ಲ೦ಚಾವತಾರ | Lanchavatara | Part 1 of 2 | ಮಾಸ್ಟರ್ ಹಿರಣ್ಣಯ್ಯ ಹಾಸ್ಯ ನಾಟಕಲೋಕ |

Поделиться
HTML-код
  • Опубликовано: 12 ноя 2020
  • ಮಾಸ್ಟರ್ ಹಿರಣ್ಣಯ್ಯ ಹಾಸ್ಯ ನಾಟಕಲೋಕ | World of Comedy Dramas by Master Hirannaiah |
    Part 1 - • ಲ೦ಚಾವತಾರ | Lanchavat...
    Part 2 - • ಲ೦ಚಾವತಾರ | Lanchavat...
    ನಟರತ್ನಾಕರ ಮಾಸ್ಟರ್ ಹಿರಣ್ಣಯ್ಯನವರ ರಚನೆ-ನಿರ್ದೇಶನದ ಲ೦ಚಾವತಾರ ಭಾಗ-1
    Lanchavatara Written and Directed by Master Hirannaiah Part-1
    ಕನ್ನಡ ರ೦ಗಭೂಮಿಯ ಇತಿಹಾಸದಲ್ಲಿ ಒ೦ದು ದಾಖಲೆಯನ್ನ ನಿರ್ಮಾಣ ಮಾಡಿದ ಹೆಗ್ಗಳಿಕೆಯ ನಾಟಕ ಲ೦ಚಾವತಾರ.. ನಟರತ್ನಾಕರ ಮಾ||ಹಿರಣ್ಣಯ್ಯನವರು ರಚಿಸಿ ನಿರ್ದೇಶಿಸಿ ಹನ್ನೊ೦ದು ಸಾವಿರಕ್ಕೂ ಮೀರಿ ಪ್ರದರ್ಶನವನ್ನ ಲ೦ಚಾವತಾರ ಕ೦ಡಿದೆ ಎ೦ದರೆ ಅದು ವಿಶ್ವದಾಖಲೆಯೇ ಸರಿ.. ಪ್ರತಿ ನಾಟಕದ ಮಾತು ಸನ್ನಿವೇಶವನ್ನ ಮಾಸ್ಟರ್ ಹಿರಣ್ಣಯ್ಯನವರು ರ೦ಗದಮೇಲೆ ಕಟ್ಟಿ ಆಡುತ್ತಿದ್ದು, ಲ೦ಚಕೋರ ರಾಜಕಾರಣಿಗಳನ್ನ ಸರ್ಕಾರಿ ಅಧಿಕಾರಿಗಳನ್ನ ತರಾಟೆಗೆ ತೆಗೆದುಕೊಳ್ಳುತ್ತಾ ಅವರಿಗೆ ಸಿ೦ಹಸ್ವಪ್ನವೇ ಆಗಿದ್ದರು.. ಮ೦ತ್ರಿ-ಮಹೋದಯರನ್ನ ಆಹ್ವಾನಿಸಿ ಸನ್ಮಾನಿಸಿ ಎದುರು ಕೂರಿಸಿ ಅವರ ಬಗ್ಗೆ ಠೀಕಿಸುವ ಅವರ ಎದೆಗಾರಿಕೆಯನ್ನ ಜನಸಾಮಾನ್ಯರು ಬಹುವಾಗಿ ಮೆಚ್ಚಿ ಅವರನ್ನ ಗೌರವಿಸಿದ್ದರು.. ರಾಜ್ಯ, ರಾಷ್ಟ್ರ, ಹಾಗೂ ಅ೦ತರ ರಾಷ್ಟ್ರಮಟ್ಟದಲ್ಲಿ ಅವರಿಗೆ ಕೀರ್ತಿತ೦ದ ಈ ನಾಟಕವನ್ನ ಮಾಸ್ಟರ್ ಹಿರಣ್ಣಯ್ಯನವರು ತಮ್ಮ ಮ೦ಡಲಿಯ ಸದಸ್ಯರೊ೦ದಿಗೆ ಪ್ರಸ್ಥುತ ಪಡಿಸಿದ್ದಾರೆ.. ಅವರ ನೆನಪಲ್ಲಿ ಈ ಪ್ರಯತ್ನವನ್ನ ನನ್ನ RUclips Channel ಮೂಲಕ ನೀಡುತ್ತಿದ್ದೇನೆ.. ನೋಡಿ ಆನ೦ದಿಸಿ.. ಇಷ್ಟವಾದಲ್ಲಿ Subscribe ಮಾಡಿ ನಿಮ್ಮವರೊ೦ದಿಗೆ Share ಮಾಡಿ ನಮ್ಮನ್ನು ಹರಸಿ..
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    #BabuHirannaiah, #Hirannaiah, #MasterHirannaiah, #comedydramas #BaabuHirannaiah #drama #kannadadrama #ಬಾಬು #ಹಿರಣ್ಣಯ್ಯ #comedy #kannada #nataka #corruption #lanchavatara #government

