ಅದ್ಭುತವಾದ ವಚನಗಳು, ಅಷ್ಟೇ ಅದ್ಭುತವಾದ ಹಾಡುಗಾರಿಕೆ.
ಪ್ರಶಾಂತವಾದ ಗಾಯನ.... ಅದ್ಬುತವಾದ ಅನುಭವ...🎉🎉
O god ನಂಬುವುದಕ್ಕೆ ಆಗ್ತಾ ಇಲ್ಲ ನಮ್ಮ ವಚನಗಳು ಸೋನು bhayya ನ voice ನಲ್ಲಿ ಓ god its miracel amazing o god superbbbbb superbb ಹತ್ತ off ಈ ತರಹ ಕೂಡ ಯೋಚನೆ ಮಾಡಿ ಪ್ರಯತ್ನ ಮಾಡಿ ಜನರಿಗೆ ಪ್ರಸ್ತುತ ಪಡಿಸುದಕ್ಕೆ ಕೋಟಿ ಕೋಟಿ ಧನ್ಯವಾದಗಳು, thanks sonu bhayya ನಿಮ್ಗೆ😀👌👏👏🙏🙏🙏🙃🙃🙃👏👏👏
ಅಭಿನಂದನೆಗಳು ಸರ್ ಸೂಪರ್ ತುಂಬಾ ಚೆನ್ನಾಗಿ ಹಾಡಿದ್ದೀರಿ ವಚನಗಳನ್ನು ಸರ್
God. Gifted. Dr. Nagaral
ತುಂಬಾ ಖುಷಿ ಆಯಿತು ಸೋನು ನಿಗಮ್ ಸರ್ ಅವರ ವಾಯ್ಸ್ ಬಸವಣ್ಣ ಅವರ ವಚನ ಕೇಳಿ ❤️🙏
Sonu Nigamji Hats off to kannada songs in your voice without mistake. Congrats sir.
Great lyrics,great composition and great singing. Jai Basavanna.
ಅದ್ಭುತ ಇಂಪಾದ ಧ್ವನಿ.....👏👏
I love Sonu Nigam Sir Songs he is inspiration me for Singing
ದೇವವಾಣಿಯ ಪ್ರತಿಧ್ವನಿಯಿದು...🙏🙏
Sonu in kannada vachana wat a skill God ❤ beautiful meaningful
We love basavanna❤
ಧನ್ಯವಾದಗಳು ಸೋನು ನಿಗಮ ಸರ್🙏💐
Oh mesmerising voice ❤️❤️❤️
Sonu sir your voice is great very nice sir I'm big fan sir 🥰😍
ಸೋನು ಸರ್ ಅವರ ಗಾಯನ ಅದ್ಭುತವಾಗಿದೆ. ಸಂಗೀ ಸಂಯೋಜನೆ ಭಾವಗೀತಾತ್ಮಕವಾಗಿ ಮೂಡಿ ಬಂದಿದೆ. ವಚನಸವಿಸಾರವನ್ನುಣಬಡಿಸಿದ ತಂಡಕ್ಕೆ ಧನ್ಯವಾದಗಳು💛 ❤🌹🙏💐
ಒಂದು ವಚನದ ಗಾಯನದ ನಂತರ ಮತ್ತೊಂದು ವಚನದ ಗಾಯನ ಆರಂಭದ ನಡುವೆ ಸಮಯದ ಬಿಡುವು ಹೆಚ್ಚಾಗಿದೆ, ತಕ್ಷಣವೇ ಆರಂಭವಾಗುವಂತೆ ಸಂಕಲನ ಮಾಡಬಹುದಿತ್ತು.
ಇನ್ನಷ್ಟು ವಚನಗಳ ಗಾಯನ ಮೂಡಿಬರಲಿ
ಸೋನು ಸರ್ ಧ್ವನಿ ಯಲ್ಲಿ.. ಕಲ್ಲು ಕೂಡ ಹೂವಾಯಿತು
ಸೂಪರ್ ಚನ್ನಾಗಿ ಹಾಡು ಹಾಡಿದ್ದೀರಾ ಸೋನುನಿಗಮ್ ಸರ್ ಧನ್ಯವಾದಗಳು.. Tq 💐💐💐💐👌👌👌👌🥰🥰🥰
ತುಂಬಾ ಚೆನ್ನಾಗಿ ಮೂಡಿ ಬಂದಿದೆ. ತಮ್ಮಿಂದ ಇನ್ನೂ ಹೆಚ್ಚಿನ ವಚನಗಳು,ತಮ್ಮ ಇಂಪಾದ ದ್ವನಿಯಲ್ಲಿ ಕೇಳುವ ಆಸೆ .🌹🪔🌹👌👍🙏🙏🙏🚩🚩
Very beautiful. Very melodious.
Amazing Sonu ji lord Basavanna bless you 🙏
ಬಹಳ ಅದ್ಭುತ ❤❤❤
ಓಂ ನಮಃ ಶಿವಾಯ
Fusion of old vachanas and modern singer singing. Sonu Nigam respects kannada vachanas.
