ವೀರ ಅರ್ಜುನ | Arjuna the valiant | Part 3 of 3 | ಕಟಕಟೆಯಲ್ಲಿ ಮಹಾಭಾರತ | An Inquest of Mahabharata

Поделиться
HTML-код
  • Опубликовано: 12 сен 2024
  • ವೀರ ಅರ್ಜುನ (ಮು೦ದೊರೆದ ಭಾಗ)
    ಕಟಕಟೆಯಲ್ಲಿ ಮಹಾಭಾರತ | An Inquest of Mahabharata
    ಮಹಾಭಾರತ ವೇದ ವ್ಯಾಸರು ನಮಗೆ ನೀಡಿದ ಮಹಾಕಾವ್ಯ. ಪ್ರತಿ ಕಾಲಘಟ್ಟದಲ್ಲು ನಮ್ಮ ಬದುಕನ್ನ ರೂಪಿಸಿಕೊಳ್ಳಲು ಅದರ ಸಾ೦ಗತ್ಯ ಅತ್ಯವಶ್ಯಕ. ಪಾ೦ಡು ಪುತ್ರರಲ್ಲಿ ಮಹಾ ಪರಾಕ್ರಮಿಯೂ ವೀರನೂ ಆಕರ್ಷಕ ಸು೦ದರನೂ ಆಗಿದ್ದವನು ಅರ್ಜುನ.. ಹತ್ತು ಹೆಸರುಗಳಿ೦ದ ಕರೆಯಲ್ಪಟ್ಟ ಈ ವೀರ ಭಗವ೦ತ ಭಗವದ್ಗೀತೆಯನ್ನ ಲೋಕಕ್ಕೆ ನೀಡಲೂ ಕಾರಣನಾದ... ಅವನ ಕಥೆ ಜೀವನ, ತಿಳಿಯದಿದ್ದಲ್ಲಿ ಮಹಾಭಾರತಕ್ಕೆ, ಕುರುಕ್ಷೇತ್ರದ ಯುದ್ಧಕ್ಕೆ ಅರ್ಥವೇ ಇಲ್ಲವೇನೋ ಅನ್ನಿಸುವುದು ಸಹಜ.. ಅವನ ಬಗ್ಗೆ ಅನೇಕ ಪ್ರಶ್ನೆಗಳೂ ಮೂಡುವುದು ಸಹಜವೇ ಅವೆಲ್ಲವನ್ನ ಅವನಲ್ಲೇ ಕೇಳಿ ಅವನಿ೦ದಲೇ ಉತ್ತರವನ್ನ ಪಡೆಯುವ ಹ೦ಬಲ ನನಗಿದೆ ನಿಮಗೂ ಇದೇ ಅಲ್ವೇ? ಕಟಕಟೆಯಲ್ಲಿ ನಿಲ್ಲಿಸಿ ಅವನನ್ನ ಪ್ರಶ್ನಿಸಿ ಅವನಿ೦ದಲೇ ಉತ್ತರಗಳನ್ನ ಪಡೆಯೋಣ ಬನ್ನಿ... ಪೂರ್ಣವಾಗಿ ಅವಲೋಕಿಸಿ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ.. ನಿಮ್ಮವರೊ೦ದಿಗೆ ಹ೦ಚಿಕೊಳ್ಳಿ..
    As humans we come across lots of hurdles at all stages of life.. In fact at times life itself becomes a big question.. Saint Vedavyasa gifted us the great epic Mahabharata to guide us all through such hard times. Many great Philosophers have viewed this epic and delivered their perspective also.. But still as we read the epic a lot of questions about the Character, their motives, the wrongs and rights due creep in our mind. Who will be the right person to answer us these inquest other than the Writer or the Character itself.. We have attempted to bring the characters back to life and question them in this attempt An Inquest of Mahabharata.. Pls do watch, like, subscribe and share...
    -Baabu Hirannaiah/ Babu Hirannaiah
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    #BabuHirannaiah, #Hirannaiah, #MasterHirannaiah, #comedydramas #BaabuHirannaiah #drama #kannadadrama #ಬಾಬು #ಹಿರಣ್ಣಯ್ಯ #comedy #kannada #nataka #corruption #lanchavatara #government

Комментарии • 20

  • @bsanantharamaiahbsananatha9674
    @bsanantharamaiahbsananatha9674 8 месяцев назад

    Hi.sir
    God.B.U.your.father.is.V.V.gretesstman.Thnku.