Комментарии • 243

  • @madhuguru7602
    @madhuguru7602 2 года назад +56

    ನಡುಬೀದಿ ನಾರಾಯಣ ಒಂದು ನಾಟಕವನ್ನು ಮಾತ್ರ ನಾನು ಲೈವ್ ಆಗಿ ನೋಡಿದ್ದೆ.. ಲಂಚಾವತಾರ ಪಶ್ಚಾತಾಪ ಮತ್ತು ಇತರ ನಾಟಕಗಳನ್ನು ನೋಡುವ ಭಾಗ್ಯ ನನ್ನದಾಗಿರಲಿಲ್ಲ... ಈ ಮೂಲಕ ನೋಡುವ ಅವಕಾಶ ಮಾಡಿ ಕೊಟ್ಟಿದ್ದೀರಾ ಧನ್ಯವಾದಗಳು

  • @chandrah2193
    @chandrah2193 3 года назад +20

    ಒಂದೇ ನಾಟಕದಲ್ಲಿ ರಾಷ್ಟ್ರೀಯ, ರಾಜಕೀಯ, ಸಾಮಾಜಿಕ, ಎಲ್ಲವುದನ್ನೂ ವಿಡಂಬನಾತ್ಮಕವಾಗಿ ವಿಶ್ಲೇಷಿಸಿದ್ದಾರೆ.. ಇಂದಿಗೂ ಪ್ರಸ್ತುತ 🙏

  • @kvchandramouli8700
    @kvchandramouli8700 2 года назад +12

    ಎಷ್ಟು ಬಾರಿ ನೋಡಿದರೂ '' ಕೇಳಿದರೂ ಮತ್ತೆ ಮತ್ತೆ ನೋಡಬೇಕೆನಿಸುವ ನಾಟಕ. ಅಜರಾಮರ. ಅಣ್ಣನವರಿಗೆ ನಮಸ್ಕಾರಗಳು. ನಿಮಗೆಲ್ಲರಿಗೂ ಧನ್ಯವಾದಗಳು.

  • @raghavendranl
    @raghavendranl Год назад +25

    ಈ ನಾಟಕ ಮತ್ತು ನಾಟಕದ ಸಂಭಾಷಣೆಗಳು ಇಂದಿಗೂ ಮತ್ತು ಮುಂದಿನ ದಿನಗಳಿಗೂ ಪ್ರಸ್ತುತ. ಧನ್ಯವಾದಗಳು ಹಿರಣಯ್ಯ ಮತ್ತು ಮಿತ್ರ ಮಂಡಲಿಗೆ.

  • @ramasubbaiahps6728
    @ramasubbaiahps6728 3 года назад +12

    🙏🙏🙏🙏🙏🙏🙏🙏🙏
    ಸರ್ ಈ ನಾಟಕ ಮಾಸ್ಟರ್ ಅವರೆಗೆ ಪದ್ಮಭೂಷಣ
    ಪ್ರಶಷ್ಠಿ ಬರಬೇಕೇತು ಅವರ ಡೈಲಾಗ್ ಅಭಿನಯ ಸೂಪರ್

  • @Divyabelakinakondagmail
    @Divyabelakinakondagmail Год назад +7

    ನಿಮಗೆ ನೂರೊಂದು ಪ್ರಾಣಮಗಳು 🙏🏻🙏🏻🙏🏻sir

  • @geethanarayana3095
    @geethanarayana3095 3 года назад +8

    ರವೀಂದ್ರ ಕಲಾಕ್ಷೇತ್ರದಲ್ಲಿ ನೋಡಿದ್ದೆ .
    ತುಂಬಾ ಚನ್ನಾಗಿತು ಆ ದಿನಗಳು ನೆನಪು

  • @mahadevaswamykm3772
    @mahadevaswamykm3772 3 года назад +6

    ತುಂಬಾ ಧನ್ಯವಾದಗಳು.... ಒಟ್ಟೆ ಉಣ್ಣಗುವ ವಷ್ಟು ನಕ್ಕು ..ನಕ್ಕು...ಸುಸ್ತ್ ಹಾಗಿದೆ...

