ನಿಮ್ಮ ಮಿತ್ರರು ಯಾರು | Find your Friends | ಚಿಂತೆಗೆ ವಿರಾಮ ನೀಡಿ | Chintege Virama Needi |

Поделиться
HTML-код
  • Опубликовано: 12 сен 2024
  • | ಚಿಂತೆಗೆ ವಿರಾಮ ನೀಡಿ | Chintege Virama Needi |
    ಅನೇಕರನ್ನ ನಾವು ಸ೦ಧಿಸುತ್ತೇವೆ, ಅವರನ್ನ ಮಾತಾಡಿಸಿರುತ್ತೇವೆ, ಅವರೊ೦ದಿಗೆ ನಕ್ಕಿರುತ್ತೇವೆ, ಪರಿಚಯ ಮಾಡಿಕೊ೦ಡಿರುತ್ತೇವೆ ನಿಜ. ಈ ಎಲ್ಲಾ ಪದಗಳಿಗೂ ಅರ್ಥವಿದೆ ಆದರೆ ಒ೦ದು ಭಾವನಾತ್ಮಕ ಸ೦ಬ೦ಧವಿರುವ ಪದ ಅ೦ದರೆ ಅದು ಮಿತ್ರ, ಶ್ನೇಹಿತ ಅನ್ನುವುದಕ್ಕೆ ಮಾತ್ರ.. ಚಿ೦ತಿಸಿ ನೋಡಿ.. ನಮ್ಮ ಮಿತ್ರರು ಯಾರು? ಅವರೇ ಯಾಕೆ? ಉಳಿದವರೂ ಯಾರು? ಇವೆಲ್ಲ ಪ್ರಶ್ನೆಗಳಿಗೆ ಸಮಾಧಾನವನ್ನ ನೀಡಬಹುದೆ ವಿನಃ ಉತ್ತರಿಸಲಾಗದು... ಕಾರಣ ಅದು ನಮ್ಮ ಮನಸ್ಸು ಮಾತ್ರ ಒಪ್ಪುವ ಸ೦ಗತಿ... ನನ್ನ ಮಿತ್ರರನ್ನ ಹುಡುಕಿಕೊ೦ಡೆ. ಅದರ ಬಗೆಗೆ ನಿಮಗೆ ತಿಳಿಸಿದ್ದೀನಿ.. ನೀವು ಹುಡುಕಿಕೊಳ್ಳಿ ಎ೦ದು.. ಪ್ರಯತ್ನಿಸಿ ನಿಮ್ಮವರಿಗೆ ತಿಳಿಸಿ.
    - Baabu Hirannaiah/ Babu Hirannaiah
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    #BabuHirannaiah, #Hirannaiah, #MasterHirannaiah, #comedydramas #BaabuHirannaiah #drama #kannadadrama #ಬಾಬು #ಹಿರಣ್ಣಯ್ಯ #comedy #kannada #nataka #corruption #lanchavatara #government

Комментарии • 11

  • @sridharsatya8522
    @sridharsatya8522 4 года назад +2

    ಎಂದಿನಂತೆ ಸೊಗಸಾದ ವಿಮರ್ಶೆ... ಪುಸ್ತಕ ನಮಗೆ ಒಳ್ಳೆಯ ಸ್ನೇಹಿತ ಅಂತಾರೆ... ಹೇಗೇ ಅಂತ ನಿಮ್ಮೀ ವಾಕ್ಯದಲ್ಲಿ ಉತ್ತರಿಸಿದ್ದೀರಿ.... ಧನ್ಯವಾದಗಳು

  • @sureshd.h.9947
    @sureshd.h.9947 4 года назад

    👌👌

  • @28sridhar
    @28sridhar 4 года назад +1

    ನಮ್ಮ ಮಿತ್ರರ ಪಟ್ಟಿಯಲ್ಲಿ ಮೊದಲ ಸ್ಥಾನ ಪುಸ್ತಕಕ್ಕೆ ಅಲ್ಲವೇ ಸರ್ ..ಒಂದು ಒಳ್ಳೆಯ ಪುಸ್ತಕ ನೂರು ಮಿತ್ರರಿಗೆ ಸಮ ಎನ್ನುತ್ತಾರೆ .ನಮ್ಮ ಸಂಸ್ಕಾರ ನಮ್ಮ ವ್ಯಕ್ತಿತ್ವದ ಭಾಗ ಚೆನ್ನಾಗಿತ್ತು ಸರ್ .🙏

    • @baabuhirannaiah5204
      @baabuhirannaiah5204  4 года назад +1

      Sridhar Nagappa Creations ಅಗತ್ಯವಾಗಿ ಅದೇ ನಮ್ಮ ಮಿತ್ರರನ್ನ ಕಂಡುಕೊಳ್ಳಿ ಎಂದು ತಿಳಿಸುವುದೆ ನನ್ನ ಪ್ರಯತ್ನ.

  • @gayathrics174
    @gayathrics174 4 года назад

    Must be read by all especially students

  • @yashodhaks7384
    @yashodhaks7384 4 года назад

    ಒಳ್ಳೆಯ ಮಾತುಗಳು

  • @Scorpionstudios.
    @Scorpionstudios. 4 года назад

    Super sir