    • @baabuhirannaiah5204
      @baabuhirannaiah5204  8 месяцев назад

      ತುಂಬು ಹೃದಯದ ಧನ್ಯವಾದಗಳ

  • @ranganathsharma6498
    @ranganathsharma6498 3 года назад +1

    ಸುಂದರವಾದ ವಿವರಣೆ👌👌👌

    • @baabuhirannaiah5204
      @baabuhirannaiah5204  3 года назад

      Thanks guruvee

    • @ranganathsharma6498
      @ranganathsharma6498 3 года назад

      @@baabuhirannaiah5204 ಭೇಟಿ ಮಾಡಬೇಕು...ಸಮಯ...ತಿಳಿಸಿ...ದಯವಿಟ್ಟು.... 🙏🙏🙏🙏

    • @ranganathsharma6498
      @ranganathsharma6498 3 года назад

      @@baabuhirannaiah5204 ಗುರುಗಳೆ...ದಯವಿಟ್ಟು....ಸಮಯ...ತಿಳಿಸಿ...ಭೇಟಿ....ಮಾಡಬೇಕು

    • @baabuhirannaiah5204
      @baabuhirannaiah5204  3 года назад

      @@ranganathsharma6498 ಸದ್ಯಾ ನಾನೂ ಶ್ರಿಂಗೇರಿಯಲ್ಲಿ ಇದ್ದೀನಿ shooting ಸಲವಾಗಿ… 5th Bangaloreಗೆ ಬರುತ್ತೇನೆ … ನಂತರ ಬೇಟಿ ಮಾಡುವ..

    • @ranganathsharma6498
      @ranganathsharma6498 3 года назад

      @@baabuhirannaiah5204 ಧನ್ಯವಾದ ಗುರುಗಳೆ

  • @SampathKumarN
    @SampathKumarN 3 года назад +1

    Babu Sir Nimma PrshaneKeeluva Reethi Chnnagide Babu Sir Naanu Ella Episodgalannu Nodutteene Sir

  • @nimmamimicrydayanand2577
    @nimmamimicrydayanand2577 2 года назад

    Good sir super

  • @somakannadiga4063
    @somakannadiga4063 3 года назад

    Tumbba sogasagi heliddira appaji nanige tumba esta nivu nim bali nanu tumba kalibeku

    • @baabuhirannaiah5204
      @baabuhirannaiah5204  3 года назад

      ಬಣ್ಣ ಹಚ್ಚುವುದು ಒಂದು ಸುಯೋಗ.. ನಿಮ್ಮ ಆಸಕ್ತಿ ನಿಮ್ಮನ್ನ ನೆಡೆಸುತ್ತದೆ… ಬನ್ನಿ ಸೇರಿ ಬೆಳಿಯೊಣ.. ನಾನು ಇಲ್ಲಿ ನೆಪಮಾತ್ರಾವಷ್ಟೇ

  • @SampathKumarN
    @SampathKumarN 3 года назад +1

    Arujnna Swartha Eddu Kaanisutee Babu Sir

    • @baabuhirannaiah5204
      @baabuhirannaiah5204  3 года назад +1

      ನಿಮ್ಮ ಅಮೂಲ್ಯವಾದ ಸಮಯಕ್ಕೆ ಹಾಗೂ ಅರ್ಥಪೂರ್ಣ ತಿದ್ದುಪಡಿಗೆ ನಮೊ ನಮಃ… ಹೀಗೇ ಪ್ರೊತ್ಸಾಹಿಸಿ ತಪ್ಪಿದ್ದಲ್ಲಿ ತಿದ್ಜುತ್ತಲೂ ಇರೀ… ಕಾರಣ ಯಾರೂ ಇಲ್ಲಿ ಪೂರ್ಣರಲ್ಲಾ … ಮೇಲಾಗಿ ವರಣಮಾತ್ರಂ ಕಲಿಸಿದಾತ ಗುರುಃ…. ಅಂತಾರೇ…

  • @yograjs8652
    @yograjs8652 2 года назад

    Sir i am still confused.

    • @baabuhirannaiah5204
      @baabuhirannaiah5204  8 месяцев назад

      ನಮ್ಮ ನಮ್ಮೆಲ್ಲ ಮನಸ್ಸಿನ ಪ್ರಶ್ನೆಗಳು ಹೀಗ ಒಂದಕ್ಕೊಂದು ಸೇರುತ್ತಲೇ ಇರತ್ತೇ.. ಇದು ಪ್ರಥಮ ಹೆಜ್ಜೆ ಅಷ್ಟೆ sir