  • @manukumarsuperguruolligesa4684
    @manukumarsuperguruolligesa4684 Год назад +2

    Super super super super super vasthava 100 ke 💯 neja nim mathu sathya edi

  • @santsang3420
    @santsang3420 18 дней назад

    karnataka nija suputra hirannayya ❤❤❤

  • @sunilk4261
    @sunilk4261 3 года назад +9

    ಹಿರಣ್ಣಯ್ಯ ಸಾಹೇಬರ.. ಮಾತೂ ಅತ್ಯದ್ಬುತ..👍..

  • @pradeep7705
    @pradeep7705 3 года назад +8

    ಹಿರಣ್ಣಯ್ಯ ಅವರ ಇನ್ನಷ್ಟು ನಾಟಕಗಳನ್ನು ಅಪ್ಲೋಡ್ ಮಾಡಿ 🙏🙏

  • @premanathhv1677
    @premanathhv1677 3 года назад +3

    ಅಂತ ಮಾಸ್ಟರ್ ಹಿರಣ್ಣಯ್ಯ ಅವರ ನಟನೆ, ಮಾತುಗಾರಿಕೆ... Never... Never... 👌👌👌🙏🙏🙏

  • @muniswamy4808
    @muniswamy4808 3 года назад +12

    ಸರ್, ನೀವು ಅವರ ಮಗನಾಗಿ ಹುಟ್ಟಿ ಬೆಳೆದಿದ್ದೆ ಸೌಭಾಗ್ಯ.

    • @baabuhirannaiah5204
      @baabuhirannaiah5204  3 года назад +6

      ಹುಟ್ಟಿಗೆ ಅವರು ಕಾರಣ ಬೆಳಸಿದ್ದು ನೀವೆಲ್ಲ , ನನ್ನದು ಸೌಭಾಗ್ಯವೇ ಸರೀ..

  • @shivanandtolanoor5416
    @shivanandtolanoor5416 3 года назад +33

    ಹಿರಣ್ಣಯ್ಯ ರವರ ಒಂದೊಂದು ಮಾತು ಪ್ರಸ್ತುತ ಕಾಲಕ್ಕೆ ನಿಜ..

  • @nishabdha
    @nishabdha 6 месяцев назад +1

    I have seen lanchavatara live in 1996 . Superb talent

  • @myappajackie7476
    @myappajackie7476 Год назад +3

    Ever green Drama in Kannada Hats off to Legendary actor Master Hirannaiah and Babu sir

    • @baabuhirannaiah5204
      @baabuhirannaiah5204  5 месяцев назад

      ಧನ್ಯವಾದ ನಿಮ್ಮ ಅಭಿಮಾನಕ್ಕೆ

  • @nagarajahs3134
    @nagarajahs3134 Год назад +3

    ನನ್ನ ಗುರು ಮಾಸ್ಟರ್ ಹಿರಣ್ಣಯ್ಯನವರು ಅಂಥಾ ವ್ಯಕ್ತಿ ಹಿಂದೆ ಇರಲಿಲ್ಲ ಮುಂದೆ ಬರೋದೂ ಇಲ್ಲ ಜೈ ಗುರುಗಳೇ

  • @keshavadevadiga708
    @keshavadevadiga708 Год назад +12

    It's 2022 and I am watching second time, one of the masterpiece Kannada ever produced

  • @rajendrakannada9797
    @rajendrakannada9797 3 года назад +4

    ಅದ್ಭುತವಾದ ನಾಟಕ.. ಸಾಮಾಜಿಕ ವಿಡಂಬನೆಯ ಮೂಲಕ ವಾಸ್ತವತೆಯನ್ನು ಬಿಂಬಿಸುತ್ತದೆ.🙏🙏🙏🙏

  • @scandy7518
    @scandy7518 3 года назад +6

    ಕಲಾಮಾಧ್ಯಮದಿಂದ ಈ ನಾಟಕದ ಬಗ್ಗೆ ಗೊತ್ತಾಯಿತು. ಬಹಳಾ ಚೆನ್ನಾಗಿದೆ ಸರ್.

  • @KannadaEnlightenment
    @KannadaEnlightenment 7 месяцев назад +1

    Hirannaiahnavara maatugalannu kelode ondu ananda naavu avarannu nodiddevu annode namma janma saaphalya 🙏🙏🙏

  • @user-ds3wl7rz1w
    @user-ds3wl7rz1w 6 месяцев назад +1

    I saw this first time when I was 12yrs old, back then this was only funny. Now, I m 21 and I m preparing for Civil Services, today, Master Hirannayya's words in this drama makes so much of sense. Thank you so much for putting the efforts to create this whole drama. I feel sad that I was not able to watch this live during performance.

    • @baabuhirannaiah5204
      @baabuhirannaiah5204  5 месяцев назад +1

      Truly right.. perspectives change with age and experience

  • @parthasarathy459
    @parthasarathy459 3 года назад +8

    Thank you sir. No words to express...Now i am 61. During 1976-77 we friends from D.Banumaiah's use to enjoy your father dramas in Mysore exhibition grounds. Down the memory lane.

    • @baabuhirannaiah5204
      @baabuhirannaiah5204  3 года назад +7

      ನಿಮ್ಮ ಅಭಿಮಾನ ಆಶೀರ್ವಾದ ಸದಾ ಹೀಗೆ ನಮ್ಮ ಮನೆತನದ ಮೇಲೆ ಇರಲೀ ಸಾರ್

    • @smanjunath7557
      @smanjunath7557 2 года назад +1

      Respected sir,
      This is Manjunath from Mysore
      My father Late Dr.V.Sathyanarayana
      Your father Sri Master Hiriannaiah used to visit our house when drama camp was at Mandya. My father was a friend of your father
      And also at chamarajanagar your father used to visit our house which was located at Cart Street.

  • @krishnakumari4720
    @krishnakumari4720 Год назад +2

    ದಯವಿಟ್ಟು ಫೋನಾವತಾರ ನಾಟಕ ಇದ್ದರೆ ಪ್ರಸಾರ ಮಾಡಿ

  • @NanFriendGuru
    @NanFriendGuru 3 года назад +4

    Deadly combination of honorable father and t
    Very talented son play
    👏👏👏👏👏

  • @narendrababuhs3296
    @narendrababuhs3296 3 года назад +3

    ಧನ್ಯವಾದಗಳು ಬಾಬು ಸರ್

  • @sureshbm7136
    @sureshbm7136 3 года назад +25

    ಬಹುಶಃ 2001-02 ರಲ್ಲಿ ಈ ನಾಟಕವನ್ನು ರವೀಂದ್ರ ಕಲಾಕ್ಷೇತ್ರದಲ್ಲಿ ನೋಡಿದೆ.... ಈ ನಾಟಕಗಳು, ಕೊಡೋ ಇಂಪ್ಯಾಕ್ಟ ಯಾವ ಸಿನಿಮಾಗಳು ಕೊಡೋಲ್ಲ

  • @siddaramaiahvr664
    @siddaramaiahvr664 3 года назад +3

    ಕಾಲ ಕಾಲಕ್ಕೆ ಪ್ರಸ್ತುತ ವಿಚಾರ ವಿನಿಮಯ ನಮಸ್ಕಾರ

  • @amazer6915
    @amazer6915 3 года назад

    So refreshing.
    Hirannianah navarige ellitree aa energy, Non stop oditaaralri. Nijavaaglu Lalita sahasra naamada prabhaavane.

    • @baabuhirannaiah5204
      @baabuhirannaiah5204  2 года назад

      ಸತ್ಯವಾದ ಮಾತು . ದೈರ್ಯಾ ತಾಯಿ ನಿಡೊಳು energy ಮಾತ್ರಾ ನಿಮಂತಾ ಅಭಿಮಾನಿ ಅನ್ನದಾತರ ಕೃಪೇ

  • @ravishr5007
    @ravishr5007 3 года назад +4

    @45.50 good line,,, fact of life,,, super

  • @rajkinp9457
    @rajkinp9457 Год назад +2

    Legend actors in this drama
    Real fact still now can see
    India never changes

  • @mohantp6161
    @mohantp6161 3 года назад +2

    Superb boss 👌👌 ever green

  • @momngrishu
    @momngrishu 3 года назад +1

    I saw heranayya sir...in nam Jayanagar 9th block rajostava, i am big fan of him n was very inspired...its great babu sir ur his son...where ever i seen heranaya sir drama...i stop my vehicle n watch it...once i have met him near ur house...it was great..🙏🙏🙏

    • @baabuhirannaiah5204
      @baabuhirannaiah5204  3 года назад

      9th block ನಲ್ಲಿ ಹಲವು ಬಾರಿ ನಾವು ನಾಟಕವಾಡಿದ್ದ ನೆನಪು ನನಗೂ ಇದೆ .. ನಿಮ್ಮ ಅಭಿಮಾನಕ್ಕೆ ನಾವು ಋಣಿ

  • @ShivaKumar-iy3ki
    @ShivaKumar-iy3ki 25 дней назад

    Super 👍🙏🙏🙏🙏🙏🙏

  • @prashanthr9106
    @prashanthr9106 3 года назад +2

    ಅದ್ಭುತ ಸರ್

  • @hsshs35
    @hsshs35 3 года назад +3

    Adbhutavada kelasa madiddiri sir. Innu olleya natakagalannu upload maadi 🙏

  • @sureshbm7136
    @sureshbm7136 3 года назад +3

    ಬಹುಶಃ 2001-02 ರಲ್ಲಿ ಈ ನಾಟಕವನ್ನು ರವೀಂದ್ರ ಕಲಾಕ್ಷೇತ್ರದಲ್ಲಿ ನೋಡಿದೆ.... ಈ ನಾಟಕಗಳು, ಕೊಡೋ ಇಂಪ್ಯಾಕ್ಟ ಯಾವ ಸಿನಿಮಾಗಳು ಕೊಡೋಲ್ಲ....ಆದರೆ ಈ ಮುದುಕ ಶೆಟ್ಟಿ.... ಇದೇ ಬಾಬಣ್ಣ ಅಂಥ ಗೊತ್ತಾಗಿದ್ದು ಈಗಲೇನೇ....

  • @naveenrajkali1790
    @naveenrajkali1790 3 года назад +18

    I just saw small clip of this drama in FB, I became so thrilled so came here to witness the masterpiece ❤️

  • @Laxmikanth900
    @Laxmikanth900 2 года назад +1

    Babu mastre nimma interview nodi thumba kaliyabeku ede nimma darshana bhagya beku gurugale

  • @vasudevakulakarni918
    @vasudevakulakarni918 2 месяца назад +1

    ಸೂಪರ್ ಸರ್

  • @ranganathumesh9213
    @ranganathumesh9213 3 года назад +2

    Babu sir simply you are superb god bless you sir.

  • @TheSridharsp
    @TheSridharsp Год назад

    How adorable he his, hats off tou you sir

  • @raviravi8321
    @raviravi8321 3 года назад +2

    I love you mastar ernahiy jiy beem

  • @mabusabmujawar161
    @mabusabmujawar161 3 года назад +1

    great act by hirrannayy

  • @siriousllyy
    @siriousllyy 3 года назад +5

    Thank u for uploading sir🙏

    • @baabuhirannaiah5204
      @baabuhirannaiah5204  3 года назад +2

      ನಿಮ್ಮ ಅಭಿಮಾನಕ್ಕೆ ಶರಣು

  • @shivakumark2458
    @shivakumark2458 3 года назад

    TQ sir

  • @prakashkurubar5412
    @prakashkurubar5412 3 года назад +2

    ಚೆನ್ನಾಗಿದೆ ಸರ್ ನಮ್ಮ ಜನರೇಷನ್ ಕಲಿಯಬೇಕು

  • @kushisjs1919
    @kushisjs1919 3 года назад

    Super sir 🙏🙏🙏

  • @shankargowda4512
    @shankargowda4512 3 года назад +1

    Super sir 👍

  • @manjunathkodadali4772
    @manjunathkodadali4772 3 года назад +2

    Mind-blowing sir

  • @abhishekkempanna8280
    @abhishekkempanna8280 3 года назад +2

    Wonderful art performance. At 36:40, the talk on Putin shows how long he has continued to be the president and still his

  • @pushpanarayan957
    @pushpanarayan957 3 года назад +1

    ಸೂಪರ್ 🙏🙏🙏🙏🙏

  • @vijaymusicalevents1510
    @vijaymusicalevents1510 3 года назад +2

    Great writing drama

  • @abhisheklakshmiprasad7453
    @abhisheklakshmiprasad7453 3 года назад +5

    Thank you sir. Sir please upload makmal topi my favourite

  • @YogeshgowdaYogeshgowda-hv6tr
    @YogeshgowdaYogeshgowda-hv6tr 2 месяца назад

    ಗ್ರೇಟ್ ಆಕ್ಟರ್.

  • @keshavaprasad7272
    @keshavaprasad7272 3 года назад +3

    Hats off herannya sir long live and you are great sir thank you jai Karnataka mathe.

  • @srikantharya1804
    @srikantharya1804 3 года назад +2

    👏👏👏👌👌💫

  • @shivasujailjgdraj945
    @shivasujailjgdraj945 Месяц назад

    🙏🙏🙏

  • @sreenivasamv9782
    @sreenivasamv9782 3 года назад +7

    Thank u sir for uploading lanchavatara
    Memories of 1970_80

  • @krishnabr5746
    @krishnabr5746 2 года назад +1

    Really nice comedy

  • @savithasavithadk8607
    @savithasavithadk8607 3 года назад +1

    Waiting aliya avathara

  • @king7583
    @king7583 3 года назад +2

    Dhanyavaada babu sir

    • @baabuhirannaiah5204
      @baabuhirannaiah5204  3 года назад +2

      ನಿಮ್ಮ ಅಭಿಮಾನ ಹೀಗೆ ನಮ್ಮನ್ನ ಕಾಯಲೀ

    • @king7583
      @king7583 3 года назад

      @@baabuhirannaiah5204 sir dinalu kalamadhyama daali nodtini nimma interview naration tumba chennagide 🙏 Mafti alli ninna acting super 🙏 reply madidakke Tnx

  • @narsinhmurtir.kulkarni9798
    @narsinhmurtir.kulkarni9798 3 года назад

    Humarous dramae

  • @So-qv6kz
    @So-qv6kz 3 года назад

    Superb

  • @zingzong1234
    @zingzong1234 Год назад

    Great Actor 👍

  • @malikarjung3730
    @malikarjung3730 3 года назад +1

    👌👌🙏🙏

  • @ushachaya8891
    @ushachaya8891 Год назад

    Babu I am more happy to seen. Your hard work. It give sucsass. 🙏🌹🙏

  • @akshayk7335
    @akshayk7335 3 года назад +15

    Next ಹಿರಣ್ಣಯ್ಯನವರ ಪಾತ್ರವನ್ನು ತಾವೇ ಮಾಡ್ಬೇಕು ಬಾಬು sir , all the best for your future dramas

  • @zingzong1234
    @zingzong1234 Год назад

    Great Actor

  • @KKOMedia
    @KKOMedia 3 года назад

    supper

  • @sunilcp9967
    @sunilcp9967 Год назад

    Master super

  • @syedvareeshN
    @syedvareeshN 3 года назад +1

    31-1-21 ಪ್ರಜಾವಾಣಿ ಪತ್ರಿಕೆಯಲ್ಲಿ ಪ್ರಕಟವಾದ ಲೇಖನ ಓದಿ ನಾಟಕ ನೋಡಲು ಅವಕಾಶ ಒದಿಗಿಬಂದಿದೆ🙏

  • @bheemangoudru908
    @bheemangoudru908 3 года назад

    Very good drama

  • @PuneethSiddharth
    @PuneethSiddharth 3 года назад

    @ 2:13 mins ಚಿಂತಾಮಣಿ from ಚಿಂತಾಮಣಿ. Sudhindra in Mata.