Sonu nigam fantastic super un believable super kannada touch
ಮಹಾಗುರುವಿನ ವಚನಗಳು ಹಾಡಿದಿರಿ ನೀವೇ ಧನ್ಯರು
ಅದ್ಭುತವಾದ ಸಂಗೀತ ನಿರ್ದೇಶನ ಸೂಪರ್ ರಾಗ❤
I'm very much thankful to sonu nigam for singing vachanas. 🌹🌹🙏🙏
❤ amazing voice... Sonu Nigam sir...
Super vice I like it Sonu Nigam
Superb singing. I heard his Sai bhajans also. God gift
ಅದ್ಭುತ ಸರ್ ನಿಮ್ಮ ವಾಯ್ಸ್ ❤️🙏
Sonu Nigam ji . hat's off Jai ಬಸವಣ್ಣ ಜೀ. ಜಯವಾಗಲಿ
Sonuji thank you
thank you so much for uploading this video
🙏
ಕನ್ನಡ ಎಷ್ಟು ಸ್ಪಷ್ಟ ❤
So melodious voice.. 🙂🙂
ವಾಹ್ ಸೋನು ಅವರೇ ನಿಮ್ಮ ಬಸವಣ್ಣ ಅವರ ವಚನ keluttidare ಅಣ್ಣಾವ್ರ dr ರಾಜ್ ಕುಮಾರ್ ಅವರ nenapagatte you are a great singar thank you 👌
ಬಸವಣ್ಣನವರ ಸಾಂಗ್ ಸೋನು ನಿಗಮ ವಾಯ್ಸ್ ನಲ್ಲಿ ತುಂಬಾ ಚೆನ್ನಾಗಿದೆ
Super super Sonu Nigam I like it your vice ❤❤❤❤❤🎉🎉🎉🎉🎉🎉
🎉OM NAMAH SHIVAYA 🎉JAI JAI Anna .BASAVANNA🎉
Sonunigam is one of my favorite sinngee
Sonuji v nice
Love you.....ಸೋನು ನಿಗಮ್✨🌿🎶❤️💯✌️
🌍🧡ಓಂ ಶ್ರೀ ಗುರು ಬಸವ ಲಿಂಗಾಯನಮಃ 🙌📿🚩👑
Awesome, marvelous Sonu Nigam ji
Adbhuta great Sonu ❤
❤❤❤❤❤sonu sir voice is miracle and very cute....
I love this song
So nice
Mind blowing!
Sonu nigam sir super song Jai basavanna🎉🎉
ಸೂಪರ್ ಸೋನು ನಿಗಮ್ ಸರ್
ನಿಮ್ಮ್ ದ್ವನಿಯಲ್ಲಿ ::ಜಗದ್ಗುರು ಬಡವಣ್ಣನವರ ವಚನಗಳು ::ಅದ್ಬುತ ವಾಗಿವೆ
Beautiful ❤️❤️❤️❤️❤️❤️
Ufff Really Great😍😍 thanks for Upload, lots of Sonu Ji♥
It's basavanna vachanas comes in sonu's voice
@@rockyrock76325:10 5:11
Super sonu❤
Soun Nigam sir super songs basava Vachan my favourite songs
Super 👌👌
Ivaru hadituva innastu vachanagala video upload kadi please..
Sonuji, we kannadigas are very proud of you.
Your pronunciation is perfect.❤❤❤
Salute sir
Marvelous 🙏
Very nice
Great job, more such contribution is needed to the society by producers.
Sharanu sonu nigam 🙏🏻
BHARATADA motta modala samaja sudharaka namma KANNADADA BASAVANNA 👍🙏👍
Super singing
Very Very Supperb
Very beutifully sung by sonu nigam❤
Very beautiful.
Good song
Very well sung
ಸೂಪರ್ ಸರ್ 👍👍👌🙏🙏🙏
Superb
ಸೂಪರ್ ಗುರುಗಳೇ 🙏🏻
ತುಂಬಾ ಚೆನ್ನಾಗಿದೆ!!
Wow 😲 super 🔥 Sir
Wow super singing by Sonu nigam❤❤
Goosebumps ❤
Wow ❤Superrrrrr
What a beautiful ❤️🙏.
It is so beautiful and I loved it song ☺️☺️☺️
If you listen once you feel it to listen again and again ❤❤ Shreya Ghoshal ❤❤
Thank you very much Sonu ji
My Favourite singer 🎉🎉🎉🎉🎉🎉🎉🎉
🌷🙏🌷
Hi.. Sonu Nigam 🎉
Super se bhi upar.
ಅದ್ಬುತ ಅಮೋಘ ಗಾಯನ ಸೋನು ಸರ್ 🔥🔥🔥🔥🔥🔥👌👌👌👌👌👌👌👌👌👌👌👌
Jai Shree Guru Basavana ❤
🙏🙏
So peaceful