ಗಾ೦ಧಾರಿ | Gandhari | Part 2 of 2 | ಕಟಕಟೆಯಲ್ಲಿ ಮಹಾಭಾರತ | An Inquest of Mahabharata

Поделиться
HTML-код
  • Опубликовано: 12 сен 2024
  • ಕಟಕಟೆಯಲ್ಲಿ ಮಹಾಭಾರತ | An Inquest of Mahabharata
    ಮಹಾಭಾರತ ವೇದ ವ್ಯಾಸರು ನಮಗೆ ನೀಡಿದ ಮಹಾಕಾವ್ಯ. ಪ್ರತಿ ಕಾಲಘಟ್ಟದಲ್ಲು ನಮ್ಮ ಬದುಕನ್ನ ರೂಪಿಸಿಕೊಳ್ಳಲು ಅದರ ಸಾ೦ಗತ್ಯ ಅತ್ಯವಶ್ಯಕ. ಗಾ೦ಧಾರ ದೇಶದ ಮಗಳು ಸೇರಿದ್ದು ಕುರುವ೦ಶವನ್ನ.. ಅ೦ಧಾನಾಗೇ ಹುಟ್ಟುವುದಕ್ಕೂ ಕಣ್ಣಿದ್ದು ಕುರುಡಳಾಗಿ ಪತಿಯನ್ನ ಅನುಸರಿಸಿದ ಗಾ೦ಧಾರಿ ನಿಜಕ್ಕೂ ಪತಿವೃತಾಶಿರೋಮಣೀಯೇ ಸರಿ.. ಆದರೆ ತಾಯಿಯಾಗಿ ಅವಳ ಮಕ್ಕಳ ಅಭ್ಯುದಯವನಷ್ಟೆ ಬಯಸಿದ್ದು ತಪ್ಪಲ್ಲವೇ? ಅ೦ಥಹ ವ೦ಶವನ್ನ ಸೇರಿ ಆಕೆ ರಾಣಿಯಾಗಿ ಪಟ್ಟವನ್ನೇರಿದಮೇಲೆ ಪ್ರಜೆಗಳೆಲ್ಲರೂ ಅವಳಿಗೆ ಸಮಾನರಲ್ಲವೇ.. ಅವಳು ಈ ಸೂಕ್ಷ್ಮವನ್ನ ಮರೆತದ್ದು ಯಾಕೇ? ಅಥವ ಅವಳು ಅಷ್ಟು ಅಸಹಾಯಕಳಾಗಿದ್ದಳೆ.. ಏನದು ಅವಳ ಕಥೆ ಅವಳನ್ನೆ ಕಟಕಟೆಯಲ್ಲಿ ನಿಲ್ಲಿಸಿ ಅವಳನ್ನ ಪ್ರಶ್ನಿಸಿ ಅವಳಿ೦ದಲೇ ಉತ್ತರಗಳನ್ನ ಪಡೆಯೋಣ ಬನ್ನಿ... ಪೂರ್ಣವಾಗಿ ಅವಲೋಕಿಸಿ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ.. ನಿಮ್ಮವರೊ೦ದಿಗೆ ಹ೦ಚಿಕೊಳ್ಳಿ..
    -Baabu Hirannaiah/ Babu Hirannaiah
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    #BabuHirannaiah, #Hirannaiah, #MasterHirannaiah, #comedydramas #BaabuHirannaiah #drama #kannadadrama #ಬಾಬು #ಹಿರಣ್ಣಯ್ಯ #comedy #kannada #nataka #corruption #lanchavatara #government

Комментарии • 3

  • @28sridhar
    @28sridhar 4 года назад +2

    ಹೊರೆಗಣ್ಣಿನಿಂದ ಕುರುಡಿಯಾಗಿದ್ದವಳು ಅಂದಿನಿಂದ ಒಳಗಣ್ಣಿನಿಂದನೂ ಕುರುಡಿಯಾದೆ ..ಎಂಥಾ ಅದ್ಬುತ ಮಾತುಗಳು ಸರ್ ..🙏🙏

  • @SampathKumarN
    @SampathKumarN 3 года назад +1

    Babanna Waiting For Shakuni Ina Inquest Katakate

  • @yashodhaks7384
    @yashodhaks7384 4 года назад +2

    ಗಾಂಧಾರಿಗೆ 101 ಜನ ಮಕ್ಕಳು, ನೂರು ಜನ ಗಂಡುಮಕ್ಕಳು ಮತ್ತು ಒಬ್ಬ ಮಗಳು 'ದುಶ್ಯಳೆ' ಎಂಬ ವಿಷಯ ಕೆಲವು ಪುಸ್ತಕಗಳಲ್ಲಿ ಇದೆ, ಇದರ ಬಗ್ಗೆ ನಿಮ್ಮ ವಿವರಣೆ ಏನು ತಿಳಿಸುವಿರಾ?