  • @hanumantharao7920
    @hanumantharao7920 3 года назад +1

    Namaste Sri

  • @shivarajuar7843
    @shivarajuar7843 3 года назад +2

    ನಮ್ಮನ್ನು ನಾವು ನೋಡಿ ನಗಬೇಕು..
    ಬೇರೆಯವರು ನಮ್ಮನ್ನು ನೋಡಿ ನಗುವಂತಾಗಬಾರದು..

  • @dileepas8559
    @dileepas8559 5 месяцев назад

    🔥🔥🔥

  • @girishlakshmipura3265
    @girishlakshmipura3265 Год назад

    Legend

  • @dheerajsimha1
    @dheerajsimha1 3 года назад +14

    Watched this after seeing your interview in Kalamadyama. Good going sir

    • @ashokhs3796
      @ashokhs3796 3 года назад +1

      Realy great actor sir

    • @ashokhs3796
      @ashokhs3796 3 года назад

      Am also watching aftr kalamadyama interview

  • @rajankrjjaishreeram5464
    @rajankrjjaishreeram5464 3 года назад +1

    🙏🙏🙏🙏🙏

  • @rangappavenurangappa.7643
    @rangappavenurangappa.7643 8 месяцев назад +1

    Yistu Varsha kaledaroo,ee Naataka Nitya noothana.Corruption nowadays reached climax. Shameless Politician and Government Officers and black marketicians.

  • @ManojRangaswamy
    @ManojRangaswamy Год назад

    Master piece then now and for ever

  • @user-zg8nu6oi1y
    @user-zg8nu6oi1y Год назад

    ಸೂಪರ್ ಡ್ರಾಮ್ 🔥

  • @manjunathpai1896
    @manjunathpai1896 3 года назад +4

    Thank you sir. Good video quality too.

  • @pramilasrinivas772
    @pramilasrinivas772 3 года назад +2

    God bless you sir 🙏

  • @gowthamdbossdasa6094
    @gowthamdbossdasa6094 3 года назад

    athyadbutha sir

  • @gurupadkaralatti2217
    @gurupadkaralatti2217 Год назад

    Gurupadppa karalatti

  • @pbspbs84
    @pbspbs84 Год назад +1

    17:02 overlapping 😂😅

  • @divakarkrishna7408
    @divakarkrishna7408 3 года назад +1

    All time GREAT artist . i have watched all the dramas of Masters /Bhaktipoorvaka Namaste .

  • @ushachaya8891
    @ushachaya8891 Год назад

    Usha. Grate 🌹⏰

  • @hanumantasajaratari2793
    @hanumantasajaratari2793 Год назад +1

    ಈ ನಾಟಕ 1968 ರಲ್ಲಿ

  • @vittalteli199
    @vittalteli199 2 года назад +1

    🌹🎉💐💐🙏🙏

  • @nagarajahs3134
    @nagarajahs3134 Год назад +1

    ಸಾರ್ ದಯವಿಟ್ಟು ಮುದುಕನ ಮದುವೆ ಪ್ರದರ್ಶಿಸಿ

  • @prahaldhaarchar3699
    @prahaldhaarchar3699 2 года назад

    😍

    • @baabuhirannaiah5204
      @baabuhirannaiah5204  2 года назад

      ನಮಸ್ಕಾರ ಸಾರ್ , ಹೇಗಿದ್ದೀರಿ

  • @msumesh1981
    @msumesh1981 3 года назад +5

    Content is apt even in today's scenario. Enjoyed watching it after a long time.

  • @reddy3958
    @reddy3958 3 года назад +1

    Innu hechhina videos haaki

  • @naveenkengal3863
    @naveenkengal3863 3 месяца назад +1

    Nija helthini en guru ing madidare beku inthavu andru yaru madalla inge nijakku thumba kushi aythu en natakagalu ivu thumba chanagi ide

  • @basavarajbasava8571
    @basavarajbasava8571 11 месяцев назад

    2❤❤

  • @tanyakumari5592
    @tanyakumari5592 3 года назад +6

    Thank you so much for uploading this sir.
    Very huge fan of you and master hirannaiah sir 🙏

    • @baabuhirannaiah5204
      @baabuhirannaiah5204  3 года назад +2

      The pleasure is ours

    • @sashidar5649
      @sashidar5649 3 года назад

      @@baabuhirannaiah5204 your father is a legend how he speaks without wasting even a second great 🙏🏼🙏🏼🙏